• ನೀರವ್‌ ಮೋದಿಗೆ ಎಪ್ರಿಲ್‌ 26 ರ ವರೆಗೆ ಜೈಲೂಟ

  ಲಂಡನ್‌ : ನೀರವ್‌ ಮೋದಿಯ ಜಾಮೀನು ಕೋರಿಕೆ ಅರ್ಜಿಯನ್ನು ಲಂಡನ್‌ ಕೋರ್ಟ್‌ ಶುಕ್ರವಾರ ತಳ್ಳಿ ಹಾಕಿದೆ. ಇದರಿಂದಾಗಿ ಎಪ್ರಿಲ್‌ 26 ರ ವರೆಗೆ ಜೈಲಿನಲ್ಲೆ ಕಾಲ ಕಳೆಯ ಬೇಕಾಗಿದೆ. ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್‌ ಮುಂದಿನ ವಿಚಾರಣೆಯನ್ನು ಎಪ್ರಿಲ್‌…

 • ಕರ್ತಾರ್‌ಪುರ ಕಾರಿಡಾರ್‌ ಪರಿಣತರ ಸಭೆ ಮರುನಿಗದಿಸಿದ ಭಾರತ; ಪಾಕ್‌ ಅಸಮಾಧಾನ

  ಇಸ್ಲಾಮಾಬಾದ್‌ : ಕರ್ತಾರ್‌ಪುರ ಕಾರಿಡಾರ್‌ ಪರಿಣತರ ಮುಂಬರುವ ಸಭೆಯ ವೇಳಾಪಟ್ಟಿಯನ್ನು ಪುನರ್‌ನಿಗದಿಸಿರುವ ಭಾರತದ ನಿರ್ಧಾರವನ್ನು ”ಅರ್ಥಮಾಡಿಕೊಳ್ಳಲಾಗದು” ಎಂದು ಪಾಕಿಸ್ಥಾನ ಇಂದು ಶುಕ್ರವಾರ ಹೇಳಿದೆ. ಭಾರತ ಇಂದು ಶುಕ್ರವಾರ ಹೊಸದಿಲ್ಲಿಯಲ್ಲಿನ ಪಾಕ್‌ ಉಪ ಹೈಕಮಿಷನರ್‌ ರನ್ನು ಕರೆಸಿಕೊಂಡು ಪಾಕಿಸ್ಥಾನ ನೇಮಿಸಿರುವ…

 • ಉಗ್ರ ಮಸೂದ್‌ ನಿಷೇಧಕ್ಕೆ ನಿಲುವಳಿ

  ವಾಷಿಂಗ್ಟನ್‌: ಪುಲ್ವಾಮಾ ದಾಳಿಯ ಸಂಚುಕೋರ, ಜೈಶ್‌ ಎ ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿ ಸಲು ಪಣ ತೊಟ್ಟಿರುವ ಅಮೆರಿಕ, ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕರಡು ನಿಲುವಳಿ ಮಂಡಿಸಿದೆ. ಈತನನ್ನು ಉಗ್ರ…

 • “ಅಮೆರಿಕದ ಹಿತಾಸಕ್ತಿಗೆ ಗೂಗಲ್‌’

  ವಾಷಿಂಗ್ಟನ್‌: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿಯಾದ ಗೂಗಲ್‌, ಅಮೆರಿಕದ ಹಿತಾಸಕ್ತಿಗೆ ಬದ್ಧವಾಗಿದ್ದು, ಚೀನ ಸೈನ್ಯದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲವೆಂದು ಮನವರಿಕೆಯಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. ವೈಟ್‌ಹೌಸ್‌ನಲ್ಲಿ ಗೂಗಲ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್‌ ಪಿಚೈ…

 • ಶಿಬಿರಗಳೇ ಇರಲಿಲ್ಲ: ಪಾಕ್‌ ವಾದ

  ಇಸ್ಲಾಮಾಬಾದ್‌: ಬಾಲಾಕೋಟ್‌ ದಾಳಿಯ ಸಂದರ್ಭದಲ್ಲಿ ಭಾರತವು ದಾಳಿ ನಡೆಸಿದ ಪ್ರದೇಶಗಳಲ್ಲಿ ಯಾವುದೇ ಉಗ್ರರ ತರಬೇತಿ ಕ್ಯಾಂಪ್‌ಗ್ಳು ಇದ್ದಿದ್ದು ಕಂಡುಬಂದಿಲ್ಲ ಎಂದು ಪಾಕಿಸ್ಥಾನ ಮೊಂಡುವಾದ ಮಂಡಿಸಿದೆ. ಪಾಕಿಸ್ಥಾನ ನೆಲದಲ್ಲಿದ್ದ 22 ಉಗ್ರರ ಕೇಂದ್ರಗಳನ್ನು ನಾಶ ಮಾಡಿರುವುದಾಗಿ ಬಾಲಾಕೋಟ್‌ ದಾಳಿಯ ನಂತರ…

 • ಮಲ್ಯ ಕೇಸ್‌ ಮತ್ತೆ ಕೋರ್ಟ್‌ಗೆ

  ಲಂಡನ್‌: ಉದ್ಯಮಿ ವಿಜಯ್‌ ಮಲ್ಯ ಗಡಿಪಾರು ಪ್ರಕರಣ ಪುನಃ ಇಂಗ್ಲೆಂಡ್‌ನ‌ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್ಸ್‌ ಕೋರ್ಟ್‌ ಮೆಟ್ಟಿಲೇರಿದ್ದು, ಮತ್ತೆ ಸಂಪೂರ್ಣ ವಿಚಾರಣೆಗೆ ಕೋರ್ಟ್‌ ಅನುಮತಿ ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದು ಕೆಲವೇ ವಾರಗಳಲ್ಲಿ ತಿಳಿದು ಬರಲಿದೆ. ಗಡಿಪಾರು ಮಾಡುವಂತೆ ಯುಕೆ…

 • ವೆನಜುವೆಲಾದಲ್ಲಿ ರಶ್ಯ ಸೇನೆಯಿಂದ ಯಾರಿಗೂ ಬೆದರಿಕೆ ಇಲ್ಲ: ವಿದೇಶ ಸಚಿವಾಲಯ

  ಮಾಸ್ಕೋ : ವೆನಜುವೆಲಾ ದಲ್ಲಿನ ರಶ್ಯನ್‌ ಸೇನೆಯ ಉಪಸ್ಥಿತಿಯಿಂದ ಯಾರಿಗೂ ಬೆದರಿಕೆ ಇಲ್ಲ ಎಂದು ರಶ್ಯ ವಿದೇಶ ಸಚಿವಾಲಯ ಇಂದು ಗುರುವಾರ ಹೇಳಿದೆ. ಬಿಕ್ಕಟ್ಟಿಗೆ ಗುರಿಯಾಗಿರುವ ವೆನಜುವೆಲಾದಿಂದ ರಶ್ಯ ತನ್ನ ಸೇನೆಯನ್ನು ಹಿಂದೆಗೆದುಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌…

 • ಭಾರತ ಗುರುತಿಸಿರುವ 22 ತಾಣಗಳಲ್ಲಿ ಉಗ್ರ ಶಿಬಿರಗಳಿಲ್ಲ: ಪಾಕಿಸ್ಥಾನ

  ಇಸ್ಲಾಮಾಬಾದ್‌ : ‘ಭಾರತವು ಗುರುತು ಹಾಕಿಕೊಟ್ಟಿರುವ 22 ಉಗ್ರ ತಾಣಗಳನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದ್ದು ಅಲ್ಲೆಲ್ಲೂ ಉಗ್ರ ಶಿಬಿರಗಳು ಕಂಡು ಬಂದಿಲ್ಲ’ ಎಂದು ಪಾಕಿಸ್ಥಾನ ಹೊಸದಿಲ್ಲಿಗೆ ತಿಳಿಸಿದೆ. ‘ನಿಮ್ಮ ಕೋರಿಕೆಯ ಮೇರೆಗೆ ನೀವೇ ಗುರತಿಸಿಕೊಟ್ಟಿರುವ ಉಗ್ರ ತಾಣಗಳ ಪರಿಶೀಲನೆಗೆ ನಾವು…

 •  ಪಾಕ್ ನ ಸಿಂಧ್ ನಲ್ಲಿ ಮತ್ತೊಂದು ಹಿಂದೂ ಬಾಲಕಿಯ ಅಪಹರಣ

  ಅಮೃತ್ ಸರ್:ಪಾಕಿಸ್ತಾನದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪಹರಿಸಿ ಮತಾಂತರಗೊಳಿಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ ಮತ್ತೊಬ್ಬ ಹಿಂದೂ ಯುವತಿಯನ್ನು ಅಪಹರಿಸಿರುವ ಘಟನೆ ನಡೆದಿದೆ ಎಂದು ಆಂಗ್ಲ ದೈನಿಕದ ಅಂತರ್ಜಾಲ ತಾಣಗಳು ವರದಿ ಮಾಡಿವೆ….

 • ಬಾಲಕಿಯರ ರಕ್ಷಣೆಗೆ ಹೈಕೋರ್ಟ್‌ ಸೂಚನೆ

  ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪಹರಿಸಿ ಮತಾಂತರಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇವರಿಗೆ ಭದ್ರತೆ ನೀಡುವಂತೆ ಇಲ್ಲಿನ ಹೈಕೋರ್ಟ್‌ ಆದೇಶ ನೀಡಿದೆ. ಹೋಳಿ ಸಂದರ್ಭದಲ್ಲಿ ಇಬ್ಬರು ಬಾಲಕಿಯರನ್ನು ಸಿಂಧ್‌ ಪ್ರಾಂತ್ಯದ ಘೋಟಿ ಜಿಲ್ಲೆಯಲ್ಲಿನ ಮನೆಯಿಂದ ಅಪಹರಿಸಲಾಗಿತ್ತು. ಅಷ್ಟೇ…

 • 30 ಸಾವಿರ ಚೀನ ಭೂಪಟಕ್ಕೆ ಬೆಂಕಿ

  ಬೀಜಿಂಗ್‌: ಅರುಣಾಚಲ ಪ್ರದೇಶವನ್ನು ಭಾರತದ ಭೂಭಾಗ ಎಂದು ನಕಾಶೆಯೊಂದರಲ್ಲಿ ತೋರಿಸಿದ್ದಕ್ಕೆ ಕೆಂಡಾಮಂಡಲವಾಗಿರುವ ಚೀನ ಈ ಸಂಬಂಧ ಬರೋಬ್ಬರಿ 30 ಸಾವಿರದಷ್ಟು ಭೂಪಟಗಳನ್ನು ನಾಶ ಮಾಡಿದೆ. ಅರುಣಾಚಲ ಪ್ರದೇಶ ಹಾಗೂ ತೈವಾನ್‌ ಅನ್ನು ತನ್ನದೇ ಭೂಭಾಗ ಎಂದು ಚೀನ ಹಿಂದಿನಿಂದಲೂ…

 • 7 ಅಮೆರಿಕ ಯೋಧರ ಹತ್ಯೆ: ಐಸಿಸ್‌

  ಬೇರತ್‌: ಸಿರಿಯಾದಲ್ಲಿ ಐಸಿಸ್‌ ಉಗ್ರರು ಆಕ್ರಮಿಸಿಕೊಂಡಿದ್ದ ಎಲ್ಲ ಪ್ರದೇಶಗಳನ್ನೂ ವಶಪಡಿಸಿಕೊಂಡಿದ್ದೇವೆ ಎಂದು ಅಮೆರಿಕ ಘೋಷಿಸಿದ ಬೆನ್ನಲ್ಲೇ, ಅಮೆರಿಕ ಸೇನೆಯ 7 ಯೋಧರನ್ನು ಹತ್ಯೆಗೈದಿರುವುದಾಗಿ ಐಸಿಸ್‌ ಉಗ್ರರು ಹೇಳಿಕೊಂಡಿದ್ದಾರೆ. ಸಿರಿಯಾದ ಉತ್ತರ ಭಾಗದ ಮನ್‌ಬಿಜ್‌ ನಗರದ ಚೆಕ್‌ಪಾಯಿಂಟ್‌ ದಾಳಿ ತಡೆದಿದ್ದು,…

 • ಪಾಕ್‌ ಮೇಲೆ ಏಷ್ಯಾ ಪೆಸಿಫಿಕ್‌ ಗ್ರೂಪ್‌ ನಿಷೇಧ ಹೇರುವ ಭೀತಿ!

  ಇಸ್ಲಾಮಾಬಾದ್‌: ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವ ಸಂಬಂಧ ಪಾಕಿಸ್ಥಾನದಲ್ಲಿ ಪ್ರಗತಿ ಪರಿಶೀಲನೆಗೆ ಆಗಮಿಸಿರುವ ಹಣಕಾಸು ವಿಚಕ್ಷಣೆ ಕಾರ್ಯಪಡೆಯ (ಎಫ್ಎಟಿಎಫ್) ಏಷ್ಯಾ ಪೆಸಿಫಿಕ್‌ ಗ್ರೂಪ್‌ (ಎಪಿಜಿ) ಪಾಕಿಸ್ಥಾನದ ವಿರುದ್ಧ ವರದಿ ನೀಡುವ ಸಾಧ್ಯತೆಯಿದೆ. ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವಂತೆ…

 • ಮೂವತ್ತು ಸಾವಿರ ವಿಶ್ವ ಭೂಪಟಗಳನ್ನು ಚೀನಾ ನಾಶಪಡಿಸಿದ್ಯಾಕೆ ಗೊತ್ತಾ?

  ಬೀಜಿಂಗ್‌ : ವಿವಾದಿತ ಭೂಪ್ರದೇಶಗಳಾಗಿರುವ ಅರುಣಾಚಲ ಪ್ರದೇಶ ಹಾಗೂ ತೈವಾನ್‌ ಗಳನ್ನು ಚೀನಾದ ಭಾಗಗಳೆಂದು ನಮೂದಿಸದಿರುವ 30,000 ವಿಶ್ವ ಭೂಪಟಗಳನ್ನು ಚೀನಾದ ಕಸ್ಟಮ್ಸ್‌ ಅಧಿಕಾರಿಗಳು ಇತ್ತೀಚೆಗೆ ನಾಶಪಡಿಸಿದ್ದಾರೆಂದು ಚೀನಾ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಈ ಭೂಪಟಗಳನ್ನು ಹೊರ ದೇಶಕ್ಕೆ…

 • ಇಸ್ರೋ ಚಂದ್ರಯಾನ- 2ರಲ್ಲಿ ನಾಸಾದ ಲೇಸರ್‌ ಉಪಕರಣ

  ವಾಷಿಂಗ್ಟನ್‌: ಭೂಮಿಯಿಂದ ಚಂದ್ರನಲ್ಲಿಗೆ ಇರುವ ಅಂತರವನ್ನು ನಿಖರವಾಗಿ ಲೆಕ್ಕಹಾಕುವ ಉದ್ದೇಶಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಇಸ್ರೋದ ಬಹು ಉದ್ದೇಶಿತ ಚಂದ್ರಯಾನ – 2ರಲ್ಲಿ ನಾಸಾ ನಿರ್ಮಿತ ಲೇಸರ್‌ ಉಪಕರಣಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ನಾಸಾ ಅಂಗಳದಿಂದ ಹೊರಬಿದ್ದಿದೆ. ಇಸ್ರೋ ಪ್ರಾಯೋಜಿತ…

 • ಮತಾಂತರ: 7 ಮಂದಿ ಸೆರೆ

  ಲಾಹೋರ್‌: ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದಲ್ಲಿ ಇಬ್ಬರು ಬಾಲಕಿಯರ ಅಪಹರಣ, ಮತಾಂತರ ಹಾಗೂ ಒತ್ತಾಯದ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರವಿವಾರ, ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಈ ಪ್ರಕರಣದ ತನಿಖೆಗೆ ಆದೇಶಿಸಿದ್ದರು. ಖಚಿತ ಮಾಹಿತಿಗಳ…

 • ಪಾಕ್‌ನಲ್ಲಿ ಎಫ್ಎಟಿಎಫ್ ಪರಿಶೀಲನೆ

  ಇಸ್ಲಾಮಾಬಾದ್‌: ಹಣಕಾಸು ವಿಚಕ್ಷಣೆ ಕಾರ್ಯಪಡೆ (ಎಫ್ಎಟಿಎಫ್) ತಂಡವು ಪಾಕಿಸ್ಥಾನಕ್ಕೆ ಆಗಮಿಸಿದ್ದು, ಉಗ್ರರಿಗೆ ಹಣಕಾಸು ನೆರವು ನೀಡುವುದನ್ನು ನಿಲ್ಲಿಸುವ ಸಂಬಂಧ ಪಾಕ್‌ ಸೂಕ್ತ ಪ್ರಗತಿ ಸಾಧಿಸಿದೆಯೇ ಎಂಬುದನ್ನು ವಿಶ್ಲೇಷಿಸಲಿದೆ. ಪ್ಯಾರಿಸ್‌ ಮೂಲದ ಈ ಜಾಗತಿಕ ಸಂಸ್ಥೆ ಕಳೆದ ಕೆಲವೇ ದಿನಗಳ…

 • ಶಾರದಾ ಪೀಠ ಕಾರಿಡಾರ್‌ಗೆ ಪಾಕಿಸ್ಥಾನ ಸಮ್ಮತಿ

  ಇಸ್ಲಾಮಾಬಾದ್‌: ಸಿಕ್ಖರ ಪವಿತ್ರ ಸ್ಥಳ ಕರ್ತಾರ್ಪುರಕ್ಕೆ ತೆರಳಲು ಪಾಕಿಸ್ಥಾನ ಪ್ರತ್ಯೇಕ ಕಾರಿಡಾರ್‌ ನಿರ್ಮಾಣಕ್ಕೆ ಒಪ್ಪಿದ ಬೆನ್ನಲ್ಲೇ, ಹಿಂದೂಗಳ ಪವಿತ್ರ ಸ್ಥಳ ಶಾರದಾ ಪೀಠಕ್ಕೆ ತೆರಳಲೂ ಕಾರಿಡಾರ್‌ ನಿರ್ಮಾಣ ಮಾಡಲು ಪಾಕಿಸ್ಥಾನ ಒಪ್ಪಿದೆ ಎಂದು ಹೇಳಲಾಗಿದೆ. ಈಗಾಗಲೇ ಭಾರತ ಈ…

 • ಇಡಾಯ್‌ಗೆ 732 ಬಲಿ

  ಬೈರ: ದಕ್ಷಿಣ ಆಫ್ರಿಕಾದಲ್ಲಿ ಅಪ್ಪಳಿಸಿರುವ ಚಂಡಮಾರುತ “ಇಡಾಯ್‌’ಗೆ ಬಲಿಯಾದವರ ಸಂಖ್ಯೆ ರವಿವಾರ 732ಕ್ಕೇರಿಕೆಯಾಗಿದೆ. ಮಾ.15ರಂದು ಅಪ್ಪಳಿಸಿದ ಸೈಕ್ಲೋನ್‌ನಿಂದ ಮೊಜಾಂಬಿಕ್‌ ಪ್ರದೇಶದಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿವೆ. ಭಾರತೀಯ ನೌಕಾಪಡೆಯೂ ನೆರವಿಗೆ ಧಾವಿಸಿದ್ದು, ಮೊಜಾಂಬಿಕ್‌ನಲ್ಲಿ 190ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದೆ….

 • ದುಬಾೖಗೆ ಹೋದ ವ್ಯಕ್ತಿಗೆ 18 ಲಕ್ಷ ರೂ. ಬಿಲ್‌ ಶಾಕ್‌

  ದುಬಾೖ: ಪಂಜಾಬ್‌ ಮೂಲದ ಸುರೇಂದ್ರ ನಾಥ್‌ ಖನ್ನಾ (66)ಎಂಬುವರಿಗೆ ಶ್ವಾಸಕೋಶದ ಸೋಂಕು ಉಂಟಾಗಿದ್ದರಿಂದ ಅವರನ್ನು ದುಬಾೖನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಬಳಿಕ ಬಿಲ್‌ 18 ಲಕ್ಷ ರೂ. ಆಗಿದೆ ಎಂದು ಯುಎಇ ಮಾಧ್ಯಮಗಳು ವರದಿ ಮಾಡಿವೆ. ಖನ್ನಾ ಅವರು…

ಹೊಸ ಸೇರ್ಪಡೆ