• ದೇಶೀಯ ವಿಮಾನ ಹಾರಾಟಕ್ಕೂ ಏ.14ರವರೆಗೆ ನಿರ್ಬಂಧ

  ಕೋವಿಡ್ 19 ವೈರಸ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ವಿಮಾನಗಳ ಸಂಚಾರಕ್ಕಿದ್ದ ನಿರ್ಬಂಧವನ್ನು ಕೂಡ ವಿಸ್ತರಿಸಲಾಗಿದೆ. ವಿಮಾನಗಳ ಸಂಚಾರಕ್ಕಿದ್ದ ನಿರ್ಬಂಧವು ಏಪ್ರಿಲ್‌ 14ರವರೆಗೆ ಮುಂದುವರಿಯಲಿದೆ ಎಂದು ಶುಕ್ರವಾರ ಡಿಜಿಸಿಎ ಘೋಷಿಸಿದೆ. ಗುರುವಾರವಷ್ಟೇ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕಿದ್ದ ನಿರ್ಬಂಧವನ್ನು ಡಿಜಿಸಿಎ…

 • ಕೋವಿಡ್ 19 ಎಫೆಕ್ಟ್: ಬ್ಯಾಂಕ್ ಸಾಲದ ಬಡ್ಡಿ ದರ ಕಡಿತಗೊಳಿಸಿದ ಆರ್ ಬಿಐ-ರೆಪೋ ದರ ಇಳಿಕೆ

  ನವದೆಹಲಿ:ಕೋವಿಡ್ 19 ಮಾರಣಾಂತಿಕ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 21 ದಿನಗಳ ದೇಶಾದ್ಯಂತ ಲಾಕ್ ಡೌನ್ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಏತನ್ಮಧ್ಯೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬ್ಯಾಂಕ್…

 • 3 ತಿಂಗಳ ಕಾಲ ಕೋವಿಡ್ 19 ಎಫೆಕ್ಟ್? ಬಡವರಿಗಾಗಿ ಗರೀಬ್ ಕಲ್ಯಾಣ್ ಯೋಜನೆ ಘೋಷಣೆ, ಏನಿದು

  ನವದೆಹಲಿ: ಕೋವಿಡ್ 19 ಮಾರಣಾಂತಿಕ ವೈರಸ್ ನಿಂದಾಗಿ ದಿನಗೂಲಿ ನೌಕರರಿಂದ ಹಿಡಿದು ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ದೇಶದ ಬಡವರಿಗಾಗಿ 1,70,000 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಅನ್ನು ಕೇಂದ್ರ ಹಣಕಾಸು ಸಚಿವೆ…

 • ಕೋವಿಡ್ 19 ವೈರಸ್ ಎಫೆಕ್ಟ್; 21 ದಿನಗಳ ಲಾಕ್ ಡೌನ್ ನಿಂದ 9 ಲಕ್ಷ ಕೋಟಿ ನಷ್ಟ

  ನವದೆಹಲಿ: ಭಾರತ ಸೇರಿದಂತೆ ವಿಶ್ವವನ್ನೇ ಕೋವಿಡ್ 19 ಮಹಾಮಾರಿ ತಲ್ಲಣ ಮೂಡಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ಇದರಿಂದಾಗಿ ದೇಶಕ್ಕೆ 9 ಲಕ್ಷ ಕೋಟಿ…

 • ಆದಾಯ ತೆರಿಗೆ ಸಲ್ಲಿಕೆ ಅಂತಿಮ ಗಡುವು ಜೂನ್ 30; ಆಧಾರ್, PAN ಲಿಂಕ್ ಗೂ ವಿನಾಯ್ತಿ

  ನವದೆಹಲಿ: 2018-19ರ ಸಾಲಿನ ಆದಾಯ ತೆರಿಗೆ ಸಲ್ಲಿಕೆಯ ಅಂತಿಮ ಗಡುವನ್ನು ಕೇಂದ್ರ ಸರ್ಕಾರ 2020ರ ಜೂನ್ 30ರವರೆಗೆ ವಿಸ್ತರಣೆ ಮಾಡಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಕೋವಿಡ್ 19 ಮಹಾಮಾರಿಯಿಂದ ಸಂಭವಿಸಿದ ನಷ್ಟದ…

 • ಆದಾಯ ತೆರಿಗೆ ಗಡುವು ವಿಸ್ತರಣೆ?

  ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆ ಪಾವತಿದಾರರಿಗೆ ವಿಧಿಸಲಾಗಿರುವ ಮಾ. 31 ಗಡುವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದೆ. ಸೋಂಕಿನ ಹಿನ್ನೆಲೆಯಲ್ಲಿ ತನ್ನ ಇಲಾಖೆಯ ಅಧಿಕಾರಿಗಳನ್ನು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಈಗಾಗಲೇ ಸೂಚನೆ ನೀಡಿದೆ. ಈ ಮೂಲಕ ಸಾಮಾಜಿಕ ಅಂತರ…

 • ಜೀವ ವಿಮೆ ಪಾವತಿ ಅವಧಿ ವಿಸ್ತರಣೆ

  ಕೋವಿಡ್ 19 ವೈರಸ್  ನ ಪರಿಣಾಮ ಭಾರತೀಯ ಜೀವ ವಿಮೆ ಮೇಲೂ ಆಗಿದೆ. ಆದರೆ, ಗ್ರಾಹಕರು ಭಯ ಬೀಳುವ ಅಗತ್ಯವಿಲ್ಲ ಎಂದು ಭಾರತೀಯ ಜೀವ ವಿಮಾ ನಿಗಮ ಅಭಯ ನೀಡಿದೆ. ಎ. 15ರ ಒಳಗೆ ವಿಮಾ ಕಂತು ಪಾವತಿ…

 • ಕೋವಿಡ್ 19 ಕಳವಳ : ಪಾತಾಳಕ್ಕೆ ಕುಸಿದ ಷೇರು ಮಾರುಕಟ್ಟೆ

  ಮುಂಬಯಿ: ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಪಾತಾಳ ಕುಸಿತ ಕಂಡಿದೆ. ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮಾರುಕಟ್ಟೆಯಿಂದ ಹಿಂದೆ ಸರಿದ ಕಾರಣದಿಂದ ಮಹಾಪತನ ಉಂಟಾಗಿದೆ. ಸೋಮವಾರ ಒಂದೇ ದಿನದಲ್ಲಿ ಷೇರು ಮಾರುಕಟ್ಟೆ ಶೇ.13ರಷ್ಟು ಕುಸಿತ ಕಂಡಿದ್ದು…

 • ಕೋವಿಡ್ 19 ವೈರಸ್ : ಉತ್ಪಾದನೆ ನಿಲ್ಲಿಸಿದ ಮಾರುತಿ

  ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ  ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಮೇಲೂ ಪ್ರತಿಕೂಲ ಉಂಟಾಗಿದೆ. ಹರಿಯಾಣದಲ್ಲಿಯ ತನ್ನ ಎರಡು ಕಾರು ತಯಾರಿಕಾ ಘಟಕಗಳು ಮತ್ತು ಕಚೇರಿಗಳನ್ನು ಕೂಡಲೇ ಮುಚ್ಚುವುದಾಗಿ ಎಂಎಸ್‌ಐ…

 • ವಿಳಂಬ ಸಾಲ ಮರುಪಾವತಿಗೆ ಅನುಮತಿ?

  ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ನೆರವು ನೀಡುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ವಿಶೇಷವಾಗಿ ಸಾಲ ಮರು ಪಾವತಿಯನ್ನು ವಿಳಂಬವಾಗಿ ಮಾಡುವುದರ ಬಗ್ಗೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ.ಈ ಬಗ್ಗೆ ಶುಕ್ರವಾರ ನಡೆದ ಹಿರಿಯ…

 • ಕೋವಿಡ್-19 ಹೆಚ್ಚಳ ಭೀತಿ; ಮತ್ತೆ ಪಾತಾಳಕ್ಕೆ ಕುಸಿದ ಮುಂಬೈ ಶೇರುಪೇಟೆ, ಹೂಡಿಕೆದಾರರು ಕಂಗಾಲು

  ಮುಂಬೈ: ಕೋವಿಡ್ 19 ಮಹಾಮಾರಿ ಜಾಗತಿಕವಾಗಿ ಕ್ಷಿಪ್ರವಾಗಿ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಗುರುವಾರವೂ ಮುಂಬೈ ಶೇರುಮಾರುಕಟ್ಟೆ ವಹಿವಾಟಿಗೆ ಮತ್ತಷ್ಟು ಬಿಸಿ ತಟ್ಟಿದೆ. ಶೇರುಪೇಟೆ ವಹಿವಾಟು ಆರಂಭಗೊಳ್ಳುತ್ತಿದ್ದಂತೆಯೇ ಶೇರು ಸೂಚ್ಯಂಕ ಹಾಗೂ ನಿಫ್ಟಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮುಂಬೈ…

 • ಎಜಿಆರ್‌ ವಿಚಾರ ಮತ್ತೆ ಪರಿಶೀಲಿಸಲ್ಲ ; ಸುಪ್ರೀಂ ಕೋರ್ಟ್‌ ಸ್ಪಷ್ಟ ಎಚ್ಚರಿಕೆ

  ಹೊಸದಿಲ್ಲಿ: ಬಾಕಿ ಇರುವ ಸರಿದೂಗಿಸಲ್ಪಟ್ಟ ಒಟ್ಟು ಆದಾಯವನ್ನು (ಅಡ್ಜೆಸ್ಟೆಡ್‌ ಗ್ರಾಸ್‌ ಇನ್ಕಂ- ಎಜಿಆರ್‌) ಮತ್ತೂಮ್ಮೆ ಲೆಕ್ಕ ಹಾಕಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ದೇಶದ ಎಲ್ಲ ಟೆಲಿಕಾಂ ಕಂಪೆನಿಗಳು ಹಾಗೂ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸ್ಪಷ್ಟ ಎಚ್ಚರಿಕೆ…

 • ಕೊರೊನಾಗೆ ಕುಸಿದ ಷೇರು, ತೈಲ

  ಕೊರೊನಾ ವೈರಸ್‌ ಹೊಡೆತಕ್ಕೆ ಬಾಂಬೆ ಷೇರು ಪೇಟೆ ಸಹಿತ ಜಗತ್ತಿನ ಎಲ್ಲ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿ ವಹಿವಾಟು ಸೋಮವಾರ ಕುಸಿದು ಬಿದ್ದಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 29 ಡಾಲರ್‌ಗಳಿಗಿಂತ ಕಡಿಮೆಗೆ ಇಳಿದಿದೆ. ಅಮೆರಿಕದ ವಾಲ್‌ಸ್ಟ್ರೀಟ್‌ನಲ್ಲಿ ವಹಿವಾಟು ಶೇ.8.1ರಷ್ಟು ಕುಸಿದ…

 • ಇನ್ನೆರಡು ದಿನಗಳಲ್ಲಿ ಯೆಸ್ ಬ್ಯಾಂಕ್ ಮೇಲಿನ ಆರ್.ಬಿ.ಐ. ನಿರ್ಬಂಧ ತೆರವು

  ಮುಂಬಯಿ: ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಗಳಲ್ಲಿ ಒಂದೆಣಿಸಿಕೊಂಡಿದ್ದ ಯೆಸ್ ಬ್ಯಾಂಕ್ ನ ಆರ್ಥಿಕ ಚಟುವಟಿಕೆಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ್ದ ನಿರ್ಬಂಧವನ್ನು ಮಾರ್ಚ್ 18ರ ಸಾಯಂಕಾಲ 6 ಗಂಟೆಗೆ ತೆರವುಗೊಳಿಸಲಾಗುವುದು ಎಂದು ಆರ್.ಬಿ.ಐ. ಗವರ್ನರ್…

 • ಕೋವಿಡ್-19 ಎಫೆಕ್ಟ್: ಶೇರುಪೇಟೆ ಸೂಚ್ಯಂಕ 2000 ಅಂಕ ಕುಸಿತ, ಕೋಟ್ಯಂತರ ರೂ. ನಷ್ಟ

  ಮುಂಬೈ:ಮಾರಕ ಕೊರೊನಾ ವೈರಸ್ ಭೀತಿ ಮುಂದುವರಿದಿರುವ ನಡುವೆಯೇ ಮುಂಬೈ ಶೇರುಮಾರುಕಟ್ಟೆ ವಹಿವಾಟು ಸೋಮವಾರವೂ ಕೂಡಾ ಭರ್ಜರಿ ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇಂದು ಶೇರುಪೇಟೆಯ ವಹಿವಾಟು ಆರಂಭಗೊಳ್ಳುತ್ತಿದ್ದಂತೆಯೇ ಸೆನ್ಸೆಕ್ಸ್ ಹಾಗೂ ನಿಫ್ಟಿ ಭಾರೀ ಪ್ರಮಾಣದ…

 • ತೈಲ ಬೆಲೆ ಇಳಿಕೆ

  ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ದರ ರವಿವಾರ ಪ್ರತಿ ಲೀಟರ್‌ಗೆ ಕ್ರಮವಾಗಿ 12 ಪೈಸೆ ಹಾಗೂ 14 ಪೈಸೆ ಇಳಿಕೆಯಾಗಿದೆ. ಇದರಿಂದಾಗಿ ಪ್ರತಿ ಲೀಟರ್‌ ಪೆಟ್ರೋಲ್‌ ಹೊಸದಿಲ್ಲಿಯಲ್ಲಿ 69.75 ರೂ., ಪ್ರತಿ ಲೀಟರ್‌ ಡೀಸೆಲ್‌ 62.44 ರೂ. ಆಗಿದೆ. ಶನಿವಾರ…

 • ಅಬಕಾರಿ ಸುಂಕ ಹೆಚ್ಚಿಸಿದ ಕೇಂದ್ರ ಸರ್ಕಾರ; ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ತುಟ್ಟಿ

  ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಶನಿವಾರ ಹೆಚ್ಚಳ ಮಾಡಿದ್ದು, ಇದರೊಂದಿಗೆ ಪ್ರತಿ ಲೀಟರ್ ಗೆ ಸರಾಸರಿ ಮೂರು ರೂಪಾಯಿ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ…

 • ಎಮ್ಮೆ ಮತ್ತು ಮೀನಿನ ಮಾಂಸ ರಫ್ತಿಗೆ ತಡೆ ಇಲ್ಲ

  ಹೊಸದಿಲ್ಲಿ: ಎಮ್ಮೆ ಮತ್ತು ಮೀನಿನ ಮಾಂಸವನ್ನು ರಫ್ತು ಮಾಡದೇ ಇರುವ ಯಾವುದೇ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಶುಕ್ರವಾರ ಸರಕಾರ ರಾಜ್ಯಸಭೆಗೆ ತಿಳಿಸಿದೆ. ಪ್ರಶ್ನೋತ್ತರ ಅವಧಿಯಲ್ಲಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಹಾಯಕ ಸಚಿವ ಸಂಜೀವ್‌ ಕುಮಾರ್‌…

 • ದೇಶದ ರಫ್ತುಪ್ರಮಾಣ ಏರಿಕೆ

  ಹೊಸದಿಲ್ಲಿ: ದೇಶದ ರಫ್ತು ಪ್ರಮಾಣ 7 ತಿಂಗಳಲ್ಲೇ ಮೊದಲ ಬಾರಿಗೆ ಏರಿಕೆಯಾಗಿದೆ. ಫೆಬ್ರವರಿ ತಿಂಗಳಲ್ಲಿ ರಫ್ತು ಶೇ.2.91ರಷ್ಟು ಏರಿಕೆಯಾಗಿದ್ದು, 27.65 ಶತಕೋಟಿ ಡಾಲರ್‌ ಮೊತ್ತದ ವಸ್ತುಗಳು ರಫ್ತಾಗಿವೆ ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶ ತಿಳಿಸಿದೆ. ಆಮದು…

 • ಏರಿಂಡಿಯಾ ಬಿಡ್ಡಿಂಗ್‌ ಅವಧಿ ವಿಸ್ತರಣೆ

  ಹೊಸದಿಲ್ಲಿ: ಏರ್‌ ಇಂಡಿಯಾದ ಶೇ.100ರಷ್ಟು ಷೇರುಗಳ ಖರೀದಿಯ ಬಿಡ್ಡಿಂಗ್‌ ಅವಧಿಯನ್ನು ಕೇಂದ್ರ ಸರಕಾರ ಎ. 30ರ ವರೆಗೆ ವಿಸ್ತರಿಸಿದೆ. ಈ ಹಿಂದೆ ಬಿಡ್ಡಿಂಗ್‌ಗೆ ಮಾ. 17 ಕೊನೆಯ ದಿನ ಎಂದು ಘೋಷಿಸಲಾಗಿತ್ತು. ಈಗ ಗೃಹ ಸಚಿವ ಅಮಿತ್‌ ಶಾ…

ಹೊಸ ಸೇರ್ಪಡೆ