• ಏನಾಗಿತ್ತು?  ಚಂದ್ರಯಾನ 2 ರಾಕೆಟ್, ಕೊನೇ ಕ್ಷಣದಲ್ಲಿ ದೋಷ ಪತ್ತೆ ಹಚ್ಚಿದ್ದು ನಮ್ಮ ಅದೃಷ್ಟ!

  ನವದೆಹಲಿ:ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಇಸ್ರೋದ ಚಂದ್ರಯಾನ 2 ಬಾಹ್ಯಾಕಾಶ ಯೋಜನೆ ಮುಂದೂಡಿಕೆಯಾಗಿದೆ. ನಿಗದಿಯಂತೆ ಸೋಮವಾರ ಮುಂಜಾನೆ 2.51 ನಿಮಿಷಕ್ಕೆ ಚಂದ್ರಯಾನ 2 ರಾಕೆಟ್ ನಭೋ ಮಂಡಲಕ್ಕೆ ನೆಗೆಯಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಉಡ್ಡಯನ ಮುಂದೂಡಿಕೆಯಾಗಿದೆ. ಏತನ್ಮಧ್ಯೆ ಉಡ್ಡಯನಕ್ಕೆ…

 • ಊಹಾಪೋಹಕ್ಕೆ ತೆರೆ; ಪಂಜಾಬ್ ಸಿಎಂಗೆ ರಾಜೀನಾಮೆ ಸಲ್ಲಿಸಿದ ನವಜ್ಯೋತ್ ಸಿಂಗ್ ಸಿಧು

  ನವದೆಹಲಿ:ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಚಿವ ಸಂಪುಟದಿಂದ ನವಜ್ಯೋತ್ ಸಿಂಗ್ ಸಿಧು ಹೊರನಡೆಯಲಿದ್ದಾರೆ ಎಂಬ ಊಹಾಪೋಹಕ್ಕೆ ಕೊನೆಗೂ ತೆರೆಬಿದ್ದಿದ್ದು, ಸಿಧು ಸೋಮವಾರ ತಮ್ಮ ರಾಜೀನಾಮೆ ಪತ್ರವನ್ನು ಸಿಎಂ ಸಿಂಗ್ ಗೆ ಕಳುಹಿಸಿದ್ದಾರೆ. ನಾನು ಇಂದು ನನ್ನ ರಾಜೀನಾಮೆ…

 • ಕೋರ್ಟ್ ಆವರಣದಲ್ಲೇ ಬಿಜೆಪಿ ಶಾಸಕನ ಪುತ್ರಿ ಸಾಕ್ಷಿ ಮಿಶ್ರಾ ಪತಿ ಮೇಲೆ ಹಲ್ಲೆ

  ನವದೆಹಲಿ:ಉತ್ತರಪ್ರದೇಶದ ಬರೇಲಿ ಕ್ಷೇತ್ರದ ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಹಾಗೂ ಪತಿ ಅಜಿತೇಶ್ ಸೋಮವಾರ ಅಲಹಾಬಾದ್ ಹೈಕೋರ್ಟ್ ಗೆ ಆಗಮಿಸುವ ವೇಳೆ ಅಪರಿಚಿತ ವ್ಯಕ್ತಿಗಳು ಥಳಿಸಿರುವ ಘಟನೆ ನಡೆದಿದೆ. ವರದಿಯ ಪ್ರಕಾರ, ಪೊಲೀಸರ ರಕ್ಷಣೆಯಲ್ಲಿ ಸಾಕ್ಷಿ ಮತ್ತು…

 • ಸಮುದ್ರದಲ್ಲಿ ಮುಳುಗಿದ ಬೋಟ್, 5 ದಿನ ಬಿದಿರು ಕೋಲು ಹಿಡಿದು ಬದುಕುಳಿದ ಮೀನುಗಾರ!

  ಕೋಲ್ಕತಾ: ಬಂಗಾಳ ಕೊಲ್ಲಿಯಲ್ಲಿ ಸುಮಾರು ಐದು ದಿನಗಳ ಕಾಲ ಆಹಾರ, ನೀರು ಹಾಗೂ ಜೀವರಕ್ಷಕ ಜಾಕೆಟ್ ಇಲ್ಲದೇ ಬರೇ ಬಿದಿರು ಕೋಲನ್ನು ಅಪ್ಪಿಹಿಡಿದು ತೇಲಾಡುತ್ತಿದ್ದ ವ್ಯಕ್ತಿಯೊಬ್ಬರು ಬಾಂಗ್ಲಾ ಹಡಗಿನ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಡೆದಿದೆ. ಜುಲೈ 6ರಂದು ಬಂಗಾಳ ಕೊಲ್ಲಿಯಲ್ಲಿ…

 • ನಭಕ್ಕೆ ಚಿಮ್ಮದ ಚಂದ್ರಯಾನ 2 ನೌಕೆ, ಬಹುನಿರೀಕ್ಷೆಯ ಉಡ್ಡಯನ ಮುಂದೂಡಿಕೆ; ಇಸ್ರೋ

  ಬೆಂಗಳೂರು: ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿದ್ದ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ 2 ಉಡ್ಡಯನ ತಾಂತ್ರಿಕ ದೋಷದಿಂದಾಗಿ ಸೋಮವಾರ ನಸುಕಿನ ವೇಳೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣ ನೆಲೆಯಿಂದ ಇಂದು ಮುಂಜಾನೆ 2.51ಕ್ಕೆ…

 • ಶುಕ್ರ ಗ್ರಹದ ಮೇಲೆ ಇಸ್ರೋ ಕಣ್ಣು!

  ಇಡೀ ಜಗತ್ತೇ ಇಸ್ರೋದ ಚಂದ್ರಯಾನ 2 ಯೋಜನೆಯನ್ನು ಕುತೂಹಲದಿಂದ ಗಮನಿಸುತ್ತಿರುವ ಮಧ್ಯೆಯೇ ಇಸ್ರೋ ಅಧ್ಯಕ್ಷ ಕೆ.ಶಿವನ್‌, ಮುಂದಿನ ಹಾದಿಯ ಬಗ್ಗೆ ಮಾತನಾಡಿದ್ದಾರೆ. ಮೊದಲು ಚಂದ್ರ, ಬಳಿಕ ಮಂಗಳ, ಈಗ ಮತ್ತೆ ಚಂದ್ರನ ಇನ್ನೊಂದು ಮುಖ…ಮುಂದೆ ಶುಕ್ರ ಗ್ರಹವೇ ನಮ್ಮ…

 • ತಿಮ್ಮಪ್ಪನ ವಿಐಪಿ ದರ್ಶನ ಬಂದ್‌?

  ತಿರುಪತಿ: ಇನ್ನು ಮುಂದೆ ಜಗತøಸಿದ್ಧ ಯಾತ್ರಾ ಸ್ಥಳ ತಿರುಪತಿಯ ವೆಂಕಟೇಶ್ವರ ದೇಗುಲದಲ್ಲಿ ಗಣ್ಯ ಮತ್ತು ಅತಿ ಗಣ್ಯರಿಗೆ ಇರುವ ದೇವರ ದರ್ಶನ ವ್ಯವಸ್ಥೆ ರದ್ದಾಗುವ ಸಾಧ್ಯತೆ ಇದೆ. ಇಂಥ ವ್ಯವಸ್ಥೆ ಮೂಲಕ ತಾರತಮ್ಯ ಎಸಗಲಾಗುತ್ತಿದೆ ಎಂಬ ಆರೋಪಗಳು ಕೇಳಿ…

 • 2020ಕ್ಕೆ ಪ್ರಧಾನಿ ಮ್ಯೂಸಿಯಂ

  ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿನ ತೀನ್‌ ಮೂರ್ತಿ ಭವನದಲ್ಲಿ ಭಾರತದ ಪ್ರಧಾನಿಗಳ ಮ್ಯೂಸಿಯಂ ನಿರ್ಮಾಣ ಕಾಮಗಾರಿಯನ್ನು ಮುಂದಿನ ವರ್ಷದ ಮಾರ್ಚ್‌ ಒಳಗೆ ಮುಗಿಸಲು ನಿರ್ಧರಿಸಲಾಗಿದೆ. ಲೋಕೋಪಯೋಗಿ ಇಲಾಖೆ ಈ ಗುರಿ ವಿಧಿಸಿದೆ. ವಿವಿಧ ಕಾಮಗಾರಿಗಳನ್ನು ನಡೆಸಲು ಈಗಾಗಲೇ ಗುತ್ತಿಗೆ ನೀಡಲಾಗಿದೆ….

 • ಸಮಯ ಕಳೆವ ಬಗ್ಗೆ ಸಮೀಕ್ಷೆ

  ಲಕ್ನೋ: ಜನರು ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಬಗ್ಗೆ ಜನವರಿಯಿಂದ ದೇಶದ ಹಲವೆಡೆ ಸಮೀಕ್ಷೆ ಶುರುವಾಗಿದೆ. ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ ಅದನ್ನು ಕೈಗೆತ್ತಿ ಕೊಂಡಿದೆ. ಜನವರಿಯಿಂದ ಡಿಸೆಂಬರ್‌ ಅವಧಿಯಲ್ಲಿ 4 ಹಂತಗಳಲ್ಲಿ ಅದು ನಡೆಯಲಿದೆ. ಹರಿಯಾಣ, ಮಧ್ಯ ಪ್ರದೇಶ,…

 • ಕಾಜಿರಂಗಾದ ಶೇ.70 ಭಾಗ ಜಲಾವೃತ

  ಬಕ್ಸಾ/ಹೊಸದಿಲ್ಲಿ: ಅಸ್ಸಾಂ ಅನ್ನು ನಡುಗಿಸಿರುವ ವರುಣ, ಪ್ರವಾಹದ ಅಬ್ಬರವು 10 ಲಕ್ಷಕ್ಕೂ ಹೆಚ್ಚು ಮಂದಿಯನ್ನು ನಿರ್ವಸಿತರನ್ನಾಗಿಸಿದೆ. ದಿಢೀರ್‌ ಪ್ರವಾಹದಿಂದಾಗಿ 72 ಗಂಟೆಗಳ ಅವಧಿಯಲ್ಲಿ 10 ಮಂದಿ ಮೃತಪಟ್ಟಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ದುಸ್ತರವಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು…

 • ವೈದ್ಯ ಪಿಜಿಗೆ ಇನ್ನು ಪ್ರತ್ಯೇಕ ಪ್ರವೇಶ ಪರೀಕ್ಷೆ ಬೇಡ?

  ಹೊಸದಿಲ್ಲಿ: ವೈದ್ಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಬಯಸುವವರು ಇನ್ನು ಮುಂದೆ ನೀಟ್‌- ಪಿ.ಜಿ. ಪರೀಕ್ಷೆ ಬರೆಯುವ ಸಾಧ್ಯತೆ ಕಡಿಮೆಯಾಗಬಹುದು. ಎಂ.ಡಿ. ಅಥವಾ ಎಂ.ಎಸ್‌. ಕೋರ್ಸ್‌ಗಳಿಗೆ ಎಂಬಿಬಿಎಸ್‌ ಅಂತಿಮ ವರ್ಷದ ಪರೀಕ್ಷೆಯ ಮೂಲಕವೇ ಪ್ರವೇಶ ಪಡೆಯುವಂತೆ ಮಾಡುವ ವ್ಯವಸ್ಥೆ ಜಾರಿ…

 • 20ರೂ. ಕಳವು: 41 ವರ್ಷಗಳ ಹೋರಾಟ ಸುಖಾಂತ್ಯ!

  ಗ್ವಾಲಿಯರ್‌: 20 ರೂ. ಕದ್ದ ಆರೋಪಕ್ಕೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 41 ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಕೊನೆಗೂ ದೋಷಮುಕ್ತನಾಗಿ ನಿಟ್ಟು ಸಿರು ಬಿಟ್ಟಿದ್ದಾನೆ. ಗ್ವಾಲಿಯರ್‌ನ ಲೋಕ ಅದಾಲತ್‌ ಈತನನ್ನು ಕಳ್ಳನಲ್ಲ ಎಂದು ಘೋಷಿಸಿದೆ. 1978ರಲ್ಲಿ ನಾನು…

 • ತೆರಿಗೆ ವಂಚನೆ ಪತ್ತೆಗೆ ವಿಚಕ್ಷಣೆ ಅಗತ್ಯವಿಲ್ಲ

  ಹೊಸದಿಲ್ಲಿ: ತೆರಿಗೆ ವಂಚನೆಯನ್ನು ಪತ್ತೆ ಮಾಡಲು ಜನರ ಸೋಷಿಯಲ್‌ ಮೀಡಿಯಾ ಖಾತೆಗಳ ಮೇಲೆಯೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ ಎಂಬುದು ತಪ್ಪು ಕಲ್ಪನೆ ಎಂದು ನೇರ ತೆರಿಗೆ ಮಂಡಳಿ ಅಧ್ಯಕ್ಷ ಪಿ.ಸಿ ಮೋದಿ ಹೇಳಿದ್ದಾರೆ. ಆದಾಯ ತೆರಿಗೆ ವಂಚನೆಯನ್ನು…

 • ನಾಳೆಯದ್ದು “ಥಂಡರ್‌ ಮೂನ್‌’

  ಹೊಸದಿಲ್ಲಿ: ಇನ್ನು ಎರಡು ದಿನಗಳಲ್ಲಿ ಅಂದರೆ ಮಂಗಳವಾರ (ಜು. 16) ಆಂಶಿಕ ಚಂದ್ರಗ್ರಹಣ ನಡೆಯಲಿದೆ. ಈ ಸಂದರ್ಭ ದಲ್ಲಿ ಗುಡುಗು ಸಿಡಿಲು ಕೂಡ ಇರುವ ಕಾರಣ, ಅದನ್ನು “ಥಂಡರ್‌ ಮೂನ್‌’ ಎಂದೂ ಬಣ್ಣಿಸಲಾಗುತ್ತಿದೆ. ಹಾಲಿ ತಿಂಗಳಲ್ಲಿ ಆಗಸದಲ್ಲಿ ಗುಡುಗು- ಸಿಡಿಲುಗಳು ಇರುವುದರಿಂದ…

 • ಆಧಾರ್‌ ಸಂಖ್ಯೆ ತಪ್ಪಾಗಿ ನೀಡಿದರೆ 10 ಸಾವಿರ ರೂ. ದಂಡ

  ಹೊಸದಿಲ್ಲಿ: ಪ್ಯಾನ್‌ ಕಾರ್ಡ್‌ ಬದಲಾಗಿ ಆಧಾರ್‌ ಸಂಖ್ಯೆಯನ್ನು ನೀಡುವಾಗ, ಸಂಖ್ಯೆಯನ್ನೇನಾದರೂ ತಪ್ಪಾಗಿ ನೀಡಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಕೆಲವೊಂದು ನಿಯಮಗಳಲ್ಲಿ ತಿದ್ದುಪಡಿಯಾದ ಬಳಿಕ ಸೆ.1ರಿಂದ ಈ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಕಾರು,…

 • ಕರ್ತಾರ್ಪುರ ಮುಳುಗುವ ಭೀತಿ!

  ವಾಘಾ/ಹೊಸದಿಲ್ಲಿ: ಕರ್ತಾರ್ಪುರ ಕಾರಿಡಾರ್‌ ಕುರಿತಂತೆ ಪಾಕಿಸ್ಥಾನ ಮತ್ತು ಭಾರತದ ಸಮಿತಿಗಳು ರವಿವಾರ ಎರಡನೇ ಸುತ್ತಿನ ಸಭೆ ನಡೆಸಿದ್ದು, ಈ ವೇಳೆ ಕರ್ತಾರ್ಪುರದ ದೇರಾಬಾಬಾ ನಾನಕ್‌ಗೆ ಮಳೆಗಾಲದಲ್ಲಿ ನೀರು ನುಗ್ಗುವ ಭೀತಿಯಿದೆ ಎಂದು ಭಾರತದ ಅಧಿಕಾರಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ. ಈ…

 • ಚೋರ್‌ ಯಾರೆಂದು ನೀವೇ ನಿರ್ಧರಿಸಿ ಎಂದ ಮಲ್ಯ

  ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ವಂಚಿಸಿ ಯು.ಕೆ.ಯಿಂದ ಗಡೀಪಾರು ಭೀತಿಗೆ ಒಳಗಾಗಿರುವ ಉದ್ಯಮಿ ವಿಜಯ ಮಲ್ಯ ಟ್ರೋಲ್‌ಗೆ ಒಳಗಾಗಿದ್ದಾರೆ. ಕ್ರಿಕೆಟಿಗ ಕ್ರಿಸ್‌ ಗೇಲ್‌ ಮಲ್ಯ ಜತೆಗಿನ ಫೋಟೋ ಟ್ವೀಟ್‌ ಮಾಡಿ “ಬಿಗ್‌ ಬಾಸ್‌ ಜತೆ ಇರು ವುದು ಸಂತಸ…

 • ಚಂದ್ರನಲ್ಲಿ ರಾತ್ರಿ-ಹಗಲು ಕಳೆಯುವುದೇ ಸವಾಲು

  ಹೊಸದಿಲ್ಲಿ: ಮಹತ್ವಾಕಾಂಕ್ಷೆಯ ಚಂದ್ರಯಾನ-2ರ ಯಶಸ್ಸಿನ ನಿರೀಕ್ಷೆ ಹೊತ್ತಿರುವ ಇಸ್ರೋಗೆ, ತನ್ನ ವಿಕ್ರಂ ಲ್ಯಾಂಡರ್‌ ಅನ್ನು ಚಂದಿರನ ಅಂಗಳದಲ್ಲಿ ಇಳಿಸಲು ಹಲವು ಸವಾಲುಗಳನ್ನು ಎದುರಿ ಸಲೇಬೇಕಾದ ಅನಿವಾರ್ಯತೆಯಿದೆ. ದೂರದಿಂದ ನೋಡುವ ನಮಗೆ ಚಂದಿರನೆಂದರೆ ತಂಪು ಎಂಬ ಭಾವನೆ ಬರುತ್ತದೆ. ಆದರೆ,…

 • ಟಿಕ್‌ಟಾಕ್‌ ಆ್ಯಪ್‌ ನಿಷೇಧಕ್ಕೆ ಜಾಗರಣ್‌ ಮಂಚ್‌ ಆಗ್ರಹ

  ಹೊಸದಿಲ್ಲಿ: ವೀಡಿಯೋ ಶೇರಿಂಗ್‌ ಆ್ಯಪ್‌ ಗಳಾದ ಟಿಕ್‌ ಟಾಕ್‌ ಹಾಗೂ ಹೆಲೋವನ್ನು ನಿಷೇಧಿಸಬೇಕು. ಅದು ರಾಷ್ಟ್ರ ವಿರೋಧಿಯಾಗಿದೆ ಎಂದು ಆರ್‌ಎಸ್‌ಎಸ್‌ಗೆ ಸಂಯೋಜಿತ ವಾಗಿರುವ ಸ್ವದೇಶಿ ಜಾಗರಣ್‌ ಮಂಚ್‌ (ಎಸ್‌ಜೆಎಂ) ಒತ್ತಾಯಿಸಿದೆ. ಈ ಬಗ್ಗೆ ಸಂಘಟನೆಯ ಸಹ- ಸಂಯೋಜಕ ಅಶ್ವನಿ ಮಹಾಜನ್‌…

 • ಅಮರಿಂದರ್‌ ಸಂಪುಟಕ್ಕೆ ಸಿಧು ರಾಜೀನಾಮೆ

  ಚಂಡಿಗಢ: ಪಂಜಾಬ್‌ ಸಿಎಂ ಅಮರಿಂದರ್‌ ಸಿಂಗ್‌ ಜತೆಗೆ ಮುನಿಸಿಕೊಂಡಿರುವ ಸಚಿವ ನವ್‌ಜೋತ್‌ ಸಿಂಗ್‌ ಸಿಧು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜು. 10 ದಿನಾಂಕ ಇರುವ ರಾಜೀನಾಮೆ ಪತ್ರವನ್ನು ಸಿಧು ರವಿವಾರ ಟ್ವೀಟ್‌ ಮಾಡಿದ್ದಾರೆ. ಕೈ ಬರಹದಲ್ಲಿ ಇರುವ…

ಹೊಸ ಸೇರ್ಪಡೆ