• ಕನ್ನಡದಲ್ಲೇ ಮತ್ತೆ ಅಂಚೆ ಪರೀಕ್ಷೆ

  ಹೊಸದಿಲ್ಲಿ: ಅಂಚೆ ಇಲಾಖೆಯಲ್ಲಿ ಪೋಸ್ಟ್‌ಮ್ಯಾನ್‌ ಹುದ್ದೆಯ ಆಕಾಂಕ್ಷಿಗಳಾಗಿದ್ದ ಕನ್ನಡಿಗರಿಗೆ ಕೊನೆಗೂ ಜಯ ಸಿಕ್ಕಿದೆ. ಕನ್ನಡ ಭಾಷೆಯಲ್ಲಿ ಮತ್ತೂಮ್ಮೆ ಅಂಚೆ ಇಲಾಖೆಯ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲ, ಈಗಾಗಲೇ ಜು.14ರಂದು ನಡೆದಿದ್ದ ಪರೀಕ್ಷೆಯನ್ನು ರದ್ದು ಮಾಡಿ ಕೇಂದ್ರ…

 • “ಉತ್ತಮ ರಸ್ತೆ ಬೇಕಿದ್ದರೆ ಜನ ಟೋಲ್‌ ಪಾವತಿಸಲೇಬೇಕು’

  ಹೊಸದಿಲ್ಲಿ: “ಉತ್ತಮ ರಸ್ತೆ ಬೇಕಾದರೆ ಟೋಲ್‌ ಪಾವತಿ ಮಾಡಬೇಕು. ಸರಕಾರದ ಬಳಿ ಹೆಚ್ಚಿನ ಹಣ ಸಂಗ್ರಹವಿಲ್ಲ.’ ಹೀಗೆಂದು ಲೋಕಸಭೆಯಲ್ಲಿ ಹೇಳಿದ್ದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ…

 • ವರುಣನ ರುದ್ರನರ್ತನಕ್ಕೆ ಬೆಚ್ಚಿದ ಉತ್ತರ

  ಕರ್ನಾಟಕದ ಮೇಲೆ ಮಳೆರಾಯ ಮುನಿಸಿಕೊಂಡಿದ್ದರೂ ಅತ್ತ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ತ್ರಿಪುರ ಹಾಗೂ ಮಿಜೋರಾಂನಲ್ಲಿ “ಮುಸಲಧಾರೆ’ ಸುರಿಸುತ್ತಿದ್ದಾನೆ. ಇದರಿಂದಾಗಿ ಅಲ್ಲಿ ಪ್ರವಾಹ ವಿಕೋಪ ಉಂಟಾಗಿದ್ದು, ಅನೇಕ ಸಾವು-ನೋವು ಸಂಭವಿಸಿವೆ. ಲಕ್ಷಾಂತರ ಜನರು ಆಶ್ರಯ ಕಳೆದುಕೊಂಡು ಪರದಾಡುವಂತಾಗಿದೆ. ಇತ್ತ,…

 • ಮುಂಬಯಿ ಕಟ್ಟಡ ಕುಸಿತ: 11 ಸಾವು

  ಮುಂಬಯಿ: ದಕ್ಷಿಣ ಮುಂಬಯಿಯಲ್ಲಿರುವ ಡೋಂಗ್ರಿ ಪ್ರಾಂತ್ಯದಲ್ಲಿ 100 ವರ್ಷಗಳಷ್ಟು ಹಳೆಯದಾದ “ಕೌಸರ್‌ಬಾಗ್‌’ ಎಂಬ ನಾಲ್ಕು ಅಂತಸ್ತಿನ ಕಟ್ಟಡವೊಂದು ಮಂಗಳವಾರ ಬೆಳಗ್ಗೆ 11.40ರ ಸುಮಾರಿಗೆ ಕುಸಿದಿದೆ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿ, 40ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಕಟ್ಟಡದಲ್ಲಿ…

 • ಡೋಂಗ್ರಿಯಲ್ಲಿ ಕುಸಿದ ಕಟ್ಟಡ ಶತಮಾನಗಳಷ್ಟು ಹಳೆಯದು

  ಮಣಿಪಾಲ: ದಕ್ಷಿಣ ಮುಂಬಯಿ ಡೋಂಗ್ರಿಯಲ್ಲಿ ಮಂಗಳವಾರ ಬೆಳಗ್ಗೆ ಶತಮಾನದ ಬಹುಮಡಿಯ ಕಟ್ಟಡ ಕುಸಿದಿದೆ. ಈ ದುರ್ಘಟನೆಯಲ್ಲಿ ಇದುವರೆಗೆ ನಾಲ್ಕು ಜನರು ಸಾವನ್ನಪ್ಪಿದ್ದು, ಸುಮಾರು 40 ಮಂದಿ ಇನ್ನೂ ಕಟ್ಟಡದಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಾವು ನೋವಿನ ಕುರಿತಾದ ಸ್ಪಷ್ಟ ಮಾಹಿತಿ…

 • ಏನೇನಾಯ್ತು: ಅತೃಪ್ತ ಶಾಸಕರ ಅರ್ಜಿ ವಿಚಾರಣೆ, ನಾಳೆ ಬೆಳಗ್ಗೆ “ಸುಪ್ರೀಂ” ತೀರ್ಪು ಪ್ರಕಟ

  ನವದೆಹಲಿ: ಕಾಂಗ್ರೆಸ್, ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿದ ಸಿಜೆಐ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಬುಧವಾರ ಬೆಳಗ್ಗೆ 10-30ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಹಾಗೂ ಅನರ್ಹತೆ ಕುರಿತು…

 • ಮಾನನಷ್ಟ ಮೊಕದ್ದಮೆ ಕೇಸ್; ಕೇಜ್ರಿವಾಲ್, ಸಿಸೋಡಿಯಾಗೆ ದೆಹಲಿ ಕೋರ್ಟ್ ಜಾಮೀನು

  ನವದೆಹಲಿ: ಭಾರತೀಯ ಜನತಾ ಪಕ್ಷದ ಮುಖಂಡ ವಿಜೇಂದ್ರ ಗುಪ್ತಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಡಿಸಿಎಂ ಮನೀಷ್ ಸಿಸೋಡಿಯಾಗೆ ದೆಹಲಿ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಆಮ್ ಆದ್ಮಿ…

 • ಮುಂಬಯಿಯಲ್ಲಿ ಬಹುಮಹಡಿ ಕಟ್ಟಡ ಕುಸಿತ ; 2 ಸಾವು

  ಮುಂಬಯಿ: ಇಲ್ಲಿನ ಡೋಂಗ್ರಿಯಲ್ಲಿ ನಾಲ್ಕು ಮಹಡಿಗಳ ಕಟ್ಟಡ ಕುಸಿತ ಸಂಭವಿಸಿದ್ದು ಈ ದುರ್ಘಟನೆಯಲ್ಲಿ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕುಸಿದು ಬಿದ್ದಿರುವ ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನಷ್ಟು ಜನರು ಸಿಲುಕಿರಬಹುದಾದ ಶಂಕೆಯಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ…

 • ಸಂಸತ್ತಿಗೆ ಸರಿಯಾಗಿ ಹಾಜರಾಗಿ : ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ತಾಕೀತು

  ನವದೆಹಲಿ: ಪ್ರಸ್ತುತ ಸಾಗುತ್ತಿರುವ ಮಳೆಗಾಲದ ಸಂಸತ್ ಅಧಿವೇಶನದಲ್ಲಿ ತನ್ನ ಪಕ್ಷದ ಸಂಸದರ  ಗೈರು ಹಾಜರಾತಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗರಂ ಆಗಿದ್ದಾರೆ. ಬಿಜೆಪಿಯ ಕೆಲ ಸಂಸದರು ಅಧಿವೇಶನಕ್ಕೆ ಪದೇ ಪದೇ ಗೈರಾಗುತ್ತಿರುವುದೇ ಮೋದಿ ಅವರ ಸಿಟ್ಟಿಗೆ…

 • ಕಲ್ಲೆಸೆದು ಕಳ್ಳರ ಓಡಿಸಿದ ವೃದ್ಧ

  ಔರಂಗಾಬಾದ್‌: ಇಲ್ಲಿನ ಪಡೇಗಾಂವ್‌ ಪ್ರಾಂತ್ಯದ ಮಿಸ್ಬಾ ಕಾಲನಿಯಲ್ಲಿದ್ದ ಎಟಿಎಂ ಯಂತ್ರವನ್ನು ದೋಚಲು ಬಂದಿದ್ದ ಕಳ್ಳರ ತಂಡವೊಂದನ್ನು 73 ವರ್ಷದ ವೃದ್ಧರೊ ಬ್ಬರು ಏಕಾಂಗಿಯಾಗಿ ಓಡಿಸಿರುವ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ. ಎಟಿಎಂ ದೋಚಲು ಬಂದಿದ್ದ ಕಳ್ಳರು, ಗ್ಯಾಸ್‌ ಕಟರ್‌ನಿಂದ ಮಷೀನ್‌ನ…

 • ಕೋರ್ಟ್‌ ಆವರಣದಲ್ಲೇ ಶಾಸಕನ ಪುತ್ರಿ ಮೇಲೆ ಹಲ್ಲೆ!

  ಅಲಹಾಬಾದ್‌: ಇತ್ತೀಚೆಗಷ್ಟೇ ಕುಟುಂಬದ ವಿರೋಧದ ನಡುವೆಯೇ ಅಂತರ್‌ಜಾತಿ ವಿವಾಹವಾದ ಉತ್ತರಪ್ರದೇಶದ ಬಿಜೆಪಿ ಶಾಸಕ ರಾಜೇಶ್‌ ಮಿಶ್ರಾ ಅವರ ಪುತ್ರಿ ಸಾಕ್ಷಿ ಮಿಶ್ರಾ, ಆಕೆಯ ಪತಿ ಅಜಿತೇಶ್‌ ಕುಮಾರ್‌ ಮೇಲೆ ಸೋಮವಾರ ಅಲಹಾಬಾದ್‌ ಹೈಕೋರ್ಟ್‌ ಆವರಣದಲ್ಲೇ ಹಲ್ಲೆ ನಡೆದಿದೆ. ವಿಶೇಷವೆಂದರೆ,…

 • ರೈಲಲ್ಲೂ ಕಾರ್ಗಿಲ್‌ ನೆನಪು

  ಹೊಸದಿಲ್ಲಿ: ಕಾರ್ಗಿಲ್‌ ವಿಜಯಕ್ಕೆ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರೈಲುಗಳ ಮೇಲೆ ಯುದ್ಧದ ಕುರಿತಾದ ಮಾಹಿತಿ ಹಾಗೂ ಚಿತ್ರಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಮೊದಲು ದಿಲ್ಲಿ-ವಾರಾಣಸಿ ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್‌ ಮೇಲೆ ಕಾರ್ಗಿಲ್‌ ವಿಜಯವನ್ನು ಸ್ಮರಿಸುವ ಚಿತ್ರ…

 • ಇಂದು ಭಾಗಶಃ ಚಂದ್ರಗ್ರಹಣ

  ಹೊಸದಿಲ್ಲಿ: ಮಂಗಳವಾರ ತಡರಾತ್ರಿ ಸಂಭವಿಸಲಿರುವ ಚಂದ್ರಗ್ರಹಣವನ್ನು ಕಣ್ತುಂಬಿ ಕೊಳ್ಳಲು ಖಗೋಳಾಸಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಇಂದು ರಾತ್ರಿ 12.13ಕ್ಕೆ ಸರಿಯಾಗಿ ಗ್ರಹಣ ಆರಂಭವಾಗಲಿದ್ದು, 5 ಗಂಟೆ 34 ನಿಮಿಷಗಳ ಕಾಲ ಸಕ್ರಿಯ ವಾಗಿರಲಿದೆ. ಬುಧವಾರ ನಸುಕಿನಲ್ಲಿ ಅಂದರೆ ಸುಮಾರು 3 ಗಂಟೆಯ…

 • ಎನ್‌ಐಎಗೆ ಮತ್ತಷ್ಟು ಬಲ

  ಹೊಸದಿಲ್ಲಿ: “ಭಯೋತ್ಪಾದನೆಯನ್ನು ಮೂಲೋ ತ್ಪಾಟನೆ ಗೊಳಿ ಸುವುದೇ ನಮ್ಮ ಆದ್ಯತೆಯಾಗಿದ್ದು, ಮೋದಿ ನೇತೃತ್ವದ ಸರಕಾರದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆಯ ದುರುಪಯೋಗವಾಗದು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ಲೋಕಸಭೆಯಲ್ಲಿ ಘೋಷಿಸಿದ್ದಾರೆ. ಭಾರತೀಯರ ಮೇಲೆ ಉಗ್ರ ಕೃತ್ಯ…

 • ದೇಶದಲ್ಲಿ ತಲಾ ನೀರು ಲಭ್ಯತೆ ಕುಸಿತ

  ಹೊಸದಿಲ್ಲಿ: ದೇಶದಲ್ಲಿ ತಲಾ ನೀರು ಲಭ್ಯತೆಯು 2001ರಲ್ಲಿ 1816 ಕ್ಯೂಬಿಕ್‌ ಮೀಟರಿನಿಂದ 2011ರಲ್ಲಿ 1544 ಕ್ಯೂಬಿಕ್‌ ಮೀಟರಿಗೆ ಕುಸಿದಿದೆ ಎಂದು ರಾಜ್ಯಸಭೆಗೆ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ತಿಳಿಸಿದ್ದಾರೆ. ದೇಶದಲ್ಲಿ ನೀರಿನ ಕೊರತೆ ನಿವಾರಿಸಲು ಮಳೆ ನೀರನ್ನು…

 • ಹಿಮಾಚಲದಲ್ಲಿ ಕಟ್ಟಡ ಕುಸಿತ: 13 ಯೋಧರ ಸಾವು

  ಶಿಮ್ಲಾ/ಹೊಸದಿಲ್ಲಿ: ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯಲ್ಲಿ ಭಾರೀ ಮಳೆಯಿಂ ದಾಗಿ ಬಹುಮಹಡಿ ಕಟ್ಟಡ ಕುಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ ಸೋಮವಾರ 14ಕ್ಕೇರಿದೆ. ಈ ಪೈಕಿ 13 ಮಂದಿ ಯೋಧರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 16 ಸೇನಾ ಸಿಬಂದಿ ಸೇರಿ…

 • ಎಸ್‌ಪಿ ತೊರೆದ ನೀರಜ್‌

  ಹೊಸದಿಲ್ಲಿ: ಮಾಜಿ ಪ್ರಧಾನಿ ದಿ| ಚಂದ್ರಶೇಖರ್‌ ಪುತ್ರ ನೀರಜ್‌ ಶೇಖರ್‌ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸಮಾಜವಾದಿ ಪಕ್ಷದಿಂದ ಅವರು ಮೇಲ್ಮನೆಗೆ ಆಯ್ಕೆಯಾಗಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎನ್ನುವುದು ಅವರ ಆರೋಪ. ಶೇಖರ್‌ ರಾಜೀನಾಮೆ ಯನ್ನು ರಾಜ್ಯಸಭೆ ಸಭಾಪತಿ…

 • ಶೇ.86ರಷ್ಟು ಉಜ್ವಲಿಗಳಿಂದ ರೀಫಿಲ್‌

  ಹೊಸದಿಲ್ಲಿ: ಉಜ್ವಲ ಯೋಜನೆ ಅಡಿ ರಿಯಾಯಿತಿ ದರದಲ್ಲಿ ಬಡವರಿಗೆ ಎಲ್‌ಪಿಜಿ ಸಂಪರ್ಕವನ್ನು ಒದಗಿಸಲಾಗಿದ್ದು, ಈ ಪೈಕಿ ಶೇ.86ರಷ್ಟು ಫ‌ಲಾನುಭವಿಗಳು ಎರಡನೇ ಬಾರಿಗೆ ಸಿಲಿಂಡರ್‌ ರೀಫಿಲ್‌ ಮಾಡಿಸಿಕೊಂಡಿದ್ದಾರೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ. ಸಾಮಾನ್ಯವಾಗಿ…

 • ನೆಹರೂ ಮದ್ರಸಾದಲ್ಲಿ “ಪೂಜೆ’ ಶುರು

  ಅಲಿಗಢ: ಮಾಜಿ ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿಯವರ ಪತ್ನಿ ಸಲ್ಮಾ ಅನ್ಸಾರಿ ನಡೆಸುತ್ತಿರುವ “ಚಾಚಾ ನೆಹರೂ ಮದ್ರಸಾ’ ದೊಳಗೆ ಹಿಂದೂ ದೇವರ ವಿಗ್ರಹಗಳಿಗೂ ಪೂಜೆ ಸಲ್ಲಿಸುವ ಪರಿಪಾಠ ಆರಂಭ ವಾಗಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವಾಗಿ ವಿಡಿಯೋ…

 • ಆಫ್ ಸೆಟ್‌ನಿಂದ ಕೌಶಲ ವೃದ್ಧಿ

  ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನದ ಒಪ್ಪಂದದಲ್ಲಿ ಮಾಡಿಕೊಂಡ ಆಫ್ಸೆಟ್‌ ಕರಾರಿನಿಂದ ದೇಶದ ಯುವಕರಿಗೆ ಕೌಶಲ ಮತ್ತು ತರಬೇತಿ ಒದಗಿಸಲು ನೆರವಾಗಲಿದೆ. ಕೌಶಲಕ್ಕಾಗಿ ಯಾವುದೇ ದಲ್ಲಾಳಿಗೂ ಇಲ್ಲಿ ಲಂಚ ನೀಡುವ ಅಗತ್ಯವೂ ಇರು ವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌…

ಹೊಸ ಸೇರ್ಪಡೆ