• ಪ್ರತಿ ಮನೆಗೆ ನಲ್ಲಿ ಮೂಲಕ ಜಲ ಯೋಜನೆಗೆ ಸದ್ಯದಲ್ಲೇ ಚಾಲನೆ

  ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ, 2024ರೊಳಗೆ ಗ್ರಾಮೀಣ ಪ್ರದೇಶಗಳ ಎಲ್ಲಾ ಮನೆಗಳಿಗೆ ನೀರು ಒದಗಿಸುವ ಯೋಜನೆಗೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತದೆ ಎಂದು ಕೇಂದ್ರದ ಮೂಲಗಳು ತಿಳಿಸಿವೆ. ‘ಜಲ ಜೀವನ ಮಿಷನ್‌’ನಡಿ ‘ನಲ್ಲಿ ಮೂಲಕ ಜಲ’ ಎಂಬ…

 • “ಫ‌ಸ್ಟ್‌ಡೇ, ಫ‌ಸ್ಟ್‌ ಶೋ’ ಆತಂಕ

  ಹೊಸದಿಲ್ಲಿ: ರಿಲಯನ್ಸ್‌ ಜಿಯೋ ಸಂಸ್ಥೆಯಿಂದ ಮುಂದಿನ ತಿಂಗಳು ಆರಂಭ ಗೊಳ್ಳ ಲಿರುವ ಬ್ರಾಡ್‌ಬ್ಯಾಂಡ್‌ ಸೇವೆಯಡಿ, ಮುಂದಿನ ವರ್ಷದ ಮಧ್ಯದಿಂದ ಜಾರಿಗೆ ಬರಲಿರುವ ಫ‌ಸ್ಟ್‌ ಡೇ ಫ‌ಸ್ಟ್‌ ಶೋ ಸೌಲಭ್ಯದ ಬಗ್ಗೆ ದೇಶದ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ದೈತ್ಯ ಸಂಸ್ಥೆಗಳಾದ ಪಿವಿಆರ್‌ ಹಾಗೂ…

 • ನಕ್ಸಲ್ ನಿಗ್ರಹಕ್ಕೆ ಹೊರಟವನಿಗೆ ಎದುರಾಗಿದ್ದು ಆತನ ತಂಗಿ!

  ಜಾರ್ಖಂಡ್: ಇದು ಯಾವುದೇ ಸಿನೇಮಾದ ಕಥೆಯಲ್ಲ ಬದಲಾಗಿ ನಂಬಲು ಕಷ್ಟವಾದರೂ ನಿಜವಾಗಿಯೂ ನಡೆದ ಘಟನೆ. ಛತ್ತೀಸ್ ಗಢ ರಾಜ್ಯದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಸುಕ್ಮಾ ಎಂಬಲ್ಲಿ ನಕ್ಸಲರ ಮೇಲೆ ದಾಳಿ ಮಾಡಲು ಪೊಲೀಸರು ಹೋದಾಗ ನಡೆದ ಅಚ್ಚರಿ…

 • ‘ಕಾಶ್ಮೀರ ಎಂದೂ ನಿಮ್ಮದಾಗಿರಲಿಲ್ಲ – ಇನ್ನು ಮುಂದೆಯೂ ನಿಮ್ಮದಾಗುವುದಿಲ್ಲ!’

  ನವದೆಹಲಿ: ಒಂದು ಕಡೆಯಲ್ಲಿ ಕಾಶ್ಮೀರವನ್ನು ಶತಾಯಗತಾಯ ಭಾರತದ ಕೈಯಿಂದ ಕಿತ್ತುಕೊಂಡು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಪಾಕಿಸ್ಥಾನ ಸಾಧ್ಯವಿರುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಕಾಶ್ಮೀರವು ಯಾವತ್ತೂ ಪಾಕಿಸ್ಥಾನದ ಭಾಗವಾಗಿರಲೇ ಇಲ್ಲ ಮತ್ತು ಮುಂದೆಯೂ ಅದು ಸಾಧ್ಯವಾಗುವುದಿಲ್ಲ…

 • ದೋಚಲು ಬಂದ ಶಸ್ತ್ರಧಾರಿ ಕಳ್ಳರನ್ನು ಹೊಡೆದೋಡಿಸಿದ ವೃದ್ಧ ದಂಪತಿ!

  ಚೆನ್ನೈ: ವೃದ್ಧ ದಂಪತಿಗಳಿದ್ದ ಮನೆಯಲ್ಲಿ ಕಳ್ಳತನಕ್ಕೆಂದು ಬಂದ ಇಬ್ಬರು ಶಸ್ತ್ರಧಾರಿ ಕಳ್ಳರನ್ನು ಧೈರ್ಯದಿಂದ ಎದುರಿಸಿ ಅವರೊಂದಿಗೆ ಹೋರಾಡಿ ಅವರು ಓಡುವಂತೆ ಮಾಡುವಲ್ಲಿ ಯಶಸ್ವಿಯಾದ ದೃಶ್ಯ ಇದೀಗ ಅವರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ವೃದ್ಧ ದಂಪತಿ ತೋರಿಸಿರುವ…

 • ನೌಶದ್ ಕಾರ್ಯದಿಂದ ಪ್ರೇರಣೆ: ಹಬ್ಬಕ್ಕೆಂದು ತೆಗೆದಿಟ್ಟಿದ್ದ ಹಣ ನೆರೆ ಸಂತ್ರಸ್ತರಿಗೆ

  ತಿರುವನಂತಪುರಂ: ಕೇರಳದ ಎರ್ನಾಕುಲಂ ಜಿಲ್ಲೆಯ 52 ವರ್ಷದ ನೌಶಾದ್ ಎಂಬ ಬೀದಿ ಬದಿಯ ಬಟ್ಟೆ ವ್ಯಾಪಾರಿ ತಾನು ಬಕ್ರಿದ್ ಹಬ್ಬದ ಮಾರಾಟಕ್ಕೆಂದು ಇರಿಸಿದ್ದ ಹೊಸ ಬಟ್ಟೆಗಳ ಸ್ಟಾಕ್ ಅನ್ನು ನೆರೆ ಸಂತ್ರಸ್ತರಿಗೆ ನೀಡಿದ ಕಾರ್ಯದಿಂದ ಹಲವರು ಪ್ರೇರಣೆ ಹೊಂದಿದ್ದಾರೆ….

 • ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ತಯಾರಾಗಿದೆ ಹೈ ಸ್ಪೀಡ್ ರೈಲು ಎಂಜಿನ್

  ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ‘ಮೇಕ್ ಇನ್ ಇಂಡಿಯಾ’ಗೆ ಇನ್ನೊಂದು ಗರಿ ಮೂಡಿದೆ. ಭಾರತೀಯ ರೈಲ್ವೇಯು ಗಂಟೆಗೆ 180 ಕಿಲೋ ಮೀಟರ್ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯವಿರುವ ಎಂಜಿನ್ ಒಂದನ್ನು ಅಭಿವೃದ್ಧಿಪಡಿಸಿದೆ. ಪಶ್ವಿಮ ಬಂಗಾಲದಲ್ಲಿರುವ ಲೋಕೊಮೋಟೀವ್…

 • ‌500 ವರ್ಷ ಪುರಾತನ ದೇವಸ್ಥಾನ ಧ್ವಂಸ ವಿರೋಧಿಸಿ ಪಂಜಾಬ್‌ ಬಂದ್

  ಚಂಡೀಗಢ:  500 ವರ್ಷ ಪುರಾತನ ಗುರು ರವಿದಾಸ್‌ ದೇವಸ್ಥಾನ ಮತ್ತು ಸಮಾಧಿಯನ್ನು ಧ್ವಂಸಗೊಳಸಿದ ಪ್ರಕರಣವನ್ನು ವಿರೋಧಿಸಿ ಇಂದು ಪಂಜಾಬ್‌ ರಾಜ್ಯದಲ್ಲಿ ಬಂದ್‌ ಘೋಷಣೆ ಮಾಡಲಾಗಿದೆ. ರವಿದಾಸಿಯ ಸಮಾಜದವರು ನೀಡಿದ ಈ ಬಂದ್‌ ಗೆ ಪಂಜಾಬ್‌ ನ ಜಲಂಧರ್‌ ನಲ್ಲಿ…

 • ಟ್ರಕ್‌ ಪಲ್ಟಿಯಾಗಿ ಏಳು ಜನರ ದಾರುಣ ಸಾವು, ಐವರಿಗೆ ಗಾಯ

  ಉತ್ತರ ಪ್ರದೇಶ: ಟ್ರಕ್‌  ಪಲ್ಟಿಯಾಗಿ ಏಳು ಜನ ಮೃತಪಟ್ಟು, ಕನಿಷ್ಠ ಐವರು ಗಾಯಗೊಂಡ ಘಟನೆ ಇಂದು ಮುಂಜಾನೆ ಉತ್ತರ ಪ್ರದೇಶದ ಬದೌನ್‌ ನಲ್ಲಿ ನಡೆದಿದೆ. ಗಾಯಾಳುಗಳನ್ನು ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಟ್ರಕ್‌ ಚಾಲಕನ ಅತೀ ವೇಗದ ಚಾಲನೆಯೇ ಈ…

 • ರಾಜ್ಯಸಭಾ ಚುನಾವಣೆಗೆ ಮಾಜಿ ಪ್ರಧಾನಿ ಸಿಂಗ್ ಇಂದು ನಾಮಪತ್ರ ಸಲ್ಲಿಕೆ

  ಜೈಪುರ : ಮಾಜಿ ಪ್ರಧಾನ ಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಡಾ. ಮನಮೋಹನ್ ಸಿಂಗ್, ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿಯಿಂದ ಆಯ್ಕೆಯಾಗಿದ್ದ ಮದನ್ ಲಾಲ್ ಸೈನಿ ಜೂನ್ ನಲ್ಲಿ ನಿಧನರಾಗಿದ್ದರಿಂದ ಆ…

 • ಕಾರ್ಬೆಟ್ ಕಾನನದಲ್ಲಿ ಮೋದಿ “ಪಿಸುಮಾತು”

  ನವದೆಹಲಿ: ಹಿಮಾಲಯದ ತಪ್ಪಲಿನಲ್ಲಿರುವ ಜಿಮ್‌ ಕಾರ್ಬೆಟ್ ದಟ್ಟ ಅರಣ್ಯದಲ್ಲಿ ನದಿ ತಣ್ಣಗೆ ಹರಿಯುತಿತ್ತು; ಬಂಗಾಳದ ಹುಲಿಗಳು ಗಾಂಭೀರ್ಯದಿಂದ ಹೆಜ್ಜೆ ಇಡುತ್ತಿದ್ದರೆ, ಕಾಡೆಮ್ಮೆಗಳು, ಜಿಂಕೆಗಳು ನಿರ್ಭಿಡೆಯಿಂದ ಹೆಜ್ಜೆಯಿಕ್ಕುತ್ತಿದ್ದವು. ಈ ಕಾಡಿನಲ್ಲಿ ಅವತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಸಂಚರಿಸುತ್ತಿದ್ದಾರೆ ಎನ್ನುವುದು…

 • ಮಳೆ ನಿಂತರೂ ಮುಗಿದಿಲ್ಲ ಆತಂಕ

  ತಿರುವನಂತಪುರ/ಹೊಸದಿಲ್ಲಿ: ವಾರದಿಂದ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್‌ ಮತ್ತಿತರ ರಾಜ್ಯಗಳ ಜನರನ್ನು ಬೆಂಬಿಡದೇ ಕಾಡಿದ್ದ ಮಳೆ ಹಾಗೂ ಪ್ರವಾಹ ಸೋಮವಾರ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ವರುಣನ ಆರ್ಭಟ ತಗ್ಗಿದ ಕಾರಣ, ಪ್ರವಾಹವೂ ಕಡಿಮೆಯಾಗಿದ್ದು ಸಂತ್ರಸ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ,…

 • ಸಂಭ್ರಮದ ಕೊರತೆಯಲ್ಲೂ ಶಾಂತಿಯುತ ಬಕ್ರೀದ್‌

  ಶ್ರೀನಗರ: ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಈದ್‌-ಉಲ್‌-ಅದ್‌ಹಾ ಹಬ್ಬವು ಬಹುತೇಕ ಶಾಂತಿಯುತವಾಗಿ ನೆರವೇ ರಿದೆ. ಸೋಮವಾರ ಕಣಿವೆ ರಾಜ್ಯದಲ್ಲಿ ಎಲ್ಲೂ ಗುಂಡಿನ ದಾಳಿ ನಡೆಸಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿಲ್ಲ ಎಂದು ಕಾಶ್ಮೀರದ ಐಜಿಪಿ ಎಸ್‌.ಪಿ. ಪಾಣಿ ಅವರು…

 • Man vs Wild : ‘ನನ್ನ ಬಾಲ್ಯದ ದಿನಗಳನ್ನು ನೆನಪಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು’

  ಡಿಸ್ಕವರಿ ಚಾನೆಲ್ ನಲ್ಲಿ ಇಂದು ಪ್ರಸಾರವಾದ ಮ್ಯಾನ್ ವರ್ಸಸ್ ವೈಲ್ಡ್ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದ ರೂವಾರಿ ಬೇರ್ ಗ್ರಿಲ್ಸ್ ಜೊತೆ ಕಾಡು ಸುತ್ತುತ್ತಾ ತಮ್ಮ ಖಾಸಗಿ ಜೀವನ , ರಾಜಕೀಯ ಜೀವನದ…

 • ಜೆಟ್ ಏರ್ವೇಸ್ ನಲ್ಲಿ ಹೂಡಿಕೆ ಮಾಡಲ್ಲ ಎಂದ ಅಗರ್ವಾಲ್

  ಹೊಸದಿಲ್ಲಿ: ತೀವ್ರ ನಷ್ಟದಲ್ಲಿರುವ ಜೆಟ್ ಏರ್ವೇಸ್ ನಲ್ಲಿ ಬಂಡವಾಳ ಹೂಡಲು ಆಸಕ್ತನಾಗಿದ್ದೇನೆ ಎಂದು ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದ ಉದ್ಯಮಿ ಅನಿಲ್ ಅಗರ್ವಾಲ್ ಇದೀಗ ನೋ ಎಂದಿದ್ದಾರೆ. ತೀವ್ರ ನಷ್ಟದ ಬಾಧೆಗೆ ಒಳಗಾಗಿರುವ ಜೆಟ್ ಏರ್ವೇಸ್ ನಲ್ಲಿ…

 • ಆ.20ರಂದು ಚಂದ್ರನ ಕಕ್ಷೆಗೆ ಚಂದ್ರಯಾನ – 2 ನೌಕೆ

  ಅಹಮದಾಬಾದ್‌: ಇತ್ತೀಚೆಗೆ ಉಡಾವಣೆ ಮಾಡಲಾದ ಚಂದ್ರಯಾನ – 2 ನೌಕೆ ಆ.20ರಂದು ಚಂದ್ರನ ಕಕ್ಷೆಗೆ ತಲುಪಲಿದೆ. ಸೆ.7ರಂದು ಅದು ಚಂದ್ರನ ಅಂಗಳಕ್ಕೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಡಾ| ಕೆ.ಶಿವನ್‌ ಹೇಳಿದ್ದಾರೆ. ಇನ್ನೆರಡೇ…

 • ಕೆಆರ್ ಎಸ್ ಜಲಾಶಯದ ಒಳ ಹರಿವು ಕುಸಿತ

  ಮೈಸೂರು : ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ಮಳೆಯಿಂದಾಗಿ ಹಾರಂಗಿ, ಹೇಮಾವತಿ ಜಲಾಶಯದ ಹೊರ ಹರಿವಿನಲ್ಲಿ ಭಾರೀ ಇಳಿಕೆಯಾಗಿದ್ದು KRS ಡ್ಯಾಂ ನ ಒಳ ಹರಿವು ಕೂಡ ಇಳಿಮುಖವಾಗುತ್ತಿದೆ. ಬೆಳಿಗ್ಗೆ 2,04,200 ಕ್ಯೂಸೆಕ್ ಇದ್ದ ಒಳ ಹರಿವು 1,48,366…

 • ಅಟ್ಟಾರಿ-ವಾಘಾ ಗಡಿಯಲ್ಲಿ “ಈದ್” ಸಿಹಿ ಸ್ವೀಕರಿಸಲು ಪಾಕ್ ಗಡಿ ಭದ್ರತಾ ಪಡೆ ನಕಾರ!

  ಜಮ್ಮು-ಕಾಶ್ಮೀರ:ಅಟ್ಟಾರಿ-ವಾಘಾ ಗಡಿಯಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಭಾರತದ ಗಡಿ ಭದ್ರತಾ ಪಡೆ(ಬಿಎಸ್ಎಫ್) ಮತ್ತು ಪಾಕಿಸ್ತಾನದ ರೇಂಜರ್ಸ್ ನಡುವೆ ಸಿಹಿತಿಂಡಿ ವಿನಿಮಯ ಮಾಡಿಕೊಳ್ಳುವುದು ಸಂಪ್ರದಾಯ. ಆದರೆ ಈ ಬಾರಿ ಈದ್ ಸಂಭ್ರಮದ ಹಿನ್ನೆಲೆಯಲ್ಲಿ ಬಿಎಸ್ ಎಫ್ ನೀಡಿದ ಸಿಹಿ ತಿಂಡಿಯನ್ನು…

 • ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ‘ದಂಗಲ್’ನ ರಿಯಲ್ ಹೀರೋಗಳು

  ನವದೆಹಲಿ: ಖ್ಯಾತ ಮಹಿಳಾ ಕುಸ್ತಿಪಟು ಬಬಿತಾ ಪೋಗಟ್ ಮತ್ತು ಕುಸ್ತಿ ತರಬೇತುದಾರರಾಗಿರುವ ಆಕೆಯ ತಂದೆ ಮಹಾವೀರ್ ಸಿಂಗ್ ಪೋಗಟ್ ಅವರು ಸೋಮವಾರದಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ…

 • ‘ನೀವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತೀರಿ’: ಯೋಧನಿಗೆ ಬಾಲಕನ ಸೆಲ್ಯೂಟ್

  ಮಹಾರಾಷ್ಟ್ರ: ಗಡಿ ರಕ್ಷಣೆ ಇರಲಿ, ನೈಸರ್ಗಿಕ ವಿಕೋಪಗಳ ಸಂದರ್ಭವೇ ಇರಲಿ ನಮ್ಮ ಸೈನಿಕರ ನಿಸ್ವಾರ್ಥ ಸೇವೆ ಸಂಕಷ್ಟಕ್ಕೆ ಒಳಗಾಗಿರುವವರ ಪರವಾಗಿಯೇ ಇರುತ್ತದೆ. ಈ ಸಲ ವರುಣನ ಮುನಿಸಿಗೆ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಹಲವಾರು ಪ್ರದೇಶಗಳಲ್ಲಿ…

ಹೊಸ ಸೇರ್ಪಡೆ

 • ಹೊಸದಿಲ್ಲಿ: ದಕ್ಷಿಣದಲ್ಲಿ ಅಬ್ಬರಿಸಿ ಅಪಾರ ಸಾವು- ನೋವು, ಆಸ್ತಿ ಪಾಸ್ತಿ ಹಾನಿಗೆ ಕಾರಣನಾದ ಮಳೆರಾಯ ಉತ್ತರದಲ್ಲಿ ತನ್ನ ಪ್ರತಾಪ ಮುಂದುವರಿಸಿದ್ದಾನೆ. ದಿಲಿ,...

 • ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಹಾಗೂ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಬಂದಿರುವ 'ಅನ್ನಭಾಗ್ಯ' ಹಾಗೂ 'ಇಂದಿರಾ ಕ್ಯಾಂಟೀನ್‌' ಯೋಜನೆಗೆ...

 • ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ...

 • ರಾಯಚೂರು: ಮಂತ್ರಾಲಯದ ಶ್ರೀರಾಘ ವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರಿತು. ಸಂಪ್ರದಾಯದಂತೆ...

 • ಬೆಂಗಳೂರು: ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇನಾ ಯೋಧರನ್ನು...

 • ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿರ್ದೇಶನದಂತೆ ನ.1ರಿಂದ ಬೆಳಗಾವಿ-ಬೆಂಗಳೂರು (06526/06525) ಸೂಪರ್‌ಫಾಸ್ಟ್‌ ತತ್ಕಾಲ್ ಸ್ಪೇಷಲ್ ರೈಲನ್ನು ಪ್ರತಿದಿನ...