• ವಾಯು ಸೇನಾ ಮುಖ್ಯಸ್ಥರೊಂದಿಗೆ ಮಿಗ್ ಯುದ್ಧ ವಿಮಾನ ಚಲಾಯಿಸಿದ ಅಭಿನಂದನ್

  ಪಠಾಣ್ ಕೋಟ್ (ಪಂಜಾಬ್): ಭಾರತೀಯ ವಾಯು ಸೇನೆಯ ಮುಖ್ಯಸ್ಥ ಬಿ.ಎಸ್. ಧನೋವಾ ಮತ್ತು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಇಂದು ಜೊತೆಯಾಗಿ ಮಿಗ್ ವಿಮಾನದಲ್ಲಿ ಸಂಚರಿಸಿದರು. ಪಂಜಾಬ್ ನಲ್ಲಿರುವ ಪಠಾಣ್ ಕೋಟ್ ವಾಯುನೆಲೆಯಲ್ಲಿ ಇವರಿಬ್ಬರು ಮಿಗ್ 21…

 • ಸಂಸತ್ ಭವನ ಪ್ರವೇಶಿಸಲು ಯತ್ನ : ಚಾಕುಧಾರಿ ವ್ಯಕ್ತಿ ಸೆರೆ

  ನವದೆಹಲಿ: ಬೈಕ್ ಮೂಲಕ ಬಂದು ಸಂಸತ್ ಭವನದೊಳಕ್ಕೆ ಅಕ್ರಮವಾಗಿ ನುಸುಳಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಸಂಸತ್ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ. ಈ ಶಂಕಿತ ವ್ಯಕ್ತಿಯ ಬಳಿ ಚಾಕು ಪತ್ತೆಯಾಗಿದೆ. ಶಂಕಿತ ವ್ಯಕ್ತಿ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಮತ್ತು ಅತ್ಯಾಚಾರ…

 • ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಮತ್ತೆ ಕಲ್ಲು ತೂರಾಟ: ಓರ್ವನಿಗೆ ಗಂಭೀರ ಗಾಯ

  ಶ್ರೀನಗರ: ಜಮ್ಮು ಕಾಶ್ಮೀರ ದಲ್ಲಿ ಮತ್ತೆ ಪುಂಡರು ಅಟ್ಟಹಾಸ ಮೆರೆಯುತ್ತಿದ್ದು ಕಲ್ಲು ತೂರಿದ ಪರಿಣಾಮ ನಾಗರಿಕರೋರ್ವರು ಗಂಭೀರ ಗಾಯಗೊಂಡಿದ್ದಾರೆ. ಮನೆಗೆ ಹಿಂದಿರುಗುತ್ತಿದ್ದ ವೇಳೆ, ತೋಟದಲ್ಲಿ ಅವಿತಿದ್ದ ಯುವಕನೋರ್ವ ಈ ಕೃತ್ಯ ಎಸಗಿದ್ದು ಈ ವಾರದಲ್ಲಿ ನಡೆದ ಎರಡನೇ ಘಟನೆ…

 • 2000 ವರ್ಷ ಹಳೆಯ ಗಣೇಶ!

  ಮುಂಬಯಿ: ಮುಂದಿನ 10 ದಿನಗಳ ಕಾಲ ಇಡೀ ಮುಂಬಯಿ ಗಣೇಶೋತ್ಸವದ ಸಂಭ್ರಮದಲ್ಲಿ ಮುಳುಗಲಿದೆ. ಆದರೆ, ಅದಕ್ಕೂ ಮುನ್ನವೇ ಇಲ್ಲಿನ ಜಹಾಂಗೀರ್‌ ಆರ್ಟ್‌ ಗ್ಯಾಲರಿಯಲ್ಲಿ ಆರಂಭವಾಗಿರುವ “ಗಣಪತಿಯ ವಸ್ತುಪ್ರದ ರ್ಶನ’ವು ಮುಂಬಯಿಗರನ್ನು ಕೈಬೀಸಿ ಕರೆಯುತ್ತಿದೆ. ಅದರಲ್ಲೂ ವಿಶೇಷವೆಂದರೆ, ಬರೋಬ್ಬರಿ 2…

 • ಚಂದ್ರನ ಮೇಲೆ ಗಗನನೌಕೆ ಇಳಿಸಲು ಇಸ್ರೋ ಸಿದ್ಧತೆ

  ನವದೆಹಲಿ: ಭೂಮಿಯಿಂದ ಸುಮಾರು 3.8 ಲಕ್ಷ ಕಿ.ಮೀ ಪ್ರಯಾಣಿಸಿ ಚಂದ್ರನ ಸಮೀಪಿಸಿರುವ ಚಂದ್ರಯಾನ-2 ಗಗನನೌಕೆ ಈಗ ಚಂದ್ರನ ಮೇಲೆ ಇಳಿಸಲು ಇಸ್ರೋ ಸಿದ್ಧವಾಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ನೌಕೆ ಆರ್ಬಿಟರ್‌ನಿಂದ ವಿಕ್ರಮ್‌ ಲ್ಯಾಂಡರ್‌ ಅನ್ನು ಬೇರ್ಪಡಿಸುವ ಪ್ರಕ್ರಿಯೆ…

 • ಗೋವಾ ತೀರದಲ್ಲಿ ‘ಬ್ಲೂ ಬಟನ್‌’

  ಪಣಜಿ: ಜೆಲ್ಲಿ ಫಿಶ್‌ ಜಾತಿಗೆ ಸೇರಿದ ‘ಪೋರ್ಪಿಟಾ ಪೋರ್ಪಿಟಾ’ ಎಂಬ ಮೀನುಗಳು ಗೋವಾದ ಕರಾ ವಳಿಯುದ್ದಕ್ಕೂ ಹೇರಳವಾಗಿ ಕಂಡುಬಂದಿವೆ ಎಂದು ಗೋವಾ ಕರಾವಳಿಗೆ ಕಾವಲು ಸೇವೆ ಸಲ್ಲಿಸುವ ದೃಷ್ಟಿ ಮರೈನ್‌ ಸರ್ವೀಸಸ್‌ ಸಂಸ್ಥೆ ಹೇಳಿದೆ. ಈ ಮೀನುಗಳು ಮಾನವರಿಗೆ…

 • ಎಸ್‌ಬಿಐನಿಂದ ಶೀಘ್ರ ರುಪೇ ಕ್ರೆಡಿಟ್ ಕಾರ್ಡ್‌ ಬಿಡುಗಡೆ

  ನವದೆಹಲಿ: ಸದ್ಯ ಡೆಬಿಟ್ ಕಾರ್ಡ್‌ಗೆ ಮಾತ್ರ ಸೀಮಿತವಾಗಿದ್ದ ರುಪೇ ಕಾರ್ಡ್‌ ನೆಟ್ವರ್ಕ್‌ ಅಡಿಯಲ್ಲಿ ಇನ್ನು ಕ್ರೆಡಿಟ್ ಕಾರ್ಡ್‌ಗಳನ್ನೂ ಬಿಡುಗಡೆ ಮಾಡಲು ಎಸ್‌ಬಿಐ ನಿರ್ಧರಿಸಿದೆ. ಸದ್ಯ ಅಮೆರಿಕ ಮೂಲದ ವೀಸಾ ಹಾಗೂ ಮಾಸ್ಟರ್‌ ಕಾರ್ಡ್‌ಗಳು ಕ್ರೆಡಿಟ್ ಕಾರ್ಡ್‌ ಮಾರುಕಟ್ಟೆಯನ್ನು ಆಳುತ್ತಿವೆ….

 • ಮೋದಿ ಇದ್ದ ಕುಟೀರಕ್ಕೆ ‘ಮುಂಗಡ ಬುಕಿಂಗ್‌’ ಸುಗ್ಗಿ

  ನವದೆಹಲಿ: ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಹಿಮಾಚಲ ಪ್ರದೇಶದ ರುದ್ರ ಧ್ಯಾನ ಗುಹೆಗೀಗ ಭಾರೀ ಬೇಡಿಕೆ ಬಂದಿದ್ದು, ಇದೇ ಮೊದಲ ಬಾರಿಗೆ ಗುಹೆಯ ವಾಸ್ತವ್ಯಕ್ಕೆ ಮುಂಗಡ ಬುಕಿಂಗ್‌ ಬರತೊಡಗಿವೆ. ಈವರೆಗೆ ಒಟ್ಟು 70ಕ್ಕೂ ಹೆಚ್ಚು ಬುಕಿಂಗ್‌ಗಳು…

 • ಜಿಡಿಪಿ ಕುಸಿತದ ಬಳಿಕ ಜಿಎಸ್‌ಟಿ ಸಂಗ್ರಹದಲ್ಲೂ ಇಳಿಕೆ

  ಹೊಸದಿಲ್ಲಿ: ದೇಶದ ಆರ್ಥಿಕ ಸ್ಥಿತಿಯ ಹಿಂಜರಿತದ ಪರಿಣಾಮ ರಾಷ್ಟ್ರದ ಒಟ್ಟಾರೆ ಜಿಡಿಪಿ ಸಂಗ್ರಹದಲ್ಲಿ ಇಳಿಕೆ ಕಂಡು ಬಂದಿದೆ. ಅಗಸ್ಟ್‌ ತಿಂಗಳಿನಲ್ಲಿ 1.02 ಲಕ್ಷ ಕೋಟಿಯಿಂದ 98,202 ಕೋಟಿಗೆ ಇಳಿಕೆಯಾಗಿದೆ ಎಂದು ಕೇಂದ್ರದ ಹಣಕಾಸು ಇಲಾಖೆ ಹೇಳಿದೆ. ಆದರೆ ಕಳೆದ…

 • ಬ್ಯಾಂಕ್ ವಿಲೀನದಿಂದ ಉದ್ಯೋಗ ನಷ್ಟವಿಲ್ಲ: ನಿರ್ಮಲ ಭರವಸೆ

  ಚೆನ್ನೈ: ಸಾರ್ವಜನಿಕ ರಂಗದ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯ ಕಾರಣದಿಂದ ಒಂದೇ ಒಂದು ಉದ್ಯೋಗ ನಷ್ಟವಾಗುವುದಿಲ್ಲ ಎಂಬ ಭರವಸೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ನೀಡಿದ್ದಾರೆ. ಬ್ಯಾಂಕುಗಳ ವಿಲೀನದಿಂದ ಉದ್ಯೋಗ ಕಡಿತವಾಗುತ್ತದೆ ಎಂಬುದು ಸಂಪೂರ್ಣವಾಗಿ ತಪ್ಪು…

 • ರಾಹುಲ್‌ ಮಾತಾಡಿದ್ರೆ, ಪಾಕ್‌ ಚಪ್ಪಾಳೆ ತಟ್ಟುತ್ತೆ!

  ಸಿಲ್ವಾಸಾ (ದಾದ್ರಾ ನಗರ್‌ ಮತ್ತು ಹವೇಲಿ) : ವಿಶ್ವಸಂಸ್ಥೆಗೆ ನೀಡಿದ ದೂರಿನಲ್ಲಿ ಪಾಕಿಸ್ಥಾನ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಹೆಸರನ್ನು ಉಲ್ಲೇಖೀಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಮಿತ್‌ ಶಾ ಟೀಕೆ ಮಾಡಿದ್ದಾರೆ. ಅವರು ಇಲ್ಲಿನ ಸಾರ್ವಜನಿಕ…

 • ವಿಮಾನಕ್ಕೇ ಅಡ್ಡ ಬಂದ ನಾಯಿ!

  ಗೋವಾ: ರಸ್ತೆಯಲ್ಲಿ ಸಾಗುವ ದ್ವಿಚಕ್ರ ವಾಹನಗಳಿಗೆ ಇತರ ವಾಹನಗಳಿಗೆ ನಾಯಿ ಅಡ್ಡ ಬರುವುದು ಸಾಮಾನ್ಯ. ಆದರೆ ಗೋವಾದಲ್ಲಿ ವಿಮಾನಕ್ಕೇ ನಾಯಿ ಅಡ್ಡ ಬಂದಿದೆ. ಪರಿಣಾಮ ವಿಮಾನ ಟೇಕಾಫ್ ವಿಳಂಬವಾಗಿದೆ. ಈ ಘಟನೆ ಗೋವಾದ ಐಎನ್‌ಎಸ್‌ ಹನ್ಸಾ ವಿಮಾನ ನಿಲ್ದಾಣದಲ್ಲಿ…

 • ಭಾರತದ ನೌಕಾ ನೆಲೆಗಳ ಮೇಲೆ ಚೀನಾ ಗುಪ್ತ ಕಣ್ಣು

  ಚೆನ್ನೈ: ಅಂಡಮಾನ್ ನಿಕೋಬಾರ್ ದ್ವೀಪ ಭಾಗದಲ್ಲಿ ಚೀನಾ ಭಾರತೀಯ ಜಲ ಪ್ರದೇಶಗಳಲ್ಲಿರುವ ನಮ್ಮ ನೌಕಾ ನೆಲೆಗಳ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಏಜೆನ್ಸಿ ಮಾಹಿತಿಗಳು ಬಹಿರಂಗಗೊಳಿಸಿವೆ. ಈ ಭಾಗದಲ್ಲಿರುವ ಭಾರತದ ಜಲಪ್ರದೇಶದಲ್ಲಿರುವ ನೌಕಾನೆಲೆಗಳಲ್ಲಿ ಭಾರತ…

 • ಕಾಶ್ಮೀರ: ಆಗಸ್ಟ್ ‌ವರೆಗೆ 139 ಉಗ್ರರ ಹತ್ಯೆ

  ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 8 ತಿಂಗಳಿನಲ್ಲಿ 139 ಉಗ್ರರನ್ನು ಹತ್ಯೆಗೈದಿರುವುದಾಗಿ ಸೇನೆ ಹೇಳಿಕೊಂಡಿದೆ. ಸೇನೆಯಿಂದ ಹತ್ಯೆಗೊಳಗಾದವರಲ್ಲಿ ನಿಯಂತ್ರಣ ರೇಖೆ ಸನಿಹ ಒಳ ನುಸುಳುತ್ತಿದ್ದ ಉಗ್ರರೂ ಸೇರಿದ್ದಾರೆ. ಜ.1ರಿಂದ ಆಗಸ್ಟ್ 29ರವರೆಗಿನ ಪಟ್ಟಿ ಇದಾಗಿದೆ. ಇದೇ ಅವಧಿಯಲ್ಲಿ…

 • ಒಂದೇ ಬೈಕ್ ನಲ್ಲಿ ಒಂಭತ್ತು ಜೀವಗಳ ಪ್ರಯಾಣದ ವೀಡಿಯೋ ವೈರಲ್

  ಬೈಕ್ ಅಲ್ಲಿ ಸಾಮಾನ್ಯವಾಗಿ ಎಷ್ಟು ಜನ ಪ್ರಯಾಣಿಸಬಹುದು? ಒಂದು ತಪ್ಪಿದ್ರೆ ಎರಡು. ಅದಕ್ಕೂ ಹೆಚ್ಚಾಗಿ ಮಕ್ಕಳು ಮರಿ ಸೇರಿ ನಾಲ್ಕು. ಆದರೆ ಇಲ್ಲೊಬ್ಬ ಭೂಪ ತನ್ನ ಬೈಕ್ ನಲ್ಲಿ ಮಾಡಿದ ಕಾರುಬಾರು ನೋಡಿದರೆ ಅಚ್ಚರಿ ಪಡ್ತೀರ. ಇಲ್ಲೊಬ್ಬ ವ್ಯಕ್ತಿ…

 • ಮೋದಿ ಸರಕಾರದ ಕೆಟ್ಟ ನಿರ್ವಹಣೆಯೇ ಆರ್ಥಿಕ ಕುಸಿತಕ್ಕೆ ಕಾರಣ: ಮನಮೋಹನ್‌ ಸಿಂಗ್‌

  ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಸರಕಾರದ ಒಟ್ಟಾರೆ ಕೆಟ್ಟ ನಿರ್ವಹಣೆಯಿಂದ ದೇಶದಲ್ಲಿ ಆರ್ಥಿಕ ಕುಸಿತದ ಪರಿಸ್ಥಿತಿ ಉಂಟಾಗಿದೆ ಎಂದು ಮಾಜಿ ಪ್ರಧಾನ ಮಂತ್ರಿ, ಹಣಕಾಸು ತಜ್ಞ ಮನಮೋಹನ್‌ ಸಿಂಗ್‌ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ದರ…

 • ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

  ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಐದು ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಿ ರವಿವಾರ ಅದೇಶ ಹೊರಡಿಸಿದ್ದಾರೆ. ಕೇರಳ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಒಟ್ಟು ಐದು ರಾಜ್ಯಗಳಿಗೆ ನೂತವ ರಾಜ್ಯಪಾಲರ ನೇಮಕವಾಗಿದೆ. ಕೇಂದ್ರ ಸರಕಾರ ಕಳುಹಿಸಿರುವ ನೂತನ ರಾಜ್ಯಪಾಲ ಪಟ್ಟಿಗೆ…

 • ಬಿಜೆಪಿ ಮತ್ತು ಬಜರಂಗ ದಳಕ್ಕೆ ಪಾಕಿಸ್ಥಾನದಿಂದ ಹಣ: ಕಾಂಗ್ರೆಸ್‌ ನಾಯಕನ ಹೊಸ ವಿವಾದ

  ಭಿಂಡ್‌: ಭಾರತೀಯ ಜನತಾ ಪಕ್ಷ  ಮತ್ತು ಹಿಂದೂ ಸಂಘಟನೆ ಬಜರಂಗ ದಳಕ್ಕೆ ಪಾಕಿಸ್ಥಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ ಐನಿಂದ ಹಣ ವರ್ಗಾವಣೆಯಾಗುತ್ತಿದೆ ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್‌ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಹೊಸತೊಂದು…

 • ಆರ್‌ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು

  ಪಾಟ್ನಾ: ಆರ್‌ ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಅವರು ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಲೂ ಪ್ರಸಾದ್‌ ಯಾದವ್‌ ಅವರ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೇವಲ ಶೇ 37 ಮಾತ್ರ…

 • ‘ಕಳ್ಳಗಿವಿ’ ತನಿಖೆ ಆರಂಭಿಸಿದ ಸಿಬಿಐ

  ನವದೆಹಲಿ: ಕರ್ನಾಟಕ ರಾಜಕೀಯ ವಲಯದಲ್ಲಿ ಇತ್ತೀಚೆಗೆ ತಲ್ಲಣ ಸೃಷ್ಟಿಸಿರುವ ಫೋನ್‌ ಕದ್ದಾಲಿಕೆ ಪ್ರಕರಣ ಸಂಬಂಧ ಎಫ್ಐಆರ್‌ ದಾಖಲಿಸಿಕೊಂಡಿರುವ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ. ರಾಜ್ಯದಲ್ಲಿ ಈ ಹಿಂದಿದ್ದ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಈ ಪ್ರಕರಣದ ತನಿಖೆಯನ್ನು ಇತ್ತೀಚೆಗೆ…

ಹೊಸ ಸೇರ್ಪಡೆ