• ಬಾಕ್ಸಿಂಗ್‌: ಥಾಪ, ಪಂಘಾಲ್‌ ಪ್ರಾಬಲ್ಯ

  ಗುವಾಹಾಟಿ: ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಶಿವ ಥಾಪ ಮತ್ತು ಏಶ್ಯನ್‌ ಗೇಮ್ಸ್‌ ಚಿನ್ನ ವಿಜೇತ ಅಮಿತ್‌ ಪಂಘಾಲ್‌ ನಿರೀಕ್ಷೆಯಂತೆ ಇಂಡಿಯನ್‌ ಓಪನ್‌ ಬಾಕ್ಸಿಂಗ್‌ ಕೂಟದಲ್ಲಿ ಅಮೋಘ ನಿರ್ವಹಣೆ ನೀಡಿ ಸೆಮಿಫೈನಲ್‌ ತಲುಪಿದ್ದಾರೆ. ಇವರಿಬ್ಬರಲ್ಲದೇ ಭಾರತದ ಇನ್ನೂ ಐವರು…

 • ಹಾಕಿ: ಭಾರತ ಮಹಿಳೆಯರಿಗೆ ಗೆಲುವು

  ಚಿಂಚಿಯೋನ್‌: ದಕ್ಷಿಣ ಕೊರಿಯ ವಿರುದ್ಧದ ಮೂರು ಪಂದ್ಯಗಳ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ 2-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ 2-0 ಮುನ್ನಡೆ ಸಾಧಿಸಿ ಸರಣಿ ಕೈ ವಶ ಮಾಡಿಕೊಂಡಿದೆ. ಬುಧವಾರ…

 • ಆಸ್ಟ್ರೇಲಿಯದ ಹ್ಯಾಟ್ರಿಕ್‌ ಯುಗ ಆರಂಭ

  1983ರ ಬಳಿಕ ಅನೇಕ ದೇಶಗಳಲ್ಲಿ ಆತಿಥ್ಯ ಕಂಡ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ 1999ರಲ್ಲಿ ಇಂಗ್ಲೆಂಡಿಗೆ ಮರಳಿತ್ತು. ಆದರೆ ಇದಕ್ಕೆ ಪ್ರಧಾನ ಪ್ರಾಯೋಜಕರ್ಯಾರೂ ಇರಲಿಲ್ಲ. ಐಸಿಸಿಯೇ ಮುಂದೆ ನಿಂತು ಕೂಟವನ್ನು ಆಯೋಜಿಸಿತು. ಹೀಗಾಗಿ “ಐಸಿಸಿ ವಿಶ್ವಕಪ್‌’ ಎಂದೇ ಕರೆಯಲ್ಪಟ್ಟಿತು. ಇದಕ್ಕೂ…

 • ಕುಲದೀಪ್‌- ಚಾಹಲ್‌ ಬೌಲಿಂಗ್‌ ಪಡೆಯ ಆಧಾರಸ್ತಂಭ: ಕೊಹ್ಲಿ

  ಮುಂಬಯಿ: ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ನಮ್ಮ ಬೌಲಿಂಗ್‌ ಪಡೆಯ ಆಧಾರಸ್ತಂಭ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚಿನ ಯಶಸ್ಸು…

 • ಐಸಿಸಿ ಆಲ್‌ರೌಂಡರ್ ರ್‍ಯಾಂಕಿಂಗ್‌: ಶಕಿಬ್‌ ಅಗ್ರಸ್ಥಾನ

  ದುಬಾೖ: ಬಾಂಗ್ಲಾದ ಶಕಿಬ್‌ ಅಲ್‌ ಹಸನ್‌ ನೂತನ ಐಸಿಸಿ ರ್‍ಯಾಂಕಿಂಗ್‌ನ ಏಕದಿನ ಆಲ್‌ರೌಂಡರ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಅಗ್ರ 10ರಲ್ಲಿ ಭಾರತದ ಯಾವುದೇ ಕ್ರಿಕೆಟಿಗ ಸ್ಥಾನ ಪಡೆದಿಲ್ಲ. ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಕೇದಾರ್‌ ಜಾಧವ್‌ ಭಾರತ ಪರ…

 • ದಕ್ಷಿಣ ಆಫ್ರಿಕಾ ಮತ್ತೆ ಚೋಕರ್ ; ಟೈ ಆಯಿತು ಸೆಮಿಫೈನಲ್‌!

  ಹಿಂದಿನ ವಿಶ್ವಕಪ್‌(1992)ನಲ್ಲಿ ಮಳೆ ಹೊಡೆತಕ್ಕೆ ಸಿಲುಕಿ ಸೆಮಿಫೈನಲ್‌ ಹಂತದಲ್ಲಿ ಬೆನ್ನು ಹತ್ತಿದ ದುರದೃಷ್ಟ 1999ರಲ್ಲೂ ದಕ್ಷಿಣ ಆಫ್ರಿಕಾವನ್ನು ಕಾಡಿದ್ದೊಂದು ದುರಂತ. ಅದೂ ಸೆಮಿಫೈನಲ್‌ನಲ್ಲೇ! ಆಸ್ಟ್ರೇಲಿಯ ವಿರುದ್ಧದ ಈ ಪಂದ್ಯ ಟೈ ಆಗುವುದ ರೊಂದಿಗೆ ಹರಿಣಗಳ ಓಟಕ್ಕೆ ತೆರೆ ಬಿತ್ತು….

 • ವಿಶ್ವಕಪ್‌ಗೆ ಇಂಗ್ಲೆಂಡ್‌ ಹೊಸ ಜೆರ್ಸಿ

  ಲಂಡನ್‌: ಆಸ್ಟ್ರೇಲಿಯ ತಂಡವು ವಿಶ್ವಕಪ್‌ಗೆ ತನ್ನ ರೆಟ್ರೋ ಜೆರ್ಸಿಯನ್ನು ತೊಡಲು ನಿರ್ಧರಿಸಿದ ಅನಂತರ ಆತಿಥೇಯ ಇಂಗ್ಲೆಂಡ್‌ ಕೂಟ 1992ರ ವಿಶ್ವಕಪ್‌ನಲ್ಲಿ ತೊಟ್ಟಿದ್ದ ಜರ್ಸಿಯನ್ನು ಈ ಬಾರಿ ಧರಿಸಿ ವಿಶ್ವಕಪ್‌ ಕಣಕ್ಕೆ ಇಳಿಯಲು ಸಜ್ಜಾಗಿದೆ. 1992ರಲ್ಲಿ ಇಂಗ್ಲೆಂಡ್‌ ತಂಡವು ಫೈನಲ್‌…

 • ವಿಶ್ವಕಪ್ ಗೆಲ್ಲಲು ರೆಟ್ರೋ ಲುಕ್ ಜೆರ್ಸಿಗೆ ಮೊರೆಹೋದ ಇಂಗ್ಲೆಂಡ್

  ನವದೆಹಲಿ: ಏಕದಿನ ಕ್ರಿಕಟ್ ನ ಮಹಾಕೂಟ ವಿಶ್ವಕಪ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಕೂಟದ ಕ್ರೇಜ್ ಎಲ್ಲೆಡೆ ಹಬ್ಬಿದೆ. ಆತಿಥೇಯ ಇಂಗ್ಲೆಂಡ್ ಈ ವಿಶ್ವಕಪ್ ಗಾಗಿ ಆಟಗಾರರ ಜೆರ್ಸಿ ಬಿಡುಗಡೆ ಮಾಡಿದೆ. ಆಕಾಶ ನೀಲಿ ಬಣ್ಣದ…

 • ಇಮೋಜಿಗಳ ಮೂಲಕ ಇಂಗ್ಲೆಂಡ್‌ ತಂಡದ ಆಯ್ಕೆ ಸ್ಪರ್ಧೆ!

  ಲಂಡನ್‌: ಆತಿಥೇಯ ಇಂಗ್ಲೆಂಡ್‌ ಈಗಾಗಲೇ ತನ್ನ ವಿಶ್ವಕಪ್‌ ತಂಡವನ್ನು ಅಂತಿಮಗೊಳಿಸಿದೆ. ಇದಕ್ಕೂ ಮುನ್ನ ಕ್ರಿಕೆಟ್‌ ಅಭಿಮಾನಿಗಳಿಗಾಗಿ ತಂಡದ ಅಧಿಕೃತ ಟ್ವಿಟರ್‌ ಮೂಲಕ ಸ್ಪರ್ಧೆಯೊಂದನ್ನು ಘೋಷಿಸಿತ್ತು. ಈ ವಿಶ್ವಕಪ್‌ಗಾಗಿ ಆಯ್ಕೆಯಾಗಲಿರುವ ಆಟಗಾರರನ್ನು ಇಮೋಜಿಗಳ ಮೂಲಕ ಸೂಚಿಸುವ ರಂಜನೀಯ ಸ್ಪರ್ಧೆ ಇದಾಗಿತ್ತು….

 • ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತವನ್ನು ಮಣಿಸಿದ ಮಲೇಶ್ಯ

  ನಾನ್ನಿಂಗ್‌ (ಚೀನ): ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಗ್ರೂಪ್‌ 1ಡಿ ಪಂದ್ಯದಲ್ಲಿ ಭಾರತ ಯುವ ಮಲೇಶ್ಯ ತಂಡದ ವಿರುದ್ಧ ಆಘಾತಕಾರಿ ಸೋಲುಂಡಿದೆ. ಮಂಗಳವಾರದ ಮುಖಾಮುಖೀ ಯಲ್ಲಿ ಮಲೇಶ್ಯ 3-2 ಅಂತರದಿಂದ ಭಾರತವನ್ನು ಮಣಿಸಿತು. ಇದರಿಂದ ಭಾರತದ ನಾಕೌಟ್‌ ಪ್ರವೇಶಕ್ಕೆ…

 • ಉದ್ದೀಪನ ಪರೀಕ್ಷೆ: ಗೋಮತಿ ವಿಫ‌ಲ

  ಹೊಸದಿಲ್ಲಿ: ಕಳೆದ ತಿಂಗಳು ದೋಹಾದಲ್ಲಿ ನಡೆದ ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಮಿಳುನಾಡು ಆ್ಯತ್ಲಿಟ್‌ ಗೋಮತಿ ಮಾರಿಮುತ್ತು ಉದ್ದೀಪನ ಪರೀಕ್ಷೆಯಲ್ಲಿ ವಿಫ‌ಲರಾಗಿದ್ದಾರೆ. ಸದ್ಯ ಅವರ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಒಂದು ವೇಳೆ ಅವರು ಬಿ ಮಾದರಿ…

 • ಸುಪ್ರೀಂ ಇನ್ನಿಂಗ್ಸ್‌ ಅಂತ್ಯ; ಅ. 22ಕ್ಕೆ ಬಿಸಿಸಿಐ ಚುನಾವಣೆ

  ಹೊಸದಿಲ್ಲಿ : ಸತತ 2 ವರ್ಷಗಳಿಂದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ನಡೆಯುತ್ತಿದ್ದ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳ ಆಡಳಿತ ಕೊನೆಗೊಳ್ಳುವುದು ಸನ್ನಿಹಿತವಾಗಿದೆ. ಅಕ್ಟೋಬರ್‌ 22ಕ್ಕೆ ಬಿಸಿಸಿಐಗೆ ಚುನಾವಣೆ ನಡೆಸಲಾಗುವುದು ಎಂದು ಮುಖ್ಯ ಆಡಳಿತಾಧಿಕಾರಿ ವಿನೋದ್‌ ರಾಯ್‌…

 • ಪಾಂಡ್ಯ ಜತೆ ಹೋಲಿಕೆ ಬೇಡ: ವಿಜಯ್‌ ಶಂಕರ್‌

  ಮುಂಬಯಿ: ತನ್ನನ್ನು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಜತೆ ಹೋಲಿಸಬೇಡಿ ಎಂಬುದಾಗಿ ತಮಿಳುನಾಡಿನ ಸವ್ಯಸಾಚಿ ವಿಜಯ್‌ ಶಂಕರ್‌ ಮನವಿ ಮಾಡಿಕೊಂಡಿದ್ದಾರೆ. “ನಾನು ಹಾರ್ದಿಕ್‌ ಪಾಂಡ್ಯ ಜತೆ ಸ್ಪರ್ಧಿಸುತ್ತಿದ್ದೇನೆ ಎಂದು ಅನಿಸುತ್ತಿಲ್ಲ. ಅವರೋರ್ವ ಅಪಾಯಕಾರಿ ಕ್ರಿಕೆಟಿಗ. ಹೌದು, ನಾಬವಿಬ್ಬರೂ ಆಲ್‌ರೌಂಡರ್. ಆದರೆ…

 • ಇಂಗ್ಲೆಂಡ್‌ ತಂಡ ಸೇರಿದ ಆರ್ಚರ್‌, ಡಾಸನ್‌

  ಲಂಡನ್‌: ಕೊನೆಗೂ ಎಡಗೈ ವೇಗಿ ಜೋಫ್ರಾ ಆರ್ಚರ್‌ ಇಂಗ್ಲೆಂಡ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಪರಿಷ್ಕರಿಸಲಾದ ತಂಡದಲ್ಲಿ ಆರ್ಚರ್‌ ಜತೆಗೆ ಎಡಗೈ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಲಿಯಮ್‌ ಡಾಸನ್‌ ಅವರನ್ನೂ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡಿನ ಪ್ರಾಥಮಿಕ ತಂಡದಲ್ಲಿ…

 • ಅತ್ಯಂತ ಸವಾಲಿನ ವಿಶ್ವಕಪ್‌: ವಿರಾಟ್‌ ಕೊಹ್ಲಿ

  ಮುಂಬಯಿ: ರೌಂಡ್‌ ರಾಬಿನ್‌ ಲೀಗ್‌ ಮಾದರಿಯಿಂದಾಗಿ ಮುಂಬರುವ ವಿಶ್ವಕಪ್‌ ಪಂದ್ಯಾವಳಿ ಅತ್ಯಂತ ಸವಾಲಿನದ್ದಾಗಲಿದೆ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳ ವಾರ ಮುಂಬಯಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕೋಚ್‌ ರವಿಶಾಸ್ತ್ರೀ…

 • ಎಫ್1 ಲೆಜೆಂಡ್‌ ನಿಕಿ ಲಾಡ ನಿಧನ

  ವಿಯೆನ್ನಾ: ಆಸ್ಟ್ರಿಯಾದ ಖ್ಯಾತ ಫಾರ್ಮುಲಾ 1 ಡ್ರೈವರ್‌ ಆಗಿದ್ದ ನಿಕಿ ಲಾಡ ನಿಧನರಾಗಿದ್ದಾರೆ. ಅವರಿಗೆ 70 ವರ್ಷವಾಗಿತ್ತು. ಎಫ್1 ಲೆಜೆಂಡ್‌ ಎನಿಸಿದ್ದ ಲಾಡ 1975, 1977 ಮತ್ತು 1984ರಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದರು. ಫೆರಾರಿ ಮತ್ತು ಮೆಕ್‌ಲಾರೆನ್‌ ಕಾರುಗಳಲ್ಲಿ…

 • ಕೊಹ್ಲಿ ವಿಕೆಟ್‌: ಆರ್ಚರ್‌ ಗುರಿ

  ಲಂಡನ್‌: ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗುವಲ್ಲಿ ಯಶಸ್ವಿಯಾದ ಇಂಗ್ಲೆಂಡಿನ ವೇಗಿ ಜೋಫ್ರಾ ಆರ್ಚರ್‌ ಈಗ ಭಾರೀ ಖುಷಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ವಿಶ್ವಕಪ್‌ನಲ್ಲಿ ಭಾರತದ ನಾಯಕ ವಿರಾಟ್‌ ಕೊಹ್ಲಿ ಅವರ ವಿಕೆಟ್‌ ಉರುಳಿಸುವುದು ತನ್ನ ಗುರಿ ಎಂಬುದಾಗಿ ಹೇಳಿದ್ದಾರೆ….

 • ಈಡನ್‌ಗೆ ಬೆಂಕಿ, ಕಣ್ಣೀರು ಸುರಿಸಿದ ಕಾಂಬ್ಳಿ!

  ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಸೆಮಿಫೈನಲ್‌ ಪಂದ್ಯ ಕೂಟದ ಕಪ್ಪುಚುಕ್ಕಿಯಾಗಿ ದಾಖಲಾಯಿತು. ಭಾರತ ಸೋಲು ಖಾತ್ರಿಯಾಗುತ್ತಲೇ ರೊಚ್ಚಿಗೆದ್ದ ವೀಕ್ಷಕರು ದುಂಡಾವರ್ತಿ ನಡೆಸಿ ಈಡನ್‌ ಸ್ಟಾಂಡ್‌ ಒಂದಕ್ಕೆ ಬೆಂಕಿ ಹಚ್ಚಿದರು. ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಪ್ರತಿಷ್ಠೆಗೆ ಮಸಿ…

 • ಶ್ರೀಲಂಕಾ ಬಾಂದಳದಲ್ಲಿ ಜಯ ಸೂರ್ಯ

  ಹೆಚ್ಚು ಕಡಿಮೆ ಒಂದು ದಶಕದ ಬಳಿಕ ಭಾರತ ಮತ್ತು ಪಾಕಿಸ್ಥಾನದ ಜಂಟಿ ಆತಿಥ್ಯದಲ್ಲಿ ಸಾಗಿದ ವಿಶ್ವಕಪ್‌ ಪಂದ್ಯಾವಳಿ ಇದು. ಈ 2 ರಾಷ್ಟ್ರಗಳೊಂದಿಗೆ ಶ್ರೀಲಂಕಾ ಕೂಡ ಕೈಜೋಡಿಸಿತು. ಹೀಗೆ 3 ದೇಶಗಳು ಜಂಟಿಯಾಗಿ ಮೊದಲ ಬಾರಿಗೆ ನಡೆಸಿಕೊಟ್ಟ  ವರ್ಲ್ಡ್ಕಪ್‌…

 • ಹಣಕ್ಕಾಗಿ ಜನ ಏನೆಲ್ಲ ಮಾಡುತ್ತಾರೆ?

  ಮುಂಬೈ: ಇತ್ತೀಚೆಗೆ ನ್ಯೂಜಿಲೆಂಡ್‌ ವೇಗದ ಬೌಲರ್‌ ಜಿಮ್ಮಿ ನೀಶಮ್‌, ಐಪಿಎಲ್‌ ಫೈನಲ್‌ನಲ್ಲಿ ಎಂ.ಎಸ್‌. ಧೋನಿ ಔಟಾದ ಕ್ರಮವನ್ನು ವಿಶ್ಲೇಷಿಸಿ, ಭಾರತೀಯ ಅಭಿಮಾನಿಗಳಿಂದ ಕಟು ಟೀಕೆ ಎದುರಿಸಿದ್ದರು. ಈಗ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಜ್‌ ಸರದಿ. ಭಾರತ ಕ್ರಿಕೆಟ್‌…

ಹೊಸ ಸೇರ್ಪಡೆ