• ಆತಿಥೇಯರೆದುರು ಎಡವಿದ ಬುಲ್ಸ್‌

  ಕೋಲ್ಕತಾ: ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡವನ್ನು 40-42 ಅಂಕಗಳಿಂದ ಮಣಿಸಿದ ಬೆಂಗಾಲ್‌ ವಾರಿಯರ್ ತವರಲ್ಲಿ ಹ್ಯಾಟ್ರಿಕ್‌ ಜಯ ಸಾಧಿಸಿ ಕೋಲ್ಕತಾ ಚರಣಕ್ಕೆ ಮಂಗಳ ಹಾಡಿತು. ಪ್ರೊ ಕಬಡ್ಡಿ 7ನೇ ಆವೃತ್ತಿಯ ಗುರುವಾರದ 2ನೇ ಪಂದ್ಯದಲ್ಲಿ ಗೆಲುವು ಅತ್ತಿಂದಿತ್ತ…

 • ಇನ್ನಷ್ಟು ದಾಖಲೆಯ ಗುರಿ: ಪರ್‌ದೀಪ್‌ ನರ್ವಾಲ್‌

  ಕೋಲ್ಕತಾ: ಡುಮ್ಕಿ ಸ್ಪೆಷಲಿಸ್ಟ್‌ ಪರ್‌ದೀಪ್‌ ನರ್ವಾಲ್‌ ಪ್ರೊ ಕಬಡ್ಡಿ ರೈಡಿಂಗ್‌ನಲ್ಲಿ ಒಂದು ಸಾವಿರ ಅಂಕ ಸಂಪಾದಿಸಿದ ಮೊದಲ ಸಾಧಕನಾಗಿ ಮೂಡಿ ಬಂದಿದ್ದಾರೆ. ಆದರೆ ತನ್ನ ಸಾಧನೆ ಇಲ್ಲಿಗೇ ನಿಲ್ಲದ್ದು, ಇನ್ನಷ್ಟು ದಾಖಲೆಗಳನ್ನು ನಿರ್ಮಿಸುವುದು ತನ್ನ ಗುರಿ ಎಂಬುದಾಗಿ ಪಾಟ್ನಾ…

 • ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಕೆ.ಎಲ್. ರಾಹುಲ್ ಇಲ್ಲ ; ಶುಭಮನ್ ಗಿಲ್ ಗೆ ಸ್ಥಾನ

  ಮುಂಬಯಿ: ಭಾರತ ಪುರುಷರ ತಂಡ ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಆಡಲಿರುವ ಟೆಸ್ಟ್ ಸರಣಿಗೆ 15 ಸದಸ್ಯರ ತಂಡವನ್ನು ಬಿಸಿಸಿಐ ಇಂದು ಅಂತಿಮಗೊಳಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಲು ವಿಫಲರಾಗಿದ್ದ ಕೆ.ಎಲ್. ರಾಹುಲ್ ಅವರು…

 • ಇನ್ಸ್ ಪೆಕ್ಟರ್ ಹುದ್ದೆಗೆ ರಾಜೀನಾಮೆ ನೀಡಿದ ಕುಸ್ತಿಪಟು ಪೋಗಟ್, ಚುನಾವಣೆಯಲ್ಲಿ ಸ್ಪರ್ಧೆ

  ನವದೆಹಲಿ:ಕಾಮೆನ್ ವೆಲ್ತ್ ಪಂದ್ಯಗಳಲ್ಲಿ ಎರಡು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ಅಂತಾರಾಷ್ಟ್ರೀಯ ಕುಸ್ತಿಪಟು ಬಬಿತಾ ಪೋಗಟ್ ತಮ್ಮ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಬಬಿತಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಬಬಿತಾ ಪೋಗಟ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಹರ್ಯಾಣ…

 • ಮೇರಿ ಕೋಮ್‌, ಸಿಂಧು ಸೇರಿ 9 ಮಹಿಳಾ ಕ್ರೀಡಾಪಟುಗಳ ಹೆಸರು ಪದ್ಮ ಪ್ರಶಸ್ತಿಗೆ ಶಿಫಾರಸು

  ಹೊಸದಿಲ್ಲಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶದ ಒಂಬತ್ತು ಮಂದಿ ಮಹಿಳಾ ಕ್ರೀಡಾಪಟುಗಳ ಹೆಸರನ್ನು ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.  ಮೇರಿ ಕೋಮ್‌, ಪಿ.ವಿ ಸಿಂಧು ಸೇರಿ ಒಂಬತ್ತು ಕ್ರೀಡಾಪಟುಗಳ ಹೆಸರನ್ನು ಕ್ರೀಡಾ ಸಚಿವಾಲಯ ಗೃಹ ಇಲಾಖೆಗೆ…

 • ಕನ್ನಡಿಗ ಪ್ರಶಾಂತ್‌ ಪರಾಕ್ರಮ; ಪಂದ್ಯ ಟೈ

  ಕೋಲ್ಕತಾ: ಹರ್ಯಾಣ ಸ್ಟೀಲರ್ಸ್‌ -ಜೈಪುರ ಪಿಂಕ್‌ ಪ್ಯಾಂಥರ್ಸ್‌ ನಡುವಿನ ಪ್ರೊ ಕಬಡ್ಡಿ ಪಂದ್ಯ 32-32 ರೋಚಕ ಟೈನಲ್ಲಿ ಅಂತ್ಯಗೊಂಡಿತು. ಕೊನೆಯ ನಿಮಿಷದಲ್ಲಿ ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ (5 ರೈಡಿಂಗ್‌ ಅಂಕ) ಚಾಕಚಕ್ಯತೆ, ಧರ್ಮರಾಜ್‌ ಚೆರಾÉಥನ್‌ (3 ಅಂಕ)…

 • ಮಹಿಳಾ ವಿಶ್ವಕಪ್‌ ಫ‌ುಟ್ಬಾಲ್‌: 5 ನಗರಗಳ ಪರಿಶೀಲನೆ

  ಹೊಸದಿಲ್ಲಿ: ಮುಂದಿನ ವರ್ಷ ಭಾರತದಲ್ಲಿ ನಡೆಯುವ ಅಂಡರ್‌-17 ಮಹಿಳಾ ಫ‌ುಟ್‌ಬಾಲ್‌ ವಿಶ್ವಕಪ್‌ ಪಂದ್ಯಾವಳಿಗಾಗಿ 5 ನಗರಗಳನ್ನು ಪರಿಶೀಲಿಸಲಾಗಿದೆ. ಇವು ಗಳೆಂದರೆ ಕೋಲ್ಕತಾ, ಭುವನೇಶ್ವರ, ಅಹ್ಮದಾಬಾದ್‌, ಗೋವಾ ಹಾಗೂ ನವಿ ಮುಂಬಯಿ. ಬೇಸರದ ಸಂಗತಿಯೆಂದರೆ, ಇದರಲ್ಲಿ ಬೆಂಗಳೂರಿನ ಹೆಸರು ಇಲ್ಲದಿರುವುದು….

 • “ಕ್ರಿಕೆಟಿಗರ ನಿರ್ಧಾರಕ್ಕೆ ಭಾರತ ಕಾರಣವಲ್ಲ’

  ಕೊಲಂಬೊ: ಶ್ರೀಲಂಕಾ ಕ್ರಿಕೆಟಿಗರು ಪಾಕಿಸ್ಥಾನ ಪ್ರವಾಸದಿಂದ ಹಿಂದೆ ಸರಿದದ್ದು ಸ್ವಂತ ನಿರ್ಧಾರದಿಂದಲೇ ಹೊರತು ಭಾರತದ ಬೆದರಿಕೆ ಅಥವಾ ಒತ್ತಡದಿಂದಲ್ಲ ಎಂದು ಅಲ್ಲಿನ ಕ್ರೀಡಾ ಸಚಿವ ಹರೀನ್‌ ಫೆರ್ನಾಂಡೊ ಸ್ಪಷ್ಟಪಡಿಸಿದ್ದಾರೆ. “ಶ್ರೀಲಂಕಾ ಆಟಗಾರರು ಪಾಕಿಸ್ಥಾನ ಪ್ರವಾಸ ನಿರಾಕರಿಸಿದ್ದಕ್ಕೆ ಭಾರತದ ಒತ್ತಡವೇ…

 • ಏಶ್ಯನ್‌ ಚಾಂಪಿಯನ್‌ ಕತಾರ್‌ಗೆ ಭಾರತ ತಡೆ

  ದೋಹಾ (ಕತಾರ್‌): ಫಿಫಾ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯ ಏಶ್ಯ ವಿಭಾಗದ ಅರ್ಹತಾ ಕೂಟದಲ್ಲಿ ಭಾರತ ಬಲಿಷ್ಠ ಕತಾರ್‌ ತಂಡವನ್ನು ಅವರದೇ ಅಂಗಳದಲ್ಲಿ ಹಿಡಿದು ನಿಲ್ಲಿಸಿದೆ. ಮಂಗಳವಾರ ರಾತ್ರಿ ದೋಹಾದ “ಜಾಸಿಮ್‌ ಬಿನ್‌ ಹಮದ್‌ ಸ್ಟೇಡಿಯಂ’ನಲ್ಲಿ ನಡೆದ ಈ ಪಂದ್ಯ…

 • ಗೇಲ್‌ 22ನೇ ಟಿ20 ಶತಕ ವ್ಯರ್ಥ

  ಬಸೆಟರ್‌: ಸ್ಫೋಟಕ ಬ್ಯಾಟ್ಸ್‌ ಮನ್‌ ಕ್ರಿಸ್‌ ಗೇಲ್‌ ಅವರ 22ನೇ ಟಿ20 ಶತಕಕ್ಕೆ ಸೋಲಿನ ಬಿಸಿ ತಟ್ಟಿದೆ. “ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌’ನ ಬೃಹತ್‌ ಮೊತ್ತದ ಮುಖಾಮುಖೀಯಲ್ಲಿ ಗೇಲ್‌ ಅವರ ಜಮೈಕಾ ತಲ್ಲವಾಸ್‌ ತಂಡ ಸೇಂಟ್‌ ಕಿಟ್ಸ್‌ ಆ್ಯಂಡ್‌ ನೆವಿಸ್‌…

 • ಯುಪಿ ಯೋಧಾಗೆ ಶರಣಾದ ಗುಜರಾತ್‌

  ಕೋಲ್ಕತಾ: ಪ್ರೊ ಕಬಡ್ಡಿ ಕೋಲ್ಕತಾ ಚರಣದ ಸೋಮವಾರದ ಪಂದ್ಯದಲ್ಲಿ ಯುಪಿ ಯೋಧಾ ತಂಡ 33-26 ಅಂಕಗಳಿಂದ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡವನ್ನು ಸೋಲಿಸಿದೆ. ಈ ಗೆಲುವಿನೊಂದಿಗೆ ಯುಪಿ ಪರಿಸ್ಥಿತಿ ತುಸು ಸುಧಾರಿಸಿದೆ. ಪ್ಲೇ-ಆಫ್ ಪೈಪೋಟಿಯಲ್ಲಿ ಅದು ತನ್ನ ಸ್ಥಾನವನ್ನು…

 • ಪ್ರೊ ಕಬಡ್ಡಿ: ಯು ಮುಂಬಾಗೆ ಭರ್ಜರಿ ಗೆಲುವು

  ಕೋಲ್ಕತಾ: ಯು ಮುಂಬಾ ತಂಡವು ಪ್ರೊ ಕಬಡ್ಡಿ 7ನೇ ಆವೃತ್ತಿ ಕೋಲ್ಕತ ಚರಣದ ಮಂಗಳವಾರದ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ 41-27 ಅಂಕಗಳ ಭಾರೀ ಅಂತರದಲ್ಲಿ ಜಯ ಸಾಧಿಸಿತು. ಈ ಮೂಲಕ ಮುಂಬಾ ಕೂಟದಲ್ಲಿ ಒಟ್ಟು 42 ಅಂಕಗಳಿಸಿ…

 • ಕೌಟುಂಬಿಕ ದೌರ್ಜನ್ಯ ಪ್ರಕರಣ : ಶಮಿ ಶರಣಾಗತಿಗೆ ತಡೆಯಾಜ್ಞೆ

  ಹೊಸದಿಲ್ಲಿ: ಸೆ. 2ರಿಂದ 15 ದಿನಗಳ ಒಳಗಾಗಿ ಟೀಂ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ ಶರಣಾಗುವಂತೆ ಕೋಲ್ಕತಾ ಆಲಿರ್ಪೊ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಶಮಿ ಪರ ವಕೀಲರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ಕ್ರಮವು ಕಾನೂನು ಪ್ರಕ್ರಿಯೆಗೆ ವಿರುದ್ಧವಾಗಿದೆ….

 • ತಮ್ಮ ದೇಶ ಗೆದ್ದ ಖುಷಿಯಲ್ಲಿ ಈ ಮಕ್ಕಳ ಸಂಭ್ರಮಾಚರಣೆ ನೋಡಿ..

  ಕ್ರೀಡಾ ಲೋಕದಲ್ಲಿ ದಿನಕ್ಕೊಂದು ದಾಖಲೆಗಳಾಗುತ್ತಿರುತ್ತವೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ರಂಜಿಸುವುದು ಕ್ರಿಕೆಟ್. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕೆಲವೊಮ್ಮೆ ಒಂದೇ ಒಂದು ಸೋಲು ತಂಡವನ್ನು ಬೆಂಬಲಿಸುವ ಸಾವಿರಾರು ದೇಶ ಪ್ರೇಮಿಗಳಿಗೆ ನಿರಾಸೆ ಉಂಟು ಮಾಡುತ್ತದೆ. ಕೆಲವೊಮ್ಮೆ ತಮ್ಮ…

 • ರಾಹುಲ್‌ ಫಾರ್ಮ್‌ ಚಿಂತೆ; ರೋಹಿತ್‌ ಗೆ ಟೆಸ್ಟ್ ಆರಂಭಿಕ ಸ್ಥಾನ: ಎಂಎಸ್‌ ಕೆ ಪ್ರಸಾದ್‌

  ಹೊಸದಿಲ್ಲಿ: ಭಾರತೀಯ ಟೆಸ್ಟ್‌ ತಂಡದಲ್ಲಿ ಸದ್ಯ ಆರಂಭಿಕನಾಗಿರುವ ಕನ್ನಡಿಗ ಕೆ.ಎಲ್‌. ರಾಹುಲ್‌ ಸದ್ಯ ಕಳಪೆ ಫಾರ್ಮ್‌ ನಲ್ಲಿದ್ದು, ಮುಂದಿನ ಸರಣಿಗೆ ಅವರ ಬದಲಿಗೆ ರೋಹಿತ್‌ ಶರ್ಮಾ ಅವರನ್ನು ಆರಂಭಿಕನಾಗಿ ಕಣಕ್ಕಿಳಿಯಲು ಬಿಸಿಸಿಐ ಚಿಂತಿಸಿದೆ. ಭಾರತೀಯ ಆಯ್ಕೆ ಸಮಿತಿ ಮುಖ್ಯಸ್ಥ…

 • ವೆಸ್ಟ್‌ ಇಂಡೀಸ್‌ ಏಕದಿನ, ಟಿ20ತಂಡಕ್ಕೆ ಪೊಲಾರ್ಡ್‌ ನಾಯಕ

  ಕಿಂಗ್‌ಸ್ಟನ್‌ (ಜಮೈಕಾ), ಸೆ. 9: ವೆಸ್ಟ್‌ ಇಂಡೀಸಿನ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಬಿಗ್‌ ಹಿಟ್ಟರ್‌ ಕೈರನ್‌ ಪೊಲಾರ್ಡ್‌ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಕಳೆದ ವಿಶ್ವಕಪ್‌ ವೈಫ‌ಲ್ಯ ಹಾಗೂ ಇತ್ತೀಚೆಗೆ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತದೆದುರು ವಿಂಡೀಸ್‌…

 • ಬಾಂಗ್ಲಾ ಹುಲಿಗಳನ್ನು ಬೇಟೆಯಾಡಿದ ಅಫ್ಘಾನ್‌

  ಚಿತ್ತಗಾಂಗ್‌: ಆತಿಥೇಯ ಬಾಂಗ್ಲಾದೇಶವನ್ನು 224 ರನ್ನುಗಳ ಭರ್ಜರಿ ಅಂತರದಿಂದ ಬಗ್ಗುಬಡಿದ ಅಫ್ಘಾನಿಸ್ಥಾನ ತನ್ನ ಟೆಸ್ಟ್‌ ಇತಿಹಾಸದ ಅಮೋಘ ಹಾಗೂ ಸ್ಮರಣೀಯ ಜಯವನ್ನು ದಾಖಲಿಸಿದೆ. ಗೆಲುವಿಗೆ 398 ರನ್‌ ಗುರಿ ಪಡೆದ ಬಾಂಗ್ಲಾದೇಶ, ಅಂತಿಮ ದಿನವಾದ ಸೋಮವಾರ 173ಕ್ಕೆ ಸರ್ವಪತನ…

 • ರ್‍ಯಾಂಕಿಂಗ್‌: 5ಕ್ಕೆ ನೆಗೆದ ಬಿಯಾಂಕಾ : ಆ್ಯಶ್ಲಿ ಬಾರ್ಟಿ ಮರಳಿ ನಂಬರ್‌ 1

  ನ್ಯೂಯಾರ್ಕ್‌: ಒಂದು ವರ್ಷದ ಹಿಂದೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 200ನೇ ಸ್ಥಾನಲ್ಲಿದ್ದ ಕೆನಡಿಯನ್‌ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕಾ ಈಗ ಮೊದಲ ಸಲ ಟಾಪ್‌-5 ಯಾದಿಯನ್ನು ಅಲಂಕರಿಸಿದ್ದಾರೆ. ಇದಕ್ಕೆ ಕಾರಣ, ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಗೆಲುವು. ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಅವರನ್ನು…

 • ಕೋಚ್‌ ರವಿಶಾಸ್ತ್ರಿ ವಾರ್ಷಿಕ ವೇತನ 10 ಕೋಟಿ ರೂ.!

  ಮುಂಬಯಿ: ಭಾರತ ಕ್ರಿಕೆಟ್‌ ತಂಡದ ತರಬೇತುದಾರ ಸ್ಥಾನ ಉಳಿಸಿಕೊಂಡಿರುವ ರವಿಶಾಸ್ತ್ರಿ ಅವರ ವಾರ್ಷಿಕ ವೇತನ ಈ ಬಾರಿ 10 ಕೋಟಿ ರೂ.ಗಳಿಗೆ ಏರಿದೆ. ಇದಕ್ಕೂ ಮುನ್ನ ಅವರ ವೇತನ 8 ಕೋಟಿ ರೂ. ಇತ್ತು. ವಿಶ್ವದ ಯಾವುದೇ ಕ್ರಿಕೆಟ್‌…

 • ದ. ಆಫ್ರಿಕಾ ಬ್ಯಾಟಿಂಗ್‌ ಕೋಚ್‌ ಆಗಿ ಮುಂಬೈನ ಅಮೋಲ್‌ ಮುಜುಂದಾರ್‌ ಆಯ್ಕೆ

  ಮುಂಬೈ: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಮಧ್ಯಂತರ ಬ್ಯಾಟಿಂಗ್‌ ಕೋಚ್‌ ಆಗಿ ಮುಂಬೈನ ಮಾಜಿ ಆಟಗಾರ ಅಮೋಲ್‌ ಮುಜುಂದಾರ್‌ ಆಯ್ಕೆಯಾಗಿದ್ದಾರೆ. ಈ ವಿಷಯವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಸೋಮವಾರ ಖಚಿತ ಪಡಿಸಿದೆ. ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ…

ಹೊಸ ಸೇರ್ಪಡೆ