• ಏಕದಿನ: ಪಾಕಿಸ್ಥಾನಕ್ಕೆ 5-0 ವೈಟ್‌ವಾಶ್‌

  ದುಬಾೖ: ಪಾಕಿಸ್ಥಾನವನ್ನು ಅಂತಿಮ ಏಕದಿನ ಪಂದ್ಯದಲ್ಲೂ ಬಗ್ಗುಬಡಿದ ಆಸ್ಟ್ರೇಲಿಯ, 5 ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ವಿಶ್ವಕಪ್‌ಗ್ ಮುನ್ನ ಹಾಲಿ ಚಾಂಪಿಯನ್ನರಿಗೆ ಈ ಗೆಲುವು ದೊಡ್ಡ “ಬೂಸ್ಟ್‌’ ಆಗಿ ಪರಿಣಮಿಸಿದೆ. ರವಿವಾರ ರಾತ್ರಿ ದುಬಾೖಯಲ್ಲಿ ನಡೆದ…

 • ಭಾರತದಿಂದ 16 ಸ್ವರ್ಣ ಪದಕ ಬೇಟೆ

  ಹೊಸದಿಲ್ಲಿ: “ಏಶ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌’ ಕೂಟದಲ್ಲಿ ಕೊನೆಯ ದಿನವೂ ಪ್ರಾಬಲ್ಯ ಮೆರೆದ ಭಾರತದ ಶೂಟರ್ ಮತ್ತೆ 5 ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಚೈನೀಸ್‌ ತೈಪೆಯಲ್ಲಿ ನಡೆದ ಕೂಟದ ಅಂತಿಮ ದಿನವಾದ ಸೋಮವಾರ ಜೂನಿಯರ್‌ ವಿಭಾಗದ ಸ್ಪರ್ಧೆಯಲ್ಲಿ ಯಶ್‌…

 • ನಿಧಾನಗತಿ ಬೌಲಿಂಗ್‌: ರಾಜಸ್ಥಾನ್‌ ನಾಯಕ ರಹಾನೆಗೆ ದಂಡ

  ಜೈಪುರ: ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ದಾಳಿ ನಡೆಸಿರುವುದಕ್ಕೆ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆಗೆ 12 ಲಕ್ಷ ರೂ. ದಂಡ ವಿಧಿಸಿದೆ. ಐಪಿಎಲ್‌ ಆಡಳಿತ ಮಂಡಳಿ ಅಧಿಕೃತ…

 • ಭಾರತ -ಮಲೇಶ್ಯ ವನಿತಾ ಹಾಕಿ ಸರಣಿ

  ಹೊಸದಿಲ್ಲಿ: ಭಾರತದ ವನಿತಾ ಹಾಕಿ ತಂಡ ಮಲೇಶ್ಯ ವಿರುದ್ಧ 5 ಪಂದ್ಯಗಳ ಸರಣಿಗಾಗಿ ಕೌಲಾಲಂಪುರಕ್ಕೆ ಪಯಣ ಬೆಳೆಸಲಿದೆ. ಇದೇ ಗುರುವಾರ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಭಾರತ ತಂಡವನ್ನು ಗೋಲ್‌ ಕೀಪರ್‌ ಸವಿತಾ ಮುನ್ನಡೆಸಲಿದ್ದಾರೆ. ಇದು ಜೂನ್‌ನಲ್ಲಿ ನಡೆಯಲಿರುವ…

 • ಸತತ 4-5 ಪಂದ್ಯ ಸೋತರೆ ಹಾದಿ ಕಷ್ಟವಿದೆ: ಸ್ಟೋಕ್ಸ್‌

  ಚೆನ್ನೈ: ರವಿವಾರ ಐಪಿಎಲ್‌ನಲ್ಲಿ 3 “ಹ್ಯಾಟ್ರಿಕ್‌’ ದಾಖಲಾದವು. ರಾಯಲ್‌ ಚಾಲೆಂಜರ್ ಬೆಂಗಳೂರು ಸತತ 3 ಪಂದ್ಯಗಳಲ್ಲಿ ಲಾಗ ಹಾಕಿತು. ಬಳಿಕ ಇದೇ ಹಾದಿ ಹಿಡಿದ ರಾಜಸ್ಥಾನ್‌ ರಾಯಲ್ಸ್‌ ಕೂಡ ಸತತ 3 ಸೋಲುಂಡಿತು. ಇನ್ನೊಂದೆಡೆ ಹಾಲಿ ಚಾಂಪಿಯನ್‌ ಚೆನ್ನೈ…

 • ಭಾರತೀಯ ಮನು ಈಗ ಐಸಿಸಿ ಸಿಇಒ

  ದುಬೈ: ಭಾರತೀಯ ಮೂಲದ ಮನು ಸಾಹ್ನಿ, ಐಸಿಸಿಯ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಸದ್ಯ ಆ ಸ್ಥಾನದಲ್ಲಿರುವ ದ.ಆಫ್ರಿಕಾದ ಡೇವಿಡ್‌ ರಿಚಡ್ಸನ್‌ರೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ. ಡೇವಿಡ್‌, ಇಂಗ್ಲೆಂಡ್‌ ವಿಶ್ವಕಪ್‌ ನಂತರ ಅಂದರೆ…

 • ಏ.20ರೊಳಗಾಗಿ ವಿಶ್ವಕಪ್‌ ಕ್ರಿಕೆಟ್‌ಗೆ ಭಾರತ ತಂಡ ಪ್ರಕಟ

  ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಕೂಟಕ್ಕೆ ಏ.20ರೊಳಗಾಗಿ ಭಾರತ ತಂಡವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ತಿಳಿಸಿದ್ದಾರೆ. ವಿಶ್ವಕಪ್‌ಗೆ ಒಳ್ಳೆಯ ತಂಡವನ್ನು ರೂಪಿಸಲು ಕಳೆದ ಒಂದೂವರೆ ವರ್ಷದಿಂದ ನಿರಂತರ ಪ್ರಯತ್ನ ನಡೆಸುತ್ತಿದ್ದೇವೆ….

 • ಮಯಾಮಿ ಓಪನ್‌: ಫೆಡರರ್‌ಗೆ 4ನೇ ಪ್ರಶಸ್ತಿ

  ಮಯಾಮಿ: ಸ್ವಿಜರ್‌ಲ್ಯಾಂಡಿನ ಟೆನಿಸ್‌ ತಾರೆ ರೋಜರ್‌ ಫೆಡರರ್‌ 4ನೇ ಬಾರಿಗೆ “ಮಯಾಮಿ ಓಪನ್‌’ ಪ್ರಶಸ್ತಿ ಜಯಿಸಿದ್ದಾರೆ. ರವಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಫೆಡರರ್‌ ಹಾಲಿ ಚಾಂಪಿಯನ್‌ ಜಾನ್‌ ಇಸ್ನರ್‌ ವಿರುದ್ದ ಕೇವಲ 63 ನಿಮಿಷಗಳಲ್ಲಿ…

 • ಕರನ್‌ ಹ್ಯಾಟ್ರಿಕ್‌; ಪಂಜಾಬ್‌ ಜಯಭೇರಿ

  ಮೊಹಾಲಿ: ಸ್ಫೋಟಕ ಆರಂಭಕಾರ ಕ್ರಿಸ್‌ ಗೇಲ್‌ ಗೈರಲ್ಲಿ ಕಣಕ್ಕಿಳಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಸೋಮವಾರದ ತವರಿನ ಐಪಿಎಲ್‌ ಪಂದ್ಯದಲ್ಲಿ ಸ್ಯಾಮ್‌ ಕರನ್‌ ಅವರ ಹ್ಯಾಟ್ರಿಕ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 14 ರನ್ನುಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ…

 • ಸ್ಕ್ವಾಷ್‌ ರ್‍ಯಾಂಕಿಂಗ್‌ ಅಗ್ರ 10ರಲ್ಲಿ ಸೌರವ್‌

  ಹೊಸದಿಲ್ಲಿ: ಪರಿಷ್ಕೃತ ಸ್ಕ್ವಾಷ್‌ ರ್‍ಯಾಂಕಿಂಗ್‌ ಪುರುಷರ ವಿಭಾಗದಲ್ಲಿ ಭಾರತದ ಸೌರವ್‌ ಘೋಷ್‌ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಟಾಪ್‌-10 ಯಾದಿಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸೌರವ್‌ ಘೋಷ್‌ 2…

 • ಆರ್‌ಸಿಬಿಯಿಂದ ಬೆಂಗಳೂರು ಹೆಸರು ತೆಗೆಯಿರಿ: ಕೆಎಸ್‌ಸಿಎಗೆ ಪತ್ರ

  ಬೆಂಗಳೂರು: ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿ (ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು) ತಂಡ ಕಳಪೆ ನಿರ್ವಹಣೆ ನೀಡಿ ಸೋಲುತ್ತಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಇದೀಗ ಟೀಕೆಗಳ ತೀವ್ರತೆ ಹೆಚ್ಚಾಗಿದ್ದು ಸಾಮಾಜಿಕ ಕಾರ್ಯಕರ್ತರೊಬ್ಬರು ಆರ್‌ಸಿಬಿ…

 • ಹಾರ್ದಿಕ್‌-ರಾಹುಲ್‌ಗೆ ಬಿಸಿಸಿಐ ನೋಟಿಸ್‌

  ನವದೆಹಲಿ: ಕಾಫಿ ವಿತ್‌ ಕರಣ್‌ ಟೀವಿ ಶೋನಲ್ಲಿ ಭಾಗವಹಿಸಿ, ಭಾರೀ ವಿವಾದ ಮಾಡಿಕೊಂಡು ಕೆಲ ಪಂದ್ಯಗಳ ಮಟ್ಟಿಗೆ ನಿಷೇಧಕ್ಕೊಳಗಾಗಿದ್ದ ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ಗೆ ಬಿಸಿಸಿಐ ವಿಶೇಷ ತನಿಖಾಧಿಕಾರಿ ಡಿ.ಕೆ.ಜೈನ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಇಬ್ಬರೂ ಏ.10ಕ್ಕೆ ಮುನ್ನ ಜೈನ್‌…

 • ಟೆಸ್ಟ್‌: ಸತತ 3ನೇ ವರ್ಷ ಭಾರತವೇ ವಿಶ್ವ ನಂ.1

  ದುಬೈ: ಸತತ 3ನೇ ವರ್ಷ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಭಾರತ ವಿಶ್ವ ನಂ.1 ಪಟ್ಟ ಉಳಿಸಿಕೊಂಡಿದೆ. ಇದಕ್ಕೆ ಕೊಹ್ಲಿ ಸಂತಸ ವ್ಯಕ್ತಪಡಿಸಿದೆ. ಭಾರತದ ಈ ಸಾಧನೆಗಾಗಿ ಐಸಿಸಿ ಟೆಸ್ಟ್‌ ದಂಡವನ್ನು ನೀಡುವುದರ ಜೊತೆಗೆ, 6.92 ಕೋಟಿ ರೂ. ನಗದು…

 • ಅವಳಿ ಶತಕ ನೀಡಿದ ಆರ್‌ಸಿಬಿಗೆ ತ್ರಿವಳಿ ಸೋಲು

  ಹೈದರಾಬಾದ್‌: ಮೂರನೇ ಪಂದ್ಯದಲ್ಲಾದರೂ ಆರ್‌ಸಿಬಿ ಗೆಲುವಿನ ಹಳಿ ಏರಲಿ ಎಂದು ಹಾರೈಸಿ ಕುಳಿತ್ತಿದ್ದ ಅಭಿಮಾನಿಗಳನ್ನು ಕೊಹ್ಲಿ ಪಡೆ ಒಂದು ದಿನ ಮೊದಲೇ “ಫ‌ೂಲ್‌’ ಮಾಡಿದೆ. ಸನ್‌ರೈಸರ್ ಹೈದರಾಬಾದ್‌ನ ರನ್‌ ಮಾರುತಕ್ಕೆ ಚಾಲೆಂಜ್‌ ನೀಡುವಲ್ಲಿ ಸಂಪೂರ್ಣ ವಿಫ‌ಲವಾದ ರಾಯಲ್ಸ್‌ ಚಾಲೆಂಜರ್…

 • ಏಶ್ಯನ್‌ ಏರ್‌ಗನ್‌: ಭಾರತ ನಂ. 1

  ಹೊಸದಿಲ್ಲಿ: 10 ಮೀ. ಏರ್‌ ರೈಫ‌ಲ್‌ ಸ್ಪರ್ಧೆಯ ವೈಯಕ್ತಿಕ, ತಂಡ ವಿಭಾಗದಲ್ಲಿ ಭಾರತೀಯ ಶೂಟರ್ 4 ಚಿನ್ನದೊಂದಿಗೆ ಕ್ಲೀನ್‌ಸಿÌಪ್‌ ಸಾಧನೆ ಮಾಡುವ ಮೂಲಕ 12ನೇ “ಏಶ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌’ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈವರೆಗಿನ 14 ಚಿನ್ನದ ಪದಕಗಳಲ್ಲಿ 12ನ್ನು…

 • ಇಂಡಿಯಾ ಓಪನ್‌: ಫೈನಲ್‌ನಲ್ಲಿ ಎಡವಿದ ಶ್ರೀಕಾಂತ್‌

  ಹೊಸದಿಲ್ಲಿ: “ಇಂಡಿಯಾ ಓಪನ್‌’ ಕೂಟದಲ್ಲಿ ಪ್ರಶಸ್ತಿ ಬರಗಾಲವನ್ನು ಕೊನೆಗೊಳಿಸುವ ನಿರೀಕ್ಷೆಯಲ್ಲಿದ್ದ ಮಾಜಿ ಚಾಂಪಿಯನ್‌ ಕೆ. ಶ್ರೀಕಾಂತ್‌ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದ್ದಾರೆ. ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಶ್ರೀಕಾಂತ್‌ ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ ಕೇವಲ 46 ನಿಮಿಷಗಳ ಆಟದಲ್ಲಿ…

 • ಒಂದು ಓವರ್‌ ಇರುವಾಗಲೇ ಗೆಲ್ಲಬೇಕಿತ್ತು: ಅಯ್ಯರ್‌

  ಹೊಸದಿಲ್ಲಿ: “ಈ ಪಂದ್ಯ ಸೂಪರ್‌ ಓವರ್‌ ತನಕ ಸಾಗುತ್ತದೆಂದು ತಾನು ಭಾವಿಸಿರಲಿಲ್ಲ, ಒಂದು ಓವರ್‌ ಇರುವಾಗಲೇ ನಾವು ಗೆಲ್ಲಬೇಕಿತ್ತು’ ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ. ಶನಿವಾರ ರಾತ್ರಿ ಫಿರೋಜ್‌ ಶಾ ಕೋಟ್ಲಾ ಅಂಗಳದಲ್ಲಿ…

 • ಚೆನ್ನೈಗೆ ಸತತ ಮೂರನೇ ಜಯ

  ಚೆನ್ನೈ: ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ ಟ್ರ್ಯಾಕ್‌ ಮತ್ತೂಮ್ಮೆ ನಿಧಾನ ಗತಿಯಿಂದ ವರ್ತಿಸಿದರೂ ಧೋನಿ ಅವರ ಕಪ್ತಾನನ ಆಟದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ 8 ರನ್ನುಗಳಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಸೋಲಿಸಿದೆ. ಇದು ತಂಡದ ಸತತ ಮೂರನೇ…

 • ಐಪಿಎಲ್‌ : ಮುಂದುವರಿದ ಆರ್‌ಸಿಬಿ ಸೋಲಿನ ಸರಣಿ ; ಹೈದ್ರಾಬಾದ್‌ ಜಯಭೇರಿ

  ಹೈದರಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭಾನುವಾರ ಸನ್‌ ರೈಸರ್ಸ್‌ ಹೈದ್ರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲೂ ಸೋಲುವ ಮೂಲಕ ಮತ್ತೆ ಅಭಿಮಾನಿಗಳನ್ನು ಭಾರೀ ನಿರಾಸೆಗೆ ದೂಡಿದೆ. ಚೆನ್ನೈನಲ್ಲಿ ನಡೆದ ಚೆನ್ನೈ ಕಿಂಗ್ಸ್‌ ವಿರುದ್ಧದ ಉದ್ಘಾಟನಾ ಪಂದ್ಯ, ತವರಿನಲ್ಲಿ ನಡೆದ…

 • ಬೆಂಗಳೂರು ಬೌಲರ್ ಗಳನ್ನು ಬೆಂಡೆತ್ತಿದ ಬೆರಿಸ್ಟೊ, ವಾರ್ನರ್

  ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ನ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೆರಿಸ್ಟೊ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಬೆಂಗಳೂರು ಬೌಲರ್ ಗಳ ಬೆವರಿಳಿಸಿದರು. ಅಂತಿಮವಾಗಿ ಹೈದರಾಬಾದ್ ತಂಡ ನಿಗದಿತ 20 ಓವರ್…

ಹೊಸ ಸೇರ್ಪಡೆ