• ಫೋರ್ಬ್ಸ್ ಪಟ್ಟಿಯಲ್ಲಿ ಪಿ.ವಿ. ಸಿಂಧು

  ಹೊಸದಿಲ್ಲಿ: ಭಾರತದ ಟೆನಿಸ್‌ ತಾರೆ ಪಿ. ವಿ. ಸಿಂಧು ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ ಅತೀ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕ್ರೀಡಾತಾರೆಗಳ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 39.60 ಕೋ. ರೂ. (5.5 ದಶಲಕ್ಷ ಡಾಲರ್‌) ಗಳಿಕೆಯೊಂದಿಗೆ ಸಿಂಧು 13ನೇ…

 • “ವಿಜಿ ಟ್ರೋಫಿ’ಗೆ ಅರ್ಜುನ್‌ ತೆಂಡುಲ್ಕರ್‌

  ಮುಂಬಯಿ: ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಆಗಸ್ಟ್‌ 22ರಿಂದ ಆರಂಭವಾಗುವ “ವಿಜಿ ಟ್ರೋಫಿ’ ಕ್ರಿಕೆಟ್‌ ಕೂಟಕ್ಕಾಗಿ ಮುಂಬಯಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ ಬುಧವಾರ ತಂಡವನ್ನು ಪ್ರಕಟಿಸಿತು.ಅರ್ಜುನ್‌ ಶ್ರೀಲಂಕಾದಲ್ಲಿ ನಡೆದ ಸರಣಿ…

 • ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ ಕ್ರೀಡಾಕೂಟಕ್ಕೆ ಮೀನುಗಾರ ಆಯ್ಕೆ

  ವಿಶೇಷ ವರದಿ-ಕುಂದಾಪುರ: ವೃತ್ತಿಯಲ್ಲಿ ಮೀನುಗಾರರಾಗಿದ್ದು, ಪ್ರವೃತ್ತಿಯಲ್ಲಿ ಕ್ರೀಡಾಪಟುವಾಗಿದ್ದ ಕುಂದಾಪುರದ ಖಾರ್ವಿಕೇರಿಯ ಸತೀಶ್‌ ಖಾರ್ವಿ ಅವರು ರಾಷ್ಟ್ರಮಟ್ಟದಲ್ಲಿ ಮಿಂಚಿ, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ಆಯ್ಕೆಯಾದ ಸಾಧನೆಗೆ ಪಾತ್ರರಾಗಿದ್ದಾರೆ. ಸತೀಶ್‌ ಖಾರ್ವಿ ಅವರದು ಮೂಲ ಕಸುಬು…

 • ಪ್ರೊ ಕಬಡ್ಡಿ: ಯುಪಿ ಯೋಧಾ ಸತತ 2 ಟೈ

  ಪಾಟಲಿಪುತ್ರ (ಬಿಹಾರ): ಪ್ರೊ ಕಬಡ್ಡಿ ಪಾಟಲಿಪುತ್ರ ಚರಣದ ಬುಧವಾರದ ಮೊದಲ ಪಂದ್ಯದಲ್ಲಿ ಯುಪಿ ಯೋಧಾ-ತಮಿಳ್‌ ತಲೈವಾಸ್‌ ನಡುವಿನ ಪಂದ್ಯ 28-28 ರೋಚಕ ಟೈನಲ್ಲಿ ಅಂತ್ಯ ಕಂಡಿತು. ವಿಶೇಷವೆಂದರೆ, ಯುಪಿ ಯೋಧಾ ತಂಡಕ್ಕೆ ಇದು ಸತತ ಎರಡನೇ ಟೈ ಆಗಿದೆ….

 • ಕೆರಿಬಿಯನ್ನರ ವಿರುದ್ಧ ಏಕದಿನ ಕದನ

  ಪ್ರೊವಿಡೆನ್ಸ್‌ (ಗಯಾನ): ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸಿಗೆ ವೈಟ್‌ವಾಶ್‌ ಮಾಡಿದ ಹುರುಪಿನಲ್ಲಿರುವ ಟೀಮ್‌ ಇಂಡಿಯಾ ಒಂದೇ ದಿನದ ವಿರಾಮ ಮುಗಿಸಿ ಏಕದಿನ ಸರಣಿಗೆ ಅಣಿಯಾಗಿದೆ. 3 ಪಂದ್ಯಗಳ ಮುಖಾಮುಖೀ ಗುರುವಾರದಿಂದ ಆರಂಭವಾಗಲಿದ್ದು, ಇಲ್ಲಿಯೂ ಕೊಹ್ಲಿ ಪಡೆ ಮೇಲುಗೈ ಸಾಧಿಸುವ…

 • ನಮ್ಮ ಕ್ರಿಕೆಟನ್ನು ದೇವರೇ ಕಾಪಾಡಬೇಕು!

  ಹೊಸದಿಲ್ಲಿ: ಭಾರತ ಕ್ರಿಕೆಟನ್ನು ದೇವರೇ ಕಾಪಾಡಬೇಕು…. ಹೀಗೆಂದು ಉದ್ಘಾರ ತೆಗೆದದ್ದು ಭಾರತದ ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥರಾಗಿ ಇತ್ತೀಚೆ ಗಷ್ಟೇ ಆಯ್ಕೆಯಾಗಿರುವ ದ್ರಾವಿಡ್‌ಗೆ ಬಿಸಿಸಿಐ ನೈತಿಕ ಅಧಿಕಾರಿ ಸ್ವಹಿತಾಸಕ್ತಿ ಸಂಘರ್ಷದಡಿ ನೋಟಿಸ್‌ ನೀಡಿದ್ದನ್ನು…

 • ಸೋಲಿನ ದಾಖಲೆ ಬರೆದ ವೆಸ್ಟ್‌ ಇಂಡೀಸ್‌

  ಪ್ರೊವಿಡೆನ್ಸ್‌ (ಗಯಾನ): ಟಿ20 ವಿಶ್ವ ಚಾಂಪಿಯನ್‌ ಖ್ಯಾತಿಯ ವೆಸ್ಟ್‌ ಇಂಡೀಸ್‌ ಅತೀ ಹೆಚ್ಚು ಪಂದ್ಯಗಳನ್ನು ಸೋತ “ದಾಖಲೆ’ ಬರೆದಿದೆ. ಮಂಗಳವಾರ ರಾತ್ರಿ ಭಾರತದೆದುರಿನ 3ನೇ ಹಾಗೂ ಅಂತಿಮ ಪಂದ್ಯವನ್ನು 7 ವಿಕೆಟ್‌ಗಳಿಂದ ಸೋಲುವ ಮೂಲಕ ವಿಂಡೀಸ್‌ ಈ ಅವಮಾನಕ್ಕೆ…

 • ರವಿಶಾಸ್ತ್ರೀಯೇ ಟೀಂ ಇಂಡಿಯಾದ ಮುಂದಿನ ಕೋಚ್‌?

  ಹೊಸದಿಲ್ಲಿ: ರವಿಶಾಸ್ತ್ರೀಯೇ ಭಾರತದ ಕೋಚ್‌ ಆಗಿ ಮುಂದುವರಿಯುವ ಸಾಧ್ಯತೆಯಿದೆ. ಈ ಕುರಿತಾದ ಸುಳಿವೊಂದು ಕ್ರಿಕೆಟ್‌ ಸಲಹಾ ಸಮಿತಿಯಿಂದಲೇ ಸಿಕ್ಕಿದೆ. ಹೊಸ ಕೋಚ್‌ ನೇಮಕಾತಿಗೆ ಈಗಾಗಲೇ ಅರ್ಜಿ ಸ್ವೀಕರಿಸಲಾಗಿದೆ. ಆಯ್ಕೆ ಪ್ರಕ್ರಿಯೆ ಜವಾಬ್ದಾರಿಯನ್ನು ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌ ಒಳಗೊಂಡ…

 • ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ ಮೂರನೇ ಸ್ಥಾನಕ್ಕೆ ಏರಿದ ಸ್ಮಿತ್‌

  ದುಬಾೖ: ಆತಿಥೇಯ ಇಂಗ್ಲೆಂಡ್‌ ತಂಡದೆದುರಿನ ಆ್ಯಶಸ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ ನಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರು ಮಂಗಳವಾರ ಪ್ರಕಟಗೊಂಡ ನೂತನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಚೆಂಡಿನ ರೂಪ…

 • ತಲೈವಾಸ್‌ -ಯೋಧಾ ಮುಖಾಮುಖೀ

  ಪಾಟಲಿಪುತ್ರ (ಬಿಹಾರ): ಪ್ರೊ ಕಬಡ್ಡಿ ಲೀಗ್‌ನ ಬುಧವಾರದ ಮೊದಲ ಪಂದ್ಯದಲ್ಲಿ ಬಲಿಷ್ಠ ತಮಿಳ್‌ ತಲೈವಾಸ್‌ ಮತ್ತು ಯುಪಿ ಯೋಧಾ ಮುಖಾಮುಖೀಯಾದರೆ, ದಿನದ ಎರಡನೇ ಪಂದ್ಯದಲ್ಲಿ ಪಾಟ್ನಾ ಮತ್ತು ಹರ್ಯಾಣ ಪರಸ್ಪರ ಸೆಣಸಾಡಲಿವೆ. ಪ್ರೊ ಕಬಡ್ಡಿಯ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ…

 • ಲಡಾಖ್‌ ಕ್ರಿಕೆಟಿಗರ “ವಿಧಿ ಬರಹ’ವೂ ಬದಲಾಗಲಿದೆ

  ಮುಂಬಯಿ: ಕೇಂದ್ರ ಸರಕಾರ ಜಮ್ಮು- ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿ ಕಾಶ್ಮೀರ ಮತ್ತು ಲಡಾಖ್‌ನ್ನು ಪ್ರತ್ಯೇಕಿಸಿರುವುದರಿಂದ ಲಡಾಖ್‌ನ ಉದಯೋನ್ಮುಖ ಕ್ರಿಕೆಟಿಗರ “ವಿಧಿ ಬರಹ’ವೂ ಬದಲಾಗಲಿದೆ. ಇನ್ನು ಮುಂದೆ ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ನ…

 • ಬೌಲಿಂಗ್‌ ಕೋಚ್‌ ಹುದ್ದೆಗೆ ಜೋಶಿ ಅರ್ಜಿ

  ಮುಂಬಯಿ: ಮಾಜಿ ಸ್ಪಿನ್ನರ್‌ ಸುನೀಲ್‌ ಜೋಶಿ ಅವರು ಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಕೊಹ್ಲಿ ನೇತೃತ್ವದ ತಂಡಕ್ಕೆ ನುರಿತ ಸ್ಪಿನ್ನರೊಬ್ಬರ ಅಗತ್ಯವಿದೆ ಎಂಬ ನಂಬಕೆಯಿಂದ ಅರ್ಜಿ ಹಾಕಿದ್ದೇನೆ ಎಂದು ಅವರು ಹೇಳಿ ಕೊಂಡಿ ದ್ದಾರೆ….

 • ಭಾರತಕ್ಕೆ ಟಿ20 ಸರಣಿ ಕ್ಲೀನ್‌ಸ್ವೀಪ್

  ಪ್ರಾವಿಡೆನ್ಸ್‌ (ಗಯಾನ): : ಮಳೆಯಿಂದ ತೊಂದರೆಗೊಳಗಾದ ವೆಸ್ಟ್‌ ಇಂಡೀಸ್‌ ತಂಡದೆದುರಿನ ಮೂರನೇ ಟಿ20 ಪಂದ್ಯದಲ್ಲಿ ಭಾರತವು 7 ವಿಕೆಟ್‌ಗಳಿಂದ ಜಯಭೇರಿ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ಸಿÌàಪ್‌ ಮೂಲಕ ತನ್ನದಾಗಿಸಿಕೊಂಡಿದೆ. ಮೂರನೇ ಟಿ20 ಪಂದ್ಯಕ್ಕೆ ಮಳೆ…

 • ಶುಭ್‌ಮನ್‌ ಗಿಲ್‌ ಇಂಡಿಯಾ ಬ್ಲೂ ನಾಯಕ

  ಮುಂಬಯಿ: ಮುಂಬರುವ ದುಲೀಪ್‌ ಟ್ರೋಫಿ ಕ್ರಿಕೆಟ್‌ ಕೂಟಕ್ಕಾಗಿ ಹಾಲಿ ಚಾಂಪಿಯನ್‌ ಇಂಡಿಯಾ ಬ್ಲೂ ತಂಡದ ನಾಯಕರಾಗಿ ಶುಭ್‌ಮನ್‌ ಗಿಲ್‌ ಅವರನ್ನು ಹೆಸರಿಸಲಾಗಿದೆ. ದುಲೀಪ್‌ ಟ್ರೋಫಿ ಆ. 17ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಗಿಲ್‌ ಅವರು ಇತ್ತೀಚೆಗೆ ನಡೆದ ವೆಸ್ಟ್‌ಇಂಡೀಸ್‌ “ಎ’…

 • ಬಿಸಿಸಿಐ ಚುನಾವಣೆ ಸನ್ನಿಹಿತ?

  ಮುಂಬಯಿ: ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ)ಗೆ ಚುನಾವಣೆ ನಡೆಸುವ ಗಳಿಗೆ ಕಡೆಗೂ ಸನ್ನಿಹಿತವಾಗುತ್ತಿರುವಂತೆ ಕಾಣಿಸುತ್ತಿದೆ. ರಾಜ್ಯಗಳ 37 ಅಸೋಸಿಯೇಶನ್‌ಗಳ ಪೈಕಿ 26 ಅಸೋಸಿಯೇಶನ್‌ಗಳು ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬಿಸಿಸಿಐ ಹೊಸ ಸಂವಿಧಾನವನ್ನು ಒಪ್ಪಿಕೊಂಡು ಚುನಾವಣೆ ನಡೆಸಲು ತಯಾರಾಗಿವೆ. ಇನ್ನೂ…

 • ಪಾಕಿಸ್ಥಾನ ಪ್ರವಾಸಕ್ಕೆ ಬಲಿಷ್ಠ ಪಡೆ

  ಹೊಸದಿಲ್ಲಿ: ಮುಂದಿನ ತಿಂಗಳು ಪಾಕಿಸ್ಥಾನದಲ್ಲಿ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿ ಆಡಲಿರುವ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಎಲ್ಲ ಅಗ್ರ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಪ್ರಜ್ಞೆàಶ್‌ ಗುಣೇಶ್ವರನ್‌ ಮತ್ತು ರಾಮ್‌ಕುಮಾರ್‌ ರಾಮನಾಥನ್‌ ಸಿಂಗಲ್ಸ್‌ ಸವಾಲು ಎದುರಿಸಲಿದ್ದು, ರೋಹನ್‌ ಬೋಪಣ್ಣ-ದಿವಿಜ್‌ ಶರಣ್‌…

 • ಟೆಸ್ಟ್‌ ವಿಶ್ವಕಪ್‌: ಲಿಯೋನ್‌ ಸ್ಪಿನ್ನಿಗೆ ಮಗುಚಿದ ಇಂಗ್ಲೆಂಡ್‌

  ಬರ್ಮಿಂಗ್‌ಹ್ಯಾಮ್‌: ವಿಶ್ವ ಟೆಸ್ಟ್‌ ಚಾಂಪಿಯನ್‌ ಹಾಗೂ ಪ್ರತಿಷ್ಠಿತ ಆ್ಯಶಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ 251 ರನ್ನುಗಳ ಭಾರೀ ಅಂತರದಿಂದ ಇಂಗ್ಲೆಂಡನ್ನು ಉರುಳಿಸಿದೆ. ಸ್ಪಿನ್ನರ್‌ ನಥನ್‌ ಲಿಯೋನ್‌ 6 ವಿಕೆಟ್‌ ಉರುಳಿಸಿ ಆಸೀಸ್‌ ಗೆಲುವಿನಲ್ಲಿ ಪ್ರಮುಖ…

 • ಪ್ರೊ ಕಬಡ್ಡಿ: ಜೈಪುರ ಓಟಕ್ಕೆ ಡೆಲ್ಲಿ ಬ್ರೇಕ್‌

  ಪಾಟಲಿಪುತ್ರ (ಬಿಹಾರ): ನವೀನ್‌ ಕುಮಾರ್‌ ಅವರ ಅಮೋಘ ರೈಡಿಂಗ್‌ (12 ಅಂಕ) ಹಾಗೂ ಚಂದ್ರನ್‌ ರಂಜಿತ್‌ ಅವರ ಆಲ್‌ರೌಂಡ್‌ (10 ಅಂಕ) ಪ್ರದರ್ಶನದಿಂದಾಗಿ ಪ್ರೊ ಕಬಡ್ಡಿ 7ನೇ ಆವೃತ್ತಿ ಪಾಟಲಿಪುತ್ರ ಚರಣದಲ್ಲಿ ದಬಾಂಗ್‌ ಡೆಲ್ಲಿ 35-24 ಅಂಕಗಳ ಅಂತರದಿಂದ…

 • ಅಶಿಸ್ತು: ಸೈನಿಗೆ ಅಪಮೌಲ್ಯ ಅಂಕ

  ಲಾಡರ್‌ಹಿಲ್‌: ಮೊದಲ ಟಿ20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿದ್ದ ಬೌಲರ್‌ ನವದೀಪ್‌ ಸೈನಿ ಐಸಿಸಿ ನಿಯಮ ಉಲ್ಲಂ ಸಿರುವುದಕ್ಕೆ ಒಂದು ಅಪಮೌಲ್ಯ ಅಂಕದ ದಂಡಕ್ಕೆ ಗುರಿಯಾಗಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ನಿಕೋಲಸ್‌ ಪೂರನ್‌ ಅವರನ್ನು ಔಟ್‌ ಮಾಡಿದ್ದ ವೇಳೆ…

 • ನಿಕ್‌ ಕಿರ್ಗಿಯೋಸ್‌ ಚಾಂಪಿಯನ್‌

  ವಾಷಿಂಗ್ಟನ್‌: ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ ಅವರನ್ನು ಕಠಿನ ಹೋರಾಟದಲ್ಲಿ ಕೆಡವಿದ ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ “ಸಿಟಿ ಓಪನ್‌ ಟೆನಿಸ್‌’ ಕೂಟದ ಪ್ರಶಸ್ತಿ ಜಯಿಸಿದ್ದಾರೆ. 7-6 (6), 7-6 (4) ಸೆಟ್‌ಗಳಿಂದ ಗೆಲುವು ಸಾಧಿಸಿದ ಕಿರ್ಗಿಯೋಸ್‌ ತಮ್ಮ ಬಾಳ್ವೆಯ 6ನೇ…

ಹೊಸ ಸೇರ್ಪಡೆ