• ಕಿವೀಸ್ ನೆಲದಲ್ಲಿ ಟೀಂ ಇಂಡಿಯಾಕ್ಕೆ ಒಲಿಯದ T20 ಸರಣಿ

  ಹ್ಯಾಮಿಲ್ಟನ್ : ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ಬಳಿಕ ನ್ಯೂಝಿಲ್ಯಾಂಡ್ ನೆಲದಲ್ಲೂ ಏಕದಿನ ಸರಣಿ ಗೆಲ್ಲುವ ಮೂಲಕ ತನ್ನ ಪರಾಕ್ರಮವನ್ನು ಮೆರೆದಿತ್ತು. ಆದರೆ ಚುಟುಕು ಕ್ರಿಕೆಟ್ ಸರಣಿಯಲ್ಲಿ ಮಾತ್ರ ಟ್ರೋಫಿ ಗೆಲ್ಲುವ…

 • ಅಂತಿಮ T20 : ಮನ್ರೋ ಮಿಂಚು ; Team India ಟಾರ್ಗೆಟ್ 213

  ಹ್ಯಾಮಿಲ್ಟನ್: ನ್ಯೂಝಿಲ್ಯಾಂಡ್ ವಿರುದ್ಧ ಅವರದೇ ನೆಲದಲ್ಲಿ ಟಿ20 ಸರಣಿಯನ್ನು ಗೆದ್ದು ಬೀಗಲು ಟೀಂ ಇಂಡಿಯಾಗೆ ಕಠಿಣ ಸವಾಲು ಲಭಿಸಿದೆ. ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಗೆಲುವಿಗೆ 213 ರನ್ನುಗಳ ಗುರಿ ನಿಗದಿಯಾಗಿದೆ. ಈ ಸವಾಲನ್ನು ನಮ್ಮ ಬ್ಯಾಟ್ಸ್ ಮನ್…

 • ಮಂಧನಾ ಮಿಂಚಿದರೂ ಸೋತ ವನಿತೆಯರು

  ಹ್ಯಾಮಿಲ್ಟನ್ : ಭಾರತೀಯ ವನಿತಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಪಂದ್ಯದಲ್ಲಿ ಮಿಂಚಿದರೂ ಟೀಮ್ ಇಂಡಿಯಾ ಪಂದ್ಯ ಗೆಲ್ಲಲು ವಿಫಲವಾಯಿತು. ಇದರೊಂದಿಗೆ ಎಲ್ಲಾ ಮೂರು ಚುಟುಕು ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ…

 • ಬಹ್ರೈನ್‌ ಓಪನ್‌ ಟಿಟಿ: ಭಾರತಕ್ಕೆ 4 ಪದಕ

  ಮನಾಮಾ (ಬಹ್ರೈನ್‌): ಭಾರತ ಯುವ ಟೇಬಲ್‌ ಟೆನಿಸ್‌ ಆಟಗಾರರು “ಬಹ್ರೈನ್‌ ಜೂ. ಆ್ಯಂಡ್‌ ಕ್ಯಾಡೆಟ್‌ ಓಪನ್‌’ ಟೇಬಲ್‌ ಟೆನಿಸ್‌ ಕೂಟದಲ್ಲಿ ಒಂದು ಚಿನ್ನ ಸಹಿತ 4 ಪದಕ ಜಯಿಸಿದ್ದಾರೆ. 2 ಬೆಳ್ಳಿ ಹಾಗೂ ಒಂದು ಕಂಚು ಭಾರತದ ಪಾಲಾಗಿದೆ….

 • ಪಾಂಚಾಲ್‌ ದ್ವಿಶತಕ; ಭಾರತ “ಎ’ ಮೇಲುಗೈ

  ವಯನಾಡ್‌: ಪ್ರಿಯಾಂಕ್‌ ಪಾಂಚಾಲ್‌ ಅವರ ಅಮೋಘ ದ್ವಿಶತಕ ಹಾಗೂ ಕೀಪರ್‌ ಶ್ರೀಕರ್‌ ಭರತ್‌ ಬಾರಿಸಿದ 142 ರನ್‌ ಸಾಹಸದಿಂದ ಪ್ರವಾಸಿ ಇಂಗ್ಲೆಂಡ್‌ ಲಯನ್ಸ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ “ಎ’ ಬೃಹತ್‌ ಮೊತ್ತ ಪೇರಿಸಿದೆ.  ಪ್ರವಾಸಿ ತಂಡದ…

 • ಪ್ರೊ ಕಬಡ್ಡಿಗೆ ಅಂತಾರಾಷ್ಟ್ರೀಯ ಪ್ರೀಮಿಯರ್‌ ಲೀಗ್‌ ಸಡ್ಡು

  ಬೆಂಗಳೂರು: ಪ್ರೊ ಕಬಡ್ಡಿ ಭರ್ಜರಿ ಯಶಸ್ಸು ಕಂಡಿರುವ ಬೆನ್ನಲ್ಲೆ ಇದೇ ಮಾದರಿಯಲ್ಲಿ “ಇಂಡೋ ಇಂಟರ್‌ನ್ಯಾಶನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌’ ಆರಂಭಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರೊ ಕಬಡ್ಡಿ ಆರಂಭಿಸಿದ್ದ ಎಕೆಎಫ್ಐಗೆ (ಅಖೀಲ ಭಾರತೀಯ ಕಬಡ್ಡಿ ಒಕ್ಕೂಟ) ಸಡ್ಡು ಹೊಡೆದು…

 • ಪ್ರತಿಷ್ಠೆಗಾಗಿ ವನಿತೆಯರ ಪ್ರಯತ್ನ

  ಹ್ಯಾಮಿಲ್ಟನ್‌: ಸತತ 2 ಸೋಲುಗಳೊಂದಿಗೆ ಟಿ20 ಸರಣಿಯನ್ನು ಕಳೆದುಕೊಂಡಿರುವ ಭಾರತದ ವನಿತಾ ತಂಡ  ಹ್ಯಾಮಿಲ್ಟನ್‌ನಲ್ಲಿ ರವಿವಾರ ನ್ಯೂಜಿಲ್ಯಾಂಡ್‌ ವಿರುದ್ಧ  ಕೊನೆಯ ಪಂದ್ಯವನ್ನಾಡಲಿದೆ. ವೈಟ್‌ವಾಶ್‌ ಸಂಕಟಕ್ಕೆ ಸಿಲುಕದೆ, ಗೆದ್ದು ಒಂದಿಷ್ಟು ಪ್ರತಿಷ್ಠೆ ಗಳಿಸುವುದಷ್ಟೇ ಹರ್ಮನ್‌ಪ್ರೀತ್‌ ಕೌರ್‌ ಮುಂದಿರುವ ಮಾರ್ಗ. ಏಕದಿನ…

 • ಇಂಗ್ಲೆಂಡ್‌ ಸರಣಿ; ಮಿಥಾಲಿ ನಾಯಕಿ

  ಹೊಸದಿಲ್ಲಿ: ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗಾಗಿ ಭಾರತದ ವನಿತಾ ತಂಡವನ್ನು ಪ್ರಕಟಿಸಲಾಗಿದ್ದು, ಮಿಥಾಲಿ ರಾಜ್‌ ನಾಯಕಿಯಾಗಿ ಮುಂದುವರಿದಿದ್ದಾರೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಹೆಚ್ಚುವರಿ ಕೀಪರ್‌ ಆಗಿ ಆರ್‌. ಕಲ್ಪನಾ ಅವರಿಗೆ ಅವಕಾಶ ನೀಡಲಾಗಿದೆ….

 • ಮತ್ತೂಂದು ಪ್ರಥಮಕ್ಕೆೆ ಕಾಯುತ್ತಿದೆ ಭಾರತ

  ಹ್ಯಾಮಿಲ್ಟನ್‌: ಟೀಮ್‌ ಇಂಡಿಯಾದ ಸುದೀರ್ಘ‌ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಜಂಟಿ ಪ್ರವಾಸ ಕೊನೆಯ ಹಂತದಲ್ಲಿದೆ. ರವಿವಾರ ನಡೆಯಲಿರುವ ಭಾರತ-ನ್ಯೂಜಿಲ್ಯಾಂಡ್‌ ನಡುವಿನ 3ನೇ ಟಿ20 ಪಂದ್ಯದೊಂದಿಗೆ ಈ ಅಭಿಯಾನ ಕೊನೆಗೊಳ್ಳಲಿದೆ. ಇದನ್ನೂ ಗೆದ್ದು ಪ್ರವಾಸಕ್ಕೆ ಪರಿಪೂರ್ಣ ಅಂತ್ಯ ಒದಗಿಸುವುದು ರೋಹಿತ್‌ ಪಡೆಯ ಗುರಿ….

 • ಧೋನಿ ಬಗ್ಗೆ ಮಾತಾನಾಡಿದ ಯುವಿ: ಸಿಕ್ಸರ್ ಸಿಂಗ್ ಹೇಳಿದ್ದೇನು ಗೊತ್ತಾ ?

  ಮುಂಬೈ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ವಿಶ್ವಕಪ್ ಹೀರೋ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಜೊತೆಯಾಗಿ ಬ್ಯಾಟ್ ಹಿಡಿದರೆ ಸಾಕು, ಎದುರಾಳಿ ಬೌಲರ್ ಜಂಘಾಬಲವೇ ಉಡುಗಿ ಹೋಗುತ್ತದೆ. ಸದ್ಯ ಯುವರಾಜ್ ಸಿಂಗ್ ಟೀಮ್…

 • ನಾಯಕನಾಗಿ ಗೆದ್ದ ವಿಶ್ವಕಪ್ ಕೋಚ್ ಆಗಿ  ಗೆಲ್ಲಬಹುದೇ?

  ಮೆಲ್ಬೋರ್ನ್: ಏಕದಿನ ಕ್ರಿಕೆಟ್ ನಲ್ಲಿ ಗೆಲುವು ಕಾಣಲು ಪರದಾಡುತ್ತಿರುವ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಮುಂಬರುವ ವಿಶ್ವಕಪ್ ಗೆ ಉತ್ತಮ ತಂಡ ಕಟ್ಟುವ ಯೋಜನೆಯಲ್ಲಿದೆ. ವಿಶ್ವಕಪ್ ಟ್ರೋಫಿಯನ್ನು ಮತ್ತೆ ಉಳಿಸಿಕೊಳ್ಳುವ ಒತ್ತಡದಲ್ಲಿರುವ ಕಾಂಗರೂ ಕ್ರಿಕೆಟ್ ಬೋರ್ಡ್ ರಿಕಿ…

 • 50 ಕೋಟಿ ರೂ. ಒಪ್ಪಂದಕ್ಕೆ ಸಿಂಧು ಸಹಿ

  ನವದೆಹಲಿ: ವಿಶ್ವ ಬ್ಯಾಡ್ಮಿಂಟನ್‌ ಕ್ರೀಡೆಯಲ್ಲೇ ಬೃಹತ್‌ ಜಾಹೀರಾತು ಒಪ್ಪಂದಗಳಲ್ಲೊಂದಕ್ಕೆ ಭಾರತದ ಪಿ.ವಿ.ಸಿಂಧು ಸಹಿ ಹಾಕಿದ್ದಾರೆ. ಚೀನಾದ ಲಿ ನಿಂಗ್‌ ಕ್ರೀಡೋತ್ಪನ್ನ ಕಂಪನಿ ಜೊತೆಗೆ 4 ವರ್ಷಗಳ ಅವಧಿಗೆ 50 ಕೋಟಿ ರೂ. ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದು 2017ರಲ್ಲಿ…

 • ಮಹಿಳಾ ಐಪಿಎಲ್‌: ಪಂದ್ಯ ಹೆಚ್ಚಳ?

  ಮುಂಬೈ: ಪ್ರಸ್ತುತ ವಿಶ್ವವಿಖ್ಯಾತಗೊಂಡಿರುವ ಪುರುಷರ ಐಪಿಎಲ್‌ನಂತೆಯೇ, ಭಾರತದಲ್ಲಿ ಮಹಿಳಾ ಐಪಿಎಲ್‌ನ್ನು ನಡೆಸಬೇಕೆಂಬ ಬೇಡಿಕೆ ಕೆಲವರ್ಷಗಳಿಂದ ಕೇಳಿಬಂದಿದೆ. 2018ರ ಐಪಿಎಲ್‌ನಲ್ಲಿ ಒಂದು ಪ್ರದರ್ಶನ ಪಂದ್ಯವೂ ನಡೆದಿತ್ತು. ಈ ಬಾರಿ ಆ ಪಂದ್ಯಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಅಂದರೆ ಭಾರತ…

 • ಮಹಿಳೆಯರಿಗೆ ಸೋಲು

  ಆಕ್ಲೆಂಡ್‌: ಆತಿಥೇಯ ನ್ಯೂಜಿಲೆಂಡ್‌ ಎದುರಿನ 2ನೇ ಟಿ20 ಪಂದ್ಯವನ್ನೂ ಕಳೆದುಕೊಂಡ ಭಾರತದ ವನಿತೆಯರು ಸರಣಿ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ಶುಕ್ರವಾರ ಆಕ್ಲೆಂಡ್‌ನ‌ಲ್ಲಿ ನಡೆದ ಜಿದ್ದಾಜಿದ್ದಿ ಮುಖಾಮುಖೀಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆ 4 ವಿಕೆಟ್‌ಗಳಿಂದ ಎಡವಿತು. ಗೆದ್ದು ಸರಣಿಯನ್ನು ಜೀವಂತವಾಗಿ…

 • ಆಕ್ಲೆಂಡ್‌ನ‌ಲ್ಲಿ ಗೆದ್ದು ಬೀಗಿದ ಭಾರತ

  ಆಕ್ಲೆಂಡ್‌: ಕೃಣಾಲ್‌ ಪಾಂಡ್ಯ ಅವರ ನಿಯಂತ್ರಿತ ಬೌಲಿಂಗ್‌, ರೋಹಿತ್‌ ಶರ್ಮ ಅವರ ಅಬ್ಬರದ ಆರಂಭ ಹಾಗೂ ರಿಷಬ್‌ ಪಂತ್‌ ಅವರ ಪರಿಪೂರ್ಣ ಫಿನಿಶಿಂಗ್‌ ಸಾಹಸ ದಿಂದ 2ನೇ ಟಿ20 ಪಂದ್ಯದಲ್ಲಿ ಭಾರತ ಆತಿಥೇಯ ನ್ಯೂಜಿಲೆಂಡಿಗೆ ತಿರುಗೇಟು ನೀಡಿದೆ. 7…

 • ಧಾರವಾಡಕ್ಕೆ ಮಾವು ಸಂಸ್ಕರಣಾ ಘಟಕ

  ಹಲವು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರಿಗೆ ಈ ಬಾರಿಯ ಬಜೆಟ್‌ನಲ್ಲಿ ಬಂಪರ್‌ ಕೊಡುಗೆ ನೀಡಲಾಗಿದೆ. ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿಕ್ಕಾಗಿ ಸರ್ಕಾರ ವಿಶೇಷ ಪ್ಯಾಕೇಜ್‌ವೊಂದನ್ನು ಘೋಷಿಸಿದ್ದು, ಇದರಡಿ 150…

 • ಅಹಿಂದಕೆ ಅನುದಾನಶೂರ

  ಪರಿಶಿಷ್ಟ ಜಾತಿ ವಿಶೇಷ ಘಟಕ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ 30,445 ಕೋಟಿ ರೂ.ಅನುದಾನ, ಬೆಂಗಳೂರಿನಲ್ಲಿ 20 ಕೋಟಿ ರೂ. ಅನುದಾನದಲ್ಲಿ ‘ಸಂವಿಧಾನ ಮ್ಯೂಸಿಯಂ’ ಸ್ಥಾಪನೆ, ಹಿಂದುಳಿದ ವರ್ಗಗಳ ಸೂಕ್ಷ್ಮ ಸಮುದಾಯಗಳಿಗೂ ಆದ್ಯತೆ, ಕ್ರೈಸ್ತರ ಅಭಿವೃದ್ಧಿ ನಿಗಮ ಸ್ಥಾಪನೆ…

 • ಟಿ-ಟ್ವೆಂಟಿ ಸರದಾರ ರೋಹಿತ್ ಶರ್ಮಾ ಹೊಸ ದಾಖಲೆ

  ಆಕ್ಲಂಡ್: ಭಾರತದ ಚುಟುಕು ಮಾದರಿಯ ನಿಯೋಜಿತ ನಾಯಕ ರೋಹಿತ್ ಶರ್ಮಾ ಈಗ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮೂಡಿ ಬಂದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟಿ-ಟ್ವೆಂಟಿ ಪಂದ್ಯದ ವೇಳೆ ರೋಹಿತ್ ಈ…

 • ತಿರುಗಿ ಬಿದ್ದ ಟೀಮ್ ಇಂಡಿಯಾ: ಸರಣಿ ಆಸೆ ಜೀವಂತ 

  ಆಕ್ಲಂಡ್: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ದ್ವಿತೀಯ ಟಿ-ಟ್ವೆಂಟಿ ಪಂದ್ಯದಲ್ಲಿ ಆತಿಥೇಯ ಕಿವೀಸ್ ವಿರುದ್ಧ ಏಳು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ ತಲಾ ಒಂದು ಪಂದ್ಯ ಗೆದ್ದಿರುವ…

 • ಎರಡನೇ T20 : ಟೀಂ ಇಂಡಿಯಾ ಗೆಲುವಿನ ಗುರಿ 159 ರನ್ನುಗಳು

  ಆಕ್ಲಂಡ್: ನ್ಯೂಝಿಲ್ಯಾಂಡ್ ವಿರುದ್ಧದ ಎರಡನೇ T20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 159 ರನ್ನುಗಳ ಗುರಿ ನಿಗದಿಯಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲ್ಯಾಂಡ್ ನಿಗದಿತ 20 ಓವರುಗಳಲ್ಲಿ 8 ವಿಕೆಟುಗಳನ್ನು ಕಳೆದುಕೊಂಡು 158 ರನ್ನುಗಳನ್ನು ಗಳಿಸಿತು. ಕಿವೀಸ್…

ಹೊಸ ಸೇರ್ಪಡೆ