• 14 ಪ್ರಯಾಣಿಕರ ಗುಂಡಿಕ್ಕಿ ಕೊಂದ ಉಗ್ರರು

  ಕರಾಚಿ: ಪಾಕಿಸ್ಥಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಸ್ಸುಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು, ನೌಕಾ ಪಡೆಯ ಸಿಬಂದಿ ಸೇರಿ 14 ಪ್ರಯಾಣಿಕರನ್ನು ಹತ್ಯೆಗೈದಿದ್ದಾರೆ. ಗುರುವಾರ ಬೆಳಗ್ಗೆ ಕರಾಚಿಯಿಂದ ಗ್ವಾದಾರ್‌ಗೆ ತೆರಳುತ್ತಿದ್ದ 6 ಬಸ್ಸುಗಳನ್ನು ಹೆದ್ದಾರಿ ಮಧ್ಯೆ ತಡೆದ 15ರಿಂದ 20…

 • ಬಲೂಚಿಸ್ತಾನ್; ಬಸ್ ನೊಳಗಿದ್ದ 14 ಪ್ರಯಾಣಿಕರನ್ನು ಗುಂಡಿಟ್ಟು ಹತ್ಯೆಗೈದ ಬಂದೂಕುಧಾರಿ!

  ಇಸ್ಲಾಮಾಬಾದ್: ಬಸ್ ನಲ್ಲಿದ್ದ 14 ಪ್ರಯಾಣಿಕರನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಪಾಕಿಸ್ತಾನದ ವಾಯುವ್ಯ ಪ್ರದೇಶದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಗುರುವಾರ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ದಾಳಿಕೋರ ಅರೆಸೇನಾಪಡೆಯ ಸಮವಸ್ತ್ರ ಧರಿಸಿರುವುದಾಗಿ ಪ್ರಾಂತೀಯ ಗೃಹ ಕಾರ್ಯದರ್ಶಿ ಹೈದರ್ ಅಲಿ ಎಎಫ್…

 • ವೆಚ್ಚ ಪಾವತಿ ಖಟ್ಲೆಯಲ್ಲಿ ಉದ್ಯಮಿ ಮಲ್ಯಗೆ ಹಿನ್ನಡೆ

  ಲಂಡನ್‌: ಲಂಡನ್‌ನಲ್ಲಿರುವ ಬ್ಯಾಂಕ್‌ಗಳ ಖಾತೆಯೊಂದರಿಂದ ಕಾನೂನು ವೆಚ್ಚ ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಯು.ಕೆ. ಹೈಕೋರ್ಟ್‌ನಲ್ಲಿ ಉದ್ಯಮಿ ವಿಜಯ ಮಲ್ಯಗೆ ಹಿನ್ನಡೆಯಾಗಿದೆ. ಇದು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ನೈತಿಕ ಜಯವಾಗಿದೆ. ಕಾನೂನು ವೆಚ್ಚ ನೀಡಬೇಕು ಎಂದು ಕೆಳಹಂತದ ಕೋರ್ಟ್‌…

 • ವಿಶ್ವ ಉಗ್ರ ಪಟ್ಟಿಗೆ ಉಗ್ರ ಅಜರ್‌: 23ರ ಗಡುವಿಲ್ಲ ಎಂದ ಚೀನ

  ಬೀಜಿಂಗ್‌: ಪುಲ್ವಾಮಾ ದಾಳಿಯ ರೂವಾರಿ, ಜೈಶ್‌-ಎ-ಮೊಹಮ್ಮದ್‌ ಉಗ್ರ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಬಗ್ಗೆ ಎ.23ರ ಒಳಗಾಗಿ ಅಂತಿಮ ನಿರ್ಧಾರ ತಿಳಿಸಬೇಕು ಎಂಬ ಗಡುವು ವಿಧಿಸಲಾಗಿಲ್ಲ ಎಂದು ಚೀನ ಹೇಳಿದೆ. ಅಮೆರಿಕ,…

 • ಭಾರತದ ಎ-ಸ್ಯಾಟ್‌ ಮಿಸೈಲ್‌ನಿಂದ ಚೀನ ವಿರುದ್ಧದ ಪೈಪೋಟಿ ಹೆಚ್ಚಲಿದೆ: ಅಮೆರಿಕ ಪರಿಣತ

  ವಾಷಿಂಗ್ಟನ್‌ : ಭಾರತ ಕಳೆದ ತಿಂಗಳಲ್ಲಿ ಯಶಸ್ವಿಯಾಗಿ ನಡೆಸಿರುವ ಎ-ಸ್ಯಾಟ್‌ ಮಿಸೈಲ್‌ ಪರೀಕ್ಷೆಯು ಚೀನವನ್ನೇ ನೇರವಾಗಿ ಗುರಿ ಇರಿಸಿಕೊಂಡಿರುವುದರಿಂದ ಬೀಜಿಂಗ್‌ ಮತ್ತು ಹೊಸದಿಲ್ಲಿ ನಡುವಿನ ಪೈಪೋಟಿ ಹೆಚ್ಚಾಗುವ ಸಂಭವವಿದೆ ಎಂದು ಅಮೆರಿಕದ ಉನ್ನತ ಪರಿಣತ ಹೇಳಿದ್ದಾರೆ. ಎ-ಸ್ಯಾಟ್‌ ಮಿಸೈಲ್‌…

 • ಮತ್ತೆ ಚರ್ಚ್‌ ನಿರ್ಮಾಣ

  ಪ್ಯಾರಿಸ್‌: ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಬೆಂಕಿಗೆ ಆಹುತಿಯಾಗಿರುವ 850 ವರ್ಷಗಳ ಹಿಂದಿನ ಕೆಥೆಡ್ರಲ್‌ ಅನ್ನು ಮತ್ತೆ ಪುನರ್‌ ನಿರ್ಮಿಸುವುದಾಗಿ ಅಧ್ಯಕ್ಷ ಇಮಾನ್ಯೂವೆಲ್‌ ಮ್ಯಾಕ್ರನ್‌ ಹೇಳಿದ್ದಾರೆ. ಇದೇ ವೇಳೆ ಪೋಪ್‌ ಕೂಡ ಅದನ್ನು ಪುನರ್‌ ನಿರ್ಮಿಸುವ ಅಗತ್ಯದ ಬಗ್ಗೆ ಮಾತನಾಡಿದ್ದಾರೆ….

 • ಪೇಶಾವರ: 17 ತಾಸು ಶೂಟೌಟ್‌; ಪೊಲೀಸ್‌ ಅಧಿಕಾರಿ, ಐವರು ಉಗ್ರರ ಸಾವು

  ಪೇಶಾವರ : ಪಾಕಿಸ್ಥಾನದ ನೈಋತ್ಯ ನಗರವಾಗಿರುವ ಪೇಶಾವರದಲ್ಲಿಂದು ಉಗ್ರರ ವಸತಿ ಅಡುದಾಣವೊಂದರ ಮೇಲೆ 17 ತಾಸುಗಳ ಕಾಲ ನಡೆಸಿದ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ಓರ್ವ ಪೊಲೀಸ್‌ ಅಧಿಕಾರಿ ಮತ್ತು ಐವರು ಉಗ್ರರು ಹತರಾಗಿರುವುದಾಗಿ ವರದಿಯಾಗಿದೆ. ಮೂರು ಮಹಡಿಯ ಕಟ್ಟಡವೊಂದರಲ್ಲಿ ಉಗ್ರರು…

 • 15 ಗ್ರಾಹಕರ ವೆಬ್‌ಸೈಟ್‌ ಹ್ಯಾಕ್‌ : ಭಾರತೀಯ ಟೆಕ್ಕಿಗೆ ದುಬೈಯಲ್ಲಿ 3 ತಿಂಗಳು ಜೈಲು

  ದುಬೈ : ತಾನು ದುಡಿಯುತ್ತಿರುವ ಸಂಸ್ಥೆಯ 15 ಗ್ರಾಹಕರ ವೆಬ್‌ ಸೈಟ್‌ ಗಳನ್ನು ಹ್ಯಾಕ್‌ ಮಾಡಿ ಬೆದರಿಕೆ ಒಡ್ಡಿದ ಅಪರಾಧಕ್ಕಾಗಿ 33ರ ಹರೆಯದ ಭಾರತೀಯ ಐಟಿ ಪ್ರೋಗ್ರಾಮರ್‌ ಗೆ ದುಬೈ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ಮತ್ತು…

 • ಸೌರವ್ಯೂಹದ ಹೊರಗಡೆ ಭೂಮಿ ಗಾತ್ರದ ಆಕಾಶ ಕಾಯ ಪತ್ತೆ

  ವಾಷಿಂಗ್ಟನ್‌: ನಾಸಾ ಬಹ್ಯಾಕಾಶ ಸಂಸ್ಥೆಯು ಹಾರಿಬಿಟ್ಟಿರುವ ಗ್ರಹ ಪತ್ತೆ ಉಪಗ್ರಹ ‘ಟೆಸ್‌’ (ಟ್ರಾನ್ಸಿಟಿಂಗ್‌ ಎಕ್ಸ್‌ಪ್ಲೊನೆಟ್ಸ್‌ ಸರ್ವೇ ಸೆಟಲೈಟ್‌) ಸುಮಾರು 53 ಜ್ಯೋತಿರ್‌ ವರ್ಷಗಳ ದೂರದಲ್ಲಿ ನಕ್ಷತ್ರವೊಂದರ ಸುತ್ತ ಸುತ್ತುತ್ತಿರುವ ಭೂಮಿ ಗಾತ್ರದ ಆಕಾಶ ಕಾಯವೊಂದನ್ನು ಪತ್ತೆಹಚ್ಚಿದೆ. ಮಾತ್ರವಲ್ಲದೇ ಇದೇ…

 • ಈ ವಿಮಾನದ ರೆಕ್ಕೆ ಫ‌ುಟ್‌ಬಾಲ್‌ ಮೈದಾನದಷ್ಟು !

  ನ್ಯೂಯಾರ್ಕ್‌: ರಾಕೆಟ್‌ಗಳನ್ನು ಕಕ್ಷೆಗೆ ತಲುಪಿಸಲು ಸುಲಭವಾಗಿಸುವ ಉದ್ದೇಶದಿಂದ ಅಮೆರಿಕದ ಸ್ಟ್ರಾಟೋಲಾಂಚ್‌ ಎಂಬ ಕಂಪೆನಿ ವಿಶ್ವದ ಅತ್ಯಂತ ದೊಡ್ಡ ವಿಮಾನವೊಂದನ್ನು ಪ್ರಾಯೋಗಿಕವಾಗಿ ಹಾರಾಟ ನಡೆಸಿದೆ. ರವಿವಾರ ಕೆಲವು ಗಂಟೆಗಳ ಕಾಲ ಈ ವಿಮಾನ ಹಾರಾಟ ನಡೆಸಿದೆ. ಇದರ ರೆಕ್ಕೆಗಳು ಒಂದು…

 • ನೀರಿನಾಳದಿಂದ ಭಾಷಣ

  ಡೆಸ್ರೋಚಸ್‌ ದ್ವೀಪ: ಸಮುದ್ರಗಳನ್ನು ಉಳಿಸುವ ಅಭಿಯಾನದ ಹಿನ್ನೆಲೆಯಲ್ಲಿ ಸೀಷೆಲ್ಸ್‌ ಅಧ್ಯಕ್ಷ ಡ್ಯಾನಿ ಫಾರೆ ರವಿವಾರ ಹಿಂದೂ ಮಹಾಸಾಗರದಲ್ಲಿ 400 ಅಡಿ ಆಳದಲ್ಲಿ ಸಬ್‌ಮರೀನ್‌ನಲ್ಲಿ ಕುಳಿತು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ನಮಗೆ ನಮ್ಮ ಸಮುದ್ರದಾಳಕ್ಕಿಂತ ಬಾಹ್ಯಾಕಾಶದ ಬಗ್ಗೆ ಹೆಚ್ಚು…

 • ಪಾಕ್‌ನಿಂದ ಮತ್ತೆ 100 ಭಾರತೀಯರ ಬಿಡುಗಡೆ

  ಇಸ್ಲಾಮಾಬಾದ್‌: ಭಾರತ   ಪಾಕಿಸ್ಥಾನದ ನಡುವಿನ ಸೌಹಾರ್ದದ ದ್ಯೋತಕವಾಗಿ ಪಾಕಿಸ್ಥಾನದಲ್ಲಿ ಬಂಧಿತರಾಗಿದ್ದ 100 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆಯೇ ಪಾಕಿಸ್ಥಾನವು ಭಾರತದ 360 ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ನಾಲ್ಕು ಹಂತಗಳಲ್ಲಿ ಇದೇ ತಿಂಗಳು…

 • ವಿಶ್ವದ ಅತೀದೊಡ್ಡ ‘ಸಯಾಮಿ’ ವಿಮಾನ ಅಮೆರಿಕಾದಲ್ಲಿ ಯಶಸ್ವೀ ಹಾರಾಟ

  ಲಾಸ್‌ ಏಂಜಲೀಸ್‌: ವಿಶ್ವದ ಅತೀ ದೊಡ್ಡ ವಿಮಾನ ಎಂದೇ ಪರಿಗಣಿಸಲ್ಪಟ್ಟಿರುವ ‘ರೋಕ್‌’ ಇಂದು ಕ್ಯಾಲಿಫೋರ್ನಿಯಾದ ಮೊಝಾವೇ ಮರುಭೂಮಿಯಲ್ಲಿ ತನ್ನ ಪರಿಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿತು. ಮೈಕ್ರೋಸಾಫ್ಟ್ ನ ಮಾಜೀ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಪೌಲ್‌ ಅಲೇನ್‌ ಅವರ ಸ್ಟ್ರಾಟೋ…

 • ಬಾಲಕಿಗೆ ಲೈಂಗಿಕ ಕಿರುಕುಳ: ಭಾರತೀಯ ದೀಪಕ್‌ ದೇಶಪಾಂಡೆಗೆ ಜೀವಾವಧಿ ಶಿಕ್ಷೆ

  ನ್ಯೂಯಾರ್ಕ್‌: ಅಮೆರಿಕದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಕಾರಣಕ್ಕೆ ಭಾರತೀಯ ಮೂಲದ 41 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆಯನ್ನು ಹಾಗೂ ಮಕ್ಕಳ ಅಶ್ಲೀಲ ಚಿತ್ರ ತಯಾರಿಸಿ ಬಿಡುಗಡೆ ಮಾಡಿದ ಅಪರಾಧಕ್ಕೆ 30 ವರ್ಷಗಳ ಜೈಲು…

 • ಟ್ರಂಪ್‌ ಜತೆಗೆ ಮೂರನೇ ಬಾರಿ ಮಾತುಕತೆಗೆ ಸಿದ್ಧ : ಉತ್ತರ ಕೊರಿಯ ನಾಯಕ ಕಿಮ್‌

  ಸೋಲ್‌ : ಅಮೆರಿಕ ಒಂದೊಮ್ಮೆ ಸರಿಯಾದ ದೃಷ್ಟಿಕೋನದೊಂದಿಗೆ ಮಾತುಕತೆಯ ಮೇಜಿಗೆ ಬರುವುದಾದಲ್ಲಿ ನಾನು ಮೂರನೇ ಬಾರಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಮಾತುಕತೆ ನಡೆಸಲು ಸಿದ್ಧ ಎಂದು ಉತ್ತರ ಕೊರಿಯದ ನಾಯಕ ಕಿಂ ಜಾಂಗ್‌ ಉನ್‌ ಹೇಳಿದ್ದಾರೆ ಎಂದು…

 • ನಾಯಕರ ಪಾದ ಚುಂಬಿಸಿದ ಪೋಪ್‌

  ವ್ಯಾಟಿಕನ್‌ ಸಿಟಿ: ಈ ಹಿಂದೆ ಬದ್ಧ ವೈರಿಗಳಾಗಿದ್ದ ದಕ್ಷಿಣ ಸುಡಾನ್‌ನ ಇಬ್ಬರು ನಾಯಕರ ಪಾದಗಳನ್ನು ಪೋಪ್‌ ಫ್ರಾನ್ಸಿಸ್‌ ಶುಕ್ರವಾರ ಚುಂಬಿಸಿದ್ದಾರೆ. ಸಾಮಾನ್ಯ ವಾಗಿ ಗುರುವಾರದಂದು ಕೈದಿಗಳ ಪಾದ ತೊಳೆಯುತ್ತಿದ್ದ ಪೋಪ್‌ ಫ್ರಾನ್ಸಿಸ್‌ ಹಿಂದೆಂದೂ ಯಾವುದೇ ವ್ಯಕ್ತಿಯ ಪಾದ ಚುಂಬಿಸಿರಲಿಲ್ಲ. ಇದೇ…

 • ಇಂಡೋನೇಷ್ಯಾದಲ್ಲಿ ಭೂಕಂಪ

  ಜಕಾರ್ತ: ಪೂರ್ವ ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಆರಂಭದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಯಿತಾದರೂ ಅನಂತರ ಅದನ್ನು ಹಿಂದಕ್ಕೆ ಪಡೆಯಲಾಯಿತು. ಸುಲವೇಸಿ ದ್ವೀಪದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಸರಕಾರ ತಿಳಿಸಿದೆ. ಜನರು ಭೀತಿಯಿಂದ ಮನೆಗಳಿಂದ ಹೊರಗೆ ಓಡಿದ್ದಾರೆ….

 • ಚಂದ್ರಯಾನಕ್ಕೆ ಇಸ್ರೇಲ್‌ ಯತ್ನ ವಿಫ‌ಲ

  ಜೆರುಸಲೇಂ: ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಪಡೆಯುವ ಇಸ್ರೇಲ್‌ ಪ್ರಯತ್ನ ಕೊನೆಯ ಕ್ಷಣದಲ್ಲಿ ವಿಫ‌ಲವಾಗಿದೆ. ಗುರುವಾರ ಇಸ್ರೇಲ್‌ನ ಬೆರೆಶೀತ್‌ ಗಗನನೌಕೆ ಚಂದ್ರನ ಮೇಲೆ ಇಳಿಯಿತಾದರೂ, ಲ್ಯಾಂಡ್‌ ಆಗುವ ಕೆಲವೇ ನಿಮಿಷಗಳ ಮೊದಲು ಎಂಜಿನ್‌ ವೈಫ‌ಲ್ಯದಿಂದಾಗಿ…

 • ಇಂಡೋನೇಶ್ಯದ ಸುಲವೇಶಿ ದ್ವೀಪದಲ್ಲಿ 7 ಅಂಕಗಳ ತೀವ್ರತೆಯ ಭೂಕಂಪ

  ಸಿಂಗಾಪುರ : ಇಂದು ಶುಕ್ರವಾರ ಇಂಡೋನೇಶ್ಯದ ಸುಲವೇಶಿ ದ್ವೀಪದಲ್ಲಿ 7 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿತೆಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ. ಗೊರೊಂಟಾಲೋ ಪ್ರಾಂತ್ಯದಲ್ಲಿ 280 ಕಿ.ಮೀ. ದಕ್ಷಿಣದಲ್ಲಿ, 43 ಕಿ.ಮೀ. ನೆಲದಾಳದಲ್ಲಿ ಈ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ…

 • ಪಾಕಿಸ್ಥಾನದ ಕ್ವೆಟ್ಟಾ ಮಾರುಕಟ್ಟೆಯಲ್ಲಿ ಬಾಂಬ್‌ ಬ್ಲಾಸ್ಟ್‌ : 14 ಮಂದಿ ಸಾವು

  ಕರಾಚಿ : ಇಂದು ಶುಕ್ರವಾರ ಬೆಳಗ್ಗೆ ಪಾಕಿಸ್ಥಾನದ ಕ್ವೆಟ್ಟಾ ನಗರದಲ್ಲಿನ ತರಕಾರಿ ಮಾರ್ಕೆಟ್‌ನಲ್ಲಿ ಸಂಭವಿಸಿದ ಬಾಂಬ್‌ ಬ್ಲಾಸ್ಟ್‌ ಗೆ 14 ಮಂದಿ ಬಲಿಯಾಗಿದ್ದು ಅನೇಕರು ಗಾಯಗೊಂಡಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. ಮೃತರಲ್ಲಿ ಕನಿಷ್ಠ ಏಳು ಮಂದಿ ಕ್ವೆಟ್ಟಾದ ಹಜಾರಿಗಂಜ್‌…

ಹೊಸ ಸೇರ್ಪಡೆ