• ಸೆಮಿನಾರ್‌ ಪ್ರಸ್ತುತಿ ಹೀಗಿರಲಿ

  ಕ್ಲಾಸ್‌ನಲ್ಲಿ ಸೆಮಿನಾರ್‌ ಮಾಡಿ ಎಂದರೆ ಯಾರಿಗೂ ಇಷ್ಟವಾಗುವುದಿಲ್ಲ ಅದರ ಬದಲಾಗಿ ಸಾವಿರ ಪ್ರಶ್ನೆಗಳು ಹುಟ್ಟಿಕೊಂಡು ಅದನ್ನು ಹೇಗೆ ನಿರ್ವಹಿಸುವುದು ಎನ್ನುವುದು ತಿಳಿಯದೇ ಹೆದರಿ ನನ್ನಿಂದಾಗುವುದಿಲ್ಲ ಎಂದು ಹೇಳುತ್ತೇವೆ. ಕೆಲವರು ಒಪ್ಪಿಕೊಂಡು ನಿರೀಕ್ಷೆಯ ಮಟ್ಟಕ್ಕೆ ತಲುಪದೆ ನಿರಾಶೆಗೊಳಗಾಗುತ್ತಾರೆ. ಹಾಗಾಗಿ ಸೆಮಿನಾರ್‌…

 • ಇತಿಹಾಸವನ್ನು ಬಣ್ಣಿಸುವ “ಬಳ್ಳಿಕಾಳ ಬೆಳ್ಳಿ’

  ಬಳ್ಳಿಕಾಳ ಬೆಳ್ಳಿ ಡಾ| ಕೆ.ಎನ್‌. ಗಣೇಶಯ್ಯನವರ 15ನೇ ಪುಸ್ತಕ. ಮರೆತು ಹೋದ ಭವ್ಯ ಇತಿಹಾಸವನ್ನು ಮತ್ತೆ ಪರಿಚಯಿಸಬೇಕು ಎನ್ನುವ ಹಂಬಲದಿಂದ ಮೂಡಿಬಂದ ಪುಸ್ತಕವೇ ಬಳ್ಳಿಕಾಳ ಬೆಳ್ಳಿ. ಇದು ಇತಿಹಾಸವನ್ನು ನೆನಪಿಸುವ ಕಾದಂಬರಿ. ಇತಿಹಾಸ ಎಂದರೆ ಬೋರಿಂಗ್‌ ಎನ್ನುವ ಮಾತನ್ನು…

 • ವಿವಿಧ ಭಾಷೆ ಕಲಿಯುವ ಹವ್ಯಾಸ ಬೆಳೆಸಿಕೊಳ್ಳಿ

  ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರ. ಅನೇಕ ಸಂಸ್ಕೃತಿಯ ಜತೆಗೆ ಅನೇಕ ಭಾಷೆಗಳನ್ನು ಇಲ್ಲಿ ಕಾಣಬಹುದು. ಸಂಸ್ಕೃತ ಮೂಲ ಭಾಷೆಯಾದರೆ, ಹಿಂದಿ ರಾಷ್ಟ್ರ ಭಾಷೆಯಾಗಿದೆ. ಪಂಜಾಬಿ, ಬಂಗಾಳಿ, ಮರಾಠಿ, ಬೋಜ್‌ಪುರಿ, ಕಾಶ್ಮೀರಿ ಉತ್ತರ ಭಾರತದ ಭಾಷೆಗಳಾದರೆ, ದಕ್ಷಿಣದಲ್ಲಿ ಕನ್ನಡ,…

 • ಮ್ಯಾಕ್‌ಬೆತ್‌ ನಾಟಕಾಧಾರಿತ ಕಥೆ ‘ಪಡ್ಡಾಯಿ’

  ಪಡ್ಡಾಯಿ ತುಳುವಿನಲ್ಲಿ ಬಂದಂತಹ ಒಂದು ವಿಭಿನ್ನ ಪ್ರಯತ್ನದ ಕಲಾತ್ಮಕ ಚಿತ್ರ. ಖ್ಯಾತ ನಾಟಕಗಾರ ಶೇಕ್ಸ್‌ಪಿಯರ್‌ ಅವರ ಮ್ಯಾಕ್‌ಬೆತ್‌ ನಾಟಕಾಧಾರಿತ ಈ ಸಿನೆಮಾ ದೇಶ, ವಿದೇಶಗಳಲ್ಲಿ ಪ್ರಶಸ್ತಿಯ ಗರಿ ಮುಡಿಗೇರಿಸಿದ್ದು ಈ ಚಿತ್ರದ ನಿರ್ದೇಶಕ ಅಭಯಸಿಂಹ ಮತ್ತವರ ಚಿತ್ರ ತಂಡದ…

 • ಹೊಸ ಆಲೋಚನೆಗಳಿದ್ದರೆ ಇಂಟೀರಿಯರ್‌ ಡಿಸೈನಿಂಗ್‌ ವಿಪುಲ ಅವಕಾಶ

  ಇಂದು ಶಿಕ್ಷಣದ ಜತೆ ಬೇಕಾಗಿರುವುದು ಕೌಶಲ. ಉತ್ತಮ ಕೌಶಲ ಇದ್ದರೆ ಯುವಜನಾಂಗಕ್ಕೆ ಅವಕಾಶಗಳು ಹೆಚ್ಚು. ಜತೆಗೆ ಇಂದು ಯುವಜನಾಂಗಕ್ಕೆ ಆಯ್ಕೆಗಳೂ ಹೆಚ್ಚಿವೆ. ಹೊಸ ಹೊಸ ಕೋರ್ಸ್‌ಗಳೂ ಆರಂಭವಾಗಿದೆ. ಆಧುನಿಕ ಕಾಲದಲ್ಲಿ ಮನೆ, ಆಫೀಸನ್ನು ಸುಂದರವಾಗಿಸಲು ಎಲ್ಲರೂ ಬಯಸುತ್ತಾರೆ. ಆದ್ದರಿಂದ…

 • ವಿದ್ಯಾರ್ಥಿಗಳ ಪಾಲಿಗೆ ಆದರ್ಶರಿವರು

  ಭಾರತ ದೇಶ ಅನೇಕ ಮಹಾನ್‌ ಸಾಧಕರು ಬದುಕಿ ಬಾಳಿದ, ಬದುಕುತ್ತಿರುವ ದೇಶ. ಕಡು ಬಡತನದಲ್ಲಿಯೇ ಹುಟ್ಟಿ, ಬೆಳೆದು ದೇಶದ ಶ್ರೀಮಂತ ವ್ಯಕ್ತಿ, ರಾಷ್ಟ್ರಪತಿ, ಪ್ರಧಾನಿ, ವಿಜ್ಞಾನಿ, ವೈದ್ಯ ಹೀಗೆ ಹತ್ತು ಹಲವು ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಂಡವರು ಇಲ್ಲಿದ್ದಾರೆ. ಇಂತಹ…

 • ಶಿಕ್ಷಣ ಮೊಟಕುಗೊಳಿಸಿದವರಿಗೆ ನೆರವಾಗುವ ದೂರ ಶಿಕ್ಷಣ

  ದೇಶದಲ್ಲಿ ಅದೆಷ್ಟೋ ಜನ ಆರ್ಥಿಕ ಹಿನ್ನಡೆ, ಆರೋಗ್ಯ  ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಶಿಕ್ಷಣದಿಂದ ವಂಚಿತರಾದವರು ಇದ್ದಾರೆ. ಕಲಿಯುವ ಆಸಕ್ತಿ ಇದ್ದರೂ ಸೂಕ್ತ ಹಣಕಾಸಿನ ವ್ಯವಸ್ಥೆಯಿಲ್ಲದೆ ಅಥವಾ ಕಾಲೇಜಿಗೆ ತೆರಳಲಾಗದೇ ಶಿಕ್ಷಣದಿಂದ  ದೂರ ಉಳಿಯುತ್ತಾರೆ. ಅಂಥವರಿಗೆ ನೆರವಾಗುವ ಶಿಕ್ಷಣ…

 • ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು

  ಪ್ರತಿಯೊಂದು ದೇಶ, ರಾಜ್ಯಕ್ಕೂ ಅದರದ್ದೇ ಆದ ಇತಿಹಾಸವಿರುತ್ತದೆ. ಅದೇ ರೀತಿ ಪ್ರತಿಯೊಂದು ನೀತಿ ನಿಯಮಾವಳಿಗಳ ಹಿಂದೆಯೂ ಒಂದು ಸ್ಪಷ್ಟವಾದ ಉದ್ದೇಶವಿರುತ್ತದೆ. ಅದು ಅದರ ರಚನೆಕಾರನಿಗೆ ಮಾತ್ರ ತಿಳಿದಿರುವಂತದ್ದು ಆಗಿದೆ. ಸಂವಿಧಾನ ಶಿಲ್ಪಿ ಎಂದೇ ಗುರುತಿಸಲ್ಪಡುವ ಡಾ| ಬಿ. ಆರ್‌….

 • ಸಿನೆಮಾಸಕ್ತರಿಗೆ ಸೆಟ್ ಡಿಸೈನಿಂಗ್‌ ಕೋರ್ಸ್‌

  ಸಿನೆಮಾ ಕ್ಷೇತ್ರದಲ್ಲಿ ಕ್ರಿಯೇಟಿವಿಗೆ ಹೆಚ್ಚು ಆದ್ಯತೆ. ಇಲ್ಲಿ ಬೇಕಾಗಿರುವ ಕ್ರಿಯೇಟಿವಿಟಿ ನಿಮ್ಮಲ್ಲಿದ್ದರೆ ಇಲ್ಲಿ ಅವಕಾಶ ಧಾರಳ, ಒಂದು ಸಿನೆಮಾ ತೆರೆಯ ಮೇಲೆ ಬಹು ಆಕರ್ಷಕವಾಗಿ ಮೂಡಿ ಬರಲು ಅನೇಕ ವಿಭಾಗಗಳು ಕೆಲಸ ಮಾಡುತ್ತವೆ. ಅಂತಹ ವಿಭಾಗದಲ್ಲಿ ಸೆಟ್ ಡಿಸೈನಿಂಗ್‌…

 • ಅನುವಾದಕರಿಗೆ ವಿಪುಲ ಅವಕಾಶ

  ಸಂವಹನಕ್ಕೆ ಭಾಷೆ ಎಂಬುದು ಮುಖ್ಯ. ಜಗತ್ತಿನೆಲ್ಲೆಡೆ ಸಾವಿರಕ್ಕೂ ಅಧಿಕ ಭಾಷೆಗಳಿವೆ, ನಮ್ಮ ದೇಶದಲ್ಲೇ ಅಧಿಕೃತವಾಗಹಿ 20 ಭಾಷೆಗಳಿದ್ದರೆ, ಮಾತೃಭಾಷೆಯಾಗಿ ಭಾರತದಲ್ಲಿ 1,652 ಭಾಷೆಗಳಲ್ಲಿ ಸಂವಹನ ನಡೆಯುತ್ತದೆ. ದೇಶದಲ್ಲೇ ಆಗಿರಬಹುದು ಅಥವಾ ವಿದೇಶಗಳಿಗೆ ತೆರಳಿದಾಗ ಸಂವಹನಕ್ಕೆ ಅತೀ ಮುಖ್ಯ. ಕೆಲವರಿಗೆ…

 • ಆತ್ಮ ವಿಶ್ವಾಸದಿಂದ ಕ್ಯಾಂಪಸ್‌ ಇಂಟರ್‌ ವ್ಯೂ ಎದುರಿಸಿ

  ವಿದ್ಯಾಭ್ಯಾಸದ ಹಂತ ಮುಗಿದು ಕೆಲಸ ಹುಡುಕುವ ಹಂತದಲ್ಲಿ ಪ್ರತಿಯೊಬ್ಬರಿಗೂ ಗೊಂದಲಗಳು ಎದುರಾಗುತ್ತವೆ. ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಕೆಲಸ ಹುಡುಕುವ ಕಾಲವೊಂದಿತ್ತು. ಆದರೆ ಈಗ ಹಾಗಲ್ಲ. ಎಲ್ಲ ಕ್ಷೇತ್ರ ಗಳಲ್ಲೂ ಪ್ರತಿಭಾವಂತರ ಹುಡುಕಾಟ ನಿರಂತರವಾಗಿ ಸಾಗುತ್ತಿರುತ್ತವೆ. ಆ ಕಾರಣ ದಿಂದಾಗಿಯೇ…

ಹೊಸ ಸೇರ್ಪಡೆ