• ವ್ಹಾವ್‌ ಎಂಬಂತಿದೆ ಬರೋಡಾದ ವಡೋದರ

  ಗುಜರಾತಿನ ಐತಿಹಾಸಿಕ ನಗರಗಳಲ್ಲಿ ಒಂದಾಗಿರುವ ಬರೋಡಾದ ವಡೋದರ ಪ್ರೇಕ್ಷಣೀಯ ತಾಣಗಳಲ್ಲಿ ಒಂದು. ಅನೇಕ ಚಾರಿತ್ರಿಕ ಸ್ಥಳಗಳು ಇಲ್ಲಿದ್ದರೂ ಸರಕಾರದ ನಿರ್ಲಕ್ಷ್ಯದಿಂದಾಗಿ ಅನಾಥವಾದಂತಿದ್ದು, ಪ್ರವಾಸಿಗರ ಮನಕಲಕುವಂತಿದೆ. ಗುಜರಾತಿನಲ್ಲಿರುವ ಬರೋಡಾದ ವಡೋದರದ ಬಗ್ಗೆ ಸಾಕಷ್ಟು ಕೇಳಿ ತಿಳಿದಿದ್ದರಿಂದ ಇಲ್ಲಿಗೊಮ್ಮೆ ಭೇಟಿ ನೀಡುವ ಅವಕಾಶ…

 • ಆಗಸ್ಟ್‌ನಲ್ಲಿ ಬರಲಿದೆ 6 ಸಿನೆಮಾ !

  ಈ ವರ್ಷ ಈಗಾಗಲೇ ಐದು ಸಿನೆಮಾಗಳು ತೆರೆಕಂಡಿವೆ. ಪುಂಡಿಪಣವು, ದೇಯಿಬೈದೆತಿ, ಕಂಬಳಬೆಟ್ಟು ಭಟ್ರೆನ ಮಗಲ್‌, ಕಟಪಾಡಿ ಕಟ್ಟಪ್ಪ ಹಾಗೂ ಗೋಲ್‌ಮಾಲ್‌. ಈ ಎಲ್ಲ ಸಿನೆಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದರೂ ಅಷ್ಟರ ಮಟ್ಟಿಗೇನೂ ಅದು ಸದ್ದು ಮಾಡಿಲ್ಲ.ಈ ಪೈಕಿ ಒಂದೆರಡು…

 • ಕುತೂಹಲ ಮೂಡಿಸಿರುವ ಪ್ರವೇಶ

  ಆಧುನಿಕ ಸ್ಪರ್ಶದ ಹೊರಜಗತ್ತಿನಿಂದ ದೂರ ನಿಂತ ಸಮಾಜವದು. ಆದರೆ, ಅಂತಹ ಊರು ಜಾತಿ- ಧರ್ಮದ ಆಧಾರದಲ್ಲಿ ಯಾರೂ ಊಹಿಸದ ಹಾಗೆ ಬದಲಾಗಿ ಬಿಡುತ್ತದೆ. ಯಾಕೆ ಹೀಗೆ.. ಎಂದು ಯೋಚಿಸುವ ಸಮಯದಲ್ಲಿ ಊರಿನ ಚಿತ್ರಣವೇ ಅದಲು- ಬದಲು. ಯಾಕೆಂದರೆ; ಅನ್ಯೋನ್ಯ…

 • ಆಟಿಡೊಂಜಿ ದಿನ ಶೂಟಿಂಗ್‌ ಮತ್ತೆ ಶುರು!

  ತುಳು ಸಿನೆಮಾ “ಆಟಿಡೊಂಜಿ ದಿನ’ ಶೂಟಿಂಗ್‌ ಕಾಣುವ ಹಂತದಲ್ಲಿಯೇ ಕೋಸ್ಟಲ್‌ವುಡ್‌ನ‌ ಭರವಸೆಯ ನಿರ್ದೇಶಕ ಆರ್‌. ಹಾರೀಸ್‌ ಕೊಣಾಜೆಕಲ್‌ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಸಿನೆಮಾ ಪೂರ್ಣ ಶೂಟಿಂಗ್‌ ಕಾಣಲು ಸಾಧ್ಯವಾಗಿರಲಿಲ್ಲ. ಆದರೆ, ಶೇ. 80ರಷ್ಟು ಪೂರ್ಣವಾದ ಸಿನೆಮಾವನ್ನು ಅಲ್ಲಿಗೆ ಬಿಡಲು…

 • ಬಿಡುಗಡೆಯ ತವಕದಲ್ಲಿ ಆಯೆ ಏರ್‌ ?

  ಕೋಸ್ಟಲ್‌ವುಡ್‌ನ‌ಲ್ಲಿ ಭಾರೀ ಕುತೂಹಲ ಮೂಡಿಸಿರುವ ಟೈಟಲ್‌ ಮೂಲಕವೇ ಗಮನ ಸೆಳೆದ “ಆಯೆ ಏರ್‌’ ತುಳು ಸಿನೆಮಾ ಬಿಡುಗಡೆಯ ಮೂಡ್‌ನ‌ಲ್ಲಿದೆ. ಸಿನೆಮಾದ ಟೀಸರ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿರುವು ದರಿಂದ ಕೋಸ್ಟಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಈ ಸಿನೆಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ,…

 • ಶೂಟಿಂಗ್‌,ಮೇಕಿಂಗ್‌ ಪೂರ್ಣಗೊಳಿಸಿದ ಗಿರಿಗಿಟ್‌

  ಕುಡ್ಲದ ನಾಯಕ ನಟ ರೂಪೇಶ್‌ ಶೆಟ್ಟಿ ನಿರ್ದೇಶನದ “ಗಿರಿಗಿಟ್‌’ ಸಿನೆಮಾ ಸದ್ಯ ಶೂಟಿಂಗ್‌, ಮೇಕಿಂಗ್‌ ಎಲ್ಲ ಪೂರ್ಣಗೊಳಿಸಿ ಬಿಡುಗಡೆಯ ನಿರೀಕ್ಷೆಯಲ್ಲಿದೆ. ಸದ್ಯಕ್ಕೆ ಕುಡ್ಲದಲ್ಲಿ ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ ಇದು ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಕುಡ್ಲದ ಎಲ್ಲ ಕಾಮಿಡಿ…

 • ಬೆಚ್ಚಗಿನ ಸವಿನೆನಪು ಕಟ್ಟಿ ಕೊಟ್ಟ ಕೇರಳ ಪ್ರವಾಸ

  ಮಂಗಳೂರು ಸಮೀಪದ ಉರ್ವ ಹೊಗೆಬೈಲಿನ ಜೈ ಭಾರತಿ ತರುಣ ವೃಂದದ ಸದಸ್ಯರ ಕುಟುಂಬ, ಕೆಎಂಸಿ ಸಹೋದ್ಯೋಗಿಗಳು ಹಾಗೂ ಗೆಳೆಯರನ್ನೊಳಗೊಂಡ 50 ಮಂದಿಯ ನಮ್ಮ ತಂಡ ಲೋಕಸಭೆ ಚುನಾವಣೆಯ ಮತದಾನ ಮುಗಿಸಿ ಪ್ರಯಾಣ ಬೆಳೆಸಿದ್ದು ಪ್ರಾಕೃತಿಕ ಸೌಂದರ್ಯದ ನೆಲೆವೀಡು ಎಂಬ…

 • ರೆಡಿಯಾಗುತ್ತಿದೆ ಕರಾವಳಿಯ ಶಾಲೆಯ ಕಥೆ!

  ಕರಾವಳಿಯ ಹೊಸ ಮುಖಗಳನ್ನೇ ಬಳಸಿಕೊಂಡು ರೆಡಿ ಮಾಡುತ್ತಿರುವ “ಒಂದು ಶಾಲೆಯ ಕಥೆ’ ಸಿನೆಮಾ ಕರಾವಳಿಯ ಸರಕಾರಿ ಶಾಲೆಯ ಕಥೆ ಹೇಳಲು ರೆಡಿಯಾಗಿವೆ. ವಿದ್ಯಾಲತಾ ಯು. ಶೆಟ್ಟಿ ನಿರ್ಮಾಣದಲ್ಲಿ ಹೊರ ಬರಲಿರುವ ಈ ಚಿತ್ರವನ್ನು ಪ್ರಕಾಶ್‌ ಸುವರ್ಣ ಕಟಪಾಡಿ ಆ್ಯಕ್ಷನ್‌…

 • ಮಲಾನಿ ಎಂಬ ಮೂಕವಿಸ್ಮಿತ !

  ನಟ ಸಂದೀಪ್‌ ಮಲಾನಿ ಮುಖ್ಯ ಪಾತ್ರದಲ್ಲಿರುವ ಗುರುದತ್ತ್ ಶ್ರೀಕಾಂತ್‌ ನಿರ್ದೇಶನದ “ಮೂಕ ವಿಸ್ಮಿತ’ ಸಿನೆಮಾ ಈ ವಾರದಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ. ಟಿ.ಪಿ. ಕೈಲಾಸಂ ಅವರ “ಟೊಳ್ಳು ಗಟ್ಟಿ’ ನಾಟಕ ಕೃತಿ ಆಧಾರಿತ ವಾಣಿಜ್ಯಿಕ ಮತ್ತು ಸೃಜನಶೀಲಾತ್ಮಕ ಚಿತ್ರ ಇದು….

 • ಇಂಗ್ಲಿಷ್‌ ಪಾಠ ಶೀಘ್ರದಲ್ಲಿ ಆರಂಭ !

  ಕೋಸ್ಟಲ್‌ವುಡ್‌ ಸಿನೆಮಾದಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಖ್ಯಾತ ನಿರ್ದೇಶಕ ಸೂರಜ್‌ ಶೆಟ್ಟಿ ಅವರ “ಇಂಗ್ಲಿಷ್‌’ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಕಾಮಿಡಿಯನ್ನೇ ಮುಖ್ಯ ನೆಲೆಯಲ್ಲಿಟ್ಟು ಮಾಡಿರುವ ಈ ಸಿನೆಮಾ ತುಳು ಸಿನೆಮಾಕ್ಕೆ ಹೊಸ ಭವಿಷ್ಯ ಒದಗಿಸಲಿದೆ ಎಂಬುದು ಕೋಸ್ಟಲ್‌ವುಡ್‌…

 • ಮೆಚ್ಚುವಂತೆ ಮಾಡಿತ್ತು ಅಮೆರಿಕನ್ನರ ಸಂಸ್ಕೃತಿ

  ಮೊತ್ತ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಅದರಲ್ಲೂ ಅಮೆರಿ ಕಾದಲ್ಲಿ ಕಾಲಿಟ್ಟಾಗ ಏನೋ ಭಯ, ಅಲ್ಲಿನ ಸಂಸ್ಕೃತಿ, ಸಂಸ್ಕಾರಗಳು ಎಲ್ಲಿ ನಮ್ಮ ಪ್ರವಾಸಕ್ಕೆ ಅಡ್ಡಿಯಾಗುವುದೋ ಎಂಬ ಆತಂಕವಿತ್ತು. ಆದರೆ ಅಲ್ಲಿನ ಜನರು ನಮ್ಮನ್ನು ಸ್ವಾಗ ತಿಸಿದ ರೀತಿ, ರಸ್ತೆಯಲ್ಲಿ ನಡೆಯುತ್ತಿದ್ದಾಗ ಗೌರವದ…

 • ಶೀಘ್ರದಲ್ಲೇ ಜಬರ್ದಸ್ತ್ ಶಂಕರನ ಎಂಟ್ರಿ

  ಇತ್ತೀಚೆಗೆ “ಏರಾ ಉಲ್ಲೆರ್‌ಗೆ’ ಸಿನೆಮಾದ ಮೂಲಕ ಕೋಸ್ಟಲ್‌ವುಡ್‌ನ‌ಲ್ಲಿ ಸಂಚಲನ ಮೂಡಿಸಿರುವ ದೇವದಾಸ್‌ ಕಾಪಿಕಾಡ್‌ ಈಗ “ಜಬರ್ದಸ್ತ್ ಶಂಕರ’ ಸಿನೆಮಾ ರಿಲೀಸ್‌ನ ಮೂಡ್‌ನ‌ಲ್ಲಿದ್ದಾರೆ. ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌, ರಾಜೇಶ್‌ ಕುಡ್ಲ ನಿರ್ಮಾಣದ ಈ ಸಿನೆಮಾದ ಕಥೆ, ಚಿತ್ರಕಥೆ, ಸಾಹಿತ್ಯ,…

 • ತೆರೆಯ ಮೇಲೆ ಅಬ್ಬರಿಸಲಿದೆ ಕುಡ್ಲದ ಅಂಡರ್‌ವರ್ಲ್ಡ್ !

  ಒಂದೊಮ್ಮೆ ಅಂಡರ್‌ವರ್ಲ್ಡ್ ಮೂಲಕವೇ “ಕುಡ್ಲ’ ದೇಶ ವಿದೇಶದಲ್ಲಿ ಸುದ್ದಿಯಲ್ಲಿತ್ತು. ಅಂಡರ್‌ವರ್ಲ್ಡ್ ನ ಇಲ್ಲಿನ ಒಂದೊಂದು ಕಥೆಗಳು ರೋಚಕ ಹಾಗೂ ಭಯಾನಕ. ಕೆಲವು ಡಾನ್‌ಗಳೇ ಕುಡ್ಲವನ್ನು ಹತೋಟಿಯಲ್ಲಿಟ್ಟಂತಿತ್ತು. ಒಂದೊಂದು ಹೆಸರಿನ ನಾಮಧ್ಯೇಯದೊಂದಿಗೆ ಇಲ್ಲಿನ “ಡಾನ್‌’ ಪ್ರಪಂಚ ಮುಂಬಯಿ, ಬೆಂಗಳೂರು, ದುಬಾಯಿಯಲ್ಲೂ…

 • ಬೆಲ್ಚಪ್ಪನ ಪವರ್‌ ಇನ್ನು ಶುರು!

  ರಜನೀಶ್‌ ದೇವಾಡಿಗ ಅವರ “ಬೆಲ್ಚಪ್ಪ’ ಸಿನೆಮಾ ಚಿತ್ರೀಕರಣ ಪೂರ್ಣಗೊಳಿಸಿದ್ದು, ಚಿತ್ರದ ತಯಾರಿ ಕುರಿತ ಅಂತಿಮ ಸಿದ್ಧತೆಯಲ್ಲಿರುವ ಚಿತ್ರತಂಡ ಆದಷ್ಟು ಬೇಗೆ ತೆರೆಯ ಮೇಲೆ ಬರುವ ಕುತೂಹಲದಲ್ಲಿದೆ. ಇದೊಂದು ವಿಭಿನ್ನ ಕಥಾನಕವನ್ನು ಹೊಂದಿರುವ ಸಿನೆಮಾ. ರಜನೀಶ್‌ ದೇವಾಡಿಗ ಮತ್ತು ಯಶಸ್ವಿ…

 • ವೆಸ್ಟರ್ನ್ ಟಚ್

  ಬೇಸಗೆ ಕಾಲ ಶುರುವಾಗುತ್ತಿದ್ದಂತೆ ಶುಭಸಮಾರಂಭಗಳ ಗಡಿಬಿಡಿಯೂ ಜೋರಾಗಿ ಇರುತ್ತದೆ. ಈ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ಕೆಲವರು ಇಷ್ಟಪಟ್ಟು ಧರಿಸಿದರೆ, ಇನ್ನು ಕೆಲವರು ಕಷ್ಟಪಟ್ಟು ತೊಡುತ್ತಾರೆ. ಯಾಕೆಂದರೆ ಕೆಲವೊಂದು ಸಮಾರಂಭಗಳಲ್ಲಿ ಅದು ಕಡ್ಡಾಯ ಎನ್ನುವಂತೆ ಪಾಲನೆಯಲ್ಲಿದೆ. ಮದುವೆಗಳಲ್ಲೂ ಇತ್ತೀಚೆಗೆ ಸಾಂಪ್ರದಾಯಿಕ…

 • ಪುರಾಣ ಕಥೆಗಳನ್ನು ಸಾರುವ ಕ್ಷೇತ್ರ ನಾಗರನವಿಲೆ

  ನವಿಲು ಹಾಗೂ ಹಾವುಗಳು ಒಂದೇ ಕಡೆ ಇರುವುದಿಲ್ಲ. ಆದರೆ, ಈ ಕ್ಷೇತ್ರದಲ್ಲಿ ಹಿಂದೊಮ್ಮೆ ಹಾವು ಮತ್ತು ನವಿಲು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದವಂತೆ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ನಾಗರ ನವಿಲೆ ಎಂಬ ಹೆಸರು ಬಂದಿದೆ ಎನ್ನುತ್ತಾರೆ ಸ್ಥಳೀಯರು. ಹಾಸನ…

 • “ಪ್ರವೇಶ’ಕ್ಕೆ ಡಿಸೆಂಬರ್‌ವರೆಗೆ ಕಾಯಿರಿ!

  ಒಂದು ಹಳ್ಳಿ. ಅಲ್ಲೊಂದು ಶಾಂತಿ ಸಾಮರಸ್ಯದ ಜೀವನ. ಜಾತಿ-ಮತ ಧರ್ಮದ ಪರಿವೆಯೇ ಇಲ್ಲದೆ ಬದುಕುವ ಜನರು. ಆಧುನಿಕ ಸ್ಪರ್ಶದ ಹೊರಜಗತ್ತಿನಿಂದ ದೂರ ನಿಂತ ಸಮಾಜವದು. ಆದರೆ, ಅಂತಹ ಊರೇ ಜಾತಿ-ಧರ್ಮದ ಆಧಾರದಲ್ಲಿ ಯಾರೂ ಊಹಿಸದ ಹಾಗೆ ಬದಲಾಗಿ ಬಿಡುತ್ತದೆ….

 • “ಇಲ್ಲೊಕ್ಕೆಲ್‌’ ಗಮ್ಮತ್‌!

  “ಇಲ್ಲೊಕ್ಕೆಲ್‌’ ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ. ಇದು ಶೂಟಿಂಗ್‌ ಮುಗಿಸಿ ಬಿಡುಗಡೆಯ ಸಿದ್ಧತೆಯಲ್ಲಿದೆ. ಕುಡ್ಲದ ಕಲಾವಿದರಿಂದಲೇ ಮೂಡಿ ಬಂದಿರುವ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ನವೀನ್‌ ಡಿ. ಪಡೀಲ್‌, ಅರವಿಂದ್‌ ಬೋಳಾರ್‌, ಭೋಜರಾಜ್‌…

 • ತಿಂಗಳಾಂತ್ಯಕ್ಕೆ ಶೂಟಿಂಗ್‌ ಆರಂಭ

  “ಕಟಪಾಡಿ ಕಟ್ಟಪ್ಪ’ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದೆ. ರಾಜೇಶ್‌ ಬ್ರಹ್ಮಾವರ ನಿರ್ಮಾಣ, ಜೆ.ಪಿ. ತುಮಿನಾಡ್‌ ನಿರ್ದೇಶನದ ಕಟ್ಟಪ್ಪ ತುಳು ಸಿನೆಮಾ ಸದ್ಯ ಸಖತ್‌ ಯಶಸ್ಸು ಪಡೆಯುವ ಹಾದಿಯಲ್ಲಿದೆ. ಇದೇ ಮೂಡ್‌ನ‌ಲ್ಲಿರುವಾಗ ರಾಜೇಶ್‌ ಬ್ರಹ್ಮಾವರ ಅವರು ಈಗ…

 • ಅಭಿನಯದಿಂದ ಆ್ಯಕ್ಷನ್‌ ಕಟ್‌ನತ್ತ!

  ಎಲ್ಲರ ಚಿತ್ತ ಕೋಸ್ಟಲ್‌ವುಡ್‌ನ‌ತ್ತ ನೆಟ್ಟಿದೆ. ತಿಂಗಳಿಗೆ ಒಂದು ಎರಡರಂತೆ ಬರುತ್ತಿರುವ ತುಳು ಸಿನೆಮಾಗಳು ಅಷ್ಟರ ಮಟ್ಟಿಗೆ ತುಳು ಫಿಲ್ಮ್ ಇಂಡಸ್ಟ್ರಿಯಲ್ಲಿ ಸೌಂಡ್‌ ಮಾಡಿದೆ. ಹೀಗಾಗಿ ಸ್ಯಾಂಡಲ್‌ವುಡ್‌ನ‌ವರು ಕೂಡ ಕೋಸ್ಟಲ್‌ವುಡ್‌ನ‌ತ್ತ ದೃಷ್ಟಿ ಇಟ್ಟಿದ್ದಾರೆ. ಇಲ್ಲಿ ತುಳುವಿನ ಕಾಮಿಡಿ ಸ್ಟಾರ್‌ಗಳು ಇರುವ…

ಹೊಸ ಸೇರ್ಪಡೆ