• ಶತಕ ದಾಖಲಿಸಿದ “ಗಿರಿಗಿಟ್‌’

  ಕೋಸ್ಟಲ್‌ವುಡ್‌ನ‌ಲ್ಲಿ ಹಲವು ದಾಖಲೆ ಬರೆದಿರುವ “ಗಿರಿಗಿಟ್‌’ ಸಿನೆಮಾ ಮೊನ್ನೆ ಶನಿವಾರ ಶತಕದ ಸಾಧನೆ ಬರೆದಿದೆ. ಮಂಗಳೂರಿನ ಜ್ಯೋತಿ, ಭಾರತ್‌ ಸಿನೆಮಾಸ್‌, ಸಿನೆಪೊಲೀಸ್‌, ಮಣಿಪಾಲದ ಭಾರತ್‌ ಸಿನೆಮಾಸ್‌, ಉಡುಪಿಯ ಕಲ್ಪನಾ, ಕಾರ್ಕಳದ ಪ್ಲಾನೆಟ್‌ ಮತ್ತು ಮೂಡುಬಿದಿರೆಯ ಅಮರಶ್ರೀ ಚಿತ್ರಮಂದಿರದಲ್ಲಿ ಶತಕದ…

 • ಕುಡ್ಲದ “ಲುಂಗಿ’ ತೆಲುಗಿಗೆ!

  ಹೆಸರಿನಿಂದಲೇ ಗಮನ ಸೆಳೆದ ಸಿನೆಮಾ “ಲುಂಗಿ’. ಮಂಗಳೂರು ಮೂಲದ ಪ್ರತಿಭೆಗಳ ಹೊಸ ರೀತಿಯ ಸಿನೆಮಾವಿದು. ಅ. 11ರಂದು ತೆರೆ ಕಂಡ “ಲುಂಗಿ’ ಸಿನೆಮಾ ನ. 29ರಂದು 50ನೇ ದಿನಕ್ಕೆ ಕಾಲಿರಿಸಿದೆ. ಅರ್ಜುನ್‌ ಲೂಯಿಸ್‌ ಹಾಗೂ ಅಕ್ಷಿತ್‌ ಶೆಟ್ಟಿ ಜಂಟಿಯಾಗಿ…

 • “ಆಟಿಡೊಂಜಿ ದಿನ’ ನಡೆದಿದ್ದು ಏನು?

  ಭವಿಷ್‌ ಆರ್‌.ಕೆ. ಕ್ರಿಯೇಶನ್ಸ್‌ ಲಾಂಛನದಲ್ಲಿ ತಯಾರಾದ “ಆಟಿಡೊಂಜಿ ದಿನ’ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆಯೊಂದಿಗೆ ತೆರೆಕಾಣಲು ಅಣಿಯಾಗಿದೆ. ಚಳಿಯ ಮಧ್ಯೆಯೇ ಆಟಿಡೊಂಜಿ ದಿನದ ಕಥೆ ಕರಾವಳಿ ಹಾಗೂ ದೇಶ-ವಿದೇಶದಲ್ಲಿ ಪ್ರದರ್ಶನಗೊಳ್ಳಲಿದೆ. ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿರುವ ಬೆರಳೆಣಿಕೆ ಸಿನೆಮಾಗಳ…

 • ಯಾಣವೆಂಬ ಪ್ರಕೃತಿಯ ಮಡಿಲು

  ಪೌರಾಣಿಕ ಹಿನ್ನೆಲೆ ಮತ್ತು ಪ್ರಾಕೃತಿಕ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಪ್ರವಾಸಿ ತಾಣ ಯಾಣವು ಪ್ರವಾಸಿ ಗರನ್ನು ಕೈ ಬೀಸಿ ಕರೆಯುತ್ತದೆ. ಹಸುರು ತುಂಬಿದ ಗಿಡ-ಮರಗಳು, ಎತ್ತರದ ಬೆಟ್ಟ- ಗುಡ್ಡಗಳು ನಮ್ಮನ್ನು ಹೊಸ ದೊಂದು ಪ್ರಪಂಚಕ್ಕೆ ಕರೆದು ಕೊಂಡು ಹೋಗು…

 • ಶತಕ ಬಾರಿಸಿದ ಸಂಗೀತ “ಗುರು’!

  ಭವಿಷ್‌ “ಮಗಾ ತೆಂಬರೆ ಬೊಟ್ಟುಗನಾ…ಮಗಾ ತೆಂಬರೆ ಬೊಟ್ಟುಗನಾ’…ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌. ಇತ್ತೀಚೆಗೆ ಬಿಡುಗಡೆಯಾದ ಶಿವಣ್ಣ ಅಭಿನಯದ ಕನ್ನಡ ಸಿನೆಮಾ ಆಯುಷ್ಮಾನ್‌ಭವದ ಹಾಡು ಇದು. ಈ ಹಾಡಿನ ಮ್ಯೂಸಿಕ್‌ ಡೈರೆಕ್ಟರ್‌ ಕುಡ್ಲದ ಅಪ್ಪಟ ಪ್ರತಿಭೆ, ಸಂಗೀತ…

 • ಕಾಪಿಕಾಡ್‌ ಹೇಳುವ “ಪುರುಷೋತ್ತಮನ ಪ್ರಸಂಗ’!

  ತುಳು ಸಿನೆಮಾ ಲೋಕದಲ್ಲಿ ಹೊಸತನದೊಂದಿಗೆ ಪ್ರೇಕ್ಷಕರ ಮನಸ್ಸು ಗೆದ್ದ “ಜಬರ್ದಸ್ತ್ ಶಂಕರ’ ಸಿನೆಮಾ ಮಾಡಿದ ದೇವದಾಸ್‌ ಕಾಪಿಕಾಡ್‌ ಮತ್ತೆ ಆ್ಯಕ್ಷನ್‌ ಕಟ್‌ ಹೇಳಲು ರೆಡಿಯಾಗಿದ್ದಾರೆ. ತುಳು ಸಿನೆಮಾರಂಗದಲ್ಲಿ ವಿಭಿನ್ನತೆ ಹಾಗೂ ಹೊಸತನವನ್ನು ಪರಿಚಯಿಸಿದ ತೆಲಿಕೆದ ಬೊಳ್ಳಿ ಈಗ ಸ್ಯಾಂಡಲ್‌ವುಡ್‌ನ‌ತ್ತ…

 • ಕೊಂಕಣಿಯಲ್ಲಿ “ಬೆಂಡ್ಕಾರ್‌” ಸದ್ದು

  ಕೊಂಕಣಿ ಸಿನೆಮಾ “ಬೆಂಡ್ಕಾರ್‌’ ಸದ್ಯ ಕರಾವಳಿ ಭಾಗದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬೆಂಡ್ಕಾರ್‌ ಎಂದರೆ ಬ್ರಾಸ್‌ ಬ್ಯಾಂಡ್‌ ಕಲಾವಿದ. ನಶಿಸುತ್ತಿರುವ ಬ್ರಾಸ್‌ ಬ್ಯಾಂಡ್‌ ಕಲೆಯ ಬಗ್ಗೆ ಚಿಂತಿಸುವ, ಅದನ್ನು ಉಳಿಸಲು ಹೆಣಗುವ, ತನ್ನ ಕಿರಿ ಸೋದರನಿಗೆ ಈ…

 • 2020ಕ್ಕೆ ಸೇಲ್‌ ಆಗಲಿದೆ “2 ಎಕ್ರೆ’

  ಒನ್‌ಲೈನ್‌ ಸಿನೆಮಾ ಲಾಂಛನದಲ್ಲಿ ಸಂದೇಶ್‌ರಾಜ್‌ ಬಂಗೇರ, ರೋಹನ್‌ ಕೋಡಿಕಲ್‌ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ ನಿರ್ದೇಶನದಲ್ಲಿ ತಯಾರಾದ “ರಡ್ಡ್ ಎಕ್ರೆ’ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ. ನವೀನ್‌ ಡಿ. ಪಡೀಲ್‌-ವಿಸ್ಮಯ ವಿನಾಯಕ್‌ ಅಣ್ಣ ತಮ್ಮಂದಿರು. ಅವರಿಗೆ ತಂದೆಯ ಪಾಲಿನ…

 • ಕುಸೇಲ್ದರಸನ “ಸುವರ್ಣ’ ವರ್ಷದ ಹೆಜ್ಜೆಗಳು!

  ತುಳು ರಂಗಭೂಮಿಯಲ್ಲಿ ಸಾಧನೆಯ ಮೈಲಿಗಲ್ಲು ಬರೆದ ಹಾಗೂ ತುಳು-ಕನ್ನಡ ಸಿನೆಮಾದ ಮೂಲಕ ಮನೆಮಾತಾದ ಕುಸೇಲ್ದರಸೆ ನವೀನ್‌ ಡಿ. ಪಡೀಲ್‌ ಕರಾವಳಿಯ ಮಾಣಿಕ್ಯ. ಸದ್ಯ ಸುವರ್ಣ ವರ್ಷದ ಸಂಭ್ರಮದಲ್ಲಿರುವ ಪಡೀಲ್‌, ತುಳು ರಂಗಭೂಮಿಯಲ್ಲಿ ಮೂರು ದಶಕಗಳಿಂದ ತನ್ನ ಅಭಿನಯ ಚಾತುರ್ಯದ…

 • ಇದು ರಮ್ಯ “ಚೈತ್ರ’ ಕಾಲ!

  ದೇವದಾಸ್‌ ಕಾಪಿಕಾಡ್‌ ಅವರ ಬಲೇ ಚಾ ಪರ್ಕ ತಂಡದಲ್ಲಿ ಬಾಲಕಲಾವಿದೆಯಾಗಿ ಗುರುತಿಸಿಕೊಂಡಿದ್ದ ಚೈತ್ರಾ ಶೆಟ್ಟಿ ರಂಗ ಭೂಮಿ-ಸಿನೆಮಾದಲ್ಲಿಯೂ ಮಿಂಚಿದವರು. ಅದರಲ್ಲಿಯೂ ಬಲೇ ಚಾ ಪರ್ಕ ತಂಡದಲ್ಲಿ ಚೈತ್ರಾ ಶೆಟ್ಟಿ ಮತ್ತು ಶೋಭರಾಜ್‌ ಪಾವೂರು ಅವರ ಜೋಡಿ ಬಹಳಷ್ಟು ಫೇಮಸ್‌…

 • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಐತಿಹಾಸಿಕ ಗಡಾಯಿಕಲ್ಲು

  ಐತಿಹಾಸಿಕ, ಪ್ರಾಕೃತಿಕ ಸೌಂದರ್ಯವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಗಡಾಯಿಕಲ್ಲು ಪ್ರವಾಸಿಗರನ್ನು ಗಮನಸೆಳೆಯುವ ತಾಣವಾಗಿದೆ. ಕಲ್ಲು-ಬಂಡೆಗಳ ಮೇಲೆ ನಿರ್ಮಿತವಾಗಿರುವ ಮೆಟ್ಟಿಲು ಹತ್ತುವುದು ಕೂಡ ಸಾಹಸ. ಹೀಗೆ ಪ್ರವಾಸ ತಾಣದ ವಿಶೇಷತೆ ಮತ್ತು ಅನುಭವವನ್ನು ಪ್ರವಾಸಿಗರೊಬ್ಬರು ಅಕ್ಷರ ರೂಪದಲ್ಲಿ ಹಂಚಿಕೊಂಡಿದ್ದಾರೆ. ಮುಂಜಾನೆಯ ಮೈ…

 • ಮನಸೆಳೆವ ಸಾಂಸ್ಕೃತಿಕ ನಗರಿ ಮೈಸೂರು

  ವಿಶ್ವ ಪ್ರಸಿದ್ಧ ಸಾಂಸ್ಕೃತಿಕ ನಗರಿ, ಅರಮನೆ ನಗರಿ ಮೈಸೂರು ನಗರವು ಪ್ರವಾಸಿಗರ ಮನಸೆಳೆಯುತ್ತದೆ. ದೈವಿಕವಾಗಿ, ಮನೋರಂಜನೆ, ಶೈಕ್ಷಣಿಕ ಸಹಿತ ಎಲ್ಲ ಕ್ಷೇತ್ರಗಳ ಬಗ್ಗೆ ಅಗಾಧವಾಗಿ ಜ್ಞಾನ ನೀಡುವ ಪ್ರವಾಸಿ ತಾಣವಾಗಿದೆ. ಮೈಸೂರಿಗೆ ಭೇಟಿ ನೀಡಿದ ಪ್ರವಾಸಿಗರೊಬ್ಬರು ತಮ್ಮ ಅನುಭವ…

 • ದೇಶ-ವಿದೇಶದಲ್ಲೂ “ಜಬರ್ದಸ್ತ್ ಶಂಕರ’ನ ಮಹಿಮೆ

  ಕೋಸ್ಟಲ್‌ವುಡ್‌ನ‌ ಬಹುನಿರೀಕ್ಷಿತ ಸಿನೆಮಾ “ಜಬರ್ದಸ್ತ್ ಶಂಕರ’ ಈ ವಾರ ಬಿಡುಗಡೆಯ ಸಂಭ್ರಮದಲ್ಲಿದೆ. ಕರಾವಳಿಯಲ್ಲಿ ಗಿರಿಗಿಟ್‌ ಮೂಡಿಸಿದ ಅಬ್ಬರದಿಂದಾಗಿ ಸದ್ಯ ಜಬರ್ದಸ್ತ್ ಶಂಕರ ಸಿನೆಮಾವೂ ದೇಶ-ವಿದೇಶದಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಕೋಸ್ಟಲ್‌ವುಡ್‌ನ‌ಲ್ಲಿ ಡೈನಾಮಿಕ್‌ ಹೀರೋ ಆಗಿ ಗುರುತಿಸಿಕೊಂಡಿರುವ ಅರ್ಜುನ್‌ ಕಾಪಿಕಾಡ್‌…

 • ಬೋಳಾರ್‌ ಕೊಂಡಾಡಿದ ಪವರ್‌ಸ್ಟಾರ್‌!

  ಅರವಿಂದ ಬೋಳಾರ್‌ ಕೋಸ್ಟಲ್‌ವುಡ್‌ನ‌ ಬಹುನಿರೀಕ್ಷಿತ ನಟ. ಕಾಮಿಡಿ ಮೂಲಕವೇ ಮನೆಮಾತಾದ ಬೋಳಾರ್‌ ಸಿನೆಮಾ ಬಗ್ಗೆ ಕರಾವಳಿಯಲ್ಲಿ ತುಂಬಾನೆ ಕುತೂಹಲ. ಸ್ಯಾಂಡಲ್‌ವುಡ್‌ನ‌ಲ್ಲಿಯೂ ಸಿನೆಮಾ ಮಾಡಿದ ಬೋಳಾರ್‌ ಬಗ್ಗೆ ಪ್ರೇಕ್ಷಕರಿಗೆ ಬಹಳಷ್ಟು ಪ್ರೀತಿ. ಗಿರಿಗಿಟ್‌ ಸಕ್ಸಸ್‌ ಬರೆದ ಬಳಿಕವಂತು ಬೋಳಾರ್‌ ಅವರ…

 • “ಪಿರ್ಕಿಲು ಬತ್ತೆರ್‌’! ಸಿನೆಮಾದ ಶೂಟಿಂಗ್‌ ಆರಂಭ

  ಕೋಸ್ಟಲ್‌ವುಡ್‌ನ‌ಲ್ಲಿ ಮತ್ತೂಂದು ಕಾಮಿಡಿ ಸಿನೆಮಾಕ್ಕೆ ಸಿದ್ಧತೆ ನಡೆಯುತ್ತಿದೆ. “ಪಿರ್ಕಿಲು ಬತ್ತೆರ್‌’ ಟೈಟಲ್‌ನಲ್ಲಿ ಮೂಡಿಬರುವ ಈ ಸಿನೆಮಾ ಪುತ್ತೂರಿನಲ್ಲಿ ಮುಹೂರ್ತ ಕಂಡು ಈಗ ಶೂಟಿಂಗ್‌ ಆರಂಭಿಸಿದೆ. ಕರಾವಳಿ ಸಿನೆಮಾಸ್‌ ಬ್ಯಾನರ್‌ನಲ್ಲಿ ಸತೀಶ್‌ ನಿರ್ಮಾಣದ ಈ ಸಿನೆಮಾದಲ್ಲಿ ವರ್ಧನ ಮುಖ್ಯ ಪಾತ್ರದಲ್ಲಿದ್ದಾರೆ….

 • ಮುಂದಿನ ತಿಂಗಳಲ್ಲಿ “2 ಎಕ್ರೆ’ ಸೇಲ್‌

  ಒನ್‌ಲೈನ್‌ ಸಿನೆಮಾ ಲಾಂಛನದಲ್ಲಿ ಸಂದೇಶ್‌ರಾಜ್‌ ಬಂಗೇರ, ರೋಹನ್‌ ಕೋಡಿಕಲ್‌ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ ನಿರ್ದೇಶನದಲ್ಲಿ ತಯಾರಾದ “ರಡ್ಡ್ ಎಕ್ರೆ’ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆ ಮೂಡಿಸಿದ ಸಿನೆಮಾ. ನವೀನ್‌ ಡಿ. ಪಡೀಲ್‌-ವಿಸ್ಮಯ ವಿನಾಯಕ್‌ ಅಣ್ಣ ತಮ್ಮಂದಿರು. ಅವರಿಗೆ ತಂದೆಯ ಪಾಲಿನ…

 • ಪ್ರಕೃತಿಯ ನೋಟ-ವಾನರರ ಆಟ, ಮರೆಯಲಾಗದ ಕಾರಿಂಜ ಪ್ರವಾಸ

  ಪದವಿ ವ್ಯಾಸಂಗಕ್ಕೆ ವಿದಾಯ ಹೇಳುವ ಸಮಯ ಅದು. ಇನ್ನು ಮುಂದೆ ಪರೀಕ್ಷೆಗಳನ್ನು ಬರೆಯುವಂತಿಲ್ಲವಲ್ಲ ಎಂಬ ಖುಷಿ ಒಂದೆಡೆಯಾದರೇ, ಗೆಳೆಯ-ಗೆಳತಿಯರು ದೂರವಾಗುತ್ತಾರೆಂಬ ಬೇಸರ ಇನ್ನೊಂದೆಡೆ. ಪದವಿ ಎಂಬುವುದು ವಿದ್ಯಾರ್ಥಿ ಜೀವನದ ಅಂತಿಮ ಘಟ್ಟವೆಂದರೆ ತಪ್ಪಾಗಲಾರದೇನೋ. ತದನಂತರದಲ್ಲಿ ಕೆಲವರು ಉನ್ನತ ಶಿಕ್ಷಣ…

 • ಒಂದೇ ತಿಂಗಳಲ್ಲಿ 3 ತುಳು ಸಿನೆಮಾ!

  “ಗಿರಿಗಿಟ್‌’ ಹವಾ ಕರಾವಳಿ, ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿದ್ದಂತೆ ಕೋಸ್ಟಲ್‌ವುಡ್‌ನ‌ಲ್ಲಿ ಬಹುನಿರೀಕ್ಷೆಯ ಸಿನೆಮಾಗಳು ಒಂದೊಂದಾಗಿ ಈಗ ಸೆನ್ಸಾರ್‌ ಅನುಮತಿ ಪಡೆದು ರಿಲೀಸ್‌ನ ಹೊಸ್ತಿಲಲ್ಲಿವೆ. ಮೂರು ಸಿನೆಮಾಗಳು ಮುಂದಿನ ತಿಂಗಳಿನಲ್ಲಿಯೇ ಬಿಡುಗಡೆಯ ತವಕದಲ್ಲಿವೆ. ಒಂದೇ ತಿಂಗಳಿನಲ್ಲಿ ಮೂರು ಸಿನೆಮಾ ಬಿಡುಗಡೆಯಾದರೆ ಕೋಸ್ಟಲ್‌ವುಡ್‌ನ‌ಲ್ಲಿ…

 • ಭಾರತೀಯ ಕ್ರಿಕೆಟನ್ನು ಮೇಲೆತ್ತಿದ ಗಂಗೂಲಿ

  ದೇಶ ಕಂಡ ಅಪ್ರತಿಮ ಕ್ರಿಕೆಟಿಗ, ನಾಯಕ ಸೌರವ್‌ ಗಂಗೂಲಿ. ಒಂದು ಕಾಲದಲ್ಲಿ ಫಿಕ್ಸಿಂಗ್‌ನಂತಹ ಬಿರುಗಾಳಿ ಭಾರತಕ್ಕೆ ಅಪ್ಪಳಿಸಿದ್ದಾಗ ಕೆಚ್ಚೆದೆಯಿಂದ ಗಂಗೂಲಿ ತಂಡವನ್ನು ಮುನ್ನಡೆಸಿದ್ದರು. ಸದ್ಯ ಬಿಸಿಸಿಐ ಸಂಕಷ್ಟದಲ್ಲಿದ್ದು, ಮೇಲೆತ್ತುವ ಹೊಣೆಗಾರಿಕೆ ಗಂಗೂಲಿ ಹೆಗಲ ಮೇಲಿದೆ. ಈ ನಿಟ್ಟಿನಲ್ಲಿ ಗಂಗೂಲಿ…

 • ಶಿರಸಿ ಮಾರಿಕಾಂಬೆಯ ವೈಭವದ ತಾಣ

  ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳವಾದ ಶಿರಸಿಯ ಮಾರಿಕಾಂಬಾ ದೇವಸ್ಥಾನ ನೋಡಲೇಬೇಕಾದ ಸ್ಥಳಗಳಲ್ಲಿ ಒಂದು. ದೈವಿಕ ಶಕ್ತಿಯುಳ್ಳ ಈ ಕ್ಷೇತ್ರ ಅಷ್ಟೇ ಪಾರಂಪಾರಿಕ ಐತಿಹ್ಯವನ್ನು ಹೊಂದಿದೆ. ಶಿರಸಿಯ ಮಾರಿಕಾಂಬಾ ದೇವಿಯ ದರ್ಶನ ಪಡೆದು ಪುನೀತರಾಗಿ ತಮ್ಮ ಅನುಭವ ಸಹಿತ ಕ್ಷೇತ್ರದ…

ಹೊಸ ಸೇರ್ಪಡೆ