• ಸಿನೆಮಾ ಶೂಟಿಂಗ್‌ ಅನುಮತಿ ಇನ್ನು ಸುಲಭ!

  ಕರಾವಳಿಯಲ್ಲಿ ಸಾಕಷ್ಟು ಪ್ರಮಾಣದ ತುಳು ಚಿತ್ರಗಳು ಬರುತ್ತಿರುವ ಜತೆಯಲ್ಲಿ ಇಲ್ಲಿನ ಪ್ರವಾಸಿ ತಾಣಗಳು ದೇಶದ ಮೂಲೆ ಮೂಲೆಯಲ್ಲಿರುವವರಿಗೆ ಇಷ್ಟವಾಗಿ ಕಡಿಮೆ ಬಜೆಟ್‌ನಲ್ಲಿ ಚಿತ್ರೀಕರಣ ಮಾಡುವ ಯೋಜನೆಯಲ್ಲಿ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿಗೆ ಬಂದಾಗ ಪ್ರವಾಸಿ ತಾಣಗಳಿಗೆ ನೀಡಬೇಕಾದ ದುಬಾರಿ…

 • ಮೇ ಯಲ್ಲಿ ‘ರಡ್ಡ್ ಎಕ್ರೆ’ ಸೇಲ್‌

  ವಿಸ್ಮಯ ವಿನಾಯಕ್‌ ನಿರ್ದೇಶನದಲ್ಲಿ ಸಂದೇಶ್‌ರಾಜ್‌ ಬಂಗೇರ ಮತ್ತು ರೋಹನ್‌ ಕೋಡಿಕಲ್‌ ಅವರು ನಿರ್ಮಾಣ ಮಾಡುತ್ತಿರುವ ‘ರಡ್ಡ್ ಎಕ್ರೆ ನಾಟ್ ಫಾರ್‌ ಸೇಲ್‌’ ಸಿನೆಮಾವು ಎಲ್ಲ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರೈಸಿದ್ದು, ಸಿನೆಮಾವನ್ನು ಸೆನ್ಸಾರ್‌ಗೆ ಕಳುಹಿಸಿಕೊಡುವ ಸಿದ್ಧತೆಯಲ್ಲಿದೆ. ಒನ್‌ಲೈನ್‌ ಸಿನೆಮಾ…

 • ‘ಅಪ್ಪೆ ಟೀಚರ್‌’ ಹೇಳುವ ‘ಮಾಲ್ಗುಡಿ ಡೇಸ್‌’ ಕಥೆ!

  ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಸಿನೆಮಾ ‘ಅಪ್ಪೆ ಟೀಚರ್‌’. ವಿಭಿನ್ನ ಮ್ಯಾನರಿಸಂನಲ್ಲಿ ಮೂಡಿಬಂದ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ ಜಮಾನವನ್ನೇ ಸೃಷ್ಟಿಸಿತು. ಕಿಶೋರ್‌ ಮೂಡುಬಿದಿರೆ ಆ್ಯಕ್ಷನ್‌ ಕಟ್ ಹೇಳಿದ ಈ ಸಿನೆಮಾವನ್ನು ಸ್ಯಾಂಡಲ್‌ವುಡ್‌ ಮಂದಿ ಕೂಡ…

 • ಗ್ಯಾರೇಜ್‌ನ ದನಿ  ದೇವದಾಸ್‌ ಕಾಪಿಕಾಡ್‌!

  ದೇವದಾಸ್‌ ಕಾಪಿಕಾಡ್‌ ಸದ್ಯ ‘ಜಬರ್ದಸ್ತ್ ಶಂಕರ’ನ ಬ್ಯುಸಿಯಲ್ಲಿದ್ದಾರೆ. ಮಾಸ್‌ ಫಿಲ್ಮ್ ಆಗಿರುವುದರಿಂದ ಸಾಹಸ ದೃಶ್ಯಗಳಿಗೆ ಈ ಸಿನೆಮಾ ಸಾಕಷ್ಟು ಅವಕಾಶ ನೀಡಿದೆ. ಎರಡು-ಮೂರು ಕೆಮರಾ ಬಳಸಿ ಮೂರು-ನಾಲ್ಕು ದಿನ ಸಾಹಸ ದೃಶ್ಯಗಳನ್ನೇ ಚಿತ್ರೀಕರಿಸಲಾಗಿದೆ. ಮಾಸ್‌ ಮಾದ ಅವರ ನೇತೃತ್ವದಲ್ಲಿ…

 • ಪ್ರಕೃತಿಯ ಮಡಿಲಲ್ಲಿ ದೇವರಮನೆ

  ಸಾಮಾನ್ಯವಾಗಿ ಎಲ್ಲ ಉದ್ಯೋಗಸ್ಥರೂ ರವಿವಾರ ಎಂಬ ರಿಲೀಫ್ ಗಾಗಿ ಕಾಯುತ್ತಿರುತ್ತಾರೆ. ಅದು ವಿರಾಮಕ್ಕಿರಬಹುದು, ಮೋಜಿಗಿರಬಹುದು, ಅತಿ ನಿದ್ದೆಗಿರಬಹುದು ಅಥವಾ ಎಲ್ಲಾದರು ಸುತ್ತಾಟಕ್ಕೆ ಆ ಒಂದು ದಿನವನ್ನು ಕಾಯುತ್ತಿರುತ್ತಾರೆ. ಅದರಂತೆ ಆ ದಿನಕ್ಕೆ ಕಾಯುತ್ತಿರುವ ನಾನು ಆ ದಿನ ಬಂದೇ…

 • ಶಂಕರನ ‘ಜಬರ್‌ದಸ್ತ್’ ಶೂಟಿಂಗ್‌ !

  ದೇವದಾಸ್‌ ಕಾಪಿಕಾಡ್‌ ಅವರ ಬಹುನಿರೀಕ್ಷಿತ ‘ಜಬರ್‌ದಸ್ತ್ ಶಂಕರ’ ಸಿನೆಮಾ ಸದ್ಯ ಶೂಟಿಂಗ್‌ನ ಬ್ಯುಸಿಯಲ್ಲಿದೆ. ಉಳಾಯಿಬೆಟ್ಟು, ಎಡಪದವು, ಬೆಂಜನಪದವು ವ್ಯಾಪ್ತಿಯಲ್ಲಿ ಸಿನೆಮಾದ ಚಿತ್ರೀಕರಣ ನಡೆಯುತ್ತಿದೆ. ಮಣಿಕಾಂತ್‌ ಕದ್ರಿ ಸಂಗೀತವಿರುವ ಈ ಸಿನೆಮಾದ ಹಾಡಿನ ಚಿತ್ರೀಕರಣದಲ್ಲಿ ಬರೋಬ್ಬರಿ 300 ನೃತ್ಯಗಾರರು ಪಾಲ್ಗೊಂಡಿದ್ದರು…

 • 5 ಮಾಗಣೆಯ ನಾಗಲಾಡಿಯ ನಾಗದೇವರಿಗೆ ‘ಪುಂಡಿ ಪಣವು’!

  ಮಾಲಾಡಿ, ಪೇಜಾವರ, ಬಂಗಾಡಿ, ಮುಗೇರ ಪಾಲೆ ಮಾರ್‌ ಈ ಐದು ಮಾಗಣೆಗಳಿಗೆ ನಾಗಲಾಡಿಯ ನಾಗದೇವರು, ದೈವ ಪಂಜುರ್ಲಿ ಮೂಲ ಶಕ್ತಿಗಳು. ಇದಕ್ಕೆ ಸಂಬಂಧಪಟ್ಟ ಜಾಗದಲ್ಲಿ ಯಾರೇ ವಾಸವಾಗಿದ್ದರೂ ಅವರು ಬಾಡಿಗೆ ರೂಪದಲ್ಲಿ ಪ್ರತಿವರ್ಷ ಸೋಣ ಸಂಕ್ರಮಣದಂದು ಪುಂಡಿಪಣವು ದೈವ…

 • ‘ಇಂಗ್ಲೀಷ್‌’ ಪಾಠ ಹೇಳುವ ಅನಂತ್‌ನಾಗ್‌!

  ಅಕ್ಮೆ ಮೂವೀಸ್‌ ಇಂಟರ್‌ನ್ಯಾಶನಲ್‌ ಲಾಂಛನದಲ್ಲಿ ತಯಾರಾಗುತ್ತಿರುವ ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಾಣದ ಕೆ. ಸೂರಜ್‌ ಶೆಟ್ಟಿ ನಿರ್ದೇಶನದ ‘ಇಂಗ್ಲಿಷ್‌’ ತುಳು ಸಿನೆಮಾ ಮುಹೂರ್ತ ಆಗುತ್ತಿದ್ದಂತೆ ಒಂದೊಂದೇ ವಿಶೇಷತೆಗಳ ಮೂಲಕ ಸುದ್ದಿಗೆ ಬಂದಿದೆ. ಸ್ಯಾಂಡಲ್‌ವುಡ್‌ ಲೋಕದಲ್ಲಿ ಪ್ರಚಲಿತದಲ್ಲಿರುವ…

 • ಕೋಸ್ಟಲ್‌ವುಡ್‌ಗೆ ಫಿಲ್ಮ್ ಇನ್‌ಸ್ಟಿಟ್ಯೂಟ್; ಸಬ್ಸಿಡಿ ಏರಿಕೆ!

  ಶತಕದ ಸಿನೆಮಾವನ್ನು ಕಂಡ ಕೋಸ್ಟಲ್‌ವುಡ್‌ಗೆ ಸರಕಾರದಿಂದ ಇದೀಗ ಒಂದಿಷ್ಟು ಚೇತರಿಕೆ ನೀಡುವ ಭರವಸೆ ವ್ಯಕ್ತವಾಗಿದೆ. ತುಳು ಸಿನೆಮಾಗಳ ಭವಿಷ್ಯದ ದೃಷ್ಟಿಯಿಂದ ಸಬ್ಸಿಡಿ ಪ್ರಮಾಣವನ್ನು ‘ಹೆಚ್ಚಿನ ಸಿನೆಮಾಕ್ಕೆ ಹೆಚ್ಚಿನ ಸಬ್ಸಿಡಿ’ ಎಂಬ ನೀತಿಗೆ ಸರಕಾರ ಮನಸ್ಸು ಮಾಡಿದಂತಿದೆ. ಜತೆಗೆ ತುಳು…

 • ಕಳಚೆ ಕಲ್ಲು , ಸೊಬಗು ಕಣ್ತುಂಬಿ ಕೊಂಡಾಗ…

  ಕಾನೂರು ಜಲಪಾತವನ್ನು ನೋಡಿ ವಾಪಸ್‌ ಬರುತ್ತಿದ್ದಾಗ ಆಗಲೇ ಗಂಟೆ ಐದಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಕಾರವಾರದ ವ್ಯಾಪ್ತಿಗಳು ಸೇರುವ ಸ್ಥಳದಲ್ಲೇ  ಈ ಕಾನೂರು ಜಲಪಾತವಿದೆ. ಬೆಳಗ್ಗಿನಿಂದ ಸಾಕಷ್ಟು ಚಾರಣಿಸಿ ಸುಸ್ತಾಗಿದ್ದರಿಂದ ಹೆಜ್ಜೆಗಳನ್ನು ಲೆಕ್ಕಹಾಕುವ ಪರಿಸ್ಥಿತಿ ಉಂಟಾಗಿತ್ತು….

 • ಕುಂಟಬೈಲ್ ಕುಂಟಮ್ಮನ ಭೂಮಿಯ ಹೋರಾಟ 

  ಕರಾವಳಿ ಅಂದಾಕ್ಷಣ ಇಲ್ಲಿನ ಬೃಹತ್‌ ಕೈಗಾರಿಕೆಗಳು ನೆನಪಿಗೆ ಬರುತ್ತವೆ. ಕೃಷಿ ಭೂಮಿ ಕಳೆದುಕೊಂಡು ಅದೆಷ್ಟೋ ಕುಟುಂಬ ನೋವು ಅನುಭವಿಸುತ್ತಿವೆ. ಆದರೆ, ಕೃಷಿಕರ ಮನೆ, ಭೂಮಿ ಕಳೆದುಕೊಂಡವರ ನೋವಿಗೆ ಯಾರಿಂದಲೂ ಸ್ಪಂದನೆ ದೊರೆಯಲಿಲ್ಲ. ಮತ್ತೆ ಮತ್ತೆ ಕೃಷಿ ಭೂಮಿ ಕೈಗಾರಿಕೆಗಳ…

 • ಚೆನ್ನೈಯಲ್ಲಿ ಇಲ್ಲೊಕ್ಕೆಲ್‌ !

  ತುಳುವಿನ ಮೊದಲ 5ಡಿ ತಂತ್ರಜ್ಞಾನದ ‘ಇಲ್ಲೊಕ್ಕೆಲ್‌’ ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಿ ಈಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಆರಂಭಿಸಿದೆ. ಡಬ್ಬಿಂಗ್‌ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಹಂತದ ಕೆಲಸ ಕಾರ್ಯಗಳಿಗೆ ಸಿನೆಮಾ ತಂಡ ತಯಾರಿ ನಡೆಸಿದೆ. ಇಲ್ಲೊಕ್ಕೆಲ್‌ ಚಿತ್ರದ ಎಲ್ಲ…

 • ಸೆನ್ಸಾರ್‌ನಲ್ಲಿ ಗೋಲ್‌ಮಾಲ್‌ !

  ಮಂಜುನಾಥ ನಾಯಕ್‌ ಕಾರ್ಕಳ ಮತ್ತು ಅಕ್ಷಯ ಪ್ರಭು ಅಜೆಕಾರ್‌ ನಿರ್ಮಾಣದಲ್ಲಿ, ರಮಾನಂದ ನಾಯಕ್‌ ನಿರ್ದೇಶನದಲ್ಲಿ ಮೂಡಿಬಂದ ತುಳುವಿನ ಬಿಗ್‌ ಬಜೆಟ್ ಸಿನೆಮಾ ‘ಗೋಲ್‌ಮಾಲ್‌’ ಸದ್ಯ ಸೆನ್ಸಾರ್‌ ಹಂತದಲ್ಲಿದೆ. ಹೆಚ್ಚು ಕಡಿಮೆ ಒಂದೆರಡು ವಾರದೊಳಗೆ ಸೆನ್ಸಾರ್‌ ಒಪ್ಪಿಗೆ ಸಿಗುವ ಸಾಧ್ಯತೆ ಇದೆ…

 • ತುಳುವಿನಲ್ಲಿ ರೆಡಿಯಾಗುತ್ತಿದೆ ಇಂಗ್ಲಿಷ್‌ !

  ಕೋಸ್ಟಲ್‌ವುಡ್‌ ಸಿನೆಮಾದಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಖ್ಯಾತ ನಿರ್ದೇಶಕ ಸೂರಜ್‌ ಶೆಟ್ಟಿ ಈಗ ತುಳುವಿನಲ್ಲಿ ‘ಇಂಗ್ಲಿಷ್‌’ ಮಾತನಾಡಲು ಹೊರಟಿದ್ದಾರೆ! ‘ಅಮ್ಮೆರ್‌ ಪೊಲೀಸಾ’ ಮಾಡುವ ವೇಳೆಯಲ್ಲಿಯೇ ‘ಇಂಗ್ಲಿಷ್‌’ ಬಗ್ಗೆ ಮಾತನಾಡಿದ್ದ ಸೂರಜ್‌ ಅದರ ಮಧ್ಯೆ ಇನ್ನೊಂದಿಷ್ಟು ಐಡಿಯಾದೊಂದಿಗೆ ಬೇರೆ ಎರಡು…

 • ಜಬರ್‌ದಸ್ತ್ ಶಂಕರನ ಗೆಟಪ್‌ನಲ್ಲಿ ಕಾಪಿಕಾಡ್‌ !

  ತುಳು ರಂಗಭೂಮಿ ಹಾಗೂ ಸಿನೆಮಾ ಅಂದಾಗ ಪಕ್ಕನೆ ಕೇಳಿ ಬರುವ ಹೆಸರು ದೇವದಾಸ್‌ ಕಾಪಿಕಾಡ್‌. ತುಳು ಸಾಂಸ್ಕೃತಿಕ ಲೋಕದ ಬೆಳವಣಿಗೆಯಲ್ಲಿ ಕಾಪಿಕಾಡ್‌ ಶ್ರಮ ಅಷ್ಟರ ಮಟ್ಟಿಗೆ ಉಲ್ಲೇಖನೀಯ. ಮೊನ್ನೆ ಮೊನ್ನೆ ‘ಅರೆ ಮರ್ಲೆರ್‌’ ಸಿನೆಮಾದ ಮೂಲಕ ಕೋಸ್ಟಲ್‌ವುಡ್‌ನ‌ಲ್ಲಿ ಸಂಚಲನ…

ಹೊಸ ಸೇರ್ಪಡೆ