• ಕುಂಬಳಕಾಯಿ ಪಾಯಸ

  ಕುಂಬಳಕಾಯಿ ಪಾಯಸ ಮಾಡುವುದು ತುಂಬಾ ಸುಲಭವಾಗಿದ್ದು, ಮೊದಲಿಗೆ ಕುಂಬಳಕಾಯಿನ್ನು ಹೋಳು, ಹೋಳಾಗಿ ಕತ್ತರಿಸಿಕೊಂಡು ಬೀಜ ತೆಗೆದು ಚೆನ್ನಾಗಿ ಅದನ್ನು ಚೆನ್ನಾಗಿ ತೊಳೆಯಬೇಕು. ಅನಂತರ ಅದಕ್ಕೆ ಕಡಲೇಬೇಳೆ ಸೇರಿಸಿಕೊಳ್ಳಬೇಕು. ನಂತರ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಬಿಸಿ ಆರಿದ ಬಳಿಕ ಕುಂಬಳಕಾಯಿ…

 • ಧಾರವಾಡ ಪೇಡಾ

  ಕರ್ನಾಟಕದಲ್ಲಿ ಅನೇಕ ಸಿಹಿ ಖಾದ್ಯಗಳಿವೆ. ಹೋಳಿಗೆ, ಲಡ್ಡು ಹೀಗೆ ಹಲವು ವಿಧದ ಸಿಹಿ ತಿನಿಸುಗಳು ಬಾಯಲ್ಲಿ ನೀರೂರಿಸುವಂತಹದ್ದು. ಧಾರವಾಡಕ್ಕೆ ಭೌಗೋಳಿಕ ಸೂಚಿಯ ಟ್ಯಾಗ್‌ ನೀಡುವ ಸಿಹಿ ತಿನಿಸು ಈ ಧಾರವಾಡ ಪೇಡಾ. ಬಾಯಿಗೆ ಹಾಕಿಕೊಂಡರೆ ಕರಗುವ ಈ ಪೇಡಾ…

 • ಹುಣಸೆ ಹಣ್ಣಿನ ಗೊಜ್ಜು

  ಆಹಾರದಲ್ಲಿ ಉಪ್ಪು-ಹುಳಿ-ಖಾರ ಅತ್ಯಂತ ಪ್ರಮುಖ ವಾದುದು. ಅಲ್ಲದೇ ಇದು ಆರೋಗ್ಯ ದೃಷ್ಟಿಯಿಂದ ಕೂಡ ಒಳ್ಳೆಯದೇ. ಹಾಗಾಗಿ ಇಂದು ಅನೇಕರು ಗಮನಹರಿ ಸುವ ಹುಳಿ ಖಾದ್ಯಗಳಲ್ಲಿ ಅತಿ ಪ್ರಮುಖವಾದುದು ಎಂದರೆ ಹುಣಸೆ ಗೊಜ್ಜು. ಈ ಹುಣಸೆ ಗೊಜ್ಜು ಇದು ಕರ್ನಾಟಕದ ಪ್ರಮುಖವಾದ ಪಾಕ ವಿಧಾನವಾಗಿದ್ದು,…

 • ಹಬ್ಬಕ್ಕೆ ಹೊಸದೂಟ

  ಹಬ್ಬ ಬಂತೆಂದರೆ ಸಾಕು,ಏನು ಮಾಡುವುದು ಎಂಬ ಚಿಂತೆ ಯಾವಾಗಲೂ ಇರುವ ಸಮಸ್ಯೆ.ಮಾಡಿದ್ದೇ ಮಾಡಿದರೆ ಮನೆಯಲ್ಲಿ ತಿನ್ನುವವರು ಯಾರೂ ಇಲ್ಲ. ಎಲ್ಲರೂ ಏನಾದರೂ ಹೊಸ ಬಗೆಯನ್ನು ತಿನ್ನಲು ಬಯಸುವುದು ಸಹಜ ಅದಕ್ಕಾಗಿ ಹೊಸ ರುಚಿ. ಬೇಕಾಗುವ ಸಾಮಗ್ರಿ ಮೈದಾ ಹಿಟ್ಟು -1ಕಪ್‌ ಸಕ್ಕರೆ…

 • ಬಾಳೆ ಹಣ್ಣು ವೈವಿಧ್ಯ

  ಹೆಚ್ಚಿನ ಪೋಷಕಾಂಶವನ್ನು ಹೊಂದಿರುವ ಬಾಳೆಹಣ್ಣಿನಲ್ಲಿ ಹಲವಾರು ವಿಧಗಳಿರುವಂತೆ ಇದರಲ್ಲಿ ವೈವಿಧ್ಯಮಯವಾದ ಖಾದ್ಯವನ್ನೂ ತಯಾರಿಸಬಹುದು. ಎಲ್ಲ ಕಾಲದಲ್ಲೂ ದೊರೆ ಯುವ,ಎಲ್ಲರಿಗೂ ಇಷ್ಟವಾಗುವ ವಿವಿಧ ಖಾದ್ಯಗಳನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಬಾಳೆ ಹಣ್ಣು ಐಸ್‌ಕ್ರೀಮ್‌ ಬೇಕಾಗುವ ಸಾಮಗ್ರಿಗಳು ಬಾಳೆಹಣ್ಣು: 2 ಮಿಲ್ಕ್ಮೇಡ್‌: 5…

 • ಮಂಡ್ಯದ ಜನರಿಗೆ ನಿತ್ಯವೂ ಬೇಕು ರಾಗಿ ಮುದ್ದೆ !

  ಕರ್ನಾಟಕ ವೈವಿಧ್ಯಮಯ ತಿಂಡಿಗಳಿಗೆ ಹೆಸರುವಾಸಿಯಾಗಿದೆ. ಒಂದೊಂದು ಊರಿಗೆ ಹೋದರೂ ಅಲ್ಲಿ ಒಂದಲ್ಲ ಒಂದು ವಿಶೇಷ ಆಹಾರಗಳಿರುತ್ತವೆ. ಮೈಸೂರಿಗೆ ಹೋದರ ಮೈಸೂರ್‌ ಪಾಕ್‌, ಮಂಗಳೂರಿಗೆ ಹೋದರ ನೀರ್‌ದೋಸೆ, ಧಾರವಾಡದಲ್ಲಿ ಪೇಡಾ ಹೀಗೆ ವಿವಿಧ ಆಹಾರಗಳು ವಿವಿಧೆಡೆಯಲ್ಲಿ ದೊರೆಯುತ್ತವೆ. ಕೆಲವೊಂದು ಊರುಗಳನ್ನು…

 • ಖಾದ್ಯ ವೈವಿಧ್ಯ; ಅನನಾಸ್‌ ಬರ್ಫಿ

  ಊಟದ ಜತೆಗೊಂದು  ಸೈಡ್‌ ಡಿಶ್‌,ಬಳಿಕ ಒಂದು ಸಿಹಿ ಬೇಕೇ ಬೇಕು. ಆಗಲೇ ಊಟದ ಸವಿ ಹೆಚ್ಚಾ ಗೋದು ಎನ್ನುವ ಮಾತಿದೆ. ಅದಕ್ಕಾಗಿ ಇಲ್ಲಿದೆ ವಿಶೇಷ ಸಿಹಿ ಮತ್ತು ಖಾರ ಮಾಡುವ ವಿಧಗಳು. ಪುದೀನಾ, ಹೀರೆಕಾಯಿ ಸಿಪ್ಪೆ ಚಟ್ನಿ ಬೇಕಾಗುವ ಸಾಮಗ್ರಿಗಳು ·…

ಹೊಸ ಸೇರ್ಪಡೆ