• ಹೈನುಗಾರಿಕೆಗೆ ಮುಳುವಾಗಿರುವ ಕಾಲುಬಾಯಿ ರೋಗ

  ಜಾನುವಾರುಗಳಿಗೆ ಬರುವ ಸಾಂಕ್ರಾಮಿಕ ರೋಗಗಳಲ್ಲಿ ಕಾಲುಬಾಯಿ ಜ್ವರ ಭೀಕರವಾದುದು. ಪ್ರಪಂಚದಲ್ಲಿ ಪ್ರತಿ ವರ್ಷ ಇದರಿಂದಾಗುವ ಹಾನಿ 20,000 ಕೋ.ರೂ.ಗಳಷ್ಟು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಈ ರೋಗವನ್ನು ‘ಶತಮಾನದ ಮಹಾಮಾರಿ’ ಎಂದಿದೆ. ಈ ರೋಗ ಶತಮಾನಗಳಷ್ಟು ಹಳೆಯದಾಗಿದ್ದು 1514ರಲ್ಲಿ…

 • ಕಸಿ ಕಾಳುಮೆಣಸಿನ ಕೃಷಿ : ಶರ್ಮಾ ದಂಪತಿ ಸಾಧನೆ

  ಕಾಳು ಮೆಣಸು ಸಂಬಾರ ಪದಾರ್ಥಗಳ ರಾಜ. ಕಾಳು ಮೆಣಸಿಗೆ ಬರುವ ರೋಗ ಸೊರಗು ರೋಗ. ಈ ವರ್ಷ ಕಿಂಟ್ವಲ್ ಕಾಳು ಮೆಣಸು ಪಡೆದವನು ಮುಂದಿನ ವರ್ಷ ಒಂದು ಕಿಲೋ ಕಾಳು ಮೆಣಸೂ ಕೊಯ್ಯಲಾರ. ಇದಕ್ಕೆ ನಮ್ಮ ಕೃಷಿಕ ವಿಜ್ಞಾನಿಗಳು…

 • ನಗರದಲ್ಲಿ ಅರೆಬರೆ ಕಾಮಗಾರಿಯಿಂದ ತೊಂದರೆ

  ನಗರದ ಬಹುತೇಕ ಕಡೆಗಳಲ್ಲಿ ಅರೆಬರೆ ಕಾಮಗಾರಿಗಳನ್ನು ಮಾಡಿ ಹಾಗೆಯೇ ಬಿಡಲಾಗಿದೆ. ಮಳೆಗಾಲದವರೆಗೆ ಮೀನಮೇಷ ಎಣಿಸುವ ಅಧಿಕಾರಿಗಳು ಮಳೆಗಾಲ ಆರಂಭವಾಗುತ್ತಿದ್ದಂತೆ ಚರಂಡಿ, ರಸ್ತೆ ಅಗಲ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಆರಂಭಿಸುತ್ತಾರೆ. ಇದರಿಂದಾಗಿ ಮಳೆ ನೀರು ಹೋಗುವ ಸಮಸ್ಯೆ, ಟ್ರಾಫಿಕ್‌ ಬ್ಲಾಕ್‌…

 • ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳೇ ಮಾಯ

  ಸ್ಮಾರ್ಟ್‌ಸಿಟಿ ನಗರವಾಗಿ ಅಭಿವೃದ್ಧಿ ಹೊಂದಬೇಕಾದ ಮಂಗಳೂರು ಸಮಸ್ಯೆಗಳ ಆಗರವಾಗಿ ಬದಲಾಗುತ್ತಿದೆ. ರಸ್ತೆ, ಚರಂಡಿ ಸೇರಿದಂತೆ ಹಲವಾರು ಸಮಸ್ಯೆಗಳಿಂದ ‌ ಜನತೆ ತತ್ತರಿಸಿದ್ದಾರೆ. ಈ ನಡುವೆ ನಗರದ ಪ್ರಮುಖ ರಸ್ತೆಗಳ ಬೀದಿ ದೀಪಗಳೇ ಉರಿಯುತ್ತಿಲ್ಲ. ಉರ್ವಾಸ್ಟೋರ್‌ ರಸ್ತೆ, ಬಿಜೈ- ಕಾಪಿಕಾಡ್‌…

 • ನಗರದ ಅಂದ ಹೆಚ್ಚಿಸುವ ವಿಶಿಷ್ಟ ಸೈಕಲ್ ಸ್ಟಾಂಡ್ಸ್‌

  ಉದ್ದೇಶ, ಪ್ರಯೋಜನ ಏನು ಈ ರೀತಿಯ ಸೈಕಲ್ ಸ್ಟಾಂಡ್‌ಗಳು ನಿರ್ಮಾಣಗೊಂಡಾಗ ಜನ ಆದಷ್ಟು ಎಲ್ಲ ಸಂದರ್ಭದಲ್ಲೂ ಎಂಜಿನ್‌ ವಾಹನಗಳ ಬಳಕೆ ಮಾಡದೆ ಸೈಕಲ್ ಉಪಯೋಗಿಸುವ ಟ್ರೆಂಡ್‌ ನಿರ್ಮಿಸುವುದು. ಹೀಗೆ ನಗರದಲ್ಲಿ ಆದಷ್ಟು ವಾಹನದಟ್ಟನೆ ಕಡಿಮೆ ಆದಾಗ ಸಂಚಾರ ಮತ್ತು…

 • ಒಪೋ ರೆನೋ ಸರಣಿ ಬಿಡುಗಡೆ

  ಸೆಲ್ಪಿ ಕೆಮರಾಗಳಿಂದಲೇ ಗ್ರಾಹಕರನ್ನು ಸೆಳೆದ ಒಪೋ ಫೋನ್‌ ಇದೀಗ ಒಪೋ ರೆನೋ 2 ಸರಣಿಯನ್ನು ಬಿಡುಗಡೆ ಮಾಡಿದೆ. ಒಪೋ ರೆನೋ 2, ರೆನೋ 2 ಝೆಡ್‌, ರೆನೋ 2 ಎಫ್ ಮೂರು ಸರಣಿ ಫೋàನ್‌ಗಳನ್ನು ಬಿಡುಗಡೆಗೆ ಸಿದ್ದವಾಗಿವೆ. ಒಪೋ…

 • ಬ್ಯಾಗ್‌ಗಳ ಲೋಕದಲ್ಲಿ

  ಮಾರುಕಟ್ಟೆ ಪ್ರೇರಿತ ಫ್ಯಾಶನ್‌ ಲೋಕದಲ್ಲಿಯೂ ಅನೇಕ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಇಂದಿನ ಫ್ಯಾಶನ್‌ ನಾಳೆಯೂ ಇರುತ್ತದೆ ಎಂಬ ಭರವಸೆಯೂ ಇಲ್ಲ ಎನ್ನುವಷ್ಟೂ ಮಾರುಕಟ್ಟೆಯಲ್ಲಿ ಸ್ಪರ್ಧೆ ಬೆಳೆದುನಿಂತಿದೆ. ಇದು ಕೇವಲ ವಸ್ತ್ರಗಳ ವಿಷಯಕ್ಕೆ ಮಾತ್ರ ಸೀಮಿತವಾದದ್ದಲ್ಲ. ಬದಲಾಗಿ ಕಿವಿಯೋಲೆ, ಬಳೆಗಳು,…

 • ಯಮಹಾ ವೈಜೆಡ್‌ -ಆರ್‌ 15

  ಯಮಹಾ ಕಂಪೆನಿಯೂ ನೂತನವಾಗಿ ವೈಜೆಡ್‌-ಆರ್‌ 15 ಎಂಬ ಹೆಸರಿನ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಹಲವಾರು ವಿಶೇಷತೆಯಿಂದ ಈ ಬೈಕ್‌ ಮಾರುಕಟ್ಟೆಯಲ್ಲಿ ಹಲವರನ್ನು ಗಮನಸೆಳೆಯುತ್ತಿದೆ. ಈ ಬೈಕ್‌ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, 125 ಸಿಸಿ ಮಾಡೆಲ್‌, 250 ಸಿಸಿ…

 • ಬದುಕಿನ ಒಳ್ಳೆಯ ವಿದ್ಯಾರ್ಥಿಗಳಾಗಿ

  ಬದುಕು ಸುಂದರವಾದ ಅಧ್ಯಯನ. ನಾವು ವಿಧೇಯ ವಿದ್ಯಾರ್ಥಿಯಂತೆ ಬದುಕನ್ನು ಅಭ್ಯಸಿಸಿದರೆ, ಯಶಸ್ವಿಯಾಗಬಹುದು. ವಿದ್ಯಾರ್ಥಿ ಜೀವನದಲ್ಲಿ ಬರುವ ಆಂತರಿಕ, ಸೆಮಿಸ್ಟರ್‌, ವಾರ್ಷಿಕ ಪರೀಕ್ಷೆಗಳಂತೆ ನಮ್ಮ ಜೀವನದಲ್ಲಿ ಕೂಡ ಹಲವಾರು ಪರೀಕ್ಷೆಗಳು ಬರುತ್ತವೆ. ಹಲವು ರೀತಿಯಲ್ಲಿ ಕಷ್ಟ, ನೋವು-ನಲಿವು, ಸೋಲು-ಗೆಲುವು ಹೀಗೆ…

 • ಬದುಕು ಹೊರಟ ಬಿಂದುವಿಗೆ ಮರಳುವುದಿಲ್ಲ; ಮರಳಬಾರದು ಕೂಡ!

  ಈ ವರ್ಷದ ಕೃಷ್ಣ ಜನ್ಮಾಷ್ಟಮಿ ಮುಗಿಯಿತು. ಅನುದಿನವೂ ನಾವು ದೇವರಾಗಿ ಸ್ಮರಿಸುವ, ಪೂಜಿಸುವ, ಆರಾಧಿಸುವ, ಶರಣೆನ್ನುವ ದೇವರನ್ನು ನಮ್ಮದೇ ಮನೆಯ ಮುದ್ದುಕಂದನಾಗಿ ಕಾಣುವ ಸದವಕಾಶಕ್ಕೆ ಇನ್ನು ಬರುವ ವರ್ಷದ ವರೆಗೆ ಕಾಯಬೇಕು. ನಮ್ಮ ಒಂದೊಂದು ಹಬ್ಬಗಳನ್ನು ನೋಡುತ್ತ ಹೋದರೆ…

 • ಸಾಧ್ಯವಾದರೆ ಒಂದಿಷ್ಟು ಸಹಾಯ ಮಾಡಿ

  ಆ ಅಜ್ಜಿಗೆ ಅದೆಷ್ಟು ಹಸಿವಾಗಿತ್ತೋ ಏನೋ, ಹೊಟೇಲ್‌ ಒಂದಕ್ಕೆ ಹೋಗಿ ಒಂದು ಚಪಾತಿ ಮತ್ತು ಒಂದು ಹಿಡಿಯಷ್ಟು ಅನ್ನ ಸೇವಿಸುತ್ತಾಳೆ. ಆಹಾರ ಸೇವಿಸಿದ ಆನಂತರ ತನ್ನ ಸೆರಗಲ್ಲಿ ಗಂಟು ಕಟ್ಟಿಕೊಂಡಿದ್ದ ಮೂವತ್ತು ರೂ. ಗಳನ್ನ ಹೊಟೇಲ್‌ ಮಾಲಕನಿಗೆ ನೀಡುತ್ತಾಳೆ….

 • ಅನುಮಾನದ ಕೂಪದಿಂದ ಹೊರಬನ್ನಿ

  ನಾವು ಪರಿಪೂರ್ಣವಾದ ಜೀವನ ಸಾಗಿಸಬೇಕಾದರೆ ಮೊದಲು ಅನುಮಾನವನ್ನು ಜೀವನದಿಂದ ಬಲುದೂರ ಇರಿಸಬೇಕು. “ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು’ ಎನ್ನುವ ಗಾದೆ ಮಾತಿನಂತೆ ಜೀವನ ಸಾಗಬೇಕು. ಮದುವೆಯಾಗುವ ಮೊದಲು ಏನು ಮಾಡಿದರೂ ಯಾರೂ ಕೇಳುವವರಿರುವುದಿಲ್ಲ ಎನ್ನುವಂತೆ ಬದುಕು ಸಾಗುತ್ತಲಿರುತ್ತದೆ. ನಾವು…

 • ಕಂಬಳಿ ಹುಳುವಿನ ಕಥೆ ನಮಗೂ ಮಾದರಿ

  ಜೀವನ ಎನ್ನುವುದು ನಮ್ಮನ್ನು ನಾವು ಸಾಬೀತು ಪಡಿಸಿಕೊಳ್ಳಲಿರುವ ಉತ್ತಮ ಅವಕಾಶ. ಇಲ್ಲಿ ಸ್ವಲ್ಪ ಕಷ್ಟ ಪಟ್ಟರೆ, ಚಿಕ್ಕ-ಪುಟ್ಟ ತ್ಯಾಗ ಮಾಡಿಕೊಂಡರೆ ಅಂದುಕೊಂಡ ಗುರಿ ಸಾಧಿಸಬಹುದು. ಇನ್ನೊಬ್ಬರಿಗೆ ಮಾದರಿ ಯಾಗಬಹುದು. ಚೇತೋಹಾರಿ ಕಂಬಳಿ ಹುಳದ ಕಥೆ ಕಂಬಳಿ ಹುಳ ಚಿಟ್ಟೆಯಾಗಿ…

 • ಗಿಡಗಳಿಗೆ “ಕಸಿ’: ಕಡಿಮೆ ಸಮಯದಲ್ಲಿ ಉತ್ತಮ ಇಳುವರಿ

  ಕಸಿ ನಿರ್ಲಿಂಗ ವಂಶಾಭಿವೃದ್ಧಿಯ ಒಂದು ಪುರಾತನ ಕಲೆ. ಆದರೆ ಇದರ ವ್ಯಾಪಕ ವಾಣಿಜ್ಯಿಕ ಬಳಕೆ ಅದರ ಸರಳ, ನವೀನ ತಂತ್ರಗಳು ಕೂಡ ಇತ್ತೀಚಿನದು. ಅಂಗಾಂಶ ಕೃಷಿ ಅಥವಾ ಟಿಶ್ಯೂ ಕಲ್ಚರ್‌ ಇನ್ನೊಂದು ಜನಪ್ರಿಯ ವಿಧಾನ. ಆದರೆ ಇದು ಬಾಳೆ,…

 • ಅಡಿಕೆ, ತೆಂಗು ಬೆಲೆ ಏರಿಕೆ

  ಈ ವಾರ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆಯ ಬೆಳವಣಿಗೆಯಾಗಿದೆ. ಹಳೆಯ ಅಡಿಕೆ 290-300 ರೂ. ತನಕ ಖರೀದಿಯಾದರೆ, ಹೊಸ ಅಡಿಕೆಗೂ ಬೆಲೆ ಏರಿಕೆಯಾಗಿ 250 -260 ರೂ. ತನಕ ಮಾರುಕಟ್ಟೆ ಬೆಲೆಯಲ್ಲಿ ಖರೀದಿಯಾಗಿದೆ. ಡಬಲ್ ಚೋಲು 310 ರೂ.ವರೆಗೆ…

 • ಸಮಸ್ಯೆ ಸಂಪತ್ತು ಆಗಿ ಪರಿವರ್ತನೆ

  ಜ್ಯ ಒಂದೆಡೆ ಸಮಸ್ಯೆಯಾದರೆ, ಇನ್ನೊಂದೆಡೆ ಸಂಪತ್ತು. ತ್ಯಾಜ್ಯ ನಿರ್ವಹಣೆಯಲ್ಲಿ ವೈಜ್ಞಾನಿಕ ದೃಷ್ಟಿಕೋನ, ಸಮರ್ಪಕ ಯೋಜನೆಗಳಿಲ್ಲದಿದ್ದರೆ ಅದು ಸಮಸ್ಯೆಯಾಗಿ ಕಾಡುತ್ತದೆ. ಕಸವನ್ನು ರಸವಾಗಿ ಪರಿವರ್ತಿಸುವ ಬಗ್ಗೆ ಪ್ರಸ್ತುತ ಇರುವ ವಿಧಾನಗಳ ಜತೆಗೆ ಇನ್ನಷ್ಟು ಆವಿಷ್ಕಾರಗಳು ನಡೆದಾಗ ತ್ಯಾಜ್ಯ ಸಮಸ್ಯೆಯಾಗುವ ಬದಲು…

 • ವಾಟರ್‌ ಟವರ್‌: ಸ್ಮಾರ್ಟ್‌ಸಿಟಿಯ ಆದ್ಯತೆಯಾಗಲಿ

  ಭಾರತ ನಗರೀಕರಣಕ್ಕೆ ತೆರೆದುಕೊಂಡಿದೆ. ಇದಕ್ಕೆ ಪೂರಕವಾಗಿಯೇ ದೇಶದಲ್ಲಿ ನಗರಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆ, ಬಹುಮಹಡಿ ಕಟ್ಟಡ, ಹೊಟೇಲ್, ರೆಸ್ಟೋರೆಂಟ್, ಪಾರ್ಕ್‌ , ಬಸ್‌ ನಿಲ್ದಾಣ ಸಹಿತ ಹಲವಾರನ್ನು ಅತ್ಯಾಧುನಿಕವಾಗಿ ನಿರ್ಮಿಸಿ ನಗರವನ್ನು ಶ್ರೀಮಂತಗೊಳಿಸುತ್ತಿದ್ದೇವೆ. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಇದು…

 • ವಯಸ್ಸಾದರೂ ಬತ್ತಿಲ್ಲ ಕೃಷಿ ಪ್ರೀತಿ

  ‘ಛಲವೊಂದಿದ್ದರೆ ಸಾಧಿಸಲು ವಯಸ್ಸು ಅಡ್ಡಿಯಾಗದು’ ಎಂಬುವುದನ್ನು ಇಳಿವಯಸ್ಸಿನ ಪ್ರಗತಿಪರ ಕೃಷಿಕರೋರ್ವರು ಸಾಧಿಸಿ ತೋರಿಸಿದ್ದಾರೆ. ಕಡಬ ತಾಲೂಕಿನ ಪೆರಾಬೆ ಗ್ರಾಮದ ಕೆಂದ್ರಾಜೆ ನಿವಾಸಿ ರಾಮಣ್ಣ ಗೌಡರು ತನ್ನ 60ರ ವಯಸ್ಸಿನಲ್ಲೂ ತರಕಾರಿಗಳನ್ನು ಸಮೃದ್ಧವಾಗಿ ಬೆಳೆದು ಸ್ವ ಉದ್ಯೋಗದಲ್ಲಿಯೂ ಉತ್ತಮ ಜೀವನವನ್ನು…

 • ಆಧುನಿಕ ಮನೆಗೆ ಮಣ್ಣಿನ ಸ್ಪರ್ಶ

  ಆಧುನಿಕ ತಂತ್ರಜ್ಞಾನಕ್ಕೆ ನಾವು ಬಹುಬೇಗ ಮಾರು ಹೋಗುತ್ತೇವೆ. ಬದಲಾದ ಜೀವನ ಶೈಲಿಗೆ ನಮ್ಮನ್ನು ನಾವು ತೆರೆದುಕೊಳ್ಳುತ್ತೇವೆ. ಸಂಕೀರ್ಣ ಜೀವನ ರೀತಿಯನ್ನು ಆಧುನಿಕತೆ ಸರಳಗೊಳಿಸುತ್ತದೆ ನಿಜ. ಆದರೆ ಬಹು ಬೇಗ ನಮ್ಮ ಸ್ವಾಸ್ಥ್ಯ ಕೆಡಿಸುತ್ತವೆ ಎನ್ನುವುದು ಅನೇಕ ವಿಷಯಗಳಲ್ಲಿ ಸಾಬೀತಾಗಿದೆ….

 • ಮನೆಯ ಸ್ವಚ್ಛತೆಗೆ ಆಲಿವ್‌ ಎಣ್ಣೆ

  ಅನೇಕ ಆರೋಗ್ಯ ಅಂಶಗಳನ್ನು ಹೊಂದಿರುವ ಆಲಿವ್‌ ಎಣ್ಣೆಯನ್ನು ಮನೆಯ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಕೆ ಮಾಡಬಹುದು ಎಂದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಕಲೆ, ಗ್ರೀಸ್‌ ಇತ್ಯಾದಿಗಳನ್ನು ತೆಗೆದು ಹಾಕಲು ಆಲಿವ್‌ ಎಣ್ಣೆಯನ್ನು ಉಪಗೋಗಿಸಬಹುದು. 1 ಮನೆಯಲ್ಲಿ ಕ್ಯಾಂಡಲ್ ಅಥವಾ ಮೇಣದ…

ಹೊಸ ಸೇರ್ಪಡೆ