• ಸ್ಮಾರ್ಟ್‌ ಕಾಮಗಾರಿ ಸಿಟಿಯ ಅಲ್ಲಲ್ಲೇ ಬಾಕಿ

  ಮಹಾನಗರ: ಕೇಂದ್ರ, ರಾಜ್ಯ ಸರಕಾರದ ಸಹಭಾಗಿತ್ವದ ‘ಸ್ಮಾರ್ಟ್‌ ಸಿಟಿ ಮಂಗಳೂರು’ ಯೋಜನೆ ಘೋಷಣೆಯಾಗಿ ವರ್ಷಗಳೇ ಸಂದರೂ ಕಾಮಗಾರಿ ಮಾತ್ರ ಇನ್ನೂ ಆಮೆ ನಡಿಗೆಯಲ್ಲಿದೆ. ಕೆಲವು ಕಾಮಗಾರಿ ಆರಂಭವಾಗಿದ್ದರೂ ಅದು ಅಲ್ಲಲ್ಲೇ ಬಾಕಿಯಾಗಿದೆ! ಒಳಚರಂಡಿ ಯೋಜನೆ, ಬಸ್‌ ಶೆಲ್ಟರ್‌ ಕಾಮಗಾರಿಯನ್ನು…

 • ಧೂಳಿನಿಂದ ದೂರವಾಗಿರಲಿ ಮನೆ

  ನಿತ್ಯವೂ ಎಷ್ಟೇ ಸ್ವಚ್ಛಗೊಳಿಸಿದರೂ ಮನೆಯೊಳಗೆ ಧೂಳು ಸದಾ ತುಂಬಿಕೊಂಡೇ ಇರುತ್ತದೆ. ಮನೆಯೊಳಗೆ ಧೂಳು ಸಾಮಾನ್ಯವಾಗಿ ಬರುವುದು ಕಿಟಕಿ, ಬಾಗಿಲುಗಳಿಂದ. ಹೀಗಾಗಿ ಮನೆ ನಿರ್ಮಾಣದ ವೇಳೆ ಮುಖ್ಯ ರಸ್ತೆ ಇಲ್ಲವೇ, ತೆರೆದ ಸ್ಥಳಗಳಿಂದ ಮನೆಯೊಳಗೆ ಧೂಳಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ…

 • ಮನೆ ಮುಂದೆ ಸುಂದರ ಕೊಳ

  ಬಿಸಿಲಿ ಝಳ ಹೆಚ್ಚಾಗುತ್ತಿದ್ದಂತೆ ಸೆಕೆಯೂ ಕಿರಿಕಿರಿ ಉಂಟು ಮಾಡುತ್ತಿದೆ. ಇದರಿಂದ ಎಷ್ಟೋ ಬಾರಿ ಮನೆಯಲ್ಲಿ ಒಂದು ಸ್ವಿಮಿಂಗ್‌ಪೂಲ್ ಇದ್ದರೆ ಒಳ್ಳೆಯದಿತ್ತು ಎಂದು ಎಲ್ಲರಿಗೂ ಅನಿಸುವುದುಂಟು. ಆದರೆ ಇದರ ನಿರ್ಮಾಣ ವೆಚ್ಚ ದುಬಾರಿಯಾಗಿರುವುದರಿಂದ ಮತ್ತು ಇದಕ್ಕಾಗಿ ಕೆಲವೊಂದು ನಿಯಮಗಳಿರುವುದರಿಂದ ಹೆಚ್ಚಿನವರು…

 • ಟೆರ್ರಾರಿಯಮ್‌ ಗಾರ್ಡನ್‌ ಮನೆಗೆ ಶೋಭೆ

  ಮನೆಯ ಮುಂದೊಂದು ಸುಂದರವಾದ ಗಾರ್ಡನ್‌ ಇರಬೇಕೆಂದು ಪ್ರತಿಯೊಬ್ಬರ ಕನಸು. ಆದರೆ ಹೆಚ್ಚಿನವರಿಗೆ ಜಾಗದ ಸಮಸ್ಯೆಯಿಂದಾಗಿ ಹೂದೋಟವನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರಿಗಂತೂ ಇದು ಕನಸಿನ ಮಾತೇ ಸರಿ. ಇದಕ್ಕೆಲ್ಲ ಪರಿಹಾರವಾಗಿ ನಗರಗಳಲ್ಲಿ ಈಗ ಹೊಸ ಟ್ರೆಂಡ್‌ ಶುರುವಾಗಿದೆ. ಟೆರ್ರಾರಿಯಮ್‌…

 • ಒಳಗಿನ ವಿನ್ಯಾಸಕ್ಕೂ ಇರಲಿ ಗಮನ

  ಸ್ವಂತ ಮನೆ ಹೊಂದಬೇಕು ಎನ್ನುವುದು ಬಹುತೇಕ ಮಂದಿಯ ಕನಸು. ಅದೇ ರೀತಿ ಮನೆಯನ್ನು ಚೆನ್ನಾಗಿ ಸಂಭಾಳಿಸುವುದನ್ನೂ ನಾವು ರೂಢಿಸಿಕೊಂಡರೆ ಅತಿಥಿಗಳ ಗಮನ ಸೆಳೆಯುವುದರ ಜತೆ ನಮ್ಮ ಮನಸ್ಸಿಗೂ ನೆಮ್ಮದಿ. ಚಿಕ್ಕ ಮನೆಯಾದರೂ ಪರವಾಗಿಲ್ಲ ಚೊಕ್ಕವಾಗಿರಬೇಕು. ಮನೆಯ ಒಳಾಂಗಣ ವಿನ್ಯಾಸ ಮಾಡುವಾಗ…

ಹೊಸ ಸೇರ್ಪಡೆ