• ಮನೆಯ ಅಂದ ಹೆಚ್ಚಿಸುವ ಮೆಟ್ಟಿಲು

  ಮನೆಯನ್ನು ಅಂದಗೊಳಿಸಬೇಕು, ಆಕರ್ಷಕವಾಗಿ ಮತ್ತು ವಿನೂತನವಾಗಿ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಅದಕ್ಕಾಗಿ ಸಾಕಷ್ಟು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಾರೆ. ಮನೆ ಸುಂದರವಾಗಿರಬೇಕಾದರೆ ಮನೆಯ ಪ್ರತಿಯೊಂದು ವಿಷಯಗಳತ್ತವೂ ಆಸಕ್ತಿ ವಹಿಸಬೇಕು. ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ. ಮನೆಯ ಮುಂದಿರುವ ನಾವು ಬಳಸುವ…

 • ಹಕ್ಕಿಯಂತೆ ಹಾರಿದ ಸಿರಿ

  ಅಜ್ಜಿ ನಾನು ಹಕ್ಕಿಯಾಗಿದ್ದರೆ ಎಷ್ಟು ಚೆನ್ನಾಗಿತ್ತು? ನಾನು ರಭಸದಿಂದ ಓಡಾಡುವ ವಾಹನಗಳ ಭಯವಿಲ್ಲದೆ, ಆಗಸದಲ್ಲಿ, ಹಾರಾಡುತ್ತಾ ಖುಷಿಯಾಗಿ ಆಟವಾಡುತ್ತಿದ್ದೆ’ ಎಂದಳು ಸಿರಿ. ಅವಳಾಸೆ ನೆರವೇರುವ ದಿನವೊಂದು ಬಂದಿತು! “ಅಜ್ಜೀ, ನಮ್ಮ ಮನೆಯ ಕೈತೋಟದಲ್ಲಿ ಎರಡು ಹಕ್ಕಿಗಳನ್ನು ನೋಡಿದೆ. ಅವು…

 • ಹೊಸ ತಲೆಮಾರಿನಲ್ಲಿ ಹಳೆ ಪೀಠೊಪಕರಣಕ್ಕೆ ಬೇಡಿಕೆ

  ಮನೆ ಎಂದಮೇಲೆ ಸುಂದರವಾದ ಪೀಠೊಪಕರಣಗಳು ಇರುವುದು ಸಾಮಾನ್ಯ. ಕಾಲ ಬದಲಾದಂತೆ ವಿಭಿನ್ನ ಮಾದರಿಯ ಪೀಠೊಪಕರಣಗಳು ಮಾರುಕಟ್ಟೆಗೆ ಬರುತ್ತವೆ. ಇದೀಗ ಟು ಇನ್‌ ವನ್‌ ಪೀಠೊಪಕರಣಗಳ ಹಾವಳಿ. ಕುಳಿತುಕೊಳ್ಳುವ ಸೋಫಾ ರಾತ್ರಿ ವೇಳೆ ಮಲಗುವ ಬೆಡ್‌ ಆಗಬಹುದು. ಮನೆಗಳಲ್ಲಿ ಹೆಚ್ಚಿನ…

 • ಬೈಕ್‌ಗೆ ಯಾವುದು ಬೆಸ್ಟ್‌?

  ಕೆಲವು ಬೈಕ್‌ಗಳಲ್ಲಿ ಎರಡು ಶಾಕ್ಸ್‌ಗಳು, ಕೆಲವುಗಳಲ್ಲಿ ಸಿಂಗಲ್‌ ಶಾಕ್ಸ್‌ ಅಥವಾ ಮೋನೋ ಶಾಕ್ಸ್‌ಗಳನ್ನು ನೀವು ನೋಡಿರಬಹುದು? ಇದೇಕೆ ಹೀಗೆ? ಅವುಗಳಿಂದ ಲಾಭವೇನು ಎಂಬ ಪ್ರಶ್ನೆಯೂ ಮೂಡಿರಬಹುದು. ಇದಕ್ಕೆ ಕೆಲವು ಅದರದ್ದೇ ಆದ ಕಾರಣಗಳಿವೆ. ಅದೇನು? ನೋಡೋಣ ಬನ್ನಿ. ಡ್ಯುಎಲ್‌…

 • ಹಳೆ ಬಟ್ಟೆ ಹೊಸ ಲುಕ್‌

  ಬಟ್ಟೆಗಳ ವಿಷಯ ಕ್ಕೆ ಬಂದರೆ ಕಡಿಮೆ ಅವಧಿಯಲ್ಲಿಯೇ ಹೊಸ ಫ್ಯಾಷನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುತ್ತವೆ. ಸಮಯ ಬದಲಾದಂತೆ ಟ್ರೆಂಡ್‌ಗಳು ಬದಲಾಗುತ್ತವೆ. ಹೀಗೆ ಒಮ್ಮೆ ಹಳತಾದ ಫ್ಯಾಷನ್‌ಗಳನ್ನು ಮತ್ತೆ ಬಳಕೆ ಮಾಡದ ಜನರೂ ನಮ್ಮಲ್ಲಿದ್ದಾರೆ. ಅದರ ಜತೆಗೆ ಹಳತಾದ, ಬಳಕೆಗೆ ಯೋಗ್ಯವಲ್ಲದ…

 • ಪುತ್ತೂರಿನ “ದಾಮಾಯಣ’

  ಕುಡ್ಲ ಮೂಲದ “ದಾಮಾಯಣ’ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ದಾಮೋದರ ಎಂಬಾತರ ಹಾಸ್ಯದ ವ್ಯಕ್ತಿತ್ವವೇ ಸಿನೆಮಾದ ಹೈಲೈಟ್ಸ್‌. ವಿಶೇಷವೆಂದರೆ, ದಾಮೋದರನ ಪಾತ್ರವನ್ನು ಸ್ವತಃ ಚಿತ್ರದ ನಿರ್ದೇಶಕ ಶ್ರೀಮುಖ ನಿರ್ವಹಿಸಿದ್ದಾರೆ. ಮಂಗಳೂರು ಸೊಗಡಿನ ಕನ್ನಡದಲ್ಲಿ ಮಾತನಾಡುವ ಯುವಕ ದಾಮೋದರ ಪುತ್ತೂರಿನವ….

 • ನಮ್ಮ ಕೆಲಸ ಮಾಡಿ ಸುಮ್ಮನಿದ್ದು ಬಿಡೋಣ!

  ನಮ್ಮ ಮನೆಯ ಎದುರು ಕಾಲುಹಾದಿಯ ಅಕ್ಕಪಕ್ಕದಲ್ಲಿ ಎರಡು ನಂದಿಬಟ್ಟಲಿನ ಗಿಡಗಳಿವೆ. ವರ್ಷವಿಡೀ ಸದಾ ಹಸುರು ಎಲೆಗಳು ತುಂಬಿರುವ ಬಿಳಿಯ ಹೂವುಗಳ ಗಿಡಗಳು. ಕಳೆದ ನಾಲ್ಕಾರು ವರ್ಷಗಳಿಂದ ನೋಡುತ್ತಿದ್ದೇನೆ, ಪ್ರತೀ ವರ್ಷದ ಈ ಸಮಯದಲ್ಲಿ ಯಾವುದೋ ಚಿಟ್ಟೆ ನಂದಿಬಟ್ಟಲಿನ ಎಲೆಗಳಲ್ಲಿ…

 • ಸೋಲು ಶಾಶ್ವತವಲ್ಲ

  ಜೀವನದಲ್ಲಿ ಸೋಲು ಗೆಲುವು ಎಲ್ಲರ ಬದುಕಿನಲ್ಲಿ ಇದ್ದದ್ದೇ. ಕೆಲವರು ಸೋಲುತ್ತಾರೆ ಇನ್ನೂ ಕೆಲವರು ಗೆಲ್ಲುತ್ತಾರೆ. ಆದರೆ ಸತತ ಸೋಲು ಕಂಡ ಅನಂತರವೂ ಗೆಲ್ಲುವುದಿದೆಯಲ್ಲಾ ಅದು ಸಾಮಾನ್ಯ ಸಂಗತಿಯಲ್ಲ. ಹೆಚ್ಚಿನವರು ಒಂದು ಸೋಲು ಕಂಡ ಅನಂತರ ಮತ್ತೆ ಆ ಗುರಿಯ…

 • “ಮಹಾತ್ಮ’ದ ಭಾರಕ್ಕೆ ಚಡಪಡಿಸಿದ ಮಹಾತ್ಮ

  ಗಾಂಧೀಜಿಯವರನ್ನು ಕರೆಯುವಾಗ “ಮಹಾತ್ಮ’ ಎಂಬ ವಿಶೇಷಣ ಸೇರಿಸಿ ಕರೆಯುವುದು ಲೋಕರೂಢಿ. ಲಭ್ಯ ಆಕರಗಳ ಪ್ರಕಾರ ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದ ಪ್ರಥಮ ವ್ಯಕ್ತಿ ವಜ್ರ ಉದ್ಯಮಿ, ವೈದ್ಯ, ನ್ಯಾಯವಾದಿ ಈ ವಿಶಿಷ್ಟ ವೃತ್ತಿ ಸಂಯೋಜನೆಯ ಡಾ| ಪ್ರಾಣಜೀವನ್‌ ಜಗಜೀವನದಾಸ್‌…

 • ಬದುಕು ಬಂದಂತೆ ಸ್ವೀಕರಿಸೋಣ

  ಹೊಟ್ಟೆ ತುಂಬಾ ಊಟ, ಕಣ್ಣು ತುಂಬ ನಿದ್ರೆ ಇದ್ದರೆ ಅವನೇ ನಿಜವಾದ ಸಿರಿವಂತನಂತೆ. ಮನೆ, ಕೆಲಸ, ಸಾಲ, ಪ್ರೀತಿ ಎನ್ನುವ ಯೋಚನೆಯನ್ನು ಮಾಡುತ್ತಲೇ ಇದ್ದವರಿಗೆ ಇವೆರಡರ ಗೋಚರವೇ ಇರಲಾರದು. ಅದೊಂದು ದಿನ ಮಲಗಿದ್ದ ನನಗೆ ಎಷ್ಟೇ ತಡಕಾಡಿದರೂ ನಿದ್ರಾ…

 • ಅನುದಿನವೂ ನಮಗೆ ಅನುದಾನ

  ಕನಸುಗಳು ಎಲ್ಲರಿಗೂ ಇರುತ್ತವೆ. ಆದರೆ ಎಲ್ಲ ಕನಸಿಗೂ ನನಸಾಗುವ ಅದೃಷ್ಟ ಇರದು. ಒಂದೇ ಕನಸನ್ನು ನೂರು ಬಾರಿ ಬೇಕಾದರೂ ಕಾಣುತ್ತೇವೆ ಅದೇ ಕನಸನ್ನು ನನಸಾಗಿಸುವ ಮಾರ್ಗದಲ್ಲಿ ಒಂದು ಬಾರಿ ಎಡವಿ ಬಿದ್ದರೂ ಎಷ್ಟು ಬೇಗ ಅದನ್ನು ಮರೆತು, ಆಗದು…

 • ಬದುಕನ್ನೊಮ್ಮೆ ಹೀಗೆ ನೋಡಿ ಗೆಲುವು ನಿಮ್ಮದೇ!

  ನಾವೆಲ್ಲರೂ ಬದುಕಿನಲ್ಲಿ ಏನಾದರು ಸಾಧಿಸಿಯೇ ಸಾಯಬೇಕೆಂಬ ಮನಸ್ಥಿತಿಯಿಂದ ಬದುಕುತ್ತಿರುವವರು. ಆದರೆ ಕೆಲವರು ಅದನ್ನು ಸಾಧಿಸಿ ತೋರಿಸಿದರೆ ಇನ್ನೂ ಕೆಲವರು ಸಾಧಿಸುವ ಕನಸಲ್ಲೇ ಬದುಕನ್ನು ಮುಗಿಸಿ ಬಿಡುತ್ತಾರೆ. ನೀವೇನಾದರು ಸಾಧಿಸಬೇಕೆಂದಿದ್ದರೆ ಮೊದಲು ನಿಮ್ಮನ್ನು ನೀವು ಅಲ್ಲಿ ಕಲ್ಪಿಸಿಕೊಳ್ಳಬೇಕು ಆಗ ನಿಮಗೆ…

 • ನವರಾತ್ರಿಗೆ ಹೊಸತು ಮನೆ ತುಂಬಿಸುವ ಕಾತರ

  ನಾಡಹಬ್ಬ ದಸರಾ ಆಚರಣೆಗೆ ಈಗಾಗಲೇ ಸಿದ್ಧತೆ ಜೋರಾಗಿ ನಡೆದಿದೆ. ಹಬ್ಬದ ನೆನಪು ಮತ್ತು ಶುಭ ಘಳಿಗೆ ಎಂಬ ನಂಬಿಕೆಯಿಂದ ಗ್ರಾಹಕರು ವಸ್ತುಗಳನ್ನು ಖರೀದಿಸುವುದು ಸರ್ವೇ ಸಾಮಾನ್ಯ. ಏತನ್ಮಧ್ಯೆ ಗ್ರಾಹಕರು ಮಾರುಕಟ್ಟೆಯಲ್ಲಿ ಹಬ್ಬದ ಪ್ರಯುಕ್ತ ಸಿಗುವ ರಿಯಾಯಿತಿ ದರವನ್ನು ಸದ್ಬಳಕೆ…

 • ಟ್ರೈಬಲ್‌ ಫ್ಯಾಷನ್‌ ನೆಚ್ಚಿಕೊಂಡ ಲಲನೆಯರು

  ಮೊನ್ನೆ ತಾನೆ ಆಕೆ ನನಗೆ ಸಿಕ್ಕಳು. ಮಾತನಾಡುವ ಭರದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಆಕೆ ಎಂದಿಗಿಂತ ವಿಭಿನ್ನವಾಗಿ ಜಳಪಿಸುವಂತೆ ಕಂಡಿತ್ತು. ಸಿಂಪಲ್‌ ಕುರ್ತಿ ಜತೆ ಪ್ಲಾಸಾ ಪ್ಯಾಂಟ್‌ ಧರಿಸಿದ್ದು ನನಗೇನೂ ವಿಶೇಷವೆನಿಸದಿದ್ದರೂ ಅವಳ ಕೈಬಳೆ ಕತ್ತಿನ ಸರಗಳು ಯಾವುದೋ ದಂತಕತೆಯನ್ನು…

 • ಹಬ್ಬದ ಖರೀದಿಗೆ ಬೆಸ್ಟ್‌ ಮೊಬೈಲ್‌ಗ‌ಳು

  ಹಬ್ಬಕ್ಕೊಂದು ಒಳ್ಳೆ ಮೊಬೈಲ್‌ ಖರೀದಿಸಬೇಕು ಎನ್ನುವ ಆಸೆ ಇರಬಹುದು. ಆದರೆ ಯಾವ ಮೊಬೈಲ್‌ ಬೆಸ್ಟ್‌ ಎನ್ನುವುದರಲ್ಲಿ ಗೊಂದಲ. ಕಾರಣ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹಲವಾರು ಮೊಬೈಲ್‌ಗ‌ಳು ಬಂದಿದ್ದು ಗ್ರಾಹಕರಿಗೆ ಅಚ್ಚುಮೆಚ್ಚಾಗಿವೆ. ಇವುಗಳಲ್ಲೇ 20 ಸಾವಿರ ಒಳಗಿನ, ಉತ್ತಮ ಎನ್ನುವ…

 • ಕೊಕ್ಕರೆಯ ಮೋಸ

  ಒಂದು ಕೊಕ್ಕರೆ, ಕೊಳಗಳಲ್ಲಿ ಮೀನನ್ನು ಹಿಡಿದು ತಿನ್ನುತ್ತಿತ್ತು. ಆದರೆ ವಯಸ್ಸಾದ ಮೇಲೆ, ಅದರ ಮೈಯಲ್ಲಿ ಶಕ್ತಿ ಉಡುಗಿ, ಮೀನನ್ನು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಏನು ಮಾಡಬೇಕೆಂದು ತೋರದೆ ಚಿಂತಿಸುತ್ತಾ ಕೊಳದ ಬಳಿ ಕೂತಿದ್ದಾಗ, ಅದನ್ನು ಏಡಿಯೊಂದು ನೋಡಿತು. “ನೀನ್ಯಾಕೆ…

 • ಗ್ರಾಹಕ ಸ್ನೇಹಿ ಟಾಪ್‌ 5 ಬೈಕ್‌ಗಳು

  ಆಕರ್ಷಕ ಮತ್ತು ದುಬಾರಿ ಬೈಕುಗಳನ್ನು ಕೊಂಡು ಕೊಳ್ಳುವ ಕ್ರೇಜ್‌ ಇಂದು ಹೆಚ್ಚಾಗಿದೆ. ಇವುಗಳ ನಡುವೆ ನಾವು ನೀಡಿದ ಹಣಕ್ಕೆ ಉತ್ತಮವೆನಿಸುವ ಬೈಕ್‌ಗಳೂ ಇದ್ದು ಒಂದಷ್ಟು ಬೇಡಿಕೆ ಇವೆ. ಹಬ್ಬದ ಖರೀದಿಗೆ ಉತ್ತಮ ಆಯ್ಕೆ ಯಾಗಬಲ್ಲ, ಅಂದಾಜು 100 ಸಿ.ಸಿ….

 • ಮಾಯಾ ಮಂತ್ರದ ಪೊಟ್ಟಣ

  ಬಾದ್‌ಷಾ ಅಕ್ಬರನ ಆಸ್ಥಾನದಲ್ಲಿ ಒಡ್ಡೋಲಗ ನಡೆದಿತ್ತು. ತುಂಬಿದ ಸಭೆಯಲ್ಲಿ ಒಬ್ಬ ಬ್ರಾಹ್ಮಣ ಬಂದು “ಪ್ರಭೂ, ನಾನು ಬಂಗಾಲ ದೇಶದಿಂದ ಬಂದಿದ್ದೇನೆ. ತಮ್ಮ ರಾಜ್ಯ ಹಾಗೂ ಪ್ರಜೆಗಳ ಶ್ರೇಯೋಭಿವೃದ್ಧಿಗಾಗಿ ಪೂಜೆ ಮಾಡಿಸಿಕೊಂಡು ಪ್ರಸಾದ ತಂದಿದ್ದೇನೆ ಸ್ವೀಕರಿಸಿ’ ಎಂದು ಅಕ್ಷತೆ ಹಾಗೂ…

 • ಧೀಶಕ್ತಿ ಯಕ್ಷ ವನಿತೆಯರ ವಾಕ್ಚಾತುರ್ಯ 

  ಮುಂಬಯಿಯ ಕಲಾ ಪ್ರಕಾಶ ಪ್ರತಿಷ್ಠಾನ ಏರ್ಪಡಿಸಿದ ಐದು ದಿನಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪದ್ಮಾ ಕೆ. ಆರ್‌. ಆಚಾರ್ಯ ಸಾರಥ್ಯದ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗದ ಕಲಾವಿದೆಯರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ವಾಕ್ಚಾತುರ್ಯದ ಮೂಲಕ ಮುಂಬಯಿ ಪ್ರೇಕ್ಷಕರ…

 • “ಇಲ್ಲೊಕ್ಕೆಲ್‌’ ಗೌಜಿಗೆ ದಿನಗಣನೆ!

  “ಇಲ್ಲೊಕ್ಕೆಲ್‌’ ಕೋಸ್ಟಲ್‌ವುಡ್‌ನ‌ಲ್ಲಿ ಬಹು ನಿರೀಕ್ಷೆ ಮೂಡಿಸಿದ ಸಿನೆಮಾ. ಇದೂ ಕೂಡ ಹಲವು ದಿನಗಳ ಹಿಂದೆಯೇ ಶೂಟಿಂಗ್‌ ಮುಗಿಸಿ ಬಿಡುಗಡೆಯ ಸಿದ್ಧತೆಯಲ್ಲಿದೆ. ಕುಡ್ಲದ ಕಲಾವಿದರಿಂದಲೇ ಮೂಡಿಬಂದಿರುವ ಈ ಸಿನೆಮಾ ತುಳು ಸಿನೆಮಾ ಲೋಕದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ನವೀನ್‌ ಡಿ….

ಹೊಸ ಸೇರ್ಪಡೆ