• ಸೋಲಿಗೆ ಸವಾಲೊಡ್ಡಿ

  ಸೋಲು ಸಾಮಾನ್ಯ ವಿಷಯವೇ ಆದರೂ ಒಪ್ಪಿಕೊಳ್ಳಲು ಮನಸ್ಸು ಹಿಂದೆ ಸರಿಯುತ್ತದೆ. ಕೆಲವೊಮ್ಮೆ ಸೋಲನ್ನೊಪ್ಪಿಕೊಂಡ ಬಳಿಕ ಅದು ಯಾಕೆ, ಹೇಗೆ ಎಂಬ ಆತ್ಮ ವಿಮರ್ಶೆಪಟ್ಟು ಆಗಿರುವ ತಪ್ಪಿನಿಂದ ಪಾಠ ಕಲಿತು ಮುನ್ನಡೆದರೆ ಯಾವುದೂ ಕಷ್ಟವಲ್ಲ. ಪರಿಸ್ಥಿತಿ ಹೇಗೆ ಇರಲಿ ಸಮಯಕ್ಕೆ…

 • ಮನಸ್ಸನ್ನೂ ಬುದ್ದಿಯ ಹತೋಟಿಗೆ ಕೊಡಿ

  ಕಾರಣವಿಲ್ಲದೆ ಕೆಲವೊಮ್ಮೆ ಖುಷಿಗಳು ನಮ್ಮ ಬೊಗಸೆಯೊಳಕ್ಕೆ ಬಂದು ಬೀಳುತ್ತವೆ. ಇನ್ನು ನಿರೀಕ್ಷಿಸಿದ ನೋವು ಮನದಲ್ಲಿ ಮಡುಗಟ್ಟಿ ಸಂತೋಷವನ್ನು ಆಸ್ವಾದಿಸುವುದಕ್ಕೂ ಬಿಡುವುದಿಲ್ಲ. ನಮ್ಮೊಳಗಿನ ಪ್ರತಿ ಭಾವಗಳಿಗೂ ಜೀವ ನೀಡುವವರು ನಾವೇ. ನಮ್ಮ ಮೆದುಳನ್ನು ನಿಯಂತ್ರಿಸಿದ ಮೇಲೆ ನಮ್ಮ ಮನಸ್ಸಿನ ಭಾವನೆಗಳು…

 • ಖುಷಿ ಮತ್ತು ಮರದ ಬೇರಿನ ಸಿದ್ದಾಂತ

  ಖುಷಿಯಾಗಿರುವುದು ಹೇಗೆ? ಇದು ಜಗತ್ತಿನ ಕೋಟ್ಯಾನುಕೋಟಿ ಜನರನ್ನು ನಿತ್ಯ ಕಾಡುತ್ತಿರುವ ಪ್ರಶ್ನೆ. ಅನೇಕ ದಾರ್ಶನಿಕರು ಅನೇಕ ರೀತಿಯಲ್ಲಿ ಖುಷಿಯಾಗಿರುವುದು ಹೇಗೆ ಎಂಬ ಬಗ್ಗೆ ಪುಂಖಾನುಪುಂಖ ಉಪನ್ಯಾಸಗಳನ್ನು ಕೊಟ್ಟಿದ್ದಾರೆ. ತತ್ವಜ್ಞಾನಿಗಳು, ಚಿಂತಕರು, ಮನಶಾÏಸ್ತ್ರಜ್ಞರು, ಸ್ಫೂರ್ತಿದಾಯಕ ಭಾಷಣ ಮಾಡುವವರು ತಮ್ಮದೇ ಆದ…

 • ಮಳೆಗಾಲದಲ್ಲೂ ಮನೆ ಸುಂದರವಾಗಿಡಿ

  ಮನೆ ಅಲಂಕಾರಕ್ಕಾಗಿ ಎಷ್ಟೇಲ್ಲಾ ಯೋಚನೆ ಮಾಡುತ್ತೇವೆ ಆದರೆ ಅದಕ್ಕಾಗಿಯೇ ಹಲವು ಸರಳ ಬದಲಾವಣೆಗಳನ್ನು ಮನೆ ಯಲ್ಲಿ ಮಾಡಿಕೊಂಡಲ್ಲಿ ಮನೆಯನ್ನು ಇರುವುದಕ್ಕಿಂತ ಚೆನ್ನಾಗಿ ಮಾಡಬಹುದು.ಮನೆ ಅಲಂಕಾರ, 1.ಮನೆಗಳಲ್ಲಿ ಕಿಟಕಿಗಳಲ್ಲಿ ಪರದೆಗಳನ್ನು ಹಾಕುವುದು ಸಾಮಾನ್ಯ. ಅದರಲ್ಲೂ ಬಣ್ಣದ ಬಟ್ಟೆಗಳನ್ನು ಹಾಕುತ್ತಾರೆ ಅದರ ಬದಲು…

 • ಪ್ರವಾಹ ಪೀಡಿತ ನಗರಗಳ ನಿರ್ವಹಣೆ ಹೊಸ ಮಾದರಿ ಅನಿವಾರ್ಯ

  ಈಗ ಕೇಳಿಬರುತ್ತಿರುವುದು ಮಳೆಗೆ ಮುಳುಗುತ್ತಿರುವ ನಗರಗಳ ಸುದ್ದಿಗಳೇ. ಹಡಗೇ ದೊಡ್ಡದು, ಅದು ಮುಳುಗಿದರೆ ಸುದ್ದಿಯೂ ದೊಡ್ಡದೇ. ನಮ್ಮ ನಗರಗಳೂ ಹಾಗೆಯೇ ಆಗುತ್ತಿವೆ ಮುಳುಗುವ ಹಡುಗಗಳಂತೆ. ಇಂಥ ಸಂದರ್ಭದಲ್ಲೂ ಪ್ರವಾಹ ಪರಿಸ್ಥಿತಿಯನ್ನು ನಾವು ಬರೀ ಭೌತಿಕವಾಗಿ ನಿಭಾಯಿಸಿದರೆ ಸಾಲದು ;…

 • ಸಿಟಿ ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳು ಖಾಲಿ

  ಮಂಗಳೂರು ನಗರದಲ್ಲಿ ಹೆಚ್ಚಿನ ಮಂದಿ ಪ್ರಯಾಣಕ್ಕೆ ಸಿಟಿ ಬಸ್‌ಗಳನ್ನೇ ನಂಬಿಕೊಂಡಿದ್ದಾರೆ. ಹೀಗಿರುವಾಗ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯು ಪ್ರತಿಯೊಬ್ಬ ಬಸ್‌ ಮಾಲಕರ ಕರ್ತವ್ಯವಾಗಿದೆ. ಬಸ್‌ ಪ್ರಯಾಣದಲ್ಲಿ ಅಪಘಾತವಾದರೆ ಅಥವಾ ಅನಾರೋಗ್ಯಕ್ಕೆ ತುತ್ತಾದರೆ ಮುಂಜಾಗೃತಾ ದೃಷ್ಟಿಯಿಂದ ಪ್ರತಿ ಬಸ್‌ನ‌ಲ್ಲಿಯೂ ತುರ್ತು ಚಿಕಿತ್ಸಾ…

 • ಬಾಳೆ ಬೆಳೆ ಆಧುನಿಕ ಬೇಸಾಯ ಕ್ರಮ

  ಪೌಷ್ಟಿಕಾಂಶಭರಿತ ಬಾಳೆ ಸಾವಿರಾರು ವರ್ಷಗಳಿಂದಲೂ ಭಾರತದ ಕೃಷಿ ವ್ಯವಸಾಯದೊಂದಿಗೆ ಬೆಸೆದುಕೊಂಡುಬಂದಿದೆ. ಆದರೆ ಯಾವಾಗ ಇದಕ್ಕೆ ಮಾರುಕಟ್ಟೆ ಸಿಗುತ್ತದೆ, ಯಾವಾಗ ಇರುವುದಿಲ್ಲ ಎಂಬುದನ್ನು ಪರಿಗಣಿಸಿದರೆ ಗಂಭೀರ ಸಮಸ್ಯೆ ಎದುರಾಗುವುದಿಲ್ಲ. ಇಳುವರಿ ನೀಡಲು 13 ತಿಂಗಳು ತೆಗೆದು ಕೊಳ್ಳುವ ಬಾಳೆಯನ್ನು ವರ್ಷವಿಡೀ…

 • ಕಡಿಮೆ ಖರ್ಚಿನಲ್ಲಿ ಸಾವಯವ ಗೊಬ್ಬರ

  ವಿವಿಧ ರೀತಿಯ ಸಾವಯವ ಗೊಬ್ಬರಗಳನ್ನು ಕಡಿಮೆ ಖರ್ಚಿನಲ್ಲಿ ಹಿತ್ತಿಲಿನಲ್ಲಿಯೇ ತಯಾರಿಸಿ ಕೃಷಿಗೆ ಬಳಸ ಬಹುದು. ಇದರಿಂದ ಬೆಳೆಗಳ ಉತ್ಪಾದನ ವೆಚ್ಚವು ಕಡಿಮೆಯಾಗುವುದು. ಪೈಪ್‌ ಕಾಂಪೋಸ್ಟ್‌ ಪೈಪ್‌ ಕಾಂಪೋಸ್ಟ್‌ ಸರಳವಾದ ಜೈವಿಕ ಗೊಬ್ಬರ ತಯಾರಿಕಾ ವಿಧಾನ. ಮನೆಯಲ್ಲಿ ಉತ್ಪತ್ತಿಯಾಗುವ ತರಕಾರಿ,…

 • ಅಡಿಕೆ ಧಾರಣೆ ಅಲ್ಪ ಏರಿಕೆ

  ಕಳೆದ ವಾರ ಹೊಸ ಅಡಿಕೆ 5 ರೂ. ಏರಿಸಿಕೊಂಡು 245 ರೂ.ಗೆ ಹಾಗೂ ಹಳೆ ಅಡಿಕೆ 2 ರೂ.ಏರಿಕೆಗೊಂಡು 282 ರೂ.ಗೆ ಖರೀದಿಯಾಗಿತ್ತು. ಈ ವಾರ ಹಳೆ ಅಡಿಕೆ 3 ರೂ.ಗೆ ಏರಿಕೆಗೊಂಡು 285 ರೂ. ಗೆ ಮಾರಾಟವಾಗಿದೆ….

 • ಸುಂದರ ನಗರಕ್ಕೆ ಪಾಕ್ಲೆìಟ್‌ ಉದ್ಯಾನವನ

  ನಮ್ಮ ನಗರದಲ್ಲಿ ಎಷ್ಟು ಪಾರ್ಕ್‌ಗಳಿವೆ ಎಂದು ಕೇಳಿದರೆ ನಮಗೆ ಲೆಕ್ಕಕ್ಕೆ ಸಿಗುವಷ್ಟು ಇರಬಹುದು. ಆದರೆ ಇಲ್ಲೊಂದು ನಗರದಲ್ಲಿ ಗಲ್ಲಿಗೊಂದು ಪಾರ್ಕ್‌ಗಳಿವೆ. ಅದು ಹೇಗೆ ಅಂತೀರಾ.. ಪಾರ್ಕ್‌ ಅಂದರೆ ನಮ್ಮ ಮನಸ್ಸಲ್ಲಿ ಬೇರೆಯದೇ ಕಲ್ಪನೆಯಿದೆ. ವಿಶಾಲವಾದ ಜಾಗ ಇರಬೇಕು, ತುಂಬಾ…

 • ಪೂರ್ಣಗೊಳ್ಳಲಿ ಪಂಪ್‌ವೆಲ್‌ ಮೇಲ್ಸೇತುವೆ

  ಸಾಕಷ್ಟು ಟೀಕೆ ಹಾಗೂ ಅಪಹಾಸ್ಯಕ್ಕೆ ಗುರಿಯಾಗಿರುವ ಪಂಪ್‌ವೆಲ್‌ ಮೇಲ್ಸೇತುವೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಗಡುವು ಮೀರಿದರೂ, ಪಂಪ್‌ವೆಲ್‌ ಮೇಲ್ಸೇತುವೆ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಇತ್ತೀಚೆಗೆಯಷ್ಟೇ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡ ಇದಾದಾಬಳಿಕ ಪಂಪ್‌ವೆಲ್‌ ಫ್ಲೆ çಓವರ್‌ ಕಾಮಗಾರಿ ವೇಗ…

 • ಉಪ್ಪಿನಂಗಡಿ: ನೇತ್ರಾವತಿ-ಕುಮಾರಧಾರಾ ಸಂಗಮ

  ಉಪ್ಪಿನಂಗಡಿ:ನೇತ್ರಾವತಿ- ಕುಮಾರಧಾರಾ ನದಿಗಳು ಉಕ್ಕೇರಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶ ಗಳು ಜಲಾವೃತಗೊಂಡಿವೆ. ನೇತ್ರಾವತಿ ನದಿಯು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗವನ್ನು ದಾಟಿಕೊಂಡು ಮುಂದಕ್ಕೆ ಹೋದರೆ, ದೇವಾಲಯದ ಇನ್ನೊಂದು ಪಾರ್ಶ್ವದಿಂದ ಹರಿದು ಬರುವ ಕುಮಾರಧಾರಾ ನದಿ ನೀರು…

 • ಕಾರು ಪಿಕಪ್‌ ಕಡಿಮೆ ಇದೆಯೇ? ಪರಿಹಾರವೇನು?

  ಕೆಲ ದಿನಗಳಿಂದ ಕಾರು ಎಂದಿನಂತೆ ಪಿಕಪ್‌ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಪಿಕಪ್‌ ಕಡಿಮೆಯಾಗಲು ಕಾರಣಗಳು ಹಲವು. ಅವುಗಳ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ, ಎಂಜಿನ್‌ ಕಾರ್ಯಕ್ಷಮತೆ ಮೇಲೆ ಅದು ಪರಿಣಾಮ ಬೀರುತ್ತದೆ. ಫ‌್ಯುಯೆಲ್ ಫಿಲ್ಟರ್‌…

 • ಸಾಲು ಸಾಲು ಹಬ್ಬಗಳು ಖರೀದಿ ಭರಾಟೆ ಜೋರು

  ಹಬ್ಬಗಳ ಸೀಸನ್‌ ಬಂದಾಯ್ತು. ಸದ್ಯ ಮಾರುಕಟ್ಟೆಯಲ್ಲಿ ವಿನೂತನ, ವಿಶಿಷ್ಟ, ಆಕರ್ಷಣೀಯ ವಸ್ತುಗಳ ಕಾರುಬಾರು. ಮನೆಯಿಂದ ಹೊರ ಕಾಲಿಟ್ಟರೆ ರಸ್ತೆಯ ಅಕ್ಕಪಕ್ಕದಲ್ಲಿ ಕಾಣಸಿಗುವ ಅಂಗಡಿಗಳಲ್ಲಿ ಕಲರ್‌ಫ‌ುಲ್ ರಾಕಿ, ಹೆಮ್ಮೆ ಹುಟ್ಟಿಸುವ ದೇಶದ ಬಾವುಟ, ಹಬ್ಬಕ್ಕೆ ಬೇಕಾದ ಸಾಮಗ್ರಿಗಳು ಜಾಗ ಪಡೆದುಕೊಂಡಿವೆ….

 • ಅಂದ ಹೆಚ್ಚಿಸುವ ಚೋಕರ್ಸ್

  ಫ್ಯಾಷನ್‌ ಲೋಕದಲ್ಲಿ ಬದಲಾವಣೆ ಆಗುವುದು ಸಾಮಾನ್ಯ. ಅದರಲ್ಲಂತೂ ಹೆಂಗಳೆಯರಿಗಾಗಿಯೇ ನವ ನವೀನ ರೀತಿಯ ಆಭರಣಗಳು ಪರಿಚಯವಾಗುತ್ತಲೇ ಇರುತ್ತವೆ ಅದರ ಸಾಲಿಗೆ ಈಗ ಚೋಕರ್‌ ಕೂಡ ಸೇರಿದೆ. ಹಿಂದಿನ ಕಾಲದಲ್ಲಿದ್ದ ಫ್ಯಾಷನ್‌ ಪ್ರಸ್ತುತ ದಿನಗಳಲ್ಲಿ ಮತ್ತೆ ಮುನ್ನಲೆಗೆ ಬರುತ್ತಿದ್ದು, ಫ್ಯಾಷನ್‌…

 • ಟೆಸ್ಟ್‌ ಕ್ರಿಕೆಟಿಗೆ ಹೊಸ ರೂಪ

  ಕ್ರಿಕೆಟ್ ಶುರುವಾಗಿದ್ದರ ಹಿಂದೆ ಒಂದು ಕಥೆಯಿದೆ. ಇಂಗ್ಲೆಂಡ್‌ನ‌ಲ್ಲಿ ದನ ಕಾಯುತ್ತಿದ್ದ ಹುಡುಗರು ತಮ್ಮ ಬೇಸರ ಕಳೆಯಲು, ಚೆಂಡಿನಂತೆ ಇರುವ ಒಂದು ವಸ್ತುವನ್ನು ಎಸೆಯುವುದು, ಇನ್ನೊಬ್ಬ ಅದಕ್ಕೆ ಕೋಲಿನಿಂದ ಕುಟ್ಟುವುದು ಮಾಡುತ್ತಿದ್ದರಂತೆ. ಕಡೆಗೆ ಅದೇ ಕ್ರಿಕೆಟ್ ಆಗಿ ಬದಲಾಯಿತು ಎಂದು…

 • ಹೆಲ್ತ್ ಪಾಲಿಸಿ: ಹಿರಿಯ ನಾಗರಿಕರ ಆರೋಗ್ಯ ವಿಮೆ

  ಹಣದುಬ್ಬರದ ಈ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಜನಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಸೀಮಿತ ಆದಾಯದ ಹಿರಿಯ ನಾಗರಿಕರಿಗೆ ಇದೊಂದು ಭರಿಸಲಾರದ ಸಂಕಟ. ಅದರಲ್ಲೂ hand to mouth ಸ್ಥಿತಿಯಲ್ಲಿ ಜೀವನದ ರಥ ಸಾಗಿಸುವ ಹಿರಿಯ ನಾಗರಿಕರಿಗೆ ಆರೋಗ್ಯ ಚಿಕಿತ್ಸೆಯ ವೆಚ್ಚ…

 • ಪತಿ, ಪತ್ನಿ ಔರ್‌ ಪೈಸಾ…

  ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಬಳಸಿಕೊಂಡವದನೆ ನಾವು ಅದಕು ಇದಕು ಎದಕು… ಎಂದು ಕವನ ಕಟ್ಟಿ ಹಾಡಲೇನೋ ಚೆಂದ. ವಾಸ್ತವದಲ್ಲಿ ಇಬ್ಬರೂ ಬಡವರಾದರೆ ಬದುಕೇ ದುರ್ಭರ. ಸಂಸಾರ ರಥವನ್ನು ಮುಂದಕ್ಕೆಳೆಯಬೇಕಾದರೆ ಸಂಪಾದನೆ ಬಹಳ ಮುಖ್ಯ.ಹಿಂದೆ…

 • ಮ್ಯೂಚುವಲ್ ಫ‌ಂಡ್‌ ಹೂಡಿಕೆದಾರರ 5 ತಪ್ಪುಗಳು!

  ಭಾರತದಲ್ಲಿ ಬಂಡವಾಳ ಹೂಡುವ ವಿಶ್ವಸನೀಯ ಮಾರ್ಗ ಗಳಲ್ಲಿ ಮ್ಯೂಚುವಲ್ ಫ‌ಂಡ್‌ ಪ್ರಮುಖವಾದುದು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಮ್ಯೂಚುವಲ್ ಫ‌ಂಡ್‌ನ‌ತ್ತ ಆಕರ್ಷಿತರಾಗುತ್ತಿದ್ದಾರೆ. ಮ್ಯೂಚುವಲ್ ಫ‌ಂಡ್‌ ಯೋಜನೆಗಳು ಅದೆಷ್ಟೇ ಸರಳ ಮತ್ತು ಲಾಭಕರವಾಗಿದ್ದರೂ ಹೂಡಿಕೆದಾರರು, ತಮ್ಮ ಬಂಡವಾಳವನ್ನು ಸೂಕ್ತವಾಗಿ ನಿರ್ವಹಣೆ…

 • ಕಲ್ಲು ಬಂಡೆ ಮೇಲೆ ಭತ್ತದ ಕೃಷಿ ಮಾಡಿದ ನಕ್ರೆಯ ಕೃಷಿಕ

  ಕೃಷಿ ಕಾರ್ಯ ಎನ್ನುವಾಗಲೇ ಮೂಗು ಮುರಿ ಯುವ ಮಂದಿ ಒಂದು ಕಡೆ. ಫ‌ಲವತ್ತಾದ ಕೃಷಿ ಭೂಮಿಯಿದ್ದರೂ ಕೃಷಿ ಮಾಡದೇ ಹಡಿಲು ಬಿಟ್ಟ ಬಳಗ ಇನ್ನೊಂದು ಕಡೆ. ಇಂಥವರ ಮಧ್ಯೆ ಇಲ್ಲೊಬ್ಬ ರೈತ ಬಂಡೆಯ ಮೇಲೆ ಭತ್ತದ ಕೃಷಿ ಮಾಡಿ…

ಹೊಸ ಸೇರ್ಪಡೆ