• ಮಾರುಕಟ್ಟೆಯಲ್ಲಿ ಸಂಕ್ರಾಂತಿ ಖರೀದಿಯ ಗೌಜಿ, ಸಂಭ್ರಮ

  ಮಹಾನಗರ: ನಗರದಲ್ಲಿ ಮಂಗಳೂರಿನಲ್ಲಿ ಮಕರ ಸಂಕ್ರಾಂತಿ ಹಬ್ಬ ಆಚರಣೆಗೆ ಸಂಬಂಧಿಸಿ ಮೈಸೂರು, ಬೆಂಗಳೂರು ನಗರಗಳಲ್ಲಿರುವಂತೆ ಗೌಜಿ, ಸಂಭ್ರಮ ಇಲ್ಲದಿದ್ದರೂ ತಕ್ಕ ಮಟ್ಟಿಗೆ ಆಚರಿಸಲಾಗುತ್ತಿದೆ. ವಿಶೇಷವಾಗಿ ಬಯಲು ಸೀಮೆಯಿಂದ ನಗರಕ್ಕೆ ವಲಸೆ ಬಂದು ಇಲ್ಲಿ ವಾಸ ಮಾಡುತ್ತಿರುವ ಮಂದಿ ಈ…

 • ಎರಡು ದಿನಗಳ ಆಕರ್ಷಕ ‘ನದಿ ಉತ್ಸವ’ಕ್ಕೆ ಯಶಸ್ವಿ ತೆರೆ

  ಮಹಾನಗರ: ನೈಸರ್ಗಿಕ ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯು ಇದೇ ಮೊದಲ ಬಾರಿಗೆ ಫಲ್ಗುಣಿ ನದಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ನದಿ ಉತ್ಸವ’ಕ್ಕೆ ರವಿವಾರ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ನಿರೀಕ್ಷೆಗೂ ಮೀರಿ ನಗರದೆಲ್ಲೆಡೆಯಿಂದ ಮತ್ತ್ತು…

 • ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ಮನಸೂರೆಗೊಂಡ ಕಂಬಳೋತ್ಸವ

  ಮಹಾನಗರ : ನಗರದ ಬಂಗ್ರ ಕೂಳೂರು ಗೋಲ್ಡ್‌ಫಿಂಚ್ ಸಿಟಿಯಲ್ಲಿ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ರವಿವಾರ ಆರಂಭಗೊಂಡ ಎರಡನೇ ವರ್ಷದ ಹೊನಲು ಬೆಳಕಿನ ಮಂಗಳೂರು ಕಂಬಳೋತ್ಸವ ಜನಾಕರ್ಷಣೆಯ ಹಬ್ಬವಾಗಿ ಮನಸೂರೆಗೊಂಡಿತು. ತಲಪಾಡಿ ದೊಡ್ಡಮನೆ ಕ್ಯಾ| ಬೃಜೇಶ್‌ ಚೌಟ ಅವರ ಸಾರಥ್ಯದಲ್ಲಿ ಗೌರವಾಧ್ಯಕ್ಷ…

 • ಅಡೂರು ಜನತೆಯ ಮೂಲ ದಾಖಲೆಗಳೇ ನಾಪತ್ತೆ!

  ಸುಳ್ಯ : ಸರಕಾರದ ಯಾವುದೇ ಸವಲತ್ತು ಪಡೆಯಬೇಕಿದ್ದರೂ ಮೂಲ ದಾಖಲೆ ಪತ್ರಗಳು ಬೇಕು. ಆದರೆ ಅದು ಎಲ್ಲಿದೆ ಎನ್ನುವುದೇ ಇವರಿಗೆ ಗೊತ್ತಿಲ್ಲ. ಕೇರಳ- ಕರ್ನಾಟಕದ ಗಡಿಭಾಗ ಅಡೂರು ಗ್ರಾಮದ 500ಕ್ಕೂ ಅಧಿಕ ಕುಟುಂಬಗಳು ಇಂದಿಗೂ ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಲೇ…

 • ವಿವೇಕಾನಂದರ ವೈಚಾರಿಕತೆಯಿಂದ ಭಾರತ ವಿಶ್ವಗುರು: ಡಾ| ವಸಂತ್‌

  ಬೆಳ್ತಂಗಡಿ : ದೇಶದ ದೀನರು, ದುರ್ಬಲರೇ ದೇವರಾಗಿದ್ದು, ಅವರಿಗೆ ಅನ್ನ, ವಿದ್ಯೆ, ಶಕ್ತಿ ನೀಡಿದಾಗಲೇ ನಾವು ನಿಜವಾದ ಮಾನವರಾಗಲು ಸಾಧ್ಯ. ವಿವೇಕಾನಂದರ ವೈಚಾರಿಕತೆಯೇ ಭಾರತ ವನ್ನು ವಿಶ್ವಗುರುವನ್ನಾಗಿರುವ ಶಕ್ತಿಯನ್ನು ಹೊಂದಿದೆ ಎಂದು ಎಬಿವಿಪಿಯ ರಾಷ್ಟ್ರೀಯ ಉಪಾಧ್ಯಕ್ಷ ಡಾ| ಬಿ.ವಿ.ವಸಂತ್‌ಕುಮಾರ್‌…

 • ತಂತ್ರಜ್ಞಾನ-ಅಧ್ಯಾತ್ಮ ಮಿಳಿತವಾದಾಗ ಬೆಳವಣಿಗೆ

  ನೆಹರೂನಗರ : ಭಾರತದ ಸಂಪನ್ನತೆ, ಸಮೃದ್ಧಿ ಹಾಗೂ ಕಲ್ಯಾಣ ವೆಂದರೆ ಅದು ಪ್ರಪಂಚದ ಉನ್ನತಿಕೆ ಹಾಗೂ ಉತ್ಕೃಷ್ಟತೆ ಎನ್ನುವುದನ್ನು ಸ್ವತಃ ಆಚರಿಸಿ ತೋರಿಸಿದ ರಾಷ್ಟ್ರ ಭಾರತ. ವ್ಯಕ್ತಿಯ ವಿಕಾಸದಿಂದ ಕುಟುಂಬದ ವಿಕಾಸ, ಅದರಿಂದ ಸಮಾಜದ ಬೆಳವಣಿಗೆ ಹಾಗೂ ತನ್ಮೂಲಕ…

 • ಸ್ಮಾರ್ಟ್‌ ನಗರಿಗೂ ಬರಲಿ ಹೋವರ್‌ ಬೈಕ್‌

  ತುರ್ತು ಸಂದರ್ಭದಲ್ಲಿ ಟ್ರಾಫಿಕ್‌ ಸಮಸ್ಯೆ ಎದುರಾದರೆ ಏನು ಮಾಡುವುದು, ಹೇಗೆ ಹೋಗುವುದು ಎಂಬ ಚಿಂತೆ. ಅದರಲ್ಲೂ ಮುಖ್ಯವಾಗಿ ರಕ್ಷಣೆ, ಆರೋಗ್ಯ ವಿಷಯದಲ್ಲಿ ಒಂದು ಕ್ಷಣವೂ ವಿಳಂಬ ಮಾಡುವಂತಿಲ್ಲ. ಹೀಗಿರುವಾಗ ಸಮಯಕ್ಕೆ ಸರಿಯಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು…

 • ಭಕ್ತರ ಸಮಾಗಮದಲ್ಲಿ ಚೆನ್ನಕೇಶವ ರಥೋತ್ಸವ

  ಸುಳ್ಯ : ಶ್ರೀ ಚೆನ್ನಕೇಶವ ದೇವಾಲಯದ ವಾರ್ಷಿಕ ಜಾತ್ರೆಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ವೈಭವದ ರಥೋತ್ಸವ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ತೇರನ್ನು ಎಳೆದು, ದೇವರ ದರ್ಶನ ಪಡೆದು, ಪುನೀತರಾದರು. ಕಲ್ಕುಡ ದೈವಗಳ ಭಂಡಾರ ಆಗಮಿಸಿತು. ದೇವಸ್ಥಾನದ…

 • ಪೊಳಲಿ: ರಾಷ್ಟ್ರೀಯ ಯುವ ದಿನಾಚರಣೆ

  ಪೊಳಲಿ: ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಪ್ರಯುಕ್ತ ಶನಿವಾರ ಪೊಳಲಿ ರಾಮ ಕೃಷ್ಣ ತಪೋವನದ ವತಿಯಿಂದ ನಡೆದ ಜಾಥಾಕ್ಕೆ ಸ್ವಾಮಿ ವಿವೇಕಚೈತನ್ಯಾನಂದ ಅವರು ಚಾಲನೆ ನೀಡಿದರು. ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ವಿದ್ಯಾ ರ್ಥಿಗಳ ಜಾಥಾವು ಘೋಷಣೆಗಳನ್ನು ಕೂಗುತ್ತಾ…

 • ಅರಿವು ಮೂಡಿಸುವ ಶೈಕ್ಷಣಿಕ ಜಾತ್ರೆ: ವೀಕ್ಷಿತಾ

  ವಿಟ್ಲ : ಸಾಹಿತ್ಯದಲ್ಲಿ ಮಾತು, ಓದು, ಬರಹ ಇರಲೇಬೇಕು. ಕಲೆ, ಸಾಹಿತ್ಯ, ಸಂಗೀತ ಮೊದಲಾದವುಗಳಲ್ಲಿ ಸಾಹಿತ್ಯ ಇನ್ನೂ ಜೀವಂತವಾಗಿದೆ. ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ಹಬ್ಬವಾ ಗಿದೆ. ಸಾಹಿತ್ಯದ ಬಗ್ಗೆ ಅರಿವು ಮೂಡಿ ಸುವ ಶೈಕ್ಷಣಿಕ ಜಾತ್ರೆ ಎಂದು ಪೆರು…

 • ಜಗತ್ತಿಗೇ ಪ್ರೇರಣಾದಾಯಕ ವ್ಯಕ್ತಿ ವಿವೇಕಾನಂದರು

  ಪುತ್ತೂರು: ಸುವರ್ಣ ಸಂಭ್ರಮದಲ್ಲಿರುವ ‘ಉದಯವಾಣಿ’ ಪತ್ರಿಕೆ ಮತ್ತು ರಾಮಕೃಷ್ಣ ಪ್ರೌಢಶಾಲೆ ಸಹಭಾಗಿತ್ವದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಯುವ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಸ್ವಾಮಿ ವಿವೇಕಾನಂದರಂತೆ ವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದ್ದು…

 • ವಿದ್ಯಾರ್ಥಿಗಳಿಗೆ ವಿವೇಕಾನಂದರೇ ಸ್ಫೂರ್ತಿಯ ಚಿಲುಮೆ: ಕೇಶವ ಬಂಗೇರ

  ಮಹಾನಗರ: ವಿದ್ಯಾರ್ಥಿ ಬದುಕು ಜೀವನದ ಅತ್ಯಮೂಲ್ಯ ಕನಸುಗಳ ಕಾಣುವ ಮಹಾಪರ್ವ ಕಾಲ. ಅಂಥ ಸಂದರ್ಭದಲ್ಲಿ ಬಗೆಬಗೆಯ ತುಮುಲಗಳಿಗೆ ಒಳಗಾಗಿ ಜೀವನೋತ್ಸಾಹ ಕಳೆದುಕೊಳ್ಳಬಾರದು ಎಂದು ಕುದ್ರೋಳಿ ಶ್ರೀ ನಾರಾಯಣ ಗುರು ಕಾಲೇಜಿನ ಕನ್ನಡ ಉಪನ್ಯಾಸಕ ಕೇಶವ ಬಂಗೇರ ಸಲಹೆ ನೀಡಿದರು….

 • ಫಲ್ಗುಣಿ ನದಿಯಲ್ಲಿ ಹಬ್ಬದ ಕಳೆ; ಜಲಕ್ರೀಡೆ, ಸಾಂಸ್ಕೃತಿಕ ವೈಭವದ ಸೆಲೆ

  ಮಹಾನಗರ : ನಳನಳಿಸುವ ಜಲರಾಶಿಯಲ್ಲಿ ಬೋಟುಗಳ ಕಲರವ; ನದಿಯ ಇಕ್ಕೆಲಗಳ ವಿಹಂಗಮ ನೋಟ ವನ್ನು ಆಸ್ವಾದಿಸುತ್ತಾ ತೇಲುವ ಆಹಾರ ಮಳಿಗೆಯಲ್ಲಿ ತಮ್ಮ ನೆಚ್ಚಿನ ಆಹಾರವನ್ನು ಸವಿಯುವ ಅವಕಾಶ; ದೋಣಿಗಳಲ್ಲಿ ಜಲವಿಹಾರ, ಜಲಕ್ರೀಡೆಯ ಪುಳಕ… ಸುಂದರ ಪ್ರಕೃತಿ ಸೊಬಗಿನ ಹಿನ್ನೆಲೆಯೊಂದಿಗೆ…

 • ವಿತರಣೆಯಾಗದೆ ತುಕ್ಕು ಹಿಡಿಯುತ್ತಿವೆ ಸೈಕಲ್‌ಗ‌ಳು

  ಸುಳ್ಯ : ಶಾಲಾ ಪ್ರಾರಂಭದಲ್ಲೇ ಸರಕಾರದಿಂದ ಮಕ್ಕಳಿಗೆ ವಿತರಣೆ ಯಾಗ ಬೇಕಿದ್ದ ಸೈಕಲ್‌ಗ‌ಳು ಆರೇಳು ತಿಂಗಳು ಕಳೆದರೂ ಶಾಲೆಯಲ್ಲೇ ಬಾಕಿಯಾಗಿದ್ದು, ತುಕ್ಕು ಹಿಡಿಯುವ ಹಂತಕ್ಕೆ ಬಂದಿವೆ. ನಮಗೇಕೆ ಸೈಕಲ್‌ ಕೊಟ್ಟಿಲ್ಲವೆಂದು 8ನೇ ತರಗತಿಯ ಮಕ್ಕಳು ಪ್ರಶ್ನೆ ಮಾಡತೊಡಗಿದ್ದಾರೆ. ಸುಳ್ಯ…

 • ಕಠಾರ: ಸುಂದರ ತಾಣದ ಕಠೊರ ಮುಖ!

  ನರಿಮೊಗರು : ಸುತ್ತಮುತ್ತಲು ಹಚ್ಚಹಸುರಾಗಿ ಬೆಳೆದ ಮರಗಿಡಗಳು, ಸದಾ ತಂಪಾಗಿ ಬೀಸುವ ಗಾಳಿ, ಪ್ರಶಾಂತವಾದ ವಾತಾವರಣದಲ್ಲಿ ಹಕ್ಕಿಗಳ ಚಿಲಿಪಿಲಿ ಗಾನದ ನಡುವೆ ಜುಳುಜುಳು ಹರಿಯುವ ನದಿ. ಸುಂದರ ಪ್ರವಾಸಿ ತಾಣವಾಗಬೇಕಿದ್ದ ‘ಕಠಾರ’ ಪ್ರದೇಶವು ಮೃತ್ಯುಕೂಪವಾಗಿ ಪರಿಣಮಿಸಿದೆ. ಕಠಾರ ಪುತ್ತೂರು…

 • ಪುತ್ತೂರು ನಗರಸಭೆ: 43 ಕೋ. ರೂ. ಬಜೆಟ್

  ಪುತ್ತೂರು : ಕಳೆದ ವರ್ಷ ನಗರಸಭೆಯ ಆದಾಯವನ್ನು ಪರಿಗಣಿಸಿ 39 ಕೋಟಿ ರೂ.ಗಳ ಬಜೆಟ್ ತಯಾರಿಸಲಾಗಿತ್ತು. ಈ ವರ್ಷ ಒಂದಷ್ಟು ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಯೋಜನೆಯೊಂದಿಗೆ ಸುಮಾರು 43 ಕೋಟಿ ರೂ. ಬಜೆಟ್ ತಯಾರಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು…

 • ಜ್ಞಾನ ಗಂಗೆ-ಜ್ಞಾನ ತುಂಗೆ ಪುಸ್ತಕ: ಬಹುಮಾನ ವಿತರಣೆ

  ಬೆಳ್ತಂಗಡಿ : ಧರ್ಮಸ್ಥಳ ಶಾಂತಿವನ ಟ್ರಸ್ಟ್‌, ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ಜ್ಞಾನ ಗಂಗೆ-ಜ್ಞಾನ ತುಂಗೆ ಪುಸ್ತಕಗಳ ದ.ಕ., ಉಡುಪಿ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ…

 • ಶಬರಿಮಲೆಗೆ ಅಪಚಾರ ಎಸಗಿದವರಿಗೆ ಮುಂದೆ ಪ್ರತಿಫಲ: ರವೀಶ ತಂತ್ರಿ

  ಕುಂಬಳೆ :ಅತ್ಯಂತ ಪವಿತ್ರ ಪುಣ್ಯ ಕ್ಷೇತ್ರವಾದ ಶ್ರೀ ಶಬರಿಮಲೆಗೆ ಅಪಚಾರ ಎಸಗಿದವರು ಮುಂದೆ ಇದರ ಪ್ರತಿಫಲ ವನ್ನು ಉಣಲಿರುವರು.ಕ್ಷೇತ್ರ ಆಚಾರ ಉಲ್ಲಂಘನೆಯನ್ನು ಪ್ರತಿಭಟಿಸಿದ ಹಿಂದೂ ಗಳ ಮೇಲಿನ ಹಲ್ಲೆ ದಬ್ಟಾಳಿಕೆ ಅನೀತಿಗೆ ಮುಂದಿನ ದಿಗಳಲ್ಲಿ ತಕ್ಕ ಉತ್ತರ ದೊರೆಯಲಿ…

 • ಪರಿಶೀಲನೆಗೆ ಬಂದವರ ತಡೆದ ಪ್ರಾಂಶುಪಾಲರು!

  ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಹೈಸ್ಕೂಲ್‌ ಕಟ್ಟಡವೊಂದಕ್ಕೆ ತಾಗಿಕೊಂಡು ಅಪಾಯದ ಅಂಚಿನಲ್ಲಿದ್ದ ಮರವನ್ನು ಕಡಿಯುವ ಉದ್ದೇಶದಿಂದ ಪರಿಶೀಲನೆಗೆ ಬಂದಿದ್ದ ಅರಣ್ಯ ಸಿಬಂದಿಯನ್ನು ಶಾಲೆಯ ಪ್ರಾಂಶುಪಾಲರು ತಡೆದಿದ್ದಾರೆ. ವರದಿ ಪ್ರಕಟಿಸಿದ್ದ ಉದಯವಾಣಿ’ ಮರವನ್ನು ಕಡಿಸಲು ಹೋಗಿದ್ದ ಅರಣ್ಯ ರಕ್ಷಕನ…

 • ಫ್ಲೈಓವರ್‌ ನಿರ್ಮಿಸದೆ ಅಪಾಯಕಾರಿ ಹೆದ್ದಾರಿ ನಿರ್ಮಾಣ

  ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್‌ ಅಡ್ಡಹೊಳೆ ತನಕದ ಚತುಷ್ಪಥ ರಸ್ತೆಯಲ್ಲಿ ಫ್ಲೈಓವರ್‌ ನಿರ್ಮಿಸದೆ ಅಪಾಯಕಾರಿ ಹೆದ್ದಾರಿಯನ್ನಾಗಿ ಪ್ರಾಧಿಕಾರ ನಿರ್ಮಿಸಿದೆ. ಶಾಲಾ ಕಾಲೇಜು ಸಮೀಪದಲ್ಲಿಯೇ ಹಾದು ಹೋಗುವ ಹೆದ್ದಾರಿ ಕಾಮಗಾರಿಯ ನೀಲ ನಕಾಶೆಯನ್ನು ಬದಲಿಸಿ ಅವೈಜ್ಞಾನಿಕವಾಗಿ…

ಹೊಸ ಸೇರ್ಪಡೆ