• ಆರೋಗ್ಯ ವರ್ತಮಾನ

  ಮಕ್ಕಳಲ್ಲಿ ಆತಂಕಕ್ಕೆ ಜನನದ ವೇಳೆಯ ತೊಂದರೆಯೇ ಕಾರಣ ಇಂದು ಹೆಚ್ಚಿನ ಮಕ್ಕಳಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿರುತ್ತದೆ. ಇದರ ಹಿಂದಿನ ಕಾರಣವನ್ನು ಇತ್ತೀಚೆಗೆ ಅಧ್ಯಯನವೊಂದು ಕಂಡು ಹಿಡಿದಿದೆ. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ…

 • ಮಧುಮೇಹಿಗಳ ಆಹಾರದಲ್ಲಿರಲಿ ನಿಯಮ

  ಮಧುಮೇಹದ ಸಮಸ್ಯೆ ಹೊಂದಿರುವವರಿಗೆ  ವೈದ್ಯರು ನೀಡುವ ಮೊದಲ ಸಲಹೆ ದೇಹದ ತೂಕ ಇಳಿಸುವಿಕೆ. ಟೈಪ್‌ 2 ಡಯಾಬೀಟಿಸ್‌ ಹೊಂದಿರುವವರಿಗೆ ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ತೂಕ ಇಳಿಕೆಯಿಂದ ರಕ್ತದೊತ್ತಡ ನಿಯಂತ್ರಿಸಬಹುದು. ಜತೆಗೆ ಹೃದಯನಾಳದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುವ…

 • ಬೆವರಿನ ದುರ್ಗಂಧ ನಿವಾರಣೆಗೆ ಟಿಪ್ಸ್‌

  ಬೇಸಗೆಯಲ್ಲಿ ಮೈ ಬೆವರುವುದು ಸಾಮಾನ್ಯ. ಆದರೆ ಕೆಲವರಿಗೆ ಬೆವರು ಒಂದು ಸಮಸ್ಯೆಯಾಗಿ ಕಾಡುತ್ತದೆ. ಇಂಥ ವರು ಇಲ್ಲಿರುವ ವಿಧಾನಗಳನ್ನು ಅನುಸರಿಸಿ, ಬೆವರು ವಾಸನೆಯ ಸಂಕಷ್ಟದಿಂದ ಪಾರಾಗಬಹುದು.    ಬೇಸಗೆಯಲ್ಲಿ ಎರಡು ಬಾರಿ ಸ್ನಾನ ಮಾಡಿ.   ಹೆಚ್ಚು ನೀರು ಕುಡಿಯಬೇಕು….

 • ಸುಂದರ ಮುಖಕ್ಕೆ ಸುಲಭ ವ್ಯಾಯಾಮ

  ಎರಡು ಗಲ್ಲದ ತೊಂದರೆ (ಡಬಲ್‌ ಚಿನ್‌), ತುಂಬಿದ ಕೆನ್ನೆಗಳಿಂದ ಗೋಚರಿಸುವ ಮುಖದ ಕೊಬ್ಬು ಓರ್ವ ವ್ಯಕ್ತಿಯ ಬಾಹ್ಯ ನೋಟ ಮತ್ತು ಆತ್ಮವಿಶ್ವಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೈಹಿಕ ವ್ಯಾಯಾಮ ದೇಹದ ಕೊಬ್ಬನ್ನು ತೊಡೆದುಹಾಕಲು ಸಹಕರಿಸುತ್ತದೆ ಹೊರತು ಮುಖದ…

 • ಮಾನಸಿಕ ಒತ್ತಡ ನಿವಾರಿಸಿಕೊಳ್ಳಿ

  ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಎಲ್ಲರಿಗೂ ಸಾಮಾನ್ಯ ಎಂಬಂತಾಗಿದೆ. ಇದನ್ನು ಹಾಗೇ ಬಿಟ್ಟರೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಆರಂಭದಲ್ಲೇ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಮಾನಸಿಕ ಒತ್ತಡದಿಂದ ಪಾರಾಗಲು ಸಾಧ್ಯವಿದೆ. ಆಧುನಿಕ ಜೀವನ…

 • ಆರೋಗ್ಯ ವರ್ತಮಾನ

  ಇ ಸಿಗರೇಟ್‌ನಿಂದ ಮಾನಸಿಕ ಖನ್ನತೆ ದೇಹಾರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿಚಾರದಲ್ಲಿ  ಇ ಸಿಗರೇಟ್‌ಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಈ ವ್ಯಸನಕ್ಕೆ ಬಲಿಯಾದ ಮನುಷ್ಯ ಹೃದಯಕ್ಕೆ ಸಂಬಂಧಿಸಿದ ಅಥವಾ ಇನ್ಯಾ ವುದೋ ತೆರ ನಾದ ಕಾಯಿಲೆಗೆ ಒಳ ಗಾ ಗುವ ಸಾಧ್ಯತೆ ಇದ್ದು,…

 • ಉಗುರಿನ ಅಂದ ಹೆಚ್ಚಿಸಿ

  ಕೈಗಳ ಅಂದ ಹೆಚ್ಚಿಸುವುದರಲ್ಲಿ ಉಗುರುಗಳಿಗೆ ಮಹತ್ವದ ಸ್ಥಾನ. ಕೈ- ಕಾಲಿನ ಉಗುರುಗಳ ಸೌಂದರ್ಯ ಕಾಪಾಡಲು ಮ್ಯಾನಿಕ್ಯೂರ್‌, ಪೆಡಿಕ್ಯೂರ್‌ ನಂಥ ಹಲವು ವಿಧಾನಗಳಿವೆ. ಆದರೆ ಉಗುರು ಸದೃಢವಾಗಿ, ಆರೋಗ್ಯವಾಗಿ ಬೆಳೆದರೆ ಮಾತ್ರ ಸುಂದರವಾಗಿ ಕಾಣಲು ಸಾಧ್ಯ. ಬ್ಯೂಟಿ ಪಾರ್ಲರ್‌, ನೈಲ್‌ ಪಾ ಲಿಶ್‌, ನೇಲ್‌…

 • ಫಿಟ್ನೆಸ್ ಕಾಪಾಡಲು ಸರಳ ವ್ಯಾಯಮ

  ಫಿಟ್ನೆಸ್  ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಲು ಬಯಸುವವರು ಸಾಮಾನ್ಯ. ಆದರೆ ಅಲ್ಲಿ ಹೋಗಲು ಸಾಧ್ಯವಿಲ್ಲ ಎಂಬು ವರು ಮನೆ ಯಲ್ಲೇ ಕೆಲವು ವ್ಯಾಯಾಮ ಮಾಡುವ ಮೂಲಕ ಫಿಟ್‌ ಆಗಿ ಇರಬಹುದು.  ಮೋಜಿನ ವ್ಯಾಯಾಮ  ವ್ಯಾಯಾಮವನ್ನು ಆಟವೆಂದು ಪರಿಗಣಿಸಿದಾಗ ಮತ್ತಷ್ಟು ಆಸಕ್ತಿ ಹುಟ್ಟು ತ್ತದೆ.  ಶಾಲೆಯಲ್ಲಿ…

 • ತೂಕ ಇಳಿಕೆಗೆ ಉತ್ತಮ ದೇಸಿ ಆಹಾರ

  ತೂಕ ಇಳಿಸಿಕೊಳ್ಳುವುದು ಅನೇಕರಿಗೆ ಹೋರಾಟದ ವಿಷಯ. ಇದಕ್ಕಾಗಿ ವ್ಯಾಯಮದ ಜತೆಗೆ ಡಯೆಟ್‌ ಕೂಡ ಅನುಸರಿಸಬೇಕಾಗುತ್ತದೆ. ಹೆಚ್ಚು ತೂಕ ಇಳಿಸಬೇಕು ಹಾಗೂ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಇಷ್ಟವಾದ ಆಹಾರಗಳನ್ನು ತ್ಯಜಿಸಿ ಪೋಷಕಾಂಶವುಳ್ಳ ತೂಕ ಇಳಿಕೆಗೆ ಪೂರಕವಾಗುವ ಆಹಾರಗಳನ್ನು ಸೇವಿಸುವುದು…

 • ಹಿತಮಿತವಾಗಿರಲಿ ಮೇಕಪ್‌

  ಚರ್ಮದ ರಕ್ಷಣೆ, ಆರೋಗ್ಯದ ಹಿತದೃಷ್ಟಿಯಿಂದ ನೈಸರ್ಗಿಕ ವಿಧಾನದ ಮೇಕಪ್‌ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಮೇಕಪ್‌ ಮಾಡುವ ಮುಂಚೆ ಹಾಗೂ ತೆಗೆಯುವ ವಿಧಾನದ ಬಗ್ಗೆ ಪರಿಪೂರ್ಣ ಅರಿವಿನ ಜತೆಗೆ ಚರ್ಮದ ಬಗ್ಗೆ ಕಾಳಜಿಯೂ ಅತ್ಯಗತ್ಯ. ಇಲ್ಲವಾದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ…

 • ಆರೋಗ್ಯ ವರ್ತಮಾನ

  ಸಂಗೀತ  ಕೇಳಿದರೆ ಸೃಜನ ಶೀಲತೆ ದುರ್ಬಲವಾಗುವುದು ಸಂಗೀತವು ಸೃಜನಶೀಲತೆ ಮಟ್ಟವನ್ನು ಹೆಚ್ಚಿಸುತ್ತದೆ ಎಂಬ ಮಾತು ಈಗ ಸುಳ್ಳು ಎನ್ನುತ್ತಾರೆ ಸ್ವೀಡನ್‌ನ ಮನೋವಿಜ್ಞಾನಿಗಳು.  ಹೊಸ ಅಧ್ಯಯನದ ಪ್ರಕಾರ ಸಂಗೀತವನ್ನು ಕೇಳುವುದರಿಂದ  ಸೃಜನಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಕುಗ್ಗುತ್ತದೆ ಎನ್ನಲಾಗಿದೆ. ಸಂಗೀತವು ಕೆಲಸದ…

 • ಶ್ವಾಸಕೋಶದ ಆರೋಗ ಸಕೋಶದ ಆರೋಗ್ಯಕ್ಕೆ ವ್ಯಾಯಾಮ

  ಮನುಷ್ಯ ನಿಮಿಷಕ್ಕೆ 12 ರಿಂದ 15 ಸಲ ಉಸಿರಾಟ ಮಾಡುತ್ತಾನೆ. ಇದನ್ನು ಸರಿಯಾದ ರೀತಿಯ ಉಪಯೋಗಿಸಿದಲ್ಲಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮುಖದ ಸ್ನಾಯುಗಳನ್ನು ಸಡಿಲಗೊಳಿಸಿಕೊಂಡು ದೀರ್ಘ‌ವಾಗಿ ಉಸಿರನ್ನು ಮೂಗಿನಿಂದ ತೆಗೆದುಕೊಂಡು ದೀರ್ಘ‌ವಾಗಿ ಬಾಯಲ್ಲಿ ಬಿಡುವುದು. ದೀರ್ಘ‌ವಾದ ಉಸಿರಾಟದಿಂದ ಹೃದಯ…

 • ಹೀಟರ್‌ ಬಳಕೆ ಆರೋಗ್ಯಕ್ಕೆ ಅಪಾಯ

  ಚಳಿಗಾಲ ಬಂದರೆ ಸಾಕು ಜನರು ಬೆಚ್ಚಗಿರಲು ನೂರಾರು ಮಾರ್ಗಗಳನ್ನು ಹುಡುಕುವುದು ಸಾಮಾನ್ಯ. ಹಿಂದಿನ ಕಾಲದ ಹಳ್ಳಿ ಮನೆಗಳಾದರೆ ಒಲೆ ಮುಂದೆ ಕುಳಿತು ಚಳಿಯಿಂದ ಮುಕ್ತಿ ಪಡೆಯುವುದನ್ನು ಕಾಣಬಹುದಾಗಿತ್ತು. ಆದರೆ ಆಧುನಿಕತೆ ಬೆಳೆಯುತ್ತಿದ್ದಂತೆ ವಿದ್ಯುತ್‌ ಹೀಟರ್‌ಗಳು ಅನೇಕರ ಮನೆ ಸೇರಿವೆ….

 • ಮುಂಜಾನೆಯ ಅಭ್ಯಾಸ ಡಯಟ್‌ಗೆ ಪೂರಕ

  ದೇಹದ ತೂಕ ಇಳಿಸಲು ಉತ್ತಮ ಸಮಯ ಯಾವುದೆಂದು ತಜ್ಞರನ್ನು ಕೇಳಿದರೂ ಸಿಗುವ ಉತ್ತರ ಬೆಳಗ್ಗಿನ ಜಾವ. ಏಕೆಂದರೆ ಆ ಹೊತ್ತಿನಲ್ಲಿ ನಮ್ಮ ಚಯಾಪಚಯ ಕ್ರಿಯೆ ವೇಗವಾಗಿ ನಡೆಯುತ್ತಿರುತ್ತದೆ. ಇದರಿಂದ ಆ ಸಮಯದಲ್ಲಿ ಏನೇ ತಿಂದರೂ ಬೇಗನೆ ಜೀರ್ಣಗೊಳ್ಳುತ್ತದೆ. ಇದರೊಂದಿಗೆ…

 • ಆರೋಗ್ಯವಂತರಾಗಿರಲು ನಿದ್ದೆ ಅವಶ್ಯ

  ಮನುಷ್ಯನಿಗೆ ನಿದ್ದೆ ಎನ್ನುವುದು ಅಮೃತವಿದ್ದಂತೆ. ಇದು ಪ್ರತಿ ದಿನ ಆತನಿಗೆ ಹೊಸ ಹುಮ್ಮಸ್ಸನ್ನು ನೀಡುತ್ತದೆ.ಆದರೆ ಇಂದು ಕೆಲಸದ ಒತ್ತಡದಿಂದ ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಾರೆ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ದಿನ ನಿತ್ಯ ಕೆಲಸದ ಮಧ್ಯೆ…

 • ಡಯಟ್ ಆರೋಗ್ಯಕರವಾಗಿರಲಿ

  ದೇಹದ ತೂಕ ಇಳಿಸಬೇಕು ಎನ್ನುವವರು ಸಮತೋಲಿತ ಆಹಾರ ಸೇವನೆ ಹಾಗೂ ಆರೋಗ್ಯಕರ ದಿನಚರಿಯನ್ನು ಪಾಲಿಸುವುದು ಬಹುಮುಖ್ಯ. ವಾರ ಅಥವಾ ತಿಂಗಳಲ್ಲಿ ದೇಹದ ತೂಕ ಇಳಿಸಬೇಕು ಎಂಬ ಬಗ್ಗೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಆ ಗುರಿಯನ್ನು ತಲುಪಲು ಯಾವುದೇ…

 • ಕಟ್ಟುಮಸ್ತಾದ ದೇಹಕ್ಕೆ ವ್ಯಾಯಮ

  ಕಟ್ಟುಮಸ್ತಾದ ದೇಹವಿರಬೇಕು ಎಂಬುದು ಬಹುತೇಕ ಎಲ್ಲ ಯುವಕರ ಬಯಕೆ. ಕಟ್ಟುಮಸ್ತಾದ ದೇಹವನ್ನು ಪಡೆಯುವುದರ ಮೂಲಕ ಆರೋಗ್ಯವಾಗಿರುವುದು ಕೂಡ ಬಹಳ ಮುಖ್ಯ. ಆದರೆ ಇದು ಅಷ್ಟು ಸುಲಭವಲ್ಲ. ಸತತ ವ್ಯಾಯಾಮ, ಸೂಕ್ತ ಆಹಾರ, ನಿದ್ರೆ ಕೂಡ ಇಲ್ಲಿ ಬಹುಮುಖ್ಯ. ಎದೆ,…

 • ಉತ್ತಮ ಆರೋಗ್ಯಕ್ಕಾಗಿ ತಪ್ಪದೇ ಪಾಲಿಸಿ ಕೆಲವು ನಿಯಮ

  ಆರೋಗ್ಯವಾಗಿರಬೇಕು ಎಂಬುದು ಎಲ್ಲರ ಆಸೆ. ಆದರೆ ಅದಕ್ಕಾಗಿ ಏನೇನೆಲ್ಲ ಕಸರತ್ತು ಮಾಡುತ್ತೇವೆ. ಆದರೆ ಪ್ರಯೋಜನವಾಗುವುದಿಲ್ಲ. ಒಂದಲ್ಲ ಒಂದು ರೀತಿಯ ಕಾಯಿಲೆ ಹೇಳದೇಕೇಳದೆ ಬಂದೇ ಬರುತ್ತದೆ. ಆರೋಗ್ಯವಾಗಿರಬೇಕು ಎಂದಾದರೆ ಕೆಲವೊಂದು ಅಂಶಗಳತ್ತ ಗಮನಹರಿಸುವುದು ಬಹುಮುಖ್ಯ. 1 ಬಾಯಿಯ ನೈರ್ಮಲ್ಯ ಬಾಯಿಯ…

 • ಉಪವಾಸ ಆರೋಗ್ಯ ರಕ್ಷಣೆಗೊಂದು ದಾರಿ

  ಉಷ್ಣವಲಯ ದಲ್ಲಿರುವವರು ಸಂಪೂರ್ಣ ಉಪವಾಸ ಮಾಡುವುದು ಒಳ್ಳೆಯದಲ್ಲ. ಶೀತವಲಯದಲ್ಲಿರುವವರು ಯಾವುದೇ ಶಾರೀರಿಕ ಸಮಸ್ಯೆಗಳು ಇಲ್ಲದಿದ್ದರೆ ಸಂಪೂರ್ಣ ಉಪವಾಸ ಮಾಡ ಬಹುದು. ಸಮಸ್ಯೆ ಬಂದ ಬಳಿಕ ತಲೆಕೆಡಿಸಿಕೊಳ್ಳುವ ಬದಲು ಸಮಸ್ಯೆ ಬಾರದಂತೆ ತಡೆಯುವುದು ಮುಖ್ಯ ಎಂಬ ಮಾತಿದೆ. ಅಂತೆಯೇ ಆರೋಗ್ಯ…

 • ಜಿನ್‌ಗಳಿಂದ ಆಯಸ್ಸು ತಿಳಿಯಲು ಸಾಧ್ಯ

  ಡಿಎನ್‌ಎಯನ್ನು ವಿಶ್ಲೇಷಣೆ ಮಾಡುವುದರಿಂದ ವ್ಯಕ್ತಿ ಎಷ್ಟು ವರ್ಷ ಬದುಕುತ್ತಾನೆ ಅಥವಾ ಎಷ್ಟು ಬೇಗ ಸಾಯುತ್ತಾನೆ ಎಂಬುದನ್ನು ತಿಳಿಯ ಬಹುದು ಎಂದು ಯುಕೆನಲ್ಲಿರುವ ಎಡಿನ್ಬರ್ಗ್‌ ವಿವಿಯ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಜೀವಿತಾವಧಿಯನ್ನು ಪ್ರಭಾವಿಸುವ ಆನುವಂಶಿಕ ವ್ಯತ್ಯಾಸಗಳ ಸಂಯೋಜಿತ ಪರಿಣಾಮವನ್ನು…

ಹೊಸ ಸೇರ್ಪಡೆ