• ಬೇಸಗೆಯಲ್ಲಿ ಕಂದಮ್ಮಗಳ ತ್ವಚೆಯ ಕಾಳಜಿ ಇಂತಿರಲಿ

  ಮೃದು ಚರ್ಮ ಹೊಂದಿರುವ ಕಂದಮ್ಮಗಳ ಆರೈಕೆ ಸುಲಭದ ಮಾತಲ್ಲ. ಅದರಲ್ಲೂ  ಬೇಸಿಗೆ ಕಾಲದಲ್ಲಿ ಕಾಳಜಿ ಮತ್ತು ಪೋಷ ಣೆಯ ಅಗತ್ಯ ಹೆಚ್ಚಿರುತ್ತದೆ. ಏರುತ್ತಿರುವ ತಾಪಮಾನ ಹಿರಿಯರ ಚರ್ಮವನ್ನೇ ಸುಡುತ್ತಿರುವಾಗ ಮೃದು ಚರ್ಮ ಹೊಂದಿರುವ ಶಿಶುಗಳಿಗೆ ಕಿರಿಕಿರಿ ಉಂಟು ಮಾಡುವುದರಲ್ಲಿ ಸಂಶಯವಿಲ್ಲ….

 • ಫಿಟ್‌ನೆಸ್‌ಗಾಗಿ ಒತ್ತಡ ಮೈಗೆಳೆದುಕೊಳ್ಳದಿರಿ…

  ಅತಿಯಾದರೇ ಅಮೃತ ವಿಷ. ಜಗತ್ತಿನಲ್ಲಿ ಅನೇಕ ವಿಷಯಗಳ ಮೇಲೆ ಪ್ರಭಾವ ಬೀರುವ ಸಣ್ಣ ಮಾತಿದು. ಜೀವನ ಎಂದಿಗೂ ಸಮತೋಲನ ದೊಂದಿಗೆ ಓಡುತ್ತಿರುತ್ತವೆ. ಆಹಾರ, ನಿದ್ದೆ, ಕೆಲಸ ಕುಟುಂಬ ಮೊದಲಾದ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ ಒತ್ತಡ ಮನಸ್ಸಿನೊಳಗೆ ಪ್ರವೇಶ…

 • ಸಕ್ಕರೆಯುಕ್ತ ಆಹಾರ ಮಿತವಾಗಿ ಬಳಸಿ

  ಸಿಹಿ ತಿಂಡಿಗಳನ್ನು ಇಷ್ಟು ಪಡದಿರುವವರು ಸಿಗುವುದು ಅತೀ ವಿರಳ. ಚಿಕ್ಕ ಮಕ್ಕಳಿನಿಂದ ಹಿಡಿದು ಇಳಿ ವಯಸ್ಸಿನವರು ಸಿಹಿ ತಿಂಡಿಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸುತ್ತಾರೆ. ಆದರೆ ಪ್ರತಿದಿನ ನಾವು ಸೇವಿಸುವ ಆಹಾರದಲ್ಲಿ ಸಕ್ಕರೆಯಾಂಶ ಎಷ್ಟಿರಬೇಕು ಎಂಬ ವಿಷಯ ಯಾರಿಗೂ ತಿಳಿದಿಲ್ಲ. …

 • ಆರೋಗ್ಯ ವರ್ತಮಾನ

  ಅಸ್ತಮಾ ನಿಯಂತ್ರಣಕ್ಕೆ ವಿಟಮಿನ್‌ ಡಿ ಸಹಕಾರಿ ಎಲುಬುಗಳು ಗಟ್ಟಿಮುಟ್ಟಾಗಿರುವುದಕ್ಕೆ ಸಹಾಯವನ್ನು ಮಾಡುವ ವಿಟಮಿನ್‌ ಡಿ ಮಕ್ಕಳಲ್ಲಿ ಅಸ್ತಮಾ ಕಂಟ್ರೋಲ್‌ ಮಾಡುವುದಕ್ಕೂ ಸಹಾಯ ಮಾಡುತ್ತದೆ ಎಂಬ ವಿಷಯ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಮನೆಗಳಲ್ಲಿ ವಾಯುಮಾಲಿನ್ಯದ ಮಟ್ಟ, ರಕ್ತದಲ್ಲಿ ವಿಟಮಿನ್‌ ಡಿ…

 • ಸುಟ್ಟ ಗಾಯ ನಿರ್ಲಕ್ಷ್ಯಬೇಡ

  ಅಡುಗೆ ಮನೆ, ಲ್ಯಾಬ್‌, ವಿದ್ಯುತ್‌ ಉಪಕರಣಗಳು ಒಂದಲ್ಲ ಒಂದು ರೀತಿಯಲ್ಲಿ ಅಪಾಯಕಾರಿಯೇ ಆಗಿರುತ್ತದೆ. ಇಲ್ಲಿ ಸುಟ್ಟು ಹೋಗುವ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಸುಟ್ಟಗಾಯಕ್ಕೆ ಏನು ಮಾಡಬೇಕು ಎಂಬುದನ್ನು ಮೊದಲೇ ತಿಳಿದುಕೊಂಡಿದ್ದರೆ ಉತ್ತಮ. ಸುಟ್ಟಗಾಯ ಚರ್ಮದ ಮೇಲಿನ ಪದರದಲ್ಲಿದ್ದರೆ ಚರ್ಮ…

 • ಉತ್ತಮ ಆರೋಗ್ಯಕ್ಕಾಗಿ ಅಡುಗೆ ತೈಲಗಳು

  ಎಣ್ಣೆ ಮುಕ್ತ ಅಡುಗೆಗಳು ನಾಲಗೆಗೆ ರುಚಿ ಕೊಡುವುದಿಲ್ಲ. ಆದರೆ ಅತಿಯಾದ ಎಣ್ಣೆ ಕೂಡ ದೇಹಕ್ಕೆ ಒಳ್ಳೆಯದಲ್ಲ. ಅದರಲ್ಲಿರುವ ಕೊಲೆಸ್ಟ್ರಾಲ್‌ ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಎಂಬ ಕಲ್ಪನೆ ಅನೇಕರಲ್ಲಿದೆ. ತೂಕ ಇಳಿಸಬೇಕು ಎಂಬ ಪ್ರಯತ್ನಿಸುವವರು ತಿನ್ನುವ ಆಹಾರ, ಆಹಾರಕ್ಕೆ…

 • ಸೈಕಲ್‌ ಓಡಿಸಿ ಫಿಟ್‌ ಆಗಿರಿ

  ಪರಿಸರ ಮಾಲಿನ್ಯ ದಿನೇದಿನೇ ಹೆಚ್ಚಾಗುತ್ತಿದೆ ಎಂದು ಪ್ರತಿಯೊಬ್ಬರೂ ಬೊಬ್ಬೆ ಹೊಡೆಯುತ್ತಾರೆ. ಆದರೆ ಮಾಲಿನ್ಯ ತಡೆಗಟ್ಟುವಲ್ಲಿ ಯಾರೂ ಒಂದು ಹೆಜ್ಜೆ ಕೂಡ ಇಡಲಾರರು. ಒಂದು ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಾಹನ ಬೇಕೇ ಬೇಕು ಅದು ಈಗಿನ ಟ್ರೆಂಡ್‌. ಇದರಿಂದ ಪರಿಸರ…

 • ಜಿಮ್‌ ಮೋಹ ಅತಿಯಾದರೆ ಒಳ್ಳೆಯದಲ್ಲ

  ಆಕರ್ಷಕ ಮೈಕಟ್ಟು ಹೊಂದುವುದು ಎಲ್ಲರ ಕನಸು. ಆದರೆ ಇದನ್ನು ಆದಷ್ಟು ಬೇಗ ಮಾಡಿ ಕೊಳ್ಳಬೇಕು ಎಂದು ಸ್ಪರ್ಧೆಗಿಳಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ. ಜಿಮ್‌ಗೆ ಹೋಗುವುದು ತಪ್ಪಲ್ಲ. ಆದರೆ ದೇಹಾರೋಗ್ಯಕ್ಕೆ ಸಂಬಂಧಿಸಿ ಜಿಮ್‌ ಮಾಡುವಾಗ ಕೆಲವೊಂದು ನಿಯಮಗಳನ್ನು…

 • ಆರೋಗ್ಯ ವರ್ತಮಾನ

  ಮಕ್ಕಳಲ್ಲಿ ಆತಂಕಕ್ಕೆ ಜನನದ ವೇಳೆಯ ತೊಂದರೆಯೇ ಕಾರಣ ಇಂದು ಹೆಚ್ಚಿನ ಮಕ್ಕಳಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿರುತ್ತದೆ. ಇದರ ಹಿಂದಿನ ಕಾರಣವನ್ನು ಇತ್ತೀಚೆಗೆ ಅಧ್ಯಯನವೊಂದು ಕಂಡು ಹಿಡಿದಿದೆ. ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ…

 • ಮಧುಮೇಹಿಗಳ ಆಹಾರದಲ್ಲಿರಲಿ ನಿಯಮ

  ಮಧುಮೇಹದ ಸಮಸ್ಯೆ ಹೊಂದಿರುವವರಿಗೆ  ವೈದ್ಯರು ನೀಡುವ ಮೊದಲ ಸಲಹೆ ದೇಹದ ತೂಕ ಇಳಿಸುವಿಕೆ. ಟೈಪ್‌ 2 ಡಯಾಬೀಟಿಸ್‌ ಹೊಂದಿರುವವರಿಗೆ ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ತೂಕ ಇಳಿಕೆಯಿಂದ ರಕ್ತದೊತ್ತಡ ನಿಯಂತ್ರಿಸಬಹುದು. ಜತೆಗೆ ಹೃದಯನಾಳದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುವ…

 • ಬೆವರಿನ ದುರ್ಗಂಧ ನಿವಾರಣೆಗೆ ಟಿಪ್ಸ್‌

  ಬೇಸಗೆಯಲ್ಲಿ ಮೈ ಬೆವರುವುದು ಸಾಮಾನ್ಯ. ಆದರೆ ಕೆಲವರಿಗೆ ಬೆವರು ಒಂದು ಸಮಸ್ಯೆಯಾಗಿ ಕಾಡುತ್ತದೆ. ಇಂಥ ವರು ಇಲ್ಲಿರುವ ವಿಧಾನಗಳನ್ನು ಅನುಸರಿಸಿ, ಬೆವರು ವಾಸನೆಯ ಸಂಕಷ್ಟದಿಂದ ಪಾರಾಗಬಹುದು.    ಬೇಸಗೆಯಲ್ಲಿ ಎರಡು ಬಾರಿ ಸ್ನಾನ ಮಾಡಿ.   ಹೆಚ್ಚು ನೀರು ಕುಡಿಯಬೇಕು….

 • ಸುಂದರ ಮುಖಕ್ಕೆ ಸುಲಭ ವ್ಯಾಯಾಮ

  ಎರಡು ಗಲ್ಲದ ತೊಂದರೆ (ಡಬಲ್‌ ಚಿನ್‌), ತುಂಬಿದ ಕೆನ್ನೆಗಳಿಂದ ಗೋಚರಿಸುವ ಮುಖದ ಕೊಬ್ಬು ಓರ್ವ ವ್ಯಕ್ತಿಯ ಬಾಹ್ಯ ನೋಟ ಮತ್ತು ಆತ್ಮವಿಶ್ವಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೈಹಿಕ ವ್ಯಾಯಾಮ ದೇಹದ ಕೊಬ್ಬನ್ನು ತೊಡೆದುಹಾಕಲು ಸಹಕರಿಸುತ್ತದೆ ಹೊರತು ಮುಖದ…

 • ಮಾನಸಿಕ ಒತ್ತಡ ನಿವಾರಿಸಿಕೊಳ್ಳಿ

  ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡ ಎಲ್ಲರಿಗೂ ಸಾಮಾನ್ಯ ಎಂಬಂತಾಗಿದೆ. ಇದನ್ನು ಹಾಗೇ ಬಿಟ್ಟರೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಆರಂಭದಲ್ಲೇ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಮಾನಸಿಕ ಒತ್ತಡದಿಂದ ಪಾರಾಗಲು ಸಾಧ್ಯವಿದೆ. ಆಧುನಿಕ ಜೀವನ…

 • ಆರೋಗ್ಯ ವರ್ತಮಾನ

  ಇ ಸಿಗರೇಟ್‌ನಿಂದ ಮಾನಸಿಕ ಖನ್ನತೆ ದೇಹಾರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ವಿಚಾರದಲ್ಲಿ  ಇ ಸಿಗರೇಟ್‌ಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಈ ವ್ಯಸನಕ್ಕೆ ಬಲಿಯಾದ ಮನುಷ್ಯ ಹೃದಯಕ್ಕೆ ಸಂಬಂಧಿಸಿದ ಅಥವಾ ಇನ್ಯಾ ವುದೋ ತೆರ ನಾದ ಕಾಯಿಲೆಗೆ ಒಳ ಗಾ ಗುವ ಸಾಧ್ಯತೆ ಇದ್ದು,…

 • ಉಗುರಿನ ಅಂದ ಹೆಚ್ಚಿಸಿ

  ಕೈಗಳ ಅಂದ ಹೆಚ್ಚಿಸುವುದರಲ್ಲಿ ಉಗುರುಗಳಿಗೆ ಮಹತ್ವದ ಸ್ಥಾನ. ಕೈ- ಕಾಲಿನ ಉಗುರುಗಳ ಸೌಂದರ್ಯ ಕಾಪಾಡಲು ಮ್ಯಾನಿಕ್ಯೂರ್‌, ಪೆಡಿಕ್ಯೂರ್‌ ನಂಥ ಹಲವು ವಿಧಾನಗಳಿವೆ. ಆದರೆ ಉಗುರು ಸದೃಢವಾಗಿ, ಆರೋಗ್ಯವಾಗಿ ಬೆಳೆದರೆ ಮಾತ್ರ ಸುಂದರವಾಗಿ ಕಾಣಲು ಸಾಧ್ಯ. ಬ್ಯೂಟಿ ಪಾರ್ಲರ್‌, ನೈಲ್‌ ಪಾ ಲಿಶ್‌, ನೇಲ್‌…

 • ಫಿಟ್ನೆಸ್ ಕಾಪಾಡಲು ಸರಳ ವ್ಯಾಯಮ

  ಫಿಟ್ನೆಸ್  ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಲು ಬಯಸುವವರು ಸಾಮಾನ್ಯ. ಆದರೆ ಅಲ್ಲಿ ಹೋಗಲು ಸಾಧ್ಯವಿಲ್ಲ ಎಂಬು ವರು ಮನೆ ಯಲ್ಲೇ ಕೆಲವು ವ್ಯಾಯಾಮ ಮಾಡುವ ಮೂಲಕ ಫಿಟ್‌ ಆಗಿ ಇರಬಹುದು.  ಮೋಜಿನ ವ್ಯಾಯಾಮ  ವ್ಯಾಯಾಮವನ್ನು ಆಟವೆಂದು ಪರಿಗಣಿಸಿದಾಗ ಮತ್ತಷ್ಟು ಆಸಕ್ತಿ ಹುಟ್ಟು ತ್ತದೆ.  ಶಾಲೆಯಲ್ಲಿ…

 • ತೂಕ ಇಳಿಕೆಗೆ ಉತ್ತಮ ದೇಸಿ ಆಹಾರ

  ತೂಕ ಇಳಿಸಿಕೊಳ್ಳುವುದು ಅನೇಕರಿಗೆ ಹೋರಾಟದ ವಿಷಯ. ಇದಕ್ಕಾಗಿ ವ್ಯಾಯಮದ ಜತೆಗೆ ಡಯೆಟ್‌ ಕೂಡ ಅನುಸರಿಸಬೇಕಾಗುತ್ತದೆ. ಹೆಚ್ಚು ತೂಕ ಇಳಿಸಬೇಕು ಹಾಗೂ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಇಷ್ಟವಾದ ಆಹಾರಗಳನ್ನು ತ್ಯಜಿಸಿ ಪೋಷಕಾಂಶವುಳ್ಳ ತೂಕ ಇಳಿಕೆಗೆ ಪೂರಕವಾಗುವ ಆಹಾರಗಳನ್ನು ಸೇವಿಸುವುದು…

 • ಹಿತಮಿತವಾಗಿರಲಿ ಮೇಕಪ್‌

  ಚರ್ಮದ ರಕ್ಷಣೆ, ಆರೋಗ್ಯದ ಹಿತದೃಷ್ಟಿಯಿಂದ ನೈಸರ್ಗಿಕ ವಿಧಾನದ ಮೇಕಪ್‌ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಮೇಕಪ್‌ ಮಾಡುವ ಮುಂಚೆ ಹಾಗೂ ತೆಗೆಯುವ ವಿಧಾನದ ಬಗ್ಗೆ ಪರಿಪೂರ್ಣ ಅರಿವಿನ ಜತೆಗೆ ಚರ್ಮದ ಬಗ್ಗೆ ಕಾಳಜಿಯೂ ಅತ್ಯಗತ್ಯ. ಇಲ್ಲವಾದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ…

 • ಆರೋಗ್ಯ ವರ್ತಮಾನ

  ಸಂಗೀತ  ಕೇಳಿದರೆ ಸೃಜನ ಶೀಲತೆ ದುರ್ಬಲವಾಗುವುದು ಸಂಗೀತವು ಸೃಜನಶೀಲತೆ ಮಟ್ಟವನ್ನು ಹೆಚ್ಚಿಸುತ್ತದೆ ಎಂಬ ಮಾತು ಈಗ ಸುಳ್ಳು ಎನ್ನುತ್ತಾರೆ ಸ್ವೀಡನ್‌ನ ಮನೋವಿಜ್ಞಾನಿಗಳು.  ಹೊಸ ಅಧ್ಯಯನದ ಪ್ರಕಾರ ಸಂಗೀತವನ್ನು ಕೇಳುವುದರಿಂದ  ಸೃಜನಾತ್ಮಕ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಕುಗ್ಗುತ್ತದೆ ಎನ್ನಲಾಗಿದೆ. ಸಂಗೀತವು ಕೆಲಸದ…

ಹೊಸ ಸೇರ್ಪಡೆ