• ಅಪೌಷ್ಟಿಕತೆ ಇರಲಿ ಆರೋಗ್ಯ ಕಾಳಜಿ

  ದೇಶವನ್ನು ಕಾಡುತ್ತಿರುವ ಬಹುದೊಡ್ಡ ಆರೋಗ್ಯ ಸಮಸ್ಯೆ ಅಪೌಷ್ಟಿಕತೆ. ಇತ್ತೀಚೆಗೆ ಬಿಡುಗಡೆಯಾದ ವರದಿಯ ಪ್ರಕಾರ ಭಾರತದಲ್ಲಿ 5 ವರ್ಷ ವಯೋಮಾನದೊಳಗಿನ 68 ಪ್ರತಿಶತ ಮಕ್ಕಳು ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿ ದ್ದಾರೆ.ಇದರೊಂದಿಗೆ ತಾಯಂದಿರು ಕೂಡ ಈ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸೇವಿ ಸುವ…

 • ಮನೆಯಲ್ಲೇ ಇದೆ ಆರೋಗ್ಯದ ಗುಟ್ಟು

  ನಮ್ಮ ದಿನನಿತ್ಯದ ಆಹಾರದಲ್ಲಿ ಮಸಾಲ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತೇವೆ. ಅವು ತನ್ನದೇ ಆದ ಸುವಾಸನೆಯನ್ನು ಹೊಂದಿವೆ. ಇವು ಆಹಾರವನ್ನು ರುಚಿಯಾಗಿಸುವುದು ಮಾತ್ರವಲ್ಲದೆ ಆರೋಗ್ಯವನ್ನು ಸುಧಾರಿಸುವಲ್ಲೂ ಮುಖ್ಯ ಪಾತ್ರವಹಿಸುತ್ತವೆ ಎಂಬುದು ಹಲವು ಸಂಶೋಧನೆಗಳಿಂದ ಈಗಾಗಲೇ ಸಾಬೀತಾಗಿದೆ. ಅಡುಗೆ ಮನೆಯಲ್ಲೇ ದೊರೆಯುವ…

 • ಕಣ್ಣಿನ ಒತ್ತಡ ನಿವಾರಣೆ

  ಪಂಚೇಂದ್ರಿಯಗಳಲ್ಲಿ ಅತಿ ಸೂಕ್ಷ್ಮವಾದ ಇಂದ್ರಿಯ ಎಂದರೆ ಅದು ಕಣ್ಣು. ಇದನ್ನು ರಕ್ಷಿಸಿಕೊಳ್ಳುವುದಕ್ಕೆ ಅಷ್ಟೇ ರೀತಿಯಾಗಿ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ನಾವು ದಿನದ ಹೆಚ್ಚು ಸಮಯ ಮೊಬೈಲ್‌, ಟಿವಿ, ಲ್ಯಾಪ್‌ಟಾಪ್‌, ಕಂಪ್ಯೂಟರ್‌ಗಳ ಮುಂದೆ ಇರುವ ಕಾರಣ ಈ ದೃಷ್ಟಿಯಲ್ಲಿ ಕಣ್ಣಿನ ರಕ್ಷಣೆ…

 • ಫಿಟ್‌ ದೇಹಕ್ಕೆ ಏರಿಯಲ್‌ ಯೋಗ

  ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಿದಂತೆಲ್ಲಾ ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳುವ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳಲಾಗುತ್ತಿದೆ. ಇತಂಹ ವಿಶಿಷ್ಟ ವ್ಯಾಯಾಮಗಳ ಪೈಕಿ ಏರಿಯಲ್‌ ಯೋಗವು ಒಂದು. ಪ್ರಸ್ತುತ ಏರಿಯಲ್‌ ಯೋಗ ಎಂಬ ವಿಶಿಷ್ಟ ಮತ್ತು ಉಪಯುಕ್ತ ವ್ಯಾಯಾಮದ ಬಗ್ಗೆ…

 • ತ್ವಚೆಯ ಸಮಸ್ಯೆಗೆ ಮುಲ್ತಾನಿ ಮಿಟ್ಟಿ ಮದ್ದು

  ಸುಂದರವಾರ ತ್ವಚೆ ಹೊಂದುವುದು ಎಲ್ಲರ ಆಸೆ. ಆದರೆ ಮಲಿನಗೊಂಡ ವಾತಾವರಣ, ಸರಿಯಾದ ಆರೈಕೆ ಮಾಡದಿರುವುದು, ಜೀವನಶೈಲಿಯಿಂದ ತ್ವಚೆ ಹೊಳಪು ಕಳೆದುಕೊಂಡಿರುತ್ತದೆ. ತ್ವಚೆಯ ಯಾವುದೇ ಸಮಸ್ಯೆಗೂ ನೈಸರ್ಗಿಕ ಮನೆಮದ್ದುಗಳು ಸುಲಭ ಪರಿಹಾರ. ನೈಸರ್ಗಿಕ ವಿಧಾನಗಳನ್ನು ಬಳಸಿ ತ್ವಚೆಯ ಸಮಸ್ಯೆಗಳಿಂದ ಮುಕ್ತಿ…

 • ಕಾಲಿನ ಆರೋಗ್ಯಕ್ಕೆ ತೆಂಗಿನೆಣ್ಣೆ

  ತೆಂಗಿನ ಎಣ್ಣೆಗೆ ಆಯುರ್ವೇದದಲ್ಲಿ ಪ್ರಮುಖ ಸ್ಥಾನವಿದೆ. ತೆಂಗಿನೆಣ್ಣೆಯು ಆರೋಗ್ಯವರ್ಧಕವಾಗಿ ಮತ್ತು ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತದೆ. ಪ್ರತಿದಿನದ ಬದುಕಿನಲ್ಲಿ ತೆಂಗಿನೆಣ್ಣೆಯ ಬಳಕೆಯಿಂದ ಸೌಂದರ್ಯ ವೃದ್ಧಿ ಸಾಧ್ಯ. ಕಾಲಿನ ಸೌಂದರ್ಯದಲ್ಲಿ ತೆಂಗಿನ ಎಣ್ಣೆಯ ಪಾತ್ರ ಮಹತ್ವವಾದುದು. ಪ್ರತಿದಿನ ಕಾಲಿಗೆ ತೆಂಗಿನ ಎಣ್ಣೆ…

 • ಮಣ್ಣಿನ ಥೆರಪಿಯಿಂದ ಆರೋಗ್ಯ ವೃದ್ಧಿ

  ದಶಕಗಳ ಹಿಂದೆ ಅಜ್ಜ , ಮುತ್ತಜ್ಜಂದಿರು ಯಾವುದೇ ಕಾಯಿಲೆಗೆ ಆಸ್ಪತ್ರೆ ಮೆಟ್ಟಿಲು ಹತ್ತುತ್ತಿರಲಿಲ್ಲ. ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದುಗಳ ಮೂಲಕವೇ ಪರಿಹಾರ ಕಂಡುಕೊಳ್ಳುತ್ತಿದ್ದರು. ಆದರೆ ಈಗ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಅದಕ್ಕೆ ತಕ್ಕಂತೆ ಚಿಕಿತ್ಸೆಗಳು ದುಬಾರಿಯಾಗುತ್ತಿವೆ. ಆರೋಗ್ಯದಲ್ಲಿ…

 • ಮಕ್ಕಳ ಆರೈಕೆಗೆ ತೆಂಗಿನೆಣ್ಣೆ

  ಕರಾವಳಿ ತೀರಗಳಲ್ಲಿ ಹೇರಳವಾಗಿ ಲಭ್ಯವಿರುವ ತೆಂಗಿನೆಣ್ಣೆ ರುಚಿಯಾದ ಅಡುಗೆ ಜತೆಗೆ ಉತ್ತಮ ಆರೋ ಗ್ಯಕ್ಕೂ ಕಾರಣವಾಗಿದೆ. ತೆಂಗಿನೆಣ್ಣೆ ಯಲ್ಲಿ ಲಾರಿಕ್‌ ಆಮ್ಮ ಇದ್ದು ಇದು ತ್ವಚೆಯ ಪೋಪಕಾಂಶಕ್ಕೆ ಸಹಕಾರಿ. ಮಕ್ಕಳ ಆರೋಗ್ಯ ಕಾಪಾಡುವಲ್ಲಿಯೂ ತೆಂಗಿನೆಣ್ಣೆ ಉತ್ತಮವಾಗಿದೆ. ತೆಂಗಿನೆಣ್ಣೆಯಲ್ಲಿ ವಿಟಮಿನ್‌…

 • ಮನೆಯಲ್ಲೇ ಮಾಡಬಹುದಾದ ವ್ಯಾಯಾಮಗಳು

  ದಿನನಿತ್ಯದ ಬ್ಯುಸಿ ವೇಳಾಪಟ್ಟಿಯಿಂದಾಗಿ ಅನೇಕರಿಗೆ ಜಿಮ್‌ಗೆ ತೆರಳಿ ವ್ಯಾಯಾಮ ಮಾಡುಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆಯಲ್ಲಿಯೇ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಟ್ಟರೇ ಫಿಟ್‌ನೆಸ್‌ ಕಾಯ್ದುಕೊಳ್ಳಬಹುದು. ಕೆಲವೊಂದು ವ್ಯಾಯಾಮಗಳನ್ನು ಮನೆಯಲ್ಲೇ ಮಾಡಬಹುದಾದ ಕಾರಣ ಜಿಮ್‌ಗೆ ಹೋಗಲೇಬೇಕಾದ ಅನಿವಾರ್ಯತೆ ಇಲ್ಲ. ಮನೆಯಲ್ಲೇ ಮಾಡಬಹುದಾದ…

 • ಆರೋಗ್ಯ ರಕ್ಷಕ ಕ್ಯಾಲಂಡುಲಾ

  ಪ್ರಕೃತಿ ಮನುಷ್ಯನ ಜೀವನಕ್ಕೆ ಬೇಕಾದ ಅದೆಷ್ಟೊ ಅಮೂಲ್ಯ ಔಷಧ ಭಂಡಾರವನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿದೆ ಎಂಬುದು ಗಾಳಿಯಷ್ಟೇ ಸತ್ಯ. ನಿಸರ್ಗದತ್ತವಾದ ಹೆಚ್ಚಿನ ಗಿಡ ಮರಗಳು ಒಂದಿಲ್ಲೊಂದು ಔಷಧೀಯ ಗುಣಗಳನ್ನು ತನ್ನೊಳಗೆ ಅಡಕವಾಗಿರಿಸಿಕೊಂಡಿದ್ದು, ಇದನ್ನು ಬೇರೆ ಬೇರೆ ಚಿಕಿತ್ಸೆಗಳ ಸಂದರ್ಭದಲ್ಲಿ ವೈಜ್ಞಾನಿಕವಾಗಿ…

 • ಕಂಡ ಕಂಡ ಮಾತ್ರೆ ಸೇವನೆ ಇರಲಿ ಎಚ್ಚರ!

  ಸಣ್ಣಕ್ಕೆ ತಲೆನೋವಾಗುತ್ತಿದೆ. ಹೊಟ್ಟೆ ನೋವಾಗುತ್ತಿದೆ ಎಂದಾಗ ಜನರು ಮೊರೆಹೋಗುವುದು ಮನೆಮದ್ದುಗಳಿಗಲ್ಲ ಬದಲಾಗಿ ಆ್ಯಂಟಿ ಬಯೋಟಿಕ್‌ಗಳೆಂಬ ಕ್ಷಣಮಾತ್ರದಲ್ಲೇ ನೋವು ಶಮನಕಾರಿಗಳತ್ತ. ಈ ಆ್ಯಂಟಿ ಬಯೋಟಿಕ್‌ಗಳು ಆ ಕ್ಷಣದ ನೋವನ್ನು ನಿವಾರಿಸಬಹುದು. ಆದರೆ ದೀರ್ಘ‌ಕಾಲೀಕ ಸಮಸ್ಯೆಗಳನ್ನು ತಂದೊಡ್ಡುವ ಅಪಾಯಗಳು ಹೆಚ್ಚು. ಹೀಗಾಗಿ…

 • ಹೃದಯದ ಆರೋಗ್ಯಕ್ಕೆ ತೆಂಗಿನೆಣ್ಣೆ

  ತೆಂಗಿನೆಣ್ಣೆಯನ್ನು ಅಮೃತವೆಂದೇ ಹೇಳಲಾಗುತ್ತದೆ. ಇದನ್ನು ಕಾಯಿಲೆ ಗುಣ ಪಡಿಸಲು ಮತ್ತು ಶ್ಯಾಂಪೂ, ಕ್ರೀಮ್‌ ಅನೇಕ ರೀತಿಯ ಬ್ಯೂಟಿ ಪ್ರೊಡಕ್ಟ್ಗಳಲ್ಲಿ ಬಳಸಲಾಗುತ್ತದೆ. ತೆಂಗಿನೆಣ್ಣೆಯನ್ನು ಸೇವಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ಅಮೆರಿಕನ್‌ ಹಾರ್ಟ್‌ ಅಸೋಸಿಯೇಷನ್‌ ಪ್ರಯೋಗಗಳ ಮೂಲಕ ತಿಳಿಸಿದೆ. ಇದು ಅನೇಕ…

 • ಪ್ರವಾಸದ ವೇಳೆಯೂ ವ್ಯಾಯಾಮ ಮಾಡಿ

  ನೀವು ಪ್ರವಾಸ ಪ್ರಿಯರೇ? ಹೆಚ್ಚು ಸಮಯ ವ್ಯವಹಾರ, ಉದ್ಯೋಗದ ಕಾರಣ ಇಲ್ಲವೇ ಮೋಜು ಮಸ್ತಿಯ ಪ್ರವಾಸದ ಕಾರಣದಿಂದಾಗಿ ನಿಮ್ಮ ದೈನಂದಿನ ವ್ಯಾಯಾಮದ ಚಟುವಟಿಕೆಗೆ ವಿರಾಮ ನೀಡಬೇಕಾಗಿ ಬರುವುದೇ? ಹಾಗಾದರೆ ಇಲ್ಲಿದೆ ಅದಕ್ಕೆ ಪರಿಹಾರ. ಪ್ರವಾಸದ ಸಮಯದಲ್ಲೂ ವ್ಯಾಯಾಮ ಚಟುವಟಿಕೆ…

 • ಜಾಯಿಕಾಯಿ ಬಳಕೆಯಲ್ಲಿ ಇರಲಿ ಜಾಗ್ರತೆ

  ಜಾಯಿಕಾಯಿ ಚಟ ಮಾನಸಿಕ ಗೊಂದಲಗಳು, ಅನಿಶ್ಚಿತತೆ, ಮೆಮೊರಿ ಲಾಸ್‌ ಮತ್ತು ಮಾನಸಿಕ ಸ್ಥಿತಿಯಲ್ಲಿ ಖಂಡಿತವಾಗಿಯು ಏರುಪೇರು ಮಾಡುತ್ತದೆ. ಇದು ಲಿವರಿನ ಮೇಲೆ ಹಾನಿ ಮಾಡಿ ಸಿರೋಸ್ಸಿನ್‌ ಗೆ ಕಾರಣವಾಗಬಹುದು. ಜಾಯಿಕಾಯಿ ವಿವಿಧ ಸಿಹಿತಿಂಡಿಗಳು ಮತ್ತು ಭಕ್ಷಗಳಿಗಾಗಿ ಅಡುಗೆಮನೆಯಲ್ಲಿ ಬಳಸುವ…

 • ಮೈಕಾಂತಿ ಹೆಚ್ಚಳಕ್ಕೆ ಇಲ್ಲಿದೆ ಉಪಾಯ

  ಚರ್ಮ ನಮ್ಮ ಸೌಂದರ್ಯ ಎಂಬ ಮಾತಿದೆ. ಸುಂದರವಾದ, ಹೊಳೆಯುವ ಚರ್ಮವನ್ನು ಹೊಂದುವುದು ಅನೇಕರ ಆಶಯ. ಆದರೆ ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಎಲ್ಲರೂ ಚರ್ಮದ ಸೌಂದರ್ಯದ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಮನೆಯಲ್ಲೇ ಇರುವ ವಸ್ತುಗಳಿಂದ ಹೊಳೆಯುವ ಚರ್ಮ…

 • ತೂಕ ಇಳಿಕೆಗೆ ತೆಂಗಿನೆಣ್ಣೆ

  ಎಣ್ಣೆ ಆಹಾರಗಳನ್ನು ಸೇವಿಸಿದರೆ ಶರೀರದಲ್ಲಿ ಕೊಬ್ಬು ಅಧಿಕವಾಗುತ್ತದೆ ಎಂಬುದು ಸಾಮಾನ್ಯವಾದ ನಂಬಿಕೆ. ಅದು ನಿಜವೂ ಹೌದು. ಎಣ್ಣೆಯಲ್ಲಿ ಕರಿದ ತಿಂಡಿಗಳ ನಿರಂತರ ಸೇವನೆಯು ದೇಹದಲ್ಲಿ ಕೊಬ್ಬಿನಾಂಶವನ್ನು ಹೆಚ್ಚು ಮಾಡುತ್ತದೆ. ಆದರೆ ತೆಂಗಿನೆಣ್ಣೆಯು ಶರೀರದ ಕೊಬ್ಬಿನ ಅಂಶ ಇಳಿಕೆಗೆ ಸಹಕಾರಿಯಾಗುತ್ತದೆ…

 • ಮಹಿಳೆಯರ ನೆಚ್ಚಿನ ಸಂಗಾತಿ ಮೆನ್‌ಸ್ಟ್ರೆವಲ್‌ ಕಪ್‌

  ಋತುಚಕ್ರ ಹೆಣ್ಣು ಮಕ್ಕಳಲ್ಲಿ ಸ್ವಾಭಾವಿಕ. ಪ್ರತಿ ತಿಂಗಳು ಹೆಣ್ಮಕ್ಕಳು ಈ ಋತುಚಕ್ರದಲ್ಲಿ ಸಾಕಷ್ಟು ಮಾನಸಿಕ, ದೈಹಿಕ ಹಿಂಸೆ, ನೋವು ಅನುಭವಿಸುತ್ತಾರೆ. ಹಿಂದೆ ಋತುಚಕ್ರದ ವೇಳೆ ಬಟ್ಟೆಗಳು ಉಪಯೋಗವಾಗುತ್ತಿತ್ತು. ಆ ಬಳಿಕ ಅದರ ಸ್ಥಾನಕ್ಕೆ ಸ್ಯಾನಿಟರಿ ಪ್ಯಾಡ್‌ಗಳ ಆಗಮನವಾಗಿ ಮಹಿಳೆಯರಿಗೆ…

 • ಚರ್ಮದ ಆರೋಗ್ಯಕ್ಕೆ ಬಾಳೆಹಣ್ಣು

  ತಿನ್ನಲು ರುಚಿಕರವಾದ ಬಾಳೆಹಣ್ಣು ಆರೋಗ್ಯ, ಚರ್ಮ ಮತ್ತು ಕೂದಲಿಗೆ ಬಹು ಪ್ರಯೋಜನಕಾರಿ. ಬಾಳೆಹಣ್ಣು ತಿನ್ನುವುದರಿಂದ ಶಕ್ತಿ ಹೆಚ್ಚುತ್ತದೆ, ಅದ್ಭುತ ಚರ್ಮ ಮತ್ತು ಸುಂದರವಾದ ಕೂದಲನ್ನು ನೀಡುತ್ತದೆ. ದಿನನಿತ್ಯದ ಸೌಂದರ್ಯ ಕಾಳಜಿಯಲ್ಲಿ ಬಾಳೆಹಣ್ಣನ್ನು ಸೇರಿಸಿಕೊಂಡರೆ ಉತ್ತಮ ಫ‌ಲಿತಾಂಶ ನೀಡುವುದರಲ್ಲಿ ಸಂಶಯವಿಲ್ಲ….

 • ಉತ್ತಮ ಆರೋಗ್ಯಕ್ಕೆ ಕಳಲೆ

  ಮಳೆಗಾಲದಲ್ಲಿ ಕರವಾಳಿಯಲ್ಲಿ ನೈಸರ್ಗಿಕವಾಗಿ ಸಿಗುವ ಆಹಾರ ಪದರ್ಥಾಗಳಿಗೆ ಹೆಚ್ಚಿನ ಬೇಡಿಕೆ. ಕೇಸುವಿನ ಎಲೆ, ಅಣಬೆ, ತಗಟೆ ಸೊಪ್ಪು ಹಾಗೂ ಕಳಲೆ ಕರಾವಳಿಗರ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಕಳಲೆ ಸೇವೆನೆ ಉತ್ತಮ. ಕಳಲೆಯಲ್ಲಿರುವ ಆರೋಗ್ಯಕರ ಪ್ರಯೋಜನಗಳು…

 • ಸಕಾರಾತ್ಮಕವಾಗಿ ಚಿಂತಿಸಿ ಆರೋಗ್ಯ ಕಾಪಾಡಿಕೊಳ್ಳಿ

  ನಮ್ಮ ಜೀವನವು ನಮ್ಮ ಕೈಯಲ್ಲಿದೆ. ನಾವು ಎಲ್ಲಿದ್ದರೂ, ಹೇಗಿದ್ದರೂ ನಮ್ಮ ಜೀವನದಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಆಲೋಚನೆಗಳನ್ನು ಸಕಾರಾತ್ಮಕವಾಗಿ ಆಯ್ಕೆ ಮಾಡಲು ಪ್ರಾರಂಭಿಸಿದರೆ, ನಾವು ಬದಲಾಗಬಹುದು. ಪ್ರತಿಯೊಂದು ಸಂದರ್ಭಗಳಲ್ಲಿ ಸಕಾರಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಾವು ಸಂಪೂರ್ಣವಾಗಿ ಹೊಸ ಪ್ರಪಂಚವನ್ನು…

ಹೊಸ ಸೇರ್ಪಡೆ