• ಮನಮುಟ್ಟಿದ ತಬಲಾ ಲಯಕಾರಿ

  ಮಂಗಳೂರಿನ ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟ್‌ನ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವದಲ್ಲಿ ಕಾರವಾರದ ಪಂ| ಚಂದ್ರಕಾಂತ್‌ ಗಡ್ಕರ್‌ ಇವರ ತಬಲಾ ಸೋಲೋ ವಾದನ ನಡೆಯಿತು. ಫ‌ರೂಕಾಬಾದ್‌ ಘರಾಣೆಯ ವಿಳಂಬಿತ ತೀನ್‌ ತಾಲ್‌ ಲಯ ,…

 • ಪಾದುಕಾ ಪಟ್ಟಾಭಿಷೇಕ ಸಂಕೀರ್ತನಾಮೃತ

  ಮಂಗಳೂರಿನ ರಮಾ ಮಿಶನ್‌ನಲ್ಲಿ ಕಥಾ ಕೀರ್ತನಾ ರಂಗದ ಪ್ರತಿಭೆ ಮಂಜುಳಾ ಜಿ.ರಾವ್‌ ಇರಾ ಪಾದುಕಾ ಪಟ್ಟಾಭಿಷೇಕ ಸಂಕೀರ್ತನೆ ಯನ್ನು ಆಪ್ಯಾಯಮಾನ ವಾಗಿ ಮಂಡಿಸಿದರು.ಮಂಜುಳಾರಾವ್‌ ಶಂ ನ ಅಡಿಗ, ಭದ್ರಗಿರಿ ಅಚ್ಯುತದಾಸ್‌ ಮತ್ತು ಲಕ್ಷ್ಮಣದಾಸ ವೇಲಣ್‌ಕ‌ರ್‌ರವರ ಗುರುತ್ವದಲ್ಲಿ ಪಳಗಿದವರು. ಕರ್ನಾಟಕ…

 • ಯಕ್ಷಮಂಜುಳಾದ ಯಕ್ಷತ್ರಿವಳಿ ದಶಮ ಸಂಭ್ರಮ

  ಯಕ್ಷರಂಗದಲ್ಲಿ ಇದೊಂದು ಅಪೂರ್ವ ಕಾರ್ಯಕ್ರಮ. ಒಂದು ಡ‌ಜನ್‌ ಮಹಿಳೆಯರೇ ಸೇರಿ ತಮ್ಮ ಸಂಸ್ಥೆಯ ದಶಮಾನೋತ್ಸವವನ್ನು ಮಹಿಳಾ ಕಾರ್ಯಕ್ರಮವನ್ನಾಗಿಸಿ ಗಂಡಸರಿಗೆ ಸರಿಮಿಗಿಲೆಂಬಂತೆ ನಡೆಸಿಕೊಟ್ಟರು. ಎಲ್ಲಾ ಕಾರ್ಯಕ್ರಮಕ್ಕೂ ಕಿರೀಟಪ್ರಾಯವಾಗಿ ಮೂಡಿ ಬಂದಿದ್ದು ಮಹಿಳೆಯರೇ ಹಿಮ್ಮೇಳವಾದಕರಾಗಿ ಭಾಗವಹಿಸಿ ಮಹಿಳಾ ರಾಗರಂಜಿನಿಯನ್ನು ಪ್ರಸ್ತುತಪಡಿಸಿದ್ದು. ಮೊದಲ…

 • ಮನಸೆಳೆದ ಸಾಂಸ್ಕೃತಿಕ ಕಲಾವೈಭವ

  ಬೆಳ್ತಂಗಡಿಯ ಭಾಲಾವಲೀಕಾರ್‌ ರಾಜಾಪುರ ಸಾರಸ್ವತ ಸಂಘ ಸಂಸ್ಥೆಗಳ ಕೇಂದ್ರೀಯ ಸಮಿತಿ ಆಶ್ರಯದಲ್ಲಿ ನಡೆದ ಶಿವಪುರ ಸುಬ್ಬಣ್ಣ ನಾಯಕ್‌ ಸಂಸ್ಮರಣೆಯಲ್ಲಿ ಬಡಗುತಿಟ್ಟಿನ ಯಕ್ಷಗಾನ ಪರಂಪರೆಯನ್ನು ಉಳಿಸಿಕೊಂಡು ಬಂದು ಸಂಪ್ರದಾಯದ ಚೌಕಟ್ಟಿನಲ್ಲಿ ಸುಂದರವಾಗಿಸಬಹುದಾದ ತಂಡದಿಂದಲೇ ಪ್ರದರ್ಶನ ಏರ್ಪಡಿಸಿದ್ದು ಒಂದು ಉತ್ತಮ ಬೆಳವಣಿಗೆ…

 • ಭಾವಪರವಶಗೊಳಿಸಿದ ಮಾ ನಿಷಾದ

  ಕಟೀಲು ಮೂರನೇ ಮೇಳದವರಿಂದ ಪಡುಬಿದ್ರಿಯಲ್ಲಿ ಜ. 11ರಂದು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾ ನಿಷಾದ ಪ್ರಸಂಗ ಪ್ರದರ್ಶನಗೊಂಡಿತು. ಪ್ರಾರಂಭದಲ್ಲಿ ಪೂರ್ವರಂಗಗಳ ಅನಂತರ ಪ್ರಚೇತಸೇನನ ಒಡ್ಡೋಲಗದಿಂದ ಪ್ರಸಂಗ ಪ್ರಾರಂಭಗೊಂಡು ವರಸಿದ್ಧಿಗಾಗಿ ತಪಸ್ಸು, ಮಾರೀಷೆಯೊಂದಿಗೆ ವಿವಾಹ, ಅರಣ್ಯದಹನ, ಹೀಗೆ ಎಲ್ಲವೂ…

 • ಪರಿಪೂರ್ಣ ಯಕ್ಷಗಾನ ಪ್ರದರ್ಶನ ದಕ್ಷಯಜ್ಞ

  ಸೂಕ್ತವಾದ ಆಖ್ಯಾನ ದಕ್ಷಯಜ್ಞ. ಕುತ್ಯಾರಿನಲ್ಲಿ ತೆಂಕು- ಬಡಗಿನ ಆಯ್ದ ಕಲಾವಿದರು ಈ ಕಥಾನಕವನ್ನು ಸುಂದರವಾಗಿ ಕಟ್ಟಿಕೊಟ್ಟರು. ಕುತ್ಯಾರಿನಲ್ಲಿ ಇತ್ತೀಚೆಗೆ ಜರಗಿದ ಸಹಸ್ರಮಾನ ನವಕುಂಡ ಮಹಾಗಣಪತ್ಯಢರ್ವಶೀರ್ಷ ಮಹಾಯಾಗದ ಸಾಂಸ್ಕೃತಿಕ ವೈಭವದ ಅಂಗವಾಗಿ ಪ್ರದರ್ಶನಗೊಂಡ ದಕ್ಷಯಜ್ಞ ಯಕ್ಷಗಾನ ಕಥಾಭಾಗವು ಯಕ್ಷ ರಸಿಕರ ಮನ…

 • ಮಂಗಳೂರು ಸಂಗೀತೋತ್ಸವ ಖುಷಿ ನೀಡಿದ ಕಛೇರಿಗಳು

  ಮಂಗಳೂರಿನಲ್ಲಿ ಸಂಗೀತ ಪರಿಷತ್‌ ಆಯೋಜಿಸಿದ್ದ ವಿವಿಧ ಸಂಗೀತ ಕಛೇರಿಗಳು ಕೇಳುಗರಿಗೆ ಮನೋಜ್ಞ ಅನುಭೂತಿಯನ್ನು ನೀಡಿದವು. ಮಂಗಳೂರು ಸಂಗೀತ ಪರಿಷತ್‌ ತನ್ನ 26ನೇ ವಾರ್ಷಿಕ ಸಂಗೀತೋತ್ಸವವನ್ನೂ ಗಟ್ಟಿಯಾದ ಹೆಜ್ಜೆ ಇರಿಸಿ ಸಂಭ್ರಮಿಸಿತು. 4 ದಿನಗಳ ಅವಧಿಯ ಈ ಉತ್ಸವದಲ್ಲಿ ಸಂಸ್ಥೆಯು…

 • ಪಾಂಚಾಲಿಗೆ ಮರುಹುಟ್ಟು ಕೊಟ್ಟ ಸಮೂಹ ಕಲಾಲಾಂಛನ

  ಮಹಾಭಾರತದಲ್ಲಿ ಪಾಂಚಾಲಿಯಷ್ಟು ಸಂಕೀರ್ಣವಾದ ಮತ್ತೂಂದು ಪಾತ್ರವೇ ಇಲ್ಲ. ಆಕೆಯ ಕತೆಯನ್ನು ಇಲ್ಲಿನ ತನಕ ಕವಿಗಳು ಪುನರಪಿ ನಿರ್ಮಾಣ ಮಾಡುತ್ತಲೇ ಬಂದಿದ್ದಾರೆ. ರಂಗಕರ್ಮಿಗಳು ಆ ಕತೆಗೆ ಜೀವದುಂಬುತ್ತಲೇ ಬಂದಿದ್ದಾರೆ. ಉದ್ಯಾವರ ಮಾಧವಾಚಾರ್ಯರ ಪಾಂಚಾಲಿಯು ದ್ರೌಪದಿಯ ಬದುಕಿನ ಏರಿಳಿತ ಗಳನ್ನು ಪದ್ಯ…

 • ಅಗಲಿದ ಹಿರಿಯ ವಿದ್ವಾಂಸ ಗೋಪಾಲಕೃಷ್ಣ ಅಯ್ಯರ್‌

  ದಶಕಗಳ ಕಾಲ ಶುದ್ಧ ಶೈಲಿಯ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವಾಂಸರಾಗಿದ್ದ, ಮಂಗಳೂರು ಕೊಡಿಯಾಲಬೈಲಿನ ಕಲಾನಿಕೇತನದ ಬೆನ್ನೆಲುಬಾಗಿದ್ದ ವಿ| ಗೋಪಾಲಕೃಷ್ಣ ಅಯ್ಯರ್‌ ಇತ್ತೀಚೆಗೆ ಇಹಲೋಕ ತ್ಯಜಿಸಿದರು. ಅಂತರರಾಷ್ಟ್ರೀಯ ಖ್ಯಾತಿ ಪಡೆದವರೂ ಸೇರಿದಂತೆ ಸಾವಿರಾರು ಶಿಷ್ಯರನ್ನು ತಯಾರು ಮಾಡಿದ ಅವರು ಮಾತ್ರ…

 • ಧರ್ಮ ಸಮನ್ವಯತೆ ಸಾರುವ ಕೇರಿಗೊರಿ ಕೇಸರಿ

  ರಾಷ್ಟ್ರಭಕ್ತಿ ಮತ್ತು ಸರ್ವಧರ್ಮ ಸಮನ್ವಯತೆಯನ್ನು ಸಾರುವ ನಾಟಕವಿದು. ರಾಷ್ಟ್ರಭಕ್ತಿ, ಧರ್ಮಗಳ ಸಂಘರ್ಷಗಳ ಸಂದೇಶದ ನಡುವೆಯೂ ನಾಟಕದ ಹಾಸ್ಯ ಸನ್ನಿವೇಶಗಳು ನಿರಂತರವಾಗಿ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಎರಡು ದಶಕಗಳಿಂದ ತುಳು ರಂಗಭೂಮಿಯಲ್ಲಿ ಸುಮಾರು 30ಕ್ಕೂ ಮಿಕ್ಕಿ ವಿಭಿನ್ನ ಪರಿಕಲ್ಪನೆಯ ತುಳು…

 • ನೃತ್ಯ ಚಿಲುಮೆಯ ಮನೋಲ್ಲಾಸ

  ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹೆಜ್ಜೆ ಗೆಜ್ಜೆ ನೃತ್ಯ ಸಂಸ್ಥೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭದ ಭಾಗ-1 ರಲ್ಲಿ “ನೃತ್ಯ ಚಿಲುಮೆ’ ಎಂಬ ಶೀರ್ಷಿಕೆಯಡಿಯಲ್ಲಿ ಲಘು ಶಾಸ್ತ್ರೀಯ, ಜಾನಪದ ನೃತ್ಯಗಳು ಹಾಗು ವಿವಿಧ ಪ್ರಕಾರದ ಕೊರವಂಜಿ ನೃತ್ಯಗಳು,…

 • ಯುದ್ಧದ ಕರಾಳತೆಯನ್ನು ಅನಾವರಣಗೊಳಿಸುವ ಪುಟುಗೋಸಿ ಮನುಷ್ಯ

  ಸುಮನಸಾ ಕೊಡವೂರು ತಂಡದವರು ಜ.6ರಂದು ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಸಿದ್ಧ ನಾಟಕಕಾರ ಗುರುರಾಜ ಮಾರ್ಪಳ್ಳಿ ಬರೆದು, ನಿರ್ದೇಶಿಸಿದ “ಪುಟುಗೋಸಿ ಮನುಷ್ಯ’ ಎಂಬ ಅಸಂಗತ ನಾಟಕವನ್ನು ಪ್ರದರ್ಶಿಸಿದ ರು. ವರ್ತಮಾನ ಕಾಲದ ಭೀಕರ ದುರಂತಗಳು, ರಾಜಕಾರಣ, ಧರ್ಮ, ವಿಜ್ಞಾನಗಳಿಂದ ಸಂಭವಿಸುತ್ತಿರುವ ಹಿನ್ನೆಲೆಯನ್ನು ಇಟ್ಟುಕೊಂಡು…

 • ಚಿತ್ತಾಕರ್ಷಕ ನೃತ್ಯ ರೂಪಕ “ಶ್ರೀಕೃಷ್ಣ ಸಂದರ್ಶನಂ’

  ಶ್ರೀ ಕೃಷ್ಣನ ಲೀಲಾಮೃತಗಳನ್ನು ಪ್ರಚುರಪಡಿಸುವ ಉದ್ದೇಶದಿಂದ “ಶ್ರೀಕೃಷ್ಣ ಸಂದರ್ಶನಂ’ ನೃತ್ಯ ರೂಪಕವನ್ನು ರಚಿಸಿ ಪ್ರಸ್ತುತಪಡಿಸಲಾಗಿದೆ. ಈ ನೃತ್ಯ ರೂಪಕದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಜನನದಿಂದ ಹಿಡಿದು ಆತನ ವಿಶ್ವರೂಪ ದರ್ಶನದ ವರೆಗೆ ಹೆಣೆದು ಪ್ರಸ್ತುತಪಡಿಸಲಾಗಿದೆ. ಶ್ರೀ ಕೃಷ್ಣಮಠ ಪರ್ಯಾಯ…

 • ಶ್ರೀಕೃಷ್ಣ ಸಂಧಾನದಲ್ಲಿ ದುರ್ಯೋಧನನ ಪಾತ್ರಕ್ಕೆ ಹೊಸರೂಪ ಕೊಟ್ಟ ಉಜಿರೆ

  ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಆಯೋಜಿಸಲ್ಪಟ್ಟಿದ್ದ ಶ್ರೀಕೃಷ್ಣ ಕಥಾವಾಹಿನಿ ಸರಣಿ ತಾಳಮದ್ದಳೆಯ ಸಮಾರೋಪ ಸಮಾರಂಭವು ಡಿ. 25ರಂದು ಶ್ರೀಕೃಷ್ಣ ಮಠದಲ್ಲಿ ಜರಗಿದ್ದು, ಈ ಸಂದರ್ಭ ಪೂರ್ವಾಹ್ನ ಮತ್ತು ಅಪರಾಹ್ನ ಎರಡು ಪ್ರತ್ಯೇಕ ಕಥಾಭಾಗದ ತಾಳಮದ್ದಳೆ ಕಾರ್ಯಕ್ರಮವಿತ್ತು. ಪೂರ್ವಾಹ್ನ…

 • ಆಕರ್ಷಣೀಯ ನೃತ್ಯ ನಿಕೇತನದ ನರ್ತನ ಯಾನ

  ಶಾಸ್ತ್ರೀಯ ನೃತ್ಯದ ಚೌಕಟ್ಟಿನಲ್ಲಿಯೇ ನಡೆದ ಕೃಷ್ಣ ಲೀಲಾ ವಿನೋದದ ಮೊದಲ ರೂಪಕ ಸಂವಹನದ ಯಾವ ನೆಲೆಯಲ್ಲಿಯೂ ತೊಡಕಾಗದೆ ಆಕರ್ಷಣೀಯವಾಗಿತ್ತು. ಕವಿ ನಾರಾಯಣ ಐತಾಳರ ಸಾಹಿತ್ಯ ಕೃತಿ ರಾಸಲೀಲೆ ಆಧರಿಸಿದ ಈ ರೂಪಕ ತನ್ನ ಚುರುಕು ಸಂಚಾರದಲ್ಲಿ ಅದಕ್ಕೊಪ್ಪುವ ನಾಟ್ಯಬಂಧಗಳೊಂದಿಗೆ…

 • ವನಿತೆಯರ‌ ಮೇದಿನಿ ನಿರ್ಮಾಣ – ಮಹಿಷ ಮರ್ದಿನಿ

  ಗಂಡು ಮಕ್ಕಳು ಮಾತ್ರವಲ್ಲ ಹೆಣ್ಣು ಮಕ್ಕಳೂ ಈಗ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡು ಅದನ್ನು ಉನ್ನತ ಶಿಖರಕ್ಕೇರಿಸಿದ್ದಾರೆ ಎಂಬುದು ನಿಸ್ಸಂಶಯ. ಗೃಹಿ ಣಿ ಯರು ಮಾತ್ರವಲ್ಲದೆ ಔದ್ಯೋಗಿಕ ಜಂಜಾಟದ ಒತ್ತಡದಲ್ಲಿರುವ ಮಹಿಳೆಯರೂ ಒಂದಿನಿತು ಸಮಯವನ್ನು ಯಕ್ಷಗಾನಕ್ಕೆ ಮೀಸಲಿಟ್ಟು ಅದ್ಭುತವಾದ ಪ್ರದರ್ಶನದಿಂದ ಜನಮನಸೂರೆಗೊಂಡಿದ್ದಾರೆ ಎಂದರೆ…

 • ವಾದಿರಾಜ – ಕನಕದಾಸ ಸಂಗೀತೋತ್ಸವ

  ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಡಿ.28 ಮತ್ತು 29ರಂದು ವಾದಿರಾಜ ಕನಕದಾಸ ಸಂಗೀತೋತ್ಸವವನ್ನು ಆಚರಿಸಲಾಯಿತು. ಡಿ. 28ರಂದು ಮೊದಲನೆಯದಾಗಿ ವಿನಾಯಕ ಭಟ್‌, ಹೆಗ್ಗಾರಬೈಲ್‌ ಅವರಿಂದ ಹಿಂದುಸ್ಥಾನಿ ಗಾಯನ ನಡೆಯಿತು. ಇವರು ಗಟ್ಟಿಯಾದ ಧ್ವನಿಯಲ್ಲಿ ಅನೇಕ ದಾಸರ ಪದಗಳನ್ನು ಶೃತಿ ಬದ್ಧವಾಗಿ…

 • ಹೆಜ್ಜೆ-ಗೆಜ್ಜೆ ನೃತ್ಯ ಸಂಭ್ರಮ

  ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹೆಜ್ಜೆ-ಗೆಜ್ಜೆ ನೃತ್ಯ ಸಂಸ್ಥೆಯ ರಜತ ಮಹೋತ್ಸವ ನೃತ್ಯಾಂಜಲಿ – 33 ರಲ್ಲಿ ಹೆಜ್ಜೆ- ಗೆಜ್ಜೆ ಹಳೇ ವಿದ್ಯಾರ್ಥಿ ಸಂಘದಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಪುಷ್ಪಾಂಜಲಿ ಹಾಗೂ ಗಣೇಶ ಸ್ತುತಿಯಿಂದ ಪ್ರಾರಂಭವಾದ ಈ…

 • ಅಸ್ತಂಗತರಾದ ಅಸಾಮಾನ್ಯ ಕಲಾವಿದ ಕೊಪ್ಪಾಟೆ ಮುತ್ತ ಗೌಡ

  ದಶಕಗಳ ಕಾಲ ಬಡಗುತಿಟ್ಟು ರಂಗಸ್ಥಳವನ್ನು ಆಳಿದರೂ ಬಳಿಕ ಗೋಡೆಯೂ ಇಲ್ಲದ ಮುರುಕುಲು ಗುಡಿಸಿಲಿನಲ್ಲಿ ವಾಸವಾಗಿ, ಮಲಗಿದಲ್ಲಿಯೇ ಕಳೆಯುವ ಸ್ಥಿತಿಯಲ್ಲಿದ್ದ ಮೇರು ಕಲಾವಿದ ಕೊಪ್ಪಾಟೆ ಮುತ್ತ ಗೌಡರು ಇಹಲೋಕ ತ್ಯಜಿಸಿದ್ದಾರೆ. 49 ವರ್ಷ ತಿರುಗಾಟ ಮಾಡಿದ ಮುತ್ತ ಗೌಡರು 36…

 • ಕಮಲಾಬಾಯಿ ಚಟ್ಟೋಪಾಧ್ಯಾಯ ಕೆಲವು ನೆನಪುಗಳು

  ಹಲವಾರು ಪಾತ್ರಗಳು ಮುಖ್ಯವಾಹಿನಿಗೆ ಸೇರದೇ ವೇದಿಕೆಯ ಮೇಲೆ ಇದ್ದರೂ ನೇಪಥ್ಯದಿಂದ ಎಂಬಂತೆ ನಾಟಕವನ್ನ ನಿರ್ದೇಶಿಸಿದ್ದು ಅಭಿನಂದನಾರ್ಹ. ಇದು ಬಹಳಷ್ಟು ಹೊಸತನವನ್ನ ನಾಟಕಕ್ಕೆ ನೀಡುತ್ತದೆ. ಏಕವ್ಯಕ್ತಿ ಅಲ್ಲದ ಏಕವ್ಯಕ್ತಿ ನಾಟಕವಿದು. ಎಂ.ಜಿ.ಎಂ ಕಾಲೇಜಿನಲ್ಲಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಸಹಯೋಗದಲ್ಲಿ…

ಹೊಸ ಸೇರ್ಪಡೆ