• ಶಿಸ್ತುಬದ್ಧ ರಂಗಾಭಿವ್ಯಕ್ತಿ ಜಾಂಬವ

  ಶರದಋತು ಪೂರ್ಣಿಮೆಯ… ಪದ್ಯದ ಬೇಡಿಕೆಯ ಸ್ಥಾಯಿಭಾವದ ಅಭಿನಯದಲ್ಲಿ ಸ್ವಲ್ಪ ಪುನರಾವರ್ತನೆಯ ಭಾಗ ಅತಿಯಾದರೂ ವಾಚಿಕವನ್ನು ಗೌಣವಾಗಿಸಿ ಸನ್ನಿವೇಶದ ಆಶಯವನ್ನು ಸರಿತೂಗಿಸಿದ್ದು ನಿಲ್ಕೋಡುರವರ ರಂಗ ಜಾಣತನವನ್ನು ತೋರಿಸಿತು. ರಂಗಸ್ಥಳ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್‌ ಸಂಸ್ಥೆಯ ಸುಂದರ ಶೆಟ್ಟಿ…

 • ಪ್ರಚಲಿತ ರಾಜಕೀಯ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಮಹಮೂದ್‌ ಗಾವಾನ್‌

  ರಚನೆ: ಡಾ| ಚಂದ್ರಶೇಖರ ಕಂಬಾರ ನಿರ್ದೇಶನ: ಸಿ.ಟಿ. ಬ್ರಹ್ಮಾಚಾರ್‌ ಬೀದರ್‌ನಲ್ಲಿ ಬಹಮನಿ ಸುಲ್ತಾನರ ಆಡಳಿತದಲ್ಲಿ ಇದ್ದ ಪ್ರಾಂತೀಯತೆ, ಮತೀಯತೆಗಳ ಬರ್ಬರತೆಯಲ್ಲಿ ಇಡೀ ಸಮುದಾಯದ ಸಾಮಾಜಿಕ ಅಸಹನೀಯವಾದ ಹಿಂಸೆಯ ದಳ್ಳುರಿಯಲ್ಲಿದ್ದಾಗ ಇರಾನ್‌ನಿಂದ ಬಂದ ಮಹಮೂದ್‌ ಗಾವಾನ್‌ ಸುಲ್ತಾನರಿಗೆ ನಿಷ್ಟನಾಗಿ ನಡೆದುಕೊಂಡು…

 • ಅಪರೂಪದ ಹಿರಿಯರ ತಾಳಮದ್ದಳೆ ಸುಧನ್ವ ಮೋಕ್ಷ

  ಯಕ್ಷಗಾನ ಕಲಾವಿದನಾಗಿ, ಮೇಳದ ಸಂಚಾಲಕರಾಗಿ, ಅನೇಕ ಕಲಾವಿದರ ಬದುಕನ್ನು ಕಟ್ಟಿಕೊಟ್ಟ ಧೀಮಂತ ಕೀರ್ತಿಶೇಷ ಬೋಳೂರು ದೋಗ್ರ ಪೂಜಾರಿಯವರ 39ನೇ ಸಂಸ್ಮರಣೆ ಹಾಗೂ ಖ್ಯಾತ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿಯವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಗರೋಡಿ ಸರ್ವಮಂಗಳೆ ಸಭಾ ಭವನದಲ್ಲಿ ನಡೆಯಿತು….

 • ಚಿತ್ತಾಕರ್ಷಕ ಜಾನಪದ ನೃತ್ಯ

  ಸುಮಾರು ಹತ್ತು ವರ್ಷಗಳಿಂದ ಜಾನಪದ ರಂಗ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗಿರುವ ಸಂಸ್ಥೆ ಶ್ರೀ ರಾಮ್‌ ಡ್ಯಾನ್ಸ್‌ ಅಕಾಡೆಮಿ ಉಡುಪಿ ಜಾನಪದ ನೃತ್ಯವನ್ನು ದೇಶದ ಮೂಲೆ ಮೂಲೆಗಳಲ್ಲಿ ಪ್ರದರ್ಶಿಸಿದೆ. ಮುಖ್ಯವಾಗಿ ಯುವ ಜನರನ್ನು ಕೇಂದ್ರವಾಗಿರಿಸಿಕೊಂಡು ತನ್ನ ಕೆಲಸ ಮಾಡಿದೆ. ವೈಕುಂಠ ಬಾಳಿಗಾ…

 • ರಂಜಿಸಿದ ಗಾಯನ

  ಅಲೆವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇತ್ತೀಚೆಗೆ ಉಷಾ ಮತ್ತು ವಿದ್ಯಾ ಇವರಿಂದ ಗಾಯನ ಕಾರ್ಯಕ್ರಮ ಜರಗಿತು. ಮೊದಲನೆಯದಾಗಿ ಹಂಸಧ್ವನಿ ರಾಗ ಆದಿತಾಳದ ವಾತಾಪಿ ಗಣಪತಿಂ ಭಜೆ ಎಂಬ ಗಣಪತಿ ಹಾಡನ್ನು ಆರಂಭಿಸಿ ಅನಂತರ ಆದಿತಾಳದಲ್ಲಿ ಹಿಮಗಿರಿ ತನಯೇ ಹೇಮಲತೆ……

 • ಯಕ್ಷ ಸೇವಕನಿಗೆ ಅರುವತ್ತರ ಸಂಭ್ರಮ

  ಒಂದು ವಿಸ್ಮ ಯ, ಒಂದು ಕಲೆ, ಸಾಹಿತ್ಯ,ಸಂಸ್ಕೃತಿ, ಸಂಘಟನೆ, ಜ್ಯೋತಿಷ, ಮಿಲಿಟರಿ,ಸಹೃದಯಿ ಮನಸ್ಸು, ತೋಟಗಾರಿಕೆ, ಸಂಶೋಧನೆ, ಸಂಗ್ರಹಣೆ ಎಲ್ಲವೂ ಆಗಿರುವ ಒಂದು ವಿಶಿಷ್ಟ ಶಕ್ತಿ ಮಧುಕರ ಭಾಗವತರು. ಅವರು ಭಾಗವತರಲ್ಲ. ಆದರೆ ಎಂತಹ ಭಾಗವತರನ್ನೂ ನಿರ್ದೇಶಿಸಬಲ್ಲ ಸಮರ್ಥ. ಅವರ…

 • ವಿನೂತನ ಪರಿಕಲ್ಪನೆ ಮನೆ – ಮನದಲಿ ಸಂಗೀತ

  ಖ್ಯಾತ ಹಿಂದೂಸ್ಥಾನಿ ಶೈಲಿಯ ಗಾಯಕ ವಿ| ಶಂಕರ್‌ ಶಾನುಭಾಗ್‌ ಕೆಲ ಸಮಯದ ಹಿಂದೆ ಸೀಮಿತ ಸಂಗೀತಾಸಕ್ತರಿಗೆ ತಮ್ಮ ಸಂಗೀತದ ಗುರುಕುಲದ ಮುಖಾಂತರ ಉಚಿತ ಸಂಗೀತ ಶಿಕ್ಷಣವನ್ನು ನೀಡುವ ಪರಿಕಲ್ಪನೆ ಆರಂಭಿಸಿ ಸಫ‌ಲರಾಗಿದ್ದಾರೆ. ಇದೀಗ ವಿನೂತನ “ಮನೆ-ಮನದಲಿ ಸಂಗೀತ’ ಎನ್ನುವ…

 • ಗತ ವೈಭವವನ್ನು ನೆನಪಿಸಿದ ಅರೆ ಶತಮಾನ ಹಿಂದಿನ ಕೋಟಿ ಚೆನ್ನಯ

  ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರ ಕತೆಯನ್ನು ಆಧರಿಸಿ 1939ರಲ್ಲಿ ಪಂದುಬೆಟ್ಟು ವೆಂಕಟರಾಯರು ಮೊತ್ತ ಮೊದಲು ರಚಿಸಿದ ಪ್ರಸಂಗವೇ ಕೋಟಿ ಚೆನ್ನಯ.ದೇಯಿ ಹಾಗೂ ಕಾಂತಣ್ಣ ಬೈದರ ಮಕ್ಕಳಾದ ಕೋಟಿ ಚೆನ್ನಯರು ಪಡುಮಲೆ ಬೀಡಿನಲ್ಲಿ ಜನ್ಮ ತಳೆದು ತಂದೆ ತಾಯಿಯನ್ನು…

 • ದೊಡ್ಡಣ್ಣನ ನಾಡಿನಲ್ಲಿ ಪಟ್ಲ ಯಕ್ಷಯಾನ

  ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಅಮೇರಿಕಾ ಘಟಕದ ಆರಂಭೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಯಕ್ಷಗಾನ ಕಲಾವಿದರು ಸೇರಿದಂತೆ ಸುಮಾರು 36 ಮಂದಿ ಫೌಂಡೇಶನ್‌ನ ಸದಸ್ಯರು ಮತ್ತು ಹಿತೈಷಿಗಳು ಅಮೆರಿಕ ಯಾತ್ರೆ ಕೈಗೊಂಡರು. ಇದಕ್ಕೆ ಮೂಲ ಕಾರಣರಾದವರು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ…

 • ಶೃಂಗಾರ ರಸಧಾರೆಯಾದ ಯಕ್ಷ-ನಾದ-ನೂಪುರ

  ಹೆಚ್ಚಿನೆಲ್ಲಾ ಹಾಡುಗಳು ಶೃಂಗಾರ ಭರಿತವಾಗಿದ್ದುದರಿಂದ ಅದಕ್ಕೆ ಸರಿಯಾಗಿ ಸ್ಪಂದಿಸಿ ರಂಗಸ್ಥಳದಲ್ಲಿ ಶೃಂಗಾರಕಾವ್ಯವನ್ನೇ ಹರಿಸಿದರು. ಇವರಿಗೆ ದ್ವಂದ್ವ ಭಾಗವತಿಕೆಯಲ್ಲಿ ಸಹಕರಿಸಿದ ಹಿರಿಯ ಭಾಗವತರೀರ್ವರೂ ಅಭಿನಂದನಾರ್ಹರು. ಅವರ ಸುಶ್ರಾವ್ಯ ಕಂಠಸಿರಿಯಲ್ಲಿ ಮೊಳಗಿದ ಜನಪ್ರಿಯ ಹಾಡುಗಳು ಶ್ರೋತೃಗಳನ್ನು ಮಂತ್ರ ಮುಗ್ಧರನ್ನಾಗಿಸಿತು. ಮಳೆಗಾಲ ಆರಂಭವಾಯಿತೆಂದರೆ…

 • ಮಿಜಾರು ಮೋಹನ ಶೆಟ್ಟಿಗಾರರಿಗೆ ಯಕ್ಷಸಂಗಮ ಪ್ರಶಸ್ತಿ

  ಮೂಡಬಿದಿರೆಯ ಯಕ್ಷಸಂಗಮದ 20ನೇ ವರ್ಷದ ಯಕ್ಷಸಂಗಮ ಪ್ರಶಸ್ತಿಗೆ ಕಟೀಲು ಮೇಳದ ಪ್ರಸಿದ್ಧ ಮದ್ದಲೆವಾದಕ ಮೋಹನ್‌ ಶೆಟ್ಟಿಗಾರರು ಆಯ್ಕೆಯಾಗಿದ್ದಾರೆ. ಅಜ್ಜ ಬಾಬು ಶೆಟ್ಟಿಗಾರರು ಹಿಮ್ಮೇಳ ವಾದಕರಾಗಿದ್ದ ಕಾರಣ ಶೆಟ್ಟಿಗಾರರಿಗೆ ರಕ್ತದಲ್ಲೇ ಯಕ್ಷಗಾನದ ನಂಟು ಬೆಳೆದಿತ್ತು.15ನೇ ಪ್ರಾಯದಲ್ಲೇ ಗುರುಪುರ ಅಣ್ಣಿಭಟ್‌ ರವರಲ್ಲಿ…

 • ಹತ್ತರ ಹರೆಯದ ಯೋಗಸಾಧಕಿಯ ಯಕ್ಷನೃತ್ಯ

  ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಜೂ. 30ರಂದು ಜರಗಿದ ಬ್ಯಾಂಕ್‌ ಅಧಿಕಾರಿ ಯು. ಶ್ರೀಧರ ಅವರ ಕೃತಿ ಬಿಡುಗಡೆ ಹಾಗೂ 80ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವು ಕೆಲವು ಕಾರಣಗಳಿಂದ ಸ್ಮರಣೀಯವಾಗಿ ಉಳಿಯುತ್ತದೆ. ಇಲ್ಲಿ ಮೂವರು ಸಾಧಕರಿಗೆ ಸಮ್ಮಾನ ನೆರವೇರಿತ್ತು. ಸಮ್ಮಾನ…

 • ಸಂಜೀವ ಬಳೆಗಾರ ಅವರಿಗೆ ಸರ್ಪಂಗಳ ಪ್ರಶಸ್ತಿ

  ಕಟೀಲು ಮೇಳದ ಸುಮಾರು ನಾಲ್ಕು ದಶಕಗಳ ಇತಿಹಾಸವನ್ನು ಅವಲೋಕಿಸುವಾಗ ಉಲ್ಲೇಖೀಸಬಹುದಾದ ಮೇಲ್ಪಂಕ್ತಿಯ ಕಲಾವಿದರಲ್ಲಿ ಸಂಜೀವ ಬಳೆಗಾರ, ಶಂಕರನಾರಾಯಣ ಓರ್ವರು. ಅವರು “ಯಶೋಮತಿ ಸಂಜೀವಣ್ಣ’ ಎಂದೇ ಜನಪ್ರಿಯರು. ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಬೆಳಗಿನ ಜಾವ ಕರುಣರಸ ಪೂರ್ಣವಾಗಿ ಅನಾವರಣಗೊಳ್ಳುವ…

 • ಅದಿತಿ – ಅರುಂಧತಿ ಚೆಲುವಾದ ಪ್ರಸ್ತುತಿ

  ರಂಜನಿ ಮೆಮೋರಿಯಲ್‌ ಟ್ರಸ್ಟ್‌ನ ಆಶ್ರಯದಲ್ಲಿ ಜೂ.15ರಂದು ಸಂಜೆ ಲತಾಂಗಿಯಲ್ಲಿ ಅದಿತಿ, ಅರುಂಧತಿ, ಪನ್ನಗ ಶರ್ಮನ್‌ ಇವರ ಕಛೇರಿಯನ್ನು ಆಯೋಜಿಸಲಾಗಿತ್ತು. ಅದಿತಿ – ಅರುಂಧತಿ ಅವರಲ್ಲಿ ಉತ್ತಮ ಹೊಂದಾಣಿಕೆ ಇದೆ. ಗಟ್ಟಿಯಾಗಿ ಕಲಿತ ಪಾಠಾಂತರದ ಸೊಗಸು ಇದೆ. ಪರಿಶ್ರಮ, ನಿರಂತರ…

 • ನಾಲ್ಕು ಗಂಟೆ : ಇದು ರಸ್ತೆಗಳ ಪ್ರೈಮ್‌ ಟೈಮ್‌

  ಜಯಹೇ… ಜಯಹೇ… ಜಯಹೇ… ಜಯ ಜಯ ಜಯ ಜಯಹೇ… ಎಂದು ದೇಶಭಕ್ತಿ ಗೀತೆ ಮುಗಿಯುವ ವರೆಗೆ ಇರುವೆಲ್ಲ ತಾಳ್ಮೆಯನು ಬಿಗಿ ಹಿಡಿದು ಸೀದಾ ಸಾದಾ ನೇರವಾಗಿ ನಿಂತಿದ್ದವರು ಮುಂದಿನ ‘ಟ್ರೀಂ…’ ಎಂಬ ವಿದ್ಯುತ್‌ಚಾಲಿತ ಗಂಟೆ ಎಂಬ ಸುನಾದ ಸಂಗೀತಕ್ಕೂ…

 • ಶಿಸ್ತುಬದ್ಧ ಮಕ್ಕಳ ಯಕ್ಷಸಪ್ತಾಹ

  ಉದ್ಯಮಿ ಹರಿ ರಾವ್‌ ಮತ್ತು ಅವರ ಪುತ್ರ ಪ್ರಸನ್ನ ರಾವ್‌ “ಮಕ್ಕಳ ಪ್ರತಿಭೆಗೊಂದು ಅವಕಾಶ’ ಎಂಬ ಸದಾಶಯದೊಂದಿಗೆ ತಮ್ಮ ಶ್ರೀ ರಾಮ ಕಲಾ ವೇದಿಕೆ ವತಿಯಿಂದ ಶ್ರೀ ರಾಮ ಸಭಾಂಗಣದಲ್ಲಿ ಸಂಯೋಜಿಸಿದ ಸಪ್ತದಿನ ಮಕ್ಕಳ ಯಕ್ಷಗಾನ ವೈಭವ ಕಾರ್ಯಕ್ರಮವು…

 • ಪ್ರತಿ ಮಾಸ ಹರಿಯುತ್ತಿದೆ “ಮಧುರ ಧ್ವನಿ’

  “ಮಧುರಧ್ವನಿ ಉಡುಪಿ’ ಮಂಗಳೂರು ಘಟಕ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ಇದರ ಆಶ್ರಯದಲ್ಲಿ “ಸುಪ್ರಭಾತ’ ಸಂಗೀತ ಸೇವಾ ಕಾರ್ಯಕ್ರಮವನ್ನು ಪ್ರತಿ ತಿಂಗಳು ನಡೆಸಲಾಗುತ್ತಿದೆ. ಜನವರಿಯಿಂದ ಪ್ರಾರಂಭವಾದ ಈ ಕಾರ್ಯಕ್ರಮವು ಈ ತನಕ ಒಟ್ಟು ಆರು ಸಂಗೀತ ಕಾರ್ಯಕ್ರಮಗಳನ್ನು…

 • ಕಲಾವಿದ ಮತ್ತು ಕಲಾಪರಿಪೂರ್ಣತೆ

  ಕಲಾವಿದ ತನ್ನ ವಿದ್ಯೆಯಲ್ಲಿ ಪರಿಪೂರ್ಣತೆಯೆಡೆಗೆ ಸಾಗುವುದು ಹೇಗೆ? ಕಲಾವಿದನ ಗುಣಲಕ್ಷಣಗಳು ಹೇಗಿರಬೇಕು ಎಂಬುದನ್ನು ವಿಮರ್ಶಿಸಿಕೊಂಡು ಕಲಾವಿದನ ಹಂತಕ್ಕೆ ಏರಬೇಕು. ದಿಢೀರನೆ ಕಲಾವಿದನಾಗಿ ಬೇಗನೆ ಪ್ರಸಿದ್ಧಿಯಾಗಿ, ಹೇರಳ ಹಣಗಳಿಸುವುದೇ ನಮ್ಮ ಗುರಿಯಾಗಬಾರದು. ಚಿತ್ರಕಲಾವಿದನೊಬ್ಬ ಕಲಾಕೃತಿಯನ್ನು ರಚಿಸಿ ಪ್ರದರ್ಶನಕ್ಕಿಟ್ಟಾಗ ಸಮಾಜಕ್ಕೆ ಅದರ…

 • ಸುಂದರ ಕಲಾಪ್ರಸ್ತುತಿ ನಹುಷೇಂದ್ರ

  ಯಕ್ಷಗಾನ ಪ್ರದರ್ಶನ ಕಲಾವಿದ ಮತ್ತು ಸಹೃದಯ ಪ್ರೇಕ್ಷಕನ ಜೊತೆಗಿನ ಭಾವ ಮತ್ತು ಬೌದ್ಧಿಕ ಮನೋವ್ಯಾಪಾರಗಳ ಕಲಾ ಸಂವಾದವಾಗಬೇಕು ಎಂಬುದಕ್ಕೆ ಉಡುಪಿ ಯಕ್ಷಗಾನ ಕಲಾರಂಗವು ಜು.14ರಂದು ಆಯೋಜಿಸಿದ ಬಡಗುತಿಟ್ಟು ಯಕ್ಷಗಾನ ನಹುಷೇಂದ್ರ ಸಾಕ್ಷಿಯಾಯಿತು. ಪದ್ಮಪುರಾಣ ಮತ್ತು ದೇವುಡು ಅವರ ಮಹಾಕ್ಷತ್ರಿಯ…

 • ಯಕ್ಷನಿಧಿಯ ಸತ್ವ ಪರೀಕ್ಷೆ – ಪುಷ್ಪ ವಿಲಾಸ – ಅಭಿಮನ್ಯು ಕಾಳಗ

  ಕ್ಷತ್ರಿಯ ಧರ್ಮಕ್ಕನುಸಾರವಾಗಿ ಗಯನನ್ನು ಉಳಿಸಲು ಕೃಷ್ಣನಲ್ಲೇ ಯುದ್ಧ ಮಾಡುತ್ತಾನೆ. ಕೃಷ್ಣನು ಮಾಡಿದ ಸತ್ವ ಪರೀಕ್ಷೆಯಲ್ಲಿ ಅರ್ಜುನನು ತೇರ್ಗಡೆಯಾಗುತ್ತಾನೆ. ಈ ಕಥಾಹಂದರದ ಪ್ರಸಂಗವನ್ನು ಎರಡು ತಾಸುಗಳಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ನಿರ್ವಹಿಸಿದರು. ಮೂಡಬಿದಿರೆಯ ಯಕ್ಷನಿಧಿ ಸಂಸ್ಥೆ ತನ್ನ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ…

ಹೊಸ ಸೇರ್ಪಡೆ