• ತೂರಿಕೊಂಡ ಹಲ್ಲಿನ ನಿರ್ವಹಣೆ

  ಬಾಯಿಯಲ್ಲಿ ವಸಡಿನ ನಡುವೆ ತಾನು ಮೂಡಿಬರಬೇಕಾದ ಸ್ಥಳದಲ್ಲಿ ಮೂಡಲು ಸಾಧ್ಯವಾಗದ ಹಲ್ಲುಗಳನ್ನು ತೂರಿಕೊಂಡ ಅಥವಾ ಬಂಧಿತ ಹಲ್ಲು ಎನ್ನುತ್ತಾರೆ. ಕೆಳ ದವಡೆಯ ಮೂರನೆಯ ಅರೆಯುವ ಹಲ್ಲು (ಲೋವರ್‌ ಥರ್ಡ್‌ ಮೋಲಾರ್‌)ಗಳು ಮತ್ತು ಕೋರೆಹಲ್ಲು (ಕ್ಯಾನೈನ್‌)ಗಳು ಸಾಮಾನ್ಯವಾಗಿ ತೂರಿಕೊಂಡ ಅಥವಾ…

 • ಪಾನೀಯಗಳು ಕೆಫೀನ್‌ ಸಹಿತ ಅಥವಾ ಕೆಫೀನ್‌ರ‌ಹಿತ?

  ಮೃದು ಉದ್ದೀಪಕವಾಗಿರುವ ಕೆಫೀನ್‌ ಕಳೆದ ಹಲವಾರು ಶತಮಾನಗಳಿಂದ ನಮ್ಮ ಆಹಾರ ಶೈಲಿಯ ಭಾಗವಾಗಿದೆ. ಚೀನೀಯರು 5,000 ವರ್ಷಗಳ ಹಿಂದೆಯೇ ಚಹಾವನ್ನು ಶೋಧಿಸಿ ಕುಡಿಯುತ್ತಿದ್ದರು ಎಂಬುದಾಗಿ ದಾಖಲೆಗಳು ಹೇಳುತ್ತವೆ. ಆ ದಿನಗಳಿಂದಲೂ ಕೆಫೀನ್‌ ನಮ್ಮ ಆಹಾರದ ಭಾಗವಾಗಿದೆ. ಇವತ್ತು ಕೆಫೀನ್‌ಯುಕ್ತ…

 • ನಿಮ್ಮ ಮಗುವಿಗೆ ಕೇಳುತ್ತಿದೆಯೇ?

  ಒಂದು ಕುಟುಂಬಕ್ಕೆ ಆರೋಗ್ಯವಂತ ಶಿಶುವಿನ ಜನನದಷ್ಟು ಸಂತೋಷಕರವಾದ ಸಂಭ್ರಮ ಇನ್ನೊಂದಿಲ್ಲ. ಶಿಶುವನ್ನು ವೀಕ್ಷಿಸುವುದು, ಮುದ್ದಾಡುವುದು, ವಿವಿಧ ಬಗೆಯ ಸದ್ದುಗಳಿಗೆ ಅದು ತೋರುವ ಕೌತುಕ ಎಲ್ಲರಿಗೂ ಇಷ್ಟ. ತನ್ನ ಧ್ವನಿಗೆ ಹಸುಳೆ ವಿವಿಧ ರೀತಿಗಳಲ್ಲಿ ಪ್ರತಿಕ್ರಿಯಿಸುವುದು ತಾಯಿಗೆ ಅತ್ಯಾನಂದವನ್ನು ಉಂಟು…

 • ಅಂಗದಾನದ ಮಹತ್ವ,ಪ್ರಾಮುಖ್ಯಗಳ ಅರಿವಿರಲಿ ಅಳಿದೂ ಉಳಿವಂಥವರಾಗಿ!

  ಮಹಾಭಾರತದಲ್ಲಿರುವ ಒಂದು ಸಣ್ಣ ಕಥೆ ಉಲ್ಲೇಖಾಹ‌ì. ಒಮ್ಮೆ ಕೃಷ್ಣ ಮತ್ತು ಅರ್ಜುನರ ನಡುವೆ ಕರ್ಣನ ದಾನ ಗುಣದ ಬಗ್ಗೆ ಚರ್ಚೆ ಏರ್ಪಟ್ಟಿತ್ತು. ಧರ್ಮರಾಯನು ಧರ್ಮ-ದಾನಗಳಲ್ಲಿ ಕರ್ಣನಿಗೆ ಸರಿಸಮಾನನು ಎಂಬುದು ಅರ್ಜುನನ ವಾದ. ಆದರೆ ಕೃಷ್ಣನಿಗೆ ಕರ್ಣನ ದಾನಶೂರತೆಯ ಬಗ್ಗೆ…

 • ದೀರ್ಘ‌ಕಾಲಿಕ ರುಮಾಟಿಕ್‌ ನಿರೋಧಕ ಔಷಧ ಸೇವನೆಯನ್ನು ಏಕೆ ಅನುಸರಿಸಬೇಕು?

  ನಾನು ನನ್ನ ವೈದ್ಯಕೀಯ ವೃತ್ತಿಯಲ್ಲಿ ಎದುರಿಸುವ ಪ್ರಶ್ನೆಗಳಲ್ಲಿ ಅತ್ಯಂತ ಸಾಮಾನ್ಯವಾದುದು: “ಡಾಕ್ಟರ್‌, ನೀವು ಶಿಫಾರಸು ಮಾಡಿರುವ ಈ ಔಷಧಗಳನ್ನು ಸೇವಿಸಿದರೆ ಅಡ್ಡ ಪರಿಣಾಮಗಳು ಉಂಟಾಗಲಾರವೇ?’ ರೋಗಿಯು ಔಷಧಗಳನ್ನು ವಿಶ್ವಾಸದಿಂದ ಸೇವಿಸುವುದಕ್ಕಾಗಿ ಈ ಪ್ರಶ್ನೆಗೆ ವೈದ್ಯರು ಉತ್ತರಿಸಲೇ ಬೇಕಾಗಿದೆ. ಈ…

 • ಫೈಬ್ರೊಮಯಾಲ್ಜಿಯಾ ಮತ್ತು ಇತರ ನೋವು ಸಿಂಡ್ರೋಮ್‌ಗಳನ್ನು ತಿಳಿಯಿರಿ

  “ಡಾಕ್ಟ್ರೇ ನನ್ನ ದೇಹಾದ್ಯಂತ ನೋಯುತ್ತಿದೆ, ನನಗೆ ಬಹಳ ದಣಿವಾಗಿದೆ. ಇದನ್ನು ನನ್ನ ಗೆಳೆಯರು ಅಥವಾ ಸಂಬಂಧಿಕರಿಗೆ ಎಷ್ಟು ಹೇಳಿದರೂ ಅರ್ಥವೇ ಆಗುವುದಿಲ್ಲ…’ ವೈದ್ಯರ ಬಳಿ ಯಾರಾದರೂ ಹೀಗೆ ದೂರಿಕೊಂಡರೆ ಅದು ಫೈಬ್ರೊಮಯಾಲ್ಜಿಯಾದ ಲಕ್ಷಣವಾಗಿರಬಹುದು. ಇಂತಹ ಪ್ರಕರಣದಲ್ಲಿ ವೈದ್ಯರ ಬಳಿಗೆ…

 • ಮಕ್ಕಳ ಉತ್ತಮ ಪೋಷಣೆ; ಜಂಕ್‌ ಫ‌ುಡ್‌ ದೂರವಿರಿಸುವುದು ಹೇಗೆ?

  ನಿಜ, ಜಂಕ್‌ ಫ‌ುಡ್‌ ನಮ್ಮ ಮಕ್ಕಳಿಗೆ ಆರೋಗ್ಯಕರವಾದ ಆಹಾರವಲ್ಲ. ಹೆತ್ತವರಾಗಿ ನಮ್ಮ ಮಕ್ಕಳನ್ನು ಆರೋಗ್ಯಯುತವಾಗಿ ಇರಿಸುವುದು, ಆರೋಗ್ಯಪೂರ್ಣವಾದ ಆಹಾರ ಶೈಲಿಯನ್ನು ಅನುಸರಿಸಲು ಅವರಿಗೆ ಕಲಿಸಿಕೊಡುವುದು ನಮ್ಮ ಕರ್ತವ್ಯ. ಆರೋಗ್ಯಕರವಾದ ಆಹಾರಾಭ್ಯಾಸ, ಯಾವಾಗ – ಎಷ್ಟು ತಿನ್ನಬೇಕು ಎನ್ನುವ ನಿಯಂತ್ರಣ…

 • ಪ್ರವಾಸಿಗರ ಆರೋಗ್ಯ

  ಪ್ರವಾಸದೊಂದಿಗೆ ಸಂಬಂಧ ಹೊಂದಿರುವ ಆರೋಗ್ಯ ಸಮಸ್ಯೆಗಳ ನಿಯಂತ್ರಣ ಮತ್ತು ನಿರ್ವಹಣೆಯನ್ನೇ ಪ್ರವಾಸ ವೈದ್ಯಕೀಯ ಎನ್ನುತ್ತಾರೆ. ಪ್ರವಾಸ, ಪ್ರಯಾಣ ಸಂದರ್ಭ ಎದುರಾಗಬಹುದಾದ ಸೋಂಕು ರೋಗಗಳನ್ನು ತಡೆಯುವುದು, ಪ್ರವಾಸಿಗರ ವೈಯಕ್ತಿಕ ಸುರಕ್ಷೆ ಮತ್ತು ಪರಿಸರ ಸಂಬಂಧಿ ಅಪಾಯಗಳನ್ನು ತಡೆಯುವುದು ಇತ್ಯಾದಿಗಳನ್ನು ಒಳಗೊಂಡಿರುವ…

 • ರೋಟಾ ವೈರಸ್‌ ಲಸಿಕೆ

  ಮಕ್ಕಳಲ್ಲಿ ಅತಿಸಾರ- ಭೇದಿಯ ಸಾಮಾನ್ಯವಾಗಿ ಕಂಡುಬರುವ ರೋಗ. ಈ ತೆರನಾದ ಭೇದಿಗೆ ಮುಖ್ಯವಾಗಿ ಬೇರೆ ಬೇರೆ ತೆರನಾದ ವೈರಸ್‌ಗಳು, ಬ್ಯಾಕ್ಟೀರಿಯಗಳು, ಇತರೇ ರೋಗಾಣುಗಳು ಮತ್ತು ಪರಾವಲಂಬಿ ಜೀವಿಗಳು ಕಾರಣವಾಗಿರುತ್ತವೆ. ಈ ರೋಗಾಣುಗಳು ಕಲುಷಿತಗೊಂಡ ಆಹಾರ, ನೀರು ಮತ್ತು ಸ್ವತ್ಛವಿಲ್ಲದ…

 • ದೇಹ ಮತ್ತು ಸಂಬಂಧ

  ಸಾಮಾನ್ಯವಾಗಿ ಮಾತನಾಡುವಾಗ ದೇಹ ಮತ್ತು ಮನಸ್ಸಿನ ಸಂಬಂಧದ ಬಗ್ಗೆ ಮಾತುಗಳನ್ನು ಕೇಳಿರಬಹುದು: “ಸಿಟ್ಟಿನಿಂದ ನನ್ನ ರಕ್ತ ಕುದಿಯುತ್ತಿದೆ’, “ಆ ವಿಷಯ ನೆನಪಿಸಿಕೊಂಡರೆ ಸಾಕು, ನನಗೆ ತಲೆ ನೋವು ಶುರುವಾಗುತ್ತದೆ’, “ನನ್ನ ಮನಸ್ಸಿಗೆ ಚುಚ್ಚಿ ಮಾತನಾಡಿದ’, “ನನ್ನ ಎದೆ ಒಡೆದುಬಿಟ್ಟ’,…

 • ಬೆಳಗ್ಗಿನ ಉಪಾಹಾರ ಅದು ದೇಹಕ್ಕೆ ಇಡೀ ದಿನದ ಮೊದಲ ಇಂಧನ!

  ಬೆಳಗ್ಗಿನ ಉಪಾಹಾರವು ದಿನದ ಅತ್ಯಂತ ಮುಖ್ಯವಾದ ಆಹಾರ. “ಅರಸನಂತೆ ಬೆಳಗ್ಗಿನ ಉಪಾಹಾರವಿರಬೇಕು, ರಾತ್ರಿಯೂಟ ಬಡವನಂತಿರಬೇಕು’ ಎಂಬ ಹೇಳಿಕೆಯು ಬಹಳ ಅರ್ಥವತ್ತಾಗಿದೆ. ಬೆಳಗ್ಗಿನ ಉಪಾಹಾರವು ಹೊಸ ದಿನವೊಂದನ್ನು ಆರಂಭಿಸಲು ಅಗತ್ಯವಾದ ಶಕ್ತಿಯನ್ನು ಒದಗಿಸುವುದಲ್ಲದೆ ದೇಹತೂಕ ನಿಯಂತ್ರಣ, ಆರೋಗ್ಯಕರ ಜೀವನಶೈಲಿ ಮತ್ತು…

 • ವೃದ್ಧಾಪ್ಯದಲ್ಲಿ ದೇಹಪುಷ್ಠಿ

  ಕಳೆದ ಸಂಚಿಕೆಯಿಂದ ಏಕಾಕಿಯಾಗಿ ಬದುಕುವುದು/ ಕುಟುಂಬ ಸದಸ್ಯರಿಂದ ಗಮನದ ಕೊರತೆ ಈ ಮನೋವೈಜ್ಞಾನಿಕ ಅಂಶವು ವಯೋವೃದ್ಧರಲ್ಲಿ ಸಾಮಾನ್ಯವಾದ ಅದೇವೇಳೆಗೆ ಅಪೌಷ್ಟಿಕತೆಗೆ ಪ್ರಧಾನವಾದ ಕಾರಣವಾಗಿರುತ್ತದೆ. ವಯೋ ಸಂಬಂಧಿ ಮನೋವೈಜ್ಞಾನಿಕ ಬದಲಾವಣೆಗಳು (ನಮಗೆ ವಯಸ್ಸಾಗುತ್ತಿದ್ದಂತೆ ಮನೋವೈಜ್ಞಾನಿಕ ಬದಲಾವಣೆಗಳು ನಿಧಾನವಾಗಿ ಬೆಳಕಿಗೆ ಬರುತ್ತವೆ)…

 • ಲಿಂಗತ್ವ ಅಲ್ಪಸಂಖ್ಯಾಕರಿಗೆ ಧ್ವನಿಭಾಷಿಕ ಚಿಕಿತ್ಸೆಯ ಪಾತ್ರ

  ಕಳೆದ ಸಂಚಿಕೆಯಿಂದ-ಪುರುಷರು ಮತ್ತು ಮಹಿಳೆಯರದು ಎಂದು ಸ್ಥಾಪಿತವಾಗಿರುವ ಸಂವಹನ ವಿಧಾನಗಳನ್ನು ಆಯಾ ಲಿಂಗದ ನಿರ್ದಿಷ್ಟ ಲಕ್ಷಣ ಎಂಬುದಾಗಿ ಭಾವಿಸಲಾಗುತ್ತದೆ. ಸ್ತ್ರೀಯರದು ಕೀರಲಾದ ಉನ್ನತ ಸ್ಥಾಯಿಯ ಸ್ವರ, ಪುರುಷರದು ಕೆಳ ಸ್ಥಾಯಿಯ ಸ್ವರ ಎಂದು ಸ್ವೀಕೃತವಾಗಿರುತ್ತದೆ; ಇದೇವೇಳೆ ಪುರುಷರಿಗೆ ಹೋಲಿಸಿದರೆ…

 • ಉತ್ತಮ ಆರೋಗ್ಯಕ್ಕೆ ಬಾದಾಮಿ

  ಮನುಷ್ಯನಿಗೆ ಆರೋಗ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಆರೋಗ್ಯ ಚೆನ್ನಾಗಿರಬೇಕಾದರೆ ನಮ್ಮ ದಿನನಿತ್ಯದ ಚಟುವಟಿಕೆಗಳೂ ಚೆನ್ನಾಗಿರಬೇಕು. ಪ್ರತಿದಿನ ನಾವು ಮಾಡುವ ಕೆಲಸ, ತಿನ್ನುವ ಆಹಾರದ ಮೇಲೆ ಎಚ್ಚರವಿರಬೇಕು. ಪೌಷ್ಟಿಕಾಂಶಗಳುಳ್ಳ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಬಾದಾಮಿ, ಡ್ರೈ…

 • ನೇತ್ರದಾನದ ಅರಿವು

  ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ ಪ್ರಕಾರ 50 ಲಕ್ಷಕ್ಕೂ ಅಧಿಕ ಪುರುಷರೂ, ಮಹಿಳೆಯರೂ ಹಾಗೂ ಮಕ್ಕಳು ಅಂಧರಾಗಿ ಜೀವನ ನಡೆಸುತ್ತಿದ್ದಾರೆ….

 • ಸಾಂಪ್ರದಾಯಿಕ ಅಡುಗೆಗಳ ಸ್ಥಾನದಲ್ಲಿ ಸಂಸ್ಕರಿತ ಆಹಾರಗಳು

  ಸಂಸ್ಕರಿತ ಆಹಾರಗಳಾವುವು? ಆಹಾರವನ್ನು ಸಂರಕ್ಷಿಸಲು ಅಥವಾ ದಿಢೀರ್‌ ತಯಾರಿ ಅಥವಾ ಸೇವನೆಗೆ ಅನುವಾಗುವಂತೆ ಪರಿವರ್ತಿಸಲಾದ ಆಹಾರಗಳನ್ನು ಸಂಸ್ಕರಿತ ಆಹಾರಗಳೆನ್ನುತ್ತಾರೆ. ರೆಡಿ ಮಿಕ್ಸ್‌ಗಳು, ಪಾಸ್ತಾ ಉತ್ಪನ್ನಗಳು, ಕ್ಯಾನ್‌ಡ್‌ ಆಹಾರಗಳು, ಕಾನ್‌ಫೆಕ್ಷನರಿಗಳು, ಬೇಕರಿ ಆಹಾರಗಳು, ಹೈನು ಉತ್ಪನ್ನಗಳು ಮತ್ತು ದಿಢೀರ್‌ ಸೇವನೆ…

 • ಗ್ಯಾಸ್ಟ್ರೊ ಈಸೊಫೇಜಿಯಲ್‌ ರಿಫ್ಲಕ್ಸ್‌ ಕಾಯಿಲೆ

  ಕಳೆದ ಸಂಚಿಕೆಯಿಂದ-ಜೀವನ ಶೈಲಿ ಅಂಶಗಳು: ಮುಂದುವರಿದ ದೇಶಗಳಲ್ಲಿ ಗ್ಯಾಸ್ಟ್ರೊ ಈಸೊಫೇಜಿಯಲ್‌ ರಿಫ್ಲಕ್ಸ್‌ ಕಾಯಿಲೆ ಅಥವಾ ಗೆರ್ಡ್‌ ಹೆಚ್ಚಿರುವುದಕ್ಕೆ ಅಲ್ಲಿನ ಜನರ ಜೀವನಶೈಲಿಯೂ ಕಾರಣವಾಗಿರುವ ಸಾಧ್ಯತೆ ಇದೆ. ಧೂಮಪಾನ, ಮದ್ಯಪಾನ, ಕೊಬ್ಬು ಮತ್ತು ಮಸಾಲೆಯುಕ್ತ ಆಹಾರ ಇವುಗಳಲ್ಲಿ ಸೇರಿವೆ. ಇವು…

 • ಕರಿಬೇವು ಲಾಭ ಹಲವು

  ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ, ಕರಿಬೇವಿನಿಂದ ಆರೋಗ್ಯಕ್ಕೆ ಆಗುವ ಲಾಭಗಳು ತಿಳಿದರೆ, ಮುಂದೆಂದೂ ಅದನ್ನು ಮೂಲೆಗೆ ತಳ್ಳಲು ಮನಸ್ಸು ಬರುವುದಿಲ್ಲ….

 • ದ ಲಾಸ್ಟ್‌ ಸಪ್ಪರ್‌

  “ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತಿದೆ. ಯಾರಿಗೆ ಊಟ ಮಾಡುವ ಕಲೆ (ವಿಜ್ಞಾನವೂ ಹೌದು) ಗೊತ್ತಿದೆಯೋ, ಅವರು ಆರೋಗ್ಯವಂತರಾಗಿರುತ್ತಾರೆ. ಯಾವ ಆಹಾರವನ್ನು ಯಾವ ಕಾಲದಲ್ಲಿ, ಯಾವ ಹೊತ್ತಿನಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ ಅಂತ ತಿಳಿದರೆ, ಅನೇಕ ಕಾಯಿಲೆಗಳಿಂದ ದೂರ…

 • ಗ್ಯಾಸ್ಟ್ರೊ ಈಸೊಫೇಜಿಯಲ್‌ ರಿಫ್ಲೆಕ್ಸ್‌ ಕಾಯಿಲೆ

  ಗ್ಯಾಸ್ಟ್ರೊಈಸೊಫೇಜಿಯಲ್‌ ರಿಫ್ಲೆಕ್ಸ್‌ ಡಿಸೀಸ್‌ ಅಥವಾ ಸಂಕ್ಷಿಪ್ತವಾಗಿ ಗೆರ್ಡ್‌ (GERD) ಎಂಬುದಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲ್ಪಡುವ ಎದೆಯುರಿ ಜನಸಾಮಾನ್ಯರಲ್ಲಿ ಒಂದು ಸಾಮಾನ್ಯ ಅನಾರೋಗ್ಯ. ಜಠರದಲ್ಲಿರುವ ಆಮ್ಲವು ಅನ್ನನಾಳಕ್ಕೆ ನುಗ್ಗುವುದರಿಂದಾಗಿ ಅನ್ನನಾಳಕ್ಕೆ ಉಂಟಾಗುವ ಘಾಸಿ ಮತ್ತು /ಅಥವಾ ಘಾಸಿಯ ಚಿಹ್ನೆಗಳೇ ಗೆರ್ಡ್‌…

ಹೊಸ ಸೇರ್ಪಡೆ