• “ಶಂಬಾ’ ವಿಲಾಸ

  ಶಂಬಾ, ತಮ್ಮದೇ ಆದ ಸಂಶೋಧನಾ ವಿಧಾನವನ್ನು ರೂಪಿಸಿಕೊಂಡು, ಭಾಷೆ, ಸಂಸ್ಕೃತಿ, ಸಮಾಜ ವಿಜ್ಞಾನ, ಇತಿಹಾಸಗಳ ಅಧ್ಯಯನಕ್ಕೆ ಹೊಸ ದೃಷ್ಟಿಕೋನ ರೂಪಿಸಿದ ವಿಶಿಷ್ಟ ಸಂಶೋಧಕ, ಅನನ್ಯ ಸಂಸ್ಕೃತಿ ಚಿಂತಕ. ಕನ್ನಡ ಸಂಶೋಧನೆಗೆ ಹೊಸ ಹಾದಿ ತೋರಿದ ಶಂಬಾ ಅವರ 125ನೇ…

 • “ಸಂತೆ’ ಕಾಸು

  ಚಿತ್ರಸಂತೆಯು ಹೊಸ ವರುಷದ ಬೆನ್ನೇರಿಕೊಂಡು ಬರುವ ಒಂದು ಸುಗ್ಗಿ. ನಾಳೆ (ಡಿ.5) ಬೆಳಗಾದರೆ, ಕುಮಾರಕೃಪಾ ರಸ್ತೆಯ ಉದ್ದಗಲ ಚಿತ್ರಗಳದ್ದೇ ಕೂಟ ಏರ್ಪಡುತ್ತದೆ. “ನಾವು ನೋಡುವುದು ಕಲೆಯಲ್ಲ, ಇನ್ನೊಬ್ಬರನ್ನು ನೋಡುವಂತೆ ಮಾಡುವುದೇ ಕಲೆ’ ಎನ್ನುವ ಮಾತಿನಂತೆ, ಸಾವಿರಾರು ಕಲಾವಿದರು, ತಮ್ಮ…

 • ಕಿಷ್ಕಿಂಧೆಯ ಪ್ರವೇಶಿಸುತ್ತಾ…

  ಹಂಪಿಯ ಭೌಗೋಳಿಕ ರಚನೆಯೇ ವಿಶಿಷ್ಟ. ಅಲ್ಲಿ ಭೂಭಾಗ ಕಡಿಮೆ, ಬಂಡೆ- ಬೆಟ್ಟಗಳೇ ಅಧಿಕ. ಇದು ಚಿರತೆ, ಕರಡಿ, ವಾನರರಿಗೆ ನೆಲೆಸಲು ಪ್ರಶಸ್ತವಾದ ಸ್ಥಳ. ಹೀಗಾಗಿ, ವಾನರರು ಕಿಷ್ಕಿಂಧೆಯನ್ನು ತಮ್ಮ ರಾಜ್ಯವನ್ನಾಗಿ ಮಾಡಿಕೊಂಡಿದ್ದರು… ವಿಶ್ವ ಪರಂಪರೆಯ ತಾಣವಾದ ನಮ್ಮ ಹೆಮ್ಮೆಯ…

 • ವೈಕುಂಠದ ಅಡುಗೆಮನೆ

  ತಿರುಪತಿ ತಿಮ್ಮಪ್ಪನನ್ನು ಕಣ್ತುಂಬಿಕೊಳ್ಳುವುದೇ ಪೂರ್ವಜನ್ಮದ ಪುಣ್ಯ ಎಂಬ ನಂಬಿಕೆ ಭಕ್ತಕೋಟಿಗಿದೆ. ಹಾಗೆ ಭಕ್ತಿಯಿಂದ ಬಂದ ಅಸಂಖ್ಯ ಭಕ್ತರಿಗೆ, ರಾಜಭೋಜನವನ್ನೇ ಉಣಬಡಿಸಿ, ಕಳುಹಿಸುವುದು ತಿರುಪತಿ ತಿರುಮಲ ದೇವಸ್ಥಾನಂನ (ಟಿಟಿಡಿ) ಹೆಗ್ಗಳಿಕೆ… ಭಾರತದಲ್ಲಿ ಅತಿಹೆಚ್ಚು ಭಕ್ತರು ಭೇಟಿಕೊಡುವ ದೇಗುಲ ತಿರುಪತಿ. ತಿರುಮಲದ…

 • ತಾರೆಗಳ ತೋಟ

  ಐದರೊಳಗೊಂದು: ನೆಹರೂ ಸ್ಮರಣಾರ್ಥ ದೇಶಾದ್ಯಂತ ಸ್ಥಾಪಿಸಲ್ಪಟ್ಟ ಐದು ತಾರಾಲಯಗಳಲ್ಲಿ ಬೆಂಗಳೂರು ಕೂಡಾ ಒಂದು. ಉಳಿದವು, ಮುಂಬೈ, ದೆಹಲಿ, ಪುಣೆ, ಪ್ರಯಾಗ್‌ರಾಜ್‌ (ಅಲಹಾಬಾದ್‌)ನಲ್ಲಿವೆ. ಹಸ್ತಾಂತರ: 1992ರಲ್ಲಿ ಸ್ಥಾಪಿತವಾದ ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್ ಎಜುಕೇಷನ್‌ (ಬೇಸ್‌)ನ ಆಡಳಿತಕ್ಕೆ ತಾರಾಲಯವನ್ನು ವಹಿಸಲಾಯಿತು….

 • ವೈಕುಂಠ ಏಕಾದಶಿ ಬಸವನಗುಡಿಯ ಭೂವೈಕುಂಠ

  ಬಸವನಗುಡಿಯ ಸೋಸಲೆ ವ್ಯಾಸರಾಜ ಮಠದಲ್ಲಿರುವ ಶ್ರೀನಿವಾಸನ ಸನ್ನಿಧಾನದಲ್ಲಿ, ವೈಕುಂಠ ಏಕಾದಶಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ, ಶ್ರೀಮದ್ಭಾಗವತ ಪುರಾಣದ ಅಖಂಡ ಪ್ರವಚನ ಮಾಲಿಕೆಯನ್ನು ನಾಡಿನ ಖ್ಯಾತ ವಿದ್ವಾಂಸರಿಂದ ಏರ್ಪಡಿಸಲಾಗಿದೆ. ಪ್ರವಚನಕಾರರಾದ ರಾಮವಿಠ್ಠಲಾ­ಚಾರ್ಯ, ಹರಿದಾಸ ಭಟ್‌,…

 • ಯಕ್ಷಗಾನ ಭಾಗವತಿಕೆ- ನಾಟ್ಯ ಕೋರ್ಸ್‌

  ಕಥೆಗಾರರು ಬಳಗವು ಯಕ್ಷಗಾನದ ಭಾಗವತಿಕೆಯ ತರಗತಿಯನ್ನು ಆಯೋಜನೆಗೊಳಿಸಿದೆ. ಈಗಾಗಲೇ ಮೊದಲ ಬ್ಯಾಚ್‌ ಯಶಸ್ವಿಯಾಗಿ ಮುಗಿದಿದ್ದು, ಈ ಬಾರಿ ಹೊಸ ಭಾಗವತಿಕೆಯ ಬ್ಯಾಚ್‌ ಜೊತೆಗೆ ನಾಟ್ಯ ತರಗತಿಯನ್ನೂ ಏರ್ಪಡಿಸಲಾಗಿದೆ. ಪ್ರತಿ ಭಾನುವಾರ ನಡೆಯುವ 2 ತರಗತಿಗಳಲ್ಲಿ, ತೆಂಕು ತಿಟ್ಟು ಭಾಗವತಿಕೆ…

 • ಸೊನಾಲಿ ಕಥಕ್‌ ವೈಭವ

  ಕಥಕ್‌ ಕಲಾವಿದೆ ಸೊನಾಲಿ ಲೂಂಬ ಅವರಿಂದ ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ. ಹದಿನಾರು ವರ್ಷಗಳಿಂದ ಖ್ಯಾತ ಕಥಕ್‌ ಗುರುಗಳಾದ ಹರಿ ಮತ್ತು ಚೇತನಾ ಅವರಿಂದ ನೃತ್ಯ ಕಲಿಯುತ್ತಿರುವ ಸೊನಾಲಿ, ಅಮೆರಿಕದ ಯೂಟಾದಲ್ಲಿ ಕಥಕ್‌ ನೃತ್ಯಶಾಲೆಯೊಂದನ್ನು ತೆರೆದಿದ್ದಾರೆ. ಅಮೆರಿಕ-ಬೆಂಗಳೂರಿನ ನಡುವೆ ಓಡಾಡುತ್ತಾ,…

 • ಬೂತಯ್ಯನ ಊರಿನಲ್ಲಿ…

  ದುಡ್ಡೇ ಎಲ್ಲವೂ ಅಲ್ಲ. ಪ್ರೀತಿ- ನಂಬಿಕೆ- ಮಾನವೀಯತೆಯೇ ಶಾಶ್ವತ ಎಂಬ ಜೀವನದ ಸರಳಸೂತ್ರ ಹೇಳಿದ “ಬೂತಯ್ಯನ ಮಗ ಅಯ್ಯು’ ತೆರೆಮೇಲೆ ಮೂಡಿ, ಈಗ 45 ವರ್ಷಗಳು. ಅಲ್ಲಿ ಗುಳ್ಳ ಆಗಿದ್ದ ನಟ ವಿಷ್ಣುವರ್ಧನ್‌ ಅವರು ನಮ್ಮಿಂದ ದೂರವಾಗಿ, ನಾಡಿದ್ದಿಗೆ…

 • ಡ್ಯೂಟಿಯೇ ನಮಗೆ “ಪಾರ್ಟಿ’

  ಡಿ.31ರ ರಾತ್ರಿಯ ಅಂಚಿನಲ್ಲಿ ಎಲ್ಲರೂ ಹೊಸ ವರುಷದ ಮೂಡ್‌ನ‌ಲ್ಲಿರುತ್ತಾರೆ. ಪಾರ್ಟಿ, ಮ್ಯೂಸಿಕ್‌ನ ಕಿಕ್‌, ಶುಭಾಶಯಗಳ ವಿನಿಮಯ, ವಿಡಿಯೊ ಕಾಲ್‌ಗ‌ಳಗಳು… ಸಂಭ್ರಮದ ಅಷ್ಟೂ ಮುಖಗಳ ದರ್ಶನ ಅಂದು ರಾಜಧಾನಿಯಲ್ಲಾಗುತ್ತದೆ. ಆದರೆ, ನಮ್ಮೆಲ್ಲರ ಪಾರ್ಟಿ, “ನ್ಯೂ ಇಯರ್‌’ ಆಚರಣೆಗಳ ಹಿಂದೆ ಕೆಲವು…

 • ಅತ್ತೆ ಮನೆಗೆ ಬನ್ನಿ…

  ಅತ್ತೆ ಮನೆಯಲ್ಲಿ ಊಟ ಇದೆ ಎಂದಾಕ್ಷಣ ಅಳಿಯನಿಗೆ ಆಹ್ವಾನ ಗ್ಯಾರಂಟಿ. ಆದರೆ, ಇಲ್ಲಿ ಹೇಳ ಹೊರಟಿರುವ “ಅತ್ತೆ ಮನೆಯ ಊಟ’ಕ್ಕೆ ಅಳಿಯ, ಮಗಳು ಮಾತ್ರವಲ್ಲ, ಗಾಂಧಿನಗರ ಹಾಗೂ ಸುತ್ತಮುತ್ತಲಿನ ನಾಗರಿಕರಿಗೂ ಆಹ್ವಾನವುಂಟು! ಗಾಂಧಿನಗರ ಎಂದಾಕ್ಷಣ, ನೆನಪಾಗುವುದು ಸಿನಿಮಾ ಮಂದಿ…

 • ಎದ್ದೇಳು, ಓ ಪಕ್ಷಿಯೇ…

  ರಾವಣನಿಂದ ಹೊಡೆದು ಬೀಳಿಸಲ್ಪಟ್ಟ ಜಟಾಯುವನ್ನು ಶ್ರೀರಾಮ ಇಲ್ಲಿ ಕಂಡಾಗ, “ಲೇ ಪಕ್ಷಿ’ (ಎದ್ದೇಳು, ಓ ಪಕ್ಷಿಯೇ…) ಎಂದು ಕರುಣೆಯಿಂದ ಸಂಭೋದಿಸುತ್ತಾನೆ. ಆದ್ದರಿಂದ ಈ ಸ್ಥಳಕ್ಕೆ “ಲೇಪಾಕ್ಷಿ’ಯೆಂದು ಹೆಸರು ಬಂತು ಎನ್ನಲಾಗಿದೆ… ಶ್ರೀರಾಮನು ವನವಾಸದ ಕಾಲದಲ್ಲಿ ಭರತಭೂಮಿಯ ಅನೇಕ ಜಾಗಗಳನ್ನು…

 • ಹಾರುವ ರೊಟ್ಟಿಗಳು!

  ಗೆಳೆಯರೆಲ್ಲ ವಿ.ವಿ. ಪುರಂ ಚಾಟ್‌ ಸ್ಟ್ರೀಟಲ್ಲಿ ಅದ್ನ ತಿಂದೆ, ಇದ್ನ ತಿಂದೆ ಅಂತ ಹೇಳ್ಳೋದ್ನ ಕೇಳಿ ಕೇಳಿ ಬೇಜಾರಾಗಿದ್ದ ನನಗೆ ಅಲ್ಲಿಗೆ ಒಂದ್ಸಲನಾದ್ರೂ ಹೋಗ್ಬೇಕು ಅನ್ನೋ ಆಸೆ ಕಾಡ್ತಿತ್ತು. ಕೊನೆಗೂ ಹೋಗಿದ್ದೆ. ಅಲ್ಲೋ ಜನ ಜಾತ್ರೆ. ದೋಸೆ, ಶ್ಯಾವಿಗೆ,…

 • ಜಗದ ಕವಿಯ ಧ್ಯಾನ

  “ಯುಗದ ಕವಿ, ಜಗದ ಕವಿ’ಯೆಂದೇ ಬಣ್ಣಿಸಲ್ಪಟ್ಟ ಕುವೆಂಪು ಅವರ ಜನ್ಮದಿನ ಡಿಸೆಂಬರ್‌ 29. ಇದು ಅವರ 115ನೇ ಜನುಮ ದಿನ. ಕಾವ್ಯ, ಕಾದಂಬರಿಗಳೊಂದಿಗೆ ನಮ್ಮೊಂದಿಗೆ ಜೀವಂತವಾಗಿರುವ ಅವರನ್ನು ಕರುನಾಡು ಎಂದಿಗೂ ಮರೆಯದು. ಅದರಂತೆ, ರಾಜಧಾನಿಯ ಹಲವೆಡೆಗಳಲ್ಲೂ ಕುವೆಂಪು ಜನ್ಮದಿನ…

 • ಕೇಕ್‌ನಲ್ಲಿ ಚಂದ್ರಯಾನ

  ಚಂದ್ರನತ್ತ ಚಿಮ್ಮಲು ಉಕ್ಕಿನಿಂದ ನಿರ್ಮಿತವಾದ ರಾಕೆಟ್‌ಗಳೇ ಬೇಕು. ಆದರೆ, ಇಲ್ಲಿ ಕೇಕ್‌ನಲ್ಲೂ “ಚಂದ್ರಯಾನ-2′ ರಾಕೆಟ್‌ಗಳಾಗಿವೆ. ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಜೋಸೆಫ್ ಪ್ರೌಢಶಾಲೆಯಲ್ಲಿ ಏರ್ಪಡಿಸಿರುವ “ವಾರ್ಷಿಕ ಕೇಕ್‌ ಶೋ’ನಲ್ಲಿ ಈ ಅದ್ಭುತವನ್ನು ಕಾಣಬಹುದು. ಜನವರಿ 1ರ ವರೆಗೂ ಈ ಪ್ರದರ್ಶನ…

 • ಶತಮಾನ ಕಂಡ ಚರ್ಚುಗಳು

  ಯಾವುದೇ ಕಟ್ಟಡಕ್ಕೆ ಆಯುಸ್ಸು ಹೆಚ್ಚಿದಂತೆ, ಅದರ ಸೌಂದರ್ಯವೂ ಹೆಚ್ಚುತ್ತದೆ. ಈ ಮಾತಿಗೆ ಚರ್ಚುಗಳು ಕೂಡ ಹೊರತಲ್ಲ. ಕರುನಾಡಿನಲ್ಲಿ ಶತಮಾನಗಳನ್ನು ದಾಟಿದ ಹಲವು ಚರ್ಚುಗಳಿವೆ. ಬ್ರಿಟಿಷ್‌, ಪೋರ್ಚ್‌ಗೀಸ್‌ ಹಾಗೂ ಫ್ರೆಂಚ್‌ ವಾಸ್ತುಶಿಲ್ಪಿಗಳ ಕೈಚಳಕದಲ್ಲಿ ರೂಪುಗೊಂಡ ಪ್ರಮುಖ ಚರ್ಚುಗಳ ಒಂದು ನೋಟ…

 • ಶೂರ್ಪನಖಿಯ ಕೂಗು ಕೇಳಿತೇ?

  ದಂಡಕಾರಣ್ಯದಲ್ಲಿ ಶ್ರೀರಾಮನ ಬಹುತೇಕ ಪ್ರಯಾಣ, ಸಾಗುವುದು ಗೋದಾವರಿಯ ತೀರದಲ್ಲಿ. ಪಂಚವಟಿಯ ಸೀತಾ ಗುಹೆ, ಕಲಾರಾಮ ಮಂದಿರಗಳನ್ನು ಕಳೆದವಾರ ದರ್ಶಿಸಿದ್ದಾಯಿತು. ಇವೆಲ್ಲವನ್ನೂ ನೋಡಿಕೊಂಡು, ಗೋದಾವರಿ ತೀರದ ಬಲಭಾಗಕ್ಕೆ ಬಂದರೆ, ಸಿಗುವುದೇ ನಾಸಿಕ್‌. ಅಂದರೆ, ಈ ನದಿ ತನ್ನ ಎಡ ತಟದಲ್ಲಿ…

 • ಕಂಕಣ ಸೂರ್ಯಗ್ರಹಣ ಫ‌ಲಾಫ‌ಲಗಳೇನು?

  ಭೂ ಜೀವಿಗಳಿಗೆ ಗ್ರಹಣ ಎನ್ನುವುದು ಒಂದು ಅಪೂರ್ವ ಸಂದರ್ಭ. ಸೂರ್ಯ, ಚಂದ್ರ ಹಾಗೂ ಭೂಮಿ, ಒಂದೇ ಸಮಾನಾಂತರ ರೇಖೆಗೆ ಬಂದಾಗ, ಸೂರ್ಯನ ಕಿರಣಗಳು ಭೂಮಿಗೆ ತಲುಪದಂಥ ಈ ಸ್ಥಿತಿ ವಿಜ್ಞಾನಕ್ಕೆ ಎಷ್ಟು ವಿಶೇಷವೋ, ಜ್ಯೋತಿಷ್ಯ ಶಾಸ್ತ್ರಕ್ಕೂ ಅಷ್ಟೇ ವಿಶೇಷ….

 • ಮನ ಗೆದ್ದ ಚಿತ್ರಗಳು

  ಕ್ಲಿಕ್ಕಿಸಿದ ಅದೆಷ್ಟೋ ಫೋಟೋಗಳಲ್ಲಿ ಒಂದನ್ನು ತೆಗೆದು, ಇದೇ ಅತ್ಯುತ್ತಮ ಎಂದು ಆರಿಸುವುದು ಕಷ್ಟ. ಅದರಲ್ಲೂ ಛಾಯಾಚಿತ್ರ ಸ್ಪರ್ಧೆಗಳಿಗೆ ಬಂದ ಫೋಟೋಗಳ ಆಯ್ಕೆ ನಿಜಕ್ಕೂ ನಾಜೂಕಿನ ಕೆಲಸ. ಹಾಗೆ ಸ್ಪರ್ಧೆ ಏರ್ಪಡಿಸಿ, ಅತ್ಯುತ್ತಮ ಛಾಯಾಚಿತ್ರಕಾರರನ್ನು ಗುರುತಿಸುವ ಕೆಲಸವನ್ನು ಬೆಂಗಳೂರಿನ ಯೂಥ್‌…

 • ಬೆಂಗಳೂರು ನಾಗರತ್ನಮ್ಮ ನಾಟಕ

  ಭಾರತೀಯ ಸಂಗೀತದ ಇತಿಹಾಸದಲ್ಲಿ ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮನವರ ಹೆಸರು ಚಿರಸ್ಥಾಯಿ. ಸಂಗೀತ – ನೃತ್ಯಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ದೇವದಾಸಿ ಮನೆತನದಲ್ಲಿ ಹುಟ್ಟಿದ ಅವರು, ಅಂದಿನ ಕಾಲಘಟ್ಟದಲ್ಲಿ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸಿ, ಸಾಧನೆ ಮಾಡಿರು ವುದು…

ಹೊಸ ಸೇರ್ಪಡೆ