• ಲಾಲ್‌ಬಾಗಿನಲ್ಲಿ ಸಿರಿಧಾನ್ಯಮೇಳ

  “ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವ ಮಾತಿದೆ. ಅದರ ಅರ್ಥ, ನಾವು ಸೇವಿಸುವ ಆಹಾರವೇ ನಮ್ಮ ಆರೋಗ್ಯಕ್ಕೂ, ಅನಾರೋಗ್ಯಕ್ಕೂ ಕಾರಣ ಅಂತ. ಯಾರಿಗೆ ಆಹಾರದ ಮಹತ್ವ ತಿಳಿದಿದೆಯೋ ಅವರಿಗೆ ಸಿರಿಧಾನ್ಯದ ಮಹತ್ವವೂ ಗೊತ್ತಿರುತ್ತದೆ. ಯಾಕಂದ್ರೆ, ಅನೇಕ ಆರೋಗ್ಯಕಾರಿ ಅಂಶಗಳನ್ನೊಳಗೊಂಡ ಸಿರಿವಂತ…

 • ವೀಕೆಂಡ್‌ ನಲ್ಲಿ ಬೆಂಗಳೂರಿನಲ್ಲಿ ಏನೇನು ಕಾರ್ಯಕ್ರಮಗಳಿವೆ?

  ಡ್ಯಾನ್ಸ್‌ ಮೈಕೆಲ್‌ ಡ್ಯಾನ್ಸ್ : ಪಾಪ್‌ ಕಿಂಗ್‌ ಮ್ಯೂಸಿಕಲ್‌ ನೈಟ್‌ ಪ್ರಪಂಚದ ಅಸಂಖ್ಯ ಹೃದಯಗಳನ್ನು ತನ್ನ ನೃತ್ಯದ ಮೂಲಕ ಗೆದ್ದವನು ಮೈಕೆಲ್‌ ಜಾಕ್ಸನ್‌. ಜಾಗತಿಕ ಮಟ್ಟದಲ್ಲಿ ಅಸಲಿ ಸೂಪರ್‌ ಸ್ಟಾರ್‌ ಎಂದೇ ಬಿಂಬಿಸಲ್ಪಡುವ ಮೈಕೆಲ್‌ ಜಾಕ್ಸನ್‌, ದೇಶ, ಭಾಷೆ,…

 • ಹ್ವಾಯ್‌… ಇಲ್ಲಿ ನೋಡಿ… ಏರ್‌ಪೋರ್ಟ್‌ನಲ್ಲಿ ನಾವು…

  ಏರ್‌ಪೋರ್ಟ್‌ಗಳು ಅಂದ್ರೆ ಕೇವಲ ಪುರ್ರೀನೆ ಹಾರುವ ವಿಮಾನಗಳ ತಾಣ ಎನ್ನುವ ವ್ಯಾಖ್ಯಾನವೇ ಹೆಚ್ಚು. ಆದರೆ, ಅವುಗಳಿಗೆ ಇನ್ನೊಂದು ಮುಖವೂ ಇದೆ ಅನ್ನೋದನ್ನು ಬೆಂಗಳೂರಿನ ವಿಮಾನ ನಿಲ್ದಾಣ ತೋರಿಸಿಕೊಟ್ಟಿದೆ. ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಈ ನಾಡಿನ ಸಂಸ್ಕೃತಿಯನ್ನು…

 • ಮ್ಯಾಂಗೊ’ಲೋರ್‌: ದಿಲ್‌ ಮ್ಯಾಂಗೋ ಮೋರ್‌

  ಆನ್‌ಲೈನ್‌, ಸೂಪರ್‌ ಮಾರ್ಕೆಟ್‌ಗಳ ಭರಾಟೆಯ ನಡುವೆಯೂ ಸಾಲು ಸಾಲಾಗಿ ನಿಂತ ಮಾವಿನ ಗಾಡಿಗಳ ಎದುರು ರೇಟ್‌ ವಿಚಾರಿಸುತ್ತಾ ಪರೇಡ್‌ ನಡೆಸುವುದರಲ್ಲೇನೋ ಸುಖವಿದೆ. ಮಾವಿನ ಮಾರ್ಕೆಟ್‌ನಲ್ಲಿ ಬ್ಯಾಗ್‌ ತುಂಬಿ ತುಳುಕುವಂತೆ ಮಾವನ್ನು ಕೊಂಡುಕೊಂಡು ಮನೆಗೆ ಹೋಗುವುದರಲ್ಲೇನೋ ನೆಮ್ಮದಿಯಿದೆ. ದಾರಿ ಬದಿಯ…

 • ಅಣ್ಣಾವ್ರ ನೆಪದ ಬಾಡೂಟ

  ಬಾಡೂಟದ ಬಳಗ! ಇಲ್ಲಿ ಬೈಟೂ ಮಾತೇ ಇಲ್ಲ… ಬಾಡೂಟಪ್ರಿಯ ಮನಸ್ಸುಗಳೆಲ್ಲ ಒಂದಾಗಿ ಸೇರಿದ ಕಟ್ಟಿದ ಈ ಬಳಗಕ್ಕೆ ಅಣ್ಣಾವ್ರೇ ಸ್ಫೂರ್ತಿ. ಸ್ವತಃ ರಾಜಣ್ಣವರೇ ಬಾಡೂಟಪ್ರಿಯರಾಗಿದ್ದರಿಂದ, ಮೊನ್ನೆ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಬಳಗ, ಊಟಕ್ಕೆ ದಾಳಿ ಇಟ್ಟಿದ್ದು, ಗಾಂಧಿನಗರದ…

 • ರಾಮನವಮಿ ಸಂಗೀತೋತ್ಸವ

  ಶ್ರೀರಾಮಸೇವಾ ಮಂಡಳಿ ವತಿಯಿಂದ, ರಾಮ ನವಮಿಯ ಪ್ರಯುಕ್ತ ಅಂತಾರಾಷ್ಟ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಕಾಲ ನಡೆಯಲಿರುವ ಈ ಉತ್ಸವದ ಈ ವಾರದ ಕಾರ್ಯಕ್ರಮಗಳ ವಿವರ ಇಲ್ಲಿದೆ. ಏ.27, ಶನಿವಾರ ಸಂಜೆ 5-6- ಪ್ರತಿಭಾಕಾಂಕ್ಷಿ ಯುವ ಸಂಗೀತ ಹಬ್ಬ…

 • ಹರಿದಾಸ ಹಬ್ಬ

  ಕರುನಾಡ ಸಂಸ್ಕೃತಿಯನ್ನು ದಾಸರ, ಶರಣರ ಕೊಡುಗೆಯಿಲ್ಲದೆ ಊಹಿಸಿಕೊಳ್ಳುವುದು ಅಸಾಧ್ಯ. ದಾರ್ಶನಿಕರು, ದಾಸರಿಂದ ಹೊರಹೊಮ್ಮಿದ ಚಿಂತನೆಗಳು ಮನೆಮನೆಗೂ ಕೀರ್ತನೆಯ ರೂಪದಲ್ಲಿ ತಲುಪಿ ಇಂದಿಗೂ ದಾರಿದೀಪವಾಗಿ ಸಾರ್ಥಕತೆಯ ದಿಕ್ಕನ್ನು ತೋರುತ್ತಿವೆ. ಇಂತಹ ಅಮೂಲ್ಯವಾದ ತತ್ವ ಸಂಪತ್ತನ್ನು ಸಮಾಜಕ್ಕೆ ತಲುಪಿಸುವ ಕೆಲಸದಲ್ಲಿ ನಿರತವಾಗಿರುವ…

 • ಸಂಭ್ರಮ ಸಂವಾದ

  ಮಾನವನ ನಿತ್ಯ ಬದುಕಿನ ಪ್ರತಿಬಿಂಬದ ಚಿತ್ರಣವೇ ನಾಟ್ಯ.ಮಾನವನಿಗೂ ನಾಟ್ಯಕ್ಕೂ ಒಂದು ರೀತಿಯ ಬೆಸುಗೆ ಇದೆ. ಭಾರತದಲ್ಲಿ ಕಾಣುವಷ್ಟು ಕಲಾಪರಂಪರೆಗಳ ವೈವಿಧ್ಯತೆ ಬಹುಶಃ ಪ್ರಪಂಚದ ಬೇರಾವುದೇ ದೇಶದಲ್ಲಿ ಕಾಣ ಸಿಗುವುದಿಲ್ಲ. ಈ ಲಲಿತಕಲೆಗಳನ್ನು, ದೈವಿಕ ಕಲೆಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ…

 • ಡೈನೋಸಾರ್‌ಗಳು ಸಾರ್‌ ಡೈನೋಸಾರ್‌ಗಳು!

  ಜುರಾಸಿಕ್‌ ಪಾರ್ಕ್‌ ಸಿನಿಮಾ ನೋಡದವರಾರು? ಮಿಲಿಯ ವರ್ಷಗಳ ಹಿಂದೆ ಭೂಮಿ ಮೇಲೆ ನಡೆದಾಡಿದ ದೈತ್ಯ ಉರಗಜೀವಿಗಳನ್ನು ರೋಚಕವಾಗಿ ತೆರೆ ಮೇಲೆ ತೋರಿಸಿದ ಸಿನಿಮಾ ಅದು. ತೆರೆ ಮೇಲೆ ನೋಡಿದ ಡೈನೋಸಾರ್‌ಗಳನ್ನು ಕಣ್ಣಾರೆ ನೋಡುವ ಆಸೆ ನಿಮಗಿದ್ದರೆ ಇಲ್ಲಿದೆ ಅದಕ್ಕೊಂದು…

ಹೊಸ ಸೇರ್ಪಡೆ