• ನಾಮ ನಿರ್ದೇಶನದ ಉದ್ದೇಶವೇನು?

  ಪ್ರಭಾಕರ ವಾಣಿಜ್ಯ ಸಂಸ್ಥೆಯೊಂದರಲ್ಲಿ ಉದ್ಯೋಗಿ. ಭವಿಷ್ಯ ನಿಧಿಯಲ್ಲಿ(ಪ್ರಾವಿಡೆಂಟ್‌ ಫ‌ಂಡ್‌) ಕಡ್ಡಾಯವಾಗಿ ಪ್ರತಿ ತಿಂಗಳೂ ಹಣ ಕೂಡಿಸುತ್ತಿದ್ದಾನೆ. ಭವಿಷ್ಯ ನಿಧಿಯ ತನ್ನ ಖಾತೆಯಲ್ಲಿ ಜಮೆ ಆಗುತ್ತಿರುವ šಣವನ್ನು ತನ್ನ ನಂತರ ತನ್ನ ತಾಯಿಗೆ ಕೊಡಬೇಕೆಂದು ತಿಳಿವಳಿಕೆ ಕೊಟ್ಟ. ಆದರಂತೆ, ತನಗೆ…

 • ನವರಾಗ ದೀಪ : ಲಂಡನ್‌ಗೆ ವಿದಾಯ, ಕೃಷಿಯಲ್ಲಿ ಆದಾಯ

  ಲಂಡನ್‌ನ ಬ್ಯಾಂಕಿನಲ್ಲಿ ಲಕ್ಷ ಲಕ್ಷ ಪಗಾರ ಎಣಿಸುತ್ತಿದ್ದ ಯುವಕ, ನವದೀಪ್‌ ತನ್ನ ಹುಟ್ಟೂರಿಗೆ ವಾಪಸ್ಸಾಗಲು ಒಂದು ಫೋನ್‌ ಕರೆ ಕಾರಣವಾಗಿತ್ತು. ಇಂದು 12,500 ದಾಳಿಂಬೆ, 7,500 ಪಪ್ಪಾಯಿ ಮತ್ತು 200 ನಿಂಬೆ ಗಿಡಗಳೊಂದಿಗಿನ ಒಡನಾಟ ಅವರದು. ಬ್ಯಾಂಕ್‌ ಉದ್ಯೋಗದಲ್ಲಿದ್ದಾಗ…

 • ಆಡು ಸಾಕಿ ನೋಡು! ಹಟ್ಟಿ ಮಾದರಿಯ ಆಡು ಸಾಕಣೆ

  ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮಂಚಿ ಕಜೆಯ ರಾಮ್‌ಕಿಶೋರ್‌ರವರು ಹಟ್ಟಿ ಮಾದರಿಯ ಆಡು ಸಾಕಣೆ ವಿಧಾನವನ್ನು ಅನುಸರಿಸಿ ಲಾಭ ಗಳಿಸುತ್ತಿದ್ದಾರೆ. ಆಡು ಸಾಕಣೆ ಎಂದಾಗ ತಕ್ಷಣ ನೆನಪಿಗೆ ಬರುವುದು ಕಂಗಿನ ಸಲಗೆಗಳಿಂದ ನಿರ್ಮಿತ ಪುಟ್ಟ ಗೂಡು….

 • ಡಿಜಿಟಲ್‌ ಸಂತೆ!

  ಊರ ಸಂತೆಯಲ್ಲಿ ಮಾರಾಟಗಾರರು ಅಕ್ಕಪಕ್ಕದವರೊಂದಿಗೆ ಜಿದ್ದಿಗೆ ಬಿದ್ದವರಂತೆ ತಮ್ಮಲ್ಲಿಯೇ ಅತ್ಯಂತ ಕಡಿಮೆ ಬೆಲೆ ಎನ್ನುವ ರೀತಿಯಲ್ಲಿ ರೇಟ್‌ ಕೂಗುತ್ತಿರುತ್ತಾರೆ. ಆನ್‌ಲೈನ್‌ ಶಾಪಿಂಗ್‌ ಕೂಡಾ ಒಂದು ರೀತಿಯಲ್ಲಿ ಊರ ಸಂತೆಯ ಹಾಗೆಯೇ… ಆದರಿಲ್ಲಿ ರೇಟ್‌ ಕೂಗುವುದು ಮನುಷ್ಯರಲ್ಲ ಕಂಪ್ಯೂಟರ್‌ ಪ್ರೋಗ್ರಾಮುಗಳು!…

 • ಗಟರ್‌ ಬೆಟರ್‌ ಕೊಳಚೆ ನೀರಲ್ಲಿ ಭರಪೂರ ಬೆಳೆ

  ಕಸದಿಂದ ರಸ ಎನ್ನುವ ಮಾತನ್ನು ಅಕ್ಷರಷಃ ನಿಜವಾಗಿಸುತ್ತಿದ್ದಾರೆ ಕುಷ್ಟಗಿಯ ರೈತ ಮಕ್ಬುಲ್‌ಸಾಬ. ಅವರು, ವ್ಯರ್ಥವಾಗಿ ಹೋಗುತ್ತಿದ್ದ ಕೊಳಚೆ ನೀರನ್ನು ಸ್ವಲ್ಪಮಟ್ಟಿಗೆ ಫಿಲ್ಟರ್‌ ಮಾಡಿ ಕೃಷಿ ಕೆಲಸಗಳಿಗೆ ಬಳಸುತ್ತಿದ್ದಾರೆ. ಸತತ ಬರಗಾಲದಿಂದ ಅಂತರ್ಜಲ ಮಟ್ಟ ಪಾತಾಳ ಕಂಡಿದೆ. ನೀರಿನ ಮೂಲಗಳು…

 • ಸೈನಿಕ ಹುಳುಗಳನ್ನು ಹಿಡಿಯುವ ಉಪಾಯ

  ಮೆಕ್ಕೆ ಜೋಳಕ್ಕೆ ದಾಳಿ ಇಡುವ ಕೀಟಗಳಲ್ಲಿ ಸೈನಿಕ ಹುಳುಗಳದ್ದೇ ಪ್ರಾಬಲ್ಯ. ಅದನ್ನು ಹತೋಟಿಯಲ್ಲಿಡಲು ಸೂಕ್ತವಾದ ಮಾರ್ಗಗಳಲ್ಲೊಂದು “ಫೆರೋಮೋನ್‌ ಟ್ರ್ಯಾಪ್‌. ಫೆರೋಮೋನ್‌ ಎಂದರೆ ಹೆಣ್ಣು ಸೈನಿಕ ಹುಳುಗಳು ಸ್ರವಿಸುವ ಹಾರ್ಮೋನ್‌. ಅದರಿಂದಲೇ ಅವುಗಳು ಸಂತಾನೋತ್ಪತ್ತಿಯ ಸಮಯದಲ್ಲಿ ಹೆಣ್ಣು ಸೈನಿಕಹುಳುಗಳನ್ನು ಆಕರ್ಷಿಸುವುದು….

 • ಗರ್ಮಾ ಗರಂ ದೋಸೆ…

  ಸಕ್ಕರೆ ನಾಡು ಮಂಡ್ಯ – ರಾಗಿ ಮುದ್ದೆ, ಮದ್ದೂರು ವಡೆ, ಇಡ್ಲಿಗಷ್ಟೇ ಅಲ್ಲ; ದೋಸೆಗೂ ಫೇಮಸ್ಸು. ಇದಕ್ಕೆ ಹರ್ಷ ಕೆಫೆಯ ಕೊಡುಗೆ ಕೂಡ ಇದೆ. ಮಂಡ್ಯದ ಜನಪ್ರಿಯ ಹೋಟೆಲ್‌ಗ‌ಳಲ್ಲಿ ಈ ಕೆಫೆ ಕೂಡ ಒಂದು. ಇಲ್ಲಿನ ಮಾಡುವ ತುಪ್ಪದ…

 • TRACK ಜಾಕ್‌: ಹೊಸ ಪಥದತ್ತ ಭಾರತೀಯ ರೈಲ್ವೇಸ್‌

  ಇಂಡಿಯನ್‌ ರೈಲ್ವೇಸ್‌ನ ರೂಪುರೇಷೆಯನ್ನೇ ಬದಲಿಸಿಬಿಡುವ ಯೋಜನೆಗೆ ಅಂಕಿತ ಹಾಕಲಾಗಿದೆ. ಇನ್ನೊಂದೆರಡು ವರ್ಷದಲ್ಲಿ ಜನರು ಸಮಯಕ್ಕೆ ಸರಿಯಾಗಿ ಬರದ ರೈಲಿಗಾಗಿ ಪ್ಲಾಟ್‌ಫಾರ್ಮ್ನಲ್ಲಿ ಗಂಟೆಗಟ್ಟಲೆ ಕಾಯುವುದರ ಬದಲಿಗೆ, ಸಮಯಕ್ಕೆ ಸರಿಯಾಗಿ ಆಗಮಿಸುವ, ಕ್ಲೀನ್‌ ಆಗಿರುವ ಶೌಚಾಲಯ ಹೊಂದಿರುವ ರೈಲು ಹತ್ತಬಹುದು. ಸಂಸ್ಥೆ,…

 • ಪ್ರವಾಹದಿಂದ ನೇಕಾರಿಕೆಗೆ ಆಘಾತ

  ಮೊದಲೇ ಸೂಕ್ತ ಬೆಲೆ, ವ್ಯವಸ್ಥಿತ ಮಾರುಕಟ್ಟೆ ಇಲ್ಲದೇ ಒದ್ದಾಡುತ್ತಿದ್ದ ನೇಕಾರರಿಗೆ ಈ ಬಾರಿಯ ಪ್ರವಾಹದಿಂದಾಗಿ, ಗಾಯದ ಮೇಲೆ ಬರೆ ಎಳೆದಂತಾಗಿದೆ. ನೇಕಾರಿಕೆಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷ್ಣಾ ಮತ್ತು ಘಟಪ್ರಬಾ ಪ್ರವಾಹದಿಂದಾಗಿ…

 • ಡಿಸ್ಕೌಂಟ್‍ನಲ್ಲಿ ಮನೆ ಕಟ್ಟಿ

  ಇಂಧನ ಬೆಲೆ ಏರಿಕೆಯಾದರೆ- ಮನೆ ನಿರ್ಮಾಣದ ವಸ್ತುಗಳ ಬೆಲೆಯೂ ದುಬಾರಿ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಾವು ಮನೆ ಕಟ್ಟುವಾಗ ಕೆಲ ವಿಚಾರಗಳ ಬಗ್ಗೆ ಗಮನ ಹರಿಸುತ್ತಿದ್ದರೆ, ಕೆಲವಾರು ಲಕ್ಷಗಳನ್ನು ಉಳಿತಾಯ ಮಾಡಬಹುದು. ಮನೆ ಕಟ್ಟುವುದು ಎಲ್ಲ ಕಾಲದಲ್ಲೂ…

 • ಜಿ ಮೇಲ್‌ ಸಿಂಪಲ್‌ ಟ್ರಿಕ್‌ಗಳು

  1. ಇಮೇಲ್‌ ಟೈಪ್‌ ಮಾಡಿ ಸೆಂಡ್‌ ಬಟನ್‌ ಒತ್ತಿದ ಮೇಲೆ ಮೇಲ್‌ ರವಾನೆಯಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಎಷ್ಟೋ ಸಲ, ಸೆಂಡ್‌ ಬಟನ್‌ ಒತ್ತಿದ ಮೇಲೆ ಮೇಲ್‌ನಲ್ಲಿ ಇರುವ ತಪ್ಪು ಅಥವಾ ಬರೆಯದೇ ಬಿಟ್ಟು ಹೋದ ಸಂಗತಿ ನೆನಪಿಗೆ…

 • ಎಂ ಫಾರ್ ಮಧ್ಯಮ

  ಕಳೆದ ಒಂದು ವರ್ಷದಿಂದೀಚೆಗೆ ಸ್ಯಾಮ್‌ಸಂಗ್‌, ಉತ್ತಮ ತಾಂತ್ರಿಕ ಅಂಶಗಳನ್ನೊಳಗೊಂಡ ಫೋನ್‌ಗಳನ್ನು ಎಂ ಸರಣಿಯಡಿ ಮಿತವ್ಯಯದ ದರಕ್ಕೆ ನೀಡುತ್ತಿದೆ. ಇದೀಗ, ಸಂಸ್ಥೆ ಭಾರತದಲ್ಲಿ ಬಿಡುಗಡೆ ಮಾಡಿರುವ ಗೆಲಾಕ್ಸಿ ಎಂ30ಎಸ್‌ ಸಹ ಅಂಥದ್ದೊಂದು ಫೋನ್‌. ಸ್ಯಾಮ್‌ಸಂಗ್‌, ಮೊಬೈಲ್‌ ಫೋನ್‌ ಕ್ಷೇತ್ರದಲ್ಲಿ ತನ್ನದೇ…

 • ಮಿಸ್ಡ್ ಕಾಲ್‌ ಜಗಳ

  ಯಾರಾದರೂ ಮಿಸ್ಡ್ ಕಾಲ್‌ ಕೊಟ್ಟರೆ ಕಿರಿಕಿರಿಯಾಗುತ್ತದೆ. ಪದೇ ಪದೇ ಮಿಸ್ಡ್ ಕಾಲ್‌ ಕೊಡುವವರನ್ನು ತರಾಟೆಗೆ ತೆಗೆದುಕೊಳ್ಳುವುದೂ ಇದೆ. ಈಗ ಇದೇ ಮಿಸ್ಡ್ ಕಾಲ್‌ ವಿಷಯವಾಗಿ ಟೆಲಿಕಾಂ ಆಪರೇಟರುಗಳಾದ ಜಿಯೋ, ಏರ್‌ಟೆಲ್‌, ವೋಡಾಫೋನ್‌ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಒಂದು…

 • ದಸರಾ ಟೂರ್

  ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ದಸರಾ, ಸಾಂಸ್ಕೃತಿಕ ಹಬ್ಬ ನಿಜ. ಜೊತೆಗೆ ಹೂ ಹಣ್ಣು ತರಕಾರಿ ಮಾರಾಟಗಾರರಿಗೆ, ಹೋಟೆಲಿನವರಿಗೆ, ಟ್ರಾವೆಲ್‌ ಏಜೆನ್ಸಿಯವರಿಗೆ ಸೇರಿದಂತೆ ಅಲ್ಲಿನ ಸಮಸ್ತ ವ್ಯಾಪಾರಸ್ಥರಿಗೂ ಇದು ಹಬ್ಬದ ಸೀಸನ್‌! ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ನಡೆಸುವ…

 • ಪರೋಟ ಬಜಾರ್‌

  ನೀವು ಕೇರಳ ಹೋಟೆಲ್‌ಗೆ ಹೋಗಿದ್ದೀರಿ ಅಂದ್ರೆ ಮಲಬಾರ್‌ ಅಥವಾ ಕೇರಳ ಪರೋಟ ರುಚಿ ಸವಿದಿರುತ್ತೀರಿ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರಕ್ಕೆ ಬಂದ್ರೆ ಸಾಕು… ಸ್ವಾದಿಷ್ಟ ಬಿಸಿ ಬಿಸಿ ಕೇರಳ ಪರೋಟ ಸವಿಯಬಹುದು. 50 ವರ್ಷಗಳ ಹಿಂದೆಯೇ…

 • ನವರಾತ್ರಿ ಅಲಂಕಾರ್

  ಒಂಭತ್ತು ದಿನಗಳ ನವರಾತ್ರಿ, ಅದು ಕಳೆಯುತ್ತಿದ್ದಂತೆ ದೀಪಾವಳಿ… ಬಳಿಕ ಕ್ರಿಸ್‌ಮಸ್‌… ನಂತರ ಹೊಸ ವರ್ಷದ ಕೊಡುಗೆ… ಹೀಗೆ ಸಾಲು ಸಾಲು ವಿಶೇಷ ದಿನಗಳು ಬರಲಿವೆ. ಇದರ ಲಾಭ ಪಡೆಯಲು ಆಟೋಮೊಬೈಲ್‌ ಉದ್ಯಮ ಸಜ್ಜಾಗಿದೆ. ನವರಾತ್ರಿ ಸಮಯದಲ್ಲಿ, ಆಟೋಮೊಬೈಲ್‌ ಸಂಸ್ಥೆಗಳು…

 • ಉಯಿಲು ಬರೆಸುತ್ತಿದ್ದೀರಾ?

  ಉಯಿಲು ಬರೆಯಲೇಬೇಕೆಂದು ಕಾನೂನಿನಲ್ಲಿ ಒತ್ತಾಯವೇನಿಲ್ಲ, ಒಬ್ಬ ವ್ಯಕ್ತಿ ಉಯಿಲನ್ನು ಬರೆಯದೇ ಮೃತನಾದರೆ ಅವನ ಆಸ್ತಿ ಹೇಗೆ, ಯಾರಿಗೆ ಹಂಚಿಕೆಯಾಗಬೇಕೆಂಬುದಕ್ಕೆ ವಾರಸಾ ಎಂಬ ಕಾಯಿದೆಯೇ ಇದೆ. ಉಯಿಲನ್ನು ಬರೆದರೂ, ವ್ಯಕ್ತಿಯ ಎಲ್ಲಾ ಆಸ್ತಿಗೆ ಸಂಬಂಧಪಟ್ಟ ಹಾಗೆ ಉಯಿಲನ್ನು ಬರೆಯಬೇಕೆಂಬ ಕಡ್ಡಾಯವೇನಿಲ್ಲ….

 • ಹೊಲದಾಗೆ ಹಳ್ಳಿ ಮೇಷ್ಟ್ರು

  ದಿನದ ಹೊತ್ತಿನಲ್ಲಿ ಪುಸ್ತಕ ಹಿಡಿದು ಮಕ್ಕಳಿಗೆ ಪಾಠ ಹೇಳುವ ಈ ಮೇಷ್ಟ್ರು, ಮುಂಜಾನೆ, ಸಾಯಂಕಾಲ ಹಾಗೂ ವಾರದ ಕೊನೆಯಲ್ಲಿ ನೇಗಿಲು ಹಿಡಿದು ತಾವೇ ಕೃಷಿಯ ವಿದ್ಯಾರ್ಥಿಯಾಗುತ್ತಾರೆ. ಕಾಯಕವೇ ಕೈಲಾಸ ಎಂದರು ಹಿರಿಯರು. ಅದರಂತೆಯೇ, ಶಿಕ್ಷಕ ವೃತ್ತಿಯ ಜೊತೆಗೇ ಪ್ರವೃತ್ತಿಯಾಗಿ…

 • ಮಣ್ಣನ್ನು ಟ್ರ್ಯಾಕ್‌ ಮಾಡುವ ತಂತ್ರಜ್ಞಾನ

  ವೈದ್ಯರಿಗೆ ನಾಡಿ ಮಿಡಿತ ಹೇಗೋ ಅದೇ ರೀತಿ ಕೃಷಿಕರಿಗೆ ಮಣ್ಣು. ಆರೋಗ್ಯ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ನಾಡಿ ಮಿಡಿತದಿಂದ ಹೇಗೆ ಪತ್ತೆ ಹಚ್ಚುತ್ತಾರೋ, ಅದೇ ರೀತಿ ಮಣ್ಣನ್ನು ಪರೀಶೀಲಿಸುವುದರಿಂದ ಬೆಳೆ ಯಾವ ರೀತಿ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಲು…

 • ಬಯಲು ಸೀಬೆ

  ಆ ಊರಿನ ಎಲ್ಲೆಡೆ ಕಾಣಸಿಗುವುದು ಕುಂಕುಮ ಬಣ್ಣದ ಮಣ್ಣು. ಕೈಯಲ್ಲಿ ಹಿಡಿದಾಗ ಕೆಂಪು ಕಲ್ಲಿನ ಹುಡಿಯಂತೆ ಭಾಸವಾಗುತ್ತದೆ. ಅದರಲ್ಲಿ ಯಾವ ಬೆಳೆಯನ್ನು ಬೆಳೆಯಲು ಸಾಧ್ಯ? ಎಂಬ ನನ್ನ ಕುತೂಹಲವನ್ನು ತಣಿಸಿದ್ದು ಶಿವಾನಂದ ಫ‌ಕೀರಪ್ಪ ತಾಳವಾರ್‌ರವರ ತೋಟ. ಶಿವಾನಂದರವರಿಗೆ ಬಾದಾಮಿ…

ಹೊಸ ಸೇರ್ಪಡೆ