• ವಂಚನೆ ಎಂದರೆ ಏನು?

  ಯಾರೇ ಆಗಲಿ, ಒಬ್ಬ ವ್ಯಕ್ತಿಯನ್ನು ಕಪಟದಿಂದ, ಮೋಸದಿಂದ ಕುಟಿಲೋಪಾಯದಿಂದ ಇಲ್ಲವೇ ಅಪ್ರಾಮಾಣಿಕತೆಯಿಂದ ಹಾಗೆ ಮರೆಮಾಚಿಸಿದ ವ್ಯಕ್ತಿಯನ್ನು ಪುಸಲಾಯಿಸಿ, ಅವನಲ್ಲಿರುವ ಯಾವುದೇ ಆಸ್ತಿಯನ್ನು ಇನ್ನೊಬ್ಬರಿಗೆ ಕೊಡುವಂತೆ ಮಾಡಿದರೆ; ಅಥವಾ ಆ ಆಸ್ತಿ ಮೊದಲೇ ಇನ್ನೊಬ್ಬನ ಕೈಯಲ್ಲಿದ್ದು ಅದನ್ನು ಆ ಇನ್ನೊಬ್ಬನೇ…

 • ತೋಟಕ್ಕೆ ಇಳಿಸಂಜೆಯ ಬಿಸಿಲು ಬೀಳದಿರಲಿ

  ಜಗತ್ತಿನ ಶಕ್ತಿಯೇ ಸೂರ್ಯಕಿರಣ. ಇದರ ಕಾಸ್ಮಿಕ್‌ ಕಿರಣಗಳಿಂದ ಭೂಮಿಯ ಸಕಲ ಜೀವರಾಶಿಗಳೂ ಚೈತನ್ಯ ಪಡೆಯುತ್ತವೆ. ಈ ಕಿರಣಗಳ ಗರಿಷ್ಠ ಪ್ರಯೋಜನ ಪಡೆಯಬೇಕೆಂದರೆ ಇದರ ಸಂಪರ್ಕ ಹೆಚ್ಚು ಬೇಕಾಗುತ್ತದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಇಳಿಸಂಜೆಯ ಸೂರ್ಯನ ಕಿರಣಗಳ ದುಷ್ಪರಿಣಾಮ ಸಸ್ಯಗಳ…

 • ಕರೆಂಟ್‌ ಬೈಕ್‌ ಬಂತು!

  ಎಲೆಕ್ಟ್ರಿಕ್‌ ವಾಹನಗಳ ಕುರಿತು ಒಂದು ರೀತಿಯ ಕ್ರೇಝ್ಅನ್ನು ನಾವಿಂದು ಕಾಣಬಹುದು. ಹಾಗಿದ್ದೂ ಜನರು ಅವನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದರು. ನ್ಪೋರ್ಟಿ ಲುಕ್‌ನಲ್ಲಿ ಬಂದರೆ ಮಾತ್ರ ಅವನ್ನು ಕೊಳ್ಳಬಹುದು ಎನ್ನುವುದು ಅನೇಕರ ಅಭಿಪ್ರಾಯ ಆಗಿರುತ್ತಿತ್ತು. ಇದುವರೆಗೂ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್‌…

 • ಸೈಡ್‌ ನೋಟ್‌; ನವತಾರೆಗಳ ಬಿಡುವಿನ ಬಿಝಿನೆಸ್‌

  ಬೆಳ್ಳಿ ಪರದೆಯ ಮೇಲೆ, ಕಾರ್ಯಕ್ರಮಗಳ ವೇದಿಕೆಯಲ್ಲಿ ಹೀರೋಗಳಾಗಿ ಮಿಂಚುವುದು ಸುಲಭ ಮತ್ತು ಅದು ತಾತ್ಕಾಲಿಕ. ಆದರೆ ಲೈಟ್‌ ಆರಿದ ಮೇಲೂ ಹೀರೋಗಳಾಗಿಯೇ ಉಳಿಯುವವನೇ ನಿಜವಾದ ಹೀರೋ ಎನ್ನುತ್ತಿದ್ದಾರೆ ಇಲ್ಲಿನ ಸೆಲಬ್ರಿಟಿಗಳು! ಬಿಡುವಿನ ವೇಳೆಯಲ್ಲಿ ಇವರು ಕೈಗೊಳ್ಳುವ ಸೈಡ್‌ ಬಿಝಿನೆಸ್ಸುಗಳಲ್ಲಿ…

 • ಮಾಮು ಹೋಟೆಲ್‌ನ ಸ್ಪೆಷಲ್‌ ತುಪ್ಪದ ಇಡ್ಲಿ!

  ಇಡ್ಲಿ ಸಾಮಾನ್ಯವಾಗಿ ಎಲ್ಲಾ ಹೋಟೆಲ್‌ಗ‌ಳಲ್ಲಿ ತಪ್ಪದೇ ಸಿಗುವ ತಿಂಡಿ. ಆದರೆ, ಕೆಲವೊಂದು ಹೋಟೆಲ್‌ಗ‌ಳು ಇಡ್ಲಿ ತಯಾರಿಯಲ್ಲೂ ಸ್ಪೆಶಾಲಿಟಿ ಹೊಂದಿರುತ್ತವೆ. ಅಂತಹದೇ ಹೋಟೆಲ್‌ ಹಾಸನ ನಗರದಲ್ಲಿದೆ. ಅದು “ಮಾಮು ಇಡ್ಲಿ ಹೋಟೆಲ್‌’ ಎಂದೇ ಜನಪ್ರಿಯವಾಗಿದೆ. 40 ವರ್ಷಗಳ ಹಿಂದೆ ಅರಕಲಗೂಡು…

 • ಎಂದಿಗೂ “ಭತ್ತ’ದ ಪ್ರೀತಿ!

  ದೇಸಿ ತಳಿಯ ಭತ್ತದ ಬಗ್ಗೆ ಇತ್ತೀಚೆಗೆ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ. ದೇಸೀ ತಳಿಯ ಬೀಜ ಮೇಳಗಳು ಅಲ್ಲಲ್ಲಿ ನಡೆಯುತ್ತಿವೆ. ಕೃಷಿ ಮೇಳಗಳಲ್ಲಿ ದೇಸೀ ಬೀಜ ಮಳಿಗೆಗಳಿಗೆ ಜನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಈ ಅವಕಾಶವನ್ನು ಉಪಯೋಗಪಡಿಸಿಕೊಳ್ಳಲು ಹಲವರು ಮುಂದಾಗುತ್ತಿದ್ದಾರೆ….

 • ನಿವೃತ್ತಿ ಜೀವನವನ್ನು ಪ್ಲ್ರಾನ್‌ ಮಾಡಿದ್ದೀರಾ?

  ವೃತ್ತಿಜೀವನವನ್ನು ಹೊಸದಾಗಿ ಆರಂಭಿಸಿದವರ ಪೈಕಿ ಪ್ರತಿಶತಃ ನಲವತ್ತರಷ್ಟು ಮಂದಿ ಮಾತ್ರ ನಿವೃತ್ತಿಯ ನಂತರದ ಹಣಕಾಸು ಯೋಜನೆಗಳ ಕುರಿತು ಗಂಭೀರವಾಗಿ ಆಲೋಚಿಸುತ್ತಾರೆ. ಉಳಿದವರಲ್ಲಿ ನಿವೃತ್ತಿಗಿನ್ನೂ ಬಹಳ ಸಮಯವಿದೆ ಎಂಬ ಉದಾಸೀನ ಭಾವವಿದೆ. ಹಣಕಾಸಿನ ವಿಚಾರದ ಮಟ್ಟಿಗೆ ಹೇಳುವುದಾದರೆ ಇದು ತೀರಾ…

 • ರೆಡಿಮೇಡ್‌ ಆಫೀಸ್‌!

  ಒಂದು ಕಂಪನಿಯನ್ನು ನಡೆಸಲು ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟು, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಎಲ್ಲವನ್ನೂ ಅವರೇ ನೋಡಿಕೊಳ್ಳುವ ಒಂದು ಮಾದರಿಗೆ “ವರ್ಕ್‌ಸ್ಪೇಸ್‌ ಇಕೋ ಸಿಸ್ಟಮ್‌’ ಎನ್ನುತ್ತಾರೆ. ಇದರಲ್ಲಿನ ಹೊಸ ಟ್ರೆಂಡ್‌ “ಕೋವರ್ಕ್‌ ಸ್ಪೇಸ್‌’. ನಾನಾ ಕಂಪನಿಗಳ…

 • ಜಲಾರೋಹಣ!

  ನಮ್ಮಲ್ಲಿ ಬಹುತೇಕ ನೀರಿನ ಸಂಪರ್ಕಗಳು ಗುರುತ್ವಾಕರ್ಷಣೆಯಿಂದಾಗಿ ಹರಿಯುವಂಥದ್ದೇ ಆಗಿವೆ. ನೀರನ್ನು ಮೇಲ್ಮಟ್ಟದಲ್ಲಿ ಶೇಖರಿಸಿ ಕೆಳಮಟ್ಟಕ್ಕೆ ಹರಿಸಲಾಗುತ್ತದೆ. ಇದು ಬಹಳ ಹಳೆಯ ವ್ಯವಸ್ಥೆಯಾಗಿದ್ದು, ಸಾಮಾನ್ಯವಾಗಿ ಹೆಚ್ಚಿನ ತೊಂದರೆ ಏನೂ ಬರುವುದಿಲ್ಲ. ಆದರೂ ಕೆಲವೊಮ್ಮೆ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ನೀರು ಕೆಳಗಿನಿಂದ…

 • ರಿಯಲ್‌ “ಮಿ’ ಸ್ಟಾರ್‌

  ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಕಂಪೆನಿಗಳು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಹೆಚ್ಚಿನ ಸವಲತ್ತುಗಳುಳ್ಳ ಮೊಬೈಲ್‌ ಫೋನ್‌ಗಳನ್ನು ಕೈಗೆಟುಕುವ ದರಕ್ಕೆ ನೀಡುತ್ತಿವೆ. ಅಂಥ ಇನ್ನೆರಡು ಮಾಡೆಲ್‌ಗ‌ಳನ್ನು ರಿಯಲ್‌ ಮಿ ಕಂಪೆನಿ ಇದೀಗ ಬಿಡುಗಡೆ ಮಾಡಿದೆ. ರಿಯಲ್‌ ಮಿ 5 ಮತ್ತು ರಿಯಲ್‌ ಮಿ…

 • ಇಮೇಲ್‌ ಚೆಕ್‌!

  ಇ- ಮೇಲ್‌ಅನ್ನು ಶಾಲಾ ವಿದ್ಯಾರ್ಥಿಗಳಿಂದ, ವೃತ್ತಿಪರರ ತನಕ ಎಲ್ಲರೂ ಬಳಸುತ್ತಾರೆ. ಸಾಮಾಜಿಕ ಜಾಲತಾಣಗಳಂತೆಯೇ ಇಮೇಲ್‌ ಸೇವೆ ಕೂಡಾ ಬಹುತೇಕರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹಲವೆಡೆ ಇದಿಲ್ಲದಿದ್ದರೆ ದೈನಂದಿನ ಕೆಲಸ ಕಾರ್ಯಗಳು ನಡೆಯುವುದೇ ಇಲ್ಲ ಎನ್ನುವಷ್ಟರಮಟ್ಟಿಗೆ ನಾವು ಅದನ್ನು ಅವಲಂಬಿಸಿದ್ದೇವೆ….

 • ಎನಿ ಟೈಮ್‌ ಬಂದ್‌!

  ಒಂದು ಎ.ಟಿ.ಎಂ.ಅನ್ನು ಸ್ಥಾಪಿಸಲು ಸುಮಾರು 7 ಲಕ್ಷ ರೂ. ತಗುಲುತ್ತದೆ. ಜೊತೆಗೆ ಅದರ ತಿಂಗಳ ನಿರ್ವಹಣಾ ವೆಚ್ಚ ಸುಮಾರು 80,000 ರೂ.ಗಳು. ಎ.ಟಿ.ಎಂ, ಶಾಖೆಯಲ್ಲಿಯೇ ಇದ್ದರೆ (on site) ಸ್ವಲ್ಪ ಕಡಿಮೆ. ಹೊರಗೆ (off site) ಇದ್ದರೆ ಬಾಡಿಗೆ…

 • “ಕೆರೆಗೆ ಹಾರ’ವಾದವರ ಕರುಣ ಕಥೆ!

  ಕೆರೆಗಳೆಂದರೆ ಮಣ್ಣು, ಕಟ್ಟೆ, ನೀರು, ಕಾಲುವೆಯಷ್ಟೇ ಅಲ್ಲ. ಅವುಗಳ ನಿರ್ಮಾಣದ ಹಿಂದೆ ಜಗತ್ತು ಕೇಳರಿಯದ, ಪುರಾಣ ಕಥೆಗಳಿವೆ, ಜನಪದರ ನಂಬಿಕೆಗಳಿವೆ. ಅನೇಕ ಮಂದಿ ಶಿಶು, ಗರ್ಭಿಣಿ, ಮುತ್ತೆದೆಯರು ಕೆರೆಕಟ್ಟೆಗೆ ಬಲಿಯಾಗಿದ್ದಾರೆ. ಕೋಲಾರದ ಮಾಲೂರಿನ ತಾವರೆಕುಂಟೆಯ ದಂಡೆಗೆ ಕಿವಿಯಿಟ್ಟರೆ ಪುಟ್ಟ…

 • ಕಂಪನಿ ಹೆಸರೇನು?

  ಕಂಪನಿ ಅಂದರೆ 1956ರ ಕಂಪನಿ ಕಾಯಿದೆಯ ವ್ಯಾಪ್ತಿಗೆ ಒಳಪಟ್ಟಂತೆ ನಿಗಮಿತ ಕಂಪನಿ. ಒಂದು ಕಂಪನಿಯನ್ನು ಸ್ಥಾಪಿಸುವುದಕ್ಕೆ ಮುಂಚೆ ಆ ಕಂಪನಿಗೆ ಹೆಸರೊಂದನ್ನು ಆರಿಸಿಕೊಳ್ಳಬೇಕು. ಒಂದೇ ಹೆಸರಲ್ಲ, ನಾಲ್ಕು ಹೆಸರುಗಳನ್ನು- ಈ ನಾಲ್ಕು ಹೆಸರುಗಳನ್ನು ನಿಮ್ಮ ಆದ್ಯತೆಯ ಕ್ರಮದಲ್ಲಿ ಸೂಚಿಸಿ-…

 • ಆ್ಯಗ್ರಿಟೆಕ್‌ ಇಂಡಿಯಾ; ಬೃಹತ್‌ ಕೃಷಿ ಉತ್ಪನ್ನ ಪ್ರದರ್ಶನ ಮೇಳ

  ಇಂದು ಭಾರತ ವೇಗವಾಗಿ ಬೆಳೆಯುತ್ತಿರುವ ಜಿ20 ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶವು ಹಲವು ಕೃಷಿ ಸರಕುಗಳ ಪ್ರಮುಖ ರಫ್ತುದಾರನಾಗಿ ಹೊರಹೊಮ್ಮಿದೆ. ಈ ಖ್ಯಾತಿಗೆ ಪಾತ್ರವಾಗಲು ದ್ವಿದಳ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳ ಉತ್ಪಾದನೆ ಕಾರಣವಾಗಿವೆ. ಕೃಷಿ ಕ್ಷೇತ್ರದಲ್ಲಿ…

 • ಅನ್ನಪೂರ್ಣ ಅಂಗಳದಲ್ಲಿ…

  ಏಷ್ಯಾದಲ್ಲೇ ಅತಿದೊಡ್ಡ ಏಕಶಿಲಾ ಬೆಟ್ಟ ಹೊಂದಿರುವ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ, ಈಗ ಮನೆಯಲ್ಲಿ ಮಾಡುವ ಊಟ, ತಿಂಡಿಯ ಜೊತೆಗೆ ಆಧುನಿಕ ಶೈಲಿಯ ಸೌತ್‌ ಇಂಡಿಯನ್‌ ಮೀಲ್ಸ್‌, ಚಾಟ್ಸ್‌ ಕೂಡ ಸಿಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ, ಸರ್ಕಾರಿ ನೌಕರರಿಗೆ, ಕೂಲಿಕಾರ್ಮಿಕರು…

 • ಅಂಗೈಯಗಲ ಹೊಲ ಆಕಾಶದಷ್ಟು ಮನೋಬಲ

  ಮೀನಾಕ್ಷಮ್ಮನಿಗೆ ಇರುವುದು ಬರೇ ಅರ್ಧ ಎಕರೆ ಹೊಲ. ಅದನ್ನೇ ಒಂದು ಕೃಷಿ ಪಾಠಶಾಲೆಯಂತೆ ಮಾಡಿದ್ದಾರೆ. ಅಲ್ಲಿ ಬೇಸಾಯದ ಸಲಹೆಗಳ ಜೊತೆಗೆ ಬದುಕಿನ ಕಲಿಕೆಗಳೂ ಸಿಗುತ್ತವೆ. ಅಲ್ಲಿ ಒಬ್ಬಂಟಿ ಹೆಣ್ಣು ಮಗಳಾದ ಮೀನಾಕ್ಷಮ್ಮನವರ ದುಡಿದೇ ಉಣ್ಣಬೇಕೆಂಬ ಛಲ ಕಾಣಿಸುತ್ತದೆ. ಅರ್ಧ…

 • ಓವರ್‌ ಆರಂಭ…

  ಎಷ್ಟೋ ಸಲ ಕಾರು ಕೊಳ್ಳುವಾಗ ಅನೇಕ ಆಯ್ಕೆಗಳ ನಡುವೆ ಹೋಲಿಕೆ ಮಾಡುತ್ತೇವೆ. ಗಾತ್ರ, ಬೆಲೆ ಎಲ್ಲವನ್ನೂ ಅಳೆದು ತೂಗಿ ನೋಡುತ್ತೇವೆ. ಕೆಲವೊಮ್ಮೆ ಅತ್ತ ದೊಡ್ಡದಾದ ಎಸ್‌ಯುವಿಯೂ ಅಲ್ಲ ಇತ್ತ ಹ್ಯಾಚ್‌ಬ್ಯಾಕ್‌ ಕೂಡಾ ಅಲ್ಲದ ಗಾಡಿ ಸಿಕ್ಕರೆ ಚೆನ್ನಾಗಿತ್ತು ಎನ್ನಿಸುವುದುಂಟು….

 • ಗಣಪತಿ ಬಪ್ಪ moreಯಾ!

  ಈದ್‌, ದಸರಾ, ದೀಪಾವಳಿ, ಕ್ರಿಸ್‌ಮಸ್‌ ಹಬ್ಬಗಳಿಗೆ ಮುಂಚಿತವಾಗಿ ಭರ್ಜರಿ ಓಪನಿಂಗ್‌ ನೀಡುವ ಹಬ್ಬ ಗಣೇಶ ಚತುರ್ಥಿ. ಇದು ಸಾಂಸ್ಕೃತಿಕ ಹಬ್ಬವೇನೋ ಹೌದು, ಆದರೆ ಗಣೇಶ ವಿಗ್ರಹ ತಯಾರಿಕೆ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನದಾನ… ಹೀಗೆ ಅದರ ಹಿಂದೆ ಒಂದು…

 • ಯೋನೋ ಆಗುತ್ತಿದೆ!

  ಎಟಿಎಂ ಕಾರ್ಡ್‌ ವಂಚನೆಗಳಿಂದ ಬ್ಯಾಂಕುಗಳಿಗೆ ಮತ್ತು ಜನರಿಗೆ ಆಗುತ್ತಿರುವ ನಷ್ಟ- ಕಷ್ಟವನ್ನು ತಪ್ಪಿಸಲು, ಡೆಬಿಟ್‌ ಕಾರ್ಡ್‌ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಸ್‌ಬಿಐ ಹೆಜ್ಜೆ ಇಡುತ್ತಿದೆ. ಮುಂದಿನ 18 ತಿಂಗಳುಗಳಲ್ಲಿ ದೇಶಾದ್ಯಂತ 10 ಲಕ್ಷ “ಯೋನೋ ಕ್ಯಾಷ್‌ ಪಾಯಿಂಟ್‌’ಗಳನ್ನು…

ಹೊಸ ಸೇರ್ಪಡೆ