• ರಾಗಿ ದೋಸೆ, ಹುಚ್ಚೆಳ್‌ ಚಟ್ನಿ ಮಹದೇಶ್ವರ ಹೋಟೆಲ್‌ ಸ್ಪೆಷಲ್‌

  ಚಾಮರಾಜನಗರ ಜಿಲ್ಲೆಯ ತಾಲೂಕು ಯಳಂದೂರು, 10 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ. ಇಲ್ಲಿ ಪುರಾತನ ಭೂವರಹಾ ಸ್ವಾಮಿ ದೇಗುಲ, ಗೌರೇಶ್ವರ ಸ್ವಾಮಿ ದೇವಸ್ಥಾನ, ಬಳೆ ಮಂಟಪ ಇದೆ. ದಿವಾನ್‌ ಪೂರ್ಣಯ್ಯ ಅವರಿಗೆ, ಮೈಸೂರು ಒಡೆಯರ್‌ ಯಳಂದೂರನ್ನು ಜಹಗೀರ್‌ ಆಗಿ…

 • ಅಗ್ಗದ ದರಕ್ಕೆ ಅಂದದ ಮೊಬೈಲ್‌

  ಈಗ ಎಲ್ಲರ ಬಳಿ ಸ್ಮಾರ್ಟ್‌ಫೋನ್‌ ಇದೆ ಎಂಬ ಮಾತನ್ನು ಆಗಾಗ ಹೇ(ಕೇ)ಳುತ್ತಿರುತ್ತೇವೆ. ಆದರೆ ವಾಸ್ತವಾಂಶ ಏನು ಗೊತ್ತಾ?! ಭಾರತದ 130 ಕೋಟಿ ಜನಸಂಖ್ಯೆಯಲ್ಲಿ 97 ಕೋಟಿಗೂ ಹೆಚ್ಚು ಮಂದಿ ಸ್ಮಾರ್ಟ್‌ಫೋನ್‌ ಅನ್ನು ಇನ್ನೂ ಬಳಸಿಲ್ಲ! ಈ ಅಂಶ ಕಂಡುಕೊಂಡ…

 • ಕಲ್ಲು ಕಲ್ಲಿನ ಕಥೆ..

  ಗಟ್ಟಿಮುಟ್ಟಾದ ವಸ್ತು ಯಾವುದು ಎಂದರೆ ಸಾಮಾನ್ಯವಾಗಿ ಅದು ಕಲ್ಲು ಎನ್ನುವ ಉತ್ತರ ಬರುತ್ತದೆ. ಹಾಗಂತ, ಮನೆಗಳನ್ನು ಇಡಿಯಾಗಿ ಎರಕ ಹೋಯ್ದ ಕಲ್ಲಿನಿಂದಲೇ ಕಟ್ಟಲಾಗುವುದಿಲ್ಲ. ಅಬ್ಬಬ್ಟಾ, ಎಂದರೆ ನಲವತ್ತು ಐವತ್ತು ಕೆ.ಜಿ ಭಾರದ ಕಲ್ಲುಗಳನ್ನು ಅಂದರೆ ಒಬ್ಬ ಮನುಷ್ಯ ಸುಲಭವಾಗಿ…

 • ಐಪಿಎಲ್‌ನಲ್ಲಿ ಜಾಹೀರಾತು ಕಾವು

  ಐಪಿಎಲ್‌ ಕಾವು ಏರುತ್ತಿದೆ. ಇದರಲ್ಲಿ ಅತಿ ಹೆಚ್ಚು ಲಾಭ ಮಾಡಿ ಕೊಳ್ಳುತ್ತಿರುವವರು ಜಾಹೀರಾತುದಾರರು. ಕಳೆದ ವರ್ಷಕ್ಕಿಂತ ಈ ವರ್ಷ ಜಾಹೀರಾತುದಾರರು ಶೇ. 25ರಷ್ಟು ಹೆಚ್ಚಿದ್ದಾರಂತೆ. ಈ ಬಾರಿ ಸುಮಾರು 12 ಕಂಪೆನಿಗಳು ಇಡೀ ಐಪಿಎಲ್‌ ಹಬ್ಬವನ್ನು ಹಂಚಿಕೊಂಡಿವೆ. ವಿವೋ,…

 • ಅನಿಯಂತ್ರಿತ ಠೇವಣಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

  ಸುರಕ್ಷಿತ ಹೂಡಿಕೆಯ ಪ್ರಶ್ನೆ ಬಂದಾಗ ಎಲ್ಲಕ್ಕಿಂತ ಮೊದಲು ಕಾಣಿಸುವುದು ನಿರಖು ಠೇವಣಿಗಳು. ಅಂದರೆ ಫಿಕ್ಸೆಡ್‌ ಡಿಪಾಸಿಟ್‌ಗಳು. ವಿವಿಧ ಅವಧಿಗಳ ಈ ನಿರಖು ಠೇವಣಿ ಯೋಜನೆಗಳಲ್ಲಿ ಹಣ ತೊಡಗಿಸುವುದು ಸುಭದ್ರ, ಸುರಕ್ಷಿತ ಮತ್ತು ಆಕರ್ಷಕ ಎಂಬ ನಂಬಿಕೆ ಸಹಜವಾಗಿಯೇ ಜನ…

 • ವಿಸಾ ಕೊಡಿ ಸಾ…

  ಒಂದು ಭಾರತೀಯ ಕಂಪನಿಯಿಂದ ಅಮೆರಿಕಕ್ಕೆ ಹೋಗಿ ಅಲ್ಲಿನ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ್‌, ಕಳೆದ ತಿಂಗಳಷ್ಟೇ ಅಮೆರಿಕದಿಂದ ಭಾರತಕ್ಕೆ ವಾಪಸಾಗಿರೆ. ಎರಡೇ ವಾರದಲ್ಲಿ ವಾಪಸಾಗುವಂತೆ ಅವರಿಗೆ ನೋಟಿಸ್‌ ಕಳುಹಿಸಲಾಗಿತ್ತು. ರಮೇಶ್‌ ಸಹೋದ್ಯೋಗಿಯ ಕತೆಯಂತೂ ಇನ್ನೂ ಹೀನಾಯ. ಆಕೆ…

 • ಬದಲಿ ಮೇವಿನ ಸಂಶೋಧನೆಗೆ ಐವತ್ತು ವರ್ಷ!

  ಬದಲಿ ಮೇವಿನ ಬಗ್ಗೆ ಐದು ದಶಕಗಳ ಸಂಶೋಧನೆ ನಡೆದಿದ್ದರೂ, ಗ್ರಾಮಮಟ್ಟದಲ್ಲಿ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಕಿಂಗ್ಸ್‌ಲೇ ಏನಂತಾರೆ ಗೊತ್ತೇ? ಹೈಡ್ರೊಫೋನಿಕ್ಸ್‌ ದುಬಾರಿ ತಂತ್ರಜ್ಞಾನ; ಆ ಘಟಕ ಶುರು ಮಾಡಲು 25,000 ರೂಪಾಯಿ ಖರ್ಚು ಮಾಡಿ, 12 ದಿನಗಳ…

 • ಚೆಂಡು ಹೂ, ಚೆಂದದ ಬದುಕು

  ಮಲೆನಾಡಿನಲ್ಲಿ ಬೇಸಿಗೆ ಕಳೆಯೋದು ಬಹಳ ಕಷ್ಟ. ಮಳೆಗಾಲದಲ್ಲಿ ಕುಂಭದ್ರೋಣ ಮಳೆಯಾದರೂ ಬೇಸಿಗೆಯಲ್ಲಿ ಮಲೆನಾಡೆಂಬುದು ಬೆಂದ ಕಾವಲಿ. ಹೀಗಿರುವಾಗ, ಯಾರು ತಾನೆ ಹೂ ಬೆಳೆದಾರು? ವಾಸ್ತವ ಹೀಗಿದ್ದರೂ, ಸಾಗರದ ಭೀಮನ ಕೋಣೆಯಲ್ಲಿ ಗಣಪತಿ ಅವರು ಚೆಂಡು ಹೂ ಬೆಳೆದು ಲಾಭ…

 • ಕಬ್ಬು ಬೆಳೆಯೋರು ನೋಡ್ಕಳ್ರೀ…

  ಬೇಸಿಗೆಯಲ್ಲಿ ಕಬ್ಬು ಬೆಳೆಯಲ್ಲಿ ನೀರು ನಿರ್ವಹಣೆ ರೈತರಿಗೆ ಒಂದು ಸವಾಲೇ ಸರಿ. ಈ ಬರ ನಿರ್ವಹಣೆ ಮಾಡುವುದು ಅಂದರೆ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಅಂತ ಅರ್ಥ. ಹೀಗೆ ಮಾಡಿದರೆ, ಇಳುವರಿ ಹೆಚ್ಚಾಗುತ್ತದೆ. ಎಷ್ಟೋ ಸಲ, ನೀರಿನ ಲಭ್ಯತೆಗನುಗುಣವಾಗಿ ಎಷ್ಟು…

 • ಬಂತಿದೋ ರಿಯಲ್‌ ಮಿ 3

  ರಿಯಲ್‌ಮಿ ಬ್ರಾಂಡ್‌ ಭಾರತಕ್ಕೆ ಪರಿಚಿತವಾದ ಅಲ್ಪ ಸಮಯದಲ್ಲೇ ಬಹಳಷ್ಟು ಪ್ರಗತಿ ಸಾಧಿಸಿದೆ. ಒಪ್ಪೋ ಮೊಬೈಲ್‌ ಕಂಪೆನಿಯ ಉಪ ಬ್ರಾಂಡ್‌ ಆಗಿದ್ದ ಇದು, ಈಗ ಪ್ರತ್ಯೇಕ ಬ್ರಾಂಡ್‌ ಆಗಿ, 2018ರ ನವೆಂಬರ್‌ನಿಂದ ಹೊಸ ಲೋಗೋದೊಂದಿಗೆ ತನ್ನ ಮೊಬೈಲ್‌ ಫೋನ್‌ಗಳನ್ನು ಬಿಡುಗಡೆ…

 • ಬೇಸಿಗೆ ಮನೆ

  ಮನೆ ಕಟ್ಟುವವರು ಬೇಸಿಗೆ ಶುರುವಾಗುವುದನ್ನೇ ಕಾಯುತ್ತಿರುತ್ತಾರೆ. ಏಕೆಂದರೆ, ಈ ಅವಧಿಯಲ್ಲಿ ಮಳೆ ಬರುವುದಿಲ್ಲ. ಪಾಯ ತೋಡಿದರೂ ನೀರು ನುಗ್ಗಿ ತೊಂದರೆ ಆಗುವುದಿಲ್ಲ.  ಸಿಮೆಂಟ್‌ ಮೂಟೆಗಳನ್ನು ಸ್ಟಾಕ್ ಮಾಡಿದರೂ ಗಟ್ಟಿಯಾಗುವುದಿಲ್ಲ ಎನ್ನುವ ಒಂದಷ್ಟು ಕಾರಣಗಳು ಇವೆ. ಇದಲ್ಲದೇ, ಕೆಲವು ಖಾಸಗಿ…

 • ಬ್ಯುಸಿನೆಸ್‌ನಲ್ಲಿ ಗೆಲ್ಲಲು ಏನು ಮಾಡಬೇಕು? ಏನು ಮಾಡಬೇಕು?

  ಸ್ವಂತ ಬಿಜಿನೆಸ್‌ ಮಾಡಬೇಕು,ಆ ಪ್ರಯತ್ನದಲ್ಲಿ ಗೆಲ್ಲಬೇಕು. ಇದು, ಪ್ರತಿಯೊಬ್ಬ ಮನುಷ್ಯನೊಳಗೂ ಇರುವ ಸುಪ್ತ ಬಯಕೆ. ಅವನೊಬ್ಬ ಯಶಸ್ವಿ ಕೃಷಿಕನೋ, ಒಳ್ಳೇ ಸಂಬಳದ ನೌಕರನೋ ಆಗಿದ್ದರೂ ಕೂಡ, ಅಂಥವನಿಗೂ ಏನಾದ್ರೂ ಬ್ಯುಸಿನೆಸ್‌ ಮಾಡಬೇಕು ಎಂಬು ಹಪಹಪಿ ಇದ್ದೇ ಇರುತ್ತದೆ. ತನ್ನ…

 • ಜೇಬಿನಿಂದ ತೆಗೆದು ಕೊಟ್ಟಾಗಷ್ಟೇ ಬೇಜಾರಾಗುತ್ತದೆ

  “ಪರಮೇಶ ಎಲ್ಲೂ ಸಾಲ ತಗೊಂಡಿಲ್ಲವಂತೆ. ದಿನಕ್ಕೆ ಆರೋ,ಏಳ್ಳೋ ಸಿಗರೇಟು ಸೇದುವ ಒಂದು ಚಟ,ನಾಲ್ಕು ಬಾರಿ ತಪ್ಪದೇ  ಟೀ ಹೀರುವ ಮತ್ತೂಂದು ಚಟ, ಅವನೊಂದಿಗೇ ಉಳಿದಿದೆ. ಹಾಗೆಲ್ಲ ಶೋಕಿ ಮಾಡಿಕೊಂಡೂ ಅವನು ಎಲ್ಲಿಯೂ ಸಾಲ ಮಾಡಿಲ್ಲವಂತೆ. ಯಾವುದೋ ಚೀಟಿಯಲ್ಲಿ ಹಣ…

 • ಹೋಟೆಲ್‌ ಹೆಸರು ಮೂರ್ತಿ, ಊರ್‌ ತುಂಬಾ ಕೀರ್ತಿ!

  ಮೂರ್ತಿ ಹೋಟೆಲ್‌ ಫೇಮಸ್‌ ಆಗಲು ಕಾರಣ ಅಲ್ಲಿ ಸಿಗುತ್ತಿದ್ದ ತಟ್ಟೆ ಇಡ್ಲಿ, ತುಪ್ಪ ಹಾಗೂ ಕಾಯಿ ಚಟ್ನಿ. ಹೋಟೆಲ್‌ನ ಗಂಧಗಾಳಿಯೇ ಗೊತ್ತಿಲ್ಲದ ಮೂರ್ತಿಯ ಬದುಕು ರೂಪಿಸಿದ್ದು ರಾಮನಗರದಲ್ಲಿ ಕೆಲಸಕ್ಕೆ ಇದ್ದಹೋಟೆಲ್‌. ಇಲ್ಲಿ ಮಾಡುತ್ತಿದ್ದ ಇಡ್ಲಿ, ತುಪ್ಪ, ಹುಣಸೆಹಣ್ಣಿನ ಚಿತ್ರಾನ್ನ,…

 • ಮಾಗಿದ ಉಳುಮೆ: ಮಾಗಿಯಿಂದ ಕೀಟ ನಿಯಂತ್ರಣ

  ಕಳೆದ ಮೂರು ದಶಕಗಳಿಂದ ಬೆಳೆಗಳಿಗೆ ಸಸ್ಯರೋಗ, ಕೀಟ ಬಾಧೆ ಹೆಚ್ಚಾಗುತ್ತಿದೆ. ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದು ಇದಕ್ಕೆ ಪ್ರಮುಖ ಕಾರಣ.ಮಾಗಿ ಉಳುಮೆ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಆದ್ದರಿಂದಲೇಹಿರಿಯರು “ಬಡವನ ಮಾಗಿ ಉಳುಮೆಸಾಹುಕಾರ ಹಾಕುವ ಗೊಬ್ಬರಕ್ಕೆ…

 • ಅನಲಾಗ್‌ ಕಣ್ಣಲ್ಲಿ ತೋಟ ಹುಡುಕಾಟ

  ಎರೆ ಸೀಮೆಯ ಗದಗ ಯಾವಾಗಲೂ ಬರದ ತವರು ನೆಲ. ಈ ಭಾಗದ ಕೃಷಿಕರದ್ದು ಬಹುತೇಕ ಮಳೆ ಆಶ್ರಿತ ಬದುಕು. ಮಸಾರಿ ಮಣ್ಣಿನಲ್ಲಿ ಇಲ್ಲಿ ಸಣ್ಣಪುಟ್ಟ ತೋಟಗಳು ಉದಯಿಸಿವೆ. ಇಲ್ಲಿನ ಹುಲಕೋಟಿಯ ಸನಿಹ ದೇವೇಂದ್ರಪ್ಪ ಗೊಣೆಪ್ಪನವರ್‌, ನಾಲ್ಕು ಎಕರೆ ತೋಟ…

 • ಕಲ್ಲಂಗಡಿಯ ಸಿಹಿ ಬದುಕು

  ಬಂಗಾರೇಶ್ವರ ಹೆಗಡೆ ಅವರ ಭಗೀರಥ ಪ್ರಯತ್ನದ ಫ‌ಲ ಇವತ್ತು ಕಲ್ಲಂಗಡಿ ಕೈತುಂಬ ಲಾಭ ತಂದುಕೊಡುತ್ತಿದೆ. ಶಿರಸಿ ತಾಲೂಕಿನ ಕೊಪ್ಪದಲ್ಲಿರುವ ಜಮೀನಿನಲ್ಲಿ ಅಡಿಕೆ, ಕಾಳುಮೆಣಸು,ಬಾಳೆ, ಭತ್ತ, ಕಬ್ಬು, ಅನಾನಸ್‌ ಹೀಗೆ ಹತ್ತಾರು ಬೆಳೆಗಳನ್ನು ಅವರು ಬೆಳೆದರು. ಅದರಲ್ಲೇ ಅನೇಕ ಪ್ರಯೋಗಗಳನ್ನೂ…

 • ಮಾತು ಕೇಳುವ ಕಾರು

  “ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ಜತೆ ಒಂದು ವರ್ಷ ಕಳೆದುಬಿಟ್ಟರೆ, ನೀವು ದೇವರನ್ನು ನಂಬುವುದನ್ನೇ ಬಿಟ್ಟುಬಿಡುತ್ತೀರಿ’! - ಅಮೆರಿಕದ ಗಣಕ ವಿಜ್ಞಾನಿ ಅಲನ್‌ ಪೆರ್ಲಿಸ್‌, ಹೀಗೆ ಹೇಳುವಾಗ ಅವರ ಕಣ್ಣೆದುರು ಒಂದಿಷ್ಟು ಕೃತಕ ಬುದ್ಧಿಮತ್ತೆಯ ಮಾದರಿಗಳಿದ್ದವು. ಅಲ್ಲೆಲ್ಲೋ ಜಪಾನಿನಲ್ಲಿ ರೊಬೊಟ್‌,…

 • ಕಣ ಕಣದಲ್ಲೂ ಕಾಸು

  ಮತ ಹಾಕುವುದು ಪವಿತ್ರವಾದ ಕೆಲಸ. ಅದು ನಮ್ಮ ಆಜನ್ಮಸಿದ್ಧ ಹಕ್ಕು ಅಂತೆಲ್ಲ ಹೇಳಿ ಪ್ರಜಾಪ್ರಭುತ್ವದ ಭಗವದ್ಗೀತೆ- ಸಂವಿಧಾನವನ್ನು ತೋರಿಸಿ ಮತಹಾಕಿಸಿಕೊಳ್ಳುವ ನಮ್ಮ ರಾಜಕೀಯ ವ್ಯಕ್ತಿಗಳ ಪಾಲಿಗೆ ಇದು ಪಕ್ಕಾ ಬ್ಯುಸಿನೆಸ್‌; ಸೇವೆಗೆ ಹಾಕಿದ ಮುಖವಾಡ. ಕೋಟಿ ಸುರಿದು ಐದು…

 • ಜಾಲ ನಮ್ಮದು,ಬೀಳ್ಳೋರು ನೀವು

  ಇನ್ನು ಸರಿಯಾಗಿ ನಾಲ್ಕು ವರ್ಷದ ಹೊತ್ತಿಗೆ (2023) ಎಲ್ಲರ ಕೈಯಲ್ಲಿ ಮೊಬೈಲ್‌ ಇರಬೇಕು, ಅದರಲ್ಲಿ ಇಂಟರ್‌ನೆಟ್‌ ಪದ್ಮಾಸನ ಹಾಕಿ ಕುಳಿತಿರಬೇಕು ಅನ್ನೋದು ದೊಡ್ಡ ದೊಡ್ಡ ಕಂಪೆನಿಗಳ ಲೆಕ್ಕಾಚಾರ. ಪ್ರಸ್ತುತ ಭಾರತದಲ್ಲಿ 560ಮಿಲಿಯನ್‌ ಮಂದಿ ಅಂತರ್ಜಾಲ ಚಂದಾದಾರರಾಗಿದ್ದಾರಂತೆ. ಎಲ್ಲಾ ಅಂತರ್ಜಾಲ…

ಹೊಸ ಸೇರ್ಪಡೆ