• ನಿರಂತರ ಆದಾಯಕ್ಕಾಗಿ ಗುಲಾಬಿ

  ಒಂದೇ ಎಕರೆಯಲ್ಲಿ ಅಚ್ಚುಕಟ್ಟಾಗಿ ಬೆಳೆ ಬೆಳೆದು ಒಂದು ಮನೆ ನಡೆಯುವಷ್ಟು ಆದಾಯ ಗಳಿಸುವ ಹಲವಾರು ಬೆಳೆಗಳ ಕಾಂಬಿನೇಶನ್‌ ಇದೆ. ಅದರಲ್ಲಿ ಗುಲಾಬಿ ಕೃಷಿಯೂ ಒಂದು. ತಾಳೆ, ಬಾಳೆ, ತರಕಾರಿ ಬೆಳೆದು ನಿರಂತರ ಆದಾಯ ಪಡೆಯಬಹುದಾದರೂ ಗುಲಾಬಿ ಹೂವು ಕೂಡ…

 • ಕೆಂಬಸಳೆ ಬೆಳಸಿ ಆರೋಗ್ಯ ವೃದ್ಧಿಸಿ

  ಹಚ್ಚ ಹಸಿರು ವರ್ಣದ ಎಲೆ ಹಾಗೂ ದಂಡುಗಳಿರುವ ಬಸಳೆ ಎಲ್ಲರಿಗೂ ಪರಿಚಿತ. ಅದರಿಂದ ತಯಾರಿಸುವ ನಾನಾ ಬಗೆಯ ಸಾರು, ಸಾಂಬಾರುಗಳು ರುಚಿಯ ದೃಷ್ಟಿಯಿಂದ ಮನ ಗೆಲ್ಲುತ್ತವೆ. ಔಷಧೀಯವಾಗಿಯೂ ಅನೇಕ ಬಳಕೆಗಳಿಗೂ ಬೇಕಾಗುತ್ತದೆ. ಆದರೆ ಮನ ಸೆಳೆಯುವ ಕೆಂಪು ವರ್ಣದ…

 • ಜಬರ್‌ದಸ್ತ್ ಫೋರ್ಸ್‌ ಗೂರ್ಖಾ ; ಈ ವಾಹನಕ್ಕೆ ರಸ್ತೆಯೇ ಬೇಕಿಲ್ಲ!

  ಆಫ್ ರೋಡ್ ವಾಹನ ಹುಡುಕುವವರಿಗೆ ಅತ್ಯುತ್ತಮ ಆಯ್ಕೆ ಈ ಗೂರ್ಖಾ. ಗಡಸು ವಾಹನವಿದು. ಆದರೆ ಸಾಮಾನ್ಯ ರಸ್ತೆಯಲ್ಲೂ ಸಂಚರಿಸುವ ಅನುಕೂಲವೂ ಇದೆ. ದುರ್ಗಮ ಹಾದಿಯಲ್ಲಿ ಸುಲಭವಾಗಿ ಸಾಗಬಹುದು. ಇಂಥ ವಾಹನಗಳು ನಿಗದಿತ ನಿರ್ವಹಣೆಯನ್ನೂ ಬೇಡುತ್ತವೆ. ರಸ್ತೆಯೇ ಇಲ್ಲದ ಕೊರಕಲು…

 • ಸವಿ ಸವಿ ತಿಂಡಿಯ ವಾಸವಿ

  ಚಿತ್ರಗುರ್ಗ, ದಾವಣಗೆರೆ, ಹುಬ್ಬಳ್ಳಿಯ ಕಡೆಗೆ ಪ್ರಯಾಣಿಸುವವರಲ್ಲಿ ಹಲವರು, ವಾಸವಿ ಹೋಟೆಲಿನಲ್ಲಿ ತಿಂಡಿ ತಿನ್ನೋಣ ಎಂದು ಮೊದಲೇ ನಿರ್ಧರಿಸಿಬಿಡುತ್ತಾರೆ. ಅಷ್ಟರ ಮಟ್ಟಿಗೆ ವಾಸವಿ ಹೋಟೆಲಿನ ತಿನಿಸುಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ತುಮಕೂರಿನ ಶಿರಾ ರಸ್ತೆಯಲ್ಲಿ ಶ್ರೀದೇವಿ ಮೆಡಿಕಲ್‌ ಕಾಲೇಜ್‌ ಇದೆ….

 • ಮನೆ ಕಟ್ಟುವ ಮೊದಲು ಹೋಮ್‌ ವರ್ಕ್‌ ಮಾಡಿ

  ಮನೆ ಕಟ್ಟಬೇಕು ಅಂತ ಕನಸು ಕಾಣುವುದು ಸುಲಭ. ಸ್ವಲ್ಪ ಕಷ್ಟವಾದರೂ, ಇದಕ್ಕೆ ಬೇಕಾದ ಹಣವನ್ನು ಹೊಂದಿಸುವುದೂ ಸರಾಗ ಎನ್ನಿ. ಆದರೆ, ಮನೆ ಕಟ್ಟುವಾಗ ಕುಶಲ ಕೆಲಸಗಾರರನ್ನು ಆಯ್ಕೆ ಮಾಡುವುದಾಗಲೀ, ಮನೆ ಹೀಗೇ ಬರಬೇಕು ಅಂತ ನಿರ್ಧರಿಸುವುದಾಗಲಿ ಅಂದುಕೊಂಡಷ್ಟು ಸುಲಭವಲ್ಲ….

 • ಮನೆಯೊಳಗೇ ಬೆಳೆಯಲಿ ದುಡ್ಡಿನ ಗಿಡ

  ‘ನನ್ನ ಮನೆಯಾಕೆಗೆ ಸರಿಯಾಗಿ ದುಡ್ಡು ಎಣಿಸಲಿಕ್ಕೂ ಬರಲ್ಲ’… ಇದು ಹೆಚ್ಚಿನ ಗಂಡಸರ ಮಾತು. ಆದರೆ ನೆನಪಿರಲಿ: ಹಣ ಎಣಿಸಲು ಬಾರದ ಮಹಿಳೆಯೂ ಪೈಸೆಗೆ ಪೈಸೆ ಜೋಡಿಸಿ ಗಂಡನಿಗೆ ಗೊತ್ತಾಗದಂತೆ ಚೀಟಿ ಕಟ್ಟುತ್ತಾಳೆ. ಸೀರೆ ಖರೀದಿಸುತ್ತಾಳೆ. ಮನೆಗೆ ಅಗತ್ಯವಿರುವ ಪಾತ್ರೆ-ಪಗಡ…

 • ಎಲೆಕ್ಷನ್‌ ರಿಟರ್ನ್ಸ್

  ದೇಶದಲ್ಲಿ ಒಂದು ಹಂತದ ಚುನಾವಣೆ ಮುಗಿದಿದೆ. ಹೂಡಿಕೆದಾರರು ಷೇರಿನ ಮೇಲೆ ಹಣ ಹಾಕಬೇಕೋ ಬೇಡವೋ ಅಂತ ಯೋಚಿಸುತ್ತಿದ್ದಾರೆ. ಇವರಿಗೆ ಒಂದೇ ಸರ್ಕಾರ ಬಂದರೆ ಖುಷಿ. ಕಿಚಡಿಯಾದರೆ ಮಾರ್ಕೆಟ್‌ ಎದ್ದೇಳಲು ತಿಂಗಳುಗಳ ಕಾಲಬೇಕು ಅನ್ನೋ ಲೆಕ್ಕಾಚಾರ. ಹೀಗೆ, ಜನತಂತ್ರ ಹಬ್ಬದ…

 • ಗಾಳಿ ಮಾತಿಗೆ ಬೆಲೆ ಇದೆ!

  ಗಾಳಿಯು ಗೂಳಿಯಂತೆ ತೋಟಕ್ಕೆ ನುಗ್ಗಿದರೆ ಅಲ್ಲೋಲ ಕಲ್ಲೋಲವಾಗುತ್ತದೆ. ಗಿಡ, ಮರಗಳು ಮುರಿದು ಫ‌ಲಗಳು ನೆಲಕಚ್ಚಬಹುದು. ವರ್ಷಗಳ ಪರಿಶ್ರಮ ನಿರ್ನಾಮವಾಗಬಹುದು. ಅಂದ ಮಾತ್ರಕ್ಕೆ ಗಾಳಿಯೇ ಬೇಡ ಎನ್ನುವಂತಿಲ್ಲ. ತೋಟಕ್ಕೆ ಗಾಳಿ ಪಡೆಯುವುದಕ್ಕೆ, ತಡೆಯವುದಕ್ಕೆ ಮರಗಳು ಬೇಕು. ಈಗ ಚುನಾವಣೆಯ ಕಾಲ….

 • ಸಂಕಷ್ಟದ ಟಾಪ್‌ ಗೇರು ; ಗೇರು ಕಾಪಾಡೋರು ಯಾರು?

  ಗೋಡಂಬಿಯನ್ನು ನೋಡುತ್ತಲೇ, ತಿನ್ನಬೇಕು ಅನಿಸುತ್ತದೆ. ಗೋಡಂಬಿ ರುಚಿ ಯಾವತ್ತೂ ಹೆಚ್ಚು. ಆದರೆ, ಅದನ್ನು ನಂಬಿರುವವರಿಗೆ ಏಕೋ ಅದು ವಾಕರಿಕೆ ತರಿಸುತ್ತಿದೆ. ಹೌದು, ಗೋಡಂಬಿ ಬೆಲೆಯಲ್ಲಿ ಆಗುತ್ತಿರುವ ಏರುಪೇರು ಇವತ್ತು ಗೇರು ಉದ್ಯಮವನ್ನೇ ಅಲ್ಲಾಡಿಸುತ್ತಿದೆ. ಇತ್ತ ಬೆಳೆಗಾರರಿಗೂ ಅತ್ತ ಉದ್ಯಮದವರಿಗೂ…

 • ಒಪ್ಪೋ, ಒಪ್ಪುವಿರಾ?

  ಭಾರತದಲ್ಲಿ ಒಪ್ಪೋ ಹೈಲೈಟ್‌ ಆಗಿದ್ದೇ, ಅದರ ಕ್ಯಾಮೆರಾಕ್ಕೆ. ಅದರಲ್ಲೂ ಫ್ರಂಟ್‌ ಕ್ಯಾಮೆರಾದ ಸೆಲ್ಫಿ ಕ್ಲಾರಿಟಿಗೆ. ಒಪ್ಪೋ ಕೆ1, ಇದರಲ್ಲೇನು ಹಿಂದೆಬಿದ್ದಿಲ್ಲ. ಕ್ಯಾಮೆರಾ ವಿಭಾಗದಲ್ಲಿ ಸಮಾಧಾನಕರ ಅಂಶಗಳನ್ನೇ ಹೊಂದಿದೆ. 16 ಮತ್ತು 2 ಮೆಗಾಪಿಕ್ಸೆಲ್‌ ಹಿಂಬದಿ ಕ್ಯಾಮೆರಾ ಹೊಂದಿದೆ. ಒಪ್ಪೋ,…

 • ಮಹೀಂದ್ರಾ ಮ್ಯಾಜಿಕ್‌: ಬಂತು ನೋಡಿ ಹೊಸ ಎಸ್‌ಯುವಿ

  ಸಣ್ಣ ಗಾತ್ರದ ಎಸ್‌ಯುವಿಗಳು ಅಂದರೆ ಇದೀಗ ಭಾರತೀಯರು ಕಣ್ಣರಳಿಸಿ ನೋಡುತ್ತಾರೆ. ಮಿನಿ ಎಸ್‌ಯುವಿಗಳು ಎಂದರೆ ಅಷ್ಟರ ಮಟ್ಟಿಗೆ ಜನಪ್ರಿಯ. 4 ಮೀಟರ್‌ ಒಳಗಿನ ಎಸ್‌ಯುವಿಗಳು ಜನಪ್ರಿಯವಾಗಿರುವುದರಿಂದಲೇ ಮಾರುತಿ ಬ್ರಿàಝಾ, ಟಾಟಾ ನೆಕ್ಸಾನ್‌, ಫೋರ್ಡ್‌ ಇಕೋನ್ಪೋರ್ಟ್‌, ಹ್ಯುಂಡೈ ಕ್ರೆಟಾ, ರೆನೋ…

 • ಕಾಸು ಕೊಡೋರಿಗಲ್ಲ, ಕೆಲ್ಸ ಮಾಡೋರಿಗೆ ವೋಟು

  ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಯಾರು ಗೆಲ್ಲಬಹುದು, ಯರ್ಯಾರು ಸೋಲಬಹುದು, ಎಷ್ಟು ಮಂದಿ ಡಿಪಾಜಿಟ್‌ ಕಳೆದು ಕೊಳ್ಳಬಹುದು ಎಂಬ ವಿಷಯವಾಗಿ ಚರ್ಚೆಗಳು ಆರಂಭವಾಗಿವೆ. ಒಬ್ಬ ಅಭ್ಯರ್ಥಿ 70ಲಕ್ಷ ರೂ.ಗಳನ್ನಷ್ಟೇ ಚುನಾವಣಾ ವೆಚ್ಚವೆಂದು ಖರ್ಚು…

 • ರಾಗಿ ದೋಸೆ, ಹುಚ್ಚೆಳ್‌ ಚಟ್ನಿ ಮಹದೇಶ್ವರ ಹೋಟೆಲ್‌ ಸ್ಪೆಷಲ್‌

  ಚಾಮರಾಜನಗರ ಜಿಲ್ಲೆಯ ತಾಲೂಕು ಯಳಂದೂರು, 10 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ. ಇಲ್ಲಿ ಪುರಾತನ ಭೂವರಹಾ ಸ್ವಾಮಿ ದೇಗುಲ, ಗೌರೇಶ್ವರ ಸ್ವಾಮಿ ದೇವಸ್ಥಾನ, ಬಳೆ ಮಂಟಪ ಇದೆ. ದಿವಾನ್‌ ಪೂರ್ಣಯ್ಯ ಅವರಿಗೆ, ಮೈಸೂರು ಒಡೆಯರ್‌ ಯಳಂದೂರನ್ನು ಜಹಗೀರ್‌ ಆಗಿ…

 • ಅಗ್ಗದ ದರಕ್ಕೆ ಅಂದದ ಮೊಬೈಲ್‌

  ಈಗ ಎಲ್ಲರ ಬಳಿ ಸ್ಮಾರ್ಟ್‌ಫೋನ್‌ ಇದೆ ಎಂಬ ಮಾತನ್ನು ಆಗಾಗ ಹೇ(ಕೇ)ಳುತ್ತಿರುತ್ತೇವೆ. ಆದರೆ ವಾಸ್ತವಾಂಶ ಏನು ಗೊತ್ತಾ?! ಭಾರತದ 130 ಕೋಟಿ ಜನಸಂಖ್ಯೆಯಲ್ಲಿ 97 ಕೋಟಿಗೂ ಹೆಚ್ಚು ಮಂದಿ ಸ್ಮಾರ್ಟ್‌ಫೋನ್‌ ಅನ್ನು ಇನ್ನೂ ಬಳಸಿಲ್ಲ! ಈ ಅಂಶ ಕಂಡುಕೊಂಡ…

 • ಕಲ್ಲು ಕಲ್ಲಿನ ಕಥೆ..

  ಗಟ್ಟಿಮುಟ್ಟಾದ ವಸ್ತು ಯಾವುದು ಎಂದರೆ ಸಾಮಾನ್ಯವಾಗಿ ಅದು ಕಲ್ಲು ಎನ್ನುವ ಉತ್ತರ ಬರುತ್ತದೆ. ಹಾಗಂತ, ಮನೆಗಳನ್ನು ಇಡಿಯಾಗಿ ಎರಕ ಹೋಯ್ದ ಕಲ್ಲಿನಿಂದಲೇ ಕಟ್ಟಲಾಗುವುದಿಲ್ಲ. ಅಬ್ಬಬ್ಟಾ, ಎಂದರೆ ನಲವತ್ತು ಐವತ್ತು ಕೆ.ಜಿ ಭಾರದ ಕಲ್ಲುಗಳನ್ನು ಅಂದರೆ ಒಬ್ಬ ಮನುಷ್ಯ ಸುಲಭವಾಗಿ…

 • ಐಪಿಎಲ್‌ನಲ್ಲಿ ಜಾಹೀರಾತು ಕಾವು

  ಐಪಿಎಲ್‌ ಕಾವು ಏರುತ್ತಿದೆ. ಇದರಲ್ಲಿ ಅತಿ ಹೆಚ್ಚು ಲಾಭ ಮಾಡಿ ಕೊಳ್ಳುತ್ತಿರುವವರು ಜಾಹೀರಾತುದಾರರು. ಕಳೆದ ವರ್ಷಕ್ಕಿಂತ ಈ ವರ್ಷ ಜಾಹೀರಾತುದಾರರು ಶೇ. 25ರಷ್ಟು ಹೆಚ್ಚಿದ್ದಾರಂತೆ. ಈ ಬಾರಿ ಸುಮಾರು 12 ಕಂಪೆನಿಗಳು ಇಡೀ ಐಪಿಎಲ್‌ ಹಬ್ಬವನ್ನು ಹಂಚಿಕೊಂಡಿವೆ. ವಿವೋ,…

 • ಅನಿಯಂತ್ರಿತ ಠೇವಣಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

  ಸುರಕ್ಷಿತ ಹೂಡಿಕೆಯ ಪ್ರಶ್ನೆ ಬಂದಾಗ ಎಲ್ಲಕ್ಕಿಂತ ಮೊದಲು ಕಾಣಿಸುವುದು ನಿರಖು ಠೇವಣಿಗಳು. ಅಂದರೆ ಫಿಕ್ಸೆಡ್‌ ಡಿಪಾಸಿಟ್‌ಗಳು. ವಿವಿಧ ಅವಧಿಗಳ ಈ ನಿರಖು ಠೇವಣಿ ಯೋಜನೆಗಳಲ್ಲಿ ಹಣ ತೊಡಗಿಸುವುದು ಸುಭದ್ರ, ಸುರಕ್ಷಿತ ಮತ್ತು ಆಕರ್ಷಕ ಎಂಬ ನಂಬಿಕೆ ಸಹಜವಾಗಿಯೇ ಜನ…

 • ವಿಸಾ ಕೊಡಿ ಸಾ…

  ಒಂದು ಭಾರತೀಯ ಕಂಪನಿಯಿಂದ ಅಮೆರಿಕಕ್ಕೆ ಹೋಗಿ ಅಲ್ಲಿನ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ್‌, ಕಳೆದ ತಿಂಗಳಷ್ಟೇ ಅಮೆರಿಕದಿಂದ ಭಾರತಕ್ಕೆ ವಾಪಸಾಗಿರೆ. ಎರಡೇ ವಾರದಲ್ಲಿ ವಾಪಸಾಗುವಂತೆ ಅವರಿಗೆ ನೋಟಿಸ್‌ ಕಳುಹಿಸಲಾಗಿತ್ತು. ರಮೇಶ್‌ ಸಹೋದ್ಯೋಗಿಯ ಕತೆಯಂತೂ ಇನ್ನೂ ಹೀನಾಯ. ಆಕೆ…

 • ಬದಲಿ ಮೇವಿನ ಸಂಶೋಧನೆಗೆ ಐವತ್ತು ವರ್ಷ!

  ಬದಲಿ ಮೇವಿನ ಬಗ್ಗೆ ಐದು ದಶಕಗಳ ಸಂಶೋಧನೆ ನಡೆದಿದ್ದರೂ, ಗ್ರಾಮಮಟ್ಟದಲ್ಲಿ ಅದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಕಿಂಗ್ಸ್‌ಲೇ ಏನಂತಾರೆ ಗೊತ್ತೇ? ಹೈಡ್ರೊಫೋನಿಕ್ಸ್‌ ದುಬಾರಿ ತಂತ್ರಜ್ಞಾನ; ಆ ಘಟಕ ಶುರು ಮಾಡಲು 25,000 ರೂಪಾಯಿ ಖರ್ಚು ಮಾಡಿ, 12 ದಿನಗಳ…

 • ಚೆಂಡು ಹೂ, ಚೆಂದದ ಬದುಕು

  ಮಲೆನಾಡಿನಲ್ಲಿ ಬೇಸಿಗೆ ಕಳೆಯೋದು ಬಹಳ ಕಷ್ಟ. ಮಳೆಗಾಲದಲ್ಲಿ ಕುಂಭದ್ರೋಣ ಮಳೆಯಾದರೂ ಬೇಸಿಗೆಯಲ್ಲಿ ಮಲೆನಾಡೆಂಬುದು ಬೆಂದ ಕಾವಲಿ. ಹೀಗಿರುವಾಗ, ಯಾರು ತಾನೆ ಹೂ ಬೆಳೆದಾರು? ವಾಸ್ತವ ಹೀಗಿದ್ದರೂ, ಸಾಗರದ ಭೀಮನ ಕೋಣೆಯಲ್ಲಿ ಗಣಪತಿ ಅವರು ಚೆಂಡು ಹೂ ಬೆಳೆದು ಲಾಭ…

ಹೊಸ ಸೇರ್ಪಡೆ