• ಕಬ್ಬು ಬೆಳೆಯೋರು ನೋಡ್ಕಳ್ರೀ…

  ಬೇಸಿಗೆಯಲ್ಲಿ ಕಬ್ಬು ಬೆಳೆಯಲ್ಲಿ ನೀರು ನಿರ್ವಹಣೆ ರೈತರಿಗೆ ಒಂದು ಸವಾಲೇ ಸರಿ. ಈ ಬರ ನಿರ್ವಹಣೆ ಮಾಡುವುದು ಅಂದರೆ ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಅಂತ ಅರ್ಥ. ಹೀಗೆ ಮಾಡಿದರೆ, ಇಳುವರಿ ಹೆಚ್ಚಾಗುತ್ತದೆ. ಎಷ್ಟೋ ಸಲ, ನೀರಿನ ಲಭ್ಯತೆಗನುಗುಣವಾಗಿ ಎಷ್ಟು…

 • ಬಂತಿದೋ ರಿಯಲ್‌ ಮಿ 3

  ರಿಯಲ್‌ಮಿ ಬ್ರಾಂಡ್‌ ಭಾರತಕ್ಕೆ ಪರಿಚಿತವಾದ ಅಲ್ಪ ಸಮಯದಲ್ಲೇ ಬಹಳಷ್ಟು ಪ್ರಗತಿ ಸಾಧಿಸಿದೆ. ಒಪ್ಪೋ ಮೊಬೈಲ್‌ ಕಂಪೆನಿಯ ಉಪ ಬ್ರಾಂಡ್‌ ಆಗಿದ್ದ ಇದು, ಈಗ ಪ್ರತ್ಯೇಕ ಬ್ರಾಂಡ್‌ ಆಗಿ, 2018ರ ನವೆಂಬರ್‌ನಿಂದ ಹೊಸ ಲೋಗೋದೊಂದಿಗೆ ತನ್ನ ಮೊಬೈಲ್‌ ಫೋನ್‌ಗಳನ್ನು ಬಿಡುಗಡೆ…

 • ಬೇಸಿಗೆ ಮನೆ

  ಮನೆ ಕಟ್ಟುವವರು ಬೇಸಿಗೆ ಶುರುವಾಗುವುದನ್ನೇ ಕಾಯುತ್ತಿರುತ್ತಾರೆ. ಏಕೆಂದರೆ, ಈ ಅವಧಿಯಲ್ಲಿ ಮಳೆ ಬರುವುದಿಲ್ಲ. ಪಾಯ ತೋಡಿದರೂ ನೀರು ನುಗ್ಗಿ ತೊಂದರೆ ಆಗುವುದಿಲ್ಲ.  ಸಿಮೆಂಟ್‌ ಮೂಟೆಗಳನ್ನು ಸ್ಟಾಕ್ ಮಾಡಿದರೂ ಗಟ್ಟಿಯಾಗುವುದಿಲ್ಲ ಎನ್ನುವ ಒಂದಷ್ಟು ಕಾರಣಗಳು ಇವೆ. ಇದಲ್ಲದೇ, ಕೆಲವು ಖಾಸಗಿ…

 • ಬ್ಯುಸಿನೆಸ್‌ನಲ್ಲಿ ಗೆಲ್ಲಲು ಏನು ಮಾಡಬೇಕು? ಏನು ಮಾಡಬೇಕು?

  ಸ್ವಂತ ಬಿಜಿನೆಸ್‌ ಮಾಡಬೇಕು,ಆ ಪ್ರಯತ್ನದಲ್ಲಿ ಗೆಲ್ಲಬೇಕು. ಇದು, ಪ್ರತಿಯೊಬ್ಬ ಮನುಷ್ಯನೊಳಗೂ ಇರುವ ಸುಪ್ತ ಬಯಕೆ. ಅವನೊಬ್ಬ ಯಶಸ್ವಿ ಕೃಷಿಕನೋ, ಒಳ್ಳೇ ಸಂಬಳದ ನೌಕರನೋ ಆಗಿದ್ದರೂ ಕೂಡ, ಅಂಥವನಿಗೂ ಏನಾದ್ರೂ ಬ್ಯುಸಿನೆಸ್‌ ಮಾಡಬೇಕು ಎಂಬು ಹಪಹಪಿ ಇದ್ದೇ ಇರುತ್ತದೆ. ತನ್ನ…

 • ಜೇಬಿನಿಂದ ತೆಗೆದು ಕೊಟ್ಟಾಗಷ್ಟೇ ಬೇಜಾರಾಗುತ್ತದೆ

  “ಪರಮೇಶ ಎಲ್ಲೂ ಸಾಲ ತಗೊಂಡಿಲ್ಲವಂತೆ. ದಿನಕ್ಕೆ ಆರೋ,ಏಳ್ಳೋ ಸಿಗರೇಟು ಸೇದುವ ಒಂದು ಚಟ,ನಾಲ್ಕು ಬಾರಿ ತಪ್ಪದೇ  ಟೀ ಹೀರುವ ಮತ್ತೂಂದು ಚಟ, ಅವನೊಂದಿಗೇ ಉಳಿದಿದೆ. ಹಾಗೆಲ್ಲ ಶೋಕಿ ಮಾಡಿಕೊಂಡೂ ಅವನು ಎಲ್ಲಿಯೂ ಸಾಲ ಮಾಡಿಲ್ಲವಂತೆ. ಯಾವುದೋ ಚೀಟಿಯಲ್ಲಿ ಹಣ…

 • ಹೋಟೆಲ್‌ ಹೆಸರು ಮೂರ್ತಿ, ಊರ್‌ ತುಂಬಾ ಕೀರ್ತಿ!

  ಮೂರ್ತಿ ಹೋಟೆಲ್‌ ಫೇಮಸ್‌ ಆಗಲು ಕಾರಣ ಅಲ್ಲಿ ಸಿಗುತ್ತಿದ್ದ ತಟ್ಟೆ ಇಡ್ಲಿ, ತುಪ್ಪ ಹಾಗೂ ಕಾಯಿ ಚಟ್ನಿ. ಹೋಟೆಲ್‌ನ ಗಂಧಗಾಳಿಯೇ ಗೊತ್ತಿಲ್ಲದ ಮೂರ್ತಿಯ ಬದುಕು ರೂಪಿಸಿದ್ದು ರಾಮನಗರದಲ್ಲಿ ಕೆಲಸಕ್ಕೆ ಇದ್ದಹೋಟೆಲ್‌. ಇಲ್ಲಿ ಮಾಡುತ್ತಿದ್ದ ಇಡ್ಲಿ, ತುಪ್ಪ, ಹುಣಸೆಹಣ್ಣಿನ ಚಿತ್ರಾನ್ನ,…

 • ಮಾಗಿದ ಉಳುಮೆ: ಮಾಗಿಯಿಂದ ಕೀಟ ನಿಯಂತ್ರಣ

  ಕಳೆದ ಮೂರು ದಶಕಗಳಿಂದ ಬೆಳೆಗಳಿಗೆ ಸಸ್ಯರೋಗ, ಕೀಟ ಬಾಧೆ ಹೆಚ್ಚಾಗುತ್ತಿದೆ. ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದು ಇದಕ್ಕೆ ಪ್ರಮುಖ ಕಾರಣ.ಮಾಗಿ ಉಳುಮೆ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಆದ್ದರಿಂದಲೇಹಿರಿಯರು “ಬಡವನ ಮಾಗಿ ಉಳುಮೆಸಾಹುಕಾರ ಹಾಕುವ ಗೊಬ್ಬರಕ್ಕೆ…

 • ಅನಲಾಗ್‌ ಕಣ್ಣಲ್ಲಿ ತೋಟ ಹುಡುಕಾಟ

  ಎರೆ ಸೀಮೆಯ ಗದಗ ಯಾವಾಗಲೂ ಬರದ ತವರು ನೆಲ. ಈ ಭಾಗದ ಕೃಷಿಕರದ್ದು ಬಹುತೇಕ ಮಳೆ ಆಶ್ರಿತ ಬದುಕು. ಮಸಾರಿ ಮಣ್ಣಿನಲ್ಲಿ ಇಲ್ಲಿ ಸಣ್ಣಪುಟ್ಟ ತೋಟಗಳು ಉದಯಿಸಿವೆ. ಇಲ್ಲಿನ ಹುಲಕೋಟಿಯ ಸನಿಹ ದೇವೇಂದ್ರಪ್ಪ ಗೊಣೆಪ್ಪನವರ್‌, ನಾಲ್ಕು ಎಕರೆ ತೋಟ…

 • ಕಲ್ಲಂಗಡಿಯ ಸಿಹಿ ಬದುಕು

  ಬಂಗಾರೇಶ್ವರ ಹೆಗಡೆ ಅವರ ಭಗೀರಥ ಪ್ರಯತ್ನದ ಫ‌ಲ ಇವತ್ತು ಕಲ್ಲಂಗಡಿ ಕೈತುಂಬ ಲಾಭ ತಂದುಕೊಡುತ್ತಿದೆ. ಶಿರಸಿ ತಾಲೂಕಿನ ಕೊಪ್ಪದಲ್ಲಿರುವ ಜಮೀನಿನಲ್ಲಿ ಅಡಿಕೆ, ಕಾಳುಮೆಣಸು,ಬಾಳೆ, ಭತ್ತ, ಕಬ್ಬು, ಅನಾನಸ್‌ ಹೀಗೆ ಹತ್ತಾರು ಬೆಳೆಗಳನ್ನು ಅವರು ಬೆಳೆದರು. ಅದರಲ್ಲೇ ಅನೇಕ ಪ್ರಯೋಗಗಳನ್ನೂ…

 • ಮಾತು ಕೇಳುವ ಕಾರು

  “ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ಜತೆ ಒಂದು ವರ್ಷ ಕಳೆದುಬಿಟ್ಟರೆ, ನೀವು ದೇವರನ್ನು ನಂಬುವುದನ್ನೇ ಬಿಟ್ಟುಬಿಡುತ್ತೀರಿ’! - ಅಮೆರಿಕದ ಗಣಕ ವಿಜ್ಞಾನಿ ಅಲನ್‌ ಪೆರ್ಲಿಸ್‌, ಹೀಗೆ ಹೇಳುವಾಗ ಅವರ ಕಣ್ಣೆದುರು ಒಂದಿಷ್ಟು ಕೃತಕ ಬುದ್ಧಿಮತ್ತೆಯ ಮಾದರಿಗಳಿದ್ದವು. ಅಲ್ಲೆಲ್ಲೋ ಜಪಾನಿನಲ್ಲಿ ರೊಬೊಟ್‌,…

 • ಕಣ ಕಣದಲ್ಲೂ ಕಾಸು

  ಮತ ಹಾಕುವುದು ಪವಿತ್ರವಾದ ಕೆಲಸ. ಅದು ನಮ್ಮ ಆಜನ್ಮಸಿದ್ಧ ಹಕ್ಕು ಅಂತೆಲ್ಲ ಹೇಳಿ ಪ್ರಜಾಪ್ರಭುತ್ವದ ಭಗವದ್ಗೀತೆ- ಸಂವಿಧಾನವನ್ನು ತೋರಿಸಿ ಮತಹಾಕಿಸಿಕೊಳ್ಳುವ ನಮ್ಮ ರಾಜಕೀಯ ವ್ಯಕ್ತಿಗಳ ಪಾಲಿಗೆ ಇದು ಪಕ್ಕಾ ಬ್ಯುಸಿನೆಸ್‌; ಸೇವೆಗೆ ಹಾಕಿದ ಮುಖವಾಡ. ಕೋಟಿ ಸುರಿದು ಐದು…

 • ಜಾಲ ನಮ್ಮದು,ಬೀಳ್ಳೋರು ನೀವು

  ಇನ್ನು ಸರಿಯಾಗಿ ನಾಲ್ಕು ವರ್ಷದ ಹೊತ್ತಿಗೆ (2023) ಎಲ್ಲರ ಕೈಯಲ್ಲಿ ಮೊಬೈಲ್‌ ಇರಬೇಕು, ಅದರಲ್ಲಿ ಇಂಟರ್‌ನೆಟ್‌ ಪದ್ಮಾಸನ ಹಾಕಿ ಕುಳಿತಿರಬೇಕು ಅನ್ನೋದು ದೊಡ್ಡ ದೊಡ್ಡ ಕಂಪೆನಿಗಳ ಲೆಕ್ಕಾಚಾರ. ಪ್ರಸ್ತುತ ಭಾರತದಲ್ಲಿ 560ಮಿಲಿಯನ್‌ ಮಂದಿ ಅಂತರ್ಜಾಲ ಚಂದಾದಾರರಾಗಿದ್ದಾರಂತೆ. ಎಲ್ಲಾ ಅಂತರ್ಜಾಲ…

 • ಬೇಸಗೆ ಬಿಝಿನೆಸ್‌

  ಬೇಸಗೆ ಶಿಬಿರ ಎನ್ನುವುದು ಮಕ್ಕಳ ಮನೋವಿಕಾಸಕ್ಕೆ, ಅವರ ಆಸಕ್ತಿಗಳನ್ನು ಹೊರತರುವ ಕಾರ್ಯಕ್ರಮ ಎನ್ನುವುದು ನಿಜ. ಆದರ ಜೊತೆಗೆ ಬೇಸಗೆ ಶಿಬಿರ ಒಂದು ಉದ್ದಿಮೆಯಾಗಿಯೂ ಆಕರ್ಷಿಸುತ್ತಿದೆ. ಬಹಳಷ್ಟು ಮಂದಿ ವರ್ಷದಲ್ಲಿ ಒಮ್ಮೆ ಬರುವ ಬೇಸಗೆ ಶಿಬಿರವನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ….

 • ಜೋಳದ ಬೆಳೆ: ಅಮೆರಿಕ ಸರ್ಜಿಕಲ್‌ ಸ್ಟೈಕ್‌

  ಎರಡು ಕಾರಣಗಳಿಗಾಗಿ ಫಾಲ್‌ ಸೈನ್ಯ ಹುಳ ಅಪಾಯಕಾರಿ: ವಿಸ್ತಾರ ಪ್ರದೇಶದಲ್ಲಿ ವೇಗವಾಗಿ ವ್ಯಾಪಿಸುವ ಸಾಮರ್ಥ್ಯ ಮತ್ತು ಅಧಿಕ ಸಂತಾನೋತ್ಪತ್ತಿ ಸಾಮರ್ಥ್ಯ. ಇವೆರಡೂ ಇದರ ಶಕ್ತಿ. ಅದರ ಪತಂಗ ಒಂದು ರಾತ್ರಿಯಲ್ಲಿ 100 ಕಿಮೀ ದೂರಕ್ಕೆ ಹಾರಬಲ್ಲದು. ಆದ್ದರಿಂದಲೇ ಕೇವಲ…

 • ಡೆಲ್ಲಿ ಭಟ್ಟರ ಹೋಟೆಲ್‌; ಕಡಿಮೆ ಹಣ,ಒಳ್ಳೇ ರುಚಿ

  ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಭಟ್ಟರಾಗಿದ್ದ ಅಣ್ಣಯ್ಯ ಈಗ ರಾಯದುರ್ಗದಲ್ಲಿ ಹೋಟೆಲ್‌ ನಡೆಸುತ್ತಿದ್ದಾರೆ. ಇವರ ಹೋಟೆಲ್‌ಗೆ ಹೋದರೆ ಸಾಕು ಕಡಿಮೆ ಖರ್ಚಲ್ಲಿ ಹಸಿವು ಮಾಯವಾಗುತ್ತದೆ. ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊಸ ಬಸ್‌ ನಿಲ್ದಾಣದ ಬಳಿ ನಿಂತು, “ಇಲ್ಲಿ ಭಟ್ರ…

 • ನಿಮ್ಮ ಮೊಬೈಲ್‌ಗೆ ಇರಲಿ ಬಾಡಿ ಗಾರ್ಡ್‌ !

  ಸಾವಿರಾರು ರೂಪಾಯಿ ಖರ್ಚು ಮಾಡಿ ಎಲ್ಲವನ್ನೂ ಪರಿಶೀಲಿಸಿ, ಏನೇನಿದ್ದರೆ ಚೆನ್ನ ಎಂದು ವಿಮರ್ಶಿಸಿ ಒಂದು ಮೊಬೈಲ್‌ ಫೋನ್‌ ಕೊಳ್ಳುತ್ತೀರಿ. ಆದರೆ ಮೊಬೈಲ್‌ ಕೊಂಡ ಬಳಿಕ ಅದನ್ನು ರಕ್ಷಿಸಿಕೊಳ್ಳಲು ಒಂದಷ್ಟು ಎಕ್ಸ್‌ಟ್ರಾ ಅಕ್ಸೆಸರಿಗಳು ಬೇಕಾಗುತ್ತವೆ. ಬೈಕ್‌ ಕೊಂಡ ನಂತರ ಎಕ್ಸ್‌ಟ್ರಾ…

 • ಗಾಳಿ ಮಾತು

  ನಿವೇಶನದ ಬೆಲೆ ಗಗನಕ್ಕೆ ಏರಿರುವುದರಿಂದ, ಮನೆ ಕಟ್ಟುವಾಗ ಹೆಚ್ಚು ಖಾಲಿ ಜಾಗ ಬಿಡದೆ ಕಟ್ಟಲಾಗುತ್ತದೆ. ಆದುದರಿಂದ, ಬಡಾವಣೆಗಳಲ್ಲಿ ಗಾಳಿಯ ಸಂಚಾರವೂ ಕಡಿಮೆ ಆಗಿದೆ. ಕಿಕ್ಕಿರಿದ ಪ್ರದೇಶಗಳಲ್ಲಿ ಸ್ವಾಭಾಕ ಹರಿವಿಗೆ ಅಡಚಣೆ ಏರ್ಪಟ್ಟು, ಬೇಸಿಗೆಯಲ್ಲಿ ಬೀಸುವ ಅಲ್ಪ ಸ್ವಲ್ಪ ತಂಗಾಳಿಯೂ…

 • ಫೋರ್ಡ್‌ ಫಿಗೋ: ನೋಡಿದರೆ ಫಿದಾ!

  ಫೋರ್ಡ್‌ ಫಿಗೋ ಗರಿಷ್ಠ ಸುರಕ್ಷತೆ ಹೊಂದಿರುವ ಕಾರುಗಳಲ್ಲಿ ಒಂದು. ಒಟ್ಟು 6 ಏರ್‌ಬ್ಯಾಗ್‌ಗಳನ್ನು ಇದು ಹೊಂದಿದೆ. ಪ್ರಯಾಣಿಕರು ಕೂರುವಲ್ಲಿ ಮತ್ತು ಬದಿಗೆ ಕೂಡ ಏರ್‌ಬ್ಯಾಗ್‌ ಇರುವ ಕಾರು ಇದು. ಇದರೊಂದಿಗೆ ಎಬಿಎಸ್‌, ಇಬಿಡಿ ಕೂಡ ಲಭ್ಯವಿದೆ. ದೇಶದಲ್ಲಿ ಉತ್ತಮ…

 • ಹ್ಯಾಪಿ ಟ್ಯಾಕ್ಸ್‌ ಪ್ಲಾನಿಂಗ್‌

  ಇಂದು ಏಪ್ರಿಲ್‌ ಒಂದು.ಹೊಸ ಆರ್ಥಿಕ ವರುಷದ ಮೊದಲನೆಯ ದಿನ. ಮಾರ್ಚ್‌ 31 ಕ್ಕೆ ಹಿಂದಿನ ವರ್ಷ ಮುಗಿದು ಇಂದಿನಿಂದ ಹೊಸ ವಿತ್ತ ವರ್ಷ 2019-20 ರ ಆರಂಭವಾಗುತ್ತದೆ. ಹಾಗಾಗಿ, ಹೊಸ ವರ್ಷದಲ್ಲಿ ಫೆಬ್ರವರಿ 2019 ರ ಹೊಸ ಬಜೆಟ್‌…

 • ಮಣ್ಣಿಂದಲೇ ಎಲ್ಲಾ…

  ಮಣ್ಣಿಂದಲೇ ಭಾಗ್ಯ, ಮಣ್ಣಿಂದಲೇ ಬೆಳೆ, ಹಾಗೇನೆ ಮಣ್ಣಿಂದಲೇ ಬದುಕು. ಇಂಥ ಮಣ್ಣು ಅನಾರೋಗ್ಯದಿಂದ ಬಳಲಲು ಶುರುಮಾಡಿದರೆ ರೈತರ ಗತಿ ಏನಾಗಬೇಕು? ಮಣ್ಣು ಹಾಳಾದರೆ ರೈತರ ಬದುಕೇ ಬರಡಾಗುವುದು ಗ್ಯಾರಂಟಿ. ಹೀಗಾಗಿ, ಮಣ್ಣಿನ ಆರೋಗ್ಯದ ಬಗ್ಗೆ ಇಲ್ಲೊಂದಷ್ಟು ಮಾಹಿತಿ. ಯಾವುದೇ…

ಹೊಸ ಸೇರ್ಪಡೆ