• ಬರೆದು ಬದುಕಿ

  ಕಂಟೆಂಟ್‌ ರೈಟರ್, ಕೇವಲ ಬರಹಗಾರರಲ್ಲ. ಅವರು, ತಂತ್ರಜ್ಞರು, ನವಿರಾದ ಹಾಸ್ಯಪ್ರಜ್ಞೆಯುಳ್ಳವರು ಮತ್ತು ಮಾರಾಟತಜ್ಞರೂ ಹೌದು. ಅವರು ಜನರ ಮಿಡಿತವನ್ನು ಅಂತರ್ಜಾಲದಲ್ಲಿ ಹರಡಬಲ್ಲ ನುಡಿನಿಪುಣರು ಕೂಡ… ಕಂಟೆಂಟ್‌ ರೈಟರ್‌ ಎಂಬ ವೃತ್ತಿಯನ್ನು ಅಪಾರ್ಥ ಮಾಡಿಕೊಂಡವರೇ ಜಾಸ್ತಿ. ಹೆಚ್ಚಿನವರು, ಅದು ಕೇವಲ…

 • ಥ್ರಿಲ್ಲರ್‌ ಕತೆಗಳು

  ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ! 1. ಅವನು ಊರಿಗೆ ಹೊಸಬ. ಬಂಧುಗಳ ಮನೆಯಲ್ಲಿ ಅವರೆಲ್ಲ ಹೊರಗೆ ಹೋಗಿದ್ದಾಗ, ತಾನೊಬ್ಬನೇ ಒಂಟಿಯಾಗಿ ಕುಳಿತಿದ್ದ. ಅಷ್ಟರಲ್ಲೇ ಪಕ್ಕದ ಮನೆಯವನು ಬಂದು, “ನಮ್ಮ ಮನೆಯಲ್ಲಿ…

 • ಲೈಫ್ ಕ್ಯಾಮೆರಾ ಆ್ಯಕ್ಷನ್‌

  ದಿ ನೆಟ್‌ (2016) ನಿರ್ದೇಶಕ: ಕಿಮ್‌ ಕಿ ಡಕ್‌ ನಿಮಿಷ: 114 ಎರಡು ನಂಬದ ಜಗತ್ತಿನ ನಡುವೆ ಮುಳುಗೇಳುವ ಜೀವದ ಕತೆ “ದಿ ನೆಟ್‌’. ಬಡ ಮೀನುಗಾರನೊಬ್ಬ ತನ್ನ ಹಸಿವನ್ನು ನೀಗಿಸಿದ ಬಲೆಯೊಳಗೆ ಹೇಗೆ ಬಂಧಿ ಆಗುತ್ತಾನೆ ಎನ್ನುವುದರ…

 • ನಡುರಾತ್ರಿ ಕುಂತಿ ನಕ್ಕಳು!

  ಮೊಬೈಲ್‌ ಟಾರ್ಚ್‌ನೊಂದಿಗೆ ಬೆಟ್ಟದ ಮೇಲೆ ಸಾಗುವಾಗ, ಯಾರೋ ಅಪಹರಿಸಿಬಿಟ್ಟಂತೆ ಒಳಗೊಳಗೇ ತಬ್ಬಿಬ್ಟಾಗಿದ್ದೆವು. ಎತ್ತ ನೋಡಿದರತ್ತ ಕಗ್ಗತ್ತಲು, ಬೆಳಕು ಹಿಡಿದ ಕಡೆಗೆಲ್ಲ ಬರೀ ಕಲ್ಲುಗಳ ದರ್ಶನ. ನಡೆದಷ್ಟು ದಾರಿ, ಹತ್ತಿದಷ್ಟು ಕಲ್ಲುಬಂಡೆ. ಅಲ್ಲಿಯ ತನಕ ಇದ್ದ ಚಳಿ, ಅದೆಲ್ಲಿ ಓಡಿಹೋಯಿತೋ,…

 • ಹಾಸ್ಟೆಲ್‌ನಲ್ಲಿ ಪಾಪ ಪಾಂಡು!

  ನಮ್ಮ ರೂಂಮೇಟ್‌ ಆಗಿದ್ದ ಪಾಂಡು, ಅದೆಷ್ಟು ಅಮಾಯಕನೆಂದರೆ “ಲೋ, ಮುಂದಿನ ತಿಂಗಳಿನಿಂದ, ತಿಂಗಳಿಗೆ 32 ದಿನ ಅಂತೆ. ಸರ್ಕಾರಿ ಆದೇಶ ಆಗಿದೆ’ ಎಂದರೆ ಹೌದಾ? ಎಂದು ನಂಬಿಬಿಡುತ್ತಿದ್ದ. ಅವನನ್ನು ಇಡೀ ಹಾಸ್ಟಲಿನವರು ಸಾಕಷ್ಟು ಗೋಳು ಹುಯ್ದುಕೊಳ್ಳುತ್ತಿದ್ದೆವು.  1970ನೇ ಇಸವಿ….

 • “ಕಾಮರ್ಸ್‌’ ರಾಜಮಾರ್ಗ

  ಜಗತ್ತಿನಲ್ಲಿ ಯಾವ ಉದ್ಯೋಗ ಕ್ಷೇತ್ರದಲ್ಲಿ ಏನೇ ತಲ್ಲಣ ಸೃಷ್ಟಿ ಆಗಬಹುದು. ಎಲ್ಲಿ ಏನೇ ಆದರೂ, ಹಣದ ಕ್ಷೇತ್ರಕ್ಕೆ ಯಾವುದೇ ಅತಂಕ ಕಾಡುವುದಿಲ್ಲ. ವಿತ್ತದ ಸುತ್ತಮುತ್ತ ಸೃಷ್ಟಿಯಾದ ಉದ್ಯೋಗಗಳಿಗೆ ಭವಿಷ್ಯವಂತೂ ಇದ್ದೇ ಇರುತ್ತದೆ. ಕಾಮರ್ಸ್‌ ಹಾದಿ ಹಿಡಿಯುವ ವಿದ್ಯಾರ್ಥಿಗಳಿಗೆ ಭವಿಷ್ಯದ…

 • ನಿನ್ನೆದೆಯಲಿ ಗೂಡು ಕಟ್ಟಲು ಕಾದು ಕುಳಿತಿದ್ದೇನೆ…

  ಕಾಲೇಜಿನ ಕಲ್ಲು ಬೆಂಚಿನ ಮೇಲೆಯೇ ನಮ್ಮ ಮೊದಲ ಭೇಟಿ. ಅಲ್ಲಿಂದ ಶುರುವಾದ ಸ್ನೇಹ, ನನ್ನಲ್ಲಿ ಪ್ರೀತಿಯಾಗಿ ಪರಿವರ್ತನೆಗೊಂಡಿದ್ದು ಯಾವಾಗ? ಗೊತ್ತಿಲ್ಲ. ಕಲ್ಲುಬೆಂಚಿನ ಮೇಲೆ ಮೂಡಿದ ನಮ್ಮ ಸ್ನೇಹ, ಕಾಲೇಜು ಕ್ಯಾಂಟಿನ್‌, ಲೈಬ್ರರಿ, ರಂಗಮಂದಿರ, ಬಸ್‌ ನಿಲ್ದಾಣ, ಆ ಪಾನಿಪುರಿ…

 • ಈ ಜನ್ಮದಲಿ ಜೊತೆಗೆ ನೀನಿರಬೇಕು!

  ನಿನ್ನ ಸರಹದ್ದಿಗೆ ಕಾಲೂರಿದೆ ನೋಡು, ಆಗಿನಿಂದ ಬದುಕಿಗೆ ಅದೆಂಥದೋ ಕಳೆ ಮತ್ತು ಕಳಕಳಿ. ಇನ್ಮೆಲೆ ನಾನು, ನಿನ್ನ ಒಲವ ಪಹರಿಯ ಗಡಿಯೊಳಗೆ! ನಮ್ಮ ಪ್ರೀತಿ ಮತ್ತಷ್ಟು ಬೆಚ್ಚಗೆ. ನೋಡು, ನನ್ನ ಕೈಯೊಳಗಿನ ಬಟ್ಟಲಲ್ಲಿ ಭರ್ತಿ ಧೈರ್ಯ ತುಂಬಿಕೊಂಡುಬಿಟ್ಟಿದೆ. ಹೂವಿನ…

 • ಫ್ರೆಂಡ್‌ಶಿಪ್‌ನ ತಪ್ಪಾಗಿ ತಿಳಿದುಬಿಟ್ಟೆ. soryy!

  ನೀನೂ ಬಂದು ರಾಖಿ ಕಟ್ಟಿಬಿಟ್ಟರೆ ಎಂದು ದಿಗಿಲಾಗಿ, ಎರಡು ದಿನ ನಾನು ಕ್ಲಾಸ್‌ನತ್ತ ಸುಳಿಯಲೇ ಇಲ್ಲ. ಆಮೇಲೆ ಕ್ಲಾಸ್‌ಗೆ ಬಂದಾಗ ನೀನು ಫೋನ್‌ನಲ್ಲಿ ಯಾರ ಜೊತೆಗೋ ನಗುನಗುತ್ತಾ ಮಾತಾಡುತ್ತಾ ಇದ್ದೆ. ಅವತ್ತು ಸಂಜೆ ಯಾರಧ್ದೋ ಬೈಕ್‌ನಲ್ಲಿ ಕುಳಿತು ಹೋಗುವುದನ್ನು…

 • ಜಾತ್ರೆಗೆ ಹೋಗೋಣ ಪ್ಲೀಸ್‌, ವಾಪಸ್‌ ಬಾ…

  ಶಿರಸಿಯಲ್ಲೊಂದು ಜನರಲ್ ಸ್ಟೋರ್‌ ಇಟ್ಕೊಂಡು, ಆಗಾಗ ಕಾಲೇಜು ಹುಡುಗಿಯರ ಕಡೆ ಕಣ್ಣಾಯಿಸಿದ್ದೆ ಬಿಟ್ರೆ, ನನ್‌ ಮದ್ವೆ ಜವಾಬ್ದಾರಿ ಅಪ್ಪ-ಆಯಿಗೇ ಬಿಟ್ಟಿದ್ದೆ. ಅವ್ರು ಸಂಬಂಧ ಹುಡ್ಕಿ ಸಾಕಾದಾಗ ಒಂದ್‌ ಕಡೆಯಿಂದ ನಿನ್‌ ಜಾತಕ ಬಂದಿತ್ತು.  “ಹೇಗಿದ್ದೀಯಾ ಚಂದು?’ ಹೆಸರಿಗೆ ತಕ್ಕಂತೆ…

 • ಬ್ಯಾಗ್‌ ಮಿಲ್ಖಾ ಬ್ಯಾಗ್‌

  ದಿನಾ ಬೆಳಗಾದರೆ ಬ್ಯಾಗ್‌ ಅನ್ನು ಬೆನ್ನಿಗೇರಿಸಿಕೊಂಡು, ಮಿಲ್ಖಾ ಸಿಂಗ್‌ನಂತೆ ಓಡುವ ಕಾಲೇಜು ವಿದ್ಯಾರ್ಥಿಗಳ ಅಂತರಾಳವಿದು. ಅವರಿಗೆಲ್ಲ ಬ್ಯಾಗ್‌ ಅಂದ್ರೆ ಜಂಬ, ಬ್ಯಾಗ್‌ ಅಂದ್ರೆ ರೋಮಾಂಚನ, ಬ್ಯಾಗ್‌ ಅಂದ್ರೆ ಭಾವಿ ಗಂಡನಿಗಿಂತ ಒಂದು ಸ್ಟೆಪ್‌ ಮೇಲೆ ಇರುವ ಬಾದ್‌ಶಾ. ಹೊಸದಾಗಿ…

ಹೊಸ ಸೇರ್ಪಡೆ