• ಪೊಲೀಸರಿಗೆ ಭವಿಷ್ಯ ಗೊತ್ತಾ?

  ಸುಳ್ಳು ಹೇಳಿದರೆ, ಸತ್ಯದ ತಲೆಯ ಮೇಲೆ ಹೊಡೆದ ಹಾಗಿರಬೇಕು ಅಂತಾರೆ. ಅಂದರೆ, ಎಲ್ಲರೂ ನಂಬುವಂಥ ಸುಳ್ಳು ಹೇಳಬೇಕು. ಹಸಿಹಸಿ ಸುಳ್ಳು ಹೇಳಿದರೆ ಅಪಾಯ ತಪ್ಪಿದ್ದಲ್ಲ. ಆದ್ರೆ ಇಲ್ಲೊಬ್ಬ ಭೂಪ, ಸತ್ಯ ಕಣ್ಣೆದುರೇ ಇದ್ದರೂ, ಸುಳ್ಳು ಹೇಳಲು ಹೋಗಿ ಸಿಕ್ಕಿ…

 • ಸವಾರಿ ಶೂರರ ಕತೆ

  76 ದಿನಗಳಲ್ಲಿ 23 ಸಾವಿರ ಕಿ.ಮೀ. ಕ್ರಮಿಸಿ, 21 ದೇಶಗಳನ್ನು ನೋಡಿಬಂದ ಈ ಜೋಡಿಗೆ, ಬೈಕ್‌ ರೈಡಿಂಗೇ ಜೀವ. ಮಂಡ್ಯದ ಮಂಜುನಾಥ್‌, ಬೆಂಗಳೂರಿನ ರಿಚರ್ಡ್‌ ಹೇಳುವ ಅನುಭವದ ಕತೆಯೇ ಒಂದು ಥ್ರಿಲ್ಲಿಂಗ್‌… “ಬೆಸ್ಟ್‌ ಫ್ರೆಂಡ್‌ ನಿಮ್ಮ ಜತೆಗಿದ್ದರೆ, ಯಾವ…

 • ನೀನೀಗ ನನ್ನೆದೆಯಲ್ಲಿ 3 ವರುಷದ ಪಾಪು…

  ದಿನಾಲೂ ಕಾಲೇಜಿಗೆ ತಡವಾಗಿ ಬರುತ್ತಿದ್ದ ನಾನು, ಅಂದು ಬೇಗ ಬಂದುಬಿಟ್ಟೆ. ಆ ಬೆಳಗಿನ ತಂಪು ವಾತಾವರಣದಲ್ಲಿ, ಕಾಲೇಜಿನ ಸೌಂದರ್ಯವನ್ನು ಸವಿಯುತ್ತಾ ಕಾರಿಡಾರ್‌ನಲ್ಲಿ ನಿಂತಿದ್ದೆ. ಅಲ್ಲಿಯೇ ಇದ್ದ ನೋಟಿಸ್‌ ಬೋರ್ಡ್‌ ಗಮನ ಸೆಳೆಯಿತು. ಬೋರ್ಡ್‌ನ ಗಾಜಿನೊಳಗಿಂದ ಸುಂದರ ಹುಡುಗಿಯ ಫೋಟೊ…

 • ಡೈಲಾಗ್‌ ಪುಸ್ತಕ ಇಟ್ಟಿದ್ದ ಜಾಗವೇ ಮರೆತು ಹೋಗಿತ್ತು!

  ನಾಟಕ ಪ್ರದರ್ಶನಕ್ಕೆ ಆ ಪುಸ್ತಕ ಬೇಕೇ ಬೇಕಿತ್ತು. ಯಾಕೆಂದರೆ, ಒಂದಿಬ್ಬರು ಮಕ್ಕಳು ನಡುನಡುವೆ ತಮ್ಮ ಡೈಲಾಗ್‌ ಮರೆಯುತ್ತಿದ್ದರು. ಆಗ ನಾನು ವೇದಿಕೆಯ ಹಿಂಭಾಗದಲ್ಲಿ ನಿಂತು ಅವರಿಗೆ ಡೈಲಾಗ್‌ ನೆನಪಿಸಬೇಕಿತ್ತು. ನನ್ನದೇ ನಿರ್ದೇಶನವಾದ್ದರಿಂದ ಮತ್ತು ಬಹುದಿನಗಳಿಂದ ಪ್ರ್ಯಾಕ್ಟೀಸ್‌ ಮಾಡಿಸಿದ್ದರಿಂದ ಆ…

 • ಸೇಲ್ಸ್‌ ಎಂಬ ಆಧಾರ ಸ್ತಂಭ

  ವ್ಯಾವಹಾರಿಕ ಜಗತ್ತಿನ ಎರಡು ಪ್ರಮುಖ ಹಾಗೂ ಆಸಕ್ತಿದಾಯಕ ಕ್ಷೇತ್ರಗಳೆಂದರೆ ಸೇಲ್ಸ್‌ ಮತ್ತು ಮಾರ್ಕೆಟಿಂಗ್‌. ಇವು ಬಹಳ ಪ್ರಭಾವಶಾಲಿ ಕ್ಷೇತ್ರಗಳೂ ಹೌದು. ಕಂಪೆನಿಯ ಆದಾಯಕ್ಕೆ ಇವುಗಳೇ ರಾಜಮಾರ್ಗ. ಹೀಗಾಗಿ ಈ ಕ್ಷೇತ್ರಗಳನ್ನು ಕಂಪನಿಯ ಆಧಾರಸ್ತಂಭ ಎಂದೂ ಕರೆಯಬಹುದು. ಸೇಲ್ಸ್‌ನಲ್ಲಿ ಕೆಲಸ…

 • ಕೊನೆಗೂ ನೀವು ನಗದೇ ಇದ್ದರೆ…

  ಜಾನ್‌ ಆಬರ್‌ನೆತಿ, 18ನೇ ಶತಮಾನದಲ್ಲಿದ್ದ ಪ್ರಸಿದ್ಧ ಬ್ರಿಟಿಷ್‌ ವೈದ್ಯ. ಸರ್ಜನ್‌ ಆಗಿ, ವೈದ್ಯ ಶಿಕ್ಷಕನಾಗಿ ಆಬರ್‌ನೆತಿ ಹೆಸರು ಮಾಡಿದ್ದ. ವೈದ್ಯನಾಗಿ ಅವನದು ಸ್ವಲ್ಪ ಮುಂಗೋಪದ ಸ್ವಭಾವ. ಯಾವ ಕ್ಷಣದಲ್ಲಿ ರೋಗಿಯ ಮೇಲೆ ಹೇಗೆ ಹರಿಹಾಯುತ್ತಾನೆ ಅಂತ ಹೇಳುವಂತಿರಲಿಲ್ಲ. ಒಮ್ಮೆ…

 • “ಕುದುರೆ’ ಏರಿದ ಚದುರೆ

  ಕುದುರೆಮುಖ ಹತ್ತೋದು, ಇಳಿಯೋದು ಸೇರಿ ಇಪ್ಪತ್ತು ಕಿ.ಮೀ.! ಒಂದೊಂದೇ ಕಿ.ಮೀ. ಕಡಿಮೆ ಆಗ್ತಿದ್ದಂಗೆ ಒಳಗೆ ಪುಳಕ. ಗೈಡ್‌ ಮುಂದೆ ಮುಂದೆ, ನಾವುಗಳು ಅವನ ಹಿಂದೆ ಹಿಂದೆ. ಮಳೆಗಾಲ. ಜಿಗಣೆಗಳ ಕಾಟ. ಆ ಜಿಗಣೆಗಳಿಗೋ, ನಮ್ಮ ಮೇಲೆ ಚಾರಣ ಮಾಡುವಾಸೆ….

 • ಗುಂಪಿನಲ್ಲಿ “ಗೋವಾ’ ಎಂದ..!

  ಗ್ರೂಪ್‌ನ ಹೆಸರು: ಗೋ ಗೋವಾ ಗಾನ್‌ 2019 ಅಡ್ಮಿನ್‌: ಮಹೇಶ್‌, ಬಾಬು, ಯೇರ್ರಿ, ಶಾಂತು, ಶಿವು, ವಿನೋದ್‌, ಬಸವ. ಒಂದು ದಿನ ಸಂಜೆ ಟೀ ಕುಡಿಯುತ್ತಾ, ನಾನು ಮತ್ತು ನನ್ನ ಗೆಳೆಯ ಮಹೇಶ್‌, ಹೀಗೆ ಮಾತಾಡುತ್ತಿದ್ದೆವು. ಯಾಕೋ ಇದ್ದಕ್ಕಿದ್ದಂತೆ,…

 • ನೀನಿಲ್ಲದ ಬಾಳೊಂದು ಬಾಳೆ?

  ನಮ್ಮ ಅದೃಷ್ಟದಲ್ಲಿ ಯಾವುದು ನಮಗೆ ಸಿಗುವುದಿಲ್ಲವೋ, ಅದುವೇ ನಮ್ಮ ಹೃದಯಕ್ಕೆ ತುಂಬಾ ಇಷ್ಟವಾಗುತ್ತದಂತೆ. ಅದಕ್ಕೇ ಇರಬೇಕು; ನೀನು ನನಗೆ ಸಿಗುವುದು, ನಾವು ಜೊತೆಯಾಗಿ ಬಾಳುವುದು ಸಾಧ್ಯವೇ ಇಲ್ಲ ಅಂತ ತಿಳಿದಿದ್ದರೂ ನನ್ನ ಹುಚ್ಚು ಹೃದಯ ನಿನ್ನನ್ನೇ ಬಯಸುತಿರುವುದು. ನೀನೇ…

 • ಹಂಪಿ ಎಕ್ಸ್‌ಪ್ರೆಸ್‌ ಹುಡುಗ

  ಕನ್ನಡಿಗರ ಮನದಾಳದಲ್ಲಿ ವಿಜಯನಗರದ ವೈಭವದ ಕತೆಗಳ ಕಹಳೆ ಇನ್ನೂ ಮೊಳಗುತ್ತಲೇ ಇದೆ. ಆಗಿನ ಕಾಲದಲ್ಲಿ ಅಲ್ಲಿನ ಬೀದಿಗಳಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ತೂಕಕ್ಕೆ ಹಾಕಿ ಮಾರುತ್ತಿದ್ದರೆಂಬ ಸಂಗತಿಯನ್ನಂತೂ ನಾವು ಹೆಮ್ಮೆಯಿಂದ ಉಲ್ಲೇಖೀಸುವುದುಂಟು. ಈವತ್ತಿನ ಹಂಪಿಯಲ್ಲಿ ಆಗಿನ ಕಾಲದಂತೆ…

 • ಕಂಪ್ಲೇಂಟ್‌ ಕೊಡೋಕೆ ಪ್ರಿನ್ಸಿಪಾಲ್‌ ಹತ್ರ ಹೋಗ್ತಿರೇನ್ರಿ?

  ಬೇರೆ ಯಾರನ್ನೋ ನಾನು ಅಂತ ತಿಳಿದುಕೊಂಡು ನಿಮಗೆ ಗೊಂದಲವಾಗಬಾರದು ಅಂತ ನನ್ನ ಹೆಸರು, ತರಗತಿ, ರೋಲ್‌ ನಂಬರ್‌ ಕೂಡಾ ಬರೆದಿದ್ದೇನೆ. ನೀವು ನೋಡಿದ್ರೆ, ಲೆಟರ್‌ ಎತ್ತಿಕೊಂಡು, ದುಸುಮುಸು ಮಾಡುತ್ತಾ ಪ್ರಿನ್ಸಿಪಾಲರ ಬಳಿ ಓಡುವುದಾ? ಹಾಯ್‌, ಬಿರುಗಾಳಿಯ ವೇಗದಲ್ಲಿ ನೀವು…

 • ನನ್ನ ನೀನು ಗೆಲ್ಲಲಾರೆ…

  ಬೈಕ್‌ ಲವರ್ಸ್‌ಗೆ, ಬೈಕೇ ಪ್ರಪಂಚ. ಹಾಗೆ ನಂಗೂ. ಬಿಡುವಿನ ಸಮಯದಲ್ಲಿ ಅದರ ಜೊತೆಗೆ ಕಾಲಕಳೆಯುವುದೆಂದರೆ, ನನಗೆ ತುಂಬಾ ಇಷ್ಟ. ಅವತ್ತೂಂದು ದಿನ ಹೆಡ್‌ಫೋನ್‌ ಹಾಕ್ಕೊಂಡು, ಹೆಲ್ಮೆಟ್‌ ಧರಿಸದೇ, ತಣ್ಣನೆಯ ಗಾಳಿಯ ಸುಖ ಅನುಭವಿಸುತ್ತಾ, ಮಿತಿ ವೇಗದಲ್ಲಿ ಸಾಗುತ್ತಿದ್ದೆ. ಅಷ್ಟೊತ್ತಿಗೆ…

 • ಸುಂದರಾಂಗ ಸಿಡುಕನೇ, ಕೇಳುವಂಥವನಾಗು…

  ಸಮಯ ಇರುವುದೇ ಪಾಸ್‌ ಮಾಡಲು ಎಂಬ ಮನಸ್ಥಿತಿಯ ನಾನು, ಸಮಯಕ್ಕೆ ಅತಿ ಮಹತ್ವ ಕೊಡುವ ನಿನ್ನನ್ನು ಅದು ಹೇಗೆ ಇಷ್ಟಪಟ್ಟೆನೆಂದು ನನಗೇ ಆರ್ಥವಾಗುತ್ತಿಲ್ಲ. ಭಾವನೆಗಳಿಗೆ ಸೋಲುವ ನಾನು, ವಾಸ್ತವದ ಚೌಕಟ್ಟಿನೊಳಗೆ ಬಂಧಿಯಾಗಿರುವ ನೀನು, ಭಲೇ ಜೋಡಿ ಕಣೋ ನಮ್ಮದು!…

 • “ದಾಡಿ’ ತಪ್ಪಿಸು ದೇವರೇ!

  ಕೇವಲ ಎಂಟು ದಿನ ಗಡ್ಡ ಬಿಟ್ಟರೇನೇ ಗಡ್ಡದ ಭೂತದಂತೆ ಕಾಣ್ತಿನಿ. ಅಂಥದ್ದರಲ್ಲಿ, ತಿಂಗಳುಗಳ ಗಟ್ಟಲೆ ಅಂದ್ರೆ..? ಒಬ್ಬ ಮಠಾಧಿಪತಿಗೆ ಬರಬೇಕಾದ ಸರ್ವ ಲಕ್ಷಣಗಳೂ ಮುಖದಲ್ಲಿ ನಿಧಾನಕ್ಕೆ ಮೂಡುತ್ತಿದ್ದವು. ಕೆಲವು ಗೆಳೆಯರಂತೂ, “ತಮ್ಮಾ… ಮಠ ಸೇರ್ಕೊ ಮಠ…’ ಅಂತ ಪುಕ್ಕಟೆ…

 • ಆ ದಿವ್ಯ ಮೌನದ ಒಳಗಿರುವುದೇನು?

  ಧೈರ್ಯಸ್ಥೆ ಎನಿಸಿಕೊಂಡ ನಾನೇ ಇದೊಂದು ವಿಷಯದಲ್ಲಿ ಮಾತ್ರ ಅಂಜುಬುರುಕಿಯಾಗುತ್ತೇನೆ. ನಾಲಗೆಯ ತುದಿಯವರೆಗೂ ಬಂದ ಮಾತುಗಳು ಒಮ್ಮೆಲೇ ಮೌನದ ಶಿಖರವನ್ನೇರಿ ಕುಳಿತುಬಿಡುತ್ತವೆ. ಆಶ್ಚರ್ಯವೆಂದರೆ, ನಾನು ಮೌನಗೌರಿಯಾಗಿ ಕುಳಿತಾಗೆಲ್ಲ ನೀನೂ ಮೂಗನಂತೆ ಸುಮ್ಮನಿದ್ದುಬಿಡುತ್ತೀಯ. ಮಾಧವ, ನೆನಪಿದೆಯಾ? ಜೊತೆ ಜೊತೆಯಾಗಿ ಕುಳಿತು ನಾವಾಡಿರುವ…

 • ಅವನು ಕಾಯುತ್ತಲೇ ಇದ್ದುದು ನಿನಗೆ ಗೊತ್ತಾಗಲೇ ಇಲ್ಲ!

  ಎಷ್ಟು ಹೊತ್ತಾದರೂ ನೀನು ಬರಲೇ ಇಲ್ಲ. ಸ್ನೇಹಿತರೆಲ್ಲಾ, ಪರೀಕ್ಷೆ ಮುಗಿದ ಖುಷಿಗೆ ಪಾರ್ಟಿ ಮಾಡೋಣ ಬಾ ಅಂತ ಕರೆದರೂ ನಾನು ಹೋಗಲಿಲ್ಲ. ಆಗ ಗೆಳೆಯನೊಬ್ಬ ಬಂದು, ನೀನು ಬ್ಯಾಕ್‌ಗೇಟ್‌ನಿಂದ ಹೊರ ನಡೆದಿರುವ ವಿಷಯ ತಿಳಿಸಿದ! ಮನಸ್ಸಿನ ಭಾವನೆಗಳನ್ನು ನಿನ್ನಲ್ಲಿ…

 • ಪಕ್ಕ ಆದಿ ಮನದಾಗ ಹೋಳಿಗಿ ಊಟ ಯಾವಾಗ?

  ಅವತ್ತು ಅವಸರದಲ್ಲಿ ಇದ್ದೆ ಅನ್ಸತ್ತೆ. ತಲೆಯೆತ್ತಿ ನಿನ್ನ ನೋಡೋ ಹೊತ್ತಿಗೆ, “ಅಮ್ಮಾ, ನಾನು ಹೋಗ್ಬೇಕು. ಅರ್ಜಂಟ್‌ ಬಾ ಅಂತ ಬಾಸ್‌ ಫೋನ್‌ ಮಾಡಿದ್ದಾರೆ’ ಅಂತ ನಿಮ್ಮಮ್ಮನ್ನ ನಮ್ಮ ಮನೇಲಿ ಬಿಟ್ಟು ನಡೆದಿದ್ದೆ. ನಿಮ್ಮಮ್ಮ ನೋಡಲಿ ಅಂತ ನಾನು ಆ…

 • ನೋ ಪಾಲಿಟಿಕ್ಸ್‌ ಪ್ಲೀಸ್‌…

  ಗ್ರೂಪ್‌ನ ಹೆಸರು: ಬಸವನಗುಡಿ ಬುಲ್ಸ್‌ ಅಡ್ಮಿನ್‌: ಪ್ರಸನ್ನ ನಾವೆಲ್ಲ ಓದಿದ್ದು, ಬೆಂಗಳೂರಿನ ಬಸವನಗುಡಿ ಹೈಸ್ಕೂಲ್‌ನಲ್ಲಿ. ಅಲ್ಲಿ ಓದಿದ್ದ, ಗೆಳೆಯರೆಲ್ಲ ಸೇರಿಕೊಂಡು, “ಬಸವನಗುಡಿ ಬುಲ್ಸ್‌’ ಎಂಬ ಗುಂಪನ್ನು ಮಾಡಿದ್ದೆವು. ಆಗ ವಿಧಾನಸೌಧ ಚುನಾವಣೆಯ ಕಾಲ. ಯಾರ ಬಾಯಲ್ಲಿ ನೋಡಿದ್ರೂ, ಎಲೆಕ್ಷನ್‌…

 • ಒಂದು ಚಾನ್ಸ್‌ ಕೊಡಿ ಸಾರ್‌!

  ಸಿಟಿ ವಿದ್ಯಾರ್ಥಿಗಳ ಡ್ರೆಸ್ಸು, ಅವರ ಇಂಗ್ಲಿಷು, ಅವರ ಕೈಯಲ್ಲಿನ ಸ್ಮಾರ್ಟ್‌ಫೋನು, ಅವರ ಶೋಕಿ- ಇವೆಲ್ಲವನ್ನೂ ಕಣ್‌ಕಣ್‌ ಬಿಟ್ಕೊಂಡು ನೋಡುತ್ತಾ, ತನ್ನ ಖಾಲಿ ಜೇಬಿಗೆ ಕೈಹಾಕುತ್ತಾನೆ, ಹಳ್ಳಿ ಹುಡುಗ. ಆಗಷ್ಟೇ ನಗರವನ್ನು ಕಂಡ ಅವನಲ್ಲಿ ಒಂದು ಭಯ. ಇವರ ನಡುವೆ…

 • ನನ್ನ ಹೃದಯದಲ್ಲಿ ನೀನು ಸದಾ ಇರ್ತೀಯ…

  ಒಂದು ಮಾತು ನಿನಗೆ ಗೊತ್ತಿರಲಿ ರಚ್ಚು; ಮದುವೆಯ ಆಸೆ ಕೈ ಬಿಟ್ಟಿದ್ದರೂ ನಿನ್ನ ಮೇಲಿರುವ ಪ್ರೀತಿ ಮಾತ್ರ ಯಾವತ್ತೂ ಕಡಿಮೆಯಾಗುವುದಿಲ್ಲ. ಈ ಹೊತ್ತಿಗೂ ಹೃದಯ ನೀನೇ ಬೇಕೆಂದು ಬಯಸುತ್ತಿದೆ. ಹಾಯ್‌ ರಚ್ಚು , ಹೀಗೆ ಕರೆದರೆ ನಿನಗೆ ಇಷ್ಟವಾಗುವುದಿಲ್ಲ…

ಹೊಸ ಸೇರ್ಪಡೆ