• ಓ ಬಂದಾ.. ಕನ್ನಡದ ಕಂದಾ.!

  ಪಿಯುಸಿಯ ಹುಡುಗರನ್ನೆಲ್ಲಾ ಒಟ್ಟುಗೂಡಿಸಿದ ಗ್ರೂಪ್‌ ಅದು. ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮದೇ ಒಂದು ಸಣ್ಣ ಆನ್ಲ„ನ್‌ ಸಂಘವನ್ನು ಕಟ್ಟಬೇಕೆಂದು ನಿರ್ಧರಿಸಿದ ಗೆಳೆಯ ಅಶೋಕ “ಕನ್ನಡ ರಕ್ಷಣಾ ವಿದ್ಯಾರ್ಥಿಗಳ ಸಂಘ’ ಎನ್ನುವ ವ್ಯಾಟ್ಸಾಪ್‌ ಗ್ರೂಪ್‌ ಮಾಡಿದ್ದ. ಕನ್ನಡದಲ್ಲಿ ಮೆಸೇಜ್‌ಗಳನ್ನು ಕಳಿಸಬೇಕೆನ್ನುವುದು…

 • ಬದುಕಿಗೆ ಚಿನ್ನದ ಹಾದಿ

  ಭಾರತ, ಶತ ಶತಮಾನಗಳಿಂದಲೂ ಅನರ್ಘ್ಯ ಮುತ್ತು, ರತ್ನಗಳಿಗೆ ಹೆಸರಾಗಿದೆ. ಮೌರ್ಯರ ಆಡಳಿತ, ಗುಪ್ತರ ಸ್ವರ್ಣಯುಗ, ವಿಜಯನಗರ ಕಾಲದ ಐಶ್ವರ್ಯ ವರ್ಣನೆಯನ್ನು ಮಾಡುವಾಗ, ಮೊಗಲರ ವೈಭವವನ್ನು ಚಿತ್ರಿಸುವಾಗ, ಮುತ್ತು ರತ್ನ, ವಜ್ರ, ವೈಡೂರ್ಯಗಳ ವರ್ಣನೆ ಇಲ್ಲದೆ ಅವು ಮುಗಿಯುವುದೇ ಇಲ್ಲ….

 • ಕರೆಯೊಂದ ಮಾಡಿಬಿಡಲೇ ಎದೆಯಿಂದ ಈಗಲೇ…

  ಡಿಯರ್‌ ಅನ್ವೀ…. ನೀ ಬರ್ತಿಯಾ ಅಂತ ಕಾದು ಕಾದು ಸಾಕಾಯ್ತು. ಈಗ ಕಾಲೆಳೆಯುತ್ತಾ ಎತ್ತಲೋ ಹೊರಟೆ. ಸಣ್ಣಗೆ ಮಳೆ ಹುಯ್ತಾಯಿದೆ. ಬರ್ತೀನಿ ಅಂತ ಹೇಳಿ ಹೀಗೆ ಕಾಯ್ಸೋದು ಸರಿನಾ ಹೇಳು ? ಈ ಪ್ರಶ್ನೆ ಕೇಳ್ಳೋಕೂ ನೀ ಸಿಗಲಿಲ್ಲ….

 • ಆಟೋ ಚಾಲಕನ ರೂಪದಲ್ಲಿ ದೇವರು

  ನನ್ನ ಫೋನು ರಿಂಗಣಿಸತೊಡಗಿತು.ನೋಡಿದರೆ ಅದು ಅಪ್ಪಾಜಿಯ ನಂಬರ್‌.ಸ್ವಲ್ಪ ಹೊತ್ತಿಗೆ ಮೊದಲು ನನ್ನ ಹತ್ತಿರ ಮಾತನಾಡಿದ್ದರು.ಈಗ ಮತ್ತೆ ಫೋನು.ಮರೆತ ವಿಷಯ ನೆನಪಾಗಿರಬೇಕು ಅಂದುಕೊಂಡು ಫೋನು ರಿಸೀವ್‌ ಮಾಡಿ, ಏನಪ್ಪಾ ಅಂದೆ. ಆ ಕಡೆಯಿಂದ “ಹಲೋ, ಅಕ್ಕಾರೇ ಈ ಸ್ವಾಮ್ಯಾರು ಇಲ್ಲಿ…

 • ಡಿಯರ್‌ ಬ್ರಿಗೇಡಿಯರ್‌

  ವೀಕೆಂಡ್‌ ಬಂದರೆ ಸಾಕು, ನಮ್ಮ ಯುವಕರಲ್ಲಿ ಬಹುತೇಕರು ಸಿನಿಮಾ, ಪ್ರವಾಸ ಅಂಥ ಮಜಾ ಮಾಡುತ್ತಾರೆ. ಆದರೆ ಈ ಬ್ರಿಗೇಡ್‌ ಬಂಧುಗಳು ಹಾಗಲ್ಲ. ಶನಿವಾರ, ಭಾನುವಾರಗಳನ್ನು ಜೋಡಿಸಿ ಕೊಂಡು ಅವರೆಲ್ಲಾ ಒಟ್ಟಾಗಿ ಹೋಗಿ, ಸುಳ್ಯದ ರಸ್ತೆಗಳನ್ನೋ, ದುರ್ಗದ ಕಾನಬಾವಿಯನ್ನೋ ಶುಚಿ…

 • ಭಾವನಾ ತೀರ ಯಾನ

  ಕೆಲಸದ ಮೇಲೆ ವಿದೇಶದಲ್ಲಿ ನೆಲೆಸುವ ಸಂದರ್ಭ ಬಂದಾಗ ಅಲ್ಲಿ ಗಂಡ ಆಫೀಸಿಗೆ ಹೋಗ್ತಾನೆ, ಹೆಂಡತಿ ಮನೆಯಲ್ಲಿ ಏನು ಮಾಡಬೇಕು? ನಮ್ಮದೂ ಒಂದು ಪ್ರೊಫೆಷನ್‌ ಅಂತ ಇದ್ದಿದ್ದರೆ ಚೆನ್ನಾಗಿತ್ತು ಅಲ್ವೇ? ಅಂತ ಎಷ್ಟೋ ಜನ ಅಂದು ಕೊಳ್ಳುತ್ತಾರೆ. ಆದರೆ, ಹೀಗೆ…

 • ಒಗ್ಗಟ್ಟಿಗೆ ಹುಡುಗಿಯರೆಲ್ಲ ಮಾಯ!

  ಪಿಯುಸಿ ಮುಗಿಸಿ ಬಿ.ಎಸ್ಸಿಗೆ ಹೆಜ್ಜೆ ಇಟ್ಟ ದಿನಗಳು. ಮೊಬೈಲ್‌ ಕೊಂಡು ತಿಂಗಳು ಕಳೆದಿತ್ತು. ವಾಟ್ಸಾéಪ್‌ ಇತ್ತಾದರೂ, ದಿನಕ್ಕೆ ಹತ್ತಿಪ್ಪತ್ತು ಮೆಸೇಜ್‌ ಮಾತ್ರ ಬರುತ್ತಿದ್ದುದರಿಂದ ಅಷ್ಟೊಂದು ಆಸಕ್ತಿ ಇರಲಿಲ್ಲ. ಆದರೆ,ದಿನ ಕಳೆದಂತೆ ಗೆಳೆಯರ ಸಂಖ್ಯೆ ಬೆಳೆಯುತ್ತಾ ಸಾಗಿತು.ಗೆಳೆಯರು ಏನಾದರೂ ¤….

 • ನನ್ನ ಪಾಲಿನ ಆಪದ್ಭಾಂದವ

  ಅದು ಅಮವಾಸ್ಯೆಯ ಹಿಂದಿನ ದಿನ. ಹತ್ತು ವರ್ಷಗಳ ನಂತರ ನಾನು ಮೊದಲಸಲ ತವರಿಗೆ ಹೊರಟಿದ್ದೆ. ಬಸ್‌ ಹೋಗುವುದು ಸ್ವಲ್ಪ ತಡವಾಗಿ ಇಳಿಯುವ ಹೊತ್ತಿಗೆ ಸಂಜೆಯಾಗಿತ್ತು. ಹತ್ತುವರ್ಷಗಳಲ್ಲಿ ಹಲವು ಬದಲಾವಣೆಗಳಾಗಿದ್ದವು. ಅಲ್ಲೊಂದು ಹೊಸದಾಗಿ ಆಟೋ ಸ್ಟ್ಯಾಂಡಿತ್ತು. ಕಾಲು ದಾರಿಯ ಸುತ್ತಮುತ್ತ…

 • ಗುರಿಯೆನ್ನುವ ಖಜಾನೆಯತ್ತ…

  ತುಂಬ ಬುದ್ಧಿವಂತನಾಗಿದ್ದ ಆ ವೃದ್ಧ ಹಳ್ಳಿಯ ಮುಖ್ಯಸ್ಥ. ಆತನ ಸಲಹೆ ಸೂಚನೆಗಳಿಲ್ಲದೇ ಹಳ್ಳಿಯ ಯಾವ ಕೆಲಸಕಾರ್ಯಗಳೂ ನಡೆಯುತ್ತಿರಲಿಲ್ಲ. ಹಳ್ಳಿಗರಿಗೆ ಆತನ ಮಾತೆಂದರೆ ವೇದವಾಕ್ಯ. ತಮ್ಮ ಖಾಸಗಿ ಸಮಸ್ಯೆಗಳ ಕುರಿತಾದ ಸಲಹೆಗಳಿಗಾಗಿಯೂ ಹಳ್ಳಿಗರು ಅವನನ್ನು ಭೇಟಿಯಾಗುತ್ತಿದ್ದರು. ದುರಂತವೆಂದರೆ ಇಂಥ ಬುದ್ಧಿವಂತ…

 • ಕೆಂಪವಲಕ್ಕಿಯ ಆಸೆಗೆ ಯಾರಿಗೂ ಹೇಳದೇ ಹೋದಾಗ…

  ಮಗಳು ಕಾಣೆಯಾಗಿದ್ದಾಳೆ ಎಂದು ತಿಳಿದು ಅಮ್ಮ ಕಂಗಾಲಾಗಿದ್ದಳು. ಬಿಕ್ಕಿ ಬಿಕ್ಕಿ ಅಳುತ್ತ ಕುಳಿತಿದ್ದಳು. ತಂದೆಯೂ, ಅಣ್ಣನೂ ಊರ ತುಂಬಾ ಹುಡುಕಾಟ ನಡೆಸಿದ್ದರು. ಇದ್ಯಾವುದರ ಪರಿವೆಯಿಲ್ಲದೆ ನಾನು ಗೆಳತಿಯ ಮನೆಯಲ್ಲಿ ವಿಶೇಷ ಭೋಜನ ಸವಿಯುತ್ತ, ಸಂತೋಷದಿಂದ ಕುಣಿಯುತ್ತಿದ್ದೆ… ಈ ಘಟನೆ…

 • ಯೋಗ ಬಂತು ಯೋಗ

  ಯೋಗದ ಕುರಿತು ದೇಶ-ವಿದೇಶಗಳಲ್ಲಿ ಭರವಸೆ-ವಿಶ್ವಾಸಗಳು ಹೆಚ್ಚಾದ್ದರಿಂದ ಎಲ್ಲ ಕಡೆ ಯೋಗದ ಕಲಿಕೆ ಶಾಸ್ತ್ರೋಕ್ತವಾಗಿ ಆರಂಭಗೊಂಡಿದೆ. ಸರ್ಟಿಫಿಕೇಟ್‌ ಕೋರ್ಸ್‌ಗಳಿಂದ ಹಿಡಿದು ಪಿಎಚ್‌ಡಿ ಪದವಿವರೆಗೂ ಯೋಗವನ್ನು ಹೇಳಿಕೊಡುವ ಕಾಲೇಜುಗಳು ನಮ್ಮಲ್ಲಿ ಇವೆ. ಯೋಗದಲ್ಲಿ ಕೋರ್ಸ್‌ ಮಾಡಿರುವವರಿಗೆ ಈಗ ದಿಢೀರನೆ ಬೇಡಿಕೆ ಶುರುವಾಗಿದೆ….

 • ಪಾಲಕರೇ ಕ್ಯೂ ನಿಲ್ಲುವ ಸರ್ಕಾರಿ ಶಾಲೆ

  ನಮ್ಮ ಯುವಜನಾಂಗಕ್ಕೆ ಸರ್ಕಾರಿ ಶಾಲೆ ಅಂದರೆ ಏನೋ ಒಂಥರ ತಾತ್ಸಾರ. ಅಲ್ಲೇನು ಕಲಿಸ್ತಾರೆ, ಅಲ್ಲಿ ಓದಿದರೆ ಕೆಲ್ಸ ಸಿಗುತ್ತಾ ? ಅನ್ನೋ ಅನುಮಾನ ತಲೆಯಲ್ಲಿದೆ. ಇದು ನಿಮ್ಮ ಸಮಸ್ಯೆ ಅಲ್ಲ, ಈ ಜನರೇಷನ್‌ನದ್ದು. ಎಲ್ಲರೂ ಹೀಗೇ ತಿಳಿದು ಕೊಂಡಿದ್ದಾರೆ….

 • ಡಿಮ್ಯಾಂಡಪ್ಪೋ ಡಿಮ್ಯಾಂಡ್‌

  ಉಡುಪಿ ಸುತ್ತಮುತ್ತ ಓಡಾಡಿದರೆ ಕಣ್ಣಿಗೆ ರಾಚುವುದು ಬರೀ ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆ. ಇದರ ಮಧ್ಯೆ ಇರುವ ಒಳಕಾಡು ಸರ್ಕಾರಿ ಪ್ರೌಢಶಾಲೆ, ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜು ಎಂದರೆ ಎಲ್ಲರಿಗೂ ಒಂದು ರೀತಿ ಗೌರವ. ಒಂದು ಕಾಲದಲ್ಲಿ…

 • ಪ್ರಧಾನಿಗೇ ಪತ್ರ ಬರೆದ ಶಾಲೆ

  ಶನಿವಾರ ಬಂತೆಂದರೆ ನಂಜನಗೂಡಿನ ಹೆಗ್ಗಡಹಳ್ಳಿ ಶಾಲೆಯ ಮಕ್ಕಳು ಪೇಪರ್‌ ಕವರ್‌ ಮಾಡುತ್ತಾರೆ. ಅದನ್ನು ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ಬದಲಾಗಿ, ” ಇನ್ನು ಮೇಲೆ ನೀವು ಪ್ಲಾಸ್ಟಿಕ್‌ ಬಳಸಬೇಡಿ. ಇದನ್ನು ಬಳಸಿ. ತಗೊಳ್ಳಿ’ ಅಂತ ಊರ ಮುಂದಿನ ಅಂಗಡಿಗಳಿಗೆ ಕೊಟ್ಟು…

 • ನೀನೊಂಥರ ಆ್ಯಂಟಿಬಯಾಟಿಕ್‌ ಮಾತ್ರೆಯಿದ್ದಂತೆ ಕಣೇ…

  ” ಹಾಯ್‌ ಹುಡುಗಿ, ಹೇಗಿದ್ದೀಯಾ?’ ಎಂದು ಕೇಳ್ಳೋದು ನಮ್ಮ ವೃತ್ತಿಧರ್ಮವಾದರೂ ನಿನ್ನನ್ನು ಏಕವಚನದಲ್ಲಿ ಏಕೆ ಕರೆದು ಬಿಟ್ಟೆ ಎಂದು ಅಚ್ಚರಿಪಡಬೇಡ. ನೀನೇನೂ ನನಗೆ ಹೊಸಬಳಲ್ಲ. ಆ ಬಿರುಬೇಸಗೆಯ ಮಧ್ಯಾಹ್ನ ಬಸ್‌ಸ್ಟ್ಯಾಂಡಿನ ಪಕ್ಕದ ಗೂಡಂಗಡಿಗೆ ಹೊಕ್ಕು ಎಳನೀರು ಕುಡಿಯುವಾಗಲೇ ನಿನ್ನ…

 • ಗತ್ತು ಗಾಂಚಾಲಿ ಬಿಟ್ಟು ಉತ್ತರಿಸು…

  ನಿನ್ನೆದುರು ಮನ ಬಿಚ್ಚಿ ಮಾತಾಡಲು ಕೊಂಚ ಭಯ. ಸ್ವಲ್ಪ ಸಂಕೋಚ, ಒಂದಿಷ್ಟು ನಾಚಿಕೆ. ಹಾಗಾಗಿ, ಮನದೊಳಗಿನ ಆಸೆಗಳೆಲ್ಲ ಬೀಗ ಹಾಕಿ ಸೈಲೆಂಟಾಗಿ ಕೂತು ಬಿಟ್ಟಿದ್ದೀನಿ. ನಾನು ಗಾಬರಿಯಿಂದ ಕಂಗಾಲಾಗುವ ಮೊದಲು ನೀನೇ ಮಾತಾಡು… ನೀ ಯಾರೋ, ನಾನು ಯಾರೋ…

 • ಕನಸು ಕೈಗೂಡುತ್ತಾ? ನನಗೂ ಗೊತ್ತಿಲ್ಲ…

  ನನ್ನ ಭಾವನೆಗಳಿಗೆ ಅವಳು, ಅವಳ ಭಾವನೆಗಳಿಗೆ ನಾನು ಸ್ಪಂದಿಸಿದ್ವಿ ಅಷ್ಟೆ. ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿದೆ. ಇದನ್ನು ಅವಳೂ ನನ್ನ ಬಳಿ ಹೇಳಿಕೊಂಡಿಲ್ಲ. ನಾನೂ ಅವಳ ಹತ್ತಿರ ಹೋಗಿ ಹೇಳಿಕೊಳ್ಳುವ ಪ್ರಯತ್ನ ಮಾಡಿಲ್ಲ. ಬದಲಾಗಿ, ಮೂರನೇ ಪಾರ್ಟಿಯಿಂದ ವಿಷಯ ತಿಳಿಯಬೇಕಾಯಿತು….

 • ಆ ಅತಿಥಿ ನೋಡಿ ಎಲ್ಲರೂ ತಬ್ಬಿಬ್ಬು

  1940ರ ದಶಕ. ಕಂಪ್ಯೂಟರ್‌ ಎಂದರೆ ಒಂದು ದೊಡ್ಡ ಕೊಠಡಿಯ ಗಾತ್ರದ ಯಂತ್ರ ಎಂದು ಎಲ್ಲರೂ ಪರಿಗಣಿಸಿದ್ದ ಕಾಲ. ಅಂಥ ಒಂದು ಕಂಪ್ಯೂಟರ್‌ ಅನ್ನು ಸ್ಥಾಪಿಸಬೇಕಾದರೂ ಹಲವು ಸಾವಿರ ಡಾಲರುಗಳನ್ನು ವ್ಯಯಿಸಬೇಕಿತ್ತು. ಕಾಲೇಜುಗಳು ಆ ಆಧುನಿಕ ತಂತ್ರಜ್ಞಾನವನ್ನು ತಮ್ಮಲ್ಲಿಟ್ಟುಕೊಳ್ಳುವುದಕ್ಕೆ ಹಿಂದೆ…

 • ಹೆದರೋ ಹೃದಯಕ್ಕೆ ಸಮಾಧಾನ ಮಾಡೋ…

  ನಿಮ್ಮಮ್ಮನ ಹತ್ರ ಹೋಗಿ, “ಆಂಟಿ, ನಿಮ್ಮ ಮಗನ್ನ ನಂಗೆ ಮದುವೆ ಮಾಡಿ ಕೊಡಿ. ಅವನನ್ನ ತುಂಬಾ ಚೆನ್ನಾಗಿ ನೋಡ್ಕೊಳ್ತೀನಿ. ಪ್ಲೀಸ್‌, ಬೇರೆ ಯಾರಿಗೂ ಕೊಟ್ಟು ಮದುವೆ ಮಾಡಬೇಡಿ’ ಅಂತೆಲ್ಲಾ ಕೇಳಿ ಬಿಡೋಣ ಅನ್ನಿಸುತ್ತೆ. ಆದರೆ, ಏನ್ಮಾಡೋದು ಹಾಗೆ ಮಾಡೋದಿಕ್ಕೆ…

 • ಆಣೆ ಮಾಡಿ ಇಲ್ಲ ಅನ್ನು ನೋಡೋಣ?

  ಯಾಕೋ ಆಗ ಧೈರ್ಯ ಸಾಲಲಿಲ್ಲ. ಹೋಗ್ಲಿ ನೀನಾದ್ರೂ ಧೈರ್ಯವಾಗಿ ನನ್ನ ಕಾಲೇಜ್‌ ಹತ್ರ ಬಂದು “ಹಲೋ’ ಹೇಳಬಾರದಿತ್ತಾ ? ನೀನೂ ಯಾಕೋ ಹಿಂದೇಟು ಹೊಡೆದೆ. ಕೈಯ ಚಿವುಟಿ ಒಮ್ಮೆ ನೋಡಿಕೊಳ್ಳಲೇನು ನನ್ನ ಕಣ್ಣ ನಾನೇ ನಂಬದಾದೆನು ಯಾಕೋ ಈ…

ಹೊಸ ಸೇರ್ಪಡೆ