- Saturday 07 Dec 2019
-
ಒಮ್ಮೆಯಾದರೂ ನನ್ನ ಕಣ್ಮುಂದೆ ಬಂದು ಹೋಗು
ಪ್ರತಿದಿನ ನಾವಿಬ್ಬರೂ ಒಬ್ಬರಿಗೊಬ್ಬರು ಕಾಯುತ್ತಿದ್ದುದರಲ್ಲಿ ಏನೋ ಮಜವಿತ್ತು. ಸತ್ಯವಾಗಿಯೂ ಹೇಳುತಿರುವೆ, ನೀನಿಲ್ಲದೆ ನನಗೆ ಒಂಟಿತನ ಕಾಡುತಿದೆ… ನಲ್ಮೆಯ ಗೆಳತಿಗೆ, ನನಗೆ ಗೊತ್ತು ಗೌರಮ್ಮ, ನಾನು ನಿನ್ನಿಂದ ದೂರ ಆದಮೇಲೆ ನೀನು ತುಂಬಾ ಚೆನ್ನಾಗಿರ್ತೀಯಾ ಅಂತ. ಊರಿಗೆ ಹೋದ ಮೇಲೆ…
-
ಐಒಟಿ ಜಾಬ್ ಗ್ಯಾರಂಟಿ
ನಾಯಕ ನಟ ಗಣೇಶ್ ಅವರ ಮನೆಯಲ್ಲಿ ಕೂತರೆ, ನೀವು ಮನೆಯ ರೂಮು, ಹಾಲು, ಅಡುಗೆ ಮನೆ ಹೀಗೆ ಎಲ್ಲದರ ಬಾಗಿಲುಗಳನ್ನು ಕುಂತಲ್ಲೇ ಹಾಕಬಹುದು, ತೆರೆಯಬಹುದು. ಇದು ಇವತ್ತಿನ ಹೊಸ ಟೆಕ್ನಾಲಜಿ. ಇದೇ ಸ್ವಲ್ಪ ಮುಂದುವರಿದು, ಕಚೇರಿಯಲ್ಲಿ ಕೂತು ಮನೆಯಲ್ಲಿ…
-
ಕುಡಿಯದಿದ್ದರೂ, ಕುಡುಕನಂತೆ ನಟಿಸಿ…
ಹಾಸ್ಟೆಲ್ ಹುಡುಗರು ನನ್ನ ಬಳಿ ಓಡಿ ಬಂದು- “ಹನುಮೇಶ್ಗೆ ಏನಾಯ್ತೋ, ಇದುವರೆಗೂ ಅವನು ಕುಡಿದಿರೋದನ್ನೇ ನೋಡಿಲ್ಲ. ಇದು ನಿಜಾನೇನ್ರೊ’ ಎಂದೆಲ್ಲಾ ಅವರವರೇ ಮಾತನಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು, “ಹೇ ಅವ್ನು ಅಂಥವನಲ್ಲ. ನಂಬಲಿಕ್ಕೆ ಅಸಾಧ್ಯ’ ಅನ್ನುತ್ತಿದ್ದರು. ಎಷ್ಟೋ ಹುಡುಗರು ನನ್ನ…
-
ತಾರುಣ್ಯ ಎಂಬ ಸ್ಟೂಡೆಂಟ್ ಪವರ್
ಸರ್ಕಾರಿ ಶಾಲೆಗಳನ್ನು ರಿಪೇರಿ ಮಾಡೋದು ಹೇಗಪ್ಪಾ? ಹೀಗೆ ಸರ್ಕಾರವೇ ತಲೆ ಮೇಲೆ ಕೈ ಹೊತ್ತಿ ಕುಳಿತಿರುವಾಗ, ಇತ್ತ ತಾರುಣ್ಯ ಸೇವಾ ಸಂಸ್ಥೆ ಮೆಲ್ಲಗೆ ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸುತ್ತಿದೆ. ವಿದ್ಯಾರ್ಥಿಗಳನ್ನೇ ಬಳಸಿಕೊಂಡು. 120ಕ್ಕೂ ಹೆಚ್ಚು ಶಾಲೆಗಳಿಗೆ ಬಣ್ಣ ಬಳಿದು…
-
ಕಷ್ಟಕ್ಕೆ ನೆರವಾದ ಆ ಮೇಷ್ಟ್ರಿಗೆ ಸಲಾಂ
ನಮ್ಮ ಶಾಲೆಯಲ್ಲಿ ಪ್ರತೀ ವರ್ಷ ಶಾಲಾ ಮಟ್ಟದಲ್ಲದೆ, ದಸರಾ, ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸುವ ಆಟಗಳಲ್ಲಿ ಆಡಿದ್ದೇ ಆಡಿದ್ದು. ಜೊತೆಗೆ ಆಗ ಶಾಲೆಯಲ್ಲಿ ಓದಲೇಬೇಕು ಎನ್ನುವ ಒತ್ತಡವೇನೂ ಹೆಚ್ಚಿರಲಿಲ್ಲ. ನಮ್ಮ ಪಿ.ಟಿ ಮೇಷ್ಟ್ರು ಕೂಡಾ ಬಹಳ ಮೃದು ಸ್ವಭಾವದವರು….
-
ಭಾವನೆಗಳ ವಿನಿಮಯ
ನಾವು ಪತ್ರಿಕೋದ್ಯಮದ ವಿದ್ಯಾರ್ಥಿನಿಯರು. ಹಾಸ್ಟೆಲ್ನಲ್ಲಿ, ಎಲ್ಲರಿಗಿಂತ ಮುಂಚೆ ಕಾಲೇಜ್ಗೆ ಹೋದರೆ, ಬರುವುದು ಎಲ್ಲರಿಗಿಂತ ಲೇಟಾಗಿ. ಅಂದರೆ ರಾತ್ರಿಯೇ. ಎಷ್ಟೋ ಸಲ, ಮನಸಿಗೆ ಬೇಜಾರಾದಾಗ ಅಥವಾ ಕೆಲಸದ ಒತ್ತಡ ಇದ್ದಾಗ ನಮ್ಮಲ್ಲಿ ಏನೋ ಒಂದು ತರಹದ ದುಗುಡ ಮನೆ ಮಾಡುತ್ತಿತ್ತು….
-
ಕೆಟ್ಟಿರುವುದು ಏನು?
ಹಂಗೆರಿಯಿಂದ ಬಂದ ಇಬ್ಬರು ಒಳ್ಳೆಯ ಗಣಿತಜ್ಞರೆಂದರೆ ಆಂಡ್ರ್ಯೂ ವಸೋನಿ ಮತ್ತು ಪಾಲ್ ಏರ್ಡಿಶ್. ಇಬ್ಬರಿಗೂ ಬಾಲ್ಯದಿಂದಲೂ ಸಲುಗೆಯ ಗೆಳೆತನ. ಹಂಗೆರಿಯಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಡಾಕ್ಟರೇಟ್ ಮುಗಿಸಿದ ಕೀರ್ತಿ ಏರ್ಡಿಶ್ರದ್ದಾದರೆ, ಎರಡನೆಯವರಾಗಿ ಬಂದವರು ವಸೋನಿ. ಜಗತ್ತನ್ನು ನಿರಂತರವಾಗಿ ಸುತ್ತುತ್ತಿದ್ದ…
-
ಸಾ..ರೇ..ಗ..ಮಾ..ಪಾ..
ಸಂಗೀತ ಅನ್ನೋದು ದೇವರನ್ನು ಒಲಿಸಿಕೊಳ್ಳಲು ಇರುವ ಸಮೀಪದ ಹಾದಿ ಅಂತ ಅಂದುಕೊಳ್ಳುವ ಕಾಲ ಇದಲ್ಲ. ಈಗ ಸಂಗೀತ ಅನ್ನೋದು ಬದುಕಿನ ಬಂಡಿ ಹೊಡೆಯಲು ಇರುವ ಸಾಧನ. ಟಿ.ವಿಗಳಲ್ಲಿ, ಮ್ಯೂಸಿಕ್ ರಿಯಾಲಿಟಿ ಶೋಗಳು ಪ್ರಸಾರ ವಾದಮೇಲಂತೂ ಕಲಿಕಾರ್ತಿಗಳ ಸಂಖ್ಯೆ ಹೆಚ್ಚಾಗಿ,…
-
ಕೈತೋಟ ಶಾಲೆ
ಶಾಲೆ ಎಂದರೆ ಕೇವಲ ಸಿಲಬಸ್ ಸುತ್ತುತ್ತಲೇ ಓಡಾಡಿಕೊಂಡಿರುವ ಮೇಷ್ಟ್ರು, ವಿದ್ಯಾರ್ಥಿಗಳ ಕೂಟವಲ್ಲ. ಇದ್ರ ಜೊತೆಗೆ, ಪಠ್ಯೇತರ ಚಟುವಟಿಕೆ ಕೂಡ ಮುಖ್ಯ. ಇದಕ್ಕೆ ಉದಾಹರಣೆ ಕುಮಟದ ಹೀರೇಗುತ್ತಿಯ ಎಣ್ಣೆಮಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಇಲ್ಲಿ ಕಾಲಿಟ್ಟರೆ ,…
-
ಅವನ ಉಪದೇಶ, ಬದುಕಿನ ತಿರುವು
ಇಂಟರ್ವ್ಯೂ ಗೆ ಅಂತ ಹೋದಲ್ಲೆಲ್ಲ ಕರೆಯುತ್ತಿದ್ದ. ಸಿಕ್ಕಾಗಲೆಲ್ಲ ಡಬ್ಬ ಕೊಡುತ್ತಿದ್ದ. “ಇವೆಲ್ಲ ಮಾಮೂಲು ಗುರು’ ಅಂತ ಆತ್ಮ ವಿಶ್ವಾಸ ತುಂಬುತ್ತಿದ್ದ. “ಅವತ್ತೂಂದು ದಿನ ಕಾಲ್ ಮಾಡಿ, ನಿನಗೊಂದು ಕೆಲಸ ಅಂತಾ ಬೇಕು ಅಲ್ವಾ? ನಾಳೆ ಬೆಳಗ್ಗೆ ನಮ್ ಆಫೀಸ್…
-
ನೀವು ಗೂಗ್ಲಿಂಗ್ ಮಾಡ್ತೀರಾ?
ಇತ್ತೀಚೆಗೆ ಯುವಕರು ಪ್ರತಿಯೊಂದು ವಿಚಾರವನ್ನೂ ಗೂಗಲ್ ಮಾಡಿ ನೋಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ, ಅನಾರೋಗ್ಯ ಪೀಡಿತರಾಗಿದ್ದವರಲ್ಲಿ ಶೇ. 60ರಷ್ಟು ಮಂದಿ, ಪ್ರತಿಯೊಂದು ಔಷಧವನ್ನೂ ಗೂಗಲ್ ಮಾಡಿ ನೋಡುವ ಚಟ ಹೊಂದಿದ್ದಾರಂತೆ. ಈ ರೀತಿ ಮಾಡಿದರೆ, ಇಲ್ಲದ ಖಾಯಿಲೆ ಊಹಿಸಿ…
-
ಸದಾನಂದಕ್ಕೆ ಚಿದಾನಂದ ಸೇವೆ
ಎಸ್ಎಸ್ಎಲ್ಸಿಯಲ್ಲಿ ಫೇಲಾದಾಗ ಇಡೀ ಸಮಾಜ ಅಂಕಗಳ ತಕ್ಕಡಿಯಲ್ಲಿ ಈ ಚಿದಾನಂದರನ್ನು ತೂಕ ಹಾಕಿತು. ಆಗ ಅವರು ತೀರ್ಮಾನ ಮಾಡಿದ್ದು; ನನ್ನಂತೆ ಫೇಲಾದವರು ಬದುಕಲ್ಲಿ ಪಾಸಾಗಬೇಕು ಅಂತ. ಅದಕ್ಕಾಗಿ ಯುವ ಸಂಚಲನ ತಂಡ ಕಟ್ಟಿ, ಕಳೆದ 8 ವರ್ಷಗಳಿಂದ ಫಲಿತಾಂಶದ…
-
ಲೈಂಗಿಕ ಹಸಿವನ್ನೇ ಪ್ರೀತಿ ಎನ್ನಲಾದೀತೇ?
ಪ್ರೇಮವೆಂದರೇನು? ಭಾರತೀಯ ತಾತ್ವಿಕ ಗ್ರಂಥಗಳು ಪ್ರೇಮವನ್ನು ಲೈಂಗಿಕ ಆಕರ್ಷಣೆಯೊಂದಿಗೆ ಎಂದಿಗೂ ಸಮೀಕರಿಸಿಲ್ಲ. ಆದರೆ ಪಾಶ್ಚಾತ್ಯ ಜಗತ್ತಿನಲ್ಲಿ ಪ್ರೇಮಕ್ಕೆ ಸಂವಾದಿ ಪದ ಲವ್. ಈ ಪದದ ಜೊತೆಗೆ ಇರುವ ಇನ್ನೊಂದು ಸಂಗತಿ ಲೈಂಗಿಕ ಹಪಾಹಪಿ. ಒಬ್ಬಳು ಯುವತಿಗೆ ಯುವಕ, ಒಬ್ಬ…
-
ಚಿಕ್ಕ ಬರವಸೆಯೊಂದಿಗೆ ದಿನ ಕಳೆಯುತ್ತಿರುವೆ..
ಲೆಕ್ಕವಿಲ್ಲದಷ್ಟು ಕಂಡ ಕನಸಿಗೆ ರೆಕ್ಕೆ ನೀಡುವ ದಿನ ಬರಬಹುದೆಂಬ ಹೆಬ್ಬಯಕೆ. ನಿನ್ನ ಮುಗುಳುನಗು, ಗುಳಿಕೆನ್ನೆಯ ಮುಖ ನೋಡಲು ಸದಾಕಾಯುತ್ತಿರುವೆ ಹುಡುಗಾ…ಬರುವೆಯಾ ಮರೆಯದೇ? ನಿನ್ನ ಕರೆಗಾಗಿ ಕಾದ ರಾತ್ರಿಗಳಿಗೆ ಲೆಕ್ಕವೇ ಇಲ್ಲ, ನಿನ್ನ ನೆನಪಿಗೆ ಪೂರ್ಣವಿರಾಮವಿಟ್ಟು ಬಿಡೋಣ ಎಂದರೆ ಅದಕ್ಕೂ…
-
ನೀ ಬಂದರೆ ಮೆಲ್ಲನೆ…
ನೀನಿಲ್ಲದ ಆ ಗಳಿಗೆ ಹೃದಯದಲ್ಲಿ ಒಂಥರಾ ವಿರಹ ವೇದನೆ. ಈ ಸಮಯದಲ್ಲಿಯೇ ತುಂತುರು ಮಳೆ ಸುರಿದು ನಿನ್ನ ನೆನಪು ಮತ್ತಷ್ಟು ಒತ್ತರಿಸಿ ಬರುವಂತೆ ಮಾಡುತ್ತಿತ್ತು. ನಾನು, ನೀನು ಮೊದಲು ಭೇಟಿಯಾದ ಉದ್ಯಾನವನದಲ್ಲೂ ಯಾಕೋ ಮಂಕು ಕವಿದ ಭಾವ. ದಿನವೂ…
-
ರ್ಯಾಂಕು ಬೇಡ, ಪಾಸಾದರೆ ಸಾಕು
ಜೀವನ ಸಮುದ್ರದಲ್ಲಿ ಒಟ್ಟಾಗಿ ಪಯಣಿಸುವ ಕನಸು ಕಾಣುತ್ತ, ಪಯಣ ಶುರುಮಾಡಿ ಸ್ವಲ್ಪ ದೂರ ಸಾಗುತ್ತಲೇ ಎಲ್ಲೋ ಕಣ್ಮರೆಯಾಗಿರುವ ನಿನ್ನನ್ನು ಎಲ್ಲೆಂದು ಹುಡುಕಲಿ? ನನಗೆ ದೋಣಿ ನಡೆಸಲೂ ಬಾರದು, ಈಜಲೂ ಬಾರದು. ಹೇಗೆ ನಡೆಸಲಿ ಈ ಪಯಣವ ನಾನು, ಹೋಗಲಿ,…
-
ಹೀಗೆ ಬದುಕಬೇಕು
ಕಿರಿಯರಿಲ್ಲ’ ಎಂದು ಹೇಳುತ್ತಲೇ ಇರುತ್ತಾರೆ. ಹಾಗೆಯೇ ಬದುಕುತ್ತಾರೆ. ತಮಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುತ್ತಾ, ನನ್ನ ಬೆಳವಣಿಗೆಯ ಹಿಂದೆ ಇಂಥವರ ಕರುಣೆಯ ಕೈ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ದೊಡ್ಡತನ ಮೆರೆಯುತ್ತಾರೆ. ಅಂಥವರ…
-
ಕಳೆದು ಹೋದ ಐಶ್ವರ್ಯಕ್ಕಾಗಿ ಚಿಂತಿಸಲಾರೆ…
ಸುಮಾರು ಆರು ವರುಷಗಳ ಪ್ರೇಮ ನಮ್ಮಿಬ್ಬರದು. ಆದರೆ, ಕೆಲ ದಿನಗಳ ಹಿಂದೆ ಫೋನ್ ಮಾಡಿದಾಗ ನಮ್ಮ ಪ್ರೀತಿಯನ್ನು ಇಲ್ಲಿಗೇ ನಿಲ್ಲಿಸಿ ಬಿಡೋಣ ಅಂದಳು. ಈ ಮಾತು ಕೇಳಿದಾಗ ಎದೆಯಲ್ಲಿ ನಡುಕ, ಭಯ, ಒಂದೇ ಸಮನೆ ಹೃದಯ ಬಡಿದುಕೊಳ್ಳಲು ಪ್ರಾರಂಭಿಸಿತು….
-
ಸಮಯಕ್ಕಾದ ಈ ನೆಂಟ
ಅಂದು ಗಾಂಧಿ ಜಯಂತಿ. ರಜೆ ಬೇರೆ. ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾ ಕುಳಿತಿದ್ದೆವು. ಅದು ಮುಗಿಯುತ್ತಿದ್ದಂತೆ ಗೆಳೆಯರು ಬಂದರು. ಗೊಂದಿ ಫಾಲ್ಸ್ ಗೆ ಹೋಗಲು ಮಾತುಕತೆ ಆಯಿತು. ಅಲ್ಲಿಗೆ ಹೋಗುವಷ್ಟರಲ್ಲಿ ಸಮಯ ಮಧ್ಯಾಹ್ನ ಮೂರು ಗಂಟೆ ದಾಟಿತ್ತು. ಸ್ವಲ್ಪ ಹಸಿವು…
-
ಆತ್ಮೀಯ ಗೆಳೆತನ
ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು ಎನ್ನುವ ಹಾಗೆ, ಮನೆಮಠ ಏನೂ ಇಲ್ಲದೆ ತನ್ನ ಜೀವನಪೂರ್ತಿ ಜಗತ್ತು ಸುತ್ತುತ್ತಿದ್ದ ಗಣಿತಜ್ಞ ಪಾಲ್ ಏರ್ಡಿಶ್. ನಿಮಗೆ ಏರ್ಡಿಶ್ರನ್ನು ಭೇಟಿಯಾಗಬೇಕೆ? ನೀರುವಲ್ಲೇ ಇದ್ದು ಕಾಯಿರಿ. ಒಂದಿಲ್ಲೊಂದು ದಿನ ಏರ್ಡಿಶ್ ನಿಮ್ಮ ಊರನ್ನೂ ಹಾದುಹೋಗಬಹುದು!…
ಹೊಸ ಸೇರ್ಪಡೆ
-
ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಿ ಮಾತನಾಡುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್...
-
ಬೆಂಗಳೂರು: ಕನ್ನಡದ ಜನಪ್ರಿಯ ಲಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬರುತ್ತಿದೆ. ಈಗಾಗಲೇ 50 ಎಪಿಸೋಡ್ಗಳನ್ನು ಪೂರೈಸಿದೆ....
-
ವಿಟ್ಲ: ಕಟ್ಟಡ ಕೆಲಸ ಮಾಡುತಿದ್ದ ಕಾರ್ಮಿಕರ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿ ಸಾವನ್ನಪ್ಪಿದ್ದು ಓರ್ವ ಕಾರ್ಮಿಕ ಗಂಭೀರ ಗಾಯಗೊಂಡ...
-
ಮಂಗಳೂರು : ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾವನ್ನು ಸರ್ಕಾರ ವಶಕ್ಕೆ ಪಡೆದಿದೆ ಎನ್ನುವ ವದಂತಿಯ ಕುರಿತು ಸ್ಪಷ್ಟನೆ ನೀಡಿರುವ ದರ್ಗಾದ ನೂತನ ಆಡಳಿತಾಧಿಕಾರಿ...
-
ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಪ್ರತಿಭಾವಂತ ನಟ, ನಟಿಯರು. ಹಾಸ್ಯದಿಂದ ಹಿಡಿದು ಗಂಭೀರ ಪಾತ್ರದವರೆಗೂ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದ್ದಾರೆ....