• ನೆಟ್ಟಗೆ ತಯಾರಾಗಿ!

  ನೆಟ್‌ ಪರೀಕ್ಷೆ ಪಾಸು ಮಾಡೋದು ತಪಸ್ಸೇ. ಒಂದಷ್ಟು ತಿಂಗಳುಗಳ ಕಾಲ ಎಲ್ಲ ಕನಸನ್ನು ಗಂಟು ಕಟ್ಟಿ ಅಟ್ಟಕ್ಕೆ ಎಸೆದು, ಆ ಜಾಗದಲ್ಲಿ ಪರೀಕ್ಷೆ ಪಾಸು ಮಾಡುವ ಕನಸಷ್ಟೇ ಕಾಣಬೇಕು. ಇದು ಒಂದು ರೀತಿ ಎಲ್ಲಾ ಪರೀಕ್ಷೆಗಳ ತಂದೆ ಇದ್ದಂತೆ….

 • ಕಾಡಿನ ಮಕ್ಕಳ ಕತೆ

  ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೋಟೋ ಹಾಕಬೇಕು, ಮಾಲ್‌ನಲ್ಲಿ ಶಾಪಿಂಗ್‌ಗೆ ಹೋಗಬೇಕು. ಸ್ಮಾರ್ಟ್‌ ಫೋನ್‌ ಇದ್ದರೆ ಇಡೀ ಜಗತ್ತೇ ನಮ್ಮ ಕೈಯಲ್ಲಿ ಅನ್ನುವ ಈ ಕಾಲದಿಂದ ಬಹಳ ದೂರ ಉಳಿದಿದ್ದಾರೆ ಈ ಹಳ್ಳಿಯ ಮಕ್ಕಳು. ಸಂಜೆ ಶಾಲೆಯಿಂದ…

 • ಸಂಜೆ ಅಂದ್ರೆ ಸುಮ್ನೆ ಅಲ್ಲ…

  ಸಂಜೆ ಅಂದರೆ ಸುಮ್ಮನೆ ಕೂರಬೇಕಾ? ಸಂಜೆ ನಿದ್ದೆ ಮಾಡಬಹುದಾ? ಸಂಜೆ ಅನೋದು ದಿನದ ದೊಡ್ಡ ಜಗುಲಿ. ಬೆಳಗ್ಗೆ ಮತ್ತು ರಾತ್ರಿಯ ನಡುವಿನ ಕೊಂಡಿ. ಸುಮ್ಮನೆ ಕೂತು ಹಾಗೇ ಯೋಚಿಸಿ ನೋಡಿ, ಬೇಡ ಓದಿ ನೋಡಿ- ಬೇರೆಯದೇ ಆದ ಅನುಭೂತಿ…

 • ನಾಯಿಗಳಿಂದ ಬಚಾವ್‌ ಮಾಡಿದರು !

  ನಮ್ಮ ಕಡೆ ಶಾಲೆಯ ರಜಾ ದಿನಗಳನ್ನು ಮಜಾ ಮಾಡಬೇಕೆಂದರೆ ಗೆಳೆಯರೊಡನೆ ತಿರುಗಾಟ ಮಾಡುವುದೂ ಒಂದು ದಾರಿ. ನಮ್ಮ ಪಾಲಿಗೆ ಇದು ದಿನನಿತ್ಯದ ಹವ್ಯಾಸವಾಗಿಯೇ ಬಿಟ್ಟಿತ್ತು. ನಾವೆಲ್ಲ ಹೈಸ್ಕೂಲ್‌ನಲ್ಲಿ ಕೊಡಿಸಿದ ಸೈಕಲ್‌ ಹತ್ತಿ ಬಿಡುವಿನ ಸಮಯದಲ್ಲಿ ಸಮೀಪದ ಬೇರೆ ಊರುಗಳಿಗೆ…

 • ಇದು ಸರಿ ಅಲ್ವಾ?

  ಒಬ್ಬ ವ್ಯಕ್ತಿಯ ಮೇಲೆ ಒಂದು ಇಡೀ ಕುಟುಂಬ ಡಿಪೆಂಡ್‌ ಆಗಿರುತ್ತದೆ. ಆತ/ಆಕೆ ಬದುಕಿ ಉಳಿದರೆ ಹತ್ತಿಪ್ಪತ್ತು ಜನರ ನೆಮ್ಮದಿಗೆ ಕಾರಣ ಸಿಗುತ್ತದೆ. ಹಾಗಾಗಿ, ಆಪರೇಷನ್‌ ಥಿಯೇಟರ್‌ಗೆ ಬರುವ ಪ್ರತಿಯೊಬ್ಬರನ್ನೂ ಬದುಕಿಸಬೇಕು ಎಂಬುದೇ ನನ್ನ ಮಹದಾಸೆ. ಆಪರೇಷನ್‌ ಥಿಯೇಟರಿನಲ್ಲಿ ಇದ್ದಾಗ…

 • ಗ್ರೂಪು ಸೈಲೆಂಟ್‌

  ಗ್ರೂಪ್‌ ಹೆಸರು- ಊರಿನ ಹೆಸರು ಮತ್ತು ದಾರಿ ಸದಸ್ಯರು- ಅಂಜನಾ ಗಾಂವ್ಕರ್‌ ಇತರರು ಎಷ್ಟೋ ಜನ ವಾಟ್ಸ್‌ ಆ್ಯಪ್‌ ಗ್ರೂಪಿಗೆ ನಮ್ಮ ಹೆಸರನ್ನು ಹೇಳದೇ ಕೇಳದೆ ಸೇರಿಸಿ ಬಿಡುತ್ತಾರೆ. ಹೀಗೆ ಸೇರಿದ ಗ್ರೂಪೊಂದು ಇಲ್ಲಿದೆ. ಅದರ ಹೆಸರು  ಆ…

 • ನಿನಗಾಗಿಯಲ್ಲ, ಇಕ್ಷ್ವಾಕು ಕುಲಗೌರವಕ್ಕಾಗಿ!

  ಯುದ್ಧ ಮುಗಿದಿದೆ. ಮೈಥಿಲಿ ಪ್ರತಿಜ್ಞೆ ಮಾಡಿದಂತೆ, ಆಕೆ ಅಪಹರಣಕ್ಕೊಳಗಾಗಿ ಒಂದು ವರ್ಷ ಕಳೆಯುವುದರೊಳಗಾಗಿ ರಘುಪತಿ ಆಕೆಯನ್ನು ಬಿಡಿಸಿಕೊಂಡಿದ್ದಾನೆ. ನಿರಂತರ ವರ್ಷದಿಂದ ದೇಹವನ್ನು ದಂಡಿಸಿರುವುದರಿಂದ ವೈದೇಹಿ ಕಳೆಗುಂದಿದ್ದಾಳೆ. ಅದಕ್ಕಿಂತ ಹೆಚ್ಚಾಗಿ ಆಕೆ ಮಾನಸಿಕವಾಗಿ ಜರ್ಝರಿತಗೊಂಡಿದ್ದಾಳೆ. ನೀವೇ ಗಮನಿಸಿ, ಆಕೆ ರಾಜಪುತ್ರಿಯಾಗಿದ್ದರೂ…

 • ನಿಜವಾದ ಗಣಿತಜ್ಞ

  ರಷ್ಯಾದ ಭೌತಶಾಸ್ತ್ರಜ್ಞ ಐಗೋರ್‌ ಟಾಮ್‌, 1958ರ ನೊಬೆಲ್‌ ಪ್ರಶಸ್ತಿ ಪಡೆದ ಪ್ರತಿಭಾವಂತ. ಅವನು ಉಕ್ರೇನಿನ ಒಡೆಸ್ಸಾ ವಿಶ್ವವಿದ್ಯಾಲಯದಲ್ಲಿ ಭೌತವಿಇಜ್ಞಾನದ ಪೊ›ಫೆಸರ್‌ ಆಗಿ ಕೆಲಸ ಮಾಡುತ್ತಿದ್ದ. ರಷ್ಯನ್‌ ಕ್ರಾಂತಿ ನಡೆಯುತ್ತಿದ್ದ ದಿನಗಳವು. ಎಲ್ಲೆಲ್ಲೂ ಆಹಾರದ ಕೊರತೆ ಕಾಡುತ್ತಿತ್ತು. ನಗರದ ಜನ…

 • ನೆಪ ಹೇಳ್ದೆ ಇದ್ದಕ್ಕಿದ್ದಂತೆ ಬಾ…

  ನಿನ್ನ ನಿರೀಕ್ಷೆಯಲ್ಲಿ ಕಾಲ ಕಳೆಯಲು ಕಷ್ಟ ಆಗುತ್ತೆ. ಈಗ ಬರ್ತಾನೆ, ಆಗ ಬರ್ತಾನೆ ಎಂದು ಕನಸು ಕಾಣುತ್ತಾ ಕೂರುವುದು “ಸಿಲ್ಲಿ’ ಅನಿಸುತ್ತೆ. ಆದರೆ, ಹೀಗೆ ಕಾಯುವುದರಲ್ಲೂ ಒಂದು ಖುಷಿಯಿದೆ, ಪ್ರೀತಿಯಿದೆ… ನನ್ನ ಹೃದಯವೆಂಬ ಪುಟ್ಟ ಗ್ರಹಕ್ಕೆ ಉಪಗ್ರಹವೊಂದ ಉಡಾಯಿಸಿ,…

 • ಪ್ರೀತಿಸಿದೆ, ಪ್ರೇಮಿಸಿದೆ ಏತಕೋ ನಾನರಿಯೇ…

  ಪ್ರೀತಿ ಅಂದರೆ ಏನು? ಇಷ್ಟು ಕಾಲ, ಪ್ರೀತಿಸುವವರ ಜೊತೆಗೂಡಿ ಬಾಳುವುದೇ ಪ್ರೀತಿ ಅಂದುಕೊಂಡಿದ್ದೆ. ಆದರೆ, ಈಗ ತಿಳಿಯುತ್ತಿದೆ: ಪ್ರೀತಿ ಎಂದರೆ, ನಾವು ಪ್ರೀತಿಸುವವರ ಜೊತೆಗೂಡಿ ಬದುಕುವುದಲ್ಲ, ಅವರ ಜೊತೆ ಬಿಟ್ಟು ಬೇರೆಯವರ ಜೊತೆ ಬಾಳಲಿಕ್ಕೆ ಆಗದಿರುವುದೆಂದು. ನನಗೆ ತಿಳಿದ…

 • ಬಯಸಿದೆ ನಿನ್ನ ನಾನು

  ನಿನಗೆ ನನ್ನ ಮೇಲೆ ಅರ್ಥವಿಲ್ಲದ ಸಿಟ್ಟು, ನಿನ್ನ ಛಟ ಲಿ, ನಿನ್ನ ಬರ್ತ್‌ ಡೇಗೆ ನಾನು ಕೊಡಿಸಿದ ಕಿವಿಯೋಲೆ ಧರಿಸಿರುವ ಚಿತ್ರ ಬದಲಾಯಿಸಿಲ್ಲ, ಹಾಗೇ ಇದೆ! “ಹದಿನೈದು ದಿನಗಳಾಯ್ತಲ್ಲ ನೀನು ನನ್ನೊಂದಿಗೆ ಟೂ ಬಿಟ್ಟು ?ಮನಸ್ಸಾದರೂ ಹೇಗೆ ಬಂತು…

 • ಮನದೊಳಗೆ ಬರೆದಿರುವ ಹೆಸರು ನಿನ್ನದೇ…

  ನನ್ನೊಲವೇ, ನನ್ನ ನಿನ್ನ ಪರಿಚಯಕ್ಕೆ ಇಂದಿಗೆ ಬರೋಬ್ಬರಿ ಮೂರು ವರ್ಷ, ಮೂರು ತಿಂಗಳು ತುಂಬಿದವು. ಅಂದು ಕಾಲೇಜಿಗೆ ನನ್ನ ಮೊದಲ ಆಗಮನ. ನಿನ್ನದು ಗೊತ್ತಿಲ್ಲ. ತಡಮಾಡಿ ಅವಸವಸರವಾಗಿ ಹಳೆಯ ಹಾಡಿನ ಮಾಧುರ್ಯದಂತೆ ನಡೆದು ಬಂದು ನನ್ನಿಂದ ಅನತಿ ದೂರದ…

 • ಜಾರಿದ ಪಂಚೆ, ಕಳೆದ ಹೋದಮಾನ

  ಶಿಳ್ಳೆ, ಚಪ್ಪಾಳೆಗಳ ಜೊತೆಗೆ ನಿಧಾನವಾಗಿ, ಜೋರಾದ ನಗೆಯೂ ಕಿವಿಗಪ್ಪಳಿಸಲು ಪ್ರಾರಂಭಿಸಿತು. ಸ್ವಲ್ಪ ಹೊತ್ತು ಏನೂ ತಿಳಿಯಲಿಲ್ಲ, ಹೀಗಾಗಿ, ನನ್ನ ನೃತ್ಯಕ್ಕೆ ಬರುತ್ತಿರುವ ಪ್ರತಿಕ್ರಿಯೆ ಇರಬಹುದು ಅಂದು ಕೊಂಡು ಇನ್ನೂ ಹುಮ್ಮಸ್ಸಿನಿಂದ ಕುಣಿಯಲಾರಂಭಿಸಿದೆ. ಕಾಲೇಜು ದಿನಗಳಲ್ಲಿ ಎನ್‌.ಎಸ್‌.ಎಸ್‌ ಸೇವಾ ಶಿಬಿರ…

 • ಇದು ಸರ್ಕಾರಿ ಕ್ಲಾಸು : ಎಲ್ಲವೂ ಫ‌ಸ್ಟ್‌ ಕ್ಲಾಸು

  ಸೆಂಟ್‌ ಪರ್ಸೆಂಟ್‌ ರಿಸಲ್ಟ್ ಬರಬೇಕೆಂದರೆ, ಅದು ಖಾಸಗಿ ಶಾಲೆಯೇ ಆಗಿರಬೇಕು ಎಂಬು ನಂಬಿಕೆಯೊಂದು ನಮ್ಮಲ್ಲಿ ಉಳಿದುಬಿಟ್ಟಿದೆ. ಸರ್ಕಾರಿ ಶಾಲೆಯಲ್ಲಿಯೂ ಅಂಥದೊಂದು ಮ್ಯಾಜಿಕ್‌ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗದ ಎರಡು ಶಾಲೆಗಳಿವೆ.ಈ ಸರ್ಕಾರಿ ಶಾಲೆಗಳಲ್ಲಿ ಎಸ್‌ ಎಸ್‌ ಎಲ್‌ಸಿ ಓದಿ…

 • ವೈಲ್ಡ್‌ಲೈಫ್ Well Done ಲೈಫ್

  ಪದೇ ಪೇದೆ ಹುಲಿ ಊರಿಗೆ ಬರುತ್ತಿದೆ, ಆನೆಗಳು ನಮ್ಮ ಬೆಳೆ ತುಳಿದು ಹಾಕಿವೆ, ನಮ್ಮ ಕಡೆ ಏಕೊ ಮಳೇನೇ ಇಲ್ಲ – ಇಂಥ ಮಾತುಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಎಲ್ಲದಕ್ಕೂ ಮೂಲ ಕಾಡು. ಕಾಡನ್ನು ನಾವು ಉಳಿಸಿದರೆ, ಅದು…

 • ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ

  ಮಹಾನಗರಗಳು ಯುವಕರನ್ನು ಹಾಗೇ ಸೆಳೆಯುತ್ತದೆ. ಆದರೆ, ಒಳಗೆ ಹೋದರೆ ಚಕ್ರವ್ಯೂಹ. ಯಾಂತ್ರಿಕ ಜೀವನಕ್ಕೆ ಬೇಸತ್ತು ಮತ್ತೆ ಊರಿಗೆ ಹೋಗೋಣ ಅಂತ ತೀರ್ಮಾನ ಮಾಡಿದರೆ ಅತ್ತ ಅಲ್ಲಿ ಎಲ್ಲವೂ ಬದಲು, ಆಯೋಮಯ. ಸಾಕಪ್ಪಾ ಸಾಕು ಈ ಸಿಟಿ ಸವಾಸ ಅಂತ…

 • ಇಲ್ಲವ್ನೇ ಹರಿಶ್ಚಂದ್ರ

  ಸ್ಮಶಾನ ಅಂದ ಕೂಡಲೇ ಆ ಕಡಗೆ ತಿರುಗಿ ನೋಡುವುದಕ್ಕೂ ಹಿಂದೇಟು ಹಾಕುವ ಜನರಿದ್ದಾರೆ. ಹೀಗಿರುವಾಗ, ಎಲ್ಲಾ ಸಮುದಾಯದ ಸ್ಮಶಾನಗಳನ್ನೂ ಸ್ವಂತ ಖರ್ಚಿನಲ್ಲಿ ಸ್ವತ್ಛಗೊಳಿಸುವ ಕಾಯಕ ಜೀವಿಯೊಬ್ಬರ ಈ ಕಥನ ಎಲ್ಲರೂ ಓದಬೇಕಾದದ್ದು… ಸ್ಮಶಾನ ಎಂದರೆ ಎಲ್ಲರೂ ಒಂದು ಮಾರು…

 • ಕಾವ್ಯವೇದನೆ

  ಹಾರೊಲ್ಡ್‌ ಆಕ್ಟನ್‌ ಇಪ್ಪತ್ತನೆ ಶತಮಾನದಲ್ಲಿ 90 ವರ್ಷ ಬದುಕಿದ್ದ ಬ್ರಿಟಿಷ್‌ ಲೇಖಕ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದ ವ್ಯಕ್ತಿ. ತನ್ನ ಯೌವನದ ದಿನಗಳಲ್ಲೇ ಅವನು ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಉದಯೋನ್ಮುಖ ತರುಣ ಕವಿ ಎಂದು ಪ್ರಸಿದ್ಧನಾದವನು. ಹಾರೊಲ್ಡ್‌ಗೆ ಅದೊಂದು…

 • ಕಾಫಿಗೆ ಹೋಗೋಣ, ಬೇಗ ಬಾ…

  “ನೀವು’, “ನೀವು’ ಎನ್ನುತ್ತಾ ಪರಿಚಯವಾದವರು, ಸ್ವಲ್ಪ ಹೊತ್ತಿಗೇ ನೀನು ಗೆ ಶಿಫ್ಟ್ ಆದೆವು. ನೀವು ಯೋಧ ಎಂದು ತಿಳಿದಾಗ, ನನಗೆ ಆದ ಸಂಭ್ರಮವನ್ನು ಹೇಗೆ ವಿವರಿಸಿಲಿ? ನಮ್ಮಿಬ್ಬರ ಪರಿಚಯವಾಯ್ತಲ್ಲ; ಆ ಸಂದರ್ಭವೇ ಒಂದು ಆಕಸ್ಮಿಕ. ನಾನು ಮಲೆನಾಡಿನವಳಾದರೆ, ನೀನು…

 • ರಿಮೂವ್‌ ಮತ್ತು ಲೆಫ್ಟ್ ಗೆ ಏನು ವ್ಯತ್ಯಾಸ?

  ಗ್ರೂಪ್‌-“ಎಂ.ಎ ಫ‌ಸ್ಟ್‌ ಇಯರ್‌ ಜರ್ನಲಿಸಂ’ ಸದಸ್ಯರು- ಮೇಘನಾ ಇತರರು ಇವತ್ತಿನ ದಿವಸ ನಾವೆಲ್ಲಾ ಇರೋದ ಹಿಂಗ. ಒಂದು ಹೊತ್ತಿನ ಊಟ ಬಿಟ್ಟರೂ ಫೋನ್‌ ಬಿಟ್ಟು ಇರಲ್ಲ. ಹಿಂಗಾಗಿ ಹೆಚ್ಚುಕಮ್ಮಿ ಎಲ್ಲಾ ಮಾಹಿತಿ ನಮಗ ಗೊತ್ತಿರತೇತಿ , ಫೋನ್‌ ಮಾಡಿ…

ಹೊಸ ಸೇರ್ಪಡೆ