• ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೇಬೀಸ್‌ ಕಾಯಿಲೆಗೆ ಲಸಿಕೆ ಕಂಡುಹಿಡಿದ ವಿಜ್ಞಾನಿ ಲೂಯಿಸ್‌ ಪಾಶ್ಚರ್‌ ಹುಟ್ಟಿದ್ದು ಫ್ರಾನ್ಸ್‌ನಲ್ಲಿ. 2. ಸೂಕ್ಷ್ಮ ಜೀವ ವಿಜ್ಞಾನ (ಮೈಕ್ರೋಬಯಾಲಜಿ)ದ…

 • ಪುಟಾಣಿಗಳ ಸಮುದ್ರ ಯಾನ

  ಮಕ್ಕಳು ತಾವೇ ನಿರ್ಮಿಸಿದ ಹಡಗಿನಲ್ಲಿ ಸಮುದ್ರ ಪ್ರಯಾಣ ಹೊರಟರು. ದಾರಿಯಲ್ಲಿ ಅವರಿಗೆ ತಿಮಿಂಗಿಲ ಎದುರಾಯಿತು, ಮಾತಾಡುವ ಇರುವೆಗಳು ಸಿಕ್ಕವು… ಈ ಯಾನ ಅದೆಷ್ಟು ರೋಮಾಂಚಕವಾಗಿತ್ತು ಗೊತ್ತಾ? ಬೇಸಿಗೆ ರಜೆಯ ಆ ದಿನ ನೀಲು, ರಾಜು, ಜಾನಿಗೆ ನೀರಿನ ಮೇಲೆ…

 • ಶಿಶುಗೀತೆಯ ಶ್ರೇಯ ಇಬ್ಬರಿಗೆ ಸೇರಿತು

  “ಮೇರಿ ಹ್ಯಾಡ್‌ ಎ ಲಿಟಲ್‌ ಲ್ಯಾಂಬ್‌’ ಎಂಬ ಜನಪ್ರಿಯ ಇಂಗ್ಲೀಷ್‌ ಶಿಶಿಪ್ರಾಸ ಗೀತೆಯನ್ನು ನೀವು ಕೇಳಿರಬಹುದು, ಓದಿಯೂ ಇರಬಹುದು. ಪುಟ್ಟ ಹುಡುಗಿಯೊಬ್ಬಳು ಕುರಿ ಮರಿ ಜೊತೆ ಶಾಲೆಗೆ ಹೋಗುವ ಚಿತ್ರಣ ಆ ಪದ್ಯದಲ್ಲಿತ್ತು. ಇದನ್ನು ಯಾರು ಬರೆದರು ಎಂಬುದರ…

 • “ಮಣಿ’ ಎಸ್ಕೇಪ್‌

  ಜಾದೂ ಮಾಡೋದು ಸುಮ್ಮನೆ ಅಲ್ಲ. ಪ್ರತಿ ಪ್ರಯೋಗದ ಹಿಂದಿನ ಕುತೂಹಲವನ್ನು ಹಾಗೇ ಇಟ್ಟುಕೊಳ್ಳಬೇಕು. ಅದನ್ನು ಬಿಟ್ಟುಕೊಡಬಾರದು. ನಿರೀಕ್ಷೆಗಳನ್ನು ಹೆಚ್ಚಿಸುತ್ತಲೇ ಇರಬೇಕು. ಕೊನೆಗೆ ಅದನ್ನು ತಣಿಸಬೇಕು. ಇಷ್ಟೆಲ್ಲಾ ಸರ್ಕಸ್ಸುಗಳ ನಡುವೆಯೂ ಗುಟ್ಟು ಬಿಟ್ಟು ಕೊಡುವ ಹಾಗಿಲ್ಲ. ಇಂಥ ಪ್ರಯೋಗಗಳಲ್ಲಿ ಈ…

 • ದೇಹ ಕಾಯೋ ಸೈನಿಕ!

  ನಮ್ಮ ಸುತ್ತಲೂ ಖಾಯಿಲೆ ಹರಡುವ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಪರಾವಲಂಬಿ ಜೀವಿಗಳು ಬೇಕಾದಷ್ಟಿವೆ. ಹಾಗಿದ್ದೂ ನಾವ್ಯಾಕೆ ಪದೇ ಪದೆ ಕಾಯಿಲೆ ಬೀಳುವುದಿಲ್ಲ ಗೊತ್ತಾ? ನಮ್ಮೊಳಗೂ ಸೈನಿಕರಿದ್ದಾರೆ! ಇಂದು ಬಹುತೇಕ ರಾಷ್ಟ್ರಗಳು ಸೇನೆಯನ್ನು ಹೊಂದಿವೆ. ನೆರೆಹೊರೆಯ ರಾಷ್ಟ್ರಗಳಿಂದ ಅದೆಂಥದ್ದೇ ತೊಂದರೆ…

 • ಬುತ್ತಿ ಏಕೆ ಎಸೆಯಲಿಲ್ಲ?

  ಮುರಳಿ ಮತ್ತು ರಾಜು ಇಬ್ಬರೂ ಗೆಳೆಯರಾಗಿದ್ದರು. ಒಂದೇ ಶಾಲೆಯಲ್ಲಿ ಅವರು ಓದುತ್ತಿದ್ದರು. ಮುರಳಿಯ ಹೆತ್ತವರು ಶ್ರೀಮಂತರಾಗಿದ್ದರು, ರಾಜು ಬಡ ಕುಟುಂಬದಿಂದ ಬಂದಿದ್ದ. ಆದರೂ ಅವರ ನಡುವೆ ಬೇಧ ಭಾವ ಇರಲಿಲ್ಲ. ಒಂದು ದಿನ ಮಧ್ಯಾಹ್ನ ಶಾಲೆಯಲ್ಲಿ ಊಟಕ್ಕೆ ಬಿಟ್ಟಿದ್ದರು….

 • ಕೋಟ್ಯಧಿಪತಿಯೊಬ್ಬರ ಏಲಿಯನ್‌ ಹುಡುಕಾಟ

  ಬಾಹ್ಯಾಕಾಶದ ಕತ್ತಲಿನಲ್ಲಿ ಕ್ಯಾಮೆರಾ ಫ್ಲ್ಯಾಶ್‌ ಒಂದು ತೂರಿ ಬಂದಿತ್ತು. ಅಂತರಿಕ್ಷದ ಯಾವುದೇ ವಿದ್ಯಮಾನವನ್ನೂ ಕಡೆಗಣಿಸದ ವಿಜ್ಞಾನಿಗಳು ಅದರ ಹಿಂದೆ ಬಿದ್ದರು. ಅನ್ಯಗ್ರಹ ಜೀವಿಗಳು ನಮ್ಮತ್ತ ಬೆಳಕು ಬೀರುತ್ತಿದ್ದಾರೆ ಎಂಬ ನಿಟ್ಟಿನಲ್ಲಿ ಸಂಶೋಧನೆ ಕೈಗೊಂಡರು! ದೂರದ ಆಸ್ಟ್ರೇಲಿಯಾದಲ್ಲಿ ಕೂತು ದೂರದರ್ಶಕವೊಂದು…

 • ಸಂಖ್ಯಾ ವಿನೋದ

  ಮ್ಯಾಜಿಕ್‌ನಲ್ಲಿ ವಸ್ತುಗಳನ್ನು ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿ, ಆ ಮೂಲಕ ಅವರನ್ನು ಹಿಡಿದಿಟ್ಟುಕೊಳ್ಳುವುದು ಒಂದು ಬಗೆ. ಆದರೆ, ಇದನ್ನೇ ಪದೇ ಪದೇ ಮಾಡುತ್ತಿದ್ದರೆ ನೋಡುಗರಿಗೆ ಬೋರ್‌ ಆಗುತ್ತದೆ. ಹೀಗಾಗಿ, ಮ್ಯಾಜಿಕ್‌ ಪ್ರದರ್ಶನದಲ್ಲಿ ಒಂದೇ ರೀತಿಯ ಐಟಂಗಳ ಪ್ರದರ್ಶನವನ್ನು ಕೆಲಕಾಲವಾದರೂ…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಮಾಯಾಪೆಟ್ಟಿಗೆ ಟಿ.ವಿ. (ದೂರದರ್ಶನ)ಯನ್ನು ಕಂಡು ಹಿಡಿದವರು ಜಾನ್‌ ಲೋಗಿ ಬೇರ್ಡ್‌. 2. ಈ ಸ್ಕಾಟ್ಲೆಂಡ್‌ನ‌ ಎಂಜಿನಿಯರ್‌, ಸಂಶೋಧಕ ಬೇರ್ಡ್‌ ಹುಟ್ಟಿದ್ದು 1888ರ ಆಗಸ್ಟ್ 14ರಂದು….

 • ಸಿಕ್ಕಿಬಿತ್ತು ಕೋತಿ

  ಒಂದಾನೊಂದು ಕಾಡಿನಲ್ಲಿ ಒಂದು ತೋಳ ವಾಸವಾಗಿತ್ತು. ಅದು ರಾತ್ರೋರಾತ್ರಿ ಕಾಡಿನ ಸಮೀಪವಿದ್ದ ಹಳ್ಳಿಗೆ ನುಗ್ಗಿ ಮೇಕೆ ಕುರಿಗಳನ್ನು ಹೊತ್ತುಕೊಂಡು ಬಂದು ತಿನ್ನುತ್ತಿತ್ತು. ಇದನ್ನು ಕೋತಿಯೊಂದು ಗಮನಿಸುತ್ತಿತ್ತು. ಅದು ಬಹಳ ದಿನಗಳಿಂದ ಹಳ್ಳಿಯ ಮನೆಗಳಿಗೆ ನುಗ್ಗಿ ಅಟ್ಟದಲ್ಲಿ ಸಂಗ್ರಹಿಸಿಡುತ್ತಿದ್ದ ಬಾಳೆಹಣ್ಣುಗಳನ್ನು…

 • ಅಮೆರಿಕ- ರಷ್ಯಾ ಜಂಟಿ ಚಂದ್ರಯಾನ ಯೋಜನೆ

  ಅಮೆರಿಕ, ಚಂದ್ರನ ಮೇಲೆ ತನ್ನ ಗಗನಯಾನಿಗಳನ್ನು 1969ರಲ್ಲಿ ಇಳಿಸಿ ಐತಿಹಾಸಿಕ ಸಾಧನೆ ಮಾಡಿತು. ಅದಕ್ಕಾಗಿ ಅಮೆರಿಕ ದಶಕಗಳಿಂದ ಪೂರ್ವ ತಯಾರಿ ನಡೆಸಿತ್ತು. ಚಂದ್ರಯಾನವನ್ನು ಅಮೆರಿಕ ಮತ್ತು ರಷ್ಯಾದ ನಡುವೆ ಶೀತಲ ಸಮರದ ಪ್ರತಿಫ‌ಲ ಎಂದೂ ಹೇಲುತ್ತಾರೆ. ಶೀತಲ ಸಮರ…

 • ಹಾರುತ ದೂರಾ ದೂರಾ…

  “ಅಜ್ಜಿ ನಾನು ಹಕ್ಕಿಯಾಗಿದ್ದರೆ ಎಷ್ಟು ಚೆನ್ನಾಗಿತ್ತು? ನಾನು ರಭಸದಿಂದ ಓಡಾಡುವ ವಾಹನಗಳ ಭಯವಿಲ್ಲದೆ, ಆಗಸದಲ್ಲಿ, ಹಾರಾಡುತ್ತಾ ಖುಷಿಯಾಗಿ ಆಟವಾಡುತ್ತಿದ್ದೆ’ ಎಂದಳು ಸಿರಿ. ಅವಳಾಸೆ ನೆರವೇರುವ ದಿನವೊಂದು ಬಂದಿತು! “ಅಜ್ಜೀ, ನಮ್ಮ ಮನೆಯ ಕೈತೋಟದಲ್ಲಿ ಎರಡು ಹಕ್ಕಿಗಳನ್ನು ನೋಡಿದೆ. ಅವು…

 • ಎಂಥಾ ಕರಕರ್ರೆ ಮಾರ್ರೇ

  ಕೆಲವೊಂದು ಶಬ್ದಗಳನ್ನು ಕೇಳಿದರೆ ಭಯಂಕರ ಕಿರಿಕಿರಿಯಾಗುತ್ತದೆ. ಅದರಲ್ಲೂ ಚಾಕುವಿನಿಂದ ಬಾಟಲನ್ನು ಉಜ್ಜುತ್ತಿದ್ದರೆ, ಚಮಚದಿಂದ ಗಾಜನ್ನು ತೀಡಿದಾಗ ಉತ್ಪತ್ತಿಯಾಗುವ ಶಬ್ದವನ್ನು ಕೇಳಿದೊಡನೆಯೇ ನಖಶಿಕಾಂತ ಕೋಪವೇ ಬಂದು ಬಿಡುತ್ತದೆ. ಇಪ್ಪತ್ತೆರಡು ಸಾವಿರ ಹರ್ಡ್ಸ್‌ ತನಕ ಶಬ್ದಗಳನ್ನು ತಡೆದು ಕೊಳ್ಳುವ ಕಿವಿಗೆ, ಈ…

 • ಗಾದೆ ಪುರಾಣ

  ತುಂತುರು ಮಳೆಯಿಂದ ಕೆರೆ ತುಂಬೀತೇ? ಕೆರೆ ತುಂಬಬೇಕಾದರೆ ಹೆಚ್ಚು ನೀರು ಹರಿದುಬರಬೇಕು. ಹರಿದು ಬರಬೇಕಾದರೆ ಆಯಕಟ್ಟಿನ ಪ್ರದೇಶದಲ್ಲಿ ಒಳ್ಳೆಯ ಮಳೆ ಆಗಬೇಕು. ತುಂತುರು ಮಳೆಯನ್ನು ಕಾದ ಭೂಮಿಯೇ ಹೀರಿಕೊಂಡುಬಿಡುತ್ತದೆ. ಇದೇ ರೀತಿ ಗಮನಾರ್ಹ ಸಂಶೋಧನೆ, ಮಾಡಬೇಕಾದರೆ ಅನೇಕ ವರ್ಷಗಳ…

 • ಡೈನೋಸಾರ್‌ ಪಾರ್ಕ್‌

  ಡೈನೋಸಾರ್‌ ಅಂದಾಕ್ಷ ಣ ಕಣ್ಣ ಮುಂದೆ ಬರುವುದು ದೈತ್ಯಾಕಾರದ ಪ್ರಾಣಿ. ಇದು ಬದುಕಿತ್ತ? ಬದುಕಿದ್ದರೆ ಯಾವಾಗ? ಹೇಗೆ ಅಂತೆಲ್ಲ ಕುತೂಹಲ ಹುಟ್ಟುತ್ತದೆ. ಇದನ್ನು ತಣಿಸಲೆಂದೇ ಒಂದು ಡೈನೋಸಾರ್‌ ಪಾರ್ಕ್‌ ಹುಟ್ಟಿಕೊಂಡಿದೆ. ಡೈನೋಸಾರ್‌ ಎಂಬ ಪದಕ್ಕೆ ದೈತ್ಯ ಹಲ್ಲಿ ಅಂತ…

 • ತಿರುಗುವ ಭುವಿಯೊಳಗೆ ಜರುಗುವ ಖಂಡಗಳು!

  ಪ್ರಪಂಚದಲ್ಲಿ ಎಷ್ಟು ಭೂಖಂಡಗಳಿವೆ ಎಂದು ಕೇಳಿದರೆ ಯಾರು ಬೇಕಾದರೂ “ಏಳು’ ಎಂಬ ಉತ್ತರವನ್ನು ನೀಡುತ್ತಾರೆ. ಭೂಗೋಳ, ನಕಾಶೆ ಪುಸ್ತಕವನ್ನು ನೋಡಿದರೆ ಈ 7 ಖಂಡಗಳು ಭೂಮಿಯ ಒಂದೊಂದು ಕಡೆ ಹರಡಿರುವುದು ತಿಳಿಯುತ್ತದೆ. ಇಂದು ಲಕ್ಷಾಂತರ ಕಿ.ಮೀ ಅಂತರಗಳಲ್ಲಿರುವ ಈ…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಈಗಿನ ಅಧ್ಯಕ್ಷ, ಕೆ. ಶಿವನ್‌ ಅವರು “ಚಂದ್ರಯಾನ- 2′ ಯೋಜನೆಯ ರೂವಾರಿ ಕೂಡಾ ಹೌದು . 2….

 • ಇಸ್ಪೀಟ್‌ ಕಾರ್ಡ್‌ ಪ್ರಿಂಟಿಂಗ್‌

  ನೀವು ಗಮನಿಸಿರಬಹುದು. ಈ ಜಾದೂಗಾರ ಅಂದಾಕ್ಷಣ ಕಣ್ಣ ಮುಂದೆ ಬರುವ ಚಿತ್ರ ಕೈಯಲ್ಲೊಂದಷ್ಟು ಇಸ್ಪೀಟ್‌ ಕಾರ್ಡ್‌ಗಳು. ಹೌದು, ಇದು ಜಾದುವಿನ ಚುಂಬಕ ಚಿಹ್ನೆ. ಕಾಲಿ ಕಾರ್ಡ್‌ಗಳನ್ನು ಇಸ್ಪೀಟ್‌ ಕಾರ್ಡ್‌ಗಳಾಗಿ ಮಾಡುವುದು ಹೇಗೆ? ಇವರ ಕೈಯಲ್ಲೊಂದು ಮಂತ್ರ ದಂಡವೇ ಇರಬೇಕು…

 • ಪ್ರಾಣಿಗಳ ಪಾಠ

  ಕಾಡಿನ ನಡುವೆ ವನರಾಜ ಸಿಂಹದ ನೇತೃತ್ವದಲ್ಲಿ ಪ್ರಾಣಿಗಳ ಸಭೆ ನಡೆಯುತ್ತಿತ್ತು. ಜಿಂಕೆ “ಇತ್ತೀಚೆಗೆ ಬೇಟೆಗಾರನ ಉಪಟಳ ವಿಪರೀತವಾಗುತ್ತಿದೆ. ಇದು ಹೀಗೆ ಮುಂದುವರಿದರೆ ನಮ್ಮ ಸಂತತಿ ನಾಶವಾಗುವುದು ಖಚಿತ. ದಯಮಾಡಿ ನಮ್ಮನ್ನು ಕಾಪಾಡಿ ಉಳಿಸಿ’ ಎಂದು ಮೊರೆ ಇಟ್ಟಿತು. ಉಳಿದ…

 • ಬಾಯಿಗೆ ಬರದ ತುತ್ತು

  ಕೋತಿ, ಅಡುಗೆ ಮನೆಯಲ್ಲಿ ನೇತು ಹಾಕಿದ್ದ ಬೆಣ್ಣೆಯನ್ನು ತಿನ್ನಲು ಹೊಂಚು ಹಾಕಿತು. ಅಂತಿಂತೂ ಬೆಣ್ಣೆ ಇದ್ದ ಗಡಿಗೆ ಕೋತಿಯ ಕೈ ಸೇರಿತು. ಇನ್ನೇನು ಅದರೊಳಗೆ ಕೈ ಹಾಕಬೇಕು ಎನ್ನುವಷ್ಟರಲ್ಲಿ ಮನೆಯ ಯಜಮಾನತಿ ಪ್ರತ್ಯಕ್ಷಳಾದಳು! ಒಂದು ಸಲ ಅದೆಲ್ಲಿಂದಲೋ ಒಂದು…

ಹೊಸ ಸೇರ್ಪಡೆ