• ಮಿಸ್ಸಿಂಗ್‌ ಕಾಯಿನ್‌

  ಮಕ್ಕಳೇ, ಕಳೆದ ವಾರ ಜಾದೂವಿನಿಂದ ದುಡ್ಡು ಸೃಷ್ಟಿಸೋದು ಹೇಗೆ ಎಂದು ಕಲಿತಿದ್ದೆವು. ಈ ವಾರ ದುಡ್ಡನ್ನು ಮಾಯ ಮಾಡೋದು ಹೇಗೆ ಎಂದು ಕಲಿಯೋಣ. ಇವೆಲ್ಲ ಟ್ರಿಕ್ಕುಗಳೂ ತುಂಬಾನೇ ಸುಲಭವಾದರೂ ಚೆನ್ನಾಗಿ ಕರಗತ ಮಾಡಿಕೊಂಡು ನಂತರ ಪ್ರದರ್ಶಿಸಿದರೆ ಮಾತ್ರ, ಮ್ಯಾಜಿಕ್‌ ಇನ್ನೂ ಚಂದವಾಗಿ ಕಾಣುತ್ತದೆ. ವೇದಿಕೆ…

 • ಉಡದ ಹಿಡಿತ ಅನ್ನೋದು ಯಾಕೆ ಗೊತ್ತಾ?

  ಹಿಂದಿನ ಕಾಲದಲ್ಲಿ ಯುದ್ಧದ ಸಂದರ್ಭದಲ್ಲಿ ಆನೆ, ಕುದುರೆ, ಒಂಟೆಗಳು ಚದುರಂಗ ದಳದ ಭಾಗವಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದರೆ, ಸರೀಸೃಪಗಳ ಜಾತಿಗೆ ಸೇರಿದ ಉಡವನ್ನು ಕೂಡ ಯುದ್ಧದ ವೇಳೆಯಲ್ಲಿ ಬಳಸಿದ ಕತೆ ಗೊತ್ತಿದೆಯಾ? ಕೋಟೆಗಳಿಗೆ ಲಗ್ಗೆ ಹಾಕಿ, ಕೋಟೆಯ…

 • ಹಿಮಾಲಯದೆತ್ತರಕೆ ಏರಬಲ್ಲ ಕೀಟ

  ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ  ಜಗತ್ತಿನೊಳಗೊಂದು ಸುತ್ತು… ಬಂಬಲ್‌ಬಿ ಎಂದಾಕ್ಷಣ ಮಕ್ಕಳು ರೋಬೋಟ್‌ ಎಂದು ಕುಣಿದಾಡಿಬಿಡುತ್ತಾರೆ. “ಟ್ರಾನ್ಸ್‌ಫಾರ್ಮರ್…

 • ಆಪ್ರಿಕಾದಲ್ಲಿ ಸಿಂಹದ ಬೇಟೆಗಾರರು

  ತಾಂಜಾನಿಯಾ ಮತ್ತು ಕೀನ್ಯಾ ದೇಶಗಳ ಕಾಡುಗಳ ಅಂಚಿನಲ್ಲಿರುವ ಮಸಾಯಿ ಬುಡಕಟ್ಟು ಜನರು ಅಪರಿಚಿತರೊಡನೆ ವ್ಯವಹರಿಸುವುದಿಲ್ಲ. ಮಾಂಸಪ್ರಿಯರಾಗಿರುವ ಇವರು ಪ್ರಾಣಿಗಳನ್ನೂ ಸಾಕುತ್ತಾರೆ. ಈ ಸಮುದಾಯದಲ್ಲಿ ಪ್ರಾಣಿಗಳ ಸಂಖ್ಯೆ ಮತ್ತು ಮಕ್ಕಳ ಸಂಖ್ಯೆಯನ್ನು ಆಧರಿಸಿ ವ್ಯಕ್ತಿಯ ಸಂಪತ್ತನ್ನು ನಿರ್ಧರಿಸಲಾಗುತ್ತದೆ. ಪ್ರಪಂಚವು ಎಷ್ಟೇ…

 • ಜಿಂಕೆ ಮರಿಯ ಉಪಾಯ

  ಅದು ದೊಡ್ಡ ಕಾಡು. ಕಾಡಿನಲ್ಲಿ ರಾಜಾರೋಷದಿಂದ ಮೆರೆಯುತ್ತಿದ್ದ ಹುಲಿರಾಯನಿಗೆ ವಯಸ್ಸಾಗಿತ್ತು. ಪ್ರಾಣಿಗಳನ್ನು ಬೇಟೆಯಾಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಅದ್ದರಿಂದ ಅದು ನರಿಯನ್ನು ಕರೆದು “ನರಿರಾಯ ನನಗೆ ವಯಸ್ಸಾಗಿರುವ ಕಾರಣ ಬೇಟೆಯಾಡಲು ಆಗುತ್ತಿಲ್ಲ. ನೀನು ನನ್ನೊಡನೆ ಮಂತ್ರಿಯಾಗಿ ದಿನವೂ ಒಂದೊಂದು ಪ್ರಾಣಿಯನ್ನು…

 • ನರಿ ಕೊಟ್ಟ ಉಡುಗೊರೆ

  ನರಿ, “ನನ್ನ ಗಂಟಲಲ್ಲಿ ಮೂಳೆ ಸಿಕ್ಕಿಕೊಂಡಿದೆ. ಅದನ್ನು ಹೊರತೆಗೆದವರಿಗೆ ವಿಶೇಷ ಬಹುಮಾನವನ್ನು ಕೊಡುತ್ತೇನೆ. ಯಾರಾದರೂ ಸಹಾಯ ಮಾಡಿ’ ಎಂದು ಕೂಗಲು ಶುರು ಮಾಡಿತು. ಅದರ ಅರಚಾಟವನ್ನು ಎಲ್ಲ ಪ್ರಾಣಿಗಳು ಕೇಳಿಸಿಕೊಂಡರೂ, ಹಿಂದೆ ಅದರ ಕುಟಿಲ ತಂತ್ರವನ್ನು ಕಂಡಿದ್ದರಿಂದ ಆ…

ಹೊಸ ಸೇರ್ಪಡೆ