• ಮೈಸೂರ ಹಿರಿಮೆ ಶೃಂಗೇರಿ ಮಹಿಮೆ

  ಮೈಸೂರಿನ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಚಾಲುಗೊಳ್ಳುವುದೇ ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ. ಅಷ್ಟಕ್ಕೂ, ಮಲೆನಾಡಿನ ತುಂಗಾ ತೀರದ ಮಠಕ್ಕೂ, ಅರಮನೆ ನಗರಿಯ ರಾಜಮನೆತನಕ್ಕೂ ಇದ್ದ ನಂಟೇನು? ಮೈಸೂರು ರಾಜಮನೆತನಕ್ಕೆ ಶೃಂಗೇರಿ ಮಠದ ಮೇಲೆ ಮೊದಲಿನಿಂದಲೂ ಅತೀವ ಭಕ್ತಿ. ಒಂದು ಕಾಲದಲ್ಲಿ…

 • ಕಾಬೂಲಿವಾಲನ ಚೆಸ್ ಕದನ

  ಒಡೆಯರ ಆಳ್ವಿಕೆಯ ಕಾಲದ ಮೈಸೂರಿನ ಸೊಬಗು, ಲವಲವಿಕೆಯನ್ನು ಕಟ್ಟಿಕೊಡುವ ಈ ಪ್ರಸಂಗ ತುಮಕೂರಿನ ಗೋಮಿನಿ ಪ್ರಕಾಶನ ಹೊರತಂದ, “ಮರೆತುಹೋದ ಮೈಸೂರಿನ ಪುಟಗಳು’ ಕೃತಿಯ ತುಣುಕು…. ಅದು ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಆಳ್ವಿಕೆಯ ಕಾಲ. ಇವರನ್ನು ಅತ್ಯಂತ ಕ್ರೀಡಾಸಕ್ತಿ ಹೊಂದಿದ್ದ…

 • ದಸರಾ ಮಾತೇ ಎಲ್ಲಾ…;ಕುದ್ರೋಳಿ ದಸರಾ ವೈಭವ

  ದಸರಾ! ಈ ನಾಡಹಬ್ಬದ ಅಂದಚೆಂದ, ಅದ್ಧೂರಿಗಳನ್ನು ವರ್ಣಿಸುವಾಗಲೆಲ್ಲ ಕಣ್ಣೆದುರು ಮೆರವಣಿಗೆ ಹೊರಡುವುದು ಮೈಸೂರಿನ ಚಿತ್ರಗಳು. ಅಲ್ಲಿನ ಮಹಾರಾಜರ ಖಾಸಗಿ ದರ್ಬಾರ್‌, ದಸರಾ ಆಚರಣೆಯ ವೈವಿಧ್ಯ ಸೌಂದರ್ಯಗಳು… ಹೀಗೆ. ಈ ಸಾಂಪ್ರದಾಯಿಕ ಚೆಲುವಿನಾಚೆಗೂ, ಕರುನಾಡಿನ ಉದ್ದಗಲ ದಸರಾ ಸೌಂದರ್ಯದ ಪಾರಂಪರಿಕ…

 • ಮಾರಿಗುಡಿಯ ಮಲೆನಾಡ ರುಚಿ

  ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದು, ಶಿರಸಿಯ ಮಾರಿಕಾಂಬೆ. ನಂಬಿದ ಭಕ್ತರನ್ನು ಕೈ ಹಿಡಿಯುವ ಕಾಷ್ಠದೇವಿ. ನಾಲ್ಕು ನೂರು ವರ್ಷಗಳ ಇತಿಹಾಸ ಇರುವ ಈ ದೇಗುಲದಲ್ಲಿ, ಎಂಟು ಅಡಿ ಎತ್ತರದ ದೇವಿಯ ಮೂರ್ತಿ ಇದೆ. 1991ರಿಂದ ಇಲ್ಲಿ ಅನ್ನಸಂತರ್ಪಣೆ…

 • ಪಾಕ್‌ನಿಂದ ಬಂದ ದೇವಿ…

  ಶೃಂಗೇರಿ ಶಾರದೆ, ಕಾಶ್ಮೀರಪುರವಾಸಿನಿ. ಅದು ಜನಜನಿತ. ಹಾಗೆಯೇ, ಪಾಕಿಸ್ತಾನದಲ್ಲಿದ್ದ ದೇವಿಯೊಬ್ಬಳು ಕರುನಾಡಿನ ಒಂದು ತುದಿಯಲ್ಲಿ ನೆಲೆನಿಂತು, ಭಕ್ತರಿಗೆ ಅಭಯ ನೀಡುತ್ತಿರುವ ಅಪರೂಪದ ದೇಗುಲ ಇಲ್ಲೊಂದಿದೆ. ಕಲಬುರ್ಗಿ ಜಿಲ್ಲೆಯ ಹೊನಗುಂಟಾ ಕ್ಷೇತ್ರದಲ್ಲಿ ಪೀಠಾಲಂಕೃತಗೊಂಡ ಶ್ರೀ ಚಂದ್ರಲಾ ಪರಮೇಶ್ವರಿ, ಪಾಕ್‌ನ ಹಿಂಗುಲಾ…

 • ಗಳಗ ಮುನಿಯ ನೆನಪು…

  ಹಾವೇರಿಯಿಂದ 43 ಕಿ.ಮೀ. ದೂರದಲ್ಲಿರುವ ಊರು. ಗಳಗೇಶ್ವರ ಮುನಿಯು ಇಲ್ಲಿ ಶಿವನ ದೇಗುಲವನ್ನು ಕಟ್ಟಿದ್ದರಿಂದ, ಈ ಊರಿಗೆ ಗಳಗನಾಥ ಎಂಬ ಹೆಸರು ಬಂತು ಎನ್ನಲಾಗಿದೆ. ಇಲ್ಲಿ ಇಂದಿಗೂ ಗಳಗನಾಥೇಶ್ವರನ ದೇಗುಲವಿದ್ದು, ವಿಶೇಷ ರಚನೆಯಿಂದ ಗಮನ ಸೆಳೆಯುತ್ತಿದೆ. ವರದಾ ಹಾಗೂ…

 • ಪಂತ್ ವೈಫಲ್ಯ ಭಾರತಕ್ಕೆ ಹೊರೆಯೆ?

  ಮಾಜಿ ನಾಯಕ ಎಂ.ಎಸ್‌.ಧೋನಿ ನಿವೃತ್ತಿ ಸನಿಹದಲ್ಲಿದ್ದಾರೆ. ಮುಂದೆ ಟಿ20 ವಿಶ್ವಕಪ್‌ ಇದ್ದು ಧೋನಿ ನಂತರ ವಿಕೆಟ್‌ಕೀಪಿಂಗ್‌, ಬ್ಯಾಟಿಂಗ್‌ನಲ್ಲಿ ಕೌಶಲ್ಯವಿರುವ ಮತ್ತೊಬ್ಬ ಆಟಗಾರನ ಅಗತ್ಯತೆ ಇದೆ. ಈ ಹುಡುಕಾಟದಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಬ್ಯುಸಿಯಾಗಿದೆ. ಆದರೆ ಧೋನಿಗೆ…

 • ಪ್ರೊ ಕಬಡ್ಡಿಯಲ್ಲಿ ಸೆಹ್ರಾವತ್‌ ಬಿರುಗಾಳಿ

  ಪ್ರೊ ಕಬಡ್ಡಿ ಏಳನೇ ಆವೃತ್ತಿಯಲ್ಲಿ ಎಲ್ಲರ ನಾಲಗೆ ತುದಿಯಲ್ಲಿ ಕುಣಿದಾಡುತ್ತಿರುವುದು ಒಂದೇ ಹೆಸರು, ಅದು ಪವನ್‌ ಸೆಹ್ರಾವತ್‌ ಎಂಬ ಬೆಂಕಿ ಬಿರುಗಾಳಿಯ ಹೆಸರು. ಬೆಂಗಳೂರು ಬುಲ್ಸ್‌ ತಂಡದ ಪವನ್‌ ಸೆಹ್ರಾವತ್‌ಗೆ ಸರಿಸಾಟಿ ಯಾರೂ ಇಲ್ಲ, ಆತ ನಡೆದದ್ದೇ ದಾರಿ,…

 • ಹಳೇ ಬ್ಯಾಟು ಹಳೇ ಚೆಂಡು

  ಮೊದಲ ಮುತ್ತಿನ ನೆಪದಲ್ಲಿ ಎದುರಾಳಿ ಆಟಗಾರರಿಂದಲೂ ಕಿಂಗ್‌ ಎಂದು ಕರೆಸಿಕೊಂಡವನು ವಿವಿಯನ್‌ ರಿಚರ್ಡ್ಸ್. ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ಗೆ ರಾಜಮರ್ಯಾದೆ ತಂದುಕೊಟ್ಟದ್ದು ರಿಚರ್ಡ್ಸ್ನ ಹೆಚ್ಚುಗಾರಿಕೆ. ಅವನನ್ನು ಸರಿಗಟ್ಟುವಂಥ ಮತ್ತೂಬ್ಬ ನಾಯಕ ವೆಸ್ಟ್ ಇಂಡೀಸ್‌ ಕ್ರಿಕೆಟ್‌ ತಂಡಕ್ಕೆ ಸಿಗಲಿಲ್ಲ ಎಂದರೆ ಉತ್ಪ್ರೇಕ್ಷೆ­ಯೆನಿಸಲಾರದು….

 • ಇದೇ ಅಂತರಂಗ ಶುದ್ಧಿ

  ಮನಸ್ಸು ಶುದ್ಧವಾಗದ ಹೊರತು ದಿವ್ಯಾನುಭವ ಅಸಾಧ್ಯ. ಅಶುದ್ಧ ಚಿತ್ತನಿಗೂ ಎಲ್ಲಿಯಾದರೂ ದಿವ್ಯಾನುಭವ ಆಗಿದ್ದರೆ ಅವನಿಗೆ ದೇವರ ವಿಶೇಷ ಅನುಗ್ರಹದಿಂದಲೋ, ಗುರುವಿನ ಅನುಗ್ರಹದಿಂದಲೋ, ತಾತ್ಕಾಲಿಕವಾಗಿಯಾದರೂ ಶುದ್ಧ ಮನಸ್ಸಿನ ಸ್ಥಿತಿ ಉಂಟಾಗಿ ದ್ದಿರಬೇಕಷ್ಟೇ. ದಿವ್ಯಾನುಭವಕ್ಕೆ ದಿವ್ಯ ಮನಸ್ಸೇ ಬೇಕು. ಆ ದಿವ್ಯಾನು…

 • ಮೊದಲ ಟಿ20 ವಿಶ್ವ ಕಪ್‌ ಗೆದ್ದ ಸಂಭ್ರಮ

  ಸೆಪ್ಟೆಂಬರ್‌ 24 ಕೋಟ್ಯಂತರ ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಕನಸು ನನಸಾದ ದಿನ. ಹೌದು, 2007ರಲ್ಲಿ ಭಾರತ ಮೊದಲ ಆವೃತ್ತಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಗೆದ್ದಿತು, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ಧೋನಿ ನೇತೃತ್ವದ ಭಾರತ ಫೈನಲ್‌ನಲ್ಲಿ 5 ರನ್‌ಗಳಿಂದ ಪಾಕಿಸ್ತಾನ…

 • ಭಾರತ-ದ.ಆಫ್ರಿಕಾ ಕ್ರಿಕೆಟ್‌ ವಿವಾದಗಳ ನೆನಪು

  ದ.ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಈಗ ಮೊದಲಿನ ತಾಕತ್ತಿಲ್ಲ ಎನ್ನುವುದು ಸತ್ಯವೇ. ಆದರೆ ಅದು ಈ ತಾತ್ಕಾಲಿಕ ದುಸ್ಥಿತಿಯಿಂದ ಹೊರಬಂದು ಮತ್ತೆ ವಿಶ್ವದ ಪ್ರಬಲ ತಂಡಗಳಲ್ಲಿ ಒಂದಾಗುವುದು ಕಷ್ಟವೇನಲ್ಲ. ಆ ತಂಡ ಮತ್ತು ಭಾರತದ ನಡುವಿನ ಕ್ರಿಕೆಟ್‌ಗೆ ಒಂದು ವಿಶೇಷ…

 • ಆಟಗಾರರು ಇದ್ದಾರೆ ಸರಿ, ತರಬೇತುದಾರರು ಎಲ್ಲಿದ್ದಾರೆ?

  ಇಂದು ಭಾರತದ ಬ್ಯಾಡ್ಮಿಂಟನ್‌ ಎಂದಿನಂತಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಪ್ರತಿಭೆಗಳ ಗಣಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇದೆಲ್ಲ ಸಾಧ್ಯವಾಗಿದ್ದು ಪಿ.ಗೋಪಿಚಂದ್‌ ಭಾರತ ಬ್ಯಾಡ್ಮಿಂಟನ್‌ ತಂಡದ ತರಬೇತುದಾರರಾದ ನಂತರ. ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಕೆ.ಶ್ರೀಕಾಂತ್‌, ಪಾರುಪಳ್ಳಿ ಕಶ್ಯಪ್‌, ಸಾಯಿ ಪ್ರಣೀತ್‌,…

 • ತಪೋ ಧಾಮವೀ ತಪ್ಪಲು…

  ಕೆಲವು ದೈವಿಕ ಕ್ಷೇತ್ರಗಳ ದರುಶನದಿಂದ ಎರಡು ರೀತಿಯ ನೆಮ್ಮದಿ ಸಿಗುತ್ತದೆ. ಒಂದು, ದೇವರ ಉಪಾಸನೆಯಿಂದ ಸಿಕ್ಕ ಸಂತೃಪ್ತಿ; ಮತ್ತೂಂದು, ಅಲ್ಲಿನ ರಮ್ಯ ಪರಿಸರದಲ್ಲಿ ಸಿಗುವಂಥ ಖುಷಿ ಅಥವಾ ಆತ್ಮತೃಪ್ತಿ. ಹಾಗೆ ಉಭಯ ಲಾಭ ನೀಡುವಂಥ ಪವಿತ್ರ ತಾಣಗಳಲ್ಲಿ ಒಂದು,…

 • ಅನ್ನದಾನಿ ಕಾಲಭೈರವ

  ತ್ರಿವಿಧ ದಾಸೋಹ ನಡೆಸುತ್ತಿರುವ ನಾಡಿನ ಪ್ರಸಿದ್ಧ ಮಠಗಳಲ್ಲಿ ಆದಿಚುಂಚನಗಿರಿ ಕ್ಷೇತ್ರವೂ ಒಂದು. ಇಲ್ಲಿ ನೆಲೆಸಿರುವ ಶ್ರೀ ಕಾಲಭೈರವೇಶ್ವರ “ಅನ್ನದಾನಿ ಭೈರವ’ ಅಂತಲೇ ಖ್ಯಾತಿವೆತ್ತಿದ್ದಾನೆ. ಹಸಿದ ಹೊಟ್ಟೆಯಲ್ಲಿ ಬಂದವರಿಗೆ, ಹಾಗೇ ಕಳುಹಿಸಿದ ಉದಾಹರಣೆ, ಮಠದ ಇತಿಹಾಸದಲ್ಲಿ ಸಿಗುವುದಿಲ್ಲ. ನಾಡಿನ ಮೂಲೆ…

 • ನಮ್ಮೊಳಗಿನ ಮನಃಸಾಕ್ಷಿಯ ವಿಳಾಸ

  – ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶಿರಸಿ ಮನಸ್ಸಿನ ಅಂತಃಸಾಕ್ಷಿಗೆ ಅನುಸಾರವಾಗಿ ನಡೆಯುವವನು ಎಂದೂ ಪಾಪಿಯಾಗಲಾರ. ಮನಃಸಾಕ್ಷಿ ಎಂದೂ ತಪ್ಪು ಮಾರ್ಗದರ್ಶನ ಮಾಡುವುದಿಲ್ಲ. ಆದರೆ, ಮನಃಸಾಕ್ಷಿ ಎಂದರೇನು ಎಂಬುದನ್ನು ಸರಿಯಾಗಿ ಅರಿತುಕೊಳ್ಳುವುದು ಅಗತ್ಯ….

 • ಗಾಂಧಿ ಮತ್ತು ಗೋಡೆ

  ಬಿಸಿಲೂರು ಅಂತಲೇ ಆರೋಪ ಹೊತ್ತ, ರಾಯಚೂರು ರೇಲ್ವೆ ನಿಲ್ದಾಣವೀಗ ಚರಿತ್ರೆಯ ಕತೆ ಹೇಳುತ್ತಿದೆ. ಗುಟ್ಕಾ ತಿಂದು, ಉಗಿದು, ಗೋಡೆಗಳೆಲ್ಲ ಕೆಂಬಣ್ಣಕ್ಕೆ ತಿರುಗಿದ್ದ, ರೇಲ್ವೆ ನಿಲ್ದಾಣದಲ್ಲಿ ಈಗ ಗಾಂಧಿಯೇ ಸುಗಂಧ. ಬಾಪೂಜಿ ಈ ನಿಲ್ದಾಣಕ್ಕೆ ಬಂದ ನೆನಪುಗಳೆಲ್ಲ, ಕಲೆಯಲ್ಲಿ ದಾಖಲಾಗಿವೆ……

 • ಬ್ರಹ್ಮಹತ್ಯಾ ದೋಷಕ್ಕೆ ಮುಕ್ತಿ ದೊರೆತ ಧಾಮ

  ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಪುಣ್ಯಕ್ಷೇತ್ರ, ರಾಮನಾಥಪುರ. “ದಕ್ಷಿಣದ ಕಾಶಿ’ ಅಂತಲೇ ಕರೆಯಲ್ಪಡುವ ಈ ಊರಿಗೆ ತ್ರೇತಾಯುಗದಲ್ಲಿ “ವಾಸವಾಪುರಿ’ ಎನ್ನಲಾಗುತ್ತಿತ್ತಂತೆ. ಬ್ರಾಹ್ಮಣನೂ ಆಗಿದ್ದ ರಾವಣನನ್ನು ಸಂಹರಿಸಿದ ನಂತರ ಶ್ರೀರಾಮ, ಬ್ರಹ್ಮಹತ್ಯಾ ದೋಷ ಪರಿಹರಿಸಿಕೊಳ್ಳಲು, ಇಲ್ಲಿಗೆ ಆಗಮಿಸುತ್ತಾನೆ. ಅಗಸ್ತ್ಯ ಋಷಿಗಳ…

 • ಇದೀಗ “ಡಿಡಿ’ ಪ್ರಸಾರ

  ಟಿವಿಗಳಿಗೂ ಜೀವವಿದೆ ಎಂದು ಭಾರತೀಯರಿಗೆ ತೋರಿಸಿದ್ದೇ, “ಡಿಡಿ-1′ ಚಾನೆಲ್‌. ಸರಿಯಾಗಿ 60 ವರುಷದ ಹಿಂದೆ ಯಾವುದೇ ಆಡಂಬರವಿಲ್ಲದೇ ಹುಟ್ಟಿಕೊಂಡ ದೂರದರ್ಶನ, ಇಂದಿಗೂ ತಣ್ಣನೆಯ ಸೇವೆಯಲ್ಲೇ ಜನಸಮೂಹವನ್ನು ಪ್ರಭಾವಿಸುತ್ತಿದೆ. “ಡಿಡಿ’ಯ ಈ ಹಾದಿಯಲ್ಲಿ ಮೂಡಿದ ನೆನಪಿನ ಚಿತ್ರಗಳ ಒಂದು ಪುಟ್ಟ…

 • ನಿಂಗಾಗಿ ಹೇಳುವೆ, ಕತೆ ನೂರನು…

  ಮಣಿರತ್ನಂ ನಿರ್ದೇಶನದ, ಅನಿಲ್‌ ಕಪೂರ್‌ ನಟನೆಯ “ಪಲ್ಲವಿ ಅನುಪಲ್ಲವಿ’ ನೋಡಿದವರಿಗೆಲ್ಲ, ಅಲ್ಲೊಬ್ಬ ಡುಮ್‌ಡುಮ್ಮಕೆ ಇರುವ ಪೋರ ಕಾಡುತ್ತಾನೆ. “ಪ್ರಣಯರಾಜ’ ಶ್ರೀನಾಥ್‌ ಅವರ ಮಗ, ರೋಹಿತ್‌ ಆತ. ಇತ್ತೀಚೆಗೆ ಅನಿಲ್‌ ಕಪೂರ್‌ ಬೆಂಗಳೂರಿಗೆ ಬಂದಾಗ, 37 ವರ್ಷಗಳ ನಂತರ ರೋಹಿತ್‌,…

ಹೊಸ ಸೇರ್ಪಡೆ