• ಶ್ರೀಕೃಷ್ಣಮಠದಲ್ಲಿ “ಬಾಬಾ’

    ಈ ಆಮೆ ಬಹಳ ವಿಶಿಷ್ಟವಾದುದು. ಸುಮ್ಮನೆ ಆಹಾರ ಹಾಕಿದರೆ ಬರಲೊಲ್ಲದು. ಪ್ರೀತಿಯಿಂದ ಬಾಯಿಗೆ ತುತ್ತು ಇಟ್ಟರೆ ಖುಷಿಯಾಗಿ ಬರುತ್ತದೆ. ಅಂದಹಾಗೇ ಈ ಆಮೆಯ ಹೆಸರು ಬಾಬಾ. ವಾಸಸ್ಥಾನ ಮಧ್ವಸರೋವರ. ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ವಿಶಿಷ್ಟ ಗುಣದ ಆಮೆಯೊಂದಿದೆ. ಇದನ್ನು ಕರೆಯುವುದು…

  • ಕಾಲಕ್ಕೆ ತಕ್ಕಂತೆ ಬದಲಾದ ಜೆರ್ಸಿ

    ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ. ಯಾವುದೇ ಕ್ಷೇತ್ರವಾದರೂ ಸರಿ, ಬದಲಾವಣೆ ಅನಿವಾರ್ಯ. ಕ್ರಿಕೆಟ್‌ ಕ್ಷೇತ್ರವೂ ಅದಕ್ಕೆ ಹೊರತಾಗಿಲ್ಲ. ಹೌದು, ಕ್ರಿಕೆಟ್‌ ಒಂದು ಆಟವಾಗಿ ಆರಂಭವಾಗಿತ್ತು. ಮನೋರಂಜನೆ ಬಿಟ್ಟರೆ ಬೇರೆ ಯಾವ ವಿಷಯವೂ ಅಲ್ಲಿರಲಿಲ್ಲ. ಕಾಲ ಕಳೆಯಿತು,…

  • ಭಾರತ-ಪಾಕ್‌ ಪಂದ್ಯ: ರಾಹುಲ್‌ ಜತೆ ಅಭಿಮಾನಿಯ ತುಳು ಮಾತು!

    ಭಾರತ-ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅಲ್ಲೊಂದು ಕುತೂಹಲವಿರುತ್ತದೆ. ಏನಾದರೂ ವಿಶೇಷತೆಗೆ ಸಾಕ್ಷಿಯಾಗಿರುತ್ತದೆ. ಅಂತೆಯೇ ಮ್ಯಾಂಚೆಸ್ಟರ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಭಿಮಾನಿಯೊಬ್ಬ ಟೀಂ ಇಂಡಿಯಾದ ತಾರಾ ಆಟಗಾರ ಕೆ.ಎಲ್‌.ರಾಹುಲ್‌ ಜತೆ ತುಳುವಿನಲ್ಲಿ ಸಂಭಾಷಣೆ ನಡೆಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌…

  • ಅಪಕೀರ್ತಿ ಎಂಬ ಸಾವೂ , ನಾವೂ

    ಮಾನ ಹೋದ ಮೇಲೆ ಬದುಕಿ ಫ‌ಲವೇನು? ಎಂಬ ಮಾತು ರೂಢಿಯಲ್ಲಿದೆ. ಹಾಗಾಗಿ ಮನುಷ್ಯ ಹೆದರುವುದು ಮಾನಕ್ಕೆ. ಧನವಂತನಲ್ಲದೇ ಹೋದರೂ ತೊಂದರೆಯಿಲ್ಲ, ಇರುವಷ್ಟು ಕಾಲ ಮಾನವಂತನಾಗಿ ಬದುಕಿದರೆ ಸಾಕು ಎಂಬುದು ಎಲ್ಲರ ಆಸೆ. ನಮ್ಮ ಬದುಕು ಸಂಪೂರ್ಣವಾಗಿ ಸ್ವಂತದ್ದೇ ಆದರೂ,…

  • ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ

    ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಂ| ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ|| ಬಿಲ್ವಾಷ್ಟಕ, ಶ್ಲೋಕ 1 ಅರ್ಥ: ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಈ ಬಿಲ್ವಪತ್ರೆಯನ್ನು ನಾನು…

  • ಸೌಭಾಗ್ಯದಾಯಿನಿ ಕೊಳಗ ಮಹಾಲಕ್ಷ್ಮಿ

    ರಾಜ್ಯದಲ್ಲಿ ಪುರಾತನವಾದ ಅನೇಕ ಶ್ರೀಮಹಾಲಕ್ಷ್ಮಿ ದೇವಿಯ ದೇವಸ್ಥಾನಗಳಿವೆ. ತುಮಕೂರಿನ ಮಧುಗಿರಿ ರಸ್ತೆಯ ಲಿಂಗಾಪುರದಲ್ಲಿರುವ ಶ್ರೀಕೊಳಗ ಮಹಾಲಕ್ಷ್ಮಿದೇವಾಲಯವೂ ಅವುಗಳಲ್ಲೊಂದು. ಈ ದೇವಾಲಯಕ್ಕೆ ಸುಮಾರು 850 ವರ್ಷಗಳ ಇತಿಹಾಸವಿದೆ. ಹಿಂದೆ ವಿಜಯನಗರ ಅರಸರ ಕಾಲದಲ್ಲಿ ಈ ಪ್ರಾಂತ್ಯದಲ್ಲಿ ವೀರಬಲ್ಲಾಳ ಎಂಬ ಪಾಳೆಗಾರ…

  • ರಾಮಾವತಾರದ ಕೊನೆಯ ಕ್ಷಣಗಳು…

    ಶ್ರೀರಾಮ ಹಾಗೂ ಯಮರಾಜನ ನಡುವೆ ಸಂಭಾಷಣೆಯು ಸಾಗುತ್ತಿರುವಾಗಲೇ, ರಾಮನನ್ನು ತತ್‌ಕ್ಷಣವೇ ಭೇಟಿಯಾಗಬೇಕೆಂದು ದೂರ್ವಾಸ ಮುನಿಗಳು ದಾಪುಗಾಲಿಡುತ್ತಾ ಆಗಮಿಸಿದರು. ಕೊಠಡಿಯ ದ್ವಾರಪಾಲಕನಾ ಗಿದ್ದ ಹನುಮನು, ಶ್ರೀರಾಮನೀಗ ಬೇರೊಬ್ಬರೊಡನೆ ಖಾಸಗಿ ಸಂಭಾಷಣೆಯಲ್ಲಿ ನಿರತನಾಗಿರುವನೆಂದೂ ಹಾಗೂ ಅವರ ಸಂಭಾಷಣೆಯು ಮುಕ್ತಾಯಗೊಂಡ ಕೂಡಲೇ ತಾವು…

  • ಇಂಗ್ಲೆಂಡ್‌ನ‌ಲ್ಲಿ ನೀರಸ ವಿಶ್ವಕಪ್‌?

    ವಿಶ್ವಕಪ್‌ ಏಕದಿನ ಕ್ರಿಕೆಟ್ ಕೂಟ ಜನಪ್ರಿಯತೆ ಕಳೆದು­ಕೊಳ್ಳುತ್ತಿದೆಯೆ? ಹೀಗೊಂದು ಅನುಮಾನ ಪ್ರಸಕ್ತ ವಿಶ್ವಕಪ್‌ ಕೂಟ ನಡೆಯುತ್ತಿರುವ ವೇಳೆಯೆ ಎದುರಾಗಿದೆ. ಹಿಂದೆಲ್ಲ ವಿಶ್ವಕಪ್‌ ಕೂಟ ಆರಂಭವಾಗುತ್ತದೆ ಎಂದರೆ ಕಣ್ಣಿಗೆ ಹಬ್ಬ. ಕೋಟ್ಯಂತರ ಅಭಿಮಾನಿಗಳು ಮಹಾ ಕೂಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಲ್ಲುತ್ತಿದ್ದರು….

  • ನಡಾಲ್ : ಟೆನ್ನಿಸ್ ಅಂಗಳದ ಅಪ್ಪಟ ಚಿನ್ನ

    ಟೆನಿಸ್‌ ಅಭಿಮಾನಿಗಳ ಆರಾಧ್ಯ ದೈವ. ಎದುರಾಳಿಗಳಿಗೆ ಕಬ್ಬಿಣದ ಕಡಲೆ, ಹೋರಾಟಕ್ಕೆ ನಿಂತರೆ ಎಂತಹ ಸವಾಲಿಗೂ ಎದೆಕೊಡಬಲ್ಲ ವೀರ ,ಸ್ಪೇನ್‌ನ ಈ ಶೂರನೇ ರಫಾಯೆಲ್ ನಡಾಲ್. ಹೌದು, ಈ ಹೆಸರಲ್ಲಿನಲ್ಲೇ ಇದೆ ಒಂದು ರೀತಿಯ ಗತ್ತು ಗಮ್ಮತ್ತು. ನಡಾಲ್ ಇದುವರೆಗೆ…

  • ಹಣವನ್ನೇ ಪಡೆಯದ ವೈದ್ಯ ಹರಳಯ್ಯ

    ನಿಸ್ವಾರ್ಥ ಸೇವಾ ವೃತ್ತಿಗಳನ್ನೆ ಉದ್ಯಮವನ್ನಾಗಿಸಿಕೊಂಡ ಬಹುಸೌಲಭ್ಯ ಆಸ್ಪತ್ರೆಗಳ ಸಂಕೀರ್ಣಗಳು ಹಣವಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡುವುದಿರಲಿ, ಆಸ್ಪತ್ರೆಯ ಹೊಸ್ತಿಲನ್ನು ಕೂಡಾ ದಾಟಲು ಬಿಡುವುದಿಲ್ಲ. ಹೀಗಿರುವಾಗ, ತನ್ನಲ್ಲಿಗೆಬರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿ ಔಷಧವನ್ನು ಕೂಡಾ ನೀಡುವ ಧಾರವಾಡ ಜಿಲ್ಲೆಯ ನವಲಗುಂದ…

  • ಕಲಾ ವೈಭವದ ಚರ್ಚ್‌!

    ವಿಜಯಪುರದ ಐತಿಹಾಸಿಕ ಗಗನಮಹಲ್ ಹಿಂದಿರುವ ಈ ಚರ್ಚ್‌ ದ್ವಾರದ ಮೇಲಿನ ಕಮಾನಿನಲ್ಲಿ ‘ಸಿಎಸ್‌ಐ ಆಲ್ ಸೇಂಟ್ಸ ಚರ್ಚ್‌’ ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಆ ಚರ್ಚಿಗೆ ‘ಆಂಗ್ಲಿಕನ್‌ ಚರ್ಚ್‌’ ಎಂಬ ಇನ್ನೊಂದು ಅಡ್ಡ ಹೆಸರೂ ಇದೆ. 400 ವರ್ಷದಷ್ಟು ಹಳೆಯದು…

  • ಮಳೆ ಕೊಡುವ ದೇವರು

    ಸಮುದ್ರದ ನೀರು ಆವಿಯಾಗಿ, ಮೋಡದಲ್ಲಿ ಶೇಖರಗೊಂಡು, ಅಲ್ಲಿ ರಾಸಾಯನಿಕ ಕ್ರಿಯೆ ಏರ್ಪಟ್ಟು, ಮಳೆ ಸುರಿಯುತ್ತೆ ಅನ್ನೋದು ವಿಜ್ಞಾನ. “ಮಳೆಗೂ ಒಬ್ಬ ದೇವರಿದ್ದಾನೆ. ಆತನನ್ನು ಆರಾಧನೆಯಿಂದ ಸಂಪ್ರೀತ ಗೊಳಿಸಿದರೆ, ಬಯಸಿದ ಕ್ಷಣದಲ್ಲಿ ಮಳೆ ಧರೆಗಿಳಿಯುತ್ತೆ’ ಎನ್ನುವುದು ಧಾರ್ಮಿಕ ನಂಬಿಕೆ. ವಿಜ್ಞಾನವೂ…

  • ನುಗ್ಗಿಕೇರಿ ಆಂಜನೇಯ

    ಪೇಡಾ ನಗರಿ, ಅವಳಿ ನಗರ ಎಂದೇ ಖ್ಯಾತಿ ಗಳಿಸಿರುವ ಧಾರವಾಡ- ಹುಬ್ಬಳ್ಳಿ ನಗರಗಳ‌ಲ್ಲಿ ಸಾಕಷ್ಟು ಆಂಜನೇಯನ ದೇವಸ್ಥಾನಗಳಿವೆ. ಅವುಗಳಲ್ಲಿ ಧಾರವಾಡ ನಗರದ ನುಗ್ಗಿಕೇರಿ ಆಂಜನೇಯ ಎಂದರೆ ಜನರಿಗೆ ಅದೇನೋ ಭಕ್ತಿ. ಇಲ್ಲಿನ ಜನರು ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಕಾಣಲು ಈ…

  • ಪೊಳಲಿ- ವಾಸ್ತುಶಿಲ್ಪದ “ಗರ್ಭಗುಡಿ’

    ಪೊಳಲಿಯ ಸನ್ನಿಧಿಯಲ್ಲಿ ದೇವರಷ್ಟೇ ಆಕರ್ಷಕವಾಗಿರುವುದು ಗರ್ಭಗುಡಿ. ದೇಗುಲದ ಮಹತ್ವವನ್ನು ಸಾರುವ ವೇಸರ ಶೈಲಿಯ ಶಿಲ್ಪಗಳು ಇಲ್ಲಿವೆ. ಇದನ್ನು ನೋಡುತ್ತಾ ಹೋದರೆ ಇತಿಹಾಸ ತಿಳಿಯುವುದರ ಜೊತೆಗೆ, ಈ ಕಾಲದಲ್ಲೂ ಹೀಗೂ ಮಾಡಬಹುದಾ ಅನ್ನೋ ಕೌತುಕ ಹುಟ್ಟದೇ ಇರದು. ಸಾವಿರಾರು ವರ್ಷಗಳ…

  • ಕೃಷ್ಣಾರ್ಪಣ ಅನ್ನೋದು ಏಕೆ ಗೊತ್ತಾ?

    ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವತಾರಕ್ಕೆ ವಿಶಿಷ್ಟ ಮಹಣ್ತೀವಿದೆ. ಕೃಷ್ಣಾವತಾರಕ್ಕೆ ಹೋಲಿಸಿದರೆ ಇನ್ನಿತರ ಅವತಾರಗಳಲ್ಲಿ ದೇವರು ಸಾಮಾನ್ಯ ಜನರಿಗೆ ಶ್ರೀ ಕೃಷ್ಣನಷ್ಟು ಹತ್ತಿರವಾಗಿರಲಿಲ್ಲ. ಕೃಷ್ಣನು ಅತೀ ಸಾಮಾನ್ಯರಲ್ಲಿ ಸಾಮಾನ್ಯರ ಕೈಗೆ ನಿಲುಕುತ್ತಿದ್ದನು. ಅದಕ್ಕಾಗಿಯೇ ಕೃಷ್ಣನನ್ನು ಗೋವಿಂದ ಎಂದು ಕರೆಯುವುದು. ಗೋವಿಂದ…

  • ಮಾಸ್ತಿ ಎಂಬ ಆಸ್ತಿ

    ಮಾಸ್ತಿ ಬದುಕಿದ್ದರೆ ಜೂ.6ಕ್ಕೆ ನೂರ ಇಪ್ಪತ್ತೆಂಟು ವರ್ಷ. ಆ ನೆನಪಲ್ಲಿ ಕನ್ನಡದ ಆಸ್ತಿಯನ್ನು ನೆನೆಯುವ. ಕನ್ನಡದ ಆಸ್ತಿ ಎಂದಾಕ್ಷಣ ನೆನಪಾಗುವುದು ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌. ಕನ್ನಡಕ್ಕೆ ನಾಲ್ಕನೇಯ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಡಾ.ಮಾಸ್ತಿ ಅವರು, ಸಣ್ಣ ಕಥೆಗಳ…

  • ವಿಶ್ವಕಪ್‌ನ 11 ಸುಂದರ ಮೈದಾನಗಳು

    2019ರ 12ನೇ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿದೆ. ಕ್ರಿಕೆಟ್‌ ಜನಕರ ನಾಡಾದ ಇಂಗ್ಲೆಂಡ್‌, ಅತ್ಯಂತ ಸುಂದರ ಕ್ರಿಕೆಟ್‌ ಮೈದಾನಗಳಿಗೆ ಹೆಸರುವಾಸಿ. ಬೃಹತ್‌ ಗಾತ್ರ ಹೊಂದಿರುವ ಇವುಗಳು, ಭಾರೀ ಪ್ರಮಾಣದ ಪ್ರೇಕ್ಷಕರಿಗೆ ಸ್ಥಾನ ಕಲ್ಪಿಸುತ್ತವೆ. ಇಲ್ಲಿನ ಕೆಲವು ಮೈದಾನದಲ್ಲಿ…

  • ತಾಯಿ ಸೆರೆನಾರಲ್ಲೊಬ್ಬ ಅಸಾಮಾನ್ಯ ಸಾಧಕಿ

    ಟೆನಿಸ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯರಲ್ಲೊಬ್ಬರಾದ ಸೆರೆನಾ ವಿಲಿಯಮ್ಸ್‌, ಪ್ರಸ್ತುತ ನಡೆದ ಫ್ರೆಂಚ್‌ ಓಪನ್‌ನಲ್ಲಿ ಸೋತು ಹೋಗಿದ್ದಾರೆ. ಒಂದು ವೇಳೆ ಪ್ರಶಸ್ತಿ ಗೆದ್ದಿದ್ದರೆ, ಸಾರ್ವಕಾಲಿಕ ಗರಿಷ್ಠ ಗ್ರ್ಯಾನ್‌ಸ್ಲಾéಮ್‌ ಗೆಲುವಿನ ದಾಖಲೆ ಸರಿಗಟ್ಟುತ್ತಿದ್ದರು. ಈಗಿನ್ನೂ ಒಂದೂವರೆ ವರ್ಷದ ಮಗಳ ತಾಯಿಯಾಗಿರುವ ಸೆರೆನಾರ…

  • ಮೆಗನ್ಸರ್‌ ಕಾಡು ಬಾತು

    ವೇಗವಾಗಿ ಈಜಬಲ್ಲ ಕಾಡುಬಾತು, ನದೀ ತೀರದ ದೊಡ್ಡ ಬಾತು ಎನಿಸಿಕೊಂಡಿದೆ. ಮರಕುಟಿಕ ಹಕ್ಕಿಯ ಹಳೆಯ ಗೂಡು ಹಾಗೂ ಕಲ್ಲಿನ ಪೊಟರೆಯನ್ನು ವಾಸಸ್ಥಾನವಾಗಿ ಬಳಸುವುದು ಈ ಹಕ್ಕಿಯ ವೈಶಿಷ್ಟé.Common Merganser ( Murgs merganser )MDudk + ಈ ಹಕ್ಕಿಯ…

  • “ನನಗೆ ಏನೇನು ಗೊತ್ತಿಲ್ಲ ಅನ್ನೋದು ನನಗೆ ಗೊತ್ತು’

    ಸಿರಿಕಂಠದ ಒಡೆಯ ಎಸ್‌.ಪಿ. ಬಾಲ ಸುಬ್ರಮಣ್ಯಂ ಮೊನ್ನೆಯಷ್ಟೇ (ಜೂನ್‌ 4ಕ್ಕೆ) ಭರ್ತಿ 73 ವರ್ಷ ಪೂರೈಸಿದ್ದಾರೆ. 40 ಸಾವಿರ ಹಾಡುಗಳನ್ನು ಹಾಡಿ, ಮತ್ತೆ ಹಾಡುತ್ತಲೇ ಇರುವ ಈ ಗಾನಮಾಂತ್ರಿಕ, ಕರುನಾಡಿನ ಮನೆ ಮನೆಯ “ಬಾಲು ಇಂಡಿಯಾ ರೇಡಿಯೋ’ ಆಗಿದ್ದಾರೆ….

ಹೊಸ ಸೇರ್ಪಡೆ