• ಮೆಷಿನ್‌ಗಿಂತ ಫಾಸ್ಟಾಗಿ ಕೆಲಸ ಮಾಡ್ತೀವಿ

  ರೊಟ್ಟಿ… ಉತ್ತರ ಕರ್ನಾಟಕದ ಜನರ ಬಹುಮುಖ್ಯ ಆಹಾರ. ಊಟ ಅಂದ್ಮೇಲೆ ಜೋಳದ ರೊಟ್ಟಿ, ಶೇಂಗಾ ಹಿಂಡಿ, ಕಾಳು ಕಡಿ ಹಾಕಿ ಮಾಡಿದ ರುಚಿಕಟ್ಟಾದ ಪಲ್ಯ ಇರಲೇಬೇಕು. ಅಲ್ಲಿನವರ ಗಟ್ಟಿತನಕ್ಕೂ, ರೊಟ್ಟಿಗೂ ನಂಟಿದೆ ಅಂದರೂ ತಪ್ಪಲ್ಲ. ಇಂತಿಪ್ಪ ಜನರು ಬೇರೆ…

 • ಅಯ್ಯೋ, ಮೊಬೈಲ್‌ ನೀರಿಗೆ ಬಿತ್ತಾ?

  ಹಿರೋಷಿಮಾ ನಗರದ ಬಳಿ ಮಿಯಾಜಿಮಾ ಎಂಬ ದ್ವೀಪ ಇದೆ. ಜಪಾನಿ ದಂಪತಿಗಳು ಮದುವೆಯಾಗಿ 3/5 /7 ವರ್ಷಕ್ಕೆ ಮಕ್ಕಳೊಂದಿಗೆ ಸಾಂಪ್ರದಾಯಿಕ ಉಡುಪು ತೊಟ್ಟು, ಇಲ್ಲಿನ ಸಮುದ್ರ ತಟದ ದೇವಾಲಯಕ್ಕೆ ಬರುವುದು ವಾಡಿಕೆ. ಇತ್ತೀಚಿಗೆ ಹಾಗೆ ಬರುವವರು ಫೋಟೋ ಶೂಟ್‌…

 • ಕೇಳಿದ್ದೆಲ್ಲಾ ಕೊಡುತಾನೆ ಕೊಟ್ಟೂರೇಶ್ವರ

  ಕಂದಾಚಾರ, ಮೂಡನಂಬಿಕೆಗಳ ವಿರುದ್ಧ ಹೊರಾಡಿದ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಗುರು ಕೊಟ್ಟೂರೇಶ್ವರನ ನೆಲವೀಡು. ಇಲ್ಲಿನ ಐದು ಮಠಗಳಿಗೆ ಭಕ್ತರು ಭೇಟಿ ನೀಡಿ ಪುನೀತರಾಗುತ್ತಾರೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರು, ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಕಂದಾಚಾರ, ಮೂಡನಂಬಿಕೆಗಳ ವಿರುದ್ಧ…

 • ಮಾನವ ಜನ್ಮ ದೊಡ್ಡದು

  ಸಕಲ ಜೀವಿಗಳಿಗೆಲ್ಲ ಮಾನವನೇ ಮಿಗಿಲು, ಅವನಿಗಿಹುದು ಜ್ಞಾನದ ಬಲ, ಇದಿಲ್ಲ ಇನ್ನಿತರ ಪ್ರಾಣಿಗಳಿಗೆ, ಜ್ಞಾನಿಯಾಗುತ ನೀ ದೇವಮಾನವನಾಗೆಂದ, ನಮ್ಮ ಮೃಡಗಿರಿ ಅನ್ನದಾನೀಶ ಸಕಲ ಜೀವರಾಶಿಗಳಲ್ಲಿ ಮಾನವನೇ ಮಿಗಿಲು. ಬಹುಜನ್ಮದ ಪುಣ್ಯದ ಫ‌ಲವಾಗಿ ಮಾನವ ಜನ್ಮ ಸಿಕ್ಕುತ್ತದೆ. ಮಾನವನಿಗಿರುವ ಜ್ಞಾನಸಂಪತ್ತು…

 • ಗುರುವಿನ ದ್ವಾರಕೆ ಶರಣು!

  “ಕರ್ನಾಟಕದ ಕಿರೀಟ’ ಎಂದೇ ಕರೆಯಲ್ಪಡುವ ಬೀದರ್‌, ಸರ್ವಧರ್ಮಗಳ ಶಾಂತಿಯ ಬೀಡು, ಶರಣರ ನಾಡು. ಬೀದರ್‌ಗೆ ಕ್ರಿ.ಶ. 1512ರಲ್ಲಿ ಗುರುನಾನಕರು ಭೇಟಿ ನೀಡಿದ್ದರು. ಆಗಿನಿಂದ ಸಿಖ್ಖ್ ಧರ್ಮವು ಈ ನಗರಕ್ಕೆ ಪರಿಚಿತ. ಗುರುನಾನಕರು ಕಾವ್ಯಾತ್ಮಕವಾದ 974 ಸ್ತೋತ್ರಗಳನ್ನು ರಚಿಸಿದ್ದಾರೆ. ಈ…

 • ಲಿಂಗದ ಮೇಲೆ ಕೊಂಬುಗಳು ಮೂಡಿದವು

  ಪುಣ್ಯಕ್ಷೇತ್ರ ಶೃಂಗೇರಿ ಬಳಿ ಇರುವ ಋಷ್ಯಶೃಂಗಪುರ “ಕಿಗ್ಗ’ ಎಂದೇ ಕರೆಯಲ್ಪಡುತ್ತದೆ. ಈ ಊರಿಗೆ ಋಷ್ಯಶೃಂಗಪುರ ಎಂಬ ಹೆಸರು ಬರಲು ಕಾರಣ, ರಾಮಾಯಣದಲ್ಲಿ ಬರುವ ಋಷ್ಯಶೃಂಗ ಋಷಿ. ಆತನಿಗೆ ಹಣೆಯ ಮೇಲೆ ಕೊಂಬುಗಳಿದ್ದವು. ಋಷ್ಯಶೃಂಗ, ರೋಮಪಾದ ಎಂಬ ರಾಜನ ಮಗಳನ್ನು…

 • ವಿಶ್ವವೆಲ್ಲವೂ ಮುನಿದು ನಿಂತರೂ ಸೋಲನೊಲ್ಲೆವು..

  ಕ್ರಿಕೆಟಿಗರ ಇತ್ತೀಚಿನ ಫಾರ್ಮ್, ಭಾರತದಲ್ಲಿ ಆಡಿದ ಅನುಭವ, ಭಾರತೀಯ ಉಪಖಂಡದಲ್ಲಿ ಇವರ ಸಾಧನೆಯನ್ನೆಲ್ಲ ಅವಲೋಕಿಸಿ ವಿಶ್ವ ಇಲೆವೆನ್‌ ಒಂದನ್ನು ರಚಿಸಲಾಗಿದೆ. ಇಲ್ಲಿ ಆರಂಭಿಕರಾಗಿ ಆಯ್ಕೆಯಾದವರು ಶ್ರೀಲಂಕಾದ ದಿಮುತ್‌ ಕರುಣರತ್ನೆ ಮತ್ತು ನ್ಯೂಜಿಲೆಂಡಿನ ಟಾಮ್‌ ಲ್ಯಾಥಂ. ಇವರಲ್ಲಿ ಲ್ಯಾಥಂ ವಿಕೆಟ್‌…

 • ಹಳೇ ಬ್ಯಾಟು ಹಳೇ ಚೆಂಡು

  ಬಿಸಿಸಿಐ ಅಧ್ಯಕ್ಷರ ಕೈಯಲ್ಲಿರುವುದು 20 ಲಕ್ಷ ರೂ. ಕೈಗಡಿಯಾರ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಸದ್ಯ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಗೆ ಕೈಗಡಿಯಾರಗಳೆಂದರೆ ಬಹಳಪ್ರೀತಿ. ಸದ್ಯ ಅವರ ಕೈಯಲ್ಲಿರುವ ಗಡಿಯಾರದ ಬೆಲೆ ಎಷ್ಟು ಗೊತ್ತಾ? ಮೂನ್‌ಫೇಸ್‌ ಎಂಬ…

 • ದೆಹಲಿ ಟಿ20 ಪಂದ್ಯವೂ, ಗಂಗೂಲಿಯ ಆತಂಕವೂ

  ಇತ್ತೀಚೆಗಿನ ವರ್ಷಗಳಲ್ಲಿ ಬಿಸಿಸಿಐ ನೆಮ್ಮದಿಯಲ್ಲಿ ಇಲ್ಲ ಅರ್ಥಾತ್‌ ಅದರ ಉಸ್ತುವಾರಿ ಹೊತ್ತವರು ನೆಮ್ಮದಿಯಲ್ಲಿಲ್ಲ. ಏನಾದರೂ ಒಂದು ಕಿರಿಕಿರಿ ಶುರುವಾಗಿ, ಅದು ವಿಕೋಪಕ್ಕೆ ಹೋಗುತ್ತದೆ. ಇದರ ಪರಿಣಾಮ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಇಡೀ ಬಿಸಿಸಿಐ ಸ್ವರೂಪವನ್ನೇ ಬದಲಾಯಿಸಲಾಗಿದೆ. ಇತ್ತೀಚೆಗೆ ಬಿಸಿಸಿಐ…

 • ಭಾರತವನ್ನೇ ಸೋಲಿಸಿದ ಮುಶ್ಫೀಕರ್‌ ಹೋರಾಟಕಾರಿ ಬ್ಯಾಟಿಂಗ್‌

  ಕ್ರಿಕೆಟನ್ನು ಬಹಳ ಆಸಕ್ತಿಯಿಂದ ಗಮನಿಸುವವರಿಗೆ ಮುಶ್ಫೀಕರ್‌ ರಹೀಂ ಹೆಸರು ಚೆನ್ನಾಗಿ ಗೊತ್ತಿರುತ್ತದೆ. ಬಾಂಗ್ಲಾದೇಶ ತಂಡದ ಈ ಅನುಭವಿ, ಹಿರಿಯ ಬ್ಯಾಟ್ಸ್‌ಮನ್‌ ಅತ್ಯಂತ ಅಪಾಯಕಾರಿಯೂ ಹೌದು. ಅದರಲ್ಲೂ ಭಾರತದ ವಿರುದ್ಧ ಈತನ ಹೋರಾಟಕಾರಿ ಮನೋಭಾವ ಬಹಳ ತೀವ್ರವಾಗಿರುತ್ತದೆ. ಬಾಂಗ್ಲಾ ತಂಡದಲ್ಲಿ…

 • ಈ ಧೋನಿ ಆಡದ ಆಟಗಳೇ ಇಲ್ಲ

  ಮೇಕೆ ತಿನ್ನದೇ ಸೊಪ್ಪಿಲ್ಲ, ಇವನು ತಿನ್ನದ ಮೇಕೆಯಿಲ್ಲ…ಹೀಗೊಂದು ಹಾಡಿನ ಸಾಲು ಕನ್ನಡದ ಜಾಕಿ ಸಿನಿಮಾದಲ್ಲಿ ಬರುತ್ತದೆ. ಇದು ನಾಯಕ ಪುನೀತ್‌ರನ್ನು ಪರಿಚಯಿಸುವ ಹಾಡು. ಬಹುಶಃ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಧೋನಿಯ ಕುರಿತೂ ಹೀಗೊಂದು ಮಾತು ಬಳಕೆ…

 • “ಸಿದ್ದಿ’ಗನ್ನಡಂ ಗೆಲ್ಗೆ

  ದೀಪಾವಳಿ ದಾಟುತ್ತಲೇ, ಕನ್ನಡದ ಹಣತೆಗೆ ಎಣ್ಣೆ ಎರೆದ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ ದಕ್ಕಿತು. ಅದರಲ್ಲಿ ಒಬ್ಬ ಸಾಧಕ, ಉತ್ತರ ಕನ್ನಡದ ಯಲ್ಲಾಪುರ ಮಂಚಿಕೇರಿ ಸಮೀಪದ ಕಾಡಿನ ಸಿದ್ದಿ ಸಮುದಾಯದ, ಪರಶುರಾಮ ಸಿದ್ದಿ. ಚಿನುವಾ ಅಚುಬೆ ಅವರ “ಥಿಂಗ್ಸ್‌ ಫಾಲ್‌…

 • ಪ್ರೇಮಕ್ಕೆ ಸ್ವರ್ಗ ಇದು…

  ಭಾಷೆಯ ಶೈಲಿ ನದಿಯಿಂದ ನದಿಗೆ ಬದಲಾಗುತ್ತದಂತೆ. ಭಾಷೆ, ಸಂಪ್ರದಾಯ, ಉಡುಗೆ- ತೊಡುಗೆ, ಆಹಾರ ಪದ್ಧತಿಯಿಂದ ಹಿಡಿದು ಎಲ್ಲದರಲ್ಲೂ ಕಾಶಿಯಿಂದ, ಕರುನಾಡಿನ ಯಲ್ಲಾಪುರಕ್ಕೆ ಅಜಗಜಾಂತರ. ಆ ವ್ಯತ್ಯಾಸಗಳನ್ನು ಹತ್ತಿರವಾಗಿಸಿಕೊಂಡು, ಕರುನಾಡ ಸಂಸ್ಕೃತಿಯಲ್ಲಿ ಬೆರೆತ ಹೆಣ್ಣು, ಅನಿತಾ. ಕರ್ನಾಟಕದ ಮನೆಗಳನ್ನು, ಉತ್ತರ…

 • ಧ್ಯಾನಕ್ಕೆ ಭೂಮಿ ಇದು…

  ದಟ್ಟ ಕಾಡಿನ ನಡುವೆ ಪುಟ್ಟ ಊರು. ಸದಾ ಹಕ್ಕಿಗಳ ಗಿಲಕಿ. ಆ ಚಿಲಿಪಿಲಿಯನ್ನು ತಣ್ಣಗೆ ಆಲಿಸುವಾಗ, ಅಲ್ಲೇ ಸನಿಹದಿಂದ ಸಂಗೀತದ ಸಪ್ತಸ್ವರಗಳ ಠೇಂಕಾರ ಕೇಳುತ್ತಿತ್ತು. ಕೆನಡಾದ ಪ್ರಜೆ ಮ್ಯಾಥ್ಯೂ ಕಟ್ಟಿದ ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ಕುಳಿತ “ಗೌಳಿ’ ಮಕ್ಕಳು,…

 • ಗೋಕಾಕ್‌ “ಮಾದರಿ’ ವಿಡಿಯೊ

  ಕನ್ನಡಿಗರನ್ನು ಅಪಾರ ಸಂಖ್ಯೆಯಲ್ಲಿ ಒಟ್ಟುಗೂಡಿಸಿದ ಹೋರಾಟವೇ, ಗೋಕಾಕ್‌ ಚಳವಳಿ. ಆ ಐತಿಹಾಸಿಕ ಘಟನೆಯ ಹತ್ತಾರು ಫೋಟೊಗಳ ಸಂಗ್ರಹವೇನೋ ಇದೆ. ಆದರೆ, ಆ ಚಳವಳಿಯನ್ನು ವಿಡಿಯೊ ರೂಪದಲ್ಲಿ ಸೆರೆ ಹಿಡಿದ ಏಕೈಕ ಕನ್ನಡಿಗ, ಬಿ.ಎಸ್‌. ಮನೋಹರ್‌. ಇತ್ತೀಚೆಗೆ ತೆರೆಕಂಡ “ಗೀತಾ’…

 • ಮಳೆಯ ಚಿತ್ರಶಾಲೆ

  ಮಳೆ ನೀರಿನ ಸಂರಕ್ಷಣೆಯ ಕುರಿತ ಕಲಾಕೃತಿಗಳ ಈ ಧಾಮ, ವಿಜಯಪುರ ಜಿಲ್ಲೆಯ ಭಾರಿಶಪುರದ ಜಲಜಾಗೃತಿ ಕೇಂದ್ರ… ಇದು ಮಳೆಹನಿಗಳ ಪಾಠ ಹೇಳುವ ಚಿತ್ರಶಾಲೆ. ತಗಡಿನ ಚಾವಣಿಯಿಂದ ಬೀಳುವ ನೀರು, ಇಂಗು ಗುಂಡಿಯ ಪ್ರಾತ್ಯಕ್ಷಿಕೆ, ಬಾವಿಕಟ್ಟೆ, ಕೆರೆ, ಹಳ್ಳ-ಕೊಳ್ಳ ಮತ್ತು…

 • ರೇಲೋಪರೇಕೋ!

  ಲಂಬಾಣಿ ಮಹಿಳೆಯರ ಉಡುಪು, ಜಗತ್ತಿನ ಅತಿ ಅಪರೂಪದ ಕಾಸ್ಟೂಮ್‌ ಎಂದರೆ ಅತಿಶಯೋಕ್ತಿ ಆಗಲಾರದು. ಫ‌ಳಫ‌ಳ ಎನ್ನುವ ಕನ್ನಡಿಯ ತುಣುಕು, ಮಿಣಿ ಮಿಣಿ ರೂಪದ ಪುಟಾಣಿ ವಸ್ತುಗಳು, ಚೆಂದದ ಹಳೆಯ ನಾಣ್ಯಗಳನ್ನೆಲ್ಲ ಬಟ್ಟೆಗೆ ಅಂಟಿಸಿ, ರೂಪುಗೊಳ್ಳುವ ಈ ಉಡುಪಿನ ಚೆಂದಕ್ಕೆ…

 • ಅನ್ನಬ್ರಹ್ಮನ ನಾಡಿನಲ್ಲಿ ಅನ್ನವೇ ಬ್ರಹ್ಮ

  ಉಡುಪಿಯ ಶ್ರೀಕೃಷ್ಣಮಠ, ಕರ್ನಾಟಕ ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರದ ಜತೆ ವೇದಾಂತ ತತ್ತ್ವಜ್ಞಾನಾಚಾರ್ಯರಲ್ಲಿ ಒಬ್ಬರಾದ ಶ್ರೀಮಧ್ವಾಚಾರ್ಯರ ವೈಚಾರಿಕ ತಾಣ. ಮಧ್ವರು ಆರಂಭಿಸಿದ ಎಂಟು ಮಠಗಳ ಪೀಠಾಧೀಶರು ಒಂದಾದ ಮೇಲೆ ಇನ್ನೊಂದು ಸರದಿಯಂತೆ ಶ್ರೀಕೃಷ್ಣಮಠದ ಪೂಜೆ, ಆಚರಣೆಗಳನ್ನು ನಡೆಸಿಕೊಂಡು ಬರುವ…

 • ಕಾರ್ಯಸಿದ್ಧಿ ಹನುಮ

  ಸೀತೆಯನ್ನು ಹುಡುಕುವ ಕೆಲಸವನ್ನು ಶ್ರೀರಾಮನಿಗೆ ಸಿದ್ಧಿಸಿ ತೋರಿಸಿದ ಹನುಮ, ಕಲಿಯುಗದಲ್ಲೂ ಭಕ್ತರ ಕಾರ್ಯಸಿದ್ಧಿ ಆಗುವಂತೆ ಹರಸುತ್ತಿದ್ದಾನೆ. ಬೆಂಗಳೂರಿನ ಗಿರಿನಗರದ ಅವಧೂತ ದತ್ತ ಪೀಠ ಆಶ್ರಮದಲ್ಲೂ ಇಂಥ ಅಪರೂಪದ ಹನುಮನಿದ್ದು, “ಕಾರ್ಯಸಿದ್ಧಿ ಹನುಮ’ ಅಂತಲೇ ಪ್ರಸಿದ್ಧಿ. ಈ ಹನುಮನಿಗೆ ಹರಕೆ…

 • ದಯೆಯ ಅನುಸಂಧಾನ

  ಶಿವನು ನಿರ್ಮಿಸಿದನು ಮಾನವನು ಮಾನವರು ರಚಿಸಿಹರು ಜಾತಿ- ಮತಗಳನು ಜಾತಿ- ಮತಗಳೆಷ್ಟಾದರೇನು, ನೀತಿಯೊಂದಲ್ಲವೇ? ನೀತಿ ನಿಯಮದಿ ನಿಲ್ಲೆ ಮಹಾಮಾನವನೆಂದ ನಮ್ಮ ಮೃಡಗಿರಿ ಅನ್ನದಾನೀಶ ಮಾನವನು ಶಿವ ನಿರ್ಮಿತನಾದರೆ, ಜಾತಿಯು ಮಾನವ ನಿರ್ಮಿತ. ಜಾತಿ- ಮತಗಳೆಷ್ಟಾದರೂ ನೀತಿ- ನಿಯಮಗಳೇ ಮಾನವಧರ್ಮದ…

ಹೊಸ ಸೇರ್ಪಡೆ