• ಅಕ್ಷರ ಲೋಕದ ಅಂಗಳದಲ್ಲಿ

  ಕಾಡಲ್ಲೊಂದು ಸುತ್ತು… ಕಾಡು ಎಂದರೆ ಅರಣ್ಯವೂ ಹೌದು. ಅದು ನಮ್ಮನ್ನು ಕಾಡುವುದೂ ಹೌದು. ದಟ್ಟಾರಣ್ಯವನ್ನು ನೋಡಿದಾಗ ಮನಸ್ಸು ಅರಳುತ್ತದೆ. ಧ್ವಂಸಗೊಂಡ ಕಾಡನ್ನು ನೋಡಿದಾಗ ಮನಸ್ಸು ಮುದುಡುತ್ತದೆ. ಮನುಷ್ಯ, ತನ್ನ ವಿಕಾಸ ಚರಿತ್ರೆಯ ಶೇ.95ರಷ್ಟು ಭಾಗವನ್ನು ಕಾಡು ಮೇಡುಗಳಲ್ಲಿಯೇ ಕಳೆದಿದ್ದಾನೆ….

 • ಸೀತೆಯ ಮೂಗುತಿ ಬಿದ್ದಿದ್ದು ಎಲ್ಲಿ?

  ಅದು ಶ್ರೀರಾಮನ ವನವಾಸದ ಸಂದರ್ಭ. ಕಾವೇರಿ ನದಿಯ ತೀರದಲ್ಲಿ ಸೀತೆ ಸ್ನಾನ ಮಾಡುತ್ತಿರುವಾಗ, ಆಕೆಯ ಮೂಗುತಿ ನೀರೊಳಗೆ ಬೀಳುತ್ತದೆ. ಶ್ರೀರಾಮನಿಗೆ ಈ ವಿಚಾರ ತಿಳಿದು, ಹನುಮಂತನಿಗೆ ಮೂಗುತಿ ಹುಡುಕಿಕೊಡುವಂತೆ ಮನವಿ ಮಾಡುತ್ತಾನೆ. ಆಂಜನೇಯ ತನ್ನ ಬಾಲವನ್ನು ನೀರಿನಲ್ಲಿ ರೊಂಯ್ಯನೆ…

 • ಸುಂದರ ಜಡೆಯ ಗಣಪ

  ಗಣಪನನ್ನು ನೋಡಿದಾಗ, ಆಕರ್ಷಣೆ ಹುಟ್ಟಿಸುವುದು ಆತನ ಸೊಂಡಿಲು. ಇಲ್ಲೊಬ್ಬ ವಿಶೇಷ ಗಣಪನಿದ್ದಾನೆ. ಅವನ ಶಿರದಲ್ಲಿ ಜಡೆಯಿದೆ. ಭಕ್ತಾದಿಗಳಿಗೆ ಈ ಜಡೆಯೇ ಪ್ರಧಾನ ಸೆಳೆತ. ದರ್ಶನಕ್ಕೆ ಬರುವ ಭಕ್ತರು, ಗಜಮುಖನ ಜಡೆಯನ್ನು ಮುಟ್ಟಿ ನಮಸ್ಕರಿಸುವುದು ವಾಡಿಕೆ. ಬೆಣ್ಣೆಯ ನೈವೇದ್ಯ ನೀಡಿ,…

 • ಕನ್ನಡಿಗ ಕಂಡಂತೆ‌ ಸಂಸ್ಕಾರದ ದೃಶ್ಯ

  “ಶಾಂತಿ ಹುಟ್ಟುವುದೇ ನಗುವಿನಿಂದ’ ಎನ್ನುವ ಜೀವನತತ್ತ್ವದಲ್ಲಿ ನಂಬಿಕೆಯಿಟ್ಟು, ದೀನರ, ರೋಗಿಗಳ, ನಿರ್ಗತಿಕರಿಗೆ ವಾತ್ಸಲ್ಯದ ಚಿಕಿತ್ಸೆ ನೀಡಿದವರು, ಮದರ್‌ ತೆರೇಸಾ. ಕಲ್ಕತ್ತಾದ “ನಿರ್ಮಲ ಹೃದಯ’ದಲ್ಲಿ ರೋಗಿಗಳನ್ನು ಹಗಲುರಾತ್ರಿ ಹೆತ್ತ ಮಕ್ಕಳಂತೆ ಸಲಹುತ್ತಿದ್ದಆ ತಾಯಿಯನ್ನು ಹತ್ತಿರದಿಂದ ದರ್ಶಿಸಿದ ಅನುಭವ ಕಥನವಿದು. ಮದರ್‌…

 • ಹರೇ ಕೃಷ್ಣನ ಅಕ್ಷಯ ಪಾತ್ರೆ

  ರಾಜಧಾನಿ ಬೆಂಗಳೂರಿಗೆ ಬಂದವರೆಲ್ಲರೂ ಭೇಟಿ ನೀಡುವ ದೇವಸ್ಥಾನ, ಶ್ರೀ ರಾಧಾಕೃಷ್ಣ ಮಂದಿರ ಅಥವಾ ಇಸ್ಕಾನ್‌. ರಾಜಾಜಿನಗರದ ಹರೇ ಕೃಷ್ಣ ಬೆಟ್ಟದ ಮೇಲಿರುವ ಈ ದೇಗುಲ, ಜಗತ್ತಿನಾದ್ಯಂತ ಇರುವ ಇಸ್ಕಾನ್‌ (ಇಂಟರ್‌ನ್ಯಾಷನಲ್‌ ಸೊಸೈಟಿ ಫಾರ್‌ ಕೃಷ್ಣ ಕಾನ್ಷಿಯಸ್‌ನೆಸ್‌) ದೇವಾಲಯಗಳಲ್ಲಿ ಅತಿ…

 • ಕುದಿಕುದಿದು ಶಾಂತರಾದ ಶ್ರೀ

  ಕ್ರಿಕೆಟ್‌ ಮೈದಾನದಲ್ಲಿದ್ದಾಗ ಉರಿಉರಿದು ಬೀಳುತ್ತಿದ್ದ ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್‌ ಎಸ್‌.ಶ್ರೀಶಾಂತ್‌, ಈಗ ತಣ್ಣಗಾಗಿದ್ದಾರೆ. 2011ರ ನಂತರ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನ ಒಂದು ಹಂತಕ್ಕೆ ತಣ್ಣಗಾಗಿತ್ತು. 2013ರ ನಂತರ ಅವರ ಒಟ್ಟಾರೆ ಕ್ರಿಕೆಟ್‌ ಬದುಕು…

 • ಕೊಹ್ಲಿ: ಸಚಿನ್‌ಗೆ ಅರ್ಹ ಉತ್ತರಾಧಿಕಾರಿ

  ವಿಶ್ವ ಕ್ರಿಕೆಟ್‌ನ ದೇವರೆಂದೇ ಒಂದುಕಾಲದಲ್ಲಿ ಅಭಿಮಾನಿಗಳಿಂದ ಆರಾಧಿಸಲ್ಪಟ್ಟಿದ್ದ ಸಚಿನ್‌ ತೆಂಡುಲ್ಕರ್‌ರ ಒಂದೊಂದೇ ದಾಖಲೆಗಳು ಹಿಂದಕ್ಕೆ ಬೀಳುತ್ತಿವೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮ ಸೇರಿಕೊಂಡು ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತ, ಊಹೆಗೂ…

 • ಬೆಟ್ಟಗಳ ನಡುವಿನ ಶಿವನ ಬೀಡು

  ಪ್ರಕೃತಿ ನಿರ್ಮಿತ ಸುಂದರ ಮಡಿಲಿನಲ್ಲಿ, ಹಚ್ಚ ಹಸಿರಿನ ಬೆಟ್ಟಗಳ ಮಧ್ಯದಲ್ಲಿರುವ ಸಿದ್ಧೇಶ್ವರ ಇಲ್ಲಿ ಸ್ವಯಂಭೂ ಲಿಂಗ ಸ್ವರೂಪಿ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಲೂರಿನ ಈ ದೇಗುಲವು ಶ್ರೀಶೈಲದ ಶಿವನನ್ನು ನೆನಪಿಸುವಂತಿದೆ. ಕಲ್ಲೂರಿನಿಂದ 3 ಕಿ.ಮೀ. ದೂರದಲ್ಲಿರುವ ಸಿದ್ಧೇಶ್ವರನು…

 • ಗೊಲ್ಲ ಕರೆದ ದನಿಯ ಕೇಳಿ…

  “ಧರಣಿ ಮಂಡಲ ಮಧ್ಯದೊಳಗೆ… ಎಳೆಯ ಮಾವಿನ ಮರದ ಕೆಳಗೆ…’- ಎನ್ನುತ್ತಾ “ಪುಣ್ಯಕೋಟಿ’ಯ ಹಾಡನ್ನು ಕೋರಸ್‌ನೊಂದಿಗೆ ಹಾಡುವಾಗ, ಅಂದಿನ ಮಕ್ಕಳ ಕಣ್ಣೆದುರು, ಕಾಡಿನ ಚಿತ್ರಗಳು ಮೂಡುತ್ತಿದ್ದವು. ಶಾಲೆಯಿಂದ ಮನೆಗೆ ಬಂದಾದ ಮೇಲೂ, ಊಟದ ಹೊತ್ತಲ್ಲೂ ಅದೇ ಹಾಡು. ನಿದ್ದೆಗಣ್ಣಲ್ಲಿ ಅದೇ…

 • ನೀನು ಬಡವಿ ನಾನು ಬಡವ…

  9 ಅಡಿ ಬೃಹತ್‌ ಬಡವಿಲಿಂಗದ ಮುಂದೆ ಆ ಜೀವ ಧನ್ಯತೆಯಿಂದ ನಿಂತಿತ್ತು. ದೇಹ ಬಾಗಿದೆ. ಕೈ ಕಾಲುಗಳಲ್ಲಿ ಮೊದಲಿದ್ದ ಶಕ್ತಿ ಇಲ್ಲ. ಕಿವಿ ಮಂದಾಗಿದೆ. ಆದರೂ ನಿತ್ಯವೂ ಬಡವಿಲಿಂಗನ ಪೂಜೆ ಮಾತ್ರ ತಪ್ಪಿಸುವುದಿಲ್ಲ. ಪ್ರತಿ ಮಧ್ಯಾಹ್ನ ಇಲ್ಲಿ ಹಾಜರು….

 • ಗೋಕರ್ಣ ತೀರದ ಸ್ಟಡಿ ಸರ್ಕಲ್‌

  ಗೋಕರ್ಣದ “ಸ್ಟಡಿ ಸರ್ಕಲ್‌’, ಜಗತ್ತಿನ ಜ್ಞಾನದಾಹಿಗಳನ್ನು ತನ್ನತ್ತ ಸೆಳೆದ, ಅಪರೂಪದ ಗ್ರಂಥಾಲಯ. ಪುರಾತನ ಕಾಲದ ಮರದ ತೊಗಟೆಯ ಮೇಲಿನ ಲೇಖನದಿಂದ, ಇತ್ತೀಚಿನ ಡಿಜಿಟಲೀಕರಣಗೊಂಡ ಕೃತಿಗಳ ವರೆಗೂ, ಪ್ರತಿ ಗ್ರಂಥವನ್ನೂ, ಜಗದ ಮೂಲೆಯಿಂದ ತರಿಸಿಕೊಂಡು, ಹೆತ್ತ ಕೂಸಿನಂತೆ ಕಾಪಿಟ್ಟುಕೊಂಡಿದ್ದ ಜೀವ,…

 • ಭಕ್ತಿಕೋಟಿಗೆ ರಾಯರ ಬೆಳಕು

  ಮಂತ್ರಾಲಯದ ಶ್ರೀ ಗುರು ರಾಘವೇಂದ್ರರ ಸನ್ನಿಧಾನದಲ್ಲಿ ರಾಯರ ಆರಾಧನೆಯು ಒಂದು ದಿವ್ಯಾನುಭೂತಿಯ ಸಂಭ್ರಮ. ಭಕ್ತಿ- ಭಾವದ ಉತ್ಸವ. ಶ್ರೀ ಗುರು ರಾಘವೇಂದ್ರರು ತೋರಿದ ಮಹಿಮೆಗಳ ಫ‌ಲಕ್ಕೆ ಈ ಭಕ್ತಕೋಟಿಯೇ ಪರಮ ಸಾಕ್ಷಿ. ದೈವಾಂಶ ಸಂಭೂತನ ಆರಾಧನೆಯ ಈ ಪವಿತ್ರ…

 • ಕೈ ಹಿಡಿಯಲಾ? ಕ್ಯಾಮೆರಾ ಹಿಡಿಯಲಾ?

  “ವಲ್ಡ್ ಫೋಟೊಗ್ರಫಿ ಡೇ’ (ಆ.19ಕ್ಕೆ) ಮತ್ತೆ ಎದುರು ನಿಂತಾಗಿದೆ. ದಿನಪತ್ರಿಕೆಯ ಫೋಟೋಗ್ರಾಫ‌ರ್‌ನ ಕ್ಯಾಮೆರಾವಂತೂ ಕಣ್ಣು ಮಚ್ಚುವುದೇ ಇಲ್ಲ. ನೆರೆಬಂದು, ಅಣೆಕಟ್ಟಿನ ಬುಡದಲ್ಲಿ ಪ್ರವಾಹ ಸೃಷ್ಟಿಯಾಗಿ, ಊರೆಲ್ಲ ತೊಳೆದು ಹೋದಾಗ, ಆ ಚಿತ್ರ ತೆಗೆಯುವ ಸಂಕಟ ಹೇಗಿತ್ತು ಎಂಬುದರ ಈ…

 • ಧರೆಗಿಳಿದ ಸ್ಪರ್ಗ…

  ದಶಕದ ಹಿಂದೆ ಭೀಕರ ನೆರೆಗೆ ತುತ್ತಾಗಿ ಕಳೆಗುಂದಿದ್ದ ಸುಕ್ಷೇತ್ರ ಮಂತ್ರಾಲಯ ಶರವೇಗದಲ್ಲಿ ಬದಲಾದ ರೀತಿ ನಿಜಕ್ಕೂ ಪವಾಡವೇ ಸರಿ. ಈಗ ಮಂತ್ರಾಲಯಕ್ಕೆ ಬಂದರೆ ನಿಮಗೆ ಅಭಿವೃದ್ಧಿ ಕಾರ್ಯಗಳಷ್ಟೇ ಕಾಣುತ್ತವೆ. “ರಾಯರಿಗೆ ಭಕ್ತರು ಸಲ್ಲಿಸುವ ಕಾಣಿಕೆ ಅದೇ ಭಕ್ತರ ಶ್ರೇಯೋಭಿವೃದ್ಧಿಗೆ…

 • ಕೈಟಭೇಶ್ವರನ “ಕೋಟಿ’ ಪುರಾಣ

  ಒಂದು ದೇಗುಲದಿಂದ ಮತ್ತೂಂದು ದೇಗುಲಕ್ಕೆ ಪೌರಾಣಿಕ ನಂಟೂ ಇರುತ್ತೆ. ಬನವಾಸಿಗೆ ಹೋದವರಿಗೆ ಗೈಡ್‌ಗಳು, ಮಧುಕೇಶ್ವರನ ಕಥೆ ಹೇಳುತ್ತಲೇ, ಅವರ ಬಾಯಿಂದ “ಕೈಟಭೇಶ್ವರ’ ಎಂಬ ಹೆಸರಿನ ಉಲ್ಲೇಖವೂ ಜತೆಜತೆಗೇ ಬರುತ್ತೆ. ಮಧು- ಕೈಟಭ ರಾಕ್ಷಸರು ಶಿವನ ಭಕ್ತರು. ವಿಷ್ಣುವು ಇವರನ್ನು…

 • “ಅಮರಶಿಲ್ಪಿ’ಗೆ ಕೈ ಕೊಟ್ಟ ಊರು!

  ಇದು “ಅಮರಶಿಲ್ಪಿ’ ಜಕಣಾಚಾರಿಯ ಸ್ವಂತ ಊರು. ಅವನ ಕಾಲಕ್ಕೂ ಹಿಂದೆ ಈ ಸ್ಥಳಕ್ಕೆ “ಕ್ರೀಡಾಪುರ’ ಎಂಬ ಹೆಸರಿತ್ತು. ಜಕಣಾಚಾರಿ ತನ್ನ ಊರಲ್ಲೇ ಚೆನ್ನಕೇಶವನ ದೇವಾಲಯ ನಿರ್ಮಿಸಲು ತೀರ್ಮಾನಿಸುತ್ತಾನೆ. ಇದಕ್ಕೆ ಪೂರಕವಾಗಿ, ರಾಜ ವಿಷ್ಣುವರ್ಧನನು ವಿಗ್ರಹದ ಕೆತ್ತನೆಗೆಂದೇ “ಕೃಷ್ಣಶಿಲೆ’ಯನ್ನು ಕೊಡುಗೆ…

 • ಸಂಧಿಕಾಲದ ಸಂಕಷ್ಟದಲ್ಲಿ ದ.ಆಫ್ರಿಕಾ ಕ್ರಿಕೆಟ್‌

  -ದಿಗ್ಗಜ ಕ್ರಿಕೆಟಿಗರ ನಿವೃತ್ತಿಯಿಂದ ಪರದಾಡುತ್ತಿದೆ ತಂಡ, ಶುರುವಾಗಿದೆ ಗೆಲುವಿಗಾಗಿ ಚಡಪಡಿಕೆ ಸಂಧಿಕಾಲ ಅಂತ ಒಂದಿರುತ್ತದೆ. ಅದನ್ನು ನಿರ್ಣಾಯಕ ಹಂತ ಅಂತಲೂ ಕರೆಯಬಹುದು. ಭಾರತೀಯರು ಸಂಧ್ಯಾವಂದನೆ ಮಾಡುವಾಗ ಬೆಳಗ್ಗೆ ಸೂರ್ಯೋದಯ, ನಡು ಮಧ್ಯಾಹ್ನ, ಸಂಜೆ ಸೂರ್ಯಾಸ್ತದ ವೇಳೆಯ ನಿಖರ ಸಮಯವನ್ನು…

 • ತ್ರಿಗುಣಗಳಿಗೆ ಅನುಗುಣವಾದ ದಿನಚರಿ

  ನಮ್ಮ ಮನಸ್ಸು ಸತ್ವರಜಸ್ತಮೋ ಗುಣಗಳಲ್ಲಿ ಓಡಾಡುತ್ತಿರುತ್ತದೆ. ಆಯಾ ವೇಳೆಯಲ್ಲಿ ಸತ್ವ ಗುಣದಲ್ಲಿಯೂ, ರಜೋ ಗುಣದಲ್ಲಿಯೂ, ತಮೋ ಗುಣದಲ್ಲಿಯೂ ಇರುತ್ತದೆ. ದಿನದ ಇಪ್ಪತ್ತ ನಾಲ್ಕು ಗಂಟೆಗಳನ್ನು ಎಂಟು ಗಂಟೆಗಳ ಮೂರು ಭಾಗಗಳನ್ನಾಗಿ ಮಾಡಿದರೆ, ಆ 8 ಗಂಟೆಗಳಲ್ಲಿ ಬೆಳಗ್ಗೆ 4…

 • ಜ್ಞಾನಭಂಡಾರಿ ಸುಬುಧೇಂದ್ರ ಶ್ರೀ

  ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಪ್ರಕಾಂಡ ಪಂಡಿತರು. ಅವರ ಜ್ಞಾನ ಭಂಡಾರ, ತತ್ವಸಾರ ಎಷ್ಟು ಓದಿದರೂ ಕಡಿಮೆಯೇ. ಅಂಥ ಮಹನೀಯರ ಮಠ ಮುನ್ನಡೆಸುವುದು ಹುಡುಗಾಟವಲ್ಲ. ಅಂಥ ಜ್ಞಾನ ಪಾಂಡಿತ್ಯ, ಘನ ವ್ಯಕ್ತಿತ್ವವುಳ್ಳ ಶ್ರೀ ಸುಬುಧೇಂದ್ರ ತೀರ್ಥರು ಇಂದು ಮಂತ್ರಾಲಯ…

 • ಮಹದೇಶ್ವರ ಬೆಟ್ಟದ ಭಲೇ ಭೋಜನ

  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ, ಮಲೆ ಮಹದೇಶ್ವರ ಬೆಟ್ಟವು ಮಧ್ಯಮ ವರ್ಗದ ಶ್ರದ್ಧಾ ಕೇಂದ್ರ. ಸುತ್ತಲಿನ 7 ಮಲೆಗಳ ನಡುವೆ ನೆಲೆನಿಂತ ಮಹದೇಶ್ವರನ ಈ ದೇಗುಲವು, 600 ವರ್ಷಗಳ ಇತಿಹಾಸ ಹೊಂದಿದೆ. ಏಳು ಮಲೆಯ…

ಹೊಸ ಸೇರ್ಪಡೆ