• ಕುಂಭಕರ್ಣನ ಮಡಿಲಲ್ಲಿ ಜಂಟಲ್ಮ್ಯಾನ್‌

  ನಟ ಪ್ರಜ್ವಲ್ ದೇವರಾಜ್‌ ಅವರ ಈ ಬಾರಿಯ ಹುಟ್ಟುಹಬ್ಬ ಎಂದಿಗಿಂತ ಸ್ಪೆಷಲ್ ಆಗಿತ್ತೆಂದರೆ ತಪ್ಪಲ್ಲ. ಅವರ ನಟನೆಯ ಸಿನಿಮಾಗಳ ಟೀಸರ್‌, ಟ್ರೇಲರ್‌, ಫ‌ಸ್ಟ್‌ಲುಕ್‌ಗಳು ಬಿಡುಗಡೆಯಾಗುವ ಮೂಲಕ ಪ್ರಜ್ವಲ್ ಮುಖದಲ್ಲಿ ನಗುಮೂಡಿದೆ. ಹಾಗೆ ಟೀಸರ್‌ ಬಿಡುಗಡೆ ಮಾಡಿದ ಪ್ರಜ್ವಲ್ ಸಿನಿಮಾದಲ್ಲಿ…

 • ವಿಕ್ರಮ ಪರಾಕ್ರಮ

  ಒಂದರ ಹಿಂದೊಂದರಂತೆ ತನ್ನ ಸಿನಿಮಾದ ಟ್ರೇಲರ್‌, ಟೀಸರ್‌, ಫ‌ಸ್ಟ್‌ಲುಕ್‌ ರಿಲೀಸ್‌ ಆದರೆ, ಯಾವ ನಟ ತಾನೇ ಖುಷಿಯಾಗಿರಲ್ಲ ಹೇಳಿ. ಈ ಖುಷಿ ಈ ಬಾರಿ ಪ್ರಜ್ವಲ್ ಅವರದ್ದಾಗಿತ್ತು. ಅವರ ನಟನೆಯ ಎರಡ್ಮೂರು ಸಿನಿಮಾಗಳು ಟೀಸರ್‌ ರಿಲೀಸ್‌ ಮಾಡಿವೆ… ಇಲ್ಲಿಯವರೆಗೆ…

 • ಕಲರ್‌ಫ‌ುಲ್ ಡಿಚ್ಕಿ ಡಿಸೈನ್‌

  ನಟ ಕಂ ನಿರ್ದೇಶಕ ರಿಯಲ್ ಸ್ಟಾರ್‌ ಉಪೇಂದ್ರ ಅವರನ್ನು ಮಾದರಿಯಾಗಿ ಇಟ್ಟುಕೊಂಡು ಚಿತ್ರರಂಗಕ್ಕೆ ಬರುವ ಹೊಸ ಪ್ರತಿಭೆಗಳಿಗೆ ಬರವಿಲ್ಲ. ಉಪೇಂದ್ರ ಅವರಂಥಾಗಬೇಕು ಎಂದು ಪ್ರತಿದಿನ ಅನೇಕರು ಗಾಂಧಿನಗರದ ಅಡಿಯಿಡುತ್ತಲೇ ಇರುತ್ತಾರೆ. ಅದರಲ್ಲಿ ಯಶಸ್ವಿಯಾಗುವವರು ಎಷ್ಟು ಜನ ಅನ್ನೋದು ಬೇರೆ…

 • ಸಿಂಗನ ಹಬ್ಬದೂಟ

  ಅಂದು ಇಡೀ ಚಿತ್ರತಂಡದ ಮೊಗದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಜೊತೆಗೆ ಇನ್ನೊಂದು ಸಂಭ್ರಮಕ್ಕಾಗಿ ಸಾಕ್ಷಿಯಾಗುವ ಕಾತರ ಕೂಡಾ ಇತ್ತು. ಅದೇ ಕಾರಣದಿಂದ ಎಲ್ಲರೂ ಕಣ್ಣು ಸಭಾಂಗಣದ ಬಾಗಿಲತ್ತ ನೆಟ್ಟಿತ್ತು. ಅಷ್ಟೊತ್ತಿಗೆ ಮ್ಯೂಸಿಕ್‌ ಆನ್‌ ಆಯಿತು. “ಬಂದ ಚಕ್ರವರ್ತಿ ….’…

 • ಏಳು ಬಣ್ಣ ಒಂಭತ್ತು ಹಾಡು

  ‘ಕಾಮನಬಿಲ್ಲು’ ಎಂಬ ಪದವನ್ನು ಅದೇ ಹೆಸರಿನ ಚಿತ್ರದ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಈಗ ಅದೇ ಅರ್ಥವನ್ನು ಹೊಂದಿರುವ ‘ಮಳೆಬಿಲ್ಲು’ ಎನ್ನುವ ಹೆಸರಿನ ಚಿತ್ರವೊಂದು ತೆರೆಗೆ ಬರುತ್ತಿದೆ. ನವ ನಿರ್ದೇಶಕ ನಾಗರಾಜ್‌ ಹಿರಿಯೂರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು…

 • ಇಂದಿನಿಂದ ಆಪರೇಷನ್ ಶುರು

  ‘ಒಂದು ಟಾಸ್ಕ್. ಅದನ್ನು ಗೆಲ್ಲೋಕೆ ನಾಲ್ಕು ಜನರ ನಡುವೆ ಜಿದ್ದಾಜಿದ್ದಿಯ ಹೋರಾಟ…! ಹಾಗಾದರೆ ಆ ಟಾಸ್ಕ್ ಏನು, ಅದರಲ್ಲಿ ಗೆಲ್ಲೋದು ಯಾರು ಅದೇ ಸಸ್ಪೆನ್ಸ್‌…’ – ಹೀಗೆ ಹೇಳಿ ಹಾಗೊಮ್ಮೆ ಪಕ್ಕದಲ್ಲೇ ಕುಳಿತಿದ್ದ ಹಿರಿಯ ನಟ ಶ್ರೀನಿವಾಸ್‌ ಪ್ರಭು…

 • ಅಂದವಾದ ಹಾಡುಗಳು ಚೆಂದದಿ ಬಂದವು …

  ಕಥೆಗಳಿರಲಿ, ಕಾದಂಬರಿಗಳಿರಲಿ, ಚಿತ್ರಗಳಿರಲಿ ಅಥವಾ ಹಾಡುಗಳಿರಲಿ. ಜಗತ್ತಿನಲ್ಲಿ ಯಾವುದೇ ಮನಸೆಳೆಯುವಂತಹ ಸಂಗತಿಗಳಿದ್ದರೆ, ಅವುಗಳ ಮುಂದೆ ‘ಅಂದವಾದ’ ಎನ್ನುವ ವಿಶೇಷಣವನ್ನು ಸೇರಿಸಿ ಕರೆಯುವುದನ್ನ ನೀವೆಲ್ಲ ಕೇಳಿರುತ್ತೀರಿ. ಈಗ ಯಾಕೆ ಈ ‘ಅಂದವಾದ’ ವಿಶೇಷಣದ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ….

 • ಬಹುಮುಖಿ ದೆವ್ವ !

  ‘ಇಲ್ಲೊಂದು ದೆವ್ವ ಇದೆ. ಅದಕ್ಕೂ ನೋವಿದೆ, ದ್ವೇಷವೂ ಇದೆ. ಅದು ಅಳುತ್ತೆ, ಅಳಿಸುತ್ತೆ, ಬೆಚ್ಚಿ ಬೀಳಿಸುತ್ತೆ. ಅಷ್ಟೇ ಅಲ್ಲ, ಮನುಷ್ಯನಿಗೆ ಇರಬೇಕಾದ ಎಲ್ಲಾ ಸಂಕಷ್ಟಗಳೂ ಅದಕ್ಕಿವೆ…’ – ದೆವ್ವದ ಕುರಿತು ಹೀಗೆ ಹೇಳುತ್ತಾ ಹೋದರು ನಟಿ ನೀತು. ಅವರು…

 • ಕೇಸ್ ಸ್ಟಡಿ

  ‘ನಿಮಗೆ ಪೊಲೀಸ್‌ ಪಾತ್ರ ಬೋರಾಗಿಲ್ವಾ …’ -ನಟ ಕಿಶೋರ್‌ಗೆ ಈ ಹಿಂದೆ ಅದೆಷ್ಟು ಬಾರಿ ಈ ಪ್ರಶ್ನೆ ಎದುರಾಗಿದೆಯೋ ಗೊತ್ತಿಲ್ಲ. ಆದರೆ, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮತ್ತೆ ಈ ಪ್ರಶ್ನೆ ಎದುರಾಯಿತು- ಸಾರ್‌ ನಿಮಗೆ ಪೊಲೀಸ್‌ ಪಾತ್ರ ಬೋರಾಗಿಲ್ವಾ ……

 • ಅಂತರಾಳದ ಕೂಗು

  ಅದೊಂದು ಅಮ್ಮನ ಪಾತ್ರ. ತಾಯಿಯೊಬ್ಬಳು ಕಳೆದು ಹೋದ ತನ್ನ ಮಗಳನ್ನು ಹುಡುಕಾಡುವ ತಳಮಳ, ಅನುಭವಿಸುವ ನೋವು, ಯಾತನೆಯನ್ನು ಇಲ್ಲಿ ಚೆನ್ನಾಗಿ ಕಟ್ಟಿಕೊಡಲಾಗಿದೆ. ತನ್ನ ಮಗು ಕಳೆದು ಹೋದಾಗ, ಆ ತಾಯಿಯ ಬದುಕಲ್ಲಿ ಏನೆಲ್ಲಾ ನಡೆದು ಹೋಗುತ್ತೆ. ಕೆಲವು ಸಂದರ್ಭದಲ್ಲಿ…

 • ಉಪ್ಪಿ ಲವ್ ಸ್ಟೋರಿಗೆ 25ರ ಸಂಭ್ರಮ

  ಸಿನಿಮಾವೊಂದರ ನಿಜವಾದ ಗೆಲುವನ್ನು ನಿರ್ಧರಿಸುವುದು ಹೇಗೆ? – ಹೀಗೊಂದು ಗೊಂದಲ ಅನೇಕರಲ್ಲಿದೆ. ಆದರೆ, ಉಪೇಂದ್ರ ಅವರಲ್ಲಿ ಮಾತ್ರ ಈ ಗೊಂದಲಕ್ಕೆ ಸ್ಪಷ್ಟ ಉತ್ತರವಿದೆ. ಚಿತ್ರದ ನಿರ್ಮಾಪಕ, ವಿತರಕ, ಪ್ರದರ್ಶಕ, ಪಾರ್ಕಿಂಗ್‌ ಬಾಯ್‌, ಕ್ಯಾಂಟಿನ್‌, ಬ್ಲ್ಯಾಕ್‌ ಟಿಕೆಟ್ ಮಾರುವಾತ ಸೇರಿದಂತೆ…

 • ಐವತ್ತರ ಸಂಭ್ರಮದಲ್ಲಿ ಖನನ

  ಕನ್ನಡದಲ್ಲಿ ಹೊಸಬರ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದೇ ಕಷ್ಟ. ಸಿಕ್ಕರೂ ಪ್ರೇಕ್ಷಕರನ್ನು ಸೆಳೆಯುವುದು ಇನ್ನೂ ಕಷ್ಟ. ಸೆಳೆದರೂ ಆ ಚಿತ್ರ ಹೆಚ್ಚು ದಿನ ಪೂರೈಸುವುದು ದೂರದ ಮಾತು. ಆದರೆ, ಇಲ್ಲೊಂದು ಹೊಸಬರ ತಂಡ ಇವೆಲ್ಲಾ ಹಂತಗಳನ್ನು ಯಶಸ್ವಿಯಾಗಿ ಮುಗಿಸಿ, ಬರೋಬ್ಬರಿ…

 • ದಡ್ಡರು ಈ ಚಿತ್ರ ನೋಡುವಂತಿಲ್ಲ!

  ‘ಇದು ಬುದ್ಧಿವಂತರಿಗೆ ಅರ್ಪಣೆ. ದಡ್ಡರು ಈ ಸಿನಿಮಾ ನೋಡುವಂತಿಲ್ಲ…! -ಇದು ಯಾರೋ ಸ್ಟಾರ್‌ ಡೈರೆಕ್ಟರ್‌ ಆಗಲಿ ಅಥವಾ ಸ್ಟಾರ್‌ ನಟರಾಗಲಿ ಹೇಳಿದ ಮಾತಲ್ಲ. ಈಗಷ್ಟೇ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿರುವ ಅದರಲ್ಲೂ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸಿರುವ ನಿರ್ದೇಶಕರೊಬ್ಬರು ಹೇಳಿದ ಮಾತು….

 • ಬೀಗ ತೆಗೆಯುವ ಹೊತ್ತು

  ಕನ್ನಡದಲ್ಲಿ ಕೆಲ ತಿಂಗಳ ಹಿಂದೆ ‘ಲಾಕ್‌’ ಎನ್ನುವ ಹೆಸರಿನಲ್ಲಿ ಹೊಸಬರ ಚಿತ್ರವೊಂದು ತೆರೆಗೆ ಬಂದಿತ್ತು. ಈಗ ಅದೇ ಅರ್ಥವನ್ನು ಹೊಂದಿರುವ ಮತ್ತೂಂದು ಚಿತ್ರ ತೆರೆಗೆ ಬರುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಬೀಗ’. ಹಾಗಂತ ಆಗ ಬಂದಿದ್ದ ‘ಲಾಕ್‌’…

 • ಕ್ಯಾಚಿ ಟೈಟಲ್ ಅರ್ಥ ಆಗೋದೇ ಕಷ್ಟ

  ಕೆಲವರು ತಮ್ಮ ಚಿತ್ರ ತನ್ನ ಕಥಾಹಂದರ, ತಾರಾಗಣದ ಮೂಲಕ ಸುದ್ದಿಯಾಗಬೇಕು ಎಂದು ಬಯಸಿದರೆ, ಇನ್ನು ಕೆಲವರು ತಮ್ಮ ಚಿತ್ರ ಟೈಟಲ್ ಮೂಲಕವೇ ಸುದ್ದಿಯಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ತಮ್ಮ ಚಿತ್ರಕ್ಕೆ ವಿಚಿತ್ರ ಹೆಸರುಗಳನ್ನು ಇಡುವುದು ಆ ಮೂಲಕ ಗಮನ…

 • ಆರ‌ಡಿ ಹೈಟ್‌ ನಿಂತ್ರೆ ಫೈಟ್‌

  ಗಾಂಧಿನಗರದಲ್ಲಿ ಈ ವಾರ ಮತ್ತೂಂದು ಔಟ್‌ ಆ್ಯಂಡ್‌ ಔಟ್‌ ಮಾಸ್‌ ಆ್ಯಕ್ಷನ್‌ ಚಿತ್ರ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಅದರ ಹೆಸರು ‘ಒಂಟಿ’. ಈ ಹಿಂದೆ ಕೆಲ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ, “ಈ ಸಂಜೆ’ ಚಿತ್ರದ ಮೂಲಕ…

 • ಭಾನು ಭೂಮಿ ಗಾನ ಲಹರಿ

  ಕನ್ನಡ ಚಿತ್ರರಂಗದಲ್ಲಿ ಮೊದಲು ನಟ-ನಟಿಯರಾಗಿ ಗುರುತಿಸಿಕೊಂಡವರು ನಂತರ ಗಾಯಕರಾದ ಉದಾಹರಣೆ ಸಾಕಷ್ಟಿದೆ. ಈಗ ಈ ಸಾಲಿಗೆ ನಟ ರಂಗಾಯಣ ರಘು ಹೆಸರು ಕೂಡ ಸೇರ್ಪಡೆಯಾಗುತ್ತಿದೆ. ಹೌದು, ಇಲ್ಲಿಯವರೆಗೆ ಹತ್ತಾರು ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸಿ ಸಿನಿಪ್ರಿಯರ ಮನ ಗೆದ್ದಿರುವ ನಟ…

 • ಮುಂದಿನ ವಾರದಿಂದ ಯಾನ ಆರಂಭ

  ವಿಜಯಲಕ್ಷ್ಮೀ ಸಿಂಗ್‌ ನಿರ್ದೇಶಿಸಿರುವ ‘ಯಾನ’ ಚಿತ್ರ ಮುಂದಿನ ವಾರ (ಜುಲೈ 12) ತೆರೆಕಾಣುತ್ತಿದೆ. ಅದರ ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಯಶ್‌ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ಚಿತ್ರದ ಮೂಲಕ…

 • ತಾಜ್‌ಮಹಲ್‌ನಲ್ಲಿ ಮರ್ಯಾದಾ ಹತ್ಯೆ!

  ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಬಂದ ಪ್ರೀತಿ, ಪ್ರೇಮ, ಪ್ರಣಯದ ಚಿತ್ರಗಳಿಗೆ ಲೆಕ್ಕವಿಲ್ಲ. ಪ್ರತಿವರ್ಷ ಬರುವ ಚಿತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಚಿತ್ರಗಳು ಇಂಥ ಸಬ್ಜೆಕ್ಟ್ಗಳಿಗೆ ಮೀಸಲು ಅನ್ನೋದರಲ್ಲೂ ಎರಡು ಮಾತಿಲ್ಲ. ಅದರಲ್ಲೂ ಸ್ಯಾಂಡಲ್ವುಡ್‌ನ‌ಲ್ಲಿ ಇಂಥ ಯಾವುದಾದರೂ ಒಂದು ಚಿತ್ರ ಹಿಟ್…

 • ಹಿಂದೆ ರೂಪಾಯಿ ಕೃಷಿ

  ಭಿನ್ನ ವಿಭಿನ್ನ ಟೈಟಲ್ ಮೂಲಕ ಹೊಸಬರು ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಈಗ ಹೊಸಬರ ತಂಡವೊಂದು ‘ರೂಪಾಯಿ’ ಎಂಬ ಸಿನಿಮಾ ಮಾಡಿದ್ದು ಈಗಾಗಲೇ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ವಿನೋದ್‌ನಾಗ್‌ ನಿರ್ದೇಶನದ ಈ ಚಿತ್ರದಲ್ಲಿ ಕೃಷಿ ತಾಪಂಡ ನಾಯಕಿ. ಮಂಜುನಾಥ್‌ ಎಂ….

ಹೊಸ ಸೇರ್ಪಡೆ