• ಅರ್ಧವಾರ್ಷಿಕ ಸಿನಿಮಾ ಫ‌ಲಿತಾಂಶ

  ಗಾಂಧಿನಗರದ ಅರ್ಧವಾರ್ಷಿಕ ಸಿನಿಮಾ ಪರೀಕ್ಷೆ ಇನ್ನೇನು ಮುಗಿಯುವ ಹಂತ ತಲುಪಿದೆ. 2019ರ ಅರ್ಧ ವರ್ಷದ ಅವಧಿಗೆ ಇನ್ನು ಮೂರು ವಾರ ಮಾತ್ರ ಬಾಕಿ. ಈ ವಾರವೂ ಸೇರಿ ಇಲ್ಲಿಯವರೆಗೆ ಬರೋಬ್ಬರಿ 90 ಪ್ಲಸ್‌ ಚಿತ್ರಗಳ ಬಿಡುಗಡೆ ದಾಖಲಾಗಿದೆ. ಉಳಿದ…

 • ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿಯ 8ನೇ ಆವೃತ್ತಿ ಬಿಡುಗಡೆ

  ಕನ್ನಡ ಚಿತ್ರರಂಗದ ಪ್ರಚಾರಕರ್ತರಾಗಿ ಕಳೆದ ಮೂರು ದಶಕಗಳಿಂದಲೂ ಸೇವೆ ಸಲ್ಲಿಸುತ್ತಿರುವ ಎಂ.ಜಿ.ಲಿಂಗರಾಜು, ಇದುವರೆಗೆ ಯಶಸ್ವಿಯಾಗಿ ಹೊರತರುತ್ತಿದ್ದ “ಕನ್ನಡ ಸಿನಿಮಾ-ಟಿವಿ ಡೈರೆಕ್ಟರಿ’ಯ 8 ನೇ (ಇಂಗ್ಲೀಷ್‌) ಆವೃತ್ತಿ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಸಂಪಾದಕತ್ವದಲ್ಲಿ ಸಾಕಷ್ಟು ಸಮಸ್ಯೆಗಳ ನಡುವೆಯೂ ಯಶಸ್ವಿಯಾಗಿಯೇ ಅದನ್ನು…

 • ವರ್ಲ್ಡ್ ಕಪ್ ಗೆ ಸ್ಪೆಷಲ್‌ ಸಾಂಗ್‌

  ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್‌ ಆಲ್ಬಂ ಮತ್ತು ಶಾರ್ಟ್‌ಫಿಲಂ ಟ್ರೆಂಡ್‌ ಹೆಚ್ಚುತ್ತಿದೆ. ಅದರಲ್ಲೂ ಚಿತ್ರರಂಗಕ್ಕೆ ಬರಬೇಕು, ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವವರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಮ್ಯೂಸಿಕ್‌ ಆಲ್ಬಂ, ಶಾರ್ಟ್‌ಫಿಲಂಸ್‌ ಉತ್ತಮ ವೇದಿಕೆ ಎಂಬಂತಾಗಿದೆ. ಅಂತಹ ವೇದಿಕೆ ಬಳಸಿಕೊಂಡು ಹೊಸಬರು…

 • ಯಶಸ್ವಿ ಥ್ರಿಲ್ಲರ್ ಕಥಾ

  ಚಿತ್ರದಲ್ಲಿ ಕೆಲವು ಹಿರಿಯ ಕಲಾವಿದರನ್ನು ಹೊರತುಪಡಿಸಿದರೆ, ಬಹುತೇಕ ಯುವ ಪ್ರತಿಭೆಗಳೇ ತೆರೆಯ ಹಿಂದೆ ಮತ್ತು ಮುಂದೆ ಕೆಲಸ ಮಾಡಿವೆ ಎಂಬುದು ವಿಶೇಷ. ಇವರೆಲ್ಲರಿಗೂ ಇದು ಮೊದಲ ಅನುಭವ. ಇತ್ತೀಚೆಗೆ ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ಮಾಧ್ಯಮ ಎದುರು…

 • ಫ್ಯಾನ್ ಸ್ಟೋರಿ

  ಫ್ಯಾನ್‌… -ಇದು ಅಭಿಮಾನಿಯೊಬ್ಬರ ಅಭಿಮಾನದ ಕಥೆ. ಹೌದು, ಈಗಾಗಲೇ ರಂಗಭೂಮಿ, ರಿಯಾಲಿಟಿ ಶೋ ಸೇರಿದಂತೆ ಹಲವು ವಿಷಯಗಳನ್ನು ಇಟ್ಟುಕೊಂಡು ಚಿತ್ರಗಳು ಮೂಡಿಬಂದಿವೆ. ಅಷ್ಟೇ ಯಾಕೆ, ಚಿತ್ರರಂಗದ ವಿಷಯವೇ ಸಿನಿಮಾ ಆಗಿರುವ ಉದಾಹರಣೆಗಳು ಸಾಕಷ್ಟು ಇವೆ. ಆದರೆ, ಇದೇ ಮೊದಲ…

 • ಮಾಹಿತಿ ಇಲ್ಲದ ಮಾತು!

  ಒಳ್ಳೆಯ ಚಿತ್ರಕ್ಕೆ ಹಾಗು ಕಣ್ಮನ ಸೆಳೆಯುವ ನೋಟಕ್ಕೆ, ಮೆಲೋಡಿ ಹಾಡಿಗೆ ಜನರು “ಫಿದಾ ಆಗಿದ್ದೇನೆ…’ ಎನ್ನುವುದು ಸಹಜ. ಈಗ ಇದೇ “ಫಿದಾ’ ಎಂಬ ಹೆಸರಲ್ಲಿ ಹೊಸಬರ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಅಂದಹಾಗೆ, “ಫಿದಾ’ ಚಿತ್ರಕ್ಕೆ “ನಿನ್ನನ್ನು ನೋಡಿ…’…

 • ಹೆಸರೊಂದೇ ಸಾಕಾ ಗುರು?

  ಕಳೆದ ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ನಿರಂತರವಾಗಿ ಸದ್ದು ಮಾಡುತ್ತ, ಇಂದಿಗೂ ಸುದ್ದಿಯಾಗುತ್ತಿರುವ ವಿಷಯ ಯಾವುದು? ಇಂಥದ್ದೊಂದು ಪ್ರಶ್ನೆಯನ್ನು ಚಿತ್ರರಂಗದ ಮಂದಿಗೆ, ಸಿನಿಮಾ ಆಸಕ್ತರ ಮುಂದಿಟ್ಟರೆ ಮೊದಲು ಸಿಗುವ ಉತ್ತರವೇ “ಟೈಟಲ್‌ ವಿವಾದ’. ಹೌದು, ಕಳೆದ ಒಂದು ದಶಕದಿಂದ…

 • ಬೋಲ್ಡ್‌ ರಚಿತಾ, ಡ್ಯಾನ್ಸರ್‌ ಉಪ್ಪಿ

  ‘ಉಪೇಂದ್ರ ಅವರ ಡ್ಯಾನ್ಸ್‌ ನೋಡಿದ ಮೇಲೆ ಇನ್ನು ನಾನು ಕೂಡಾ ಸ್ವಲ್ಪ ಡ್ಯಾನ್ಸ್‌ ಕಡೆ ಗಮನಕೊಡ­ಬೇಕೆನಿ­ಸುತ್ತಿದೆ …’ – ಹೀಗೆ ಹೇಳಿ ಉಪೇಂದ್ರ ಮುಖ ನೋಡಿ ನಕ್ಕರು ನಟ ಕಿಚ್ಚ ಸುದೀಪ್‌. ಮಾತು ಮುಂದುವರೆಯಿತು. ‘ಉಪೇಂದ್ರ ನನ್ನಂತೆ ಒಳ್ಳೆಯ…

 • ತೆರೆ ಹಿಂದೆ ಪಳನಿ ಸೌಂಡ್

  ಚಿತ್ರರಂಗದಲ್ಲಿ ತೆರೆಮೇಲೆ ಸಿಗುವಷ್ಟು ಮನ್ನಣೆ, ತೆರೆಮರೆಯಲ್ಲಿ ಕೆಲಸ ಮಾಡುವ ತಂತ್ರಜ್ಞರಿಗೆ ಸಿಗುವುದಿಲ್ಲ ಎನ್ನುವುದು ವಾಸ್ತವ ಸತ್ಯ. ಒಂದು ಚಿತ್ರ ಯಶಸ್ವಿಯಾಗಬೇಕಾದರೆ, ಅದರ ಕಲಾವಿದರಷ್ಟೇ, ತೆರೆಯ ಹಿಂದೆ ಕೆಲಸ ಮಾಡಿರುವ ತಂತ್ರಜ್ಞರೂ ಮುಖ್ಯವಾಗುತ್ತಾರೆ ಎಂಬ ವಾಸ್ತವ ಸತ್ಯವನ್ನು ಅನೇಕ ವೇಳೆ…

 • ಪ್ರೇಕ್ಷಕರ ಮುಂದೆ ಸುಂದರಿ

  ಕನ್ನಡದಲ್ಲಿ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾಗಳಿಗೆ ಲೆಕ್ಕವಿಲ್ಲ. ಅದರಲ್ಲೂ ಜನ್ಮಾಂತರದ ಕಥೆಗಳು ಇಲ್ಲಿ ಬಂದು ಹೋಗಿವೆ. ಈಗ ಆ ಸಾಲಿಗೆ “ಸುವರ್ಣ ಸುಂದರಿ’ ಚಿತ್ರ ಸೇರ್ಪಡೆಯಾಗುತ್ತಿದೆ. ಹೌದು, ಕಳೆದ ಎರಡು ವರ್ಷಗಳಿಂದಲೂ ಚಿತ್ರೀಕರಣ ನಡೆಸಿ, ಬಿಡುಗಡೆಯ ತಯಾರಿಯಲ್ಲಿದ್ದ ಚಿತ್ರ ಇಂದು ತೆರೆಗೆ…

 • ಸಿನಿಮಾದಲ್ಲಿ ನಟನೆಗಷ್ಟೇ ಮೊದಲ ಆದ್ಯತೆ

  ಕ್ಲಾಸ್‌ ಮತ್ತು ಮಾಸ್‌ ಲುಕ್‌ ಎರಡಕ್ಕೂ ಒಪ್ಪುವಂಥ ಅಪರೂಪದ ನಟಿ ಸುಧಾರಾಣಿ. ಬಾಲನಟಿಯಾಗಿ ಚಿತ್ರರಂಗಕ್ಕೆ ಅಡಿಯಿಟ್ಟು, ಆನಂತರ ನಾಯಕ ನಟಿಯಾಗಿ ಗುರುತಿಸಿಕೊಂಡ ಸುಧಾರಾಣಿ ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿ ಸಿನಿಪ್ರಿಯರ ಹಾಟ್ ಫೇವರೆಟ್ ಹೀರೋಯಿನ್‌. ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿರುವಾಗಲೇ…

 • ಕೂಲ್‌ ಸ್ಯಾಂಡಲ್‌ವುಡ್‌

  ಸಿನಿಮಾ ಅಂದರೆ ಹಾಗೆ, ಸದಾ ಲೆಕ್ಕಾಚಾರ ಹಾಕುತ್ತಲೇ ಇರಬೇಕು. ಅಷ್ಟಕ್ಕೂ ಸಿನಿಮಾ ಅನ್ನೋದು ‘ಲಾಟರಿ’ ಇದ್ದಂಗೆ. ಗೆದ್ದರೆ ಗೆದ್ದಂಗೆ, ಬಿದ್ದರೆ ಬಿದ್ದಂಗೆ. ಇಲ್ಲಿ ಅದೃಷ್ಟದಾಟವೂ ಮುಖ್ಯ. ತಾಕತ್ತು ಇದ್ದವರು ಚಿತ್ರಮಂದಿರದಲ್ಲಿರುತ್ತಾರೆ, ಇಲ್ಲದವರು ಹೊರ ನಡೆಯುತ್ತಾರೆ. ಇಲ್ಲೀಗ ಹೇಳಹೊರಟಿರುವುದು ಸಿನಿಮಾಗಳ…

 • ಹಳೇ ಪಂಟ್ರು ಸಿನಿನೆಂಟ್ರು

  ಅಮಾಯಕ ಹುಡುಗರು ರೌಡಿಸಂಗೆ ಬರೋದು, ಅವರನ್ನು ಬಳಸಿಕೊಂಡು ಕೆಲಸ ಮಾಡಿಸುವ ಒಂದಷ್ಟು ಮಂದಿ, ಕೊನೆಗೊಂದು ಸಂದೇಶ … ಕನ್ನಡ ಚಿತ್ರರಂಗದಲ್ಲಿ ಈ ತರಹದ ಅದೆಷ್ಟೊ ಸಿನಿಮಾಗಳು ಬಂದಿವೆ. ಅದರಲ್ಲೂ ಚಿತ್ರರಂಗಕ್ಕೆ ಬರುವ ಕೆಲವು ಹೊಸ ನಾಯಕ ನಟರಿಗೆ ಅಂಡರ್‌ವರ್ಲ್ಡ್…

 • ಥ್ರಿಲ್ಲರ್‌ ಯುದ್ಧ ಸಸ್ಪೆನ್ಸ್‌ ನಿಶ್ಯಬ್ಧ

  ಯುದ್ಧ ಮತ್ತು ನಿಶ್ಯಬ್ದ ಒಟ್ಟಿಗೆ ಇರಲು ಸಾಧ್ಯವೇ? ಇವೆರಡೂ ವಿರುದ್ಧ ಸಂಗತಿಗಳು. ಹೀಗಿರುವಾಗ ಎರಡೂ ಒಟ್ಟಿಗೆ ಇರಲು ಹೇಗೆ ಸಾಧ್ಯ ಎಂದರೆ, ಇಲ್ಲೊಂದು ತಂಡ ಎರಡೂ ಒಟ್ಟಿಗೆ ಇರಲು ಸಾಧ್ಯ ಎನ್ನುತ್ತಿದೆ. ಅದು ಹೇಗೆ ಅನ್ನೋದನ್ನ ತೆರೆಮೇರೆ ತೋರಿಸುತ್ತಿದೆ….

 • ಪ್ರೇಕ್ಷಕರತ್ತ ಹ್ಯಾಂಗೋವರ್‌

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಪತ್ರಕರ್ತ ಕಂ ನಿರ್ದೇಶಕ ವಿಠಲ್ ಭಟ್ ನಿರ್ದೇಶನದ ಎರಡನೇ ಚಿತ್ರ ‘ಹ್ಯಾಂಗೋವರ್‌’ ಇಷ್ಟೊತ್ತಿಗಾಗಲೇ ಬಿಡುಗಡೆಯಾಗಿರಬೇಕಿತ್ತು. ಆದರೆ ಸಾಲು ಸಾಲು ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳು ರಿಲೀಸ್‌ಗೆ ರೆಡಿಯಿದ್ದ ಕಾರಣ, ಜೊತೆಗೆ ವಾರ್ಷಿಕ ಪರೀಕ್ಷೆಗಳು, ಅದರ…

 • ಚೆಕ್‌ಪೋಸ್ಟ್‌ನಲ್ಲಿ ತುಳುನಾಡು ವೈಭವ

  ಕನ್ನಡದಲ್ಲಿ ತುಳುನಾಡ ಸಂಸ್ಕೃತಿ ಸಾರುವ ಅನೇಕ ಚಿತ್ರಗಳು ಬಂದಿವೆ. ಆದರೆ, ಸಂಪೂರ್ಣ ತುಳು ಭಾಷೆಯ ಹಾಡು ಮತ್ತು ಆ ಭಾಗದ ವಿಶೇಷವಾಗಿರುವ ಭೂತಾರಾಧನೆ ಆಚರಣೆಯ ದೃಶ್ಯಗಳನ್ನು ಸೆರೆಹಿಡಿದು ತೋರಿಸುವ ಪ್ರಯತ್ನ ಅಪರೂಪವಾಗಿತ್ತು. ಈಗ ಕನ್ನಡದ ಚಿತ್ರವೊಂದರಲ್ಲಿ ಪರಿಪೂರ್ಣವಾಗಿ ತುಳುನಾಡಿನ…

 • ಜನ ಮೆಚ್ಚಿದ ಖನನ

  “ನಾನು ಏನು ಅಂದುಕೊಂಡಿದ್ದೆನೋ ಹಾಗೇ ಆಗಿದೆ…’ – ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು ನಿರ್ಮಾಪಕ ಶ್ರೀನಿವಾಸ್‌. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ “ಖನನ’ ಚಿತ್ರಕ್ಕೆ ಸಿಕ್ಕ ಮೆಚ್ಚುಗೆ ಬಗ್ಗೆ. ಹೌದು, ಹೊಸಬರೇ ಸೇರಿ ಮಾಡಿದ ಈ…

 • ಕ್ಷೇತ್ರ ಮಹಮೆ

  “ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕ ಮುನಿರತ್ನ’ – ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ನಿರ್ಮಾಪಕ ಮುನಿರತ್ನ ಅವರತ್ತ ನೋಡಿದರು ನಿರ್ದೇಶಕ ನಾಗಣ್ಣ. ಅವರು ಹೀಗೆ ಹೇಳಲು ಕಾರಣ “ಕುರುಕ್ಷೇತ್ರ’ದಿಂದ ಬಹುತಾರಾಗಣದ ಸಿನಿಮಾವನ್ನು ನಿರ್ಮಾಪಕ ಮುನಿರತ್ನ ನಿಭಾಯಿಸಿದ ರೀತಿ….

 • ಚೆಕ್‌ಪೋಸ್ಟ್‌ ತಲುಪಿದ ಕಮರೊಟ್ಟು

  ಈಗಾಗಲೇ ಶೀರ್ಷಿಕೆ, ಫ‌ಸ್ಟ್‌ಲುಕ್‌ ಹಾಗೂ ಟೀಸರ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ “ಕಮರೊಟ್ಟು ಚೆಕ್‌ಪೋಸ್ಟ್‌’ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಇದೊಂದು ಪ್ಯಾರನಾರ್ಮಲ್‌ ಸಿನಿಮಾ ಅನ್ನುವುದು ಒಂದು ವಿಷಯವಾದರೆ, ಇಲ್ಲೊಂದು ತುಳುನಾಡಿನ ಆಚರಣೆ ಹೈಲೈಟ್‌. ಚಿತ್ರದಲ್ಲಿ…

 • ನಾಗಶೇಖರ್‌ ಮತ್ತೂಂದು ಕನಸು

  ಮುಹೂರ್ತದ ಬಳಿಕ ಎಲ್ಲಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರದ “ಅಮರ್‌’ ಚಿತ್ರತಂಡ, ಚಿತ್ರದ ಬಿಡುಗಡೆಗೂ ಮುನ್ನ ಪತ್ರಿಕಾಗೋಷ್ಟಿಯನ್ನು ನಡೆಸಿ “ಅಮರ್‌’ ಸಿನಿ ಜರ್ನಿಯನ್ನು ತೆರೆದಿಟ್ಟಿತು. ಇದೇ ವೇಳೆ ಮಾತನಾಡಿದ ನಿರ್ದೇಶಕ ನಾಗಶೇಖರ್‌, “ಇದೊಂದು ಪಕ್ಕಾ ಲವ್‌ಸ್ಟೋರಿ ಸಿನಿಮಾವಾಗಿದೆ. ಸ್ಕ್ರೀನ್‌ ಮೇಲೆ…

ಹೊಸ ಸೇರ್ಪಡೆ