• ಬಾಲ್ಯ ವಿವಾಹದ ವಿರುದ್ಧ ಭಾಗ್ಯಶ್ರೀ ಹೋರಾಟ

  ಸುಮಾರು ಮೂರು ವರ್ಷಗಳ ಹಿಂದೆ ಪ್ರಕಟವಾದ “ಭಾಗ್ಯ’ ಕಾದಂಬರಿ, ಈಗ “ಭಾಗ್ಯಶ್ರೀ’ ಎನ್ನುವ ಹೆಸರಿನಲ್ಲಿ ಚಲನಚಿತ್ರ ರೂಪದಲ್ಲಿ ತೆರೆಗೆ ಬರುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೆಟ್ಟೇರಿದ್ದ ಈ ಚಿತ್ರ ಸದ್ಯ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಮಕ್ಕಳ ದಿನಾಚರಣೆಯ ಪ್ರಯುಕ್ತ…

 • ಚಿತ್ರತಂಡದ ಮೊಗದಲ್ಲಿ ಮನೆ ಮಾರಾಟದ ಸಂಭ್ರಮ

  “ನಿರ್ಮಾಪಕ, ನಿರ್ದೇಶಕರಿಬ್ಬರೂ ಮನೆ ಮಾರಾಟಕಿಟ್ಟಿದ್ದಾರೆ. ಮನೆ ಮಾರುವ ಕೆಲಸವನ್ನು ನಾಲ್ಕು ಜನರಿಗೆ ವಹಿಸಿದ್ದಾರೆ. ಒಳ್ಳೆಯ ರೇಟ್‌ಗೆ ಮನೆ ಮಾರಾಟ ಆಗುತ್ತೆ ಎಂಬ ನಂಬಿಕೆ ನನಗಿದೆ…’ – ಇದು ಚಿಕ್ಕಣ್ಣ ಹೇಳಿದ ಮಾತು. ಅವರು ಹೇಳಿದ್ದು, “ಮನೆ ಮಾರಾಟಕ್ಕಿದೆ’ ಸಿನಿಮಾ…

 • ಇಂದು ಗಣಿಯ ಬಿ.ಕಾಂ. ಫಲಿತಾಂಶ

  “ಇದು 101% ಇಷ್ಟ ಆಗುತ್ತೆ…’ -ಹೀಗೆ ತುಂಬಾ ವಿಶ್ವಾಸದಿಂದ ಹೇಳಿದ್ದು ಅಭಿಷೇಕ್‌ ಶೆಟ್ಟಿ. ಅವರು ಹೇಳಿಕೊಂಡಿದ್ದು ತಮ್ಮ ನಿರ್ದೇಶನದ “ನಮ್‌ ಗಣಿ ಬಿ.ಕಾಂ.ಪಾಸ್‌’ ಬಗ್ಗೆ. ಹೌದು, ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಈ ಕುರಿತು ಹೇಳಲೆಂದೇ ಪತ್ರಕರ್ತರನ್ನು ಆಹ್ವಾನಿಸಿದ್ದರು…

 • ರಾಜಲಕ್ಷ್ಮಿಯ ಲೋಕಲ್‌ ಪಾಲಿಟಿಕ್ಸ್‌

  ಕೆಲವು ಹೀರೋಗಳಿಗೆ ತಮ್ಮ ಮೊದಲ ಸಿನಿಮಾ ಬಿಡುಗಡೆಗೆ ಮೊದಲೇ ಬಿರುದುಗಳು ಸಿಕ್ಕಿರುತ್ತೆ. ಅದು ಹೊಸ ವಿಷಯವೇನಲ್ಲ. ಆದರೆ, ಇಲ್ಲೊಂದು ಚಿತ್ರ ಬಿಡುಗಡೆಗೆ ಮೊದಲೇ ಒಂದಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ. ಹಾಗಂತ, ಇಲ್ಲಿ ನಾಯಕನಿಗಾಗಲಿ, ನಾಯಕಿಗಾಲಿ ಅಭಿಮಾನಿಗಳು ಹುಟ್ಟುಕೊಂಡಿಲ್ಲ. ಸಿನಿಮಾಗೇ ಅಭಿಮಾನಿ…

 • ಕ್ರೇಜಿ ದೃಶ್ಯ ವೈಭವ

  ಡಾಕ್ಟರೇಟ್‌ ಸಿಕ್ಕಿದ್ದು ಖುಷಿ ಇದೆ. ಜವಾಬ್ದಾರಿಯೂ ಹೆಚ್ಚಿದೆ. ಗೌರವದಿಂದ ನೀಡಿದ ಆ ಪದವಿಯನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ್ದೇನೆ. ಎಷ್ಟೋ ಜನ ತಡವಾಗಿ ಬಂತು ಅಂತಾರೆ. ಬರುವ ಸಮಯಕ್ಕೇ ಎಲ್ಲವೂ ಬರೋದು… “ನಾನು ಯಾವುದನ್ನೂ ಹುಡುಕುವುದಿಲ್ಲ. ಎಲ್ಲವೂ ನನ್ನನ್ನೇ ಹುಡುಕಿಕೊಂಡು…

 • ಸಪ್ತಸಂಗಮದಲ್ಲಿ ಪುಟ್ಟಣ್ಣ ಕಣಗಾಲ್‌ ನೆನಪು

  “ಅವರು ಮೊದಲು ಕಥೆ ಪಕ್ಕಾ ಮಾಡಿಕೊಳ್ಳೋರು. ಆ ಮೇಲೆ ಚಿತ್ರಕಥೆಗಾಗಿಯೇ ಹಲವು ದಿನ ಕೆಲಸ ಮಾಡೋರು. ನಂತರ ಎಲ್ಲಾ ತಯಾರಿ ಮಾಡಿಕೊಂಡ ಬಳಿಕ ಚಿತ್ರೀಕರಣಕ್ಕೆ ಹೋಗೋರು. ಅವರ ಒಂದೊಂದು ಸಿನಿಮಾ ಕೂಡ ನೋಡುಗರಿಗೆ ನಾಟುತ್ತಿತ್ತು…’ – ಹೀಗೆ ಹೇಳಿದ್ದು,…

 • ಇಂದಿನಿಂದ ಶಂಕರನ ಆಟ ಶುರು

  ಜಬರ್‌ದಸ್ತ್ ಶಂಕರ – ಹಲವು ದಿನಗಳಿಂದ ಕರಾವಳಿಯಲ್ಲಿ ಕೇಳಿಬರುತ್ತಿರುವ ಹೆಸರಿದು. ಆ ಹೆಸರಿನೊಳಗೇನಿದೆ ಎಂದು ನೋಡುವ ಸಮಯ ಈಗ ಬಂದಿದೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರುವುದು “ಜಬರ್‌ದಸ್ತ್ ಶಂಕರ’ ಸಿನಿಮಾ ಬಗ್ಗೆ. ಈಗಾಗಲೇ ಹಾಡು, ಟ್ರೇಲರ್‌ ಮೂಲಕ…

 • ಬ್ರಹ್ಮಚಾರಿಯ ಕಾಮಿಡಿ ಪ್ಯಾಕೇಜ್‌

  ಕೆಲವೊಮ್ಮೆ ಸಿನಿಮಾದ ಟ್ರೇಲರ್‌ ಗಮನಸೆಳೆದಷ್ಟು ಇಡೀ ಸಿನಿಮಾ ಗಮನ ಸೆಳೆಯೋದು ಕಷ್ಟ ಎನ್ನುವ ಮಾತಿದೆ. ಟ್ರೇಲರ್‌ ನೋಡಿದವರಿಗೆ ಸಿನಿಮಾನೂ ಹೀಗೇ ಇರುತ್ತೆ ಎಂಬ ಬಲವಾದ ನಂಬಿಕೆ ಕೂಡ ಸಹಜ. ಆದರೆ, ಸಿನಿಮಾ ಬಿಡುಗಡೆ ಬಳಿಕ ಅದರ “ತಾಕತ್ತು’ ಅರ್ಥವಾಗುತ್ತೆ….

 • ರಿಲ್ಯಾಕ್ಸ್ ಮೂಡ್ ನಲ್ಲಿ ಸತ್ಯ

  “ಇಲ್ಲಿಯವರೆಗೆ ಸತ್ಯ ಅಂಥ ಹೆಸರಿಟ್ಟುಕೊಂಡು ಬಂದ ಯಾವ ಸಿನಿಮಾಗಳೂ ಸೋತಿಲ್ಲ. ತೆಲುಗಿನಲ್ಲಿ ರಾಮ್‌ ಗೋಪಾಲ್‌ ವರ್ಮ ಅವರಿಂದ ಹಿಡಿದು ಕನ್ನಡದಲ್ಲಿ ಉಪೇಂದ್ರ, ಶಿವಣ್ಣ ಅವರವರೆಗೆ ಸತ್ಯ ಅಂಥ ಹೆಸರನ್ನು ಇಟ್ಟುಕೊಂಡು ಬಂದಿರುವ ಎಲ್ಲಾ ಸಿನಿಮಾಗಳು, ಪಾತ್ರಗಳು ಜನರಿಗೆ ಇಷ್ಟವಾಗಿದೆ….

 • ಮೀಸೆ ತಿರುಗಿಸುವವರ ಹಾಡು…

  ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಮಂದಿ ತೆಲುಗಿನಿಂದ ಬರುತ್ತಿದ್ದಾರೆ. ಅಲ್ಲಿನ ನಿರ್ಮಾಪಕ, ನಿರ್ದೇಶಕ, ಹೀರೋಗಳು ಕನ್ನಡ ಚಿತ್ರಗಳನ್ನು ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ “ತಿರುಗ್ಸೋ ಮೀಸೆ’. ಹೀಗೊಂದು ಸಿನಿಮಾ…

 • ಅದೃಷ್ಟದ ತಿಂಗಳು ಮತ್ತು ಮಂಜು ಸಿನಿಮಾ

  ಈ ಹಿಂದೆ ರವಿಚಂದ್ರನ್‌ ಅಭಿನಯದ “ದೃಶ್ಯ’ ಎಲ್ಲರನ್ನೂ ಮೋಡಿ ಮಾಡಿತ್ತು. ಅಷ್ಟೇ ಅಲ್ಲ, ಎಲ್ಲರಿಂದಲೂ ಪ್ರಶಂಸೆ ಪಡೆದು, ಯಶಸ್ಸು ಕಂಡಿತ್ತು. ಈಗ “ಆ ದೃಶ್ಯ’ ಚಿತ್ರದ ಸರದಿ. ಇಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲೂ ರವಿಚಂದ್ರನ್‌ ಮುಖ್ಯ…

 • ರಣಭೂಮಿಯಲ್ಲಿ ಗೆಲುವಿನ ನಿರೀಕ್ಷೆ

  “ಸಿನಿಮಾ ಚೆನ್ನಾಗಿದ್ದರೆ ಜನ ಬರುತ್ತಾರೆಂದು ನಂಬಿದವನು ನಾನು. ಹಾಗಾಗಿ, ಒಳ್ಳೆಯ ಸಿನಿಮಾ ಮಾಡಿದ್ದೇನೆ’ -ಹೀಗೆ ಹೇಳಿಕೊಂಡರು ನಿರ್ದೇಶಕ ಚಿರಂಜೀವಿ ದೀಪಕ್‌. ಈ ಹಿಂದೆ “ಜೋಕಾಲಿ’ ನಿರ್ದೇಶಿಸಿದ್ದ ಚಿರಂಜೀವಿ ದೀಪಕ್‌ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಅವರ…

 • ಮುಂದಿನ ನಿಲ್ದಾಣದಲ್ಲಿ ಹೊಸ ನಿರೀಕ್ಷೆ

  “ರಂಗಿತರಂಗ’ ಚಿತ್ರದಲ್ಲಿ ಪಕ್ಕಾ ಹೋಮ್ಲಿ ಲುಕ್‌ನಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ರಾಧಿಕಾ ಚೇತನ್‌, ನಂತರ ರಾಧಿಕಾ ನಾರಾಯಣ್‌ ಅಂಥ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು ಗೊತ್ತೇ ಇದೆ. ಇನ್ನು ಚಿತ್ರದಿಂದ ಚಿತ್ರಕ್ಕೆ ಹೊಸಥರದ ಪಾತ್ರಗಳಿಗೆ ಒಗ್ಗಿಕೊಳ್ಳುತ್ತಿರುವ ರಾಧಿಕಾ ಮೊದಲಿನಂತಿಲ್ಲ,…

 • ಸಿನಿಯಾತ್ರೆಯಲ್ಲಿ ಜನ ಜಾತ್ರೆ

  ಸಿನಿಮಾ ಬಿಡುಗಡೆಯಾದ ನಂತರ ದಿನಾ ಇಷ್ಟೊಂದು ಜನ ಬಂದು ಸಿನಿಮಾ ನೋಡಿದರೆ ಚಿತ್ರ ಹಿಟ್‌ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ … – ಹಿಂದಿನ ಸೀಟಿನಿಂದ ಈ ತರಹದ ಮಾತೊಂದು ಕೇಳಿಬಂತು. ಅದಕ್ಕೆ ಕಾರಣ ಆ ಕಾರ್ಯಕ್ರಮದಲ್ಲಿ ಸೇರಿದ್ದ ಜನ….

 • ಕನ್ನಡಾಭಿಮಾನದ ಹಾಡು-ಹಬ್ಬ

  ಕನ್ನಡ ನಾಡು-ನುಡಿ ಕುರಿತು ಅಭಿಮಾನ ತೋರ್ಪಡಿಸಲು ದೊರೆತ ಅತಿ ಚಿಕ್ಕ ಅವಕಾಶವನ್ನೂ ನಮ್ಮ ಚಿತ್ರರಂಗದ ನಿರ್ಮಾಪಕ-ನಿರ್ದೇಶಕರು, ಸಾಹಿತಿಗಳು, ನಟ-ನಟಿಯರು ಬಿಡಲಿಲ್ಲ ಎಂಬುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಈ ಅಭಿಮಾನದ ಫ‌ಲವಾಗಿಯೇ ಕನ್ನಡ ನಾಡಿನ ಕುರಿತು ಸಾಕಷ್ಟು ಹಾಡುಗಳು…

 • ನಾಯಕಿ ಬಿಚ್ಚಿಟ್ಟ ರಂಗನಾಯಕಿಯ ಕಥೆ..

  ಇಲ್ಲಿಯವರೆಗೆ ಗ್ಲಾಮರಸ್‌ ಲುಕ್‌ನಲ್ಲಿ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ಅದಿತಿ ಪ್ರಭುದೇವ ಮೊದಲ ಬಾರಿಗೆ, ಮಹಿಳಾ ಪ್ರಧಾನ “ರಂಗನಾಯಕಿ’ಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ನೈಜ ಘಟನೆಯಿಂದ ಸ್ಫೂರ್ತಿ ಪಡೆದುಕೊಂಡು ತಯಾರಾಗಿರುವ “ರಂಗನಾಯಕಿ’ ಇದೇ ನವೆಂಬರ್‌ 1ರಂದು ತೆರೆಗೆ ಬರುತ್ತಿದ್ದು,…

 • ಮಕ್ಕಳ ಕಮರ್ಷಿಯಲ್ ಸಿನ್ಮಾ

  ಮಕ್ಕಳ ಸಿನಿಮಾ ಎಂದರೆ ಅನೇಕರಲ್ಲಿ ಒಂದು ಭಾವನೆ ಇದೆ. ಅದೇನೆಂದರೆ ಸಮಸ್ಯೆಯಲ್ಲಿ ಸಿಲುಕಿರುವ ಮಗುವೊಂದರ ಮನಕಲುಕುವ ಕಥಾನಕ ಎಂದು. ಅದಕ್ಕೆ ಪೂರಕವಾಗಿ ಒಂದಷ್ಟು ಅದೇ ಮಾದರಿಯ ಸಿನಿಮಾಗಳು ಕೂಡಾ ಬಂದಿವೆ. ಆದರೆ, ಈಗ ಬಿಡುಗಡೆಗೆ ಸಿದ್ಧವಾಗಿರುವ ಮಕ್ಕಳ ಸಿನಿಮಾ…

 • ಕನ್ನಡಿಗರಿಂದ ಕನ್ನಡಕ್ಕಾಗಿ ಸಿನಿಮಾ…

  ಕನ್ನಡ ಯಾರಿಗೆ ಗೊತ್ತಿಲ್ಲವೋ ಅವರಿಗೆ ಇದು ಕನ್ನಡ ಸರ್ಜಿಕಲ್‌ ಸ್ಟ್ರೈಕ್‌ ಇದ್ದಂತೆ …. -ಹೀಗೆ ಹೇಳಿ ತಮ್ಮ ಕನ್ನಡ ಪ್ರೀತಿ ಬಗ್ಗೆ ಹೇಳಿಕೊಂಡರು ನಿರ್ಮಾಪಕ ಕುಮಾರ ಕಂಠೀರವ. “ಕನ್ನಡ್‌ ಗೊತ್ತಿಲ್ಲ’ ಸಿನಿಮಾ ನವೆಂಬರ್‌ 15 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ…

 • ಸಿನಿಮಾ ಇಷ್ಟವಾಗದಿದ್ದರೆ ಕಾಸ್ ವಾಪಾಸ್

  ಸೈಬರ್‌ ಕ್ರೈಮ್‌ ಕುರಿತಾಗಿ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಸೈಬರ್‌ ಜಗತ್ತಿನಲ್ಲಿ ನಡೆಯುವ ಅಪರಾಧ, ಅದರಿಂದಾಗುವ ಮಾನಸಿಕ ತೊಂದರೆಗಳ ಸುತ್ತ ಇಂತಹ ಸಿನಿಮಾಗಳು ಸಾಗುತ್ತವೆ. ಈ ವಾರ ಬಿಡುಗಡೆಯಾಗುತ್ತಿರುವ “ಸಿ++’ ಎಂಬ ಹೊಸಬರ ಸಿನಿಮಾ ಕೂಡಾ ಇದೇ…

 • ನೀರೆಯ ಹರಸಿ ಹೊರಟವನ ಸುತ್ತ..

  “ಆ ಕರಾಳ ರಾತ್ರಿ’, “ಪುಟ 109′ ಚಿತ್ರಗಳ ನಂತರ ನಟ ಜಯರಾಮ್‌ ಕಾರ್ತಿಕ್‌ (ಜೆ.ಕೆ) ಮತ್ತೂಂದು ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದ್ದಾರೆ. ಅಂದಹಾಗೆ ಈ ಬಾರಿ ಪಕ್ಕಾ ಲವರ್‌ ಬಾಯ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಜೆ.ಕೆ, ತನ್ನ…

ಹೊಸ ಸೇರ್ಪಡೆ