• ಅರೆಬೆಂದ ಹುಡುಗರ ಕಥೆ

  ನೀವೇನಾದರೂ ಮೊಟ್ಟೆ ಪ್ರಿಯರೋ, ಆಮ್ಲೆಟ್‌ ಪ್ರಿಯರೋ ಆಗಿದ್ದರೆ, ಖಂಡಿತ “ಹಾಫ್ ಬಾಯಿಲ್ಡ್‌’ ಅನ್ನೋ ಪದದ ಬಗ್ಗೆ ಕೇಳಿರುತ್ತೀರಿ ಅಥವಾ ಮೊಟ್ಟೆಯನ್ನು ಅರ್ಧ ಬೇಯಿಸಿ ಅದರ ರುಚಿಗೊಂದಷ್ಟು ಉಪ್ಪು-ಖಾರ ಬೆರೆಸಿ “ಹಾಫ್ ಬಾಯಿಲ್ಡ್‌’ ಅಂಥ ಬಾಯಿ ಚಪ್ಪರಿಸುವವರನ್ನಾದರೂ ನೋಡಿರುತ್ತೀರಿ. ಈಗ…

 • ಮೇಸ್ಟ್ರ ಸಿನಿಮಾಕ್ಕೆ ದರ್ಶನ ಸಾಥ್

  ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ “ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸದ್ಯ ಚಿತ್ರದ ಪ್ರಮೋಶನ್‌ ಕೆಲಸಗಳನ್ನು ಭರದಿಂದ ನಡೆಸುತ್ತಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮತ್ತು ತಂಡ ಇತ್ತೀಚೆಗೆ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸಮ್ಮುಖದಲ್ಲಿ ಅದ್ಧೂರಿಯಾಗಿ…

 • ಫೆಬ್ರವರಿಯಲ್ಲಿ ಅಗೋಳಿ ಮಂಜಣ್ಣ ಟೀಸರ್‌

  “ಅಗೋಳಿ ಮಂಜಣ್ಣ’- ತುಳು ಚಿತ್ರರಂಗದಲ್ಲಿ ಹೀಗೊಂದು ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್‌ಕುಮಾರ್‌ ಕಟೀಲು ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳು­ತ್ತಿದ್ದಾರೆ. ಸುಧೀರ್‌ ಅತ್ತಾವರ್‌ ಈ ಚಿತ್ರದ ನಿರ್ದೇಶಕರು. ಈಗ ಚಿತ್ರದ ಟೀಸರ್‌ ಬಿಡುಗಡೆಗೆ ಚಿತ್ರತಂಡ…

 • ಕಳರಿ ಪಯಟ್ಟು ಸುತ್ತ ದೇಹಿ

  ದಕ್ಷಿಣ ಭಾರತದಲ್ಲಿ ಅದರಲ್ಲೂ ಕೇರಳದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಸಮರ ಕಲೆ “ಕಳರಿ ಪಯಟ್ಟು’ ಬಗ್ಗೆ ಬಹುತೇಕರಿಗೆ ತಿಳಿದಿದೆ. ಈಗ ಇದೇ “ಕಳರಿ ಪಯಟ್ಟು’ ಸಮರ ಕಲೆಯನ್ನು ಆಧರಿಸಿ “ದೇಹಿ’ ಎನ್ನುವ ಹೆಸರಿನಲ್ಲಿ ಚಿತ್ರವೊಂದು ಬೆಳ್ಳಿತೆರೆಗೆ ಬರುತ್ತಿದೆ. ಸುಮಾರು ಎರಡೂವರೆ…

 • ಅಬಚೂರಿನ ಕಾಲಾಂತಕ

  “ಕಾಲಾಂತಕ’ ಹೆಸರಿನಲ್ಲಿ ಚಿತ್ರವೊಂದು ತಯಾರಾಗುತ್ತಿದೆ. ಈ ಚಿತ್ರದಲ್ಲಿ ಪುರಾಣದ ಕಥೆಯಲ್ಲಿರುವಂತೆ ಸನ್ನಿವೇಶಗಳು ಇರುವುದರಿಂದ ಚಿತ್ರಕ್ಕೆ “ಕಾಲಾಂತಕ’ ಎಂದು ಹೆಸರಿಡಲಾಗಿದೆ. ಅಂದಹಾಗೆ, ಈ ರೀತಿ ಸಮಯ ಮತ್ತು ಸನ್ನಿವೇಶ ಬಳಸಿಕೊಂಡು ಚಿತ್ರದಲ್ಲಿ “ಕಾಲಾಂತಕ’ ಯಾರು ಆಗುತ್ತಾರೆ ಅನ್ನೋದು ಸಸ್ಪೆನ್ಸ್‌. ಅದನ್ನು…

 • ಹೈ ವೋಲ್ಟೇಜ್ ಖಾಕಿ

  “ಈ ಸಿನಿಮಾ ನನಗೆ ತುಂಬಾನೇ ಸ್ಪೆಷಲ್‌…’ – ಚಿರಂಜೀವಿ ಸರ್ಜಾ ಹೀಗೆ ಹೇಳಿದ್ದು, ತಮ್ಮ “ಖಾಕಿ’ ಚಿತ್ರದ ಕುರಿತು. ಅವರು ಹಾಗೆ ಹೇಳ್ಳೋಕೆ ಕಾರಣ, ಚಿತ್ರದ ಕಥೆ ಮತ್ತು ಪಾತ್ರ. ಅಷ್ಟೇ ಅಲ್ಲ, ಇಡೀ ಚಿತ್ರತಂಡ ಮಾಡಿಕೊಂಡ ಸ್ಕ್ರಿಪ್ಟ್….

 • ವರ್ಷಾರಂಭದಲ್ಲಿ ನಮ್ದೇನಿಲ್ವಾ ಗುರು

  “ನಮ್‌ ಸ್ಟಾರ್ ಎಲ್ಲಾ ಎಲ್ಲಿದ್ದಾರೆ, ಯಾವಾಗ ನಮ್ಗೆ ದರ್ಶನ ಕೊಡ್ತಾರೆ …’ – ಹೊಸ ವರ್ಷ ಆರಂಭವಾಗಿದೆ. ಮತ್ತೆ ಕನಸುಗಳು ಶುರುವಾಗಿವೆ. ಸಿನಿಮಾ ಪ್ರೇಮಿ, ಒಂದೊಂದೇ ಸಿನಿಮಾವನ್ನು ಎಣಿಸುತ್ತಿದ್ದಾನೆ. ಅದರಲ್ಲೂ ಸ್ಟಾರ್‌ಗಳ ಸಿನಿಮಾ ಮೇಲೆ ನಿರೀಕ್ಷೆ ಈ ಬಾರಿ…

 • ಐಫೋನ್‌ ಡಿಂಗನ ಸಾಹಸ ಕಥೆಗಳು

  “ಐಫೋನ್‌ನಲ್ಲಿ ಸಿನಿಮಾ ಮಾಡಿದ್ದೀವಿ ಅಂದಾಗ, ನಮ್ಮನ್ನು ಯಾರೂ ಸೀರಿಯಸ್‌ ಆಗಿ ನೋಡ್ಲಿಲ್ಲ. ಐಫೋನ್‌ನಲ್ಲಿ ಸಿನಿಮಾ ಮಾಡಿದ್ದಾರಂತೆ ಅಂತ ಮಾತಾಡಿಕೊಂಡವರೇ ಹೆಚ್ಚು. ಯಾವಾಗ ಮೇಕಿಂಗ್‌, ಸಾಂಗ್‌ ತೋರಿಸಿದೆವೋ, ಆಗ ಎಲ್ಲರೂ ನೋಡಿ, ಖುಷಿಪಟ್ಟರು…’ – ಹೀಗೆ ಹೇಳುತ್ತಾ ಹೋದರು ನಿರ್ದೇಶಕ…

 • ಭಯದ ನೆರಳಲ್ಲಿ ಸಂಬಂಧ ಸರಪಳಿ

  “ಟಗರು’ ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ನಂತರ ನಿರ್ದೇಶಕ ದುನಿಯಾ ಸೂರಿ ಸದ್ದಿಲ್ಲದೆ, ಮತ್ತೂಂದು ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಅಂದಹಾಗೆ, ಸೂರಿ ನಿರ್ದೇಶನದ ಹೊಸಚಿತ್ರದ ಹೆಸರು “ಪಾಪ್‌ಕಾರ್ನ್ ಮಂಕಿ ಟೈಗರ್‌’. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ ಸೆನ್ಸಾರ್‌…

 • ಸಲಗ

  ಅಲ್ಲಿ ರಾಜಕಾರಣಿಗಳು, ಪೊಲೀಸ್‌ ಅಧಿಕಾರಿಗಳು, ಸಿನಿಮಾದ ವಿವಿಧ ವಿಭಾಗದವರು, ಉದ್ಯಮಿಗಳು … ಹೀಗೆ ಎಲ್ಲರೂ ಒಟ್ಟಾಗಿ ಸೇರಿದ್ದರು. ಹೀಗೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡಿದ್ದು “ಸಲಗ’. ದುನಿಯಾ ವಿಜಯ್‌ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರ ಸದ್ಯ ಕನ್ನಡ…

 • ಆತ್ಮಹತ್ಯೆ ವಿರುದ್ಧ ಸಾಯಿ ಪ್ರಕಾಶ್‌ ಚಿತ್ರ

  “ಪ್ರಪಂಚದಲ್ಲಿ ಪ್ರತಿ ಮೂರು ಸೆಕೆಂಡ್‌ಗೆ ಒಬ್ಬರು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಅಂಕಿ-ಅಂಶಗಳು. ಆತ್ಮಹತ್ಯೆಯನ್ನು ತಡೆದು, ಆತ್ಮವಿಶ್ವಾಸ ಮೂಡಿಸುವ ಸಲುವಾಗಿಯೇ ಪ್ರತಿವರ್ಷ ಸೆಪ್ಟೆಂಬರ್‌ 10 ರಂದು ವಿಶ್ವ ಆತ್ಮಹತ್ಯಾ ವಿರೋಧಿ ದಿನ ಆಚರಣೆ ಮಾಡಲಾಗುತ್ತಿದೆ. ಆದರೂ ಈ ಸಂಖ್ಯೆ ಕಡಿಮೆಯಾಗಿಲ್ಲ….

 • ಗಡಿನಾಡ ಲವ್ ಸ್ಟೋರಿ

  ಗಡಿ ವಿಷಯ ಕುರಿತ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ “ಗಡಿನಾಡು’ ಸಿನಿಮಾ ಕೂಡ ಸೇರಿದೆ. ಚಿತ್ರ ಜನವರಿ 24 ರಂದು ಬಿಡುಗಡೆಯಾಗುತ್ತಿದೆ. ತಮ್ಮ ಸಿನಿಮಾ ಬಗ್ಗೆ ವಿಷಯ ಹಂಚಿಕೊಳ್ಳಲೆಂದೇ ನಿರ್ದೇಶಕರು ತಂಡದ ಜೊತೆ ಆಗಮಿಸಿದ್ದರು. ಮೊದಲು ಚಿತ್ರದ…

 • ಮದ್ವೆ ಮಾಡಿದ್ರೆ ಸರಿ ಹೋಗ್ತಾನಾ ?

  ಕೆಲ ಚಿತ್ರಗಳು ಶೀರ್ಷಿಕೆ ಹಾಗೂ ಪೋಸ್ಟರ್‌ಗಳಲ್ಲೇ ಸುದ್ದಿ ಮಾಡಿಬಿಡುತ್ತವೆ. ಆ ಮೂಲಕವೇ ಗಮನಸೆಳೆದು ಒಂದೊಮ್ಮೆ ಸಿನಿಮಾ ನೋಡಬೇಕು ಎಂಬಷ್ಟರಮಟ್ಟಿಗೆ ಇಷ್ಟವಾಗುತ್ತವೆ. ಅಂತಹ ಚಿತ್ರಗಳ ಸಾಲಿಗೆ “ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರವೂ ಸೇರಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ,…

 • ತ್ರಿಕೋನ ಪ್ರೇಮ­ಕಥೆಯಲ್ಲ

  “ತ್ರಿಕೋನ’ ಪ್ರೇಮ­ಕಥೆಯ ಸಿನಿಮಾಗಳ ಬಗ್ಗೆ ನೀವು ಕೇಳಿರಬಹುದು. ಈಗ “ತ್ರಿಕೋನ’ ಎನ್ನುವ ಹೆಸರಿನಲ್ಲೇ ಚಿತ್ರವೊಂದು ತೆರೆಗೆ ಬರುತ್ತಿದೆ. ಈ ಹಿಂದೆ ದಿಗಂತ್‌ ನಾಯಕ ನಟನಾಗಿ ಅಭಿನಯಿಸಿದ್ದ “ಬರ್ಫಿ’ ಚಿತ್ರವನ್ನು ನಿರ್ದೇಶಿಸಿದ್ದ ಪಿ. ರಾಜಶೇಖರ್‌ “ತ್ರಿಕೋನ’ ಚಿತ್ರಕ್ಕೆ ಕತೆ ,ಚಿತ್ರಕಥೆ…

 • ಪ್ರಜ್ವಲ್‌ ಹೊಸ ಲುಕ್‌-ಲಕ್‌

  ಹೊಸವರ್ಷದ ಆರಂಭದಲ್ಲಿಯೇ ನಟ ಪ್ರಜ್ವಲ್‌ ದೇವರಾಜ್‌ “ಜಂಟಲ್‌ ಮನ್‌’ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಾಗಿದ್ದಾರೆ. ಪ್ರಜ್ವಲ್‌ ದೇವರಾಜ್‌ ಅಭಿನಯದ “ಜಂಟಲ್‌ ಮನ್‌’ ಚಿತ್ರದ ಪ್ರಮೋಶನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, (ಜ. 6) ರಂದು ವೈಕುಂಠ ಏಕಾದಶಿಯ ಶುಭ…

 • ಭರತ-ಬಾಹುಬಲಿ ವೈಭವ

  “ಶ್ರೀ ಭರತ-ಬಾಹುಬಲಿ’- ಹೀಗೊಂದು ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಈ ಚಿತ್ರದ ಹೆಸರು ಅನೇಕ ದಿನಗಳಿಂದ ಓಡಾಡುತ್ತಿದ್ದರೂ, ಆ ಸಿನಿಮಾ ಯಾವಾಗ ಬಿಡುಗಡೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ, ಈಗ ಚಿತ್ರತಂಡ ಎಲ್ಲಾ ಪಕ್ಕಾ ಮಾಡಿಕೊಂಡಿದೆ. ಮಂಜು…

 • ಹಗ್ಗ ಜಗ್ಗಾಟ ಶುರು

  ಕನ್ನಡ ಚಿತ್ರರಂಗದಲ್ಲಿ ಈಗ ಚಿತ್ರ-ವಿಚಿತ್ರ ಶೀರ್ಷಿಕೆಗಳ ಸರದಿ. ಅದರಲ್ಲೂ ಚಿತ್ರರಂಗಕ್ಕೆ ಬರುವ ಹೊಸಬರಂತೂ ಹೊಸ ಬಗೆಯ ಟೈಟಲ್‌ಗ‌ಳ ಮೂಲಕ ಗಮನ ಸೆಳೆಯಲು ಮುಂದಾಗಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ “ಹಗ್ಗ’. ಹೀಗೊಂದು ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಈ ಹಿಂದೆ…

 • ಸಂಭ್ರಮಕ್ಕೆ ಮುತ್ತು ಸಾಕ್ಷಿ

  “ನಿರ್ದೇಶಕರು ಕಥೆ ಮತ್ತು ಪಾತ್ರ ವಿವರಿಸಿದಾಗ ಅದೇಕೋ ಓವರ್‌ ಆಗಿದೆಯಲ್ಲಾ ಅನಿಸಿತು. ಕೊನೆಗೆ ಈಗಿನ ಯೂಥ್‌ಗೆ ಬೇಕಾದ ವಿಷಯ ಇದೆಯಲ್ವಾ ಅಂದುಕೊಂಡು ಚಳಿ ಬಿಟ್ಟು ನಟಿಸೋಕೆ ಮುಂದಾದೆ. ಹಾಗಾಗಿ ಈ ಚಿತ್ರ ಬೋಲ್ಡ್‌ ಆಗಿ ಕಾಣುತ್ತಿದೆ..’ – ಹೀಗೆ…

 • ಇಪ್ಪತ್ತು ನಿರೀಕ್ಷೆ ದುಪ್ಪಟ್ಟು

  2020 ಕಣ್ತುಂಬ ಕನಸು ದರ್ಬಾರ್‌ ನಡೆಸಲು ಸ್ಟಾರ್ ರೆಡಿ 2020 ಗ್ರ್ಯಾಂಡ್‌ ಎಂಟ್ರಿ ಕೊಟ್ಟಾಗಿದೆ. ಪ್ರತಿ ವರ್ಷ ಆರಂಭದಲ್ಲೂ ಚಿತ್ರರಂಗ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಾ, ವರ್ಷಪೂರ್ತಿ ಏನೇನು ಆಗಬಹುದು ಎಂದು ಲೆಕ್ಕಾಚಾರ ಹಾಕುತ್ತದೆ. ಈಗ 2020ರಲ್ಲೂ ಆ…

 • ಮಾಲ್ಗುಡಿ ಡೇಸ್‌ನಲ್ಲಿ ಗೋಲ್ಡನ್ ಕನಸು

  ನಾಯಕನನ್ನು ಇಲ್ಲಿ ಸುಮಾರು 75 ವರ್ಷದ ವ್ಯಕ್ತಿಯನ್ನಾಗಿಸಲು ಸಾಕಷ್ಟು ಯೋಚಿಸಿ, ಚರ್ಚಿಸಿ ಒಳ್ಳೆಯ ಮೇಕಪ್‌ ಮ್ಯಾನ್‌ ಹುಡುಕಿ ಕರೆತರಲಾಗಿದೆ. ಪ್ರತಿ ದಿನ ಈ ಮೇಕಪ್‌ಗಾಗಿಯೇ ಸುಮಾರು 4 ತಾಸು ಸಮಯ ಬೇಕಾಗುತ್ತಿತ್ತು. ನಾಯಕನ ಮುಖಕ್ಕೆ ಹೋಲಿಕೆಯಾಗುವ ಮೇಕಪ್‌ ಹಾಗು…

ಹೊಸ ಸೇರ್ಪಡೆ